alex Certify Health | Kannada Dunia | Kannada News | Karnataka News | India News - Part 64
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಂಟ ನೋವು ನಿವಾರಿಸಲು ಪ್ರತಿ ದಿನ ಮಾಡಿ ಈ ಭಂಗಿ

ದಿನದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಸೊಂಟ ನೋವು ಸಮಸ್ಯೆ ಕಾಡುತ್ತದೆ. ನಾವು ಕುಳಿತುಕೊಳ್ಳವ ಭಂಗಿ ಸರಿಯಾಗಿರದಿದ್ದಾಗ ಈ ಸಮಸ್ಯೆ ಕಾಡುತ್ತದೆ. ಈ ಸೋಂಟ ನೋವನ್ನು ನಿವಾರಿಸಲು ಈ ಯೋಗ Read more…

ಚಳಿಗಾಲದಲ್ಲಿ ಈ ಪಾನೀಯವನ್ನು ಕುಡಿಯಿರಿ; ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದೇ ಇಲ್ಲ….!

ಚಳಿಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ ಸೋಂಕಿನಿಂದ ದೇಹವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಮನೆಯಲ್ಲೇ ಲಭ್ಯವಿರುವ ಕೆಲವು ಮಸಾಲೆ ಪದಾರ್ಥಗಳು ನಮ್ಮನ್ನು ಆರೋಗ್ಯವಾಗಿಡಲು ಸಹಕರಿಸುತ್ತವೆ. ಕೆಲವು ಪಾನೀಯಗಳನ್ನು ಚಳಿಗಾಲದಲ್ಲಿ ಕುಡಿಯುವುದರಿಂದ Read more…

ತಣ್ಣೀರು ಕುಡಿಯುವುದರಿಂದ ಬೊಜ್ಜು ಹೆಚ್ಚುತ್ತದೆಯೇ ? ಇಲ್ಲಿದೆ ತಜ್ಞರೇ ಬಹಿರಂಗಪಡಿಸಿರುವ ಸತ್ಯ ಸಂಗತಿ…!

ತಣ್ಣೀರು ಕುಡಿಯುವುದರಿಂದ ಬೊಜ್ಜು ಹೆಚ್ಚಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ತಣ್ಣೀರನ್ನು ಸೇವಿಸಿದಾಗ ನಮ್ಮ ದೇಹವು ಬೆಚ್ಚಗಾಗಲು ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ ಎಂದು ಅನೇಕರು ನಂಬುತ್ತಾರೆ. ಇದು ತೂಕ ಹೆಚ್ಚಾಗಲು Read more…

ಪ್ರತಿದಿನ ಕುಡಿಯಿರಿ ಈ ಎಲೆಗಳ ಜ್ಯೂಸ್‌; ನಿಮಗೆ ವಯಸ್ಸೇ ಆಗುವುದಿಲ್ಲ..…!

ಯಾವಾಗಲೂ ಯಂಗ್‌ ಆಗಿ ಕಾಣಬೇಕು, ಫಿಟ್‌ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ನಿಮ್ಮ ಈ ಕನಸು ನನಸಾಗಬೇಕೆಂದರೆ ಪ್ರತಿದಿನ ನುಗ್ಗೇ ಎಲೆಯನ್ನು ಬಳಸಬೇಕು. ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಪ್ರತಿದಿನ Read more…

ರಾತ್ರಿ ಮಲಗುವ ಮುನ್ನ ಈ 5 ಪದಾರ್ಥಗಳನ್ನು ತಿನ್ನಬೇಡಿ……!

ಅದೆಷ್ಟೋ ಮಂದಿ ತಡರಾತ್ರಿವರೆಗೂ ಎದ್ದಿರುತ್ತಾರೆ. ಲೇಟ್‌ ನೈಟ್‌ ಕೆಲಸ, ಸಿನೆಮಾ ವೀಕ್ಷಣೆ ಅಥವಾ ಜಾಲತಾಣಗಳನ್ನು ಸ್ಕ್ರೋಲ್‌ ಮಾಡುತ್ತ ರಾತ್ರಿ ತಡವಾಗಿ ಮಲಗುವವರಿದ್ದಾರೆ. ಕೆಲವೊಮ್ಮೆ ಮಲಗುವ ಮುನ್ನ ಏನನ್ನಾದರೂ ತಿನ್ನಬೇಕೆಂಬ Read more…

ಗರ್ಭಧಾರಣೆ ವೇಳೆ ಆಂಟಿಬಯೋಟಿಕ್​ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಒಂದಷ್ಟು ಮಾಹಿತಿ

ಪ್ರತಿಜೀವಕ ಔಷಧಿಗಳು ಫಂಗಸ್​, ವೈರಸ್​ ಹಾಗೂ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳನ್ನ ಹೋಗಲಾಡಿಸಲು ಸಹಾಯ ಮಾಡುತ್ತವೆ. ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನ ನಾಶ ಮಾಡೋದು ಮಾತ್ರವಲ್ಲದೇ ಅವುಗಳು ಮತ್ತೆ ಬೆಳೆಯದಂತೆ ತಡೆಯಲೂ ಸಹ Read more…

ಋತುಚಕ್ರದ ಸಮಯದಲ್ಲಿ ಈ ತಪ್ಪು ಮಾಡಲೇಬೇಡ…….!

ಮುಟ್ಟಿನ ದಿನಗಳಲ್ಲಿ ಯುವತಿಯರು ನೋವು ಅನುಭವಿಸೋದು ಒಂದೆಡೆಯಾದರೆ, ಮಾನಸಿಕ ಸ್ಥಿಮಿತವನ್ನ ಕಾಪಾಡಿಕೊಳ್ಳುವುದು ಸಹ ಇನ್ನೊಂದು ಸವಾಲು. ಈ ನಾಲ್ಕು ದಿನಗಳ ಅವಧಿಯಲ್ಲಿ ಯುವತಿಯರು ಗೊತ್ತಿಲ್ಲದೆಯೇ ಕೆಲವೊಂದು ತಪ್ಪುಗಳನ್ನ ಮಾಡಿಬಿಡುತ್ತಾರೆ. Read more…

ಹೊಟ್ಟೆ ಬೊಜ್ಜು ಕರಗಿಸಲು ಅನುಸರಿಸಿ ನೋಡಿ ಈ ಪ್ಲಾನ್​

ಈಗಿನ ಕೆಲಸದ ಶೈಲಿಯಿಂದಾಗಿ ಸಾಮಾನ್ಯವಾಗಿ ಅನೇಕರು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅನೇಕರಿಗೆ ಹೊಟ್ಟೆಯಲ್ಲಿ ಅಗಾಧ ಪ್ರಮಾಣದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಈ ರೀತಿ ಸಮಸ್ಯೆಗಳಿಂದ ಸಾರ್ವಜನಿಕ ಪ್ರದೇಶದಲ್ಲಿ ನಗೆಪಾಟಲೀಗೀಡಾಗುವ ಸಂದರ್ಭ Read more…

ಅಕ್ಕಿ ಹುಳು ಹಿಡಿಯದಂತೆ ರಕ್ಷಿಸುವುದು ಹೇಗೆ……?

ಉಳಿದೆಲ್ಲಾ ಸಾಮಾನುಗಳಿಗೆ ಹೋಲಿಸಿದರೆ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮನೆಗೆ ತರುತ್ತೇವೆ. ಇಪ್ಪತ್ತೈದು ಕೆಜಿ ಅಕ್ಕಿಯನ್ನು ಮನೆಗೆ ತಂದರೆ ಹಲವು ದಿನಗಳ ತನಕ ಅದನ್ನು ಹಾಳಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ Read more…

ನೆನಪಿನ ಶಕ್ತಿ ಹೆಚ್ಚಾಗಿ, ದಿನಪೂರ್ತಿ ಫ್ರೆಶ್ ಆಗಿರಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ತಿನ್ನಿ

ಆಯುರ್ವೇದದಲ್ಲಿ ಅನೇಕ ಔಷಧಿ ಸಸ್ಯಗಳನ್ನು ಶತಮಾನಗಳಿಂದಲೂ ಬಳಸಲಾಗ್ತಿದೆ. ಇದ್ರಲ್ಲಿ ಬ್ರಾಹ್ಮಿ ಕೂಡ ಒಂದು. ಅನೇಕ ಔಷಧಿ ಗುಣವನ್ನು ಹೊಂದಿರುವ ಬ್ರಾಹ್ಮಿ, ಮಿದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ರೋಗಗಳಿಂದ Read more…

ಜ್ವರ ಬಂದಾಗ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!

ಜ್ವರ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲೊಂದು. ಆದರೆ ಜ್ವರದ ತಾಪ ಮಿತಿಮೀರಿದ್ರೆ ಅಪಾಯವಾಗುತ್ತದೆ. ಜ್ವರವಿದ್ದಾಗ ದೇಹವು ಡಿಹೈಡ್ರೇಟ್‌ ಆಗಿರುತ್ತದೆ. ಆ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದೇಹದಲ್ಲಿ Read more…

ಬೇಸಿಗೆಯಲ್ಲೂ ನಿಮ್ಮ ಪಾದಗಳು ತಣ್ಣಗಿರುತ್ತವೆಯೇ…..? ಹಾಗಿದ್ದಲ್ಲಿ ಇದು ಗಂಭೀರ ಕಾಯಿಲೆಯ ಲಕ್ಷಣ…..!

ಚಳಿಗಾಲದಲ್ಲಿ ಕೈಕಾಲುಗಳು ತಣ್ಣಗಿರುತ್ತವೆ. ಆದರೆ ಕೆಲವರಿಗೆ ಬಿರುಬಿಸಿಲಿನಲ್ಲೂ ಕೈಗಳು ಮತ್ತು ಪಾದಗಳು ತಂಪಾಗಿರುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಶೀತ ವಾತಾವರಣದಿಂದಾಗಿ ಪಾದಗಳು ವಿಪರೀತ ತಣ್ಣಗಾಗುತ್ತವೆ. ಕೆಲವರಿಗೆ Read more…

ಥೈರಾಯ್ಡ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಈ ಗಿಡಮೂಲಿಕೆ

ಬ್ಯುಸಿ ಲೈಫ್‌ನಲ್ಲಿ ಆಯಾಸವಾಗುವುದು ಅತ್ಯಂತ ಸಾಮಾನ್ಯ ಸಂಗತಿ. ಆದರೆ ಯಾವುದೇ ಕಾರಣವಿಲ್ಲದೆ ನಿರಂತರ ಆಯಾಸ ಮತ್ತು ತೂಕ ಹೆಚ್ಚಾಗುವುದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು. ತೂಕ ಕೂಡ ವೇಗವಾಗಿ Read more…

ಈ ಪಂಚ ಸೂತ್ರಗಳನ್ನು ಅನುಸರಿಸಿದ್ರೆ ಆರೋಗ್ಯವಾಗಿರುತ್ತೆ ನಿಮ್ಮ ಕಿಡ್ನಿ

1. ಚೆನ್ನಾಗಿ ನೀರು ಕುಡಿಯಿರಿ ಮಾನವದ ದೇಹದ 60 ಪ್ರತಿಶತಕ್ಕೂ ಹೆಚ್ಚಿನ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ. ಇದರಿಂದಾಗಿ ನಿಮ್ಮ ದೇಹ ಕೆಲಸ ಮಾಡುತ್ತಾ ಇರುವಂತೆ ನೋಡಿಕೊಳ್ಳಲು ಆಗಾಗ ನೀರು Read more…

ಸಣ್ಣ ಸಣ್ಣ ಕೆಲಸ ಮಾಡಿದ್ರೂ ಸುಸ್ತಾಗ್ತಿದೆಯಾ….? ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನಿರಂತರ ಕೆಲಸ, ಒತ್ತಡದ ಜೀವನ, ಕೆಟ್ಟ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನೇಕರಿಗೆ Read more…

ದೇಹಕ್ಕೆ ಬಲ ನೀಡುತ್ತೆ ‘ರಾಗಿ ಮಾಲ್ಟ್’

ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಹಿಂದಿನ ಕಾಲದ ಮಾತು. ಅದರ ಮಹತ್ವ ಸಾರಲು ಇದೊಂದೇ ವಾಕ್ಯ ಸಾಕಲ್ಲವೇ…? ರಾಗಿ ಹಿಟ್ಟನ್ನು ನೀರಲ್ಲಿ ಕಲಸಿ ಕುದಿಯುವ ನೀರಿಗೆ ಕಲಸಿದ ರಾಗಿಯ Read more…

ಆರೋಗ್ಯವಾಗಿ ಲವಲವಿಕೆಯಿಂದಿರಲು ಬಳಸಿ ‘ಲವಂಗ’

ಲವಂಗ ಗರಂ ಮಸಾಲೆ ತಯಾರಿಸುವಾಗ ಬಳಸುವ ಒಂದು ಸಾಮಾಗ್ರಿ. ಯಾವುದೇ ಮಸಾಲೆಗೆ ಲವಂಗ ಬಳಸಿದರೆ ವಿಭಿನ್ನ ಘಮ ಪಡೆಯಬಹುದು. ಹಲ್ಲು ನೋವಾದರೂ ಹಲ್ಲಿನೆಡೆಗೆ ಲವಂಗ ತುಂಡನ್ನು ಇಟ್ಟುಕೊಂಡು ನೋವು Read more…

ಆರೋಗ್ಯಕ್ಕೆ ವರದಾನ ಸೂರ್ಯನ ಮೊದಲ ಕಿರಣಗಳು; ತಿಳಿದುಕೊಳ್ಳಿ ಸೂರ್ಯ ಸ್ನಾನದ ಸರಿಯಾದ ಮಾರ್ಗ

ಪ್ರಕೃತಿಯು ನಮಗೆ ಅಮೂಲ್ಯವಾದ ಅನೇಕ ಉಡುಗೊರೆಗಳನ್ನು ನೀಡಿದೆ. ಅವುಗಳಲ್ಲೊಂದು ಸೂರ್ಯನ ಕಿರಣಗಳು. ದಿನದ ಮೊದಲ ಕಿರಣಗಳು ಮೈಗೆ ಸೋಕಿದಾಗ ಮನಸ್ಸು ಉಲ್ಲಸಿತವಾಗುತ್ತದೆ. ಬೆಳಗಿನ ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ Read more…

ಮಕ್ಕಳು ಸುಲಭವಾಗಿ ನೀರು ಕುಡಿಯಬೇಕೆಂದ್ರೆ ಹೀಗೆ ಮಾಡಿ

ಮನುಷ್ಯನ ದೇಹದಲ್ಲಿ ಶೇಕಡಾ 60ರಷ್ಟು ನೀರಿನ ಪ್ರಮಾಣವಿರುತ್ತದೆ. ಮೆದುಳು ಮತ್ತು ಹೃದಯದಲ್ಲಿ ಶೇಕಡಾ 73ರಷ್ಟು, ಶ್ವಾಸಕೋಶದಲ್ಲಿ ಶೇಕಡಾ 83ರಷ್ಟು, ಸ್ನಾಯುಗಳಲ್ಲಿ ಶೇಕಡಾ 64 ರಷ್ಟು ಮತ್ತು ಮೂತ್ರಪಿಂಡಗಳಲ್ಲಿ ಶೇಕಡಾ Read more…

ಅತಿಯಾದ ವಿಟಮಿನ್ ಸಿ ಸೇವನೆ ಬೇಡ

ಅನೇಕರಿಗೆ ವಿಟಮಿನ್ ಸಿ ಬಗ್ಗೆ ತಿಳಿದಿಲ್ಲ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಸೇವನೆ ಮಹತ್ವವನ್ನು ಜನರು ಅರಿಯುತ್ತಿದ್ದಾರೆ. ವಿಟಮಿನ್ ಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ಯಾನ್ಸರ್ ಮತ್ತು Read more…

ಒತ್ತಡದಿಂದ ದೂರ ಇರಲು ಬಯಸಿದ್ರೆ ಅನುಸರಿಸಿ ಈ ಟಿಪ್ಸ್

ಕೆಲಸಕ್ಕೆ ಹೋಗುವ ಜನರಿಗೆ ಒತ್ತಡ ತಪ್ಪಿದ್ದಲ್ಲ. ಕೆಲಸದ ಒತ್ತಡದಲ್ಲಿ ನಮ್ಮನ್ನು ನಾವು ಮರೆಯುತ್ತೇವೆ. ಇದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಖಿನ್ನತೆ ಕಾಡಲು ಶುರುವಾಗುತ್ತದೆ. ವೈದ್ಯರ ಭೇಟಿ, ಮಾತ್ರೆ ಸೇವನೆ Read more…

ಈ ತರಕಾರಿಗಳನ್ನು ಹಸಿಯಾಗಿ ತಿಂದರೆ ಕಾಡುತ್ತೆ ಸಮಸ್ಯೆ..…!

ನಿಯಮಿತವಾಗಿ ತರಕಾರಿ ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೆಳಗಿನ ಉಪಹಾರದ ಜೊತೆಗೆ, ಮಧ್ಯಾಹ್ನದ ಊಟದೊಂದಿಗೆ ಅನೇಕರು ಹಸಿ ತರಕಾರಿಗಳನ್ನು ತಿನ್ನುತ್ತಾರೆ. ಸಲಾಡ್‌ ಸೇವಿಸಲು ಇಷ್ಟಪಡುತ್ತಾರೆ. ಆದರೆ ಕೆಲವೊಂದು ತರಕಾರಿಗಳನ್ನು ಅಪ್ಪಿತಪ್ಪಿಯೂ Read more…

ದಿನಕ್ಕೆ ಎಷ್ಟು ಚಮಚ ಸಕ್ಕರೆ ಸೇವಿಸಬೇಕು……? ಇದಕ್ಕಿಂತ ಹೆಚ್ಚು ತಿಂದರೆ ಏನಾಗುತ್ತೆ ಗೊತ್ತಾ……?

  ಸಕ್ಕರೆ ಆರೋಗ್ಯಕ್ಕೆ ಹಾನಿಕರ ಅನ್ನೋದು ನಮಗೆಲ್ಲಾ ತಿಳಿದಿದೆ. ಆದರೆ ಪ್ರತಿಯೊಬ್ಬರಿಗೂ ಸಿಹಿ ತಿನ್ನಬೇಕೆಂಬ ಬಯಕೆ ಸಹಜ. ಒಬ್ಬ ವ್ಯಕ್ತಿಯು ಪ್ರತಿದಿನ ಎಷ್ಟು ಸಕ್ಕರೆ ಸೇವಿಸಬೇಕು ಎಂಬುದು ಬಹಳ Read more…

ಪ್ರತಿದಿನ ಕುಡಿಯಿರಿ ಶುಂಠಿ ಕಷಾಯ, ದಂಗಾಗಿಸುತ್ತೆ ಇದರ ಆರೋಗ್ಯಕಾರಿ ಅಂಶಗಳು…!

ಫಿಟ್ ಆಗಿರಬೇಕು ಅಂದ್ರೆ ಆಹಾರ ಪದ್ಧತಿಯನ್ನು ಸುಧಾರಿಸುವುದು ಬಹಳ ಮುಖ್ಯ.‌ ಜೀವನಶೈಲಿ ಸರಿಯಾಗಿಲ್ಲದಿದ್ದರೆ ದೇಹವು ದುರ್ಬಲವಾಗುತ್ತದೆ. ಅನೇಕ ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಶುಂಠಿ ಕಷಾಯವನ್ನು Read more…

ʼತರಕಾರಿʼ ಸೇವನೆ ಕಡಿಮೆ ಮಾಡಿದ್ರೆ ದೇಹ ನೀಡುತ್ತೆ ಈ ಸಂಕೇತ

ಬಾಯಿ ರುಚಿ ಬಯಸುತ್ತದೆ. ದೇಹಕ್ಕೆ ಇದು ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಜನರು ರುಚಿ ಆಹಾರ ಸೇವನೆಗೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಫಾಸ್ಟ್ ಫುಡ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ Read more…

ಬೆಳ್ಳುಳ್ಳಿ ತಿನ್ನುವುದರಿಂದ ಇದೆ ಈ ‘ಆರೋಗ್ಯ’ ಪ್ರಯೋಜನ

ಬೆಳ್ಳುಳ್ಳಿ ವಾಸನೆ ಎಂದು ಮೂಗು ಮುರಿಯುತ್ತಾರೆ ಕೆಲವರು. ಇನ್ನು ಕೆಲವರಿಗಂತೂ ಬೆಳ್ಳುಳ್ಳಿ ಕಂಡರಾಗದು. ಆದರೆ ಬೆಳ್ಳುಳ್ಳಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ಅನೇಕರಿಗೆ ಗೊತ್ತಿಲ್ಲ. ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ Read more…

ಸೂರ್ಯಾಸ್ತಕ್ಕಿಂತ ಮುನ್ನ ಯಾಕೆ ಮಾಡಬೇಕು ‘ಭೋಜನ’……?

ಆಯುರ್ವೇದದ ಪ್ರಕಾರ ಸೂರ್ಯಾಸ್ತದ ಮೊದಲು ಆಹಾರ ಸೇವನೆ ಮಾಡಬೇಕು. ಜೈನ ಧರ್ಮದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ. ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕರೆಂಟ್ Read more…

ಈ ಸಮಸ್ಯೆಗಳಿಗೆ ಮದ್ದು ‘ಕರ್ಪೂರ’

ಕರ್ಪೂರವನ್ನು ಪೂಜೆಗೆ ಮಾತ್ರ ಬಳಸುವುದಿಲ್ಲ. ಕರ್ಪೂರದಿಂದ ಅನೇಕ ಲಾಭಗಳಿವೆ. ಕರ್ಪೂರ ನಿಮ್ಮ ಯಶಸ್ಸಿನ ಮಂತ್ರವಾಗಬಲ್ಲದು. ಕರ್ಪೂರದ ಸುವಾಸನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡದಲ್ಲಿರುವ ವ್ಯಕ್ತಿ ಕರ್ಪೂರದ ಹೊಗೆ ಪಡೆಯುತ್ತಿದ್ದಂತೆ Read more…

ʼಕಿಡ್ನಿʼ ವೈಫಲ್ಯಕ್ಕೂ ಮೊದಲು ದೇಹದಲ್ಲಿ ಕಾಣಿಸಿಕೊಳ್ಳುತ್ತೆ ಈ ಲಕ್ಷಣ.…!

ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಇದು ಇಡೀ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅನೇಕ ಬಾರಿ ಜನರು ಮೂತ್ರಪಿಂಡ ವೈಫಲ್ಯವನ್ನು ಎದುರಿಸುತ್ತಾರೆ. ತಪ್ಪು Read more…

ʼಗರ್ಭಧಾರಣೆʼ ಸಮಯದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತೆ ಈ ಆಹಾರ

ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಸೀಫುಡ್‌ ಸೇವನೆ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು  ಅಧ್ಯಯನದ ವರದಿ ತಿಳಿಸಿದೆ. ಮಕ್ಕಳ ನರ ರಚನೆ ಹಾಗೂ ಮಿದುಳಿನ ಬೆಳವಣಿಗೆಗಳು ಗರ್ಭಾವಸ್ಥೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...