alex Certify Health | Kannada Dunia | Kannada News | Karnataka News | India News - Part 169
ಕನ್ನಡ ದುನಿಯಾ
    Dailyhunt JioNews

Kannada Duniya

ಉಪ್ಪು ನೀರನ್ನು ಈ ರೀತಿ ‘ಶುದ್ಧೀಕರಿಸಿ’ ಕುಡಿಯಿರಿ

ಉಪ್ಪು ಹಾಗೂ ಲವಣಯುಕ್ತ ನೀರನ್ನು ಕುಡಿಯಲು ಆಗುವುದಿಲ್ಲ. ಆದರೆ ಕೆಲವೊಂದು ಊರಿನಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಆ ವೇಳೆ ಕೆಲವರಿಗೆ ಉಪ್ಪು ನೀರು ಮಾತ್ರ ದೊರೆಯುತ್ತದೆ. ಅಂತವರು ಆ Read more…

ಒಮ್ಮೆ 50 ಸಾವಿರ ರೂ. ವೆಚ್ಚ ಮಾಡಿ 10 ವರ್ಷ ಗಳಿಸಿ ಇಷ್ಟೊಂದು ಹಣ

ಕೊರೊನಾ ವಿಶ್ವದ ಚಿತ್ರಣವನ್ನು ಬದಲಿಸಿದೆ. ಮೊದಲು ನೌಕರಿಗೆ ಹೆಚ್ಚು ಒತ್ತು ನೀಡ್ತಿದ್ದ ಜನ ಈಗ ಬ್ಯುಸಿನೆಸ್ ಗೆ ಒಲವು ತೋರುತ್ತಿದ್ದಾರೆ. ಅನೇಕರು ಕೃಷಿ ಕೆಲಸದತ್ತ ಚಿತ್ತ ಹರಿಸಿದ್ದಾರೆ. ಆರೋಗ್ಯದ Read more…

ಬೇಸಿಗೆಯಲ್ಲಿ ʼಸೌತೆಕಾಯಿʼ ಜ್ಯೂಸ್ ಕುಡಿಯುವುದನ್ನು ಮರೆಯಬೇಡಿ

ಬಿಸಿಲಿನ ಬೇಗೆಯೇ ಅಂತದ್ದು. ಎಷ್ಟು ನೀರು ಕುಡಿದರೂ ಸಾಲದು. ತಂಪಾದ ಪಾನೀಯಗಳೂ ಕ್ಷಣಮಾತ್ರಕ್ಕೆ ಬಾಯಾರಿಕೆಯನ್ನು ತಣಿಸುತ್ತವೆ. ಆದರೆ ಜಾಸ್ತಿ ಹೊತ್ತು ದಾಹವನ್ನು ತಣಿಸುವುದಿಲ್ಲ. ಅದಕ್ಕೆ ಮನೆಯಲ್ಲಿಯೇ ಸುಲಭವಾಗಿ ಹಣ್ಣಿನ Read more…

ಎಕ್ಸ್ ಪೈರಿ ಡೇಟ್ ಮುಗಿಯುವವರೆಗೂ ಬ್ರೆಡ್ ತಾಜಾವಾಗಿರಲು ಅದನ್ನು ಹೀಗೆ ಸಂಗ್ರಹಿಸಿಡಿ

ಕೆಲವರು ಬೆಳಿಗ್ಗಿನ ಉಪಹಾರಕ್ಕೆ ಬ್ರೆಡ್ ಬಳಸುತ್ತಾರೆ. ಆದರೆ ಈ ಬ್ರೆಡ್ ನ್ನು ಹೆಚ್ಚು ದಿನ ಇಡಲು ಆಗುವುದಿಲ್ಲ. ಹಾಗಾಗಿ ಇದನ್ನು ಮುಕ್ತಾಯ ದಿನದವರೆಗೆ ತಾಜಾವಾಗಿರುವಂತೆ ಮಾಡಲು ಈ ಟಿಪ್ಸ್ Read more…

ಸಕ್ಕರೆ ಬದಲು ‘ಬೆಲ್ಲ’ ಯಾಕೆ ಉಪಯೋಗಿಸಬೇಕು ಗೊತ್ತಾ…..?

ಬೆಲ್ಲ ಹಾಗೂ ಸಕ್ಕರೆ ಎರಡೂ ಕಬ್ಬಿನ ಹಾಲಿನಿಂದಲೇ ತಯಾರಿಸುವುದಾದರೂ ಸಿಹಿ ಪದಾರ್ಥಕ್ಕೆ ನಿಮ್ಮ ಆಯ್ಕೆ ಬೆಲ್ಲ ಆಗಿದ್ದಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ Read more…

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದಾಗುವ ʼಉಪಯೋಗʼಗಳೇನು…?

ನೀರಿಲ್ಲದೆ ಬದುಕೋದು ಅಸಾಧ್ಯ. ಉತ್ತಮ ಆರೋಗ್ಯಕ್ಕೆ 8-10 ಲೋಟ ನೀರನ್ನು ಪ್ರತಿದಿನ ಕುಡಿಯಬೇಕು. ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿದ್ರೆ ಏನೇನು ಉಪಯೋಗ ಅಂತ ಈಗಾಗಲೇ ತಿಳಿಸಿದ್ದೇವೆ. ಖಾಲಿ Read more…

ಈ ಆಹಾರಗಳನ್ನು ಒಟ್ಟಿಗೆ ಸೇವಿಸಿದರೆ ಕಾಡುತ್ತೆ ಅನಾರೋಗ್ಯ

ಆರೋಗ್ಯವಾಗಿರಲು ನಾವು ಆಹಾರ ಪದಾರ್ಥ, ಹಣ್ಣುಗಳನ್ನು, ತರಕಾರಿಗಳನ್ನು ಸೇವಿಸುತ್ತೇವೆ. ಆದರೆ ಇವುಗಳನ್ನು ತಿನ್ನುವಾಗ ಮಾಡುವಂತಹ ಸಣ್ಣ ತಪ್ಪುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಆಹಾರ ಪದಾರ್ಥಗಳು ಯಾವುದೆಂಬುದನ್ನು Read more…

ಬಾಯಿಗೆ ಕಹಿ ಉದರಕ್ಕೆ ಸಿಹಿ ಈ ತರಕಾರಿ

ಬಹಳ ಮಂದಿಗೆ ಹಾಗಲಕಾಯಿ ಅಂದರೆ ಇಷ್ಟ ವಾಗುವುದಿಲ್ಲ. ಹಾಗಲಕಾಯಿ ಎಂದಾಕ್ಷಣ ಮುಖ ಕಿವಿಚಿಕೊಳ್ಳುತ್ತಾರೆ. ಆದರೆ ಹಾಗಲಕಾಯಿ ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ. ಹಲವು ಚಿಕಿತ್ಸೆಗಳಲ್ಲಿ ಹಾಗಲಕಾಯಿ ಚೆನ್ನಾಗಿ ಕೆಲಸ Read more…

ಗುಪ್ತಾಂಗದ ದುರ್ವಾಸನೆಯನ್ನು ಹೀಗೆ ದೂರ ಮಾಡಿ

ಮಹಿಳೆಯರಿಗೆ ಗುಪ್ತಾಂಗದ ಸಮಸ್ಯೆ ಸಾಮಾನ್ಯ. ಖಾಸಗಿ ಅಂಗದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡ್ರೂ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಕೆಲ ಮಹಿಳೆಯರಿಗೆ ಗುಪ್ತಾಂಗದಲ್ಲಿ ದುರ್ವಾಸನೆ ಬರುತ್ತದೆ. Read more…

‘ಲೈಂಗಿಕಾಸಕ್ತಿ’ ಹೆಚ್ಚಿಸುತ್ತೆ ಈ ಆಹಾರ

ಆಧುನಿಕ ಜೀವನ ಶೈಲಿ, ಆಹಾರ ಪದಾರ್ಥಗಳು, ಕೆಲಸದ ಒತ್ತಡ, ಕೆಲಸ ಮಾಡುವ ಸ್ಥಳ, ಕುಟುಂಬ ನಿರ್ವಹಣೆ ಇವೇ ಮೊದಲಾದವುಗಳಿಂದ ಹರೆಯದಲ್ಲೇ ಕೆಲವರು ಲೈಂಗಿಕಾಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸಂಗಾತಿಯೊಂದಿಗಿನ ಸಂಬಂಧ ಕೂಡ Read more…

ʼಆರೋಗ್ಯʼವಾಗಿರಲು ಪ್ರತಿದಿನ ತಪ್ಪದೆ ಮಾಡಿ ಈ ಕೆಲಸ

ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದರೆ ಯಾವುದೇ ಕಾಯಿಲೆ ನಮ್ಮನ್ನು ಕಾಡುವುದಿಲ್ಲ. ಉತ್ತಮ ಜೀವನ ಶೈಲಿಯನ್ನು ಫಾಲೋ ಮಾಡಿದರೆ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು. ಹಾಗಾಗಿ ಈ ಮೂರು ಕೆಲಸವನ್ನು Read more…

ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ಈ ಆಹಾರ ಬೇಡ

ಆಟಿಸಂ ಎನ್ನುವುದು ಮಗುವಿನ ಅರಿವಿನ ಸಾಮರ್ಥ್ಯ ಮತ್ತು ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಗೆ ಒಳಗಾದ ಮಕ್ಕಳು ಜೀರ್ಣಕ್ರಿಯೆ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾಗಾಗಿ ಪೋಷಕರು ಮಗುವಿನ ಆರೋಗ್ಯದ Read more…

ಥೈರಾಯ್ಡ್ ಸಮಸ್ಯೆಯುಳ್ಳವರು ಈ ‘ಆಹಾರ’ದಿಂದ ದೂರವಿರಿ

ದೇಶದ ಪ್ರತಿ 10 ವ್ಯಕ್ತಿಗಳಲ್ಲಿ ಒಬ್ಬರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತಿದೆ. ಭಾರತೀಯ ಥೈರಾಯ್ಡ್ ಸೊಸೈಟಿ ಇತ್ತೀಚಿಗಿನ ವರದಿಯಲ್ಲಿ ಈ ಆಘಾತಕಾರಿ ವಿಷ್ಯವನ್ನು ಹೇಳಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಈ Read more…

ಫೆಬ್ರವರಿಯಲ್ಲಿ ಋತು ಬದಲಾಗ್ತಿದ್ದಂತೆ ಡಯಟ್ ನಲ್ಲಿರಲಿ ಈ ಆಹಾರ

ಹವಾಮಾನ ಬದಲಾಗ್ತಿದ್ದಂತೆ ಶೀತ, ಜ್ವರ, ಅಲರ್ಜಿಯಂತಹ ಸಮಸ್ಯೆಗಳು ಕಾಡಲು ಶುರು ಮಾಡುತ್ತವೆ. ಮಕ್ಕಳು, ವೃದ್ಧರು ಮಾತ್ರವಲ್ಲ ಆರೋಗ್ಯವಂತ ವಯಸ್ಕರು ಸಹ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಫೆಬ್ರವರಿ ತಿಂಗಳಲ್ಲಿ Read more…

ಸಿಗರೇಟು ಸೇದುವ ಅಭ್ಯಾಸವಿದೆಯಾ…? ಹಾಗಾದ್ರೆ ಈ ಸುದ್ದಿ ಓದಿ

ಸಿಗರೇಟು ಸೇದುವ ಚಟ ಇರುವವರು ಬಹುಬೇಗ ಕೊರೊನಾ ಸೋಂಕಿಗೆ ಒಳಗಾಗುತ್ತಾರೆ ಎಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಅದು ಹೇಗೆ ಎಂದಿರಾ…? ಹೆಚ್ಚು ಸಿಗರೇಟು ಸೇದುವುದರಿಂದ ದೇಹದ ರೋಗ ನಿರೋಧಕ ಶಕ್ತಿ Read more…

ಸುಲಭದಲ್ಲಿ ಬೊಜ್ಜು ಕರಗಿಸಿಕೊಳ್ಳಲು ಈ ವಿಧಾನ ಬೆಸ್ಟ್

ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ದೊಡ್ಡ ಹೊಟ್ಟೆ ಕರಗಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ವ್ಯಾಯಾಮದ ಮೊರೆ ಹೋಗ್ತಾರೆ. ಮತ್ತೆ ಕೆಲವರು ಮಾತ್ರೆ ಸೇವನೆ Read more…

ನಟಿ ಕಾಜಲ್​ ಅಗರ್ವಾಲ್​ಗೆ ಅಸ್ತಮಾ..! ಇಲ್ಲಿದೆ ನೋಡಿ ಅಸ್ತಮಾ ಕುರಿತ ಬಹುಮುಖ್ಯ ಮಾಹಿತಿ

ದಕ್ಷಿಣ ಭಾರತದ ನಟಿ ಕಾಜಲ್​ ಅಗರ್​ವಾಲ್​ ಕೆಲ ತಿಂಗಳ ಹಿಂದಷ್ಟೇ ಉದ್ಯಮಿ ಗೌತಮ್​ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ, ಹನಿಮೂನ್​ ಮುಗಿಸಿ ಇದೀಗ ಮತ್ತೆ ಶೂಟಿಂಗ್​​ನಲ್ಲಿ Read more…

ಪಿರಿಯಡ್ ಸಮಸ್ಯೆಯನ್ನು ನಿವಾರಿಸಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

ಪಿರಿಯೆಡ್ ಸಮಯ ಕೆಲವು ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಯಾವುದೇ ರೀತಿಯ ನೋವು, ತೊಂದರೆ ಇಲ್ಲದೇ ನಿಮ್ಮ ಪಿರಿಯೆಡ್ ಆಗಬೇಕೆಂದರೆ ಈ ವಿಧಾನ ಅನುಸರಿಸಿ. *ಮಹಿಳೆಯರು ಪ್ರತಿದಿನ ಅಗತ್ಯವಾದ Read more…

ಮಸಾಲೆಯುಕ್ತ ಪದಾರ್ಥ ಸೇವನೆಯಿಂದ ಹೊಟ್ಟೆ ಭಾರವಾಗಿದ್ದರೆ ಇದನ್ನು ಸೇವಿಸಿ

ಹೆಚ್ಚಾಗಿ ಎಲ್ಲರೂ ಎಣ್ಣೆ ಹಾಗೂ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದರಿಂದ ಕೆಲವರ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗಿ ಹೊಟ್ಟೆ ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು Read more…

ಮನೆಯಲ್ಲೇ ಇದ್ದು ತೂಕ ಹೆಚ್ಚಿದೆಯೇ….? ಹಾಗಾದ್ರೆ ಹೀಗೆ ಮಾಡಿ

ಹೊಸ ವರ್ಷದಲ್ಲಿ ತೂಕ ಇಳಿಸುವ ನಿಮ್ಮ ನಿರ್ಧಾರ ಹತ್ತು ದಿನಗಳೊಳಗೇ ನಿಮ್ಮಿಂದ ದೂರವಾಗಿದೆಯೇ? ಅದನ್ನು ಮತ್ತೆ ಕೈಗೆತ್ತಿಕೊಳ್ಳಲು ಇದು ಸಕಾಲ. ಲಾಕ್ ಡೌನ್ ಬಳಿಕ ಹೆಚ್ಚಿನ ಮಂದಿಗೆ ಮನೆಯಿಂದಲೇ Read more…

ಒತ್ತಡದ ತಲೆನೋವು ದೂರ ಮಾಡಲು ಇಲ್ಲಿದೆ ಟಿಪ್ಸ್

ದಿನಪೂರ್ತಿ ಇರುವ ಕೆಲಸದ ಮಧ್ಯೆ ತಲೆ ನೋವು ಶುರುವಾದ್ರೆ ಕಥೆ ಮುಗಿದಂತೆ. ಇಡೀ ದಿನವನ್ನು ಈ ತಲೆ ನೋವು ಹಾಳು ಮಾಡುತ್ತದೆ. ಕೆಲವರಿಗೆ ತಲೆನೋವಿನ ಹೆಸರು ಕೇಳಿದ್ರೆ ಭಯವಾಗುತ್ತದೆ. Read more…

ತೂಕ ಇಳಿಸಿಕೊಳ್ಳಬೇಕೇ….? ಹಾಗಾದ್ರೆ ಈ ಆಹಾರ ಸೇವಿಸಿ

ತೂಕ ಇಳಿಸಿಕೊಳ್ಳಲು ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಬೇಕು. ಆದರೆ ಇದರಿಂದ ಹಸಿವು ಉಂಟಾಗುತ್ತದೆ. ಈ ಹಸಿವನ್ನು ನಿಗ್ರಹಿಸಲು ಹೆಚ್ಚು ಪ್ರೋಟೀನ್ ಆಹಾರ ಸೇವಿಸಬೇಕು. ಹಾಗಾಗಿ ತೂಕ ಇಳಿಸಿಕೊಳ್ಳಲು Read more…

ದೇಹ ತೂಕ ಹೆಚ್ಚಿಸುವುದು ಕಷ್ಟವಲ್ಲ…!

ದೇಹ ತೂಕ ಕಡಿಮೆ ಮಾಡಲು ಹತ್ತಾರು ಟಿಪ್ಸ್ ಗಳು ಸಿಗುತ್ತವೆ. ಅದೇ ದೇಹ ತೂಕವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ನಿಮಗೆ ಗೊತ್ತೇ? ನಿತ್ಯ ಮೊಟ್ಟೆ, ಹಾಲು, ಬಾಳೆಹಣ್ಣು ಸೇವಿಸಿದರೂ ದಪ್ಪವಾಗುತ್ತಿಲ್ಲ Read more…

ಚಳಿಗಾಲದಲ್ಲಿ ಮಕ್ಕಳು ಆರೋಗ್ಯವಾಗಿರಲು ನೀಡಬೇಡಿ ಈ ಆಹಾರ

ಚಳಿಗಾಲದಲ್ಲಿ ವೈರಸ್, ಬ್ಯಾಕ್ಟೀರಿಯಾ ಸೋಂಕು ಹೆಚ್ಚಾಗಿ ಕಂಡುಬರುತ್ತದೆ, ಮಕ್ಕಳು ಹೆಚ್ಚಾಗಿ ಚಳಿಗಾಲದಲ್ಲಿ ಗಂಟಲು ನೋವು, ಜ್ವರ, ಕಫ, ಶೀತದ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು Read more…

ಮೂತ್ರ ವಿಸರ್ಜಿಸದೆ ತುಂಬಾ ಹೊತ್ತು ತಡೆದರೆ ಏನಾಗುತ್ತೆ ಗೊತ್ತಾ…?

ಪದೇ ಪದೇ ನೀರು ಕುಡಿಯುತ್ತಿರುವುದರಿಂದ, ಜ್ಯೂಸ್ ಸೇವಿಸಿದ ಬಳಿಕ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದೆನಿಸುವುದು ಸಹಜ. ಹಾಗಾದಾಗ ಹೋಗದೆ, ಕಟ್ಟಿ ಕುಳಿತುಕೊಂಡರೆ ಅದರಿಂದ ಸಮಸ್ಯೆಗಳೇ ಹೆಚ್ಚಬಹುದು. Read more…

ʼಫೇಸ್ಬುಕ್ʼ ಬಳಕೆದಾರರು ನೀವಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!

ಫೇಸ್ಬುಕ್ ನಲ್ಲಿ ನಿಮ್ಮನ್ನು ನೀವು ಇತರರೊಂದಿಗೆ ಹೋಲಿಸಿಕೊಂಡಲ್ಲಿ ಅದು ಖಿನ್ನತೆಗೆ ದಾರಿ ಮಾಡಿಕೊಡಬಹುದು ಅನ್ನೋದನ್ನು ವಿಶ್ವವಿದ್ಯಾನಿಲಯವೊಂದು ಸಂಶೋಧಿಸಿದೆ. ಸೋಶಿಯಲ್ ನೆಟ್ವರ್ಕಿಂಗ್ ಹಾಗು ಖಿನ್ನತೆ ಬಗ್ಗೆ ಸಂಶೋಧನೆ ನಡೆಸಿರುವ ಪ್ರೊಫೆಸರ್ Read more…

ಕಿತ್ತಳೆ ಹಣ್ಣು ಕೊಂಡಿರಾ…..!

ಮಾರುಕಟ್ಟೆಯಲ್ಲಿ ಸದ್ಯ ಹೇರಳವಾಗಿ ಸಿಗುತ್ತಿರುವ ಕಿತ್ತಳೆ ಹಣ್ಣನ್ನು ಪ್ರತಿಯೊಬ್ಬರೂ ಸೇವಿಸಲೇ ಬೇಕು, ಏಕೆ ಗೊತ್ತಾ…? ಕಿತ್ತಳೆ ಹಣ್ಣು ಒಮ್ಮೆಲೆ ತಿನ್ನುವಾಗ ತುಸು ಹುಳಿ ಎನಿಸಿದರೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. Read more…

ಕ್ಷಯ ರೋಗದಿಂದ ಬೇಗನೆ ಗುಣಮುಖರಾಗಲು ಔಷಧಿಯ ಜೊತೆಗೆ ಈ ಮನೆಮದ್ದುಗಳನ್ನು ಸೇವಿಸಿ

ಕ್ಷಯ ಒಂದು ಸಾಂಕ್ರಾಮಿಕ ಬ್ಯಾಕ್ಟೀರಿಯಾ ಸೋಂಕಾಗಿದೆ, ಇದು ಪ್ರಾಥಮಿಕವಾಗಿ ನಿಮ್ಮ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಕ್ರಮೇಣ ದೇಹದ ವಿವಿಧ ಭಾಗಗಳಿಗೆ ಹರಡುತ್ತದೆ. ಕೆಮ್ಮಿನಲ್ಲಿ ರಕ್ತ, ದಣಿವು, ಆಯಾಸ, Read more…

ಬಾಯಿ ಹುಣ್ಣು ನಿವಾರಿಸಲು ಇಲ್ಲಿದೆ ʼಮನೆ ಮದ್ದುʼ

ನೀರು ಸರಿಯಾಗಿ ಕುಡಿಯದಿದ್ದಾಗ, ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾದಾಗ ಬಾಯಿಯಲ್ಲಿ ಹುಣ್ಣಾಗುತ್ತದೆ. ಇದರಿಂದ ಕುಡಿಯುಲು, ತಿನ್ನಲು ಆಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. *ಮುಲೇತಿ, ಹೊಟ್ಟೆ ಮತ್ತು Read more…

ಟೂತ್ಪೇಸ್ಟ್ ಬಳಸುವ ಮುನ್ನ ಅದ್ರ ಮೇಲಿರುವ ಬಣ್ಣದ ಗೆರೆ ಏನು ಹೇಳುತ್ತೆ ಅರಿಯಿರಿ….?

ನಾವು ಪ್ರತಿದಿನ ಟೂತ್ಪೇಸ್ಟ್ ಬಳಸ್ತೇವೆ. ಬೇರೆ ಬೇರೆ ಬ್ರ್ಯಾಂಡ್ ನ ಟೂತ್ಪೇಸ್ಟ್ ಬಳಸ್ತೇವೆ. ಕೆಲವರು ಬೆಲೆ ನೋಡಿ ಟೂತ್ಪೇಸ್ಟ್ ಖರೀದಿ ಮಾಡಿದ್ರೆ ಮತ್ತೆ ಕೆಲವರು ಬ್ರ್ಯಾಂಡ್ ನೋಡಿ ಖರೀದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...