alex Certify Health | Kannada Dunia | Kannada News | Karnataka News | India News - Part 126
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ʼಆರೋಗ್ಯʼ ಕಾಪಾಡುತ್ತೆ ಪಾಲಕ್‌ ಜ್ಯೂಸ್‌

ಚಳಿಗಾಲದಲ್ಲಿ ಸೊಪ್ಪು, ತರಕಾರಿಗಳಿಗೇನೂ ಬರವಿಲ್ಲ. ಈ ಋತುವಿನಲ್ಲಿ ಪಾಲಕ್‌ ಸೊಪ್ಪು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಲಭ್ಯವಿರುತ್ತದೆ. ಕೆಲವರಿಗೆ ಪಾಲಕ್ ಸೊಪ್ಪು ಇಷ್ಟವಾಗುವುದಿಲ್ಲ. ಆದ್ರೆ ಅತ್ಯಂತ ಆರೋಗ್ಯಕರ ಸೊಪ್ಪು ಇದು. Read more…

ಅವಧಿಗಿಂತ ಮೊದಲು ಮುಟ್ಟಾಗಲು ಇಲ್ಲಿದೆ ಮನೆ ಮದ್ದು

ಹಿಂದಿನ ಕಾಲದಿಂದ ನಡೆದು ಬಂದ ಕೆಲವೊಂದು ಸಂಪ್ರದಾಯಗಳನ್ನು ಮಹಿಳೆಯರು ಈಗಲೂ ಪಾಲಿಸಿಕೊಂಡು ಬಂದಿದ್ದಾರೆ. ಮುಟ್ಟಿನ ವೇಳೆ ಅವರು ದೇವರ ಪೂಜೆ ಸೇರಿದಂತೆ ಕೆಲವೊಂದು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಮುಟ್ಟಿನ Read more…

ಶುಂಠಿಯ ಈ ಅದ್ಭುತ ಗುಣ ಬಲ್ಲಿರಾ….?

ಶುಂಠಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಯಾವ ಋತುವಿನಲ್ಲಿಯಾದ್ರೂ ಶುಂಠಿಯನ್ನು ಸೇವನೆ ಮಾಡಬಹುದು. ಶುಂಠಿಯ ಚಹಾ ವಿಶೇಷವಾಗಿರುತ್ತದೆ. ತೂಕ ಇಳಿಸಿಕೊಳ್ಳುವವರಿಗೆ ಶುಂಠಿ ಬಹಳ ಪ್ರಯೋಜನಕಾರಿ. ಆರೋಗ್ಯ ಸುಧಾರಣೆ ಹಾಗೂ ತೂಕ Read more…

ಖಿನ್ನತೆಯ ವಿರುದ್ಧ ಹೋರಾಡುವ ಶಕ್ತಿ ಇದೆ ಈ ನೀರಿಗೆ

ಏಲಕ್ಕಿಗಳನ್ನು ಹಾಗೇ ತಿನ್ನುವುದಕ್ಕಿಂತ ಅದನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದೇನು ಅಂತೀರಾ. ನೀವೇ ನೋಡಿ. * ಪ್ರತಿದಿನವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ Read more…

ರಾತ್ರಿ LED ಲೈಟ್‌ಗಳನ್ನು ಬಳಸ್ತೀರಾ ? ಸಂಶೋಧನೆಯಲ್ಲಿ ಬಯಲಾಗಿದೆ ಶಾಕಿಂಗ್‌ ಸಂಗತಿ..!

ರಾತ್ರಿ ಹೊತ್ತು ಎಲ್‌ಇಡಿ ಲೈಟ್‌ಗಳ ಹೊಳಪನ್ನು ಎಲ್ಲರೂ ಆನಂದಿಸ್ತಾರೆ. ಮಾಲ್, ಅಮ್ಯೂಸ್‌ಮೆಂಟ್ ಪಾರ್ಕ್‌, ಲೇಸರ್ ಲೈಟ್, ಕಟ್ಟಡ ಮತ್ತು ಸಂಕೀರ್ಣದ ಮುಂದಿರೋ ಎಲ್‌ಇಡಿ ಲೈಟ್‌ಗಳು ನಮ್ಮನ್ನು ಸೆಳೆಯುತ್ತವೆ. ರಜಾ Read more…

ಪುರುಷರ ಸಮಸ್ಯೆ ನಿವಾರಿಸಲು ಬಳಸಿ ಈ ಆಯಿಲ್

ಹೆಚ್ಚಿನ ಪುರುಷರಲ್ಲಿ ಕಾಡುವ ಸಮಸ್ಯೆ ಎಂದರೆ ನಿಮಿರುವಿಕೆ. ಇದರಿಂದ ಪುರುಷರ ಜೊತೆಗೆ ಮಹಿಳೆಯರಿಗೂ ಕೂಡ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಈ ಆಯಿಲ್ ಗಳನ್ನು Read more…

ಅಜೀರ್ಣ ಸಮಸ್ಯೆ ನಿವಾರಣೆಗೆ ರಾಮಬಾಣ ಈ ‘ಆಹಾರ’

ಸಾಕಷ್ಟು ಜನರು ಆಗಾಗ ಹೊಟ್ಟೆ ನೋವು ಮತ್ತು ಅಜೀರ್ಣ ತೊಂದರೆಯಿಂದ ಬಳಲುತ್ತಿರುತ್ತಾರೆ. ಆದರೆ ಅಜೀರ್ಣ ಹೇಗೆ ಉಂಟಾಗುತ್ತದೆ ಎಂದು ಗೊತ್ತೆ…? ಒತ್ತಡ, ಕಳಪೆ ಆಹಾರ ಪದ್ಧತಿ, ಹಾನಿಕಾರಕ ಪರಿಸರ, Read more…

ಜ್ವರದ ಸುಸ್ತು ನಿವಾರಿಸಲು ಬೆಸ್ಟ್ ಈ ‘ಜ್ಯೂಸ್’

ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ Read more…

ಹಲವು ರೋಗಗಳಿಗೆ ರಾಮಬಾಣ ಫಿಶ್ ಆಯಿಲ್

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದರಲ್ಲಿ ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಹಲವು ರೋಗಗಳಿಗೆ ಇದು ರಾಮಬಾಣವಾಗಿರುವುದರಿಂದ ಸಸ್ಯಹಾರಿಗಳೂ ಮೀನಿನೆಣ್ಣೆ ಸೇವಿಸುತ್ತಾರೆ. Read more…

ಒತ್ತಡ ಕಡಿಮೆ ಮಾಡುತ್ತೆ ಬಾಳೆಹಣ್ಣು

ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ  ಸುಲಭವಾಗುತ್ತದೆ. ಬಾಳೆಹಣ್ಣು  ಜನಪ್ರಿಯ ಆಹಾರಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು  ಮತ್ತು ಶಕ್ತಿಗಾಗಿ Read more…

ಚಳಿಗಾಲದಲ್ಲಿ ಗೋಡಂಬಿ ತಿನ್ನಿ, ಇಮ್ಯೂನಿಟಿ ಹೆಚ್ಚಳದ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಚಳಿಗಾಲ ಬಂತೆಂದರೆ ನಾವು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಹಾಗಾಗಿ ಈ ಋತುವಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ, ನೀವು ಗೋಡಂಬಿಯನ್ನು ಸೇವಿಸಬಹುದು. Read more…

ಎಚ್ಚರ….! 24 ಗಂಟೆಗಿಂತ ಹೆಚ್ಚು ಕಾಲ ಇರುವ ಹೊಟ್ಟೆ ನೋವು ಮಾರಣಾಂತಿಕವಾಗಬಹುದು

ಆಗಾಗ ನಾವು ಹೋಟೆಲ್‌, ಬೇಕರಿ ಹಾಗೂ ಬೀದಿ ಬದಿಯ ತಿಂಡಿ ತಿನಿಸುಗಳನ್ನು ತಿನ್ನುತ್ತಲೇ ಇರುತ್ತವೆ. ಇವುಗಳಿಂದ ಹೊಟ್ಟೆ ಕೆಟ್ಟು ಹೋಗುವುದು ಸಾಮಾನ್ಯ. ಹೊಟ್ಟೆಯಲ್ಲಿ ಸೋಂಕು ಉಂಟಾಗುತ್ತದೆ. ಪರಿಣಾಮ ಅತಿಸಾರ, Read more…

ಆರೋಗ್ಯಕರ ಜೀವನಕ್ಕೆ ಬ್ರಿಸ್ಕ್ ವಾಕ್ ಬೆಸ್ಟ್

ವಾಕಿಂಗ್ ಅನ್ನೋದು ಒಂದು ಅತ್ಯುತ್ತಮ ವ್ಯಾಯಾಮ. ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಹಾಗೆಯೇ ದಿನವೂ ತಪ್ಪದೇ ವಾಕಿಂಗ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಹೌದು….ದಿನವೂ ಕನಿಷ್ಠ 40 ನಿಮಿಷ Read more…

ನೀವೂ ಬಾಯಿ ಚಪಲಕ್ಕೆ ತಿನ್ನುವವರಲ್ಲಿ ಒಬ್ಬರಾ….? ಹಾಗಾದ್ರೆ ಓದಿ

ಎಮೋಷನಲ್ ಈಟಿಂಗ್, ಅಂದರೆ ಬಾಯಿ ಚಪಲಕ್ಕೆ ಅಥವಾ ಚಿಂತೆಯಿಂದ ತಿಂದರೆ ಅಂಥವರು ದಪ್ಪ ಆಗುವುದಿಲ್ಲ ಎಂಬುದನ್ನು ಅಧ್ಯಯನವೊಂದು ಸಾಬೀತುಪಡಿಸಿದೆ. ಸಾಮಾನ್ಯವಾಗಿ ಹಸಿವಿಲ್ಲದಿದ್ದರೂ ಚಪಲಕ್ಕೆ ತಿನ್ನುವವರು ಅಥವಾ ಪ್ರೇಮ ವೈಫಲ್ಯ Read more…

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ಹಣ್ಣು

ಸ್ಟ್ರಾಬೆರಿ ನೋಡಲು ಆಕರ್ಷಕ ಮಾತ್ರವಲ್ಲ, ಅಷ್ಟೇ ರುಚಿ ಹಾಗೂ ಆರೋಗ್ಯಕಾರಿ ಅಂಶವನ್ನು ಹೊಂದಿದೆ. ಈ ಹಣ್ಣಿನಲ್ಲಿ ಕಾರ್ಬೋ ಹೈಡ್ರೇಟ್, ಪ್ರೊಟೀನ್, ಕಬ್ಬಿಣ, ಪೊಟ್ಯಾಷಿಯಂ, ಮ್ಯಾಗ್ನಿಶಿಯಂ ಮತ್ತು ಪೆಂತೋಟೇನಿಕ್ ಆಮ್ಲಗಳು Read more…

ವರ್ಕೌಟ್ ಮಾಡಿದ ತಕ್ಷಣ ಈ ಆಹಾರ ಸೆವಿಸ್ತೀರಾ….? ಹಾಗಾದ್ರೆ ಓದಿ ಈ ಸುದ್ಧಿ

ದೇಹದ ಫಿಟ್ನೆಸ್‌ಗಾಗಿ ವರ್ಕೌಟ್ ಮಾಡುತ್ತೇವೆ. ಈ ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಯುಕ್ತ ಆಹಾರಗಳು ಮುಖ್ಯ. ಹಾಗಂತ ವರ್ಕೌಟ್ ಮುಗಿಯಿತು ಅಂತ ಸಿಕ್ಕಿದ್ದನೆಲ್ಲಾ ತಿನ್ನಬಾರದು. ಬಾಡಿ ಫಿಟ್ ಅಂಡ್ ಶೇಪ್ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ಈ ʼಆಹಾರʼ

ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. Read more…

ಪದೇ ಪದೇ ಹೊಟ್ಟೆ ಅಪ್ಸೆಟ್‌ ಆಗ್ತಿದ್ಯಾ….? ಬೆಲ್ಲ ತಿನ್ನಲು ಆರಂಭಿಸಿ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಮನ್‌ ಆಗಿಬಿಟ್ಟಿದೆ. ಬಹುತೇಕರಿಗೆ ಉದರ ಬಾಧೆ, ಹೊಟ್ಟೆ ನೋವಿನ ತೊಂದರೆಗಳು ಕಾಡುತ್ತವೆ. ಇದಕ್ಕೆ ಕಾರಣ ನಾವು ಸೇವಿಸುವ ಆಹಾರ ಮತ್ತು ಕೆಟ್ಟ ಜೀವನಶೈಲಿ. Read more…

ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ ಹಾಲು ಮತ್ತು ಜಿಲೇಬಿ ಕಾಂಬಿನೇಷನ್‌, ಅಚ್ಚರಿ ಮೂಡಿಸುತ್ತೆ ಇದರಲ್ಲಿರೋ ಔಷಧೀಯ ಗುಣ

ಜಿಲೇಬಿ ರುಚಿಯನ್ನು ನೋಡದವರಿಲ್ಲ. ಜಿಲೇಬಿಗೆ ʼಭಾರತದ  ರಾಷ್ಟ್ರೀಯ ಸಿಹಿತಿಂಡಿʼ ಎಂಬ ಸ್ಥಾನಮಾನವೂ ಸಿಕ್ಕಿದೆ. ಜಿಲೇಬಿ ರುಚಿಯಲ್ಲಿ ಮಾತ್ರವಲ್ಲದೆ ನಿಮ್ಮ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಬಿಸಿ ಜಿಲೇಬಿಯನ್ನು ಹಾಲಿನೊಂದಿಗೆ Read more…

ಸಕ್ಕರೆ ಸೇವನೆ ಸಂಪೂರ್ಣವಾಗಿ ನಿಲ್ಲಿಸುವುದು ಅಪಾಯಕಾರಿ, ಅದರ ದುಷ್ಪರಿಣಾಮಗಳೇನು ಗೊತ್ತಾ….?

ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸಹಜವಾಗಿಯೇ ಸಕ್ಕರೆ ಕಾಯಿಲೆ ಬಗ್ಗೆ ಜನರಲ್ಲಿ ಭಯ ಕಾಡ್ತಾ ಇದೆ. ಮಧುಮೇಹ ರೋಗಿಗಳು ಸಕ್ಕರೆ ಸೇವನೆ ಮಾಡುವಂತಿಲ್ಲ, ಸಿಹಿ ಪದಾರ್ಥಗಳನ್ನು Read more…

ಬಾದಾಮಿ ಸೇವನೆಯಿಂದ ದೇಹಕ್ಕೆ ಇದೆ ಹಲವಾರು ಪ್ರಯೋಜನ

ಒಣ ಹಣ್ಣು ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪೋಷಕಾಂಶಗಳ ಆಗರವಾಗಿರುವ ಬಾದಾಮಿ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ನೆನೆಸಿದ ನಾಲ್ಕು Read more…

ತೂಕ ಇಳಿಸಲು ಈ ಕಪ್ಪನೆಯ ಆಹಾರ ಹೆಚ್ಚಾಗಿ ಸೇವಿಸಿ….!

ತೂಕ ಇಳಿಸೋದು ತುಂಬಾ ಕಷ್ಟಕರವಾದ ಕೆಲಸ. ಇದಕ್ಕಾಗಿ ವ್ಯಾಯಾಮದ ಜೊತೆಗೆ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಬೇಕು. ದಿನನಿತ್ಯದ ಕೆಲಸದಲ್ಲಿ ಸಮಯ ಮಾಡಿಕೊಂಡು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. Read more…

ಕಿಡ್ನಿ ಮೇಲೆ ದುಷ್ಪರಿಣಾಮ ಬೀರುತ್ತೆ ಎಸಿಡಿಟಿ ಮಾತ್ರೆ ಸೇವನೆ

ಎಸಿಡಿಟಿ ಮಾಮೂಲಿ ಸಮಸ್ಯೆಯಂತೆ ಕಾಣುತ್ತೆ. ಹಾಗಾಗಿ ಇದನ್ನು ಅನೇಕರು ಆರಂಭದಲ್ಲಿ ನಿರ್ಲಕ್ಷಿಸಿಬಿಡ್ತಾರೆ. ಆದ್ರೆ ತಲೆ ನೋವು, ಆತಂಕ, ಚಡಪಡಿಕೆಯಂತ ಅನೇಕ ಸಮಸ್ಯೆಗೆ ಈ ಎಸಿಡಿಟಿ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಸಿಡಿಟಿಯಿಂದ Read more…

B.P. ಯಿಂದ ಕಾಲಿನ ಊತ ಬರುವುದೇ ? ಇಲ್ಲಿದೆ ಡಾ. ರಾಜು ನೀಡಿರುವ ಕಾರಣ ಮತ್ತು ಪರಿಹಾರ

ಬೆಂಗಳೂರು: ಸಾಮಾನ್ಯವಾಗಿ ಹಲವರಲ್ಲಿ ಕಾಲಿನ ಊತ ಸಮಸ್ಯೆ ಕಂಡುಬರುತ್ತದೆ. ಕಾಲಿನ ಊತಕ್ಕೂ ಬಿಪಿಗೂ ಏನಾದರೂ ಸಂಬಂಧವಿದೆಯೇ ? ಬಿಪಿ ಹೆಚ್ಚಾದರೆ ಕಾಲಿನಲ್ಲಿ ಊತ ಕಂಡುಬರುತ್ತದೆಯೇ ? ಕಾಲಿನ ಊತ Read more…

ದೇಹ ಮಾತ್ರವಲ್ಲ, ಮನಸ್ಸಿಗೂ ಅವಶ್ಯಕ ಉತ್ತಮ ‘ಆರೋಗ್ಯ’

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

ಶುಂಠಿ ಬಳಕೆ ಅತಿಯಾದ್ರೆ ಎದುರಾಗುತ್ತೆ ಈ ಆರೋಗ್ಯ ಸಮಸ್ಯೆ

ಶುಂಠಿ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಹೆಚ್ಚಾಗಿ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯೂ ಆಗುತ್ತದೆ. ವ್ಯಕ್ತಿಯ ದೇಹವು ಉಷ್ಣತೆಯಿಂದ ಕೂಡಿದ್ದರೆ ಮತ್ತು ವಿಪರೀತ ಬೆವರುತ್ತಿದ್ದರೆ ಶುಂಠಿ ಸೇವಿಸಬಾರದು. ಅದರಲ್ಲೂ ಬೇಸಿಗೆ ಕಾಲದಲ್ಲಿ Read more…

ಮಧುಮೇಹಿಗಳಿಗೆ ಬೆಸ್ಟ್‌ ಈ ಜ್ಯೂಸ್

ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ. * ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. * Read more…

ಅವಸರವಸರವಾಗಿ ‘ಆಹಾರ’ ಸೇವಿಸ್ತೀರಾ…..? ಹಾಗಾದ್ರೆ ತಪ್ಪದೆ ಇದನ್ನು ಓದಿ

ಅಯ್ಯೋ ನನಗೆ ಸಮಯವೇ ಸಾಕಾಗುತ್ತಿಲ್ಲ. ಎಷ್ಟರ ಮಟ್ಟಿಗೆಂದರೆ ಸರಿಯಾಗಿ ತಿಂಡಿ, ಊಟ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ. ಬೇಗ ಬೇಗ ತಿನ್ನುವುದರಿಂದ ಗಂಟಲ ಮೂಲಕ ಬೇಗ ಆಹಾರ Read more…

ಮುಟ್ಟಿನ ಸಮಯದಲ್ಲಿ ಈ ತಪ್ಪುಗಳನ್ನು ಮಾಡುವುದು ಮಹಿಳೆಯರಿಗೆ ಮಾರಕ.…!

ಮುಟ್ಟು ಮಹಿಳೆಯರ ಜೀವನದಲ್ಲಿ ಪ್ರತಿ ತಿಂಗಳು ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ. ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಮೂಡ್ ಸ್ವಿಂಗ್, ತಲೆನೋವು, ಹೊಟ್ಟೆ ನೋವು, ರಕ್ತಸ್ರಾವ, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಕಾಡುತ್ತವೆ. Read more…

ಈ ಆರೋಗ್ಯ ಸಮಸ್ಯೆ ಇರುವವರು ತಿನ್ನಲೇಬೇಡಿ ತೊಗರಿಬೇಳೆ

ಪ್ರತಿ ಮನೆಯಲ್ಲೂ ತೊಗರಿಬೇಳೆಯನ್ನು ನಿಯಮಿತವಾಗಿ ಬಳಸ್ತಾರೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೊಗರಿಬೇಳೆ ಸೇವನೆಯಿಂದ ದೇಹದಲ್ಲಿ ಪ್ರೋಟೀನ್ ಕೊರತೆ ನೀಗುತ್ತದೆ. ಸ್ನಾಯುಗಳನ್ನು ಇದು ಬಲಪಡಿಸುತ್ತದೆ. ಬೇಳೆಕಾಳುಗಳ ಸೇವನೆಯಿಂದ ಅನೇಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...