alex Certify Health | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಿವಿ ಹಣ್ಣುʼ ಸೇವಿಸುವುದರಿಂದ ಈ ಮಾರಕ ಖಾಯಿಲೆಯಿಂದ ದೂರವಿರಬಹುದು

ಥೇಟ್​ ಸಪೋಟಾ ಹಣ್ಣಿನಂತೆ ಕಾಣುವ ಕಿವಿ ಹಣ್ಣು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಾಮಿನ್​ ಸಿ, ಇ , ಪೊಟ್ಯಾಷಿಯಂ, ಕ್ಯಾಲ್ಸಿಯಂ, ಫೈಬರ್​​, ಆಂಟಿ ಆಕ್ಸಿಡಂಟ್​ Read more…

ಉತ್ತಮ ಆರೋಗ್ಯ ಹಾಗೂ ಆಹಾರದ ರುಚಿ ಹೆಚ್ಚಿಸುವ ಚೀಸ್

  ಚೀಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಹಾಲಿನಿಂದ ತಯಾರಿಸುವುದರಿಂದ ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆದರೆ ಚೀಸ್ ಅನ್ನು ಫಿಜ್ಜಾ, ಬರ್ಗರ್ ಮತ್ತು ಪಾಸ್ತಾದಲ್ಲಿ ಬಳಸುತ್ತಾರೆ. ಆದರೆ Read more…

ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!

ಏಡ್ಸ್ ಸಾಂಕ್ರಾಮಿಕ ರೋಗವಲ್ಲ ಆದರೆ ಸಾಂಕ್ರಾಮಿಕ ರೋಗ ಎಂದು ನಮಗೆ ತಿಳಿದಿದ್ದರೂ, ನಮ್ಮ ಪಕ್ಕದಲ್ಲಿ ಯಾರಿಗಾದರೂ ಏಡ್ಸ್ ಅಥವಾ ಎಚ್ಐವಿ ಇದೆ ಎಂದು ತಿಳಿದರೆ ನಾವು ದೂರ ಹೋಗುತ್ತೇವೆ. Read more…

ಶ್ವಾಸಕೋಶದಲ್ಲಿ ಸಂಗ್ರಹವಾದ ಕಫ ಕರಗಿಸಲು ಮತ್ತು ಗಂಟಲು ನೋವಿಗೆ ಇಲ್ಲಿದೆ ಮನೆಮದ್ದು

ಹೆಚ್ಚುತ್ತಿರುವ ಮಾಲಿನ್ಯ, ಅನೈರ್ಮಲ್ಯ ಪರಿಸರ, ಧೂಮಪಾನ, ವಿವಿಧ ರೀತಿಯ ವೈರಸ್ ಗಳು ಶ್ವಾಸಕೋಶವನ್ನು ನಾಶಪಡಿಸುತ್ತಿವೆ. ಈ ಕಾರಣದಿಂದಾಗಿ.. ಅಸ್ತಮಾ ಮತ್ತು ಶ್ವಾಸಕೋಶದ ಸೋಂಕುಗಳು ಹೆಚ್ಚುತ್ತಿವೆ. ವಿಶೇಷವಾಗಿ ಮಳೆಗಾಲದಲ್ಲಿ ಶ್ವಾಸಕೋಶದ Read more…

ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ʼಉಪಾಯʼ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು Read more…

ತೂಕ ಇಳಿಸಲು ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡ್ರೆ ಸಾಕು……!

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವ ಚಾಲೆಂಜ್‌ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ವಾರ, ತಿಂಗಳ ಲೆಕ್ಕದಲ್ಲಿ ತೂಕ ಇಳಿಸುವ ಚಾಲೆಂಜ್‌ ಅನ್ನು ಎಲ್ಲರೂ ಸ್ವೀಕರಿಸಿ ಅದಕ್ಕೆ ತಕ್ಕಂತೆ ಕಸರತ್ತು ಮಾಡ್ತಿದ್ದಾರೆ. ಆದರೆ Read more…

ಸೋರೆಕಾಯಿ ಅಂದ್ರೆ ಮೂಗು ಮುರಿಯುವವರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು

ಸೋರೆಕಾಯಿ ಹೆಸರು ಕೇಳಿದ್ರೆ ಮೂಗು ಮುರಿಯುವವರೇ ಹೆಚ್ಚು. ಹೆಚ್ಚಿನ ಜನರಿಗೆ ಸೋರೆಕಾಯಿ ಇಷ್ಟವಿಲ್ಲ, ಸೋರೆಕಾಯಿ ಮೇಲೋಗರಗಳನ್ನೂ ಇವರು ಸೇವಿಸುವುದಿಲ್ಲ. ಆದ್ರೆ ಈ ತರಕಾರಿಯನ್ನು ತಿನ್ನುವುದರಿಂದ ಇರುವ ಪ್ರಯೋಜನಗಳನ್ನು ಕೇಳಿದ್ರೆ Read more…

ಪುರುಷರಿಗೆ ಸ್ಪರ್ಮ್‌ ಕೌಂಟ್‌ ಮುಖ್ಯ ಯಾಕೆ ಗೊತ್ತಾ…..? ಇಲ್ಲಿದೆ ವೀರ್ಯಾಣು ಸಂಖ್ಯೆ ಹೆಚ್ಚಿಸುವ ಆಹಾರಗಳ ವಿವರ

ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಗಳು  ಪುರುಷರ ಫಲವತ್ತತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಮದುವೆಯ ನಂತರ ಪುರುಷರಲ್ಲಿ ದೌರ್ಬಲ್ಯ ಕಂಡುಬಂದರೆ ತಂದೆಯಾಗಲು ಸಮಸ್ಯೆಗಳು ಎದುರಾಗಬಹುದು. ದೌರ್ಬಲ್ಯ ಎಂದರೆ Read more…

ಇಲ್ಲಿದೆ ಹುಳಿ ತೇಗಿನ ಸಮಸ್ಯೆಗೆ ಸುಲಭ ಪರಿಹಾರ

ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಂತೂ ಹೊಟ್ಟೆ ನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತವೆ. ಕೆಲವೊಮ್ಮೆ ಊಟದಲ್ಲಿ Read more…

ಬಿಳಿ ಕೂದಲ ಸಮಸ್ಯೆಗೆ ಕಾಫಿಯಿಂದ ಶಾಶ್ವತ ಪರಿಹಾರ; ಅಡ್ಡ ಪರಿಣಾಮವಿಲ್ಲದ ಮದ್ದು ಇದು

ಬಿಳಿ ಕೂದಲ ಸಮಸ್ಯೆ ಈಗ ಬಹುತೇಕ ಎಲ್ಲರಲ್ಲೂ ಇದೆ. ಕೆಲವರಿಗಂತೂ ವಯಸ್ಸಿಗೆ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಮಕ್ಕಳು ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಜೀವನ ಶೈಲಿ Read more…

ಪ್ರತಿ ನಿತ್ಯ ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯದಿಂದ ಇರಲು ಏನೆಲ್ಲ ಪ್ರಯತ್ನ ಪಡಬೇಕು ಎನ್ನುವ ಅನೇಕರ ಪ್ರಶ್ನೆಗೆ ಉತ್ತರ ದೊರೆತಿದ್ದು, ದಿನಕ್ಕೆ 22 ನಿಮಿಷ ವಾಕಿಂಗ್ ಮಾಡಿದರೆ ಸಾಕು ಹಲವು ಸಮಸ್ಯೆಗಳಿಂದ Read more…

ನಮ್ಮೊಳಗಿನ ಕೀಳರಿಮೆ ದೂರ ಮಾಡುವುದು ಹೇಗೆ……?

ಕೀಳರಿಮೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ. ಕೈ ಬೆರಳುಗಳು ಹೇಗೆ ಸಮನಾಗಿ ಇಲ್ಲವೋ ಹಾಗೇ ಮನುಷ್ಯ ಕೂಡ ಎಲ್ಲ ರೀತಿಯಲ್ಲಿ ಪರಿಪೂರ್ಣನಲ್ಲ. ಕೆಲವರು ಈ ಕೀಳರಿಮೆಯಿಂದ ಹೊರಬಾರಲು Read more…

ಅನಾರೋಗ್ಯಕ್ಕೀಡುಮಾಡುತ್ತೆ ದೇಹದಲ್ಲಿ ಸಂಗ್ರಹವಾಗುವ ಟಾಕ್ಸಿನ್‌; ನಿರ್ವಿಷಗೊಳಿಸಲು ಇದೆ ಮನೆಮದ್ದು….!

ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸದೇ ಜಂಕ್‌ ಫುಡ್‌ ತಿನ್ನುವ ಅನೇಕರು ನಮ್ಮಲ್ಲಿದ್ದಾರೆ. ಇದರಿಂದಾಗಿ ದೇಹದಲ್ಲಿನ ವಿಷದ ಪ್ರಮಾಣವು ಗಣನೀಯವಾಗಿ ಹೆಚ್ಚಾಗುತ್ತದೆ. ಈ ವಿಷವು ನಮ್ಮ ದೇಹಕ್ಕೆ ಕೆಡುಕುಂಟು ಮಾಡುತ್ತದೆ. Read more…

ಮಂಡಿ ನೋವು ನಿವಾರಿಸಿಕೊಳ್ಳಲು ಬೆಸ್ಟ್‌ ಈ ʼಮದ್ದುʼ

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು. ಮೆಂತ್ಯಕಾಳಿಗೆ Read more…

ಅಕ್ಕಿ ಡಬ್ಬಿಯಲ್ಲಿ ಹುಳಗಳ ಕಾಟ; ಈ ಸಿಂಪಲ್‌ ಟ್ರಿಕ್ಸ್‌ ಉಪಯೋಗಿಸಿದ್ರೆ ಸಮಸ್ಯೆಗೆ ಸಿಗಲಿದೆ ಪರಿಹಾರ…..!   

ಅನ್ನ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಅಕ್ಕಿಯಿಂದ್ಲೇ ನಾವು ಹತ್ತಾರು ಬಗೆಯ ತಿನಿಸುಗಳನ್ನು ಮಾಡಿ ತಿನ್ನುತ್ತೇವೆ. ಭಾರತದಲ್ಲಂತೂ ಅಕ್ಕಿ ಅತ್ಯಂತ ಪ್ರಮುಖ ಆಹಾರವಾಗಿದೆ. ಆದ್ರೆ ಅಕ್ಕಿಯನ್ನು ಹಲವಾರು ದಿನಗಳವರೆಗೆ Read more…

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿದ್ರೆ ಕಡಿಮೆಯಾಗುತ್ತೆ ಒತ್ತಡ

ಜೇನುತುಪ್ಪ ಸರ್ವರೋಗಕ್ಕೂ ಮದ್ದಿದ್ದಂತೆ. ಜೇನುತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಬಗೆಯ ಪ್ರಯೋಜನಗಳಿವೆ. ಜೇನುತುಪ್ಪದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಕಾರ್ಬೋಹೈಡ್ರೇಟ್ಗಳು, ಅಮೈನೋ ಆಮ್ಲಗಳು ಸಮೃದ್ಧವಾಗಿವೆ. ಪೌಷ್ಟಿಕಾಂಶ ಇದರಲ್ಲಿ Read more…

ಚಿಕ್ಕ ಮಕ್ಕಳಿಗೆ ಬೆಳ್ಳಿ ತಟ್ಟೆಯಲ್ಲಿ ʼಆಹಾರʼ ನೀಡಿದರೆ ಏನು ಲಾಭ ಗೊತ್ತಾ…..?

ಚಿಕ್ಕ ಮಕ್ಕಳಿಗೆ ಆಹಾರ ತಿನ್ನಿಸುವಾಗ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುವುದು ಉತ್ತಮವೇ ಎಂಬುದನ್ನು ತಿಳಿದುಕೊಳ್ಳಿ. ಪ್ಲಾಸ್ಟಿಕ್ ಹಾಗೂ ಇತರ ಪಾತ್ರೆಗಳಲ್ಲಿ ಕೆಲವು Read more…

ಈ ಕೆಟ್ಟ ಅಭ್ಯಾಸಗಳನ್ನು ಬಿಡದಿದ್ದಲ್ಲಿ ನಿಮಗೂ ಆಗಬಹುದು ಹೃದಯಾಘಾತ…..!

ಬಿಡುವಿಲ್ಲದ ಜೀವನಶೈಲಿ ಮತ್ತು ರಾಸಾಯನಿಕ ಮಿಶ್ರಿತ ಆಹಾರಗಳಿಂದ ವೇಗವಾಗಿ ಹೆಚ್ಚುತ್ತಿರುವ ಕಾಯಿಲೆಗಳಲ್ಲಿ ಹೃದಯಾಘಾತವೂ ಒಂದು. ಹೃದ್ರೋಗಗಳನ್ನು ಸಾಮಾನ್ಯವಾಗಿ ವಯಸ್ಸಾದವರ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ Read more…

ಎಚ್ಚರ……! ಇವುಗಳು ಇರಬಹುದು ಖಿನ್ನತೆಯ ʼಲಕ್ಷಣʼ

ಕಣ್ಣಿಗೆ ಕಾಣದ, ದೇಹಕ್ಕೆ ನೋವಾಗದ ಒಂದು ಖಾಯಿಲೆ ಖಿನ್ನತೆ. ಇದು ಮನಸ್ಸನ್ನು ಗೊತ್ತಿಲ್ಲದೆ ತಿಂದು ಮುಗಿಸುತ್ತದೆ. ಸದ್ದಿಲ್ಲದೆ ಸಾವಿಗೆ ಶರಣಾಗುವಂತೆ ಮಾಡುವ ಭಯಾನಕ ಖಾಯಿಲೆ ಇದು. ಖಿನ್ನತೆಗೊಳಗಾದವರಲ್ಲಿ ಕಾಣುವ Read more…

ಬಾದಾಮಿಯನ್ನು ಸಿಪ್ಪೆ ತೆಗೆಯದೇ ತಿನ್ನಬೇಡಿ, ಕಾರಣ ತಿಳಿದ್ರೆ ಅಚ್ಚರಿಪಡ್ತೀರಾ…!

ಬಾದಾಮಿ ಡ್ರೈಫ್ರೂಟ್‌ ಎಂದು ಹೆಚ್ಚಿನ ಜನ ಭಾವಿಸಿದ್ದಾರೆ. ಆದ್ರೆ ಇದೊಂದು ಬೀಜ. ಬಾದಾಮಿ ಸೇವನೆಯು ಮೆದುಳಿಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ. ಬಾದಾಮಿ ಮರಗಳು ಪರ್ವತ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ. ಇರಾನ್, Read more…

ALERT : ಪುರುಷರೇ ಎಚ್ಚರ : ‘ಮ್ಯಾನ್ ಫೋರ್ಸ್’ ಬಳಸುವ ಮುನ್ನ ಮಿಸ್ ಮಾಡದೇ ಈ ಸುದ್ದಿ ಓದಿ.!

ದೀರ್ಘಕಾಲದವರೆಗೆ ಲೈಂಗಿಕ ಚಟುವಟಿಕೆಯನ್ನು ಆನಂದಿಸಲು ಮ್ಯಾನ್ಫೋರ್ಸ್ ಔಷಧಿಯನ್ನು ಬಳಸುವ ಅನೇಕ ಪುರುಷರು ಇದ್ದಾರೆ. ಪುರುಷರ ದೌರ್ಬಲ್ಯದ ಸಮಸ್ಯೆಗೆ ಚಿಕಿತ್ಸೆ ನೀಡಲು ‘ಮ್ಯಾನ್ ಫೋರ್ಸ್’ ಬಳಸಲಾಗುತ್ತದೆ. ಈ ಔಷಧಿಯನ್ನು ಸಿಲ್ಡೆನಾಫಿಲ್ Read more…

ಚಳಿಗಾಲದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಆರೋಗ್ಯಕ್ಕಾಗುತ್ತೆ ಹಾನಿ

ಚಳಿಗಾಲ ಇನ್ನೇನು ಆರಂಭವಾಗಲಿದೆ. ಚಳಿಗಾಲ ಬಂತೆಂದರೆ ಬೆಚ್ಚಗಿನ ನೀರಿನ ಸ್ನಾನ, ಬೆಚ್ಚನೆಯ ಹೊದಿಕೆ, ಬಿಸಿ ಬಿಸಿ ಟೀ ಇಂತವುಗಳೇ ನೆನಪಿಗೆ ಬರುತ್ತವೆ. ಆದರೆ ಅತಿಯಾದ ಬಿಸಿ ಕೂಡ ನಮ್ಮ Read more…

ಪ್ರತಿದಿನ ಈ ಜ್ಯೂಸ್‌ ಕುಡಿದ್ರೆ ಸಾಕು ಇಳಿಯುತ್ತೆ ‘ತೂಕ’….!

ಟೊಮೆಟೋ ಇಲ್ಲದೆ ಪ್ರತಿದಿನ ಅಡುಗೆ ಮಾಡೋದೆ ಕಷ್ಟ. ಟೊಮೆಟೋದಲ್ಲಿ ವೆರೈಟಿ ವೆರೈಟಿ ಮೇಲೋಗರ ಮಾಡುವ ನಾವು ಅದರಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಟೊಮೆಟೋದಲ್ಲಿ ಅನೇಕ ಬಗೆಯ ಪೋಷಕಾಂಶಗಳಿವೆ. Read more…

ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ. ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ Read more…

ಎಚ್ಚರ….! ಕರಿದ ಎಣ್ಣೆಯನ್ನ ಅಡುಗೆಗೆ ಮತ್ತೆ ಮತ್ತೆ ಉಪಯೋಗಿಸಿದ್ರೆ ಅನಾರೋಗ್ಯ ಗ್ಯಾರಂಟಿ

ಕಬಾಬ್​​, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ Read more…

ಪ್ರತಿ ದಿನ ಅನುಲೋಮ – ವಿಲೋಮ ಮಾಡುವುದ್ರಿಂದ ಇದೆ ಈ ಲಾಭ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ದಿನ ನಿತ್ಯದ ವ್ಯಾಯಾಮ ಆರೋಗ್ಯ ಸುಧಾರಿಸುತ್ತದೆ. ಪ್ರತಿ ನಿತ್ಯ ಮಾಡುವ ಯೋಗದಿಂದ ಸಾಕಷ್ಟು ಲಾಭವಿದೆ, ಪ್ರತಿ Read more…

ಹಲವು ‘ಆರೋಗ್ಯ’ ಸಮಸ್ಯೆಗಳಿಗೆ ರಾಮಬಾಣ ʼಏಲಕ್ಕಿʼ

ಏಲಕ್ಕಿ ಸಿಹಿತಿನಿಸುಗಳ ರುಚಿ ಹೆಚ್ಚಿಸುತ್ತದೆ. ಅಷ್ಟೆ ಅಲ್ಲ, ಆರೋಗ್ಯದಾಯಕವೂ ಹೌದು. ಇದರ ವಿಶಿಷ್ಟ ಪರಿಮಳದಿಂದಾಗಿ ಇದಕ್ಕೆ ಬೇಡಿಕೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ Read more…

ಅಪ್ಪಿತಪ್ಪಿಯೂ ಇವುಗಳನ್ನು ಸೇವಿಸಿದ ತಕ್ಷಣ ʼನೀರುʼ ಕುಡಿಯಬೇಡಿ

ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಉತ್ತಮ. ದೇಹಕ್ಕೆ ಸಾಕಷ್ಟು ನೀರಿನಾಂಶ ಬೇಕಾಗಿರುವುದರಿಂದ ಪ್ರತಿಯೊಬ್ಬರು ದಿನಕ್ಕೆ 6ರಿಂದ 10 ಲೋಟ ನೀರು ಕುಡಿಯಬೇಕು. ಆದರೆ ಇವುಗಳನ್ನು ಸೇವಿಸಿದಾಗ ಮಾತ್ರ ಅಪ್ಪಿತಪ್ಪಿಯೂ Read more…

ಕಟ್ ಮಾಡಿದ ಹಣ್ಣು ಫ್ರೆಶ್ ಆಗಿರಲು ಅನುಸರಿಸಿ ಈ ವಿಧಾನ

ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾದರೂ ಅದನ್ನು ಅತಿ ಹೆಚ್ಚು ತಿನ್ನಲು ಆಗುವುದಿಲ್ಲ. ಅದರಲ್ಲೂ ಸೇಬು, ಕಿವಿ ಹಣ್ಣುಗಳಂತಹ ಸಣ್ಣ ಸಣ್ಣ ಹಣ್ಣುಗಳನ್ನು ಒಂದೇ ಸಮಯದಲ್ಲಿ ತಿಂದು ಮುಗಿಸಬಹುದು. ಆದರೆ ಪಪ್ಪಾಯ, Read more…

ವಾಯು ಮಾಲಿನ್ಯದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಈಗ ಎಲ್ಲಾ ಕಡೆ ಕಲುಷಿತ ವಾತಾವರಣವಿದೆ. ಉಸಿರಾಡಲು ಸ್ವಚ್ಛ ಗಾಳಿಯೇ ಸಿಕ್ತಿಲ್ಲ. ಹಾಗಾಗಿ ಶ್ವಾಸಕೋಶದ ತೊಂದರೆಗಳು ಹೆಚ್ಚಿವೆ. ಗಂಟಲು ನೋವು, ಉಸಿರಾಟದ ಸಮಸ್ಯೆ ಇವೆಲ್ಲ ಮಾಮೂಲಾಗಿಬಿಟ್ಟಿವೆ. ಹಾಗಾಗಿ ಪ್ರತಿಯೊಬ್ಬರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...