alex Certify Life Style | Kannada Dunia | Kannada News | Karnataka News | India News - Part 117
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿಯ ಹಳೆ ವಿಷಯ ತಿಳಿಯುವ ಗೀಳು ನಿಮಗಿದೆಯಾ…? ಹಾಗಾದ್ರೆ ರೆಬೆಕ್ಕಾ ಸಿಂಡ್ರೋಮ್ ಇರಬಹುದು ಎಚ್ಚರ

ಸೋಶಿಯಲ್ ಮೀಡಿಯಾವು ನಮಗೆ ಅನೇಕ ವಿಚಾರಗಳನ್ನು ತುಂಬಾ ಸುಲಭಗೊಳಿಸಿದೆ. ನಾವು ವೈಯಕ್ತಿಕವಾಗಿ ಆ ಮೂಲಕವೂ ತಿಳಿದುಕೊಳ್ಳುತ್ತೇವೆ. ನಾವು ಎಂದಿಗೂ ಭೇಟಿಯಾಗದ ಜನರ ಬಗ್ಗೆ ವಿವರಗಳನ್ನು ಪಡೆಯುತ್ತೇವೆ. ಆದರೆ, ನಾವು Read more…

ಸದಾ ಖುಷಿಯಾಗಿರಲು ʼಗೃಹಿಣಿʼಯರು ಈ ಕೆಲಸ ಮಾಡಿ

ಗೃಹಿಣಿಯಾಗಿ ಮನೆಯಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಮನೆ, ಮಕ್ಕಳು, ಅಡಿಗೆ ಸೇರಿದಂತೆ ಅನೇಕ ಕೆಲಸಗಳಿರುತ್ತವೆ. ಇದ್ರಿಂದ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ಆದ್ರೆ ಈ ಎಲ್ಲದರ ಮಧ್ಯೆಯೇ ಸ್ವಲ್ಪ ಸಮಯವನ್ನು Read more…

ವಿಶ್ವದ ಎಲ್ಲ ನಾಣ್ಯಗಳು ದುಂಡಾಗಿರಲು ಕಾರಣವೇನು…..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ವಿಶ್ವದಾದ್ಯಂತ ಅನೇಕ ಬಗೆಯ ಚಿನ್ನ-ಬೆಳ್ಳಿ ಮತ್ತು ಇತರ ಲೋಹದ ನಾಣ್ಯಗಳು ಕಂಡುಬರುತ್ತವೆ. ಆದ್ರೆ ಎಲ್ಲ ನಾಣ್ಯಗಳು ಗೋಲಾಕಾರದಲ್ಲಿರುತ್ತವೆ. ಈ ಎಲ್ಲ ನಾಣ್ಯಗಳ ಆಕಾರ ಗೋಲವಾಗಿರಲು ಕಾರಣವೇನು ಗೊತ್ತಾ..? ನಾಣ್ಯಗಳ Read more…

ಮುಟ್ಟಿನ ದಿನಗಳ ನೋವಿಗೆ ಟ್ರೈ ಮಾಡಿ ಸಿಂಪಲ್‌ ಪರಿಹಾರ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಯಮ ಯಾತನೆಯನ್ನ ಅನುಭವಿಸುತ್ತಾರೆ. ಕೆಲವೊಮ್ಮೆಯಂತೂ ಹಾಸಿಗೆ ಬಿಟ್ಟು ಏಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನೋವು ಕಾಣಿಸಿಕೊಳ್ಳುತ್ತೆ. ಡಾರ್ಕ್ ಚಾಕಲೇಟ್​, ಹಾಟ್​ವಾಟರ್​ ಬ್ಯಾಗ್​ಗಳನ್ನ ಬಳಸಿದ್ರೂ Read more…

ಅಸ್ತಮಾ, ನ್ಯುಮೋನಿಯಾ ದೂರವಿಡಲು ಸೇವಿಸಿ ಈ ಚಹಾ

ವಾಯುಮಾಲಿನ್ಯದಿಂದಾಗಿ ಜನರು ಉಸಿರಾಟದಲ್ಲಿ ಸಮಸ್ಯೆ ಕಂಡುಬಂದು ಅಸ್ತಮಾ, ನ್ಯುಮೋನಿಯಾದಂತಹ ದೀರ್ಘಕಾಲದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಗಿಡಮೂಲಿಕೆ ಚಹಾವನ್ನು ಸೇವಿಸಿ. ಈ ಟೀ ತಯಾರಿಸಲು ದಾಲ್ಚಿನ್ನಿ, Read more…

ಮನೆಯಲ್ಲಿಯೇ ಕುಳಿತು ಹೀಗೆ ಕಲಿಯಿರಿ ಇಂಗ್ಲೀಷ್

ಜಾಗತಿಕ ಭಾಷೆ ಇಂಗ್ಲೀಷ್ ಆಗಿರುವ ಕಾರಣ ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಇಂಗ್ಲೀಷ್ ಬೇಕೇಬೇಕು. ಈಗ ಇಂಗ್ಲೀಷ್ ಮಾತನಾಡುವುದು ಬಹಳ ಮುಖ್ಯ. ಖಾಸಗಿ ಶಾಲೆಗಳಲ್ಲಿ ಕೂಡ ಇಂಗ್ಲೀಷ್ ಮಾತನಾಡುವುದನ್ನು ಕಡ್ಡಾಯ Read more…

ಪದೇ ಪದೇ ಈ ‘ಅಂಗ’ಗಳನ್ನು ಸ್ಪರ್ಶಿಸಬೇಡಿ

ಬಹುತೇಕರಿಗೆ ಕಣ್ಣು, ಮೂಗು, ಕಿವಿ ಹೀಗೆ ತಮ್ಮ ದೇಹದ ಅಂಗಗಳನ್ನು ಆಗಾಗ ಸ್ಪರ್ಶಿಸಿಕೊಳ್ಳುವುದು ಅಥವಾ ತುರಿಸಿಕೊಳ್ಳುವ ಅಭ್ಯಾಸವಿರುತ್ತದೆ. ಆದ್ರೆ ನಮ್ಮ ದೇಹದ ಅನೇಕ ಅಂಗಗಳು ಸೂಕ್ಷ್ಮವಾಗಿರುತ್ತವೆ. ಅದನ್ನು ಸ್ಪರ್ಶಿಸುವುದ್ರಿಂದ Read more…

ಎಚ್ಚರ: ಮಕ್ಕಳ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ವಿಪರೀತ ಬಿಸಿಲು

ಬೇಸಿಗೆಯಲ್ಲಿ ತಾಪಮಾನ ಹೆಚ್ಚಳ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯು ಹೊರಾಂಗಣ ಆಟ-ಪಾಠಕ್ಕೆ ಹೇಳಿ ಮಾಡಿಸಿದಂತಹ ಸಮಯ. ಆದರೆ ವಿಪರೀತ ಬಿಸಿಲು ಮತ್ತು ಸೆಖೆಯಿದ್ದರೆ ಮಕ್ಕಳ Read more…

‘ಮೆಹಂದಿ’ ಬಳಕೆಯಿಂದ ಸಿಗುತ್ತೆ ಈ ಲಾಭ

ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು ಮಾತ್ರ ಮಾಡೋದಿಲ್ಲ. ಬದಲಾಗಿ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು Read more…

‘ಥೈರಾಯ್ಡ್’ ಸಮಸ್ಯೆಗೆ ಮಾಡಿ ಈ ಪರಿಹಾರ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು Read more…

ತಲೆ ಕೂದಲಿಗೆ ಎಣ್ಣೆ ಹಾಕಿದ್ಮೇಲೆ ಮಾಡಲೇಬೇಡಿ ಈ ತಪ್ಪು

ಕೂದಲನ್ನು ಪೋಷಿಸುವ ಕೆಲಸವನ್ನು ಎಣ್ಣೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕೂದಲಿಗೆ ಹಾಕಲು ಬೇರೆ ಬೇರೆ ತೈಲಗಳು ಸಿಗ್ತಿವೆ. ಕೂದಲು ದಟ್ಟವಾಗಿ, ಗಟ್ಟಿಯಾಗಿ, ಹೊಳಪಾಗಿ ಕಾಣಲು ಕೂದಲಿಗೆ ಎಣ್ಣೆ ಹಚ್ಚಲಾಗುತ್ತದೆ. ಚಿಕ್ಕ Read more…

ಈ ಆಹಾರ ಪದಾರ್ಥ ಒಟ್ಟಿಗೆ ಸೇವಿಸಿದ್ರೆ ಅಪಾಯ ಫಿಕ್ಸ್….!

ತಿನ್ನೋದು ಮತ್ತು ಕುಡಿಯುವ ವಿಚಾರದಲ್ಲಿ ನಾವು ಎಷ್ಟು ಜಾಗರೂಕರಾಗಿ ಇರುತ್ತೇವೋ ನಮ್ಮ ಆರೋಗ್ಯ ಕೂಡ ಅಷ್ಟೇ ಚೆನ್ನಾಗಿ ಇರುತ್ತದೆ. ದೇಹದ ಆರೋಗ್ಯ ಕಾಪಾಡುವ ಅನೇಕ ಆಹಾರ ಪದಾರ್ಥಗಳಿವೆ. ಆದರೆ Read more…

ಪ್ರತಿ ಸೋಮವಾರ ಇಸ್ತ್ರಿ ಮಾಡದ ಬಟ್ಟೆ ಧರಿಸಿದ್ರೆ ಏನಾಗಬಹುದು ? ಇಲ್ಲಿದೆ ‘ಸುಕ್ಕುಗಳು ಒಳ್ಳೆಯದು’ ಅಭಿಯಾನದ ಸಂಪೂರ್ಣ ವಿವರ

ಸುಕ್ಕು ಎಂದಾಕ್ಷಣ ವಯಸ್ಸಾದ, ಸುಕ್ಕುಗಟ್ಟಿದ ಮುಖ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದ್ರೆ ಸದ್ಯ ಚರ್ಚೆಯಲ್ಲಿರುವುದು ಬಟ್ಟೆಯ ಮೇಲಿನ ಸುಕ್ಕು. ‘ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್’ನ ವಿಜ್ಞಾನಿಗಳು Read more…

ಬೊಜ್ಜಿನ ಸಮಸ್ಯೆ ಇರುವವರು ಪ್ರತಿದಿನ ಸಂಜೆ ಮಾಡಬೇಕು ಈ ಕೆಲಸ…!

ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಿಗೆ ಸಂಜೆ ವ್ಯಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಜೆಯ ಸಮಯದಲ್ಲಿ ಚಟುವಟಿಕೆಯ ವ್ಯಾಯಾಮವನ್ನು ಮಾಡುವುದರಿಂದ ಹೃದ್ರೋಗ, ಸೂಕ್ಷ್ಮ ನಾಳಗಳ ಕಾಯಿಲೆ ಮತ್ತು Read more…

ಬೇಸಿಗೆಯಲ್ಲಿ ಪ್ರತಿದಿನ ಸ್ನಾನ ಮಾಡದೇ ಇದ್ದಲ್ಲಿ ಆಗಬಹುದು ಇಂಥಾ ದುಷ್ಪರಿಣಾಮ….!

ಬೇಸಿಗೆಯಲ್ಲಿ ಸ್ನಾನ ಮಾಡುವುದು ದೈನಂದಿನ ಅಭ್ಯಾಸ ಮಾತ್ರವಲ್ಲ, ದೇಹವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಪ್ರಮುಖ ಮಾರ್ಗವಾಗಿದೆ. ಬೇಸಿಗೆಯಲ್ಲಿ ಧೂಳು, ಕೆಸರು, ಬೆವರು ಮತ್ತು ಹೆಚ್ಚಿನ ತಾಪಮಾನದಿಂದ ಪರಿಹಾರ ಸಿಗಬೇಕೆಂದರೆ Read more…

ಮನೆಯಲ್ಲಿ ಇಲ್ಲದಿದ್ದರೂ ಕಾರಿನಲ್ಲಿರಲೇಬೇಕು ಏರ್ ಪ್ಯೂರಿಫೈಯರ್; ಇದರ ಹಿಂದಿದೆ ಈ ಕಾರಣ

ಕಳೆದ ಕೆಲವು ವರ್ಷಗಳಿಂದ ವಾಯು ಮಾಲಿನ್ಯದ ಸಮಸ್ಯೆ ಸಾಕಷ್ಟು ಹೆಚ್ಚಾಗಿದೆ. ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಂತೂ ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾತಾವರಣ ಸಂಪೂರ್ಣ ಕಲುಷಿತವಾಗುತ್ತದೆ. ಅನೇಕ ಜನರು Read more…

ಈ ಹಣ್ಣುಗಳನ್ನು ತಿನ್ನಿ ಕ್ಯಾನ್ಸರ್ ನಿಂದ ದೂರವಿರಿ

ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು ಹಣ್ಣುಗಳನ್ನು Read more…

ಎಚ್ಚರ: ನೀವು ಸೇವಿಸುವ ಆ ಜ್ಯೂಸ್ ನಲ್ಲಿರುತ್ತದೆ 5 ಟೀ ಸ್ಪೂನ್ ನಷ್ಟು ಸಕ್ಕರೆ

ಹಣ್ಣುಗಳು ಮತ್ತು ಜ್ಯೂಸ್‌ಗಳನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳನ್ನು ಪ್ಯಾಕ್ ಮಾಡಿದಾಗ ಹೆಚ್ಚುವರಿ ಪ್ರಮಾಣದ ಸಕ್ಕರೆ ಬಳಕೆಯಿಂದ ಆರೋಗ್ಯಕರವೆಂದು ಪರಿಗಣಿಸುವುದು ಕಷ್ಟವಾಗುತ್ತದೆ. ಇದು ಕೇವಲ ಜ್ಯೂಸ್ ಅಷ್ಟೇ ಅಲ್ಲ, Read more…

ಸನ್ ಬರ್ನ್‌ ದೂರವಾಗಿಸಲು ಬಳಸಿ ‘ಟೀ ಬ್ಯಾಗ್’

ನೀವು ಬೆಳಗೆದ್ದು ಚಹಾ ಕುಡಿಯುವವರೇ, ಅದರಲ್ಲೂ ನಿಮಗೆ ಗ್ರೀನ್ ಟೀ ಎಂದರೆ ಬಹಳ ಇಷ್ಟವೇ…? ಒಮ್ಮೆ ಬಳಸಿದ ಟೀ ಪುಡಿಯ ಬ್ಯಾಗ್ ಅನ್ನು ಹಾಗೆ ಎಸೆದು ಬಿಡಬೇಡಿ. ಅದರಲ್ಲಿ Read more…

ಬೇಸಿಗೆಯಲ್ಲಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಇಲ್ಲಿದೆ ಸುಲಭ ಟಿಪ್ಸ್‌

ಬೇಸಿಗೆಯಲ್ಲಿ ವಿಪರೀತ ಸೆಖೆಯಿದ್ದಾಗ ತಣ್ಣನೆಯ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ಮೊಸರು ಬೇಗ ಹುಳಿಯಾಗುತ್ತದೆ. ಅದರ ರುಚಿ ಕೆಡುತ್ತದೆ. ಸೆಖೆಗಾಲದಲ್ಲೂ ಮೊಸರು ಹುಳಿಯಾಗದಂತಿರಲು ಕೆಲವೊಂದು Read more…

ಅರಿಶಿಣ ಬೆರೆಸಿದ ಹಾಲು ಸೇವಿಸುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ನಮ್ಮ ಹಿರಿಯರು ಹಾಲಿನಲ್ಲಿ ಅರಶಿನವನ್ನು ಮಿಕ್ಸ್ ಮಾಡಿ ಕುಡಿಯುತ್ತಿದ್ದರು. ಇದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದೆಂದು ಹೇಳುತ್ತಾರೆ. ಆದರೆ ಈಗಿನವರು ಹಾಲಿಗೆ ಮಾರುಕಟ್ಟೆಯಲ್ಲಿ ಸಿಗುವಂತಹ ರುಚಿಕರವಾದ ಕೆಮಿಕಲ್ ಯುಕ್ತ ಪದಾರ್ಥಗಳನ್ನು Read more…

ಎಣ್ಣೆಯುಕ್ತ ಕೂದಲಿಗೆ ಬಳಸಿ ಮನೆಯಲ್ಲಿಯೇ ತಯಾರಿಸಿದ ಈ ಹೇರ್ ಕಂಡೀಷನರ್

ಎಣ್ಣೆಯುಕ್ತ ಕೂದಲಿನ ಸಮಸ್ಯೆ ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಇದರಿಂದ ಕೂದಲಿನಲ್ಲಿ, ಕೊಳಕು, ಧೂಳು ಸೇರಿಕೊಂಡು ಕೂದಲಿಗೆ ಹಾನಿಯನ್ನುಂಟುಮಾಡುತ್ತದೆ. ಇಂತಹ ಕೂದಲನ್ನು ಆರೈಕೆ ಮಾಡಲು ಮನೆಯಲ್ಲಿಯೇ ತಯಾರಿಸಬಹುದಾದ ಈ ಹೇರ್ Read more…

ʼಕೊತ್ತಂಬರಿ ಬೀಜʼ ಹೀಗೆ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಕೊತ್ತಂಬರಿ ಬೀಜ ಸಾಂಬಾರಿಗೆ ರುಚಿ ಕೊಡುವುದು ಮಾತ್ರವಲ್ಲ ನಿಮ್ಮ ದೇಹವನ್ನು ಹಲವು ರೋಗಗಳ ವಿರುದ್ಧ ಹೋರಾಡುವಂತೆ ಸಶಕ್ತಗೊಳಿಸುತ್ತದೆ. ಅದನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ, ಕೊತ್ತಂಬರಿ ಬೀಜವನ್ನು ತುಸುವೇ Read more…

ಜ್ವರ ಬಿಟ್ಟ ನಂತರದ ಸುಸ್ತು ದೂರ ಮಾಡುತ್ತೆ ಈ ‘ಆಹಾರ’

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಜ್ವರ ಬರುವುದು ಸಾಮಾನ್ಯ. ವರ್ಷಕ್ಕೆ ಒಮ್ಮೆ ಸಾಮಾನ್ಯವಾಗಿ ಎಲ್ಲರಿಗೂ ಜ್ವರ ಬರುತ್ತದೆ. ಜ್ವರ ಬರುವುದು ಒಳ್ಳೆಯದು. ಆದ್ರೆ ತುಂಬಾ ದಿನ ಜ್ವರವಿದ್ದರೆ ಅದು Read more…

ಸ್ನಾಕ್ಸ್‌ ಗೆ ಬೆಸ್ಟ್ ರೆಸಿಪಿ ಡ್ರೈಫ್ರೂಟ್ಸ್‌ ʼಕಚೋರಿʼ‌

ಏನಾದರೂ ಬಿಸಿ ಬಿಸಿ ತಿಂಡಿ ಸವಿಯಬೇಕು ಎಂದು ಅನಿಸಿದರೆ ಹೊಸ ರುಚಿಯ ಡ್ರೈಫ್ರೂಟ್ಸ್‌ ಕಚೋರಿ ಟ್ರೈ ಮಾಡಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಮೈದಾ ಹಿಟ್ಟು Read more…

ತೂಕ ಇಳಿಸಲು ಸಹಕಾರಿ ಈ ʼಟೀʼ

ತೂಕ ಇಳಸಿಕೊಳ್ಳಲು ಹಲವು ಬಗೆಯ ಪಾನೀಯಗಳಿವೆ. ಅವುಗಳಲ್ಲಿ ಗುಲಾಬಿ ಟೀ ಕೂಡ ಒಂದು. ಇದು ಕೂಡ ಒಂದು ಗಿಡಮೂಲಿಕೆ ಚಹಾವಾಗಿದೆ. ಇದು ತೂಕ ನಷ್ಟದ ಜೊತೆಗೆ ಹಲವು ಆರೋಗ್ಯ Read more…

ಬೆಳ್ಳುಳ್ಳಿಯಿಂದ ಸೌಂದರ್ಯ ವೃದ್ಧಿ ಹೇಗೆ….? ಇಲ್ಲಿದೆ ಟಿಪ್ಸ್

ಪ್ರಾಚೀನ ಕಾಲದಿಂದಲೂ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಇದು ಆಂಟಿ ಬಯೋಟಿಕ್, ಆಂಟಿ ಫಂಗಲ್, ನಂಜು ನಿರೋಧಕ ಗುಣಗಳನ್ನು ಹೊಂದಿದೆ. ಇದನ್ನು ಸೌಂದರ್ಯ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. Read more…

‘ರೋಗ ನಿರೋಧಕ’ ಶಕ್ತಿ ಹೆಚ್ಚಿಸಲು ಇಲ್ಲಿವೆ ಸುಲಭ ಯೋಗಾಸನಗಳು

ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಕೊರೊನಾ ವೈರಸ್ ಮತ್ತು ಅದರ ರೂಪಾಂತರಗಳಿಂದ ರಕ್ಷಿಸಿಕೊಳ್ಳುವುದು ಜಾಣತನ. ನಮ್ಮಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯು ದೇಹದ ರಕ್ಷಣಾ ಕಾರ್ಯವಿಧಾನವಾಗಿದೆ ಮತ್ತು ಅದಿಲ್ಲದೇ ನಾವು Read more…

ಸಂಬಂಧ ಯಶಸ್ವಿಯಾಗಲು ಕೇವಲ ಪ್ರೀತಿಯಿದ್ದರೆ ಸಾಲದು; ಸಂಗಾತಿಗಳಿಗೆ ತಿಳಿದಿರಬೇಕು ಈ 5 ವಿಷಯ

ಸಂಬಂಧ ಚೆನ್ನಾಗಿರಬೇಕೆಂದರೆ ಪರಸ್ಪರರಲ್ಲಿ ಪ್ರೀತಿ ಇರಬೇಕು ಎಂಬ ಮಾತಿದೆ. ಆದರೆ ಸಂಬಂಧ ಗಟ್ಟಿಯಾಗಿರಲು ಪ್ರೀತಿ ಮಾತ್ರ ಆಧಾರವಲ್ಲ. ಸಂಬಂಧಕ್ಕೆ ಪ್ರೀತಿ ಅಗತ್ಯ, ಆದರೆ ಅದರಿಂದಲೇ ಸಂಬಂಧ ಯಶಸ್ವಿಯಾಗಲು ಸಾಧ್ಯವಿಲ್ಲ. Read more…

ರಾತ್ರಿ ಮಲಗುವ ಮುನ್ನ ಈ ತಪ್ಪು ಮಾಡಬೇಡಿ; ಜೀವನದುದ್ದಕ್ಕೂ ಆಸ್ಪತ್ರೆಗೆ ಅಲೆಯಬೇಕಾಗಬಹುದು !

ಹೆಚ್ಚಿನವರು ರಾತ್ರಿ ಮಲಗುವ ಮುನ್ನ ಒಮ್ಮೆ ಬಾತ್ ರೂಮ್‌ಗೆ ಹೋಗಿ ಬರುತ್ತಾರೆ. ಆದ್ರೆ ಕೆಲವರು ಮಲಗುವ ಮುನ್ನ ಮೂತ್ರ ವಿಸರ್ಜಿಸುವ ಅಭ್ಯಾಸ ಮಾಡಿಕೊಂಡಿರುವುದಿಲ್ಲ. ಆದರೆ ಈ ಅಭ್ಯಾಸ ಆರೋಗ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...