alex Certify Life Style | Kannada Dunia | Kannada News | Karnataka News | India News - Part 119
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಮೈ-ಕೈ ನೋವಿನಿಂದ ಬಳಲುತ್ತಿರುವವರಿಗೆ ಇಲ್ಲಿದೆ ಆಯುರ್ವೇದದ ಸುಲಭ ಪರಿಹಾರ

ಕಚೇರಿ ಕೆಲಸ, ಮನೆಯ ಜವಾಬ್ದಾರಿಗಳು ಹೀಗೆ ಯಾವಾಗಲೂ ಗಡಿಬಿಡಿಯ ಬದುಕು. ಈ ವೇಗದ ಜೀವನ ಶೈಲಿಯಲ್ಲಿ ನಮ್ಮನ್ನು ನಾವು ಮರೆತಂತೆ ತೋರುತ್ತದೆ. ಇದಕ್ಕೆ ಮೊದಲ ಬಲಿಪಶು ನಮ್ಮ ದೇಹ. Read more…

ಭಾರತದಲ್ಲಿ ಹೆಚ್ಚುತ್ತಲೇ ಇದೆ ಕಿಡ್ನಿ ಕಾಯಿಲೆ; ನೋವು ನಿವಾರಕಗಳ ಸೇವನೆಯಿಂದ ಮೂತ್ರಪಿಂಡಕ್ಕೆ ಹಾನಿ….!

ಭಾರತದಲ್ಲಿ ಕ್ಯಾನ್ಸರ್‌ ಜೊತೆಜೊತೆಗೆ ಕಿಡ್ನಿ ಕಾಯಿಲೆ ಕೂಡ ಹೆಚ್ಚುತ್ತಲೇ ಇದೆ. ಶೇ.10 ರಷ್ಟು ಜನರು ದೇಶದಲ್ಲಿ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಹೆಚ್ಚಿನ ರೋಗಿಗಳಿಗೆ ತಮ್ಮ ಕಾಯಿಲೆಯ ಬಗ್ಗೆ Read more…

ಇಷ್ಟೆಲ್ಲಾ ಅಪಾಯಕ್ಕೆ ಆಹ್ವಾನ ನೀಡುತ್ತೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಚಹಾ

ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಅನೇಕ ದೇಶಗಳಲ್ಲಿ ಜನರು ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಇದನ್ನು ಬೆಡ್ ಟೀ ಎಂದು ಕೂಡ ಕರೆಯಲಾಗುತ್ತದೆ. Read more…

ಉದ್ವೇಗಕ್ಕೆ ಗುಡ್‌ಬೈ ಹೇಳಿ ಸದಾ ಖುಷಿಯಾಗಿರಲು ಇಲ್ಲಿದೆ ಸುಲಭದ ಟಿಪ್ಸ್‌…!

ಒತ್ತಡ ಅನೇಕ ಕಾಯಿಲೆಗಳಿಗೆ ಕಾರಣವಾಗ್ತಿದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಮಾರಕ ರೋಗಗಳಿಂದ ದೂರವಿರಬೇಕೆಂದರೆ ಒತ್ತಡ ಕಡಿಮೆ ಮಾಡಿಕೊಂಡು ಸಂತೋಷವಾಗಿರಬೇಕು. ಬಿಡುವಿಲ್ಲದ ಜೀವನಶೈಲಿಯಿಂದಾಗಿ ಜನರು ತಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. Read more…

ಅಪಾಯಕಾರಿ ಕಾಯಿಲೆಗಳಿಗೆ ಮದ್ದು ಹಸಿ ಪನೀರ್‌

ಪನೀರ್‌ ಅತ್ಯಂತ ಪೋಷಕಾಂಶ ಭರಿತ ಆಹಾರಗಳಲ್ಲೊಂದು. 100 ಗ್ರಾಂ ಪನೀರ್‌ನಲ್ಲಿ 21.43 ಗ್ರಾಂ ಪ್ರೋಟೀನ್ ಇರುತ್ತದೆ. ವಿಟಮಿನ್ ಎ ಮತ್ತು ಕ್ಯಾಲ್ಸಿಯಂ ಸಹ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ Read more…

ಬಿಗ್ ಬಿ ಅಮಿತಾಬ್ ಬಚ್ಚನ್ ಒಳಗಾದ ಶಸ್ತ್ರಚಿಕಿತ್ಸೆ ʼಆಂಜಿಯೋಪ್ಲ್ಯಾಸ್ಟಿʼ ಬಗ್ಗೆ ಇಲ್ಲಿದೆ ಮಾಹಿತಿ

ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಶುಕ್ರವಾರ ಬೆಳಿಗ್ಗೆ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ನಂತ್ರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಅವರು, ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಆಂಜಿಯೋಪ್ಲ್ಯಾಸ್ಟಿ ಎಂದರೇನು, ಯಾವ ರೋಗಿಗೆ Read more…

ಈ ಲಿಪ್ಸ್ಟಿಕ್ ಬೆಲೆ ಕೇಳಿದ್ರೆ ದಂಗಾಗ್ತೀರಿ……!

ಹುಡುಗಿಯರ ಅಚ್ಚುಮೆಚ್ಚಿನ ಬ್ಯೂಟಿ ಪ್ರಾಡಕ್ಟ್‌ ನಲ್ಲಿ ಲಿಪ್ಸ್ಟಿಕ್‌ ಮೊದಲ ಸ್ಥಾನದಲ್ಲಿದೆ. ಮನೆಯಿಂದ ಹೊರಗೆ ಬೀಳುವ ವೇಳೆ ಬೇರೆ ಏನನ್ನೂ ಮುಖಕ್ಕೆ ಹಚ್ಚಿಕೊಂಡಿಲ್ಲ ಎಂದರೂ ಲಿಪ್ಸ್ಟಿಕ್‌, ಕಾಡಿಗೆ ಹಚ್ಚುತ್ತಾರೆ ಹುಡುಗಿಯರು. Read more…

ಬೇಸಿಗೆಯಲ್ಲಿ ಈ 5 ಆಹಾರ ಪದಾರ್ಥಗಳಿಂದ ದೂರವಿರಿ; ಇಲ್ಲಾ ಅಂದರೆ ಎದುರಾಗುತ್ತೆ ಡಿಹೈಡ್ರೇಶನ್‌ ಸಮಸ್ಯೆ

ಬೇಸಿಗೆ ಕಾಲ ಬಂತೆಂದರೆ ಆಹಾರ ಪದ್ಧತಿಯತ್ತ ಗಮನ ಹರಿಸಲೇಬೇಕು. ಈ ಋತುವಿನಲ್ಲಿ ಸೂಕ್ತ ಆಹಾರ ಸೇವಿಸದೇ ಇದ್ದರೆ ಅನಾರೋಗ್ಯದ ಅಪಾಯ ಹೆಚ್ಚು. ಬೇಸಿಗೆಯಲ್ಲಿ ಫುಡ್‌ ಪಾಯ್ಸನಿಂಗ್‌, ಡಿಹೈಡ್ರೇಶನ್‌ನಂತಹ ಸಮಸ್ಯೆಗಳಾಗುತ್ತವೆ. Read more…

ಅನೇಕರನ್ನು ಕಾಡುತ್ತಿದೆ ಶೈ ಬ್ಲಾಡಾರ್‌ ಸಿಂಡ್ರೋಮ್, ಇಲ್ಲಿದೆ ರೋಗ ಲಕ್ಷಣ ಮತ್ತು ಚಿಕಿತ್ಸೆಯ ವಿವರ……

ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರವಿಸರ್ಜನೆ ಮಾಡಲು ಅನೇಕರು ಭಯಪಡುತ್ತಾರೆ. ಸುತ್ತಮುತ್ತಲಿನ ಜನರು ನಮ್ಮನ್ನು ನೋಡುತ್ತಿದ್ದಾರೆ ಎಂಬ ಭಾವನೆ ಕೂಡ ಮೂಡುತ್ತದೆ. ಈ ರೀತಿ ಆಗುತ್ತಿದ್ದರೆ ಇದನ್ನು ಶೈ ಬ್ಲಾಡಾರ್‌ ಸಿಂಡ್ರೋಮ್‌ Read more…

ಕೇರಳದಲ್ಲಿ ವೇಗವಾಗಿ ಹರಡುತ್ತಿದೆ ಮಕ್ಕಳಿಗೆ ಅಪಾಯಕಾರಿ ಮಂಪ್ಸ್‌ ಕಾಯಿಲೆ; ಇಲ್ಲಿದೆ ಸೋಂಕಿನ ಲಕ್ಷಣ ಮತ್ತು ಚಿಕಿತ್ಸೆಯ ವಿವರ

ಮಂಪ್ಸ್ ಎಂದು ಕರೆಯಲ್ಪಡುವ ಕಾಯಿಲೆಯೊಂದು ಕೇರಳದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಮಾರ್ಚ್ 10ರಂದು ಒಂದೇ ದಿನ ರಾಜ್ಯದಲ್ಲಿ 190 ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲಿನ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಈ Read more…

ಒಂದೇ ವಾರದಲ್ಲಿ ತೂಕ ಇಳಿಸುತ್ತೆ ಅಮೆರಿಕನ್‌ ಹೊಸ ಡಯಟ್‌

ಸ್ಥೂಲಕಾಯ ಮತ್ತು ಬೊಜ್ಜಿನ ಸಮಸ್ಯೆ ಹೆಚ್ಚುತ್ತಲೇ ಇದೆ. ತೂಕ ಇಳಿಸಿಕೊಳ್ಳಲು ಯೋಗ, ವ್ಯಾಯಾಮ, ಡಯಟ್‌ ಇವೆಲ್ಲ ಸಾಮಾನ್ಯ ಪರಿಹಾರಗಳು. ಇದೀಗ ಅಮೆರಿಕನ್‌ ಡಯಟ್‌ ಬಹಳ ಜನಪ್ರಿಯವಾಗಿದೆ. ಈ ಡಯಟ್ Read more…

ಮಲಗುವ ಸಮಯದಲ್ಲಿ ಮಗುವಿನೊಂದಿಗೆ ಮಾತನಾಡಿ, ಸ್ಲೀಪ್‌ ಟಾಕ್‌ ಥೆರಪಿಯಲ್ಲಿದೆ ಅದ್ಭುತ ಪ್ರಯೋಜನ…!

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳೇ ಅಪರೂಪವಾಗ್ತಿವೆ. ಮಕ್ಕಳು ತಂದೆ-ತಾಯಿಯೊಂದಿಗೆ ಇರದ ಪರಿಣಾಮ ಅವರಲ್ಲಿ  ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಮಕ್ಕಳು ಸ್ವಯಂ ಕೇಂದ್ರಿತರಾಗುತ್ತಿದ್ದಾರೆ ಮತ್ತು ಅವರ ಭಾವನಾತ್ಮಕ ಬಾಂಧವ್ಯವೂ ಕಡಿಮೆಯಾಗುತ್ತಿದೆ. Read more…

ನಿಂಬೆರಸ ಬಳಸಿ ಸಿಪ್ಪೆ ಬಿಸಾಡಬೇಡಿ, ಇದರಲ್ಲಿದೆ ಹತ್ತಾರು ಪ್ರಯೋಜನ…!

ನಿಂಬೆ ರಸದ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ. ಸಾಮಾನ್ಯವಾಗಿ ನಾವೆಲ್ಲ ನಿಂಬೆರಸವನ್ನು ಹಿಂಡಿ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ನಿಂಬೆಸಿಪ್ಪೆ ಯಾವ ಔಷಧಕ್ಕೂ ಕಡಿಮೆಯಿಲ್ಲ. ಸಿಪ್ಪೆಯಲ್ಲಿ ಹಲವಾರು Read more…

ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಸಾಸಿವೆ ಎಣ್ಣೆ ಆರೋಗ್ಯಕ್ಕೆ ಹಾನಿಕಾರಕವೇ…? ಅಮೆರಿಕದಲ್ಲಿ ಇದನ್ನೇಕೆ ನಿಷೇಧಿಸಲಾಗಿದೆ…..?

ಸಾಸಿವೆ ಎಣ್ಣೆಯನ್ನು ಭಾರತದಲ್ಲಿ ಅಡುಗೆಗೆ ವ್ಯಾಪಕವಾಗಿ ಬಳಸಲಾಗುತ್ತದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೂಡ ಸಾಸಿವೆ ಎಣ್ಣೆ ಬಳಕೆಯಲಿದೆ. ಇದು ಆರೋಗ್ಯಕರ ಜೊತೆಗೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಎಂಬುದು ಜನರ Read more…

ಥೈರಾಯ್ಡ್‌ ರೋಗಿಗಳಿಗೆ ಹಾನಿಕಾರಕ ಈ ಆರೋಗ್ಯಕರ ಆಹಾರಗಳು…!

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಬಹಳ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಥೈರಾಯ್ಡ್ ಕುತ್ತಿಗೆಯಲ್ಲಿ ಇರುವ ಸಣ್ಣ ಗ್ರಂಥಿ, ಇದು ದೇಹಕ್ಕೆ ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯು ಅಗತ್ಯಕ್ಕಿಂತ ಕಡಿಮೆ Read more…

ಮದುವೆಗೂ ಮೊದಲು ಸಂಗಾತಿಯೊಂದಿಗೆ ಮಾಡಿ ಪ್ರವಾಸ, ಸಂಬಂಧದ ಮೇಲಾಗುತ್ತೆ ಇಂಥಾ ಪರಿಣಾಮ…..!

ಸಂಗಾತಿಗಳು ಒಟ್ಟಿಗೆ ಪ್ರಯಾಣ ಮಾಡುವುದು ಬಹಳ ಮುಖ್ಯ. ಅದರಲ್ಲೂ ಮದುವೆಗೂ ಮೊದಲು ಜೊತೆಯಾಗಿ ಪ್ರವಾಸ ಮಾಡುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಇಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಸಂಗಾತಿ ಅಥವಾ Read more…

ಜನರ ಜೀವಿತಾವಧಿಯನ್ನೇ ಕಡಿಮೆ ಮಾಡಿದೆ ಕೋವಿಡ್‌, ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ…..!

ಕೊರೋನಾ ಸಾಂಕ್ರಾಮಿಕವು ಆರೋಗ್ಯದ ಮೇಲೆ ಮಾತ್ರವಲ್ಲದೆ ಸಮಾಜದ ಪ್ರತಿಯೊಂದು ಅಂಶಗಳ ಮೇಲೂ ಆಳವಾದ ಪರಿಣಾಮ ಬೀರಿದೆ. ಈ ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು Read more…

ಯೋಚಿಸುವ ಮತ್ತು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನೇ ಕಸಿದುಕೊಳ್ಳುತ್ತದೆ ಆಲ್ಕೋಹಾಲ್‌ ಸೇವನೆ; ಮೆದುಳಿನ ಮೇಲಾಗುತ್ತೆ ಇಷ್ಟೆಲ್ಲಾ ದುಷ್ಪರಿಣಾಮ….!

ಆಲ್ಕೋಹಾಲ್ ಸೇವನೆ ನಮ್ಮ ದೇಹಕ್ಕೆ ಯಾವ ರೀತಿ ಹಾನಿ ಉಂಟುಮಾಡುತ್ತದೆ ಅನ್ನೋದು ಎಲ್ಲರಿಗೂ ತಿಳಿದಿದೆ. ದೇಹದ ಮೇಲೆ ಮಾತ್ರವಲ್ಲ ಮೆದುಳಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಅನೇಕರಿಗೆ Read more…

ಬೆಡ್ ಶೀಟ್ ನಿಂದಲೂ ಕಾಡುತ್ತೆ ಅನೇಕ ರೋಗ…..!

ಇಡೀ ದಿನ ಸಮಯದ ಹಿಂದೆ ಓಡುವ ಜನರಿಗೆ ನೆಮ್ಮದಿ ನೀಡುವ ಜಾಗ ಹಾಸಿಗೆ. ಎಲ್ಲ ಕೆಲಸ ಮುಗಿಸಿ ಹಾಸಿಗೆಗೆ ಬರ್ತಿದ್ದಂತೆ ಹಿತವೆನ್ನಿಸುತ್ತದೆ. ಆದ್ರೆ ನೀವು ಇಷ್ಟಪಟ್ಟು ಮಲಗುವ ಈ Read more…

ಯುವಜನತೆಯಲ್ಲಿ ಕಿಡ್ನಿ ಸ್ಟೋನ್ ಹೆಚ್ಚಾಗಲು ಕಾರಣ ಇದು

ಈಗಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗ್ತಿದೆ. ಯುವಜನರು ಈ ಸಮಸ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗ್ತಿದ್ದಾರೆ. ಇದರ ರೋಗ ಲಕ್ಷಣ ಆರಂಭದಲ್ಲಿ ಪತ್ತೆಯಾಗೋದಿಲ್ಲ. ಸಮಸ್ಯೆ ಹೆಚ್ಚಾದ್ಮೇಲೆ ಅದು ಗಂಭೀರ Read more…

ಮೊಟ್ಟೆ, ಚಿಕನ್ ತಿನ್ನಲ್ವಾ….? ಟೆನ್ಷನ್ ಬೇಡ……ಈ ಒಂದು ಆಹಾರ ಸಾಕು

ಮಾಂಸಹಾರಿಗಳಿಗೆ ಸಾಕಷ್ಟು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ ಸಿಗುತ್ತದೆ. ಅವರು ಕೋಳಿ, ಮೀನು, ಹಂದಿ ಮಾಂಸದಿಂದ ಈ ಪೋಷಕಾಂಶಗಳನ್ನು ಪಡೆಯುತ್ತಾರೆ. ಮಾಂಸಹಾರಿಗಳಿಗೆ ಹೋಲಿಕೆ ಮಾಡಿದ್ರೆ ಸಸ್ಯಹಾರಿಗಳಿಗೆ ಈ ಪೋಷಕಾಂಶಗಳು ಕಡಿಮೆ Read more…

24 ಕ್ಯಾರೆಟ್ ಚಿನ್ನದಿಂದ ತಯಾರಾಗೋ ಈ ದಾಲ್ ಬೆಲೆ ಎಷ್ಟು ಗೊತ್ತಾ…..?

ಅನೇಕರ ಅಚ್ಚುಮೆಚ್ಚಿನ ಆಹಾರ ದಾಲ್‌ ಫ್ರೈ. ಇದನ್ನು ಬೇರೆ ಬೇರೆ ವಿಧಾನದಲ್ಲಿ ತಯಾರಿಸಲಾಗುತ್ತದೆ. ದ್ವಿದಳ ಧಾನ್ಯ  ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಹಾಗಾಗಿ ಪ್ರತಿ ದಿನ ಒಂದಲ್ಲ ಒಂದು Read more…

ಪರ್ಸ್ ಮರೆತು ಮನೆಯಿಂದ ಹೋಗ್ಬೇಡಿ… ವಾಲೆಟ್ ನಲ್ಲಿ ಅವಶ್ಯವಿರಲಿ ಈ ವಸ್ತು

ಇದು ಡಿಜಿಟಲ್‌ ಯುಗ. ನಿಮ್ಮ ಬಳಿ ಮೊಬೈಲ್‌ ಹಾಗೂ ಅಪ್ಲಿಕೇಷನ್‌ ಇದ್ರೆ ಸಾಕು. ಆರಾಮವಾಗಿ ಪೇಮೆಂಟ್‌ ಮಾಡಿ, ನಿಮ್ಮಿಷ್ಟದ ವಸ್ತು ಖರೀದಿ ಮಾಡಬಹುದು. ಇದೇ ಕಾರಣಕ್ಕೆ ಅನೇಕರು ಮನೆಯಿಂದ Read more…

ಟ್ರೆಡ್ಮಿಲ್ ಅಥವಾ ಪಾರ್ಕ್ ನಲ್ಲಿ ರನ್ನಿಂಗ್….. ಯಾವುದು ಬೆಸ್ಟ್…..?

ರನ್ನಿಂಗ್‌ ಬಹಳ ಪ್ರಯೋಜನಕಾರಿ. ಇದು ನಮ್ಮ ದೇಹವನ್ನು ಆರೋಗ್ಯವಾಗಿಡುವ ಜೊತೆಗೆ ತೂಕವನ್ನು ನಿಯಂತ್ರಿಸಿಕೊಳ್ಳಲು ಸಹಕಾರಿ. ಮೂಳೆಗಳನ್ನು ಬಲಗೊಳಿಸುವ ಕೆಲಸ ಕೂಡ ಮಾಡುತ್ತದೆ. ಅನೇಕ ಜನರು ಪ್ರತಿ ದಿನ ಬೆಳಿಗ್ಗೆ Read more…

ಮಕ್ಕಳನ್ನು ಕಾಡುವ ಜ್ವರಕ್ಕೆ ಇಲ್ಲಿದೆ ಮನೆ ಮದ್ದು

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಜ್ವರದ ಸಮಸ್ಯೆ ಕಾಡುತ್ತದೆ. ಆಗ ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಅವರು ಜ್ವರಕ್ಕೆ ಆಂಟಿಬಯೋಟಿಕ್ ನೀಡುತ್ತಾರೆ. Read more…

ಬೆಳಗಿನ ʼಉಪಹಾರʼಕ್ಕೆ ಮೊಸರು ಸೇವಿಸಿ ದಿನವಿಡೀ ಕೂಲ್‌ ಆಗಿರಿ

ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬದು ಎಲ್ಲರಿಗೂ ತಿಳಿದೆ ಇದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ದೂರಮಾಡಬಹುದು. ಆದರೆ ಈ ಮೊಸರನ್ನು ಬೆಳಿಗ್ಗೆ ಉಪಹಾರಕ್ಕೆ ಬಳಸಬಹುದೇ? ಅದರಿಂದ ಏನಾಗುತ್ತದೆ Read more…

ಲವಂಗ ಸೇವನೆಯಿಂದ ಇದೆ ಹಲವು ಪ್ರಯೋಜನ

ಲವಂಗ ಗಾತ್ರದಲ್ಲಿ ಸಣ್ಣದಿರಬಹುದು. ಆದರೆ ಅದರ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಇದರ ಬೇರು, ಚೆಕ್ಕೆ, ಎಣ್ಣೆ, ಎಲೆ, ಮೊಗ್ಗು ಹೀಗೆ ಪ್ರತಿಯೊಂದೂ ಹಲವು ಪ್ರಯೋಜನಗಳನ್ನು Read more…

ಕಲ್ಲಂಗಡಿ ಹಣ್ಣು ತಿಂದು ಬಿಸಾಡುವ ಮೊದಲು ಇದನ್ನೊಮ್ಮೆ ಓದಿ….!

ಕಲ್ಲಂಗಡಿ ಹಣ್ಣಿನ ಸೀಸನ್ ಆರಂಭವಾಗಿದೆ. ಅದರ ಒಳಭಾಗ ಮಾತ್ರ ಸೇವಿಸಿ ಹೊರಗಿನ ದಪ್ಪಗಿನ ಬಿಳಿ ಭಾಗವನ್ನು ಎಸೆಯದಿರಿ. ಇದು ತ್ವಚೆಗೆ ಅತ್ಯುತ್ತಮ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಬಿಸಿಲಿಗೆ Read more…

ಸಸ್ಯಹಾರಿಗಳು ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಲು ಸೇವಿಸಿ ಈ ಆಹಾರ

ದೇಹದ ಮೂಳೆಗಳು ಬೆಳವಣಿಗೆ ಹೊಂದಲು ಕ್ಯಾಲ್ಸಿಯಂ ಬೇಕು. ಕೆಲವರು ಸೇವಿಸುವ ಆಹಾರವು ಕ್ಯಾಲ್ಸಿಯಂ ಅನ್ನು ಪೂರೈಸುವುದಿಲ್ಲ. ಮಾಂಸಹಾರಿಗಳಿಗಿಂತ ಸಸ್ಯಹಾರಿಗಳು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಾರೆ. ಹಾಗಾಗಿ ಸಸ್ಯಹಾರಿಗಳು ದೇಹದಲ್ಲಿ ಕ್ಯಾಲ್ಸಿಯಂ Read more…

ಸಿಹಿ ತಿನ್ನಲು ನಿಮ್ಮ ಶರೀರ ಬಯಸಿದರೆ ಈ ಅಂಶ ಕಡಿಮೆಯಾಗಿದೆ ಎಂದೇ ಅರ್ಥ

ನಮ್ಮ ದೇಹದಲ್ಲಿರುವ ಯಾವುದಾದರೂ ಅಂಶ ಕಡಿಮೆಯಾದರೆ ಆ ಬಗ್ಗೆ ನಮ್ಮ ದೇಹವೇ ನಮಗೆ ತಿಳಿಸುತ್ತದೆ. ಆದ್ದರಿಂದ ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...