alex Certify Health | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಜೀರ್ಣಕ್ರಿಯೆಗೆ ಉತ್ತಮ ಔಷಧಿ ʼವೀಳ್ಯದೆಲೆʼ

ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು. ಜೊತೆಗೆ ಮದುವೆ, ಹಬ್ಬಗಳಲ್ಲಿ Read more…

ʼಸ್ಪ್ರಿಂಗ್ ಆನಿಯನ್ʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ…..?

ಈರುಳ್ಳಿ ಇಲ್ಲದೆ ಹೋದರೆ ಅಡುಗೆ ಸಂಪೂರ್ಣವಾಗುವುದಿಲ್ಲ. ಹಾಗೇ ಈರುಳ್ಳಿ ಹೂವನ್ನು ಫ್ರೈಡ್ ರೈಸ್, ಸಲಾಡ್ ಗಳಲ್ಲಿ ಹೆಚ್ಚು ಉಪಯೋಗಿಸುವುದನ್ನು ನೋಡಿದ್ದೇವೆ. ಅಲಂಕಾರಕ್ಕೆ ಬಳಸುವ ಈ ಸ್ಪ್ರಿಂಗ್ ಆನಿಯನ್ ಪ್ರಯೋಜನ Read more…

ಫಿಟ್ನೆಸ್ಗಾಗಿ ಮಾಡಿ ಈ ʼವ್ಯಾಯಾಮʼ

ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ಇಂದಿನ ದಿನಮಾನದಲ್ಲಿ ವ್ಯಾಯಾಮ ಮಾಡಬೇಕಾದದ್ದು ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ ಕೂಡ. 5 ಬೆಸ್ಟ್ ವ್ಯಾಯಾಮಗಳು ಯಾವವು ಅನ್ನೋದ್ರ ಬಗ್ಗೆ ಹಾರ್ವರ್ಡ್ ಆರೋಗ್ಯ ವಿದ್ಯಾಲಯದ ವೈದ್ಯರು Read more…

ಈ ಪದಾರ್ಥಗಳನ್ನು ತಿಂದರೆ ನಿಮಗೆ ಬರುತ್ತೆ ಕೆಂಡದಂಥ ಕೋಪ…! ಕೋಪಿಷ್ಠರು ದೂರವಿಡಬೇಕಾದ ʼಆಹಾರʼ ಗಳಿವು

ಕೆಲವರಿಗೆ ಚಿಕ್ಕ ಪುಟ್ಟ ವಿಚಾರಕ್ಕೆಲ್ಲ ವಿಪರೀತ ಕೋಪ. ಇನ್ನು ಕೆಲವರು ಎಂಥಾ ಕಷ್ಟದ ಸಂದರ್ಭದಲ್ಲೂ ಸಹನೆ ಕಳೆದುಕೊಳ್ಳುವುದಿಲ್ಲ, ಕೋಪ ಮಾಡಿಕೊಳ್ಳುವುದಿಲ್ಲ. ಕೋಪಕ್ಕೆ ಕಾರಣಗಳು ಹಲವು ಇರಬಹುದು. ಹಣಕಾಸಿನ ಸಮಸ್ಯೆ, Read more…

ಉಪ್ಪು ಮತ್ತು ನಿಂಬೆರಸದೊಂದಿಗೆ ಇದನ್ನು ಸೇರಿಸಿ ಬಳಸಿದ್ರೆ ಮಾಯವಾಗುತ್ತೆ ಹಲ್ಲು ನೋವು….!

ಹಲ್ಲು ನೋವು ಅತ್ಯಂತ ಯಾತನಾಮಯವಾಗಿರುತ್ತದೆ. ಹಲ್ಲು ನೋವು ಶುರುವಾಯ್ತು ಅಂದ್ರೆ ಊಟ ತಿಂಡಿ ಮಾಡೋದು ಕೂಡ ಬಹಳ ಕಷ್ಟ. ಬ್ಯಾಕ್ಟೀರಿಯಾ ಸೋಂಕು, ಕ್ಯಾಲ್ಸಿಯಂ ಕೊರತೆ ಅಥವಾ ಹಲ್ಲುಗಳನ್ನು ಸರಿಯಾಗಿ Read more…

ಗ್ರೀನ್ ಟೀ ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ

ಆಯುರ್ವೇದ ಗುಣ ಲಕ್ಷಣಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಸೇವನೆ  ಆರೋಗ್ಯಕ್ಕೆ ಬಹಳ  ಒಳ್ಳೆಯದು. ಗ್ರೀನ್ ಟೀ ಯಲ್ಲಿ ವಿವಿಧ ಖನಿಜಗಳು, ವಿಟಮನ್ ಗಳು ಸಮೃದ್ಧವಾಗಿದ್ದು ಪ್ರಬಲ ಆಂಟಿ ಆಕ್ಸಿಡೆಂಟ್ Read more…

Yellow Teeth : ಹಳದಿ ಹಲ್ಲುಗಳು ಮುತ್ತುಗಳಂತೆ ಹೊಳೆಯಲು ಈ ಮನೆಮದ್ದು ಬಳಸಿ.!

ಹಳದಿ ಬಣ್ಣದ ಹಲ್ಲು ಹೊಂದಿರುವವರು ಈ ಸುದ್ದಿ ಓದಲೇಬೇಕು. ಹಳದಿ ಬಣ್ಣದ ಹಲ್ಲು ಹೊಂದಿರುವವರು ಬಾಯಿ ಬಿಟ್ಟು ನಗಲ್ಲ, ಅವರಿಗೆ ಮುಜುಗರ ಇರುತ್ತದೆ. ಅಲ್ಲದೇ ಜನರೊಂದಿಗೆ ಸರಿಯಾಗಿ ಮಾತನಾಡಲು Read more…

ನೀವೂ ನೈಟ್ ಶಿಫ್ಟ್ ಮಾಡ್ತಿದ್ದರೆ ವಹಿಸಿ ಎಚ್ಚರ….!

  ನೀವು ಮಹಿಳೆಯಾಗಿದ್ದು, ಅನೇಕ ವರ್ಷಗಳಿಂದ ನೈಟ್ ಶಿಫ್ಟ್ ಮಾಡ್ತಿದ್ದರೆ ಎಚ್ಚರ. ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ.  ಸಂಶೋಧನೆಯೊಂದು ಬಹಳ ಸಮಯ ನೈಟ್ ಶಿಫ್ಟ್ ಮಾಡುವ ಮಹಿಳೆಯರಲ್ಲಿ Read more…

ಚಳಿಗಾಲದಲ್ಲಿ ಕಾಡುವ ನೆಗಡಿ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಈ ಋತುವಿನಲ್ಲಿ ಸಣ್ಣದೊಂದು ಉದಾಸೀನ ರೋಗಕ್ಕೆ ಆಹ್ವಾನ ನೀಡಬಹುದು. ಚಳಿಗಾಲದಲ್ಲಿ ಅನೇಕರು ಶೀತದ ಸಮಸ್ಯೆಯಿಂದ ಬಳಲುತ್ತಾರೆ. ಸಾಮಾನ್ಯ ರೋಗ ನೆಗಡಿ ಎಂದು ನಿರ್ಲಕ್ಷ್ಯಿಸಿದರೆ ಮುಂದೆ ಸಮಸ್ಯೆ ದೊಡ್ಡದಾಗಬಹುದು. ಮಾರುಕಟ್ಟೆಯಲ್ಲಿ Read more…

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಕ್ಯಾನ್ಸರ್ ತರಿಸುವ ‘ಚೈನೀಸ್ ಬೆಳ್ಳುಳ್ಳಿ’..! ಇದನ್ನು ಈ ರೀತಿ ಗುರುತಿಸಿ

ಬೆಳ್ಳುಳ್ಳಿಯಲ್ಲಿ ಅನೇಕ ಪೌಷ್ಠಿಕಾಂಶದ ಗುಣಗಳಿವೆ.. ಕೆಲವರು ದಿನಕ್ಕೆ ಒಂದು ಅಥವಾ ಎರಡು ಬೆಳ್ಳುಳ್ಳಿ ತುಂಡುಗಳನ್ನು ಹಸಿಯಾಗಿ ತಿನ್ನುತ್ತಾರೆ.ಆದರೆ ಈಗ ಚೀನೀ ಬೆಳ್ಳುಳ್ಳಿ ಭಾರತೀಯ ಮಾರುಕಟ್ಟೆಗೆ ಬಂದಿದೆ. ನೀವು ಅವುಗಳನ್ನು Read more…

ALERT : ನಾಲಿಗೆಯ ಮೇಲಿನ ಗುಳ್ಳೆಗಳು ಈ ರೋಗದ ಲಕ್ಷಣ, ನಿರ್ಲಕ್ಷಿಸಿದ್ರೆ ನಿಮ್ಮ ಜೀವಕ್ಕೆ ಕುತ್ತು ಗ್ಯಾರಂಟಿ ಎಚ್ಚರ.!

ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸುವುದಿಲ್ಲ. ಅವು ಕಡಿಮೆಯಾಗಲಿವೆ ಎಂಬಂತೆ ನಾವು ವರ್ತಿಸುತ್ತೇವೆ. ಆದರೆ ನಿರ್ಲಕ್ಷಿಸಿದರೆ ಅವು ಮಾರಣಾಂತಿಕವಾಗುವ ಸಾಧ್ಯತೆಯೂ ಇದೆ, Read more…

ʼಪ್ರೋಟೀನ್ʼ ಕೊರತೆ ಇದ್ದರೆ ಸೇವಿಸಿ ಬೇಯಿಸಿದ ʼಮೊಳಕೆ ಕಾಳುʼಗಳು

ಇತ್ತೀಚಿನ ದಿನಗಳಲ್ಲಿ ಪ್ರೋಟೀನ್ ಕೊರತೆಯಿಂದ ವಿವಿಧ ರೀತಿಯ ಸಮಸ್ಯೆಗಳು ಕಾಡುತ್ತಿವೆ. ದೈಹಿಕವಾಗಿ ಸಂಪೂರ್ಣ ಬೆಳವಣಿಗೆಗೆ ಪ್ರೋಟೀನ್ ಬಹಳ ಅವಶ್ಯಕ. ಈ ಪ್ರೋಟೀನ್ ಕೊರತೆಯಿಂದ ಕಾಡುವ ತೊಂದರೆಗಳಿಂದ ಪಾರಾಗಲು ಪ್ರೋಟೀನ್ Read more…

ನೀವು ಯಾವಾಗಲೂ ಒತ್ತಡದಲ್ಲಿರುತ್ತೀರಾ ? ಈ ರೀತಿ ಮಾಡಿದ್ರೆ ನಿಮಿಷಗಳಲ್ಲೇ ಮಾಯವಾಗುತ್ತೆ ಸ್ಟ್ರೆಸ್‌…..!

ಇತ್ತೀಚಿನ ದಿನಗಳಲ್ಲಿ ಜನರು ಬಿಡುವಿಲ್ಲದ ಜೀವನಶೈಲಿಯಿಂದಾಗಿ ಸದಾ ಟೆನ್ಷನ್‌ನಲ್ಲಿ ಬದುಕುತ್ತಾರೆ. ಕೆಲವರಿಗೆ ತಮ್ಮ ಭವಿಷ್ಯದ ಚಿಂತೆಯಾದ್ರೆ, ಇನ್ನು ಕೆಲವರಿಗೆ ಕುಟುಂಬ, ಉದ್ಯೋಗದ ಟೆನ್ಷನ್‌. ಆದರೆ ಒತ್ತಡ ಯಾವುದೇ ಸಮಸ್ಯೆಗೆ Read more…

ನೀರಿನ ಜೊತೆ ಈ ಮಸಾಲೆ ಪದಾರ್ಥ ಸೇವಿಸಿ ʼಚಮತ್ಕಾರʼ ನೋಡಿ

  ಲವಂಗವನ್ನು ಮಸಾಲೆ ಪದಾರ್ಥದ ಶ್ರೇಣಿಯಲ್ಲಿಡಲಾಗುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಲವಂಗ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರತಿ ದಿನ ಲವಂಗ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. Read more…

ಊಟದ ಮಧ್ಯೆ ನೀರು ಕುಡೀತೀರಾ…..?

ಊಟದ ಮಧ್ಯೆ ನೀರು ಕುಡೀಬೇಡಿ ಅಂತ ನಿಮಗೆ ಯಾರಾದ್ರು ಸಲಹೆ ನೀಡ್ತಾರಾ…? ಊಟದ ಮಧ್ಯೆ ನೀರು ಕುಡಿಯೋದ್ರಿಂದ ದೇಹಕ್ಕೆ ತೊಂದರೆ ಇದೆ ಅಂತ ಹೇಳ್ತಾರಾ…? ಅವರು ಹಾಗೆ ಹೇಳಿದ Read more…

HEALTH TIPS : ಈ ಆಹಾರಗಳನ್ನು ಸೇವಿಸಿದ್ರೆ ರಕ್ತನಾಳ ಹೆಪ್ಪುಗಟ್ಟಲ್ಲ , ಹೃದಯಾಘಾತ ಕೂಡ ಆಗಲ್ಲ.!

ಹೆಚ್ಚಿನ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಒಳ್ಳೆಯದು. ಕೆಲವು ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟಬಾರದು. ಇದು ತುಂಬಾ ಅಪಾಯಕಾರಿ. ನೀವು ಈ ಬಗ್ಗೆ ಜಾಗರೂಕರಾಗಿರಬೇಕು.ಕೆಲವು ಕಾರಣಗಳಿಂದಾಗಿ ಹೃದಯ ಬಡಿತವು ಒಮ್ಮೆ ಕಡಿಮೆಯಾಗುತ್ತದೆ Read more…

ALERT : ನೀವು ಖರೀದಿಸುವ ‘ಮೊಟ್ಟೆ’ ನಕಲಿಯೋ, ಅಸಲಿಯೋ..? ಎಂದು ಹೀಗೆ ಕಂಡು ಹಿಡಿಯಿರಿ..!

ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಕಲಿ ಆಹಾರ ಪದಾರ್ಥಗಳು ಲಗ್ಗೆಯಿಡುತ್ತಿದೆ. ನಕಲಿ ಆಲೂಗಡ್ಡೆ, ಬೆಳ್ಳುಳ್ಳಿ, ಬೆನ್ನಲ್ಲೇ ನಕಲಿ ಮೊಟ್ಟೆಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಅಸಲಿ / ನಕಲಿ ಮೊಟ್ಟೆ ಯಾವುದು ಅಂತ Read more…

ಇಲ್ಲಿದೆ ‘ಉರಿ ಮೂತ್ರʼ ಸಮಸ್ಯೆ ನಿವಾರಣೆಗೆ ಮನೆ ಮದ್ದು

ಉರಿಮೂತ್ರದ ಸಮಸ್ಯೆ ಒಂದಲ್ಲೊಂದು ಬಾರಿ ನಿಮಗೆ ಕಾಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ…? ವಿಪರೀತ ಮಸಾಲೆ ಪದಾರ್ಥಗಳ ಸೇವನೆ ಹಾಗೂ ಸಾಕಷ್ಟು ನೀರು ಕುಡಿಯದಿರುವುದು. ದೇಹದಲ್ಲಿ ನಿರ್ಜಲೀಕರಣ ಆದಂತೆ ಮೂತ್ರ Read more…

ಬಡವರ ಬಾದಾಮಿ ಕಡಲೆಕಾಯಿ ಸೇವನೆ ಆರೋಗ್ಯಕ್ಕೆಷ್ಟು ಉತ್ತಮ…..?

ಕಡಲೆಕಾಯಿ ಅಥವಾ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಇದು ಸಹ ಬಾದಾಮಿಯಷ್ಟೇ ಪ್ರಯೋಜನಕಾರಿ. ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್ ಮತ್ತು ಕೊಬ್ಬಿನಾಮ್ಲಗಳ Read more…

ಹೀಗಿರಲಿ ಮೂರರಿಂದ ಎಂಟು ವರ್ಷದ ಮಕ್ಕಳ ʼಆಹಾರʼ

ಮೂರರಿಂದ ಎಂಟು ವರ್ಷದ ಮಕ್ಕಳಿಗೆ ಸರಿಯಾದ ಆಹಾರ ನೀಡಬೇಕಾಗುತ್ತದೆ. ತರಕಾರಿ, ಹಣ್ಣು, ಧಾನ್ಯ, ಡೈರಿ ಉತ್ಪನ್ನ ಸೇರಿದಂತೆ ಪೌಷ್ಠಿಕ ಆಹಾರಗಳನ್ನು ಮಕ್ಕಳಿಗೆ ನೀಡುವುದು ಪಾಲಕರ ಜವಾಬ್ದಾರಿ. ಈ ವಯಸ್ಸಿನಲ್ಲಿ Read more…

ALERT : ಸಂಜೆ ವೇಳೆ ಇವುಗಳನ್ನು ಸೇವಿಸಬೇಡಿ, ಹೃದಯಾಘಾತಕ್ಕೆ ಕಾರಣವಾಗಬಹುದು ಜೋಕೆ..!

ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ವಿಶೇಷವಾಗಿ ಹೃದಯ ಸಮಸ್ಯೆಗಳಿಗೆ ಸಂಬಂಧಿಸಿದ. ಆರೋಗ್ಯವಾಗಿರಲು ಮತ್ತು ಹೃದಯದ ಸಮಸ್ಯೆಗಳನ್ನು ತಪ್ಪಿಸಲು, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹೃದಯಾಘಾತವನ್ನು Read more…

ಜಪಾನೀಯರು ದೀರ್ಘಕಾಲ ಬದುಕಲು ಕಾರಣ ಏನು ? ಅವರ ಆರೋಗ್ಯದ ರಹಸ್ಯವೇನು ತಿಳಿಯಿರಿ..!

ಜಪಾನ್ ವಿಶ್ವದಲ್ಲೇ ಅತಿ ಹೆಚ್ಚು ವಯಸ್ಸಾದ ಜನರನ್ನು ಹೊಂದಿರುವ ದೇಶವಾಗಿದೆ. ಇಲ್ಲಿರುವವರೆಲ್ಲರೂ ಆರೋಗ್ಯವಂತರು ಮತ್ತು ಹೆಚ್ಚು ಕಾಲ ಬದುಕುತ್ತಾರೆ.ಇತ್ತೀಚಿನ ದಿನಗಳಲ್ಲಿ ಮಾನವರು 60 ವರ್ಷದವರೆಗೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಕೆಲವರು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼನೆಲ್ಲಿಕಾಯಿʼ

  ಇಡೀ ಪ್ರಪಂಚದಲ್ಲಿ ನೆಲ್ಲಿಕಾಯಿಯಲ್ಲಿ ಇರುವಷ್ಟು ವಿಟಮಿನ್ ಸಿ ಯಾವ ಆಹಾರ ಪದಾರ್ಥದಲ್ಲೂ ಇಲ್ಲ. ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಸಿಗುವ ನೆಲ್ಲಿಕಾಯಿಯನ್ನು ಎಚ್ಚರದಿಂದ ತೆಗೆದಿಟ್ಟರೆ ವರ್ಷ ಪೂರ್ತಿ ಬಳಸಬಹುದು. Read more…

ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ ಈ “ಚಹಾ”

ಪ್ರತಿಯೊಬ್ಬರೂ ಕೊರೆಯುವ ಚಳಿಗಾಲದಲ್ಲಿ ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದರೆ ಅದರಲ್ಲಿರುವ ಕೆಫೀನ್ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ. ಆದರೆ, ಸರಿಯಾದ ಚಹಾವನ್ನು ಸರಿಯಾದ ಪ್ರಮಾಣದಲ್ಲಿ Read more…

ಬಿಸಿ ಬಿಸಿ ಚಹಾ ಕುಡಿದ ತಕ್ಷಣ ನೀರು ಕುಡಿಯಬೇಡಿ…..! ಅದರಿಂದಾಗುತ್ತೆ ಸಾಕಷ್ಟು ಸಮಸ್ಯೆ…..!  

ಚಳಿಗಾಲದಲ್ಲಿ ಎಲ್ಲರ ನೆಚ್ಚಿನ ಪಾನೀಯವೆಂದರೆ ಚಹಾ. ಟೀ ಪ್ರಿಯರಲ್ಲಿ ವರ್ಷವಿಡೀ ಚಹಾದ ಕ್ರೇಜ್ ಇರುತ್ತದೆ. ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳ್ತಾರೆ. ಚಹಾ ಸೇವನೆಯಿಂದ Read more…

ಒಡೆದ ಹಾಲಿನಲ್ಲಿದೆ ಸಾಕಷ್ಟು ʼಪೋಷಕಾಂಶʼ

ಹಾಲು ಒಡೆದು ಹೋಗುವುದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತದೆ. ಒಡೆದ ಹಾಲನ್ನು ಬಿಸಾಡುವುದೇ ಹೆಚ್ಚು. ಆದರೆ ಈ ಒಡೆದ Read more…

HEALTH TIPS : ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ 14 ಆಹಾರ ಪದಾರ್ಥಗಳು

ಒತ್ತಡ, ಆತಂಕ, ದೀರ್ಘಕಾಲದ ಕಾಯಿಲೆಗಳು.. ಇತರ ಕಾರಣಗಳಿಂದಾಗಿ, ಇಂದು ಅನೇಕ ಪುರುಷರು ಮತ್ತು ಮಹಿಳೆಯರ ಲೈಂಗಿಕ ಸಾಮರ್ಥ್ಯವು ಕಡಿಮೆಯಾಗುತ್ತಿದೆ. ಈ ಕಾರಣದಿಂದಾಗಿ, ಅವರು ದೀರ್ಘಕಾಲದವರೆಗೆ ಲೈಂಗಿಕ ಕ್ರಿಯೆ ನಡೆಸಲು Read more…

ALERT : ‘ಹೃದಯಾಘಾತʼ ಕ್ಕೂ 1 ವಾರ ಮುನ್ನ ಕಾಣಿಸಿಕೊಳ್ಳಲಿದೆ ಈ ಲಕ್ಷಣಗಳು, ಇರಲಿ ಎಚ್ಚರ..!

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹೃದಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೃದಯ ಸಮಸ್ಯೆಗಳು ಸಂಭವಿಸುವ ಮೊದಲು ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ರೋಗಲಕ್ಷಣಗಳು ವಿಶೇಷವಾಗಿ ಒಂದು ವಾರದ ಮೊದಲು ಕಾಣಿಸಿಕೊಳ್ಳುತ್ತವೆ. Read more…

ಮಾನಸಿಕ ಕಿರಿಕಿರಿ ದೂರ ಮಾಡಲು ಜಪಿಸಿ ಈ ʼಮಂತ್ರʼ……!

ಮಾನಸಿಕ ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ರೀತಿ ಕಾಡುತ್ತಿರುತ್ತದೆ. ಇದರಿಂದ ಯಾವುದೇ ಕೆಲಸ ಮಾಡುವುದಕ್ಕೂ ಮನಸ್ಸು ಬರುವುದಿಲ್ಲ. ಜತೆಗೆ ನೆಮ್ಮದಿ ಇಲ್ಲದ ಹಾಗೇ ಆಗುತ್ತದೆ. ನೀವು ಸ್ನಾನ ಮಾಡುವಾಗ Read more…

ಕಣ್ಣಿನ ಊತ ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಅನೇಕರು ಕಣ್ಣಿನ ಊತ (ಕಂಜಂಕ್ಟಿವಿಟಿಸ್) ಸಮಸ್ಯೆಯಿಂದ ಬಳಲುತ್ತಾರೆ, ಕಂಜಂಕ್ಟಿವಿಟಿಸ್ ಐದು ಕಾರಣಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಸೋಂಕು, ವೀರ್ಯ ಸೋಂಕು, ಅಲರ್ಜಿ, ಕಣ್ಣಿಗೆ ಯಾವುದೇ ರಾಸಾಯನಿಕ ಹೋಗಿದ್ದರೆ ಅಥವಾ ಕಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...