alex Certify Health | Kannada Dunia | Kannada News | Karnataka News | India News - Part 63
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ನಿಂಬೆ ರಸದಿಂದ್ಲೂ ಇದೆ ಅಪಾಯ; ಅತಿಯಾದ ಸೇವನೆಯಿಂದ ಆಗಬಹುದು ಇಷ್ಟೆಲ್ಲಾ ಅನಾಹುತ…..!

ಕೊರೊನಾ ಬಂದಾಗಿನಿಂದಲೂ ನಾವು ಸೋಂಕಿನಿಂದ ರಕ್ಷಿಸಿಕೊಳ್ಳಲು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಆಹಾರಗಳಿಗೆ ಒತ್ತು ನೀಡುತ್ತಿದ್ದೇವೆ. ಪರಿಣಾಮ ಜನರು ನಿಂಬೆಹಣ್ಣು ಸೇರಿದಂತೆ ಅನೇಕ ಆರೋಗ್ಯಕರ ಆಹಾರಗಳ ಸೇವನೆಯನ್ನು ಹೆಚ್ಚಿಸಿದ್ದಾರೆ. ಏಕೆಂದರೆ Read more…

ಹಸಿದ್ರಾಕ್ಷಿ ಅಥವಾ ಒಣದ್ರಾಕ್ಷಿ, ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..?

ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್‌ ಸೇವನೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದೇ ರೀತಿ ದ್ರಾಕ್ಷಿ ಮತ್ತು ಒಣ ದ್ರಾಕ್ಷಿ ಕೂಡ ಸಾಕಷ್ಟು ಆರೋಗ್ಯಕಾರಿ ಅಂಶಗಳನ್ನು ಹೊಂದಿವೆ. ದ್ರಾಕ್ಷಿ Read more…

ಸ್ನಾನದ ನಂತರ ಒಂದು ಗ್ಲಾಸ್ ನೀರು ಸೇವಿಸಿ ಆರೋಗ್ಯವಾಗಿರಿ

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದ ಎಲ್ಲ ಕಾರ್ಯಗಳನ್ನು ಉತ್ತಮಗೊಳಿಸಲು ನೀರಿನ ಅವಶ್ಯಕತೆಯಿದೆ. ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. Read more…

ಚಪಾತಿ ಜೊತೆ ಸೇವಿಸಿ ʼತುಪ್ಪʼ

ಆಹಾರ ಸೇವನೆ ಮಾಡುವ ವಿಧಾನ ಸರಿಯಲ್ಲವೆಂದಾದ್ರೆ ಆಹಾರದಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ನಮ್ಮ ದೇಹ ಸೇರೋದಿಲ್ಲ. ಬೆಳಿಗ್ಗೆ ಏನು ತಿನ್ನುತ್ತೇವೆ? ಮಧ್ಯಾಹ್ನ ಏನು ಸೇವನೆ ಮಾಡ್ತೇವೆ ಹಾಗೂ ರಾತ್ರಿ ಏನನ್ನು? Read more…

ನಿಮಗೂ ಇದೆಯಾ ಧೂಳಿನ ಅಲರ್ಜಿ…..!

ಮನೆಯಲ್ಲಿ ದಿನವಿಡೀ ಫ್ಯಾನ್ ತಿರುಗುತ್ತಿರುವ ಕಾರಣಕ್ಕೆ ಧೂಳು ಹೇಗಾದರೂ ಮೂಲೆಗಳಲ್ಲಿ ಸೇರಿಕೊಂಡು ಬಿಡುತ್ತದೆ. ಇದನ್ನು ಸ್ವಚ್ಛಗೊಳಿಸಿದ ಬಳಿಕ ದಿನಪೂರ್ತಿ ಅಕ್ಷಿ ಅಕ್ಷಿ ಎಂದು ಸೀನಿ ಬಳಿಕ ಮೂಗು ಕಟ್ಟಿ Read more…

ಸಹಜ ಹೆರಿಗೆ ಆಗಬೇಕೆಂಬ ಬಯಕೆಯಿದ್ದರೆ ಇಲ್ಲಿದೆ ಒಂದಿಷ್ಟು ಟಿಪ್ಸ್

ನಾರ್ಮಲ್ ಡೆಲಿವರಿ ಆಗಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಇಲ್ಲಿ ಕೇಳಿ. ನಿಮಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿದೆ. ನಿಯಮಿತವಾಗಿ ವ್ಯಾಯಾಮ ಮಾಡಿ. ಒಂದೆಡೆ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ Read more…

ಇಲ್ಲಿದೆ ಗಂಟಲು ನೋವಿಗೆ ಮನೆ ಮದ್ದಿನಿಂದ ಪರಿಹಾರ

ಮಳೆಗಾಲದಲ್ಲಿ ಶೀತದೊಂದಿಗೆ ಗಂಟಲಿನ ನೋವು, ಊತ ಕೂಡಾ ಮಾಮೂಲು ಸಮಸ್ಯೆ. ಇವುಗಳಿಗೆ ಮನೆ ಮದ್ದುಗಳಿಂದಲೇ ಪರಿಹಾರ ಮಾಡಿ ವೈದ್ಯರಿಂದ ದೂರ ಉಳಿಯಬಹುದು. ಹೇಗೆನ್ನುತ್ತೀರಾ…? ಗಂಟಲು ನೋವು ಬಂದಾಕ್ಷಣ ಬಿಸಿ Read more…

ಸಿಹಿತಿಂಡಿಗಳಲ್ಲಿ ಬಳಸುವ ‘ಸಿಲ್ವರ್ ಫಾಯಿಲ್’ ಮಾಂಸಾಹಾರಿಯೇ…? ಇಲ್ಲಿದೆ ಭಯಾನಕ ಸತ್ಯ..…!

ಬೇಕರಿಯಲ್ಲಿ ಸಿಗುವ ಸಿಹಿ ತಿನಿಸುಗಳ ಮೇಲೆ ‘ಸಿಲ್ವರ್ ಫಾಯಿಲ್’ ಹಾಕಿರುತ್ತಾರೆ. ಸಿಲ್ವರ್ ಫಾಯಿಲ್ ಅನ್ನು ಅನ್ವಯಿಸುವುದರಿಂದ ಈ ಸಿಹಿತಿಂಡಿಗಳ ಸೌಂದರ್ಯವು ದುಪ್ಪಟ್ಟಾಗುತ್ತದೆ. ಸಿಲ್ವರ್‌ ಫಾಯಿಲ್‌ ಅನ್ನು ಅನೇಕ ಇತರ Read more…

ಬೇಸಿಗೆಯಲ್ಲಿ ಮಹಿಳೆಯರ ಮೂತ್ರ ಸೋಂಕಿನ ಹಿಂದಿದೆ ಈ ಕಾರಣ

ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ Read more…

ಗರ್ಭಿಣಿಯರು ತಪ್ಪದೇ ಈ ಕೆಲಸ ಮಾಡಿ

ಗರ್ಭಿಣಿಯಾಗಿರುವಾಗ ಒಳ್ಳೆಯ ವಿಷಯಗಳನ್ನೇ ಕೇಳಬೇಕು, ಉತ್ತಮ ಸಂಗತಿಗಳನ್ನೇ ಮಾತನಾಡಬೇಕು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದರ ಹಿಂದೆಯೂ ಒಂದು ಸದುದ್ದೇಶವಿದೆ. ಗರ್ಭಿಣಿಯರು ಕೇಳುವುದನ್ನು ಮಕ್ಕಳೂ ಕೇಳಿಸಿಕೊಂಡು ಅವರ ಮೆದುಳು Read more…

ಫ್ಯಾಷನ್‌ಗಾಗಿ ಉದ್ದ ಉಗುರು ಬೆಳೆಸುವುದು ಅಪಾಯಕಾರಿ; ಬರಬಹುದು ಇಂಥಾ ಮಾರಕ ಕಾಯಿಲೆ….!

ಚಿಕ್ಕವರಿದ್ದಾಗ ಉಗುರುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳದೇ ಇದ್ದರೆ ಮನೆಯ ಹಿರಿಯರು, ಶಿಕ್ಷಕರಿಂದ ಬೈಸಿಕೊಂಡಿದ್ದು ಎಲ್ಲರಿಗೂ ನೆನಪಿರಬಹುದು. ಕತ್ತರಿಸಿದ ಉಗುರುಗಳನ್ನು ಸ್ವಚ್ಛತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಫ್ಯಾಷನ್ ಯುಗದಲ್ಲಿ ಹುಡುಗಿಯರು ಉದ್ದುದ್ದ Read more…

ಮುಟ್ಟಿನ ನೋವಿಗೆ ಮಾತ್ರೆ ಸೇವಿಸಬಹುದೆ….?

ಮುಟ್ಟಿನ ಸಮಯದಲ್ಲಿ ಕೆಲವರಿಗೆ ವಿಪರೀತ ಹೊಟ್ಟೆ, ಬೆನ್ನು ಅಥವಾ ಮೈಕೈ ನೋವು ಇರುವುದುಂಟು. ಇವರ ಗೋಳಿನ ಕತೆ ಕೇಳುವ ವೈದ್ಯರೂ ಕೆಲವು ಮಾತ್ರೆಗಳನ್ನು ಬಳಸುವಂತೆ ಸಲಹೆ ನೀಡುತ್ತಾರೆ. ಆದರೆ Read more…

ನಿಮ್ಮ ಮಗು ದಿನದಿಂದ ದಿನಕ್ಕೆ ಕೋಪಿಷ್ಠನಾಗುತ್ತಿದೆಯೇ ? ಸಿಟ್ಟು ಕಡಿಮೆ ಮಾಡಲು ಈ ಸಲಹೆ ಅನುಸರಿಸಿ

ಮಕ್ಕಳಲ್ಲಿ ಅತಿಯಾದ ಕೋಪ, ಆಕ್ರಮಣಶೀಲತೆಗೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸಣ್ಣಪುಟ್ಟ ಕಾರಣಕ್ಕೆಲ್ಲ ಮಗು ರೊಚ್ಚಿಗೇಳುತ್ತದೆ. ಜೋರಾಗಿ ಅಳುವುದು, ಕೈಗೆ ಸಿಕ್ಕಿದ್ದನ್ನೆಲ್ಲ ಬಿಸಾಡುವುದು ಇಂತಹ ವರ್ತನೆಗಳನ್ನು ಮಕ್ಕಳು ತೋರುತ್ತಾರೆ. ಇಂತಹ Read more…

ಪಾದಗಳ ನೋವಿನಿಂದ ಬಳಲುತ್ತಿದ್ದೀರಾ…….? ನಿವಾರಣೆ ಈಗ ಬಲು ಸುಲಭ

ಹಿಮ್ಮಡಿ ಪಾದ ನೋಯುವುದು ಹಲವರ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಇದಕ್ಕೆ ದೇಹ ತೂಕ ಹೆಚ್ಚಿರುವುದೂ ಕಾರಣವಿರಬಹುದು. ಅಥವಾ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿರುವುದೂ ಇರಬಹುದು. ಇದಕ್ಕೆ ದೇಹ ತಂಪು ಮಾಡಿಕೊಳ್ಳುವುದೇ Read more…

ಆರೋಗ್ಯಕರ ನುಗ್ಗೆಸೊಪ್ಪು ಪಲ್ಯ ಸವಿದಿದ್ದೀರಾ….?

ನುಗ್ಗೇಕಾಯಿ ಪೋಷಕಾಂಶಗಳ ಕಣಜ ಎಂಬುದು ನಿಮಗೆ ತಿಳಿದಿರಬಹುದು. ಅದರೆ ಅದರ ಸೊಪ್ಪಿನಲ್ಲೂ ಹೇರಳವಾದ ಔಷಧೀಯ ಗುಣಗಳಿವೆ. ನುಗ್ಗೆ ಸೊಪ್ಪನ್ನು ಸಾರು, ಪಲ್ಯ, ರೊಟ್ಟಿಯ ರೂಪದಲ್ಲಿ ನಾವು ಸೇವಿಸಬಹುದು. ಹಸಿಯಿದ್ದಾಗ Read more…

ಬೆವರುಸಾಲೆಯಿಂದ ಕಿರಿಕಿರಿಯೇ ? ಇಲ್ಲಿದೆ ಪರಿಹಾರ

ಬೇಸಿಗೆ ಬಂತೆಂದರೆ ಬೆವರುಸಾಲೆಯ ಕಿರಿಕಿರಿ ಇದ್ದಿದ್ದೇ. ಚರ್ಮದ ಮೇಲೆ ಕೆಂಪು ಕೆಂಪಾದ ಚಿಕ್ಕ ಗುಳ್ಳೆಗಳು ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತದೆ. ತುರಿಕೆ, ಉರಿಯ ಅನುಭವ ಬೇಸರ ಹುಟ್ಟಿಸುತ್ತದೆ. ಅದರಲ್ಲೂ ಮಕ್ಕಳಿಗೆ Read more…

ʼಚಹಾʼ ಪದೇ ಪದೇ ಬಿಸಿ ಮಾಡಿ ಕುಡಿಯುವುದು ಎಷ್ಟು ಸೂಕ್ತ…..? ಇಲ್ಲಿದೆ ಮಾಹಿತಿ

ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…? ಒಮ್ಮೆ ಪುಡಿ ಅಥವಾ Read more…

ಹೇರಳ ಪ್ರೊಟೀನ್ ಯುಕ್ತ ಡ್ರೈ ಫ್ರೂಟ್ಸ್ ಮಕ್ಕಳಿಗೆ ಕೊಡುವುದು ಎಷ್ಟು ಉತ್ತಮ…?

ಮಕ್ಕಳಿರುವ ಮನೆಗಳಲ್ಲಿ ಸಾಮಾನ್ಯವಾಗಿ ಇದು ಸದಾ ಚರ್ಚೆಯಾಗುತ್ತಿರುವ ಸಂಗತಿ. ಒಣಹಣ್ಣುಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇಷ್ಟು ಪೌಷ್ಟಿಕಾಂಶಗಳು ಮಕ್ಕಳ ದೇಹಕ್ಕೆ ಬೇಕೇ ಎಂಬುದು ಪ್ರಶ್ನೆ. ಬಾದಾಮಿ ಮೊದಲಾದ ಒಣಹಣ್ಣುಗಳಲ್ಲಿ ಇರುವ Read more…

ವಿಟಮಿನ್ ಡಿ ಕೊರತೆಯಿಂದ ಎದುರಾಗುತ್ತೆ ಈ ಆರೋಗ್ಯ ಸಮಸ್ಯೆ

ಆರೋಗ್ಯಕರ ಶರೀರಕ್ಕೆ ಜೀವಸತ್ವ ಹಾಗೂ ಖನಿಜಗಳ ಅವಶ್ಯಕತೆಯಿದೆ. ದೇಹಕ್ಕೆ ವಿಟಮಿನ್ ಡಿ ಅಗತ್ಯವಾಗಿ ಬೇಕು. ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದ್ರೆ ಕೆಲವೊಂದು ಗಂಭೀರ ಸಮಸ್ಯೆಗಳು ಕಾಡುತ್ತವೆ. ಕೆಲವೊಂದು ಲಕ್ಷಣಗಳಿಂದ Read more…

ಮಕ್ಕಳಿಗೆ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿಯಲ್ಲಿದೆ ‘ಪರಿಹಾರ’

ಸಣ್ಣ ಮಕ್ಕಳು ತುಂಬಾ ಸೂಕ್ಷ್ಮ, ಅವರನ್ನು ಎಷ್ಟೇ ಜೋಪಾನವಾಗಿ ನೋಡಿ ಕೊಂಡರು ಕಡಿಮೆಯೇ. ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟು ಕೊಂಡರು ಮಕ್ಕಳಿಗೆ ಕೆಮ್ಮು, ನೆಗಡಿ, ಕಿವಿ ನೋವು, ಅಸ್ತಮಾ, ಜ್ವರ Read more…

ಕುಳಿತರೂ ನಿಂತರೂ ಕಾಡುತ್ತಿದೆಯೇ ಬೆನ್ನುನೋವು….? ಕಾರಣ ಮತ್ತು ಪರಿಹಾರ ತಿಳಿದುಕೊಳ್ಳಿ….!

ಜಡ ಜೀವನಶೈಲಿ, ಲ್ಯಾಪ್‌ಟಾಪ್ ಎದುರು ಬಾಗಿ ಕೆಲಸ ಮಾಡುವುದು ಮತ್ತು ತಪ್ಪಾದ ಭಂಗಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದ ಬೆನ್ನುನೋವಿನ ಸಮಸ್ಯೆ ಬರುತ್ತದೆ. ಕೊರೊನಾ ಸಮಯದಲ್ಲಿ ವರ್ಕ್‌ ಫ್ರಮ್‌ ಹೋಮ್‌ನಿಂದಾಗಿ ಈ Read more…

ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೋಳ

ಮಳೆಗಾಲದಲ್ಲಿ ಬಿಸಿಬಿಸಿ ತಿನ್ನುವ ಬಯಕೆಯಾಗುತ್ತದೆ. ಮಳೆಯಲ್ಲಿ ತಕ್ಷಣ ನೆನಪಿಗೆ ಬರೋದು ಜೋಳ. ಹುಳಿ-ಖಾರ ಮಿಶ್ರಿತ ಜೋಳ ತಿನ್ನುವುಸು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಜೋಳ ಸೇವನೆಯಿಂದ ಜೀರ್ಣಕ್ರಿಯೆ Read more…

ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆ ನಿವಾರಿಸುವ ಸರಳ ಮಾರ್ಗ

ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ ಸಂಬಂಧಿತ ಸಮಸ್ಯೆ ಅನೇಕರಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ Read more…

ಇಡಿ ಗೋಧಿ ಆರೋಗ್ಯಕ್ಕೆ ಉತ್ತಮ…! ಕಾರಣ ಗೊತ್ತಾ….?

ದೇಹ ತೂಕ ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯ ಕಾಪಾಡುವಲ್ಲಿ ಗೋಧಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಪುಡಿ ಮಾಡಿದ ಗೋಧಿಯನ್ನು ಬಳಸುವುದಕ್ಕಿಂತಲೂ ಡಯಟ್ ಪ್ರಿಯರು ಇಡೀ ಗೋಧಿಯನ್ನೇ ಆಹಾರ Read more…

ಈ ರೀತಿ ʼಅರಿಶಿನʼ ಬಳಸಿದ್ರೆ ದೇಹಕ್ಕೆ ಆರೋಗ್ಯಕರ

ಅರಿಶಿನ ಆರೋಗ್ಯಕ್ಕೆ, ಸೌಂದರ್ಯಕ್ಕೆ ಬಹಳ ಮುಖ್ಯ ಎಂಬುದು ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಅದನ್ನು ಸೂಕ್ತವಾಗಿ ಬಳಸುವ ಕ್ರಮ ಮಾತ್ರ ಅಸಡ್ಡೆಗೆ ಒಳಗಾಗುತ್ತಲೇ ಇದೆ. ಅರಿಶಿನವನ್ನು ಬಳಸುವ ವಿಧಾನ Read more…

ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ

ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿ Read more…

ಸುಂದರ ಹೂ ʼಗುಲಾಬಿʼಯಲ್ಲಿರುವ ಅದ್ಭುತ ಗುಣಗಳು

ಗುಲಾಬಿ ಎಂದರೆ ಯಾರಿಗೆ ಇಷ್ಟವಿಲ್ಲ. ನೋಡಲು ಸುಂದರವಾಗಿರುವ ವಿವಿಧ ಬಣ್ಣಗಳ ಗುಲಾಬಿ ಎಲ್ಲರಿಗೂ ಇಷ್ಟ. ಗುಲಾಬಿಯನ್ನು ನೋಡಿದರೆ ಮನಸ್ಸು ಅರಳುತ್ತದೆ. ಸೌಂದರ್ಯದ ಸೂಚಕವಾಗಿ ನಿಲ್ಲುತ್ತದೆ. ಆದರೆ ಅದರ ಹೊರತಾಗಿಯೂ Read more…

ರಾತ್ರಿ ಲೈಟ್‌ ಹಾಕಿಕೊಂಡು ಮಲಗುತ್ತೀರಾ……? ನಿಮಗಿದು ತಿಳಿದಿರಲಿ

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ವಯಸ್ಕರಿಗೆ ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ದೆ ಬೇಕು ಎಂದು ತಜ್ಞರೇ ಹೇಳುತ್ತಾರೆ. ನಿದ್ರೆ ನಮಗೆ ಆಯಾಸದಿಂದ ಉಪಶಮನ ನೀಡುವ ಚಿಕಿತ್ಸೆಯಂತೆ. ಶಾಂತ Read more…

ಮನೆಯಲ್ಲೇ ಮಾಡಿದ್ರೆ ಈ ಕೆಲಸ ಒಂದೇ ವಾರದಲ್ಲಿ ಕರಗುತ್ತೆ ಬೊಜ್ಜು….!

ತೂಕ ಇಳಿಸೋದು ಬಹಳ ಕಷ್ಟದ ಕೆಲಸ. ಇದಕ್ಕಾಗಿ ಜಿಮ್‌, ಯೋಗ, ಡಯಟ್‌ ಹೀಗೆ ನಾನಾ ಕಸರತ್ತು ಮಾಡ್ತೇವೆ. ಆದರೆ ಜಿಮ್‌ ಸಹಾಯವಿಲ್ಲದೆ ಕೂಡ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...