alex Certify Health | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ವ್ಯಾಯಾಮದ ಬದಲು ಮಾಡಿ ಈ ಕೆಲಸ; ಇದರಿಂದ ಇದೆ 5 ಅದ್ಭುತ ಪ್ರಯೋಜನಗಳು…!

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಸಹ ಮಾಡಲೇಬೇಕು. ಆದರೆ ಜಿಮ್‌ಗೆ ಹೋಗಲು ಎಷ್ಟೋ ಜನರಿಗೆ ಸಮಯವೇ ಇರುವುದಿಲ್ಲ. ವ್ಯಾಯಾಮ ಮಾಡಲು Read more…

‘ಕಂಪ್ಯೂಟರ್’ ಬಳಸುವವರು ನೀವಾಗಿದ್ರೆ ತಪ್ಪದೇ ತಿಳಿದುಕೊಳ್ಳಿ ಈ ವಿಷಯ…….!

  ಇದು ಡಿಜಿಟಲ್ ಯುಗ. ಜನರು ದಿನದಲ್ಲಿ ಎಂಟಕ್ಕಿಂತ ಹೆಚ್ಚು ಗಂಟೆ ಕಂಪ್ಯೂಟರ್ ಮುಂದೆ ಕಳೆಯುತ್ತಾರೆ. ಇದ್ರಿಂದ ಕಣ್ಣಿನ ಸಮಸ್ಯೆ ಕಾಡುತ್ತದೆ. ಆರಂಭದಲ್ಲಿ ಕಣ್ಣು ನೋವು, ಉರಿ ಕಾಣಿಸಿಕೊಳ್ಳುತ್ತದೆ. Read more…

HEALTH TIPS : ಮೊಟ್ಟೆಗಳನ್ನು ಈ ರೀತಿ ಸೇವಿಸಿದರೆ ಅಡ್ಡಪರಿಣಾಮಗಳು ಗ್ಯಾರಂಟಿ.!

ತಜ್ಞರು ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇದು ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದೆ. ಅಪಾರ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆದರೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ Read more…

ALERT : ಬೇಕರಿ ತಿನಿಸು ಪ್ರಿಯರೇ ಎಚ್ಚರ : ಕೇಕ್ ನಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!

ಕರ್ನಾಟಕದ ಆಹಾರ ನಿಯಂತ್ರಕವು ಇತ್ತೀಚೆಗೆ ಕೇಕ್ ಮಾದರಿಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳನ್ನು ಕಂಡುಹಿಡಿದಿದೆ.ಅತಿಯಾದ ಕೃತಕ ಬಣ್ಣಗಳನ್ನು ಹೊಂದಿರುವ ಕೇಕ್ಗಳನ್ನು ಮಾರಾಟ ಮಾಡುವ ಬಗ್ಗೆ ರಾಜ್ಯದ ಆಹಾರ ಸುರಕ್ಷತೆ ಮತ್ತು Read more…

ಸೊಳ್ಳೆಗಳಿಂದ ಪಾರಾಗಲು ಕಾಯಿಲ್‌ ಬಳಸುತ್ತೀರಾ…..? ವಿಷಕ್ಕಿಂತ ಕಡಿಮೆಯಿಲ್ಲ ಇದರ ಪರಿಣಾಮ……!

ಮಳೆಗಾಲವನ್ನು ಸೊಳ್ಳೆಗಳಿಗೆ ಪರಿಪೂರ್ಣ ಸಂತಾನೋತ್ಪತ್ತಿ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಜ್ವರದ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ ಸೊಳ್ಳೆಗಳಿಂದ ಪಾರಾಗಲು ಜನರು ಕಾಯಿಲ್‌ ಬಳಸುತ್ತಾರೆ. Read more…

ತೂಕ ಕಡಿಮೆ ಮಾಡಲು ನೆರವಾಗುತ್ತೆ ಬೆಳಗಿನ ಈ ಹವ್ಯಾಸ

ಬೊಜ್ಜು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಮಸ್ಯೆ. ತೂಕ ಕಡಿಮೆ ಮಾಡಲು ಡಯಟ್ ಮಾತ್ರ ಸಾಕಾಗಲ್ಲ. ತೂಕ ಇಳಿಸಿಕೊಳ್ಳ ಬಯಸುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಎಷ್ಟೇ ಪ್ರಯತ್ನ Read more…

ಬೆಳಗಿನ ʼವಾಕಿಂಗ್ʼ ವೇಳೆ ಮಾಡಬೇಡಿ ಈ ತಪ್ಪು

ಫಿಟ್ನೆಸ್ ಕಾಯ್ದುಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಉತ್ತಮ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವೂ ಫಿಟ್ನೆಸ್ ಗೆ ಸಹಕಾರಿ. ಬೆಳಿಗ್ಗಿನ ವಾಕ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜಿಮ್, Read more…

ʼವಿಟಮಿನ್‌ ಡಿʼ ಕೊರತೆ ತಂದೊಡ್ಡುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ

ಎಲ್ಲಾ ಬಗೆಯ ಪೋಷಕಾಂಶಗಳು ನಮ್ಮ ದೇಹಕ್ಕೆ ಬೇಕು. ಅವುಗಳಲ್ಲಿ ಯಾವುದಾದರೂ ಒಂದರ ಕೊರತೆಯಿದ್ದರೂ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ವಿಟಮಿನ್ ಡಿ ಕೂಡ ನಮಗೆ ಅತ್ಯಗತ್ಯವಾಗಿದೆ. ಸಾಮಾನ್ಯವಾಗಿ ಸೂರ್ಯನ ಬೆಳಕಿನಲ್ಲಿ Read more…

ಕೇವಲ ಒಂದೇ ಒಂದು ಫ್ರೆಂಚ್ ಫ್ರೈ ಸೇವನೆ 25 ಸಿಗರೇಟ್ ಸೇದುವಷ್ಟೇ ಹಾನಿಕಾರಕ: ಹೃದ್ರೋಗ ತಜ್ಞರಿಂದ ಶಾಕಿಂಗ್ ಮಾಹಿತಿ

ಫ್ರೆಂಚ್ ಫ್ರೈಗಳು ಜಾಗತಿಕವಾಗಿ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಸ್ಥಾನ ಪಡೆದಿವೆ. ಅನೇಕರಿಗೆ ಇದು ನೆಚ್ಚಿನ ಆಹಾರವಾಗಿದೆ. ಗರಿಗರಿಯಾದ ರುಚಿಕರವಾದ ಫ್ರೆಂಚ್ ಫ್ರೈಗಳನ್ನು ಇಷ್ಟಪಡದವರೇ ಇಲ್ಲ ಎನ್ನಬಹುದು. ಆದರೆ, ಫ್ರೆಂಚ್ Read more…

ALERT : ನಿಮಗೆ ಅಲಾರಮ್ ಆಫ್ ಮಾಡಿ ಮತ್ತೆ ಮಲಗುವ ಅಭ್ಯಾಸ ಉಂಟಾ..? ತಪ್ಪದೇ ಈ ಸುದ್ದಿ ಓದಿ

ಈಗಂತೂ ಅಲಾರಾಮ್ ನಲ್ಲಿರುವ ಸ್ನೂಜ್ ಬಟನ್ ಒತ್ತುವ ಪ್ರಲೋಭನೆ ಹೆಚ್ಚಾಗುತ್ತಿದೆ. ಅಲಾರಮ್ ಕೂಗಿದ ನಂತರ ಕೂಡ ನಾವೆಲ್ಲರೂ ಹಾಸಿಗೆಯಲ್ಲಿ ಹೆಚ್ಚಿನ ಸಮಯ ಇರಲು  ಬಯಸುತ್ತೇವೆ. ಆದರೆ ನಿಮ್ಮ ಅಲಾರಂ Read more…

HEALTH TIPS : ಈ ಆರೋಗ್ಯ ಸಮಸ್ಯೆ ಇರುವವರು ಕಡಲೆಕಾಯಿ ತಿನ್ನಲೇಬಾರದು

ಅನೇಕ ಜನರು ತಮ್ಮ ಹಸಿವನ್ನು ನೀಗಿಸಲು ಕಡಲೆಕಾಯಿಯನ್ನು ತಿಂಡಿಯಂತೆ ತಿನ್ನುತ್ತಾರೆ. ಕಡಲೆಕಾಯಿಯಲ್ಲಿರುವ ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಕಡಲೆಕಾಯಿ ತಿನ್ನಲು ಸಾಕಷ್ಟು ರುಚಿಕರವಾಗಿರುತ್ತಾರೆ. Read more…

ALERT : ನೀವು ಪ್ರತಿನಿತ್ಯ ಒಂದೇ ಶೂ, ಚಪ್ಪಲಿ ಧರಿಸುತ್ತೀರಾ..? : ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ..!

ಪಾದರಕ್ಷೆಗಳ ವಿಷಯಕ್ಕೆ ಬಂದಾಗ, ಅನೇಕ ಜನರು ಫ್ಯಾಷನ್ ಗಿಂತ ಆರಾಮವಾದ ಸ್ಲಿಪ್ಪರ್ ಆಯ್ಕೆ ಮಾಡುತ್ತಾರ., ತಜ್ಞರು ಪಾದರಕ್ಷೆಗಳನ್ನು ಆಗಾಗ ಬದಲಿಸಲು ಶಿಫಾರಸು ಮಾಡುತ್ತಾರೆ ಪಾದರಕ್ಷೆಗಳು ಕೇವಲ ಸೌಂದರ್ಯದ ಬಗ್ಗೆ Read more…

ಕಾಲು ಸೆಳೆತಕ್ಕೆ ಇದೆ ʼಮನೆ ಮದ್ದುʼ

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಊಟದ ಮಧ್ಯೆ ನೀರು ಕುಡಿಯುವುದು ಆರೋಗ್ಯಕ್ಕೆ ಪೂರಕವೇ…….?

ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ನಂತರ ನೀರು ಕುಡಿಯುತ್ತಾರೆ. ಇನ್ನು ಕೆಲವರು ಊಟ ಮಾಡುತ್ತ ಅದರ ನಡುವೆಯೇ ನೀರನ್ನು ಗುಟುಕರಿಸ್ತಾರೆ. ಇವೆರಡರಲ್ಲಿ ಯಾವುದು ಸರಿ? ಆರೋಗ್ಯಕ್ಕೆ ಯಾವುದು ಪೂರಕ ಅನ್ನೋದನ್ನು Read more…

ನಿತ್ಯ ಬಳಸು‌ವ ಕಾಫಿ ಸೋಸುವ ಜಾಲರಿ ಕ್ಲೀನ್ ಮಾಡುವುದು ಹೇಗೆ…?

ಕಾಫಿ, ಟೀ ಸೋಸುವ ಜಾಲರಿಯನ್ನು ಪ್ರತಿ ನಿತ್ಯ ಬಳಸುವುದರಿಂದ ಅವು ಬೇಗ ಕಲೆಯಾಗುತ್ತವೆ. ಅವುಗಳನ್ನು ಎಷ್ಟು ಉಜ್ಜಿದರೂ ಕಲೆ ಹಾಗೆ ಉಳಿದುಕೊಂಡಿರುತ್ತವೆ. ಕೆಲ ಸರಳ ವಿಧಾನ ಅನುಸರಿಸುವುದರ ಮೂಲಕ Read more…

ಹೃದಯ – ಮನಸ್ಸಿನ ʼಆರೋಗ್ಯʼ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ದೂರವಿಡುವುದು ನಿಮ್ಮ Read more…

OMG : ಬೆಳಿಗ್ಗೆ ಬ್ರಷ್ ಮಾಡದೆ ನೀರು ಕುಡಿದರೆ ಏನೆಲ್ಲಾ ಬೆನಿಫಿಟ್ ಇದೆ ಗೊತ್ತೇ..?

ನಮ್ಮ ಆರೋಗ್ಯವು ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ. ಬೆಳಿಗ್ಗೆ ಎದ್ದ ನಂತರ ನಾವು ಏನು ಮಾಡುತ್ತೇವೆ ಎಂಬುದು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಬೆಳಿಗ್ಗೆ ಎದ್ದ Read more…

ಚಿಕ್ಕ ಮಕ್ಕಳಲ್ಲಿ ಹೃದಯಾಘಾತ ಏಕೆ ಸಂಭವಿಸುತ್ತದೆ…….? ಅದನ್ನು ತಪ್ಪಿಸಲು ಇಲ್ಲಿದೆ ಟಿಪ್ಸ್‌…!

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಲ್ಲಿ ಹೃದ್ರೋಗ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ತಪ್ಪಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ. ಇದಲ್ಲದೆ ಕೆಲವು Read more…

ತೂಕ ಕಡಿಮೆ ಮಾಡಿಕೊಳ್ಳಲು ಬೆಸ್ಟ್‌ ಈ ಸಿಂಪಲ್ ʼಪಾನೀಯʼ

ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾದ್ರೆ ತೂಕ ಕೂಡ ಮಿತಿ ಮೀರುತ್ತದೆ. ಅತಿಯಾಗಿ ದಪ್ಪಗಾಗೋದ್ರಿಂದ ಅಪಾಯ ತಪ್ಪಿದ್ದಲ್ಲ. ಕಿಡ್ನಿ, ಹೃದಯ, ಲಿವರ್ ಹಾಗೂ ಸ್ನಾಯುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ನಿಯಮಿತವಾದ ವ್ಯಾಯಾಮದ Read more…

ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತೆ ʼತುಪ್ಪ-ಬೆಲ್ಲʼ

ನಮ್ಮ ದೇಹದ ರೋಗ ನಿರೋಧಕಶಕ್ತಿ ಉತ್ತಮವಾಗಿದ್ದರೆ ಖಾಯಿಲೆಗಳಿಂದ ದೂರವಿರಬಹುದು. ಉತ್ತಮ ಆರೋಗ್ಯಕ್ಕಾಗಿ ಬಹಳಷ್ಟು ಖರ್ಚು ಮಾಡುತ್ತೇವೆ. ಆದರೆ ಕಡಿಮೆ ಖರ್ಚಿನಲ್ಲಿ ಕೇವಲ ಬೆಲ್ಲ ತುಪ್ಪ ಬಳಸಿ ಬಹಳಷ್ಟು ರೋಗಗಳಿಂದ Read more…

ಪೌಷ್ಟಿಕಾಂಶಗಳ ಆಗರ ʼದಾಳಿಂಬೆʼ

ದಾಳಿಂಬೆ ಹಣ್ಣು ತಿನ್ನಲು ರುಚಿ ಮಾತ್ರವಲ್ಲ. ಕಫನಾಶಕ ಹಾಗೂ ಪಿತ್ತ ಶಮನಕಾರಿಯಾಗಿದೆ. ಪೌಷ್ಟಿಕಾಂಶಗಳ ಆಗರವಾಗಿರುವ ದಾಳಿಂಬೆ ಹಣ್ಣಿನ ಕೆಲವೊಂದು ಪ್ರಯೋಜನಗಳು ಇಲ್ಲಿವೆ. ನೆನಪಿನ ಶಕ್ತಿ ಹಾಗೂ ಮೂತ್ರಪಿಂಡ ಆರೋಗ್ಯ Read more…

ಬೆಳಗ್ಗೆ ಎದ್ದಾಗ ನಿಮಗೆ ‘ತಲೆನೋವು’ ಏಕೆ ಬರುತ್ತದೆ ? ಇದಕ್ಕೆ ಪರಿಹಾರ ಏನು ತಿಳಿಯಿರಿ

ತಲೆನೋವು ಎಲ್ಲರಿಗೂ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವು ಜನರಿಗೆ, ಅವರು ಬೆಳಿಗ್ಗೆ ಎದ್ದ ತಕ್ಷಣ ಸಮಸ್ಯೆ ಪ್ರಾರಂಭವಾಗುತ್ತದೆ. ಇಂತಹವರು ಯಾವಾಗಲೂ ತಲೆನೋವಿಗೆ ಔಷಧಿಗಳನ್ನು ಬಳಸುತ್ತಾರೆ. ಆದರೆ ಈ ಸಮಸ್ಯೆ ಏಕೆ Read more…

ALERT : ಮಹಿಳೆಯರೇ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಬೇಡ, ಹೃದಯಾಘಾತವಾಗಬಹುದು ಎಚ್ಚರ..!

ಹೃದಯಕ್ಕೆ ರಕ್ತವನ್ನು ಪೂರೈಸುವ ನರದ ತಡೆಯಿಂದಾಗಿ ಹೃದಯಾಘಾತ, ಅಥವಾ ಮಯೋಕಾರ್ಡಿಯಲ್ ಇನ್ಫ್ರಾಕ್ಷನ್ ಸಂಭವಿಸುತ್ತದೆ. ಮಹಿಳೆಯರಿಗೆ ಎದೆ ನೋವು ಇಲ್ಲದೆ ಅಥವಾ ಪುರುಷರಿಗಿಂತ ಭಿನ್ನವಾದ ರೋಗಲಕ್ಷಣಗಳೊಂದಿಗೆ ಹೃದಯಾಘಾತವಾಗಬಹುದು. ಇದಕ್ಕೆ ಕೆಲವು Read more…

ತಲೆನೋವು ನಿವಾರಿಸಲು ನಿಮ್ಮಲ್ಲೇ ಇದೆ ʼಪರಿಹಾರʼ

ಕೆಲಸದ ಒತ್ತಡ ಅಥವಾ ಆರೋಗ್ಯದ ಬದಲಾವಣೆಯಿಂದ ಕಾಣಿಸಿಕೊಳ್ಳುವ ತಲೆನೋವು ಕೆಲವೊಮ್ಮೆ ವಿಪರೀತ ಕಿರಿಕಿರಿ ತಂದೊಡ್ಡುತ್ತದೆ. ಇದಕ್ಕೆ ಕಾರಣ ಹಾಗೂ ಪರಿಹಾರ ಏನು ಗೊತ್ತೇ….? ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವು ದೇಹದಲ್ಲಿ Read more…

ಈ 5 ಅಭ್ಯಾಸಗಳನ್ನು ಬದಲಾಯಿಸಿಕೊಂಡ್ರೆ ಎಂದಿಗೂ ಬರುವುದಿಲ್ಲ ಗ್ಯಾಸ್ ಸಮಸ್ಯೆ……!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ತೊಂದರೆ ಬಹಳ ಸಾಮಾನ್ಯವೆನಿಸಿದೆ. ಬಹುತೇಕ ಎಲ್ಲರೂ ಈ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳಿಗೆ ಪ್ರಮುಖ ಕಾರಣ ನಮ್ಮ ಕೆಲವೊಂದು ಅಭ್ಯಾಸಗಳು ಅಥವಾ Read more…

ಚಳಿಗಾಲದಲ್ಲಿ ಕಾಡುವ ಶೀತ, ತಲೆನೋವು ಮತ್ತು ಜ್ವರಕ್ಕೆ ಇಲ್ಲಿದೆ ಮನೆಮದ್ದು

ಋತು ಬದಲಾದಂತೆ  ಶೀತ ಮತ್ತು ಜ್ವರದಂತ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯ. ಈ ಅನಾರೋಗ್ಯ ಸಮಸ್ಯೆಗಳಿಂದ ಹೊರಬರಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮೂಗು ಕಟ್ಟುವುದು, ಪದೇಪದೇ ಸೀನುವುದು ಮತ್ತು ಕೆಮ್ಮುವುದು Read more…

ಕಣ್ಣಿನ ದೃಷ್ಟಿಗೇ ಮಾರಕ ಈ ಆಹಾರಗಳು……!

ಕಣ್ಣು ನಮ್ಮ ದೇಹದ ಬಹುಮುಖ್ಯವಾದ ಅಂಗ. ದೃಷ್ಟಿಯೇ ಇಲ್ಲದಿದ್ದರೆ ನಮ್ಮ ಬದುಕೇ ಬರಡಾದಂತೆ, ಕನಸುಗಳು ಕಮರಿ ಹೋದಂತೆ. ಕಣ್ಣುಗಳಿಲ್ಲದ ಜೀವನ ಸಂಪೂರ್ಣ ಕತ್ತಲು. ಹಾಗಾಗಿ ಕಣ್ಣುಗಳನ್ನು  ಯಾವಾಗಲೂ ಕಾಪಾಡಿಕೊಳ್ಳಬೇಕು. Read more…

ಪುಟ್ಟ ಮಕ್ಕಳಲ್ಲಿ ಕಂಡುಬರುವ ಈ ರೋಗ ಪತ್ತೆ ಹಚ್ಚುವುದು ಹೇಗೆ…..?

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪಾಲಕರ ಜವಾಬ್ದಾರಿ. ಕೆಲವೊಂದು ರೋಗಗಳು ಹುಟ್ಟಿನಿಂದಲೇ ಮಗುವನ್ನು ಕಾಡುತ್ತೆ. ಅದರಲ್ಲಿ ಸ್ವಲೀನತೆ ಅಂದ್ರೆ ಆಟಿಸಂ ಕೂಡ ಒಂದು. ಆಟಿಸಂ ಒಂದು ಮಾನಸಿಕ Read more…

ಅಸ್ತಮಾ ಸಮಸ್ಯೆಯಿದೆಯಾ…..? ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಅಸ್ತಮಾ ಸಮಸ್ಯೆ ಹಲವರನ್ನು ಕಾಡುತ್ತದೆ. ಅದರಲ್ಲಿಯೂ ಚಳಿಗಾಲ ಆರಂಭವಾಯಿತೆಂದರೆ ಈ ಸಮಸ್ಯೆ ಉಲ್ಬಣಗೊಳ್ಳುವುದು ಸಾಮಾನ್ಯ. ಅಧ್ಯಯನದ ಪ್ರಕಾರ ಪ್ರತಿ 12 ಜನರಲ್ಲಿ ಒಬ್ಬರು ಅಸ್ತಮಾದಿಂದ ಬಳಲುತ್ತಾರೆ ಎನ್ನಲಾಗಿದೆ. ಅಸ್ತಮಾ Read more…

ನೆಗಡಿ ಆದರೆ ಚಿಂತೆ ಬೇಡ ಇಲ್ಲಿದೆ ನೋಡಿ ಮನೆ ಮದ್ದು

ಬೆಳಗೆದ್ದು ಆಕ್ಷಿ ಆಕ್ಷಿ ಎಂದು ಸೀನು ಬರುತ್ತಿದೆಯೇ? ಮೂಗಲ್ಲಿ ಸೊರಸೊರನೆ ನೀರು ಇಳಿಯುತ್ತಿದೆಯೇ? ವೈದ್ಯರ ಮಾತ್ರೆ ತಿಂದು ಸಾಕಾಗಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಸುಲಭ ಉಪಾಯ. ಬೆಳಿಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...