alex Certify Health | Kannada Dunia | Kannada News | Karnataka News | India News - Part 151
ಕನ್ನಡ ದುನಿಯಾ
    Dailyhunt JioNews

Kannada Duniya

ಎಡಬಿಡದೆ ಕಾಡುವ ‘ಎಸಿಡಿಟಿ’ಗೆ ಇಲ್ಲಿದೆ ಮನೆ ಮದ್ದು

ಎಸಿಡಿಟಿ ಕೇಳಲು ತುಂಬಾ ಚಿಕ್ಕ ಸಮಸ್ಯೆ ಎನ್ನಿಸುತ್ತದೆ. ಆದ್ರೆ ಅದನ್ನು ಅನುಭವಿಸುವವರಿಗೆ ಮಾತ್ರ ಅದ್ರ ಕಷ್ಟ ಗೊತ್ತು. ಇದ್ರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಇದ್ರಿಂದ ಮುಕ್ತಿ Read more…

ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ……?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ. * ಮೊಸರಿನ Read more…

ಉತ್ತಮ ಆರೋಗ್ಯಕ್ಕೆ ಬೇಕು ಬ್ರೊಕೊಲಿ ಜ್ಯೂಸ್‌, ಇದು ಯಾವ್ಯಾವ ರೋಗಕ್ಕೆ ಮದ್ದು ಗೊತ್ತಾ….?

ಬ್ರೊಕೋಲಿ ದುಬಾರಿ ತರಕಾರಿಗಳಲ್ಲೊಂದು. ತಿನ್ನಲು ರುಚಿಯಾಗಿರುತ್ತದೆ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದು. ಬ್ರೊಕೋಲಿ ಜ್ಯೂಸ್ ಕೂಡ ನಿಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತದೆ. ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಈ Read more…

ನೈಸರ್ಗಿಕ ಆಂಟಿಬಯೋಟಿಕ್ ‘ಅರಿಶಿನ’ದ ಹತ್ತು ಹಲವು ಉಪಯೋಗ

ಪ್ರತಿ ದಿನ ಅರಿಶಿನ ಬೆರೆಸಿದ ಒಂದು ಲೋಟ ಹಾಲು ಕುಡಿದ್ರೆ ನೀವು ಆರೋಗ್ಯವಾಗಿರಬಹುದು. ಹಾಲು ಮತ್ತು ಅರಿಶಿನ ಎರಡೂ ನೈಸರ್ಗಿಕ ಆ್ಯಂಟಿಬಯೋಟಿಕ್ ಇದ್ದಂತೆ. ಹಲವು ಅಂಟುರೋಗಗಳು ಬರದಂತೆ ಇದು Read more…

ಪಾದಗಳ ಉರಿಯೂತ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಕೆಲವೊಮ್ಮೆ ದೀರ್ಘಾವಧಿಯ ಕೆಲಸದಿಂದ ದಣಿದು ಮನೆಗೆ ಬಂದು ನೋಡಿದರೆ ನಿಮ್ಮ ಪಾದಗಳು ನೋವಿನಿಂದ ಕೂಡಿದ್ದು, ಊತ ಬಂದಿರುತ್ತದೆ. ಕೆಲವೊಮ್ಮೆ ಮಹಿಳೆಯರು, ಹೈ ಹೀಲ್ಸ್ ಪಾದರಕ್ಷೆಗಳನ್ನು ಧರಿಸಿ ದಿನವಿಡೀ ಓಡಾಡಿದಾಗ Read more…

ಈ ಬೀಜಗಳಲ್ಲಿದೆ ತೂಕ ಕಡಿಮೆ ಮಾಡುವ ಶಕ್ತಿ

ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ Read more…

ಸೌತೆಕಾಯಿ ತಿನ್ನಿ, ಈ ಆರೋಗ್ಯ ಸಮಸ್ಯೆ ದೂರ ಮಾಡಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ಮಧುಮೇಹಕ್ಕೆ ‘ಮಾವಿನ ಎಲೆ’ ಮದ್ದು

ವಿಶ್ವದಾದ್ಯಂತ ಮಧುಮೇಹ ವೇಗವಾಗಿ ಹೆಚ್ಚುತ್ತಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ. ಇದು ದೇಹದ ಇನ್ಸುಲಿನ್ ಉತ್ಪಾದನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಬಂದ ಮೇಲೆ Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ಗರ್ಭ ನಿರೋಧಕ ಮಾತ್ರೆ ಸೇವಿಸುವ ಮುನ್ನ ತಿಳಿದಿರಲಿ ಈ ವಿಷಯ

ಅನಗತ್ಯ ಗರ್ಭ ಧಾರಣೆ ತಪ್ಪಿಸಲು ಗರ್ಭ ನಿರೋಧಕ ಮಾತ್ರೆ ಸುಲಭ ಉಪಾಯ. ಇದೇ ಕಾರಣಕ್ಕೆ ಮಹಿಳೆಯರು ಈ ಮಾತ್ರೆ ಸೇವನೆಗೆ ಹೆಚ್ಚು ಮಹತ್ವ ನೀಡ್ತಾರೆ. ಗರ್ಭನಿರೋಧಕ ಮಾತ್ರೆಯನ್ನು ದೀರ್ಘ Read more…

ಲೈಂಗಿಕ ಕ್ರಿಯೆಗೂ ಮುನ್ನ ಇವುಗಳಿಂದ ದೂರವಿರಿ

ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವರು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಕಾಳಜಿ ವಹಿಸುವ ಕಾರಣ ಅವರು ಸಮಸ್ಯೆಗಳಿಂದ ದೂರ Read more…

ಬೇಸಿಗೆಯಲ್ಲಿ ಆಯಾಸ ದೂರ ಮಾಡುವ ‘ಕರ್ಬೂಜ’

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು Read more…

ಏನಿದು ಮಂಗನ ಕಾಯಿಲೆ…? ಅದರ ಲಕ್ಷಣಗಳೇನು…?‌ ಇಲ್ಲಿದೆ ಮಾಹಿತಿ

ರಾಜ್ಯದಾದ್ಯಂತ ಬಿರು ಬಿಸಿಲು ಆರಂಭವಾಗಿದೆ. ಬಿಸಿಲಿನ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ಕೆಲವೆಡೆ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಕುರಿತೂ Read more…

ಡೆಂಗ್ಯೂ ಜ್ವರಕ್ಕೆ ಇಲ್ಲಿದೆ ʼಮನೆ ಮದ್ದುʼ

ಬೇಸಗೆಯಲ್ಲಿ ವೈರಲ್ ಜ್ವರಗಳು ಕಾಡುವುದು ಸಾಮಾನ್ಯ. ಕಳೆದೊಂದು ದಶಕದಿಂದ ಡೆಂಗ್ಯೂ ಜ್ವರದ ಉಪಟಳ ಹೆಚ್ಚಿದೆ. ಇದಕ್ಕೆ ಔಷಧ ನಮ್ಮ ಮನೆಯಂಗಳದಲ್ಲೇ ಇವೆ. ಡೆಂಗ್ಯೂ ಜ್ವರ ಕಾಣಿಸಿಕೊಂಡು ಮೂರು ನಾಲ್ಕು Read more…

ಹಣ್ಣಿನಲ್ಲಿ ಮಾತ್ರವಲ್ಲ ಪಪ್ಪಾಯ ಕಾಯಿಯಿಂದ್ಲೂ ಇದೆ ಇಷ್ಟೆಲ್ಲಾ ಪ್ರಯೋಜನ

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಹಸಿ ಪಪ್ಪಾಯಿ ಕೂಡ ಉಪಯುಕ್ತವಾಗಿದೆ. ಹಸಿ ಪಪ್ಪಾಯಿ ಹೊಟ್ಟೆಯ ಕಾಯಿಲೆಗಳನ್ನೂ ಗುಣಪಡಿಸುತ್ತದೆ. ಇದಲ್ಲದೆ ಕೀಲುಗಳ ಸಮಸ್ಯೆ Read more…

ಬಡವರ ಬಾದಾಮಿ ʼಕಡಲೆಕಾಯಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ. ಬೇಯಿಸಿದ ಕಡಲೆ ಕಾಯಿ ಬೀಜ ಆರೋಗ್ಯಕ್ಕೆ Read more…

ಆರೋಗ್ಯಕ್ಕೆ ಬಲು ಒಳ್ಳೆಯದು ʼಕಿವಿ ಹಣ್ಣುʼ

ಕಿವಿ ಹಣ್ಣು ಬಲು ದುಬಾರಿಯಾದರೂ ಹಲವಾರು ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಪೊಟ್ಯಾಷಿಯಂ ಸೋಡಿಯಮ್ ಹೇರಳವಾಗಿ ಸಿಗುತ್ತದೆ. ಕ್ಯಾನ್ಸರ್ ಬರದಂತೆ Read more…

ದಾಳಿಂಬೆ ತಿನ್ನಿ ಈ ರೋಗಗಳಿಂದ ದೂರವಿರಿ

ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು. ಆರೋಗ್ಯದೊಂದಿಗೆ ಇದು ಚರ್ಮಕ್ಕೂ ಹೊಳಪು ನೀಡುತ್ತದೆ. ದಾಳಿಂಬೆ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿವೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ Read more…

ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ

ಬಿರು ಬೇಸಿಗೆಯಲ್ಲಿ ತಣ್ಣನೆಯ ವಸ್ತುಗಳನ್ನು ತಿನ್ನಬೇಕು ಎನಿಸುತ್ತದೆ. ಅದರಲ್ಲೂ ದೇಹವನ್ನು ತಂಪಾಗಿಡುವ ಆಹಾರ ಪದಾರ್ಥಗಳ ಸೇವನೆ ಉತ್ತಮ. ಹಾಗಾಗಿ ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರನ್ನು ಸೇವಿಸಿದರೆ ದೇಹವು ತಂಪಾಗಿರುವುದಲ್ಲದೆ ನೀವು Read more…

ʼಸ್ಯಾನಿಟೈಜರ್ʼ ಬಳಸಿದ ತಕ್ಷಣ ಮಾಡಬೇಡಿ ಈ ಕೆಲಸ

ಕೊರೊನಾ ವೈರಸ್ ಸೋಂಕನ್ನು ತಪ್ಪಿಸಲು ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಕೈ ತೊಳೆಯುವಂತೆ ಸಲಹೆ ಮಾಡಲಾಗುತ್ತದೆ. ಈಗ ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಅನಿವಾರ್ಯವಾಗಿದೆ. ಆದ್ರೆ ಇದರಿಂದ ಕೈತೊಳೆದ ತಕ್ಷಣ ಮಾಡುವ Read more…

ಎಚ್ಚರ…..! ಶಾಶ್ವತವಾಗಿ ಅಂಧರಾಗಬಹುದು ʼವಯಾಗ್ರʼ ಮಾತ್ರೆ ಸೇವಿಸುವ ಪುರುಷರು

ಪುರುಷರು ಬಳಸುವ ಕಾಮೋತ್ತೇಜಕ ವಯಾಗ್ರ ಎಂಬ ಮಾತ್ರೆಯ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಆಘಾತಕಾರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ವಯಾಗ್ರ ಸೇವನೆ ದೃಷ್ಟಿಗೆ ಹಾನಿ ಉಂಟುಮಾಡುತ್ತದೆ. ಅಷ್ಟೇ ಅಲ್ಲ ಕುರುಡರನ್ನಾಗಿ ಮಾಡಿಬಿಡುತ್ತದೆ Read more…

ʼಮೂಲವ್ಯಾಧಿʼ ಗೆ ಇಲ್ಲಿದೆ ಸರಳ ಮನೆ ಮದ್ದು

ನಾವು ಹೆಚ್ಚು ಹೆಚ್ಚು ಪೌಷ್ಟಿಕಾಂಶಯುತ ಆಹಾರವನ್ನು ಸೇವಿಸಿದರೂ ಹಲವಾರು ರೀತಿಯ ರೋಗ ರುಜಿನಗಳು ಬರುತ್ತವೆ. ಅದರಲ್ಲಿ ಮೂಲವ್ಯಾಧಿಯೂ ಒಂದು. ಮೂಲವ್ಯಾದಿ ಎನ್ನುವುದು ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಯಾವುದೇ Read more…

ʼಅಜೀರ್ಣʼ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ನೀವು ತಿಂದ ಆಹಾರ ಜೀರ್ಣವಾಗುತ್ತಿಲ್ಲವೆ, ಬೆಳಿಗ್ಗೆ ತಿಂದ ತಿಂಡಿ ಸಂಜೆಯಾದರೂ ಹೊಟ್ಟೆಯಲ್ಲಿದೆ ಎನಿಸುತ್ತಿದೆಯೇ, ಇದಕ್ಕೆ ಅಗ್ನಿಮಾಂದ್ಯ ಎಂದು ಕರೆಯುತ್ತಾರೆ. ನಾವು ತಿಂದಿರುವ ಆಹಾರ ಮೂರು ತಾಸಿನವರೆಗೆ ಜೀರ್ಣ ಆಗಬೇಕು. Read more…

ಜೇನುತುಪ್ಪದೊಂದಿಗೆ ಇದನ್ನು ಸೇವಿಸಿದ್ರೆ ವಿವಾಹಿತ ಪುರುಷರಲ್ಲಿ ಇರುವುದಿಲ್ಲ ʼವೀಕ್ನೆಸ್ʼ

ಭಾರತದ ಪ್ರತಿ ಅಡುಗೆ ಮನೆಯಲ್ಲೂ ಈರುಳ್ಳಿ ಇದ್ದೇ ಇರುತ್ತದೆ. ಈರುಳ್ಳಿ ಇಲ್ಲದೇ ಅಡುಗೆ ಮಾಡುವವರೇ ಅಪರೂಪ. ಸಾಮಾನ್ಯ ಈರುಳ್ಳಿಗಿಂತ ಬಿಳಿ ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿನ್ನುವುದರಿಂದ ಪಾರ್ಶ್ವವಾಯು, Read more…

ಪ್ರತಿ ದಿನ ತುಪ್ಪ ಸೇವಿಸಿ ‘ಆರೋಗ್ಯ’ ವೃದ್ಧಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ Read more…

ಈ ಕ್ಯಾನ್ಸರ್ ಗೆ ಕಾಫಿಯೇ ʼಮದ್ದುʼ…!

ಕಾಫಿ ಬಹುತೇಕ ಎಲ್ಲರ ಫೇವರಿಟ್ ಡ್ರಿಂಕ್. ಕೆಲವರು ದಿನಕ್ಕೆ ಒಂದೋ ಎರಡೋ ಕಪ್ ಕಾಫಿ ಕುಡೀತಾರೆ. ಇನ್ನು ಕೆಲವರು ಐದಾರು ಕಪ್ ಕಾಫಿಯನ್ನು ಸವಿದಿರ್ತಾರೆ. ದಿನಕ್ಕೆ ಐದು ಕಪ್ Read more…

ವಿವಾಹಿತ ಪುರುಷರಿಗೆ ಸೂಕ್ತ ಒಣದ್ರಾಕ್ಷಿ ಹಾಲು ಸೇವನೆ

ಒಣದ್ರಾಕ್ಷಿಯನ್ನು ನಿಯಮಿತವಾಗಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ದೇಹ ಬಲಹೀನವಾಗಿದ್ದರೆ ನೀವು ಹಾಲು ಮತ್ತು ಒಣದ್ರಾಕ್ಷಿಯನ್ನು ಒಟ್ಟಿಗೆ ಸೇವಿಸಿ. ಇದು ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ರಕ್ತಹೀನತೆ ಮತ್ತು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ‘ಕಷಾಯ’

ಉಡುಪಿ ಜಿಲ್ಲೆ ಕುತ್ಪಾಡಿಯ ಎಸ್.ಡಿ.ಎಂ. ಫಾರ್ಮಸಿಯಿಂದ ಅತ್ಯುತ್ಕೃಷ್ಟ ಆಯುಷ್ ಕ್ವಾಥ ಎಂಬ ಕಷಾಯವನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಕೊರೊನಾ ಭೀತಿ ಹೆಚ್ಚಾಗಿರುವ ಸಂದರ್ಭದಲ್ಲಿ ಇದು ರೋಗ ನಿರೋಧಕ ಶಕ್ತಿಯನ್ನು Read more…

‘ಈರುಳ್ಳಿ’ ಸೇವನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ…?

ಈರುಳ್ಳಿಯಲ್ಲಿ ಅಧಿಕ ಮಟ್ಟದ ವಿಟಮಿನ್ ಹಾಗೂ ಮಿನರಲ್ಸ್ ಗಳಿವೆ. ಹಸಿ ಈರುಳ್ಳಿಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕೆಮ್ಮು ದಮ್ಮು ಇದ್ದರೆ ಕಡಿಮೆಯಾಗುತ್ತದೆ. ಹಾಗೇ ಈರುಳ್ಳಿಯಿಂದ ಇನ್ನೇನೆಲ್ಲಾ ಪ್ರಯೋಜನಗಳಿವೆ Read more…

ರಂಜಾನ್‌ ಬಂತಂದ್ರೆ ಖರ್ಜೂರದ್ದೇ ಹಬ್ಬ, ಭಾರತಕ್ಕೆ ಎಲ್ಲಿಂದ ಆಮದಾಗುತ್ತೆ ಇಷ್ಟೊಂದು ಫ್ರೂಟ್ ಗೊತ್ತಾ….?‌

ಭಾರತದಲ್ಲಿ ಖರ್ಜೂರಕ್ಕೆ ಸಾಕಷ್ಟು ಬೇಡಿಕೆಯಿದೆ. ಅದರಲ್ಲೂ ರಂಜಾನ್‌ ತಿಂಗಳಿನಲ್ಲಿ ಖರ್ಜೂರಕ್ಕೆ ಡಿಮ್ಯಾಂಡ್‌ ಮತ್ತಷ್ಟು ಹೆಚ್ಚಾಗುತ್ತದೆ. ರಂಜಾನ್‌ ನಲ್ಲಿ ಇಸ್ಲಾಂ ಧರ್ಮದವರು ಖರ್ಜೂರವನ್ನು ತಿನ್ನುವ ಮೂಲಕ ತಮ್ಮ ಉಪವಾಸವನ್ನು ಮುರಿಯುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...