alex Certify Health | Kannada Dunia | Kannada News | Karnataka News | India News - Part 81
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ಈ ಭಾಗಗಳಿಂದ ಬೆವರುವುದು ಹೃದಯಾಘಾತದ ಮುನ್ಸೂಚನೆ ಇರಬಹುದು ಎಚ್ಚರ….!

ಹೃದಯಾಘಾತದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೆಟ್ಟ ಜೀವನಶೈಲಿ, ಕಲುಷಿತ ವಾತಾವರಣ ಮತ್ತು ವಿಷಯುಕ್ತ ಆಹಾರದಿಂದಾಗಿ ಹೃದಯದ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಹೃದಯಾಘಾತವು ಮಾರಣಾಂತಿಕ ಕಾಯಿಲೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ Read more…

ಇಲ್ಲಿದೆ ಮಧುಮೇಹದ ಬಗ್ಗೆ ಉಪಯುಕ್ತ ಮಾಹಿತಿ

ಇತ್ತೀಚಿಗೆ ಹೆಚ್ಚು ಮಂದಿ ಮಧುಮೇಹ ( ಸಕ್ಕರೆ ಕಾಯಿಲೆ) ಯಿಂದ ಬಳಲುತ್ತಿದ್ದಾರೆ. ಮಧುಮೇಹ ಒಮ್ಮೆ ಬಂದರೆ ಮತ್ತೆ ಹೋಗದು ಎಂಬ ಮಾತಿದೆ. ಆಹಾರ ಪದ್ಧತಿ, ಉತ್ತಮ ಜೀವನ ಶೈಲಿಯಿಂದ Read more…

ಆರೋಗ್ಯವನ್ನೇ ಹಾಳು ಮಾಡುತ್ತೆ ನಿಮ್ಮ ನಿದ್ರಾಭಂಗಿ……!

ಕಚೇರಿಯ ಒತ್ತಡ, ದಿನವಿಡೀ ಕೆಲಸದ ಆಯಾಸದ ನಂತರ ಚೆನ್ನಾಗಿ ನಿದ್ದೆ ಮಾಡುವುದು ಅತ್ಯಂತ ಅವಶ್ಯಕ. ಸುಸ್ತಾಗಿ ಮಲಗಿದ ನಂತರ ಆವರಿಸುವ ಸುಖ ನಿದ್ದೆ ಸ್ವರ್ಗಕ್ಕೆ ಸಮ. ಆದರೆ ಅನೇಕರಿಗೆ Read more…

ʼಡೆಂಗ್ಯೂʼ ಜ್ವರವಿದ್ದಾಗ ನಿಮ್ಮ ಡಯಟ್‌ ಹೇಗಿರಬೇಕು ? ಇಲ್ಲಿದೆ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಇದೊಂದು ವೈರಲ್ ಜ್ವರ, ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಡೆಂಗ್ಯೂ ಸೋಂಕಿಗೆ ಒಳಗಾದ ನಂತರ ತೀವ್ರ ಜ್ವರ, ತಲೆನೋವು, ಸ್ನಾಯು ಮತ್ತು Read more…

ಸರ್ವ ರೋಗಕ್ಕೂ ಟಾನಿಕ್‌ ಎಳನೀರು

ಎಳನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಾಂಶಗಳಿವೆ. ಆಂಟಿಆಕ್ಸಿಡೆಂಟ್ ಗುಣವಿರುವ ಎಳನೀರು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ, ದಣಿವಾರಿಸಲು ಮಾತ್ರ ಎಳನೀರು ಬೆಸ್ಟ್ Read more…

ಬೇಗ ತೂಕ ಇಳಿಸಿಕೊಳ್ಳಬೇಕಾ….? ಈ ಕೆಲಸ ಸುಲಭವಾಗಿ ಮಾಡುತ್ತೆ ಕಾಳು ಮೆಣಸು…..!

ನೀವೇನಾದ್ರೂ ತೂಕ ಇಳಿಸಲು ಸಾಕಷ್ಟು ಕಸರತ್ತು ಮಾಡ್ತಾ ಇದ್ರೆ ಕಾಳು ಮೆಣಸನ್ನೂ ನಿಮ್ಮ ಡಯಟ್‌ನಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಕಾಳು ಮೆಣಸನ್ನು ಬಹಳಷ್ಟು ರೀತಿಯಲ್ಲಿ ಬಳಕೆ ಮಾಡಬಹುದು. ಕಾಳು ಮೆಣಸಿನ Read more…

ಈ ತರಕಾರಿ ಆರೋಗ್ಯಕರ ಆದ್ರೆ ಹಸಿಯಾಗಿ ತಿಂದ್ರೆ ತಪ್ಪಿದ್ದಲ್ಲ ಸಮಸ್ಯೆ

ಪ್ರತಿದಿನ ಜಿಮ್‌ನಲ್ಲಿ ಕಸರತ್ತು ಮಾಡ್ತಾ ಇದ್ರೆ ಅಂಥವರು ಹಸಿ ತರಕಾರಿ, ಹಣ್ಣುಗಳನ್ನು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸಲಾಡ್‌ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ Read more…

ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳಲು ಇದೇ ಕಾರಣ

ನಮ್ಮ ಹೊಟ್ಟೆಯಲ್ಲಿ ಬಹಳ ಮುಖ್ಯವಾದ ಅಂಗಗಳಿರುತ್ತದೆ. ಈ ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದಕ್ಕೆ 5 ಕಾರಣಗಳಿವೆ. Read more…

ಈ ಸಮಸ್ಯೆ ಗೆ ಸೂಪರ್​ ಫುಡ್ ಪ್ರತಿದಿನ ಸೇವಿಸುವ 1 ಚಮಚ ತುಪ್ಪ

ವಯಸ್ಸಾದವರಿಗೆ ಮಲಬದ್ಧತೆ ಕೊಡುವ ಕಷ್ಟ ಒಂದೆರಡಲ್ಲ. ಸಾಕಷ್ಟು ಆಸ್ಪತ್ರೆಗಳಿಗೆ ತಿರುಗಾಡಿದ್ರೂ ಸಹ ಈ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ನಿಮ್ಮ ಬೆನ್ನು ಬಿಡಲ್ಲ. ಆದರೆ ನೀವು ತುಪ್ಪವನ್ನ ಸರಿಯಾಗಿ Read more…

ಸಾಕಷ್ಟು ನೀರು ಕುಡಿಯಿರಿ, ಉರಿ ಮೂತ್ರದಿಂದ ದೂರವಿರಿ

ನೀರು ಕಡಿಮೆ ಕುಡಿಯುವುದು ಉರಿಮೂತ್ರಕ್ಕೆ ಮೊದಲ ಕಾರಣ. ಈ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಸಾಕು, ನಿಮ್ಮನ್ನು ಬಹುಕಾಲದ ವರೆಗೆ ಬಿಡದೆ ಕಾಡುತ್ತದೆ. ಇದರಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳಿವೆ. Read more…

ಮಧುಮೇಹಿಗಳು ಸೇವಿಸಿ ಸಕ್ಕರೆ ಅಂಶ ಹೆಚ್ಚಾಗದ ಈ ಆಹಾರ

ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹ ಸಮಸ್ಯೆ ಕಾಡುತ್ತದೆ. ಈ ಮಧುಮೇಹ ಸಮಸ್ಯೆಯನ್ನು ಆಹಾರಗಳ ಮೂಲಕ ನಿಯಂತ್ರಿಸಬಹುದು. ಆದರೆ ಕೆಲವರು ಹಸಿವಾಗುವಾಗ ಕೈಗೆ ಸಿಕ್ಕ ಆಹಾರವನ್ನು ಸೇವಿಸುತ್ತಾರೆ. Read more…

ಕಣ್ಣು ನೋವು ಕಾಡ್ತಿದೆಯಾ…..? ಇಲ್ಲಿದೆ ಪರಿಹಾರ

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ. ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ Read more…

ಕಡಿಮೆ ನೀರು ಕುಡಿಯುವವರು ಹುಷಾರಾಗಿರಿ, ಇದರಿಂದ ಪ್ರಾಣಕ್ಕೇ ಎದುರಾಗಬಹುದು ಸಂಚಕಾರ !

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ಕಡಿಮೆ ನೀರು ಕುಡಿಯುವ ಜನರು ಅಕಾಲಿಕವಾಗಿ ವೃದ್ಧಾಪ್ಯವನ್ನು ಎದುರಿಸುತ್ತಾರೆ ಎಂಬುದು ಇತ್ತೀಚಿನ ಅಧ್ಯಯನವೊಂದರಲ್ಲಿ ದೃಢಪಟ್ಟಿದೆ. ಅಷ್ಟೇ ಅಲ್ಲ ಅಗತ್ಯಕ್ಕಿಂತ ಕಡಿಮೆ ನೀರು Read more…

ಇಷ್ಟೆಲ್ಲಾ ಆರೋಗ್ಯ ಲಾಭ ತಂದುಕೊಡುತ್ತೆ ʼಸ್ವೀಟ್ ಕಾರ್ನ್ʼ

ಬೇಯಿಸಿ ಲೈಟಾಗಿ ಉಪ್ಪು-ಕಾರ, ಮೆಣಸಿನ ಪುಡಿ ಸಿಂಪಡಿಸಿದ ಸ್ವೀಟ್ ಕಾರ್ನ್ ನೋಡಿದರೆ ಬಾಯಲ್ಲಿ ನೀರೂರದೆ ಇರದು. ಇದನ್ನು ಸೇವಿಸುವುದರ ಹಿಂದಿನ ಲಾಭಗಳು ಏನು ತಿಳಿಯಿರಿ. * ಇದರಲ್ಲಿ ಆಹಾರ Read more…

ಶೀತಕ್ಕೆ ತಕ್ಷಣ ಪರಿಹಾರ ನೀಡುತ್ತೆ ಈ ಮನೆಮದ್ದು

ಮಳೆಗೆ ಹೋಗಿ ಬಂದ ತಕ್ಷಣ ಅಥವಾ ಒದ್ದೆಯಾದ ತಕ್ಷಣ ಶೀತದ ಲಕ್ಷಣಗಳು ಕಂಡುಬರುತ್ತವೆ. ಇದರ ನಿವಾರಣೆಗೆ ಪ್ರತಿಬಾರಿ ವೈದ್ಯರ ಬಳಿ ತೆರಳಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಪ್ರಯತ್ನಿಸಿ ನೋಡಿ. Read more…

ಗರ್ಭಾವಸ್ಥೆಯಲ್ಲಿ ಡ್ರೈ ಫ್ರೂಟ್​​ ಸೇವನೆ ಸುರಕ್ಷಿತವೇ….?

ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಇದರಿಂದಾಗಿ ಆಕೆ ತುಂಬಾನೆ ಸಮಸ್ಯೆಗಳನ್ನ ಎದುರಿಸಬೇಕಾಗು ತ್ತೆ. ಇಂತಹ ಸಂದರ್ಭದಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚೆಚ್ಚು ಪೋಷಕಾಂಶಯುಕ್ತ ಆಹಾರದ ಅವಶ್ಯಕತೆ ಇರುತ್ತದೆ. Read more…

ಕರಿಬೇವಿನ ಸೊಪ್ಪು ನೀಡುತ್ತೆ ಸಾಕಷ್ಟು ಆರೋಗ್ಯಕರ ಪ್ರಯೋಜನ

ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ Read more…

ಹಣ್ಣುಗಳನ್ನು ತಿನ್ನಲು ಉತ್ತಮ ಸಮಯ ಯಾವುದು……? ಆಹಾರ ತಜ್ಞರು ನೀಡಿದ್ದಾರೆ ಈ ಸಲಹೆ….!

ಹಣ್ಣುಗಳಲ್ಲಿ ನಮ್ಮ ಆರೋಗ್ಯದ ಗುಟ್ಟಿದೆ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಹಣ್ಣುಗಳ ನಿಯಮಿತ ಸೇವನೆ ನಮ್ಮನ್ನು ಆರೋಗ್ಯಕರವಾಗಿಡುತ್ತದೆ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹಣ್ಣುಗಳನ್ನು Read more…

ಈರುಳ್ಳಿಯನ್ನು ಹಸಿಯಾಗಿ ತಿನ್ನಬೇಕಾ ಅಥವಾ ಬೇಯಿಸಬೇಕಾ….? ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ….!

ಈರುಳ್ಳಿಯನ್ನು ಭಾರತೀಯ ಖಾದ್ಯಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ಈರುಳ್ಳಿ ಇಲ್ಲದೇ ಅಡುಗೆಯೇ ಇಲ್ಲ ಎಂದರೂ ತಪ್ಪಾಗಲಾರದು. ತರಕಾರಿ ಹಾಗೂ ಮಾಂಸ ಭಕ್ಷ್ಯಗಳಲ್ಲಿ ಈರುಳ್ಳಿ ಕಡ್ಡಾಯ. ಇಲ್ಲದಿದ್ದರೆ ಅದರ ರುಚಿಯೇ ಹಾಳಾಗುತ್ತದೆ. Read more…

ʼಆರೋಗ್ಯʼಕರ ಜೀವನಕ್ಕೆ ಪ್ರತಿದಿನ ಬಳಸಿ ನಿಂಬೆ

ಪ್ರತಿ ದಿನ ನಿಂಬೆ ರಸ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿಟ್ರಿಕ್ ಆ್ಯಸಿಡ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಎ ಪೌಷ್ಠಿಕಾಂಶವನ್ನು ನಿಂಬೆ ಹೊಂದಿದೆ. ದಿನನಿತ್ಯ ನಿಂಬೆ Read more…

ಹಣ್ಣು – ತರಕಾರಿ ಸಿಪ್ಪೆ ಎಸೆಯುವ ಮುನ್ನ ತಿಳಿಯಿರಿ ಅದರಿಂದಾಗುವ ಹಲವು ಪ್ರಯೋಜನ

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ Read more…

ʼಮಧುಮೇಹಿʼ ಗಳು ಬಾಳೆಹಣ್ಣು ಸೇವಿಸಬಹುದೇ..? ಇಲ್ಲಿದೆ ಉತ್ತರ

ಮಧುಮೇಹ ರೋಗಿಗಳಿಗೆ ಸಾಮಾನ್ಯವಾಗಿ ಬಾಳೆಹಣ್ಣನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಬಾಳೆಹಣ್ಣಿನಿಂದಾಗಿ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು ಅಂತಾ ಹೇಳಲಾಗುತ್ತೆ. ಆದರೆ ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು ರಕ್ತದೊತ್ತಡ ನಿಯಂತ್ರಿಸುವಲ್ಲಿ ಇದು ಸಹಾಯ Read more…

ಖಾಲಿ ಹೊಟ್ಟೆಗೆ ಶುಂಠಿ ಚಹಾ ಸೇವಿಸುವುದರಿಂದ ಇದೆ ಆರೋಗ್ಯಕರ ಲಾಭ

ನಿತ್ಯ ಬೆಳಗೆದ್ದು ಟೀ ಕಾಫಿ ಕುಡಿಯುವ ಅಭ್ಯಾಸಕ್ಕೆ ಒಗ್ಗಿಕೊಂಡಿದ್ದೀರಾ? ಖಾಲಿ ಹೊಟ್ಟೆಗೆ ಇದನ್ನು ಸೇವಿಸುವುದು ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಆ ಚಟದಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ Read more…

ಈ ʼಹೂʼ ನೀಡುತ್ತೆ ಮುಟ್ಟಿನ ನೋವಿನಿಂದ ರಿಲೀಫ್

ನಾವು ವಿಶೇಷ ಸಂದರ್ಭಗಳಲ್ಲಿ, ಹಬ್ಬ- ಹರಿದಿನಗಳಲ್ಲಿ, ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಅಲಂಕಾರಕ್ಕೆ ಬಳಸುವುದು ಚಂಡು ಹೂ. ಈ ಹೂವಿನಿಂದ ಅಲಂಕಾರ ಮಾಡಿದರೆ ಮೆರಗು ಹೆಚ್ಚುತ್ತದೆ. ಆದರೆ ಈ ಚಂಡು Read more…

ಪ್ರತಿ ದಿನ ಈ ನೀರು ಸೇವಿಸುವುದರಿಂದ ದೇಹದಲ್ಲಿ ಸಮತೋಲನದಲ್ಲಿರುತ್ತೆ ಸಕ್ಕರೆ ಪ್ರಮಾಣ

ಆರೋಗ್ಯಕ್ಕೆ ಬಾದಾಮಿ ಬಹಳ ಒಳ್ಳೆಯದು. ಬಾದಾಮಿಯನ್ನು ಪ್ರತಿ ದಿನ ಸೇವನೆ ಮಾಡುವುದ್ರಿಂದ ಅನೇಕ ಲಾಭಗಳಿವೆ. ಹಾಗಾಗಿಯೇ ಜನರು ಬಾದಾಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರೆ. ಬಾದಾಮಿ ಎಷ್ಟು ಒಳ್ಳೆಯದೋ Read more…

ಅತಿಯಾದ ಕಾಫಿ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ದಿನವೊಂದಕ್ಕೆ ಆರಕ್ಕಿಂತ ಹೆಚ್ಚು ಬಾರಿ ಕಾಫಿ ಕುಡಿದರೆ ಡೆಮೆನ್ಶಿಯಾ ಸಮಸ್ಯೆ ಹಾಗೂ ಸ್ಟ್ರೋಕ್‌ ಸಂಭವಿಸುವ ಸಾಧ್ಯತೆಗಳು ಇರುತ್ತದೆ ಎಂದು  ಸಂಶೋಧಕ ತಂಡವೊಂದು ನಡೆಸಿದ ಅಧ್ಯಯನದಿಂದ ಕಂಡುಬಂದಿತ್ತು. ನರ ಸಂಬಂಧಿ Read more…

ಆರೋಗ್ಯ ವೃದ್ಧಿಗೂ ಉಪಯೋಗ ಕೊಬ್ಬರಿ ಎಣ್ಣೆ

ಮಳಿಗೆಗಳಲ್ಲಿ ಸಿಗುವ ಸನ್ ಫ್ಲವರ್ ಪ್ಯಾಕೆಟ್ ಆಯಿಲ್ ಗಳಿಂತಲೂ ಶುದ್ಧ ಕೊಬ್ಬರಿ ಎಣ್ಣೆ ಒಳ್ಳೆಯದು ಎಂಬುದು ಸತತ ಅಧ್ಯಯನಗಳಿಂದ ಸಾಬೀತಾಗಿದೆ. ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಬೇಕಾದ ಅಂಶವೇ ಎಂಬುದನ್ನು Read more…

ದೇಹದ ಅಂಗಾಂಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಬೇಕು ʼವಿಟಮಿನ್ ಎಫ್ʼ

ದೇಹದ ಅಂಗಾಂಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ವಿಟಮಿನ್ ಎಫ್ ತುಂಬಾ ಅಗತ್ಯ. ಒಂದು ವೇಳೆ ಇದು ಕಡಿಮೆಯಾದರೆ ಒಣಚರ್ಮ, ಕೂದಲುದುರುವ ಸಮಸ್ಯೆ, ಮೆದುಳು, ಕಣ್ಣಿನ ಸಮಸ್ಯೆ ಕಾಡುತ್ತದೆ. ಹಾಗಾಗಿ Read more…

ಜಿಮ್ ಗೆ ಹೋಗುವವರು ಇದನ್ನು ಸೇವಿಸುವುದು ಬೆಸ್ಟ್

ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ ಹೊಂದುವ ಆಸೆ ಸಿಕ್ಕಾಪಟ್ಟೆ ಇರುತ್ತೆ. ಹಾಗಾಗಿ ಏನೂ ತಿನ್ನದೆ ಜಿಮ್ ಗೆ Read more…

ನಿಮ್ಮ ಮನೆಯ ಆಸುಪಾಸಿನಲ್ಲೇ ಬೆಳೆಸಬಹುದು ಹಲವು ಉಪಯೋಗ ಹೊಂದಿರುವ ಈ ಗಿಡ

ನಿಮ್ಮದು ಅಪಾರ್ಟ್ ಮೆಂಟ್ ಮನೆಯಾಗಿರಲಿ, ಬಾಡಿಗೆ ಮನೆಯಾಗಿರಲಿ ಕೆಲವೊಂದು ಸಸ್ಯಗಳನ್ನು ಸಣ್ಣ ಪಾಟ್ ನಲ್ಲಿಟ್ಟಾದರೂ ಮನೆಯ ಆಸುಪಾಸಿನಲ್ಲಿ ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ದೇಹದ ಅರೋಗ್ಯಕ್ಕೂ ಮನಸ್ಸಿನ ಆರೋಗ್ಯಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...