ದೇಹದ ಮುಖ್ಯ ಭಾಗ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್
ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೆ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ. ಲಿವರ್…
ಭಾರತದಲ್ಲಿ ಸಿಕ್ತಿಲ್ಲ ವೃದ್ಧ ಜೀವಗಳಿಗೆ ಪ್ರೀತಿ ಗೌರವ
ಹಿರಿಯರನ್ನು ಗೌರವಿಸುವುದು ಭಾರತದ ಸಂಪ್ರದಾಯ. ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಈ ಗುಣವನ್ನು ಅಳವಡಿಸಿಕೊಳ್ಳಬೇಕು. ಆದ್ರೆ…
ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡ್ರೆ ತಕ್ಷಣ ಆಸ್ಪತ್ರೆಗೆ ಹೋಗಿ
ವಯಸ್ಸು ಹೆಚ್ಚಾಗ್ತಿದ್ದಂತೆ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು, ತೊಂದರೆಗಳು ಸಾಮಾನ್ಯ.…
ಸಾಮಾನ್ಯ ತಾಪಮಾನದಲ್ಲೂ ವಿಪರೀತ ಚಳಿ ಎನಿಸುತ್ತಿದೆಯೇ….? ಇದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು….!
ಚಳಿಗಾಲದಲ್ಲಿ ಕೈಕಾಲು ತಣ್ಣಗಾಗುವುದು ಸಹಜ. ಆದರೆ ಕೆಲವರಿಗೆ ವಿಪರೀತ ಚಳಿಯ ಅನುಭವವಾಗುತ್ತದೆ. ಈ ವಿಷಯವನ್ನು ನಿರ್ಲಕ್ಷಿಸಬೇಡಿ.…
ಕ್ಯಾನ್ಸರ್ ಕಾಯಿಲೆಯನ್ನು ಹೊತ್ತು ತರುತ್ತದೆ ಇಂಥಾ ಆಹಾರ; ಅಪ್ಪಿತಪ್ಪಿಯೂ ಮಾಡಬೇಡಿ ಇವುಗಳ ಸೇವನೆ…..!
ವಿಶ್ವದ ಅತಿದೊಡ್ಡ ಸಂಪತ್ತು ನಮ್ಮ ಆರೋಗ್ಯ. ಆದರೆ ಪ್ರಸ್ತುತ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದಾಗಿ…
ಅಧಿಕ ಬಿಪಿ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ವರ್ಕೌಟ್ ಮಾಡಬಾರದು; ಪ್ರಾಣಕ್ಕೇ ಬರಬಹುದು ಸಂಚಕಾರ!
ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ರೋಗಿಗಳು ವ್ಯಾಯಾಮದ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಎಲ್ಲಾ ವ್ಯಾಯಾಮಗಳನ್ನು…
ಗಂಟೆಗಟ್ಟಲೆ ಟಾಯ್ಲೆಟ್‌ನಲ್ಲಿ ಕುಳಿತರೂ ಹೊಟ್ಟೆ ಸ್ವಚ್ಛವಾಗುತ್ತಿಲ್ಲವೇ…? ಮಲಬದ್ಧತೆಗೆ ಯೋಗದಲ್ಲಿದೆ ಪರಿಹಾರ…..!
ಮಲಬದ್ಧತೆ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆ. ಈ ಸಮಸ್ಯೆ ಇರುವವರು ಹೊಟ್ಟೆ ಸ್ವಚ್ಛ ಮಾಡಿಕೊಳ್ಳಲು ಗಂಟೆಗಟ್ಟಲೆ ಶೌಚಾಲಯದಲ್ಲಿ…
ಒತ್ತಡ ಕಡಿಮೆ ಮಾಡಿಕೊಳ್ಳಲು ಸೇವಿಸಿ ಒಳ್ಳೆ ಉಪಹಾರ
ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ…
ಅಡುಗೆಗೆ ಜೀರಿಗೆಯನ್ನು ಮಿತವಾಗಿ ಬಳಸಿ; ಇಲ್ಲದಿದ್ದಲ್ಲಿ ಆರೋಗ್ಯಕ್ಕೆ ಆಗಬಹುದು ಸಮಸ್ಯೆ
ಜೀರಿಗೆ ಭಾರತದ ಪ್ರತಿ ಅಡುಗೆ ಮನೆಯಲ್ಲೂ ಸಿಗುವಂತಹ ಮಸಾಲೆ ಪದಾರ್ಥ. ಇದನ್ನು ನಾವು ಪ್ರತಿನಿತ್ಯ ಅಡುಗೆಯಲ್ಲಿ…
BIG NEWS: ಭಾರತಕ್ಕೆ ಸುನಾಮಿಯಂತೆ ಅಪ್ಪಳಿಸಲಿವೆ ಕ್ಯಾನ್ಸರ್ ನಂತಹ ಕಾಯಿಲೆ: ಅಮೆರಿಕ ತಜ್ಞ ವೈದ್ಯರ ಎಚ್ಚರಿಕೆ
ಜಾಗತೀಕರಣ, ಬೆಳೆಯುತ್ತಿರುವ ಆರ್ಥಿಕತೆ, ವೃದ್ಧರ ಸಂಖ್ಯೆಯಲ್ಲಿ ಹೆಚ್ಚಳ ಮತ್ತಷ್ಟು ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಭಾರತವು ಕ್ಯಾನ್ಸರ್…