alex Certify Health | Kannada Dunia | Kannada News | Karnataka News | India News - Part 77
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಶೇಷ ಮನೆಮದ್ದು ಬಳಸಿ ತೂಕ ಇಳಿಸಿ

ಭಾರತೀಯ ಮೂಲದ ಮಸಾಲೆ ಪದಾರ್ಥಗಳು ಅಡುಗೆಯ ರುಚಿಯನ್ನ ಹೆಚ್ಚಿಸೋದ್ರ ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತವೆ. ಅನೇಕ ಮಸಾಲೆ ಪದಾರ್ಥಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ಲವಂಗ ಕೂಡ ಒಂದು. ಲವಂಗ Read more…

ಪದೇ ಪದೇ ಕಾಡುವ ಸೀನು, ನೆಗಡಿಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು !

ಸೀನು ಮತ್ತು ನೆಗಡಿ ಸಾಮಾನ್ಯ ಸಮಸ್ಯೆಗಳಲ್ಲೊಂದು. ಬದಲಾಗುತ್ತಿರುವ ಋತುವಿನಲ್ಲಿ ಇದು ಯಾರಿಗಾದರೂ ಬರಬಹುದು. ಸಾಮಾನ್ಯವಾಗಿ ಒಂದೆರಡು ಸೀನು ಬಂದ್ರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಒಂದೇ ಸಮನೆ ಹತ್ತಾರು Read more…

ಯಾವೆಲ್ಲಾ ಕಾರಣಗಳಿಂದ ಹಾಲು ಒಡೆದು ಹೋಗಬಹುದು ಗೊತ್ತಾ…..?

ಕಾಫಿ, ಟೀ ಇಂದಲೇ ಎಷ್ಟೋ ಜನರ ಬೆಳಗು ಪ್ರಾರಂಭವಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯದೆ ಹೋದರೆ ಯಾವ ಕೆಲಸಕ್ಕೂ ಉತ್ಸಾಹ ಇರುವುದಿಲ್ಲ. ಕಾಫಿ ಮಾಡಲು ಹೊರಟಾಗ ಹಾಲು Read more…

ʼಇಯರ್ ​ಫೋನ್​ʼ ಬಳಸ್ತೀರಾ ಹುಷಾರ್….! ‌ಮಿಸ್‌ ಮಾಡದೆ ಓದಿ ಈ ಸುದ್ದಿ

ಮೊಬೈಲ್​ ಫೋನ್​ನಲ್ಲಿ ಮಾತನಾಡುವ ವೇಳೆ ಇಲ್ಲವೇ ತಮ್ಮಿಷ್ಟದ ಸಂಗೀತವನ್ನ ಕೇಳುವ ವೇಳೆ ಇಯರ್​ಫೋನ್​ಗಳನ್ನ ಬಳಕೆ ಮಾಡೋದು ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದರಲ್ಲೂ ಯುವ ಜನತೆಯಂತೂ ದಿನದಲ್ಲಿ ಹೆಚ್ಚು Read more…

ಬಾಯಿ ಹುಣ್ಣು ವಾಸಿಯಾಗಲು ಇಲ್ಲಿದೆ ʼಮನೆ ಮದ್ದುʼ

ಬಾಯಿಯಲ್ಲಿ ಅಲ್ಸರ್​ ಆಗೋದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ಕೇಳೋಕೆ ಬಹಳ ಸಣ್ಣ ವಿಚಾರ ಅಂತಾ ಅನಿಸಿದ್ರೂ ಸಹ ಅದರ ಕಷ್ಟ ನೋವು ಅನುಭವಿಸಿದವರಿಗೇ ಗೊತ್ತು. ಮೌತ್​ ಅಲ್ಸರ್ Read more…

ಮಹಿಳೆಯರ ಖಾಸಗಿ ಅಂಗದ ತುರಿಕೆಗೆ ಇದು ಕೂಡ ಕಾರಣ

ಮಹಿಳೆಯರ ಕೆಲ ಸಮಸ್ಯೆಗಳಲ್ಲಿ ಖಾಸಗಿ ಅಂಗದ ತುರಿಕೆಯೂ ಒಂದು. ಯೋನಿ ತುರಿಕೆಗೆ ಅನೇಕ ಕಾರಣಗಳಿವೆ. ಸ್ವಚ್ಛತೆ ಬಹುಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲ ಯೋನಿ ತುರಿಕೆಗೆ ಒತ್ತಡವೂ ಕಾರಣ. ವರದಿಯೊಂದರ Read more…

ನೆಲ್ಲಿಕಾಯಿಯಿಂದಲೂ ಇದೆ ಅನಾನುಕೂಲ, ಸೇವನೆಗೂ ಮುನ್ನ ಅದರ ದುಷ್ಪರಿಣಾಮ ತಿಳಿದುಕೊಳ್ಳಿ!

ನೆಲ್ಲಿಕಾಯಿಯನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ನೆಲ್ಲಿಕಾಯಿ ಸೇವನೆ ಮಾಡುವಂತೆ ಆರೋಗ್ಯ ತಜ್ಞರು ಕೂಡ ಶಿಫಾರಸು ಮಾಡ್ತಾರೆ. ಉತ್ಕರ್ಷಣ ನಿರೋಧಕಗಳು ಮತ್ತು Read more…

ಚಳಿಗಾಲದಲ್ಲಿ ‘ತೂಕ’ ಹೆಚ್ಚಾಗಲು ಇದೆ ಈ ಕಾರಣ

ಚಳಿಗಾಲದಲ್ಲಿ ಜ್ವರ, ಶೀತ, ಕಫದ ಸಮಸ್ಯೆ ಕಾಡುವುದು ಸಾಮಾನ್ಯ. ಅದರ ಜೊತೆಗೆ ಹೆಚ್ಚಿನವರಿಗೆ ತೂಕ ಸಮಸ್ಯೆ ಕೂಡ ಕಾಡುತ್ತದೆ. ಕೆಲವರ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ತೂಕ Read more…

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾದಾಗ ಪಾದಗಳಲ್ಲಿ ಕಂಡುಬರುತ್ತದೆ ಇಂಥಾ ಲಕ್ಷಣ, ಚಿಕಿತ್ಸೆ ಪಡೆಯದಿದ್ದರೆ ಆಗಬಹುದು ಅಪಾಯ….!

ಅಧಿಕ ಕೊಲೆಸ್ಟ್ರಾಲ್ ಒಂದು ಗಂಭೀರವಾದ ಆರೋಗ್ಯ ಸ್ಥಿತಿ. ರಕ್ತದಲ್ಲಿ ಕೊಲೆಸ್ಟ್ರಾಲ್ ಎಂಬ ಮೇಣದಂತಹ ಕೊಬ್ಬಿನ ಅಂಶ ಅತಿಯಾಗುವ ಲಕ್ಷಣ ಇದು. ಚಿಕಿತ್ಸೆ ನೀಡದೆ ಬಿಟ್ಟರೆ ಕೊಲೆಸ್ಟ್ರಾಲ್‌ ನಮ್ಮ ಹೃದಯದೊಳಗೆ Read more…

ʼಕುಚ್ಚಲಕ್ಕಿʼ ತಿನ್ನಿ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಿ

ಬಿಳಿ ಅಕ್ಕಿ ಮತ್ತು ಕಂದು ಅಕ್ಕಿಯ ಮಧ್ಯೆ ರುಚಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಅವು ಭಿನ್ನವಾಗಿದೆ ಮತ್ತು ತೂಕ ಇಳಿಕೆಗೆ ಕಂದು ಬಣ್ಣದ ಅಕ್ಕಿ, Read more…

ಸಕ್ಕರೆ ಸೇವನೆಯನ್ನು ಸಂಪೂರ್ಣ ನಿಲ್ಲಿಸಿದ್ರೆ ಆಗಬಹುದು ಇಂಥಾ ಅಪಾಯ…!

ಭಾರತದಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಧುಮೇಹ ಎಲ್ಲರನ್ನೂ ಭಯಪಡಿಸುವಂತ ಅಪಾಯಕಾರಿ ರೋಗವೂ ಹೌದು. ಒಮ್ಮೆ ಸಕ್ಕರೆ ಕಾಯಿಲೆ ಆರಂಭವಾಯ್ತು ಅಂದ್ರೆ ಸಕ್ಕರೆ ಹಾಗೂ ಸಿಹಿ Read more…

ತೂಕ ಇಳಿಸಿಕೊಳ್ಳಲು ಸಂಜೆ 5-7 ಗಂಟೆಯ ನಡುವೆ ಮಾಡಿ ಈ ಕೆಲಸ….!

ತೂಕ ಕಡಿಮೆ ಮಾಡಲು ಆಹಾರದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಾಮ ಎರಡೂ ಬಹಳ ಮುಖ್ಯ. ಆದರೆ ಅವುಗಳನ್ನು ಯಾವಾಗ ಯಾವ ರೀತಿ ಮಾಡಬೇಕು ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ Read more…

ತಿಂಗಳಿಗೆ ಎರಡು ಬಾರಿ ಮುಟ್ಟು ಕಾಣಿಸಿಕೊಳ್ಳುವುದು ಎಷ್ಟು ಅಪಾಯಕಾರಿ…..? ಇದರ ಹಿಂದಿನ ಕಾರಣ ತಿಳಿಯಿರಿ

ಮಹಿಳೆಯರಿಗೆ ತಿಂಗಳಿಗೊಮ್ಮೆ ಮುಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತಿಂಗಳಲ್ಲಿ ಎರಡು ಬಾರಿ ಪಿರಿಯಡ್ಸ್ ಬರಬಹುದು. ಈ ರೀತಿ ಆಗುವುದು ಆತಂಕಕಾರಿ ವಿಷಯ. ಇದರ ಹಿಂದೆ ಹಲವು ಕಾರಣಗಳಿರಬಹುದು. Read more…

‘ಬ್ರೇಕ್ ಫಾಸ್ಟ್’ಗೆ ಬೆಸ್ಟ್ ಆರೊಗ್ಯಕರ ಮೊಳಕೆ ಕಾಳು

ಉತ್ತಮ ಆರೋಗ್ಯಕ್ಕಾಗಿ ಮೊಳಕೆ ಕಾಳು ಬಹು ಮುಖ್ಯ. ಅದರಲ್ಲೂ ಪೌಷ್ಟಿಕಾಂಶಗಳ ಆಗರವಾದ ಮೊಳಕೆಕಾಳು ಬೆಳಗಿನ ಉಪಹಾರಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನ ಪ್ರಮಾಣದ ನಾರು, ಪ್ರೊಟೀನ್ ಒಳಗೊಂಡಿರುವ ಇದರಲ್ಲಿ ಕ್ಯಾಲೋರಿ Read more…

ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ʼಬಾಳೆ ದಿಂಡುʼ

ತನ್ನ ದೇಹದ ಎಲ್ಲಾ ಭಾಗವನ್ನೂ ಇತರರಿಗೆ ನೆರವಾಗುವಂತೆ ಬಿಟ್ಟುಕೊಡುವ ಅಪರೂಪದ ಗಿಡ ಬಾಳೆ. ಬಾಳೆಕಾಯಿ, ಹಣ್ಣು, ಹೂ, ಒಳಗಿನ ದಿಂಡು ಎಲ್ಲವೂ ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು, ವಿಟಮಿನ್ Read more…

ನಮ್ಮನ್ನು ಕಾಡುವ 5 ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತೆ ಚೀಸ್‌…..!

ಇತ್ತೀಚಿನ ದಿನಗಳಲ್ಲಿ ಚೀಸ್ ಬಹಳ ಜನಪ್ರಿಯ ತಿನಿಸುಗಳಲ್ಲಿ ಒಂದಾಗಿದೆ. ಇದೊಂದು ಡೈರಿ ಉತ್ಪನ್ನ. ಹಾಲಿನ ಪ್ರೋಟೀನ್‌ಗಳನ್ನು ಹೆಪ್ಪುಗಟ್ಟಿಸುವ ಮೂಲಕ ಚೀಸ್‌ ತಯಾರಿಸಲಾಗುತ್ತದೆ. ಕ್ಯಾಲ್ಸಿಯಂ, ಪ್ರೊಟೀನ್, ಫಾಸ್ಫರಸ್, ಸತು, ವಿಟಮಿನ್ Read more…

ಈ ಎಲ್ಲ ತೊಂದರೆಗಳಿಗೆ ಕಾರಣವಾಗುತ್ತೆ ಲಿವರ್‌ನಲ್ಲಿ ಶೇಖರಣೆಯಾಗುವ ಕೊಬ್ಬಿನಂಶ

ಇತ್ತೀಚಿನ ದಿನಗಳಲ್ಲಿ ಅಧಿಕ ಕೊಬ್ಬಿನ ಆಹಾರ ಸೇವನೆ ಹಾಗೂ ಮದ್ಯಪಾನದ ಅಭ್ಯಾಸ ವಿಪರೀತವಾಗಿಬಿಟ್ಟಿದೆ. ಇದರಿಂದಾಗಿ ಸ್ಥೂಲಕಾಯಿಗಳು, ಕೊಲೆಸ್ಟರಾಲ್ ಸಮಸ್ಯೆ ಇರುವವರು ಹಾಗೂ ಮಧುಮೇಹದ ಸಮಸ್ಯೆ ಇರುವವರು ತೀರಾ ಸಾಮಾನ್ಯವಾಗಿಬಿಟ್ಟಿದ್ದಾರೆ. Read more…

ಸಂಧಿವಾತ ಸಮಸ್ಯೆಗೆ ಮನೆಯಲ್ಲೇ ತಯಾರಿಸಿ ಈ ಪಾನೀಯ

ಭಾರತದಲ್ಲಿ ಹೆಚ್ಚು ಜನರು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಧುಮೇಹ, ಏಡ್ಸ್ ಮತ್ತು ಕ್ಯಾನ್ಸರ್‌ನಂತಹ ಅನೇಕ ರೋಗಗಳು ಹೆಚ್ಚಿನ ಪ್ರಮಾಣದಲ್ಲಿದೆ. ಭಾರತೀಯ ಜನಸಂಖ್ಯೆಯ ಸುಮಾರು 14 ಪ್ರತಿಶತದಷ್ಟು ಜನರು ಈ Read more…

ಬೆನ್ನು ನೋವಿನ ಸಮಸ್ಯೆ ಇರೋರು ಇದನ್ನೊಮ್ಮೆ ಟ್ರೈ ಮಾಡಿ…!

ಈಗಿನ ಜೀವನಶೈಲಿ, ವರ್ಕ್​ ಲೋಡ್​ ಇವೆಲ್ಲದರಿಂದ ಬೆನ್ನು ನೋವು ಸಮಸ್ಯೆ ಅನ್ನೋದು ಚಿಕ್ಕ ವಯಸಲ್ಲೇ ಬಂದುಬಿಡುತ್ತೆ. ತಾಸುಗಟ್ಟಲೇ ಕಂಪ್ಯೂಟರ್​ ಮುಂದೆ ಕೂರುವವರು, ಅಡುಗೆ ಮನೆಯಲ್ಲಿ ನಿಂತುಕೊಂಡೇ ಕೆಲಸ ಮಾಡೋದು, Read more…

ಯೋಗ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ. ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, ಧ್ಯಾನವು, Read more…

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಣ್ಣೆ ಬಳಸಿ ಆಹಾರ ತಯಾರಿಸಿ

ಇತ್ತೀಚಿನ ದಿನಗಳಲ್ಲಿ ಜನರ ಬದಲಾದ ಜೀವನಶೈಲಿ, ಆಹಾರದಿಂದಾಗಿ ಹೆಚ್ಚಿನವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ಆಹಾರದ ಮೂಲಕವು ನಾವು ನಿಯಂತ್ರಿಸಬಹುದು. ಆದಕಾರಣ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಈ Read more…

ಈ ಆಹಾರಗಳು ಕಡಿಮೆ ಮಾಡುತ್ತೆ ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ನಮ್ಮ ಜೀವನಶೈಲಿ ಹಾಗೂ ಆಹಾರ ವಿಧಾನ ಕಾರಣ. ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕೆಂದ್ರೆ ಇಂದಿನಿಂದ್ಲೇ ಈ ಆಹಾರ ಪದ್ಧತಿಯನ್ನು ಬದಲಿಸಿ. ಮಾನವನ ಪ್ರತಿರಕ್ಷಣಾ Read more…

ಕೂದಲು ಉದುರದಂತೆ ರಕ್ಷಿಸುತ್ತವೆ ಈ 5 ಸೂಪರ್‌ ಫುಡ್ಸ್‌…..!

ಕೂದಲು ನಮ್ಮ ಸೌಂದರ್ಯಕ್ಕೆ ಕಳಸವಿಟ್ಟಂತಿರುತ್ತದೆ. ಹಾಗಾಗಿ ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸರಿಯಾದ ಪೋಷಣೆಯ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಮತ್ತು ಅಕಾಲಿಕವಾಗಿ ಕೂದಲು ಬೆಳ್ಳಗಾಗುವ ಸಮಸ್ಯೆ Read more…

ಪೀನಟ್‌ ಬಟರ್‌ ಅಥವಾ ಆಲ್ಮಂಡ್‌ ಬಟರ್‌, ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ….?

  ಬೆಣ್ಣೆ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಅದರಲ್ಲೂ ಪೀನಟ್‌ ಬಟರ್‌ ಜಗತ್ತಿನಾದ್ಯಂತ ಈಗ ಜನಪ್ರಿಯವಾಗಿದೆ. ಇದರ ಜೊತೆಜೊತೆಗೆ ಆಲ್ಮಂಡ್‌ ಬಟರ್‌ ಕೂಡ ಫೇಮಸ್‌ ಆಗ್ತಿದೆ. ಪೀನಟ್‌ ಬಟರ್‌ Read more…

ವಿಶ್ವ ಮೊಟ್ಟೆ ದಿನ: ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು…? ತಿನ್ನಲು ಉತ್ತಮ ಸಮಯ ಯಾವುದು ಗೊತ್ತಾ….?

ವಿಶ್ವ ಮೊಟ್ಟೆ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ಎರಡನೇ ಶುಕ್ರವಾರದಂದು ಆಚರಿಸಲಾಗುತ್ತದೆ. ಮೊಟ್ಟೆಯ ಪೌಷ್ಟಿಕಾಂಶ ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಆಚರಣೆಯ ಉದ್ದೇಶ. ಮೊಟ್ಟೆ Read more…

Dengue Fever Alert : ‘ಡೆಂಗ್ಯೂ’ ಬಂದಾಗ ನಿರ್ಲಕ್ಷ್ಯ ಬೇಡ, ತಪ್ಪದೇ ಈ ಆಹಾರಗಳನ್ನು ಸೇವಿಸಿ

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ದೊಡ್ಡ ಸವಾಲಾಗಿದೆ. ಡೆಂಗ್ಯೂ ವೈರಸ್ (ಡಿಇಎನ್ವಿ) ಸೊಳ್ಳೆಗಳಿಂದ ಹರಡುವ ವೈರಲ್ ಕಾಯಿಲೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಡೆಂಗ್ಯೂವನ್ನು ಹೆಚ್ಚು ಹರಡುವ ವೈರಲ್ ಸೋಂಕು Read more…

ಹೃದಯದ ಕಾಯಿಲೆ ಬರದಂತೆ ತಡೆಯಲು ಹೀಗೆ ಮಾಡಿ

ಆಧುನಿಕ ಜೀವನಶೈಲಿ, ಒತ್ತಡದ ಜೀವನದಿಂದಾಗಿ ಚಿಕ್ಕ ವಯಸ್ಸಿನವರಲ್ಲೇ ಹೃದಯ ಸಂಬಂಧಿ ಕಾಯಿಲೆ ಆವರಿಸಿಕೊಂಡು ಬಿಡುತ್ತವೆ. ಕುಳಿತು ಮಾಡುವ ಕೆಲಸಗಳಿಂದಾಗಿ ದೈಹಿಕ ಶ್ರಮ ಇರುವುದಿಲ್ಲವಾದ್ದರಿಂದ ಬೊಜ್ಜು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. Read more…

ಪಾದದ ಊತ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್

ಮಧುಮೇಹ ಸಮಸ್ಯೆ ಇರುವವರಿಗೆ ಕೆಲವೊಮ್ಮೆ ಕಾಲು ಊದಿಕೊಂಡಿರುತ್ತದೆ. ಇದು ಕೆಲವೊಮ್ಮೆ ಗಂಭೀರ ಸಮಸ್ಯೆಯಾಗಿ ಕಾಡುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ನಿಯಮವನ್ನು ಪಾಲಿಸಿ. *ಸಾಕ್ಸ್ Read more…

ರಾತ್ರಿ ಸಮಯದಲ್ಲಿ ಹೆಚ್ಚು ಪ್ರೋಟಿನ್‌ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಸಮಸ್ಯೆ

ಬೊಜ್ಜು, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಗೆ ಕಾರಣವಾಗಿದೆ. ಹಾಗೇ ಇದು ಹೆಚ್ಚಾದರೆ ಅನೇಕ ದೀರ್ಘಕಾಲದ ಕಾಯಿಲೆಯಿಂದ ಬಳಲಬೇಕಾಗುತ್ತದೆ. ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯೂ ಇದಕ್ಕೆ ಕಾರಣವಾಗಿದೆ. ಆದರೆ ಇಲ್ಲಿಯವರೆಗೆ Read more…

ವಿಪರೀತ ಬಾಯಾರಿಕೆನಾ….? ಎಷ್ಟೇ ನೀರು ಕುಡಿದರೂ ದಾಹ ತೀರುತ್ತಿಲ್ಲವಾ….? ಈ ಕಾಯಿಲೆ ಇರಬಹುದು ತಿಳಿದುಕೊಳ್ಳಿ

ವಿಪರೀತ ಸುಸ್ತಾದಾಗ, ಬಿಸಿಲಿನಿಂದ ಹೀಗೆ ಇತ್ಯಾದಿ ಕಾರಣಗಳಿಂದ ಬಾಯಾರಿಕೆಯಾಗುವುದು ಸಹಜ. ಆದರೆ ಕೆಲವೊಮ್ಮೆ ಎಷ್ಟೇ ನೀರು ಕುಡಿದರೂ ಬಾಯಿ ಒಣಗುವುದು ಕಡಿಮೆ ಆಗದೇ ಮತ್ತಷ್ಟೂ ನೀರು ಕುಡಿಯಬೇಕು ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...