Health

ನಿಮ್ಮ ಮಗು ದಿನದಿಂದ ದಿನಕ್ಕೆ ಕೋಪಿಷ್ಠನಾಗುತ್ತಿದೆಯೇ ? ಸಿಟ್ಟು ಕಡಿಮೆ ಮಾಡಲು ಈ ಸಲಹೆ ಅನುಸರಿಸಿ

ಮಕ್ಕಳಲ್ಲಿ ಅತಿಯಾದ ಕೋಪ, ಆಕ್ರಮಣಶೀಲತೆಗೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸಣ್ಣಪುಟ್ಟ ಕಾರಣಕ್ಕೆಲ್ಲ ಮಗು ರೊಚ್ಚಿಗೇಳುತ್ತದೆ. ಜೋರಾಗಿ…

ಪಾದಗಳ ನೋವಿನಿಂದ ಬಳಲುತ್ತಿದ್ದೀರಾ…….? ನಿವಾರಣೆ ಈಗ ಬಲು ಸುಲಭ

ಹಿಮ್ಮಡಿ ಪಾದ ನೋಯುವುದು ಹಲವರ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಇದಕ್ಕೆ ದೇಹ ತೂಕ ಹೆಚ್ಚಿರುವುದೂ ಕಾರಣವಿರಬಹುದು.…

ಆರೋಗ್ಯಕರ ನುಗ್ಗೆಸೊಪ್ಪು ಪಲ್ಯ ಸವಿದಿದ್ದೀರಾ….?

ನುಗ್ಗೇಕಾಯಿ ಪೋಷಕಾಂಶಗಳ ಕಣಜ ಎಂಬುದು ನಿಮಗೆ ತಿಳಿದಿರಬಹುದು. ಅದರೆ ಅದರ ಸೊಪ್ಪಿನಲ್ಲೂ ಹೇರಳವಾದ ಔಷಧೀಯ ಗುಣಗಳಿವೆ.…

ಬೆವರುಸಾಲೆಯಿಂದ ಕಿರಿಕಿರಿಯೇ ? ಇಲ್ಲಿದೆ ಪರಿಹಾರ

ಬೇಸಿಗೆ ಬಂತೆಂದರೆ ಬೆವರುಸಾಲೆಯ ಕಿರಿಕಿರಿ ಇದ್ದಿದ್ದೇ. ಚರ್ಮದ ಮೇಲೆ ಕೆಂಪು ಕೆಂಪಾದ ಚಿಕ್ಕ ಗುಳ್ಳೆಗಳು ಸಿಕ್ಕಾಪಟ್ಟೆ…

ʼಚಹಾʼ ಪದೇ ಪದೇ ಬಿಸಿ ಮಾಡಿ ಕುಡಿಯುವುದು ಎಷ್ಟು ಸೂಕ್ತ…..? ಇಲ್ಲಿದೆ ಮಾಹಿತಿ

ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ.…

ಹೇರಳ ಪ್ರೊಟೀನ್ ಯುಕ್ತ ಡ್ರೈ ಫ್ರೂಟ್ಸ್ ಮಕ್ಕಳಿಗೆ ಕೊಡುವುದು ಎಷ್ಟು ಉತ್ತಮ…?

ಮಕ್ಕಳಿರುವ ಮನೆಗಳಲ್ಲಿ ಸಾಮಾನ್ಯವಾಗಿ ಇದು ಸದಾ ಚರ್ಚೆಯಾಗುತ್ತಿರುವ ಸಂಗತಿ. ಒಣಹಣ್ಣುಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇಷ್ಟು ಪೌಷ್ಟಿಕಾಂಶಗಳು…

ವಿಟಮಿನ್ ಡಿ ಕೊರತೆಯಿಂದ ಎದುರಾಗುತ್ತೆ ಈ ಆರೋಗ್ಯ ಸಮಸ್ಯೆ

ಆರೋಗ್ಯಕರ ಶರೀರಕ್ಕೆ ಜೀವಸತ್ವ ಹಾಗೂ ಖನಿಜಗಳ ಅವಶ್ಯಕತೆಯಿದೆ. ದೇಹಕ್ಕೆ ವಿಟಮಿನ್ ಡಿ ಅಗತ್ಯವಾಗಿ ಬೇಕು. ದೇಹದಲ್ಲಿ…

ಮಕ್ಕಳಿಗೆ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿಯಲ್ಲಿದೆ ‘ಪರಿಹಾರ’

ಸಣ್ಣ ಮಕ್ಕಳು ತುಂಬಾ ಸೂಕ್ಷ್ಮ, ಅವರನ್ನು ಎಷ್ಟೇ ಜೋಪಾನವಾಗಿ ನೋಡಿ ಕೊಂಡರು ಕಡಿಮೆಯೇ. ಮನೆಯನ್ನು ಎಷ್ಟೇ…

ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ…

ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆ ನಿವಾರಿಸುವ ಸರಳ ಮಾರ್ಗ

ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ…