alex Certify Health | Kannada Dunia | Kannada News | Karnataka News | India News - Part 117
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನುವ ತಪ್ಪನ್ನು ಮಾಡಬೇಡಿ; ಯಾಕೆ ಗೊತ್ತಾ ?

ಹಣ್ಣುಗಳಲ್ಲಿ ಆರೋಗ್ಯದ ಖಜಾನೆಯೇ ಇದೆ. ಹಾಗಾಗಿ ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಆದರೆ ಕೇವಲ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ, ಅವುಗಳ ಸಿಪ್ಪೆ ಸಮೇತ ಸರಿಯಾದ ರೀತಿಯಲ್ಲಿ Read more…

ಹಾಸಿಗೆ ಮೇಲೆ ಲ್ಯಾಪ್ ಟಾಪ್ ಇಟ್ಟು ಇದನ್ನು ಮಾಡ್ಬೇಡಿ

ಕೆಲವು ಕಾರಣದಿಂದಾಗಿ ಜನರು ಮನೆಯಲ್ಲಿಯಿಂದಲೇ ಕೆಲಸ ಮಾಡ್ತಿದ್ದಾರೆ. ಮನೆಯಲ್ಲಿ ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಇರುವಂತೆ ಸೌಲಭ್ಯವಿರುವುದಿಲ್ಲ. ಕೆಲವರು ಕಾಲಿನ ಮೇಲೆ ಲ್ಯಾಪ್ ಟಾಪ್ Read more…

ಉತ್ತಮ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಡಿ ಹೆಚ್ಚಿಸಲು ಹೀಗೆ ಮಾಡಿ

ವಿಟಮಿನ್ ಡಿ ಕೊರತೆಯಿದೆ ಎಂಬ ಕಾರಣಕ್ಕೆ ವೈದ್ಯರ ಸಲಹೆಯಿಲ್ಲದೆ ಸಪ್ಲಿಮೆಂಟರಿ ಸೇವನೆ ಒಳ್ಳೆಯದಲ್ಲ. ವಿಟಮಿನ್ ಡಿ ಹೆಚ್ಚಾದ್ರೂ ಅಪಾಯವಿರುತ್ತದೆ. ಬೇರೆ ವಿಟಮಿನ್ ಗಳಂತೆ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ವಿಟಮಿನ್ Read more…

ಎಚ್ಚರ……! ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಮೊದಲು ದೇಹದ ಈ 3 ಭಾಗಗಳಲ್ಲಿ ಕಂಡು ಬರುತ್ತವೆ

ಕೆಟ್ಟ ಆಹಾರ ಮತ್ತು ಅವ್ಯವಸ್ಥೆಯ ಜೀವನಶೈಲಿ ಜನರನ್ನು ರೋಗಗಳ ಸುಳಿಯಲ್ಲಿ ಸಿಲುಕಿಸಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಅಧಿಕ ಕೊಲೆಸ್ಟ್ರಾಲ್‌ನಿಂದ ತೊಂದರೆಗೊಳಗಾಗುತ್ತಿದ್ದಾರೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ, ಒಳ್ಳೆಯ ಕೊಲೆಸ್ಟ್ರಾಲ್ ಮತ್ತು Read more…

ಆಪಲ್ ಬೀಜಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ

ಹಣ್ಣುಗಳ ಬೀಜಗಳಲ್ಲಿ ಪೋಷಕಗಳಿರುತ್ತವೆ ಎಂದು ಎಲ್ಲಾ ಹಣ್ಣಿನ ಬೀಜಗಳನ್ನು ತಿನ್ನುವುದು ಸರಿಯಲ್ಲ. ಏಕೆಂದರೆ ಕೆಲ ಹಣ್ಣಿನ ಬೀಜಗಳು ಪ್ರಯೋಜನಕ್ಕೆ ಬರುವುದಿಲ್ಲ. ಅದರಲ್ಲೂ ಸೇಬು ಹಣ್ಣಿನ ಬೀಜಗಳನ್ನು ಮರೆತೂ ತಿನ್ನಬಾರದು. Read more…

ಯೋಗದ ಈ ‘ಮುದ್ರೆ’ ತಕ್ಷಣ ದೂರ ಮಾಡುತ್ತೆ ಕೋಪ

ಬದಲಾದ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ದಿನವಿಡಿ ದುಡಿಯುವ ಜನರು ರಾತ್ರಿಯಾಗ್ತಿದಂತೆ ಒತ್ತಡಕ್ಕೊಳಗಾಗ್ತಾರೆ. ಟೆನ್ಷನ್, ಕಿರಿಕಿರಿ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. Read more…

ಪಪ್ಪಾಯ ಬೀಜದಲ್ಲಿದೆ ‘ಆರೋಗ್ಯ’ದ ಗುಟ್ಟು

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ನಗರ ಜೀವನ ಶೈಲಿಯಲ್ಲಿ ಬೆಳಗಿನ ಉಪಹಾರದ ಒಂದು ಭಾಗವಾಗಿದೆ ಈ ಪಪ್ಪಾಯ. ಆರೋಗ್ಯಕ್ಕೆ, ಡಯೆಟ್ ಗೆ ಇದು ಅತ್ಯವಶ್ಯಕವಾದ ಹಣ್ಣು. ಆದ್ರೆ Read more…

ಅನೇಕ ಔಷಧೀಯ ಗುಣ ಹೊಂದಿರುವ ಕಲ್ಲಂಗಡಿ ದೂರ ಮಾಡುತ್ತೆ ಉರಿ ಮೂತ್ರ ರೋಗ

ನೀರಿನಂಶ ಹೆಚ್ಚಿರುವ ಹಣ್ಣು, ತರಕಾರಿಗಳನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿ ಇವೇ ಮೊದಲಾದ ಹಣ್ಣು ತರಕಾರಿಗಳು ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತವೆ. ಕಲ್ಲಂಗಡಿ ಹೆಚ್ಚು ದೊರೆಯುವುದರಿಂದ ಹಾಗೂ Read more…

ಅತಿಯಾದ ಮಾಂಸ ಸೇವನೆ ಅಪಾಯಕಾರಿ….! ಅದರ ದುಷ್ಪರಿಣಾಮಗಳೇನು ಗೊತ್ತಾ ?

ಭಾರತದಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಜನರು ಮಾಂಸಾಹಾರಿಗಳು. ಅದಕ್ಕಾಗಿಯೇ  ದೇಶದಲ್ಲಿ ಮಾಂಸದ ಸೇವನೆಯು ತುಂಬಾ ಹೆಚ್ಚಾಗಿದೆ. ಜನರು ಬಗೆಬಗೆಯ ಮಾಂಸದ ಭಕ್ಷ್ಯಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಮಾಂಸಾಹಾರದಲ್ಲಿ ಪ್ರೋಟೀನ್‌ Read more…

ಬಂಜೆತನಕ್ಕೆ ಕಾರಣವಾಗುವ ಈ ‘ಪಾನೀಯ’ ಸೇವಿಸದಿರುವುದೇ ಒಳಿತು

ನಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೃತಕ ಸೋಡಾ ಪಾನೀಯದಿಂದ್ಲೂ ನಪುಂಸಕತೆ ಉಂಟಾಗಬಹುದು ಅನ್ನೋ ಆಘಾತಕಾರಿ Read more…

‘ಬಿಲ್ವ ಪತ್ರೆ ಹಣ್ಣು’ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ…..?

ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ Read more…

ಈ ಕಾಯಿಲೆ ಇರುವವರು ಮೂಲಂಗಿಯಿಂದ ದೂರವಿರಿ; ಇಲ್ಲದಿದ್ದರೆ ಸಮಸ್ಯೆ ಖಂಡಿತ…!

ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ತರಕಾರಿಗಳು ಬಹಳ ಸಹಾಯಕವಾಗಿವೆ. ಮೂಲಂಗಿ, ಕ್ಯಾರೆಟ್ ಮತ್ತು ಬೀಟ್ರೂಟ್ ಸೇರಿದಂತೆ ಅನೇಕ Read more…

‘ಗರ್ಭ ನಿರೋಧಕ’ ಮಾತ್ರೆ ಸೇವನೆ ಮುನ್ನ ಇದು ಗೊತ್ತಿರಲಿ

ಅನಗತ್ಯ ಗರ್ಭ ಧಾರಣೆ ತಪ್ಪಿಸಲು ಗರ್ಭ ನಿರೋಧಕ ಮಾತ್ರೆ ಸುಲಭ ಉಪಾಯ. ಇದೇ ಕಾರಣಕ್ಕೆ ಮಹಿಳೆಯರು ಈ ಮಾತ್ರೆ ಸೇವನೆಗೆ ಹೆಚ್ಚು ಮಹತ್ವ ನೀಡ್ತಾರೆ. ಗರ್ಭನಿರೋಧಕ ಮಾತ್ರೆಯನ್ನು ದೀರ್ಘ Read more…

ಮೈದಾ ಸೇವಿಸಿ ಹೆಚ್ಚಿಸಿಕೊಳ್ಳಬೇಡಿ ಅನಾರೋಗ್ಯ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮೈದಾ ಇದ್ದೆ ಇರುತ್ತದೆ. ಗೋಧಿಯನ್ನು ಪರಿಷ್ಕರಿಸಿ ಅದರ ಹೊಟ್ಟು ತೆಗೆದು ಮೈದಾ ತಯಾರಿಸಲಾಗುತ್ತದೆ. ಫೈಬರ್ ಪ್ರತ್ಯೇಕಿಸಿದ ಬಳಿಕ ಅದನ್ನು ಬ್ಲೀಚ್ ಮಾಡಿ ಬಿಳಿ ಬಣ್ಣ Read more…

ನಾಲಗೆ ಮೇಲಿನ ಬಣ್ಣ ಹೇಳುತ್ತೆ ರೋಗ ಲಕ್ಷಣ…!

ಸಾಮಾನ್ಯವಾಗಿ ಯಾವುದೇ ರೋಗದ ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಗೆಯನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಹೇಳುತ್ತಾರೆ. ನಿಮ್ಮ ಆರೋಗ್ಯದ ವಿಚಾರಗಳು ನಾಲಗೆಯ ಮೇಲೆ ಹೇಗೆ ಪ್ರತಿಫಲನಗೊಳ್ಳುತ್ತದೆ Read more…

ತೂಕ ಇಳಿಸಿಕೊಂಡು ಫಿಟ್‌ ಆಗಿರಬೇಕಾ……? ರಾತ್ರಿ ಸೇವಿಸಿ ಲಘು ಆಹಾರ

ಫಾಸ್ಟ್ ಫುಡ್ ದಿನದಿಂದ ದಿನಕ್ಕೆ ನಮ್ಮ ಆಹಾರದ ಭಾಗವಾಗುತ್ತಿದೆ. ನಮ್ಮ ದೇಹವನ್ನು ಒಳಗಿನಿಂದ ಟೊಳ್ಳಾಗಿಸುತ್ತಿದೆ. ಅವುಗಳಲ್ಲಿ ಪೋಷಕಾಂಶಗಳಿರುವುದಿಲ್ಲ. ಫಾಸ್ಟ್‌ ಫುಡ್‌ ಅನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕು. ಕೆಟ್ಟ Read more…

ʼತೂಕʼ ಇಳಿಸಿಕೊಳ್ಳ ಬಯಸುವವರಿಗೆ ಸೈಕ್ಲಿಂಗ್ ಬೆಸ್ಟ್

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಹಲವು ದಾರಿಗಳಿವೆ. ಅವುಗಳಲ್ಲಿ ಸೈಕ್ಲಿಂಗ್ ಕೂಡಾ ಒಂದು. ಕಡಿಮೆ ಬಂಡವಾಳ ಹೂಡಿ ಜಿಮ್ ನ ಪ್ರಯೋಜನ ಪಡೆಯಲು ಬಯಸುವವರಿಗೆ ಸೈಕ್ಲಿಂಗ್ ಹೇಳಿ ಮಾಡಿಸಿದ ವಿಧಾನ. Read more…

ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುವ ತುಪ್ಪ

ತುಪ್ಪ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಕೆಲವರು ತುಪ್ಪವನ್ನು ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇದು Read more…

ಪ್ರಾಣಕ್ಕೇ ಸಂಚಕಾರ ತರುತ್ತದೆ ಕಾರ್ಡಿಯಾಕ್‌ ಅರೆಸ್ಟ್‌; ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರದಿಂದಿರಿ….!

ಕಾರ್ಡಿಯಾಕ್‌ ಅರೆಸ್ಟ್‌ ಅತ್ಯಂತ ಅಪಾಯಕಾರಿ ಆರೋಗ್ಯ ಸಮಸ್ಯೆ. ಯಾವುದೇ ಸೂಚನೆಯಿಲ್ಲದೆ ದಿಢೀರನೆ ಸಂಭವಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯ ಸ್ತಂಭನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ವಯೋವೃದ್ಧರು ಮಾತ್ರವಲ್ಲದೆ ಯುವಕರು ಕೂಡ Read more…

ಮಧುಮೇಹ ನಿಯಂತ್ರಿಸುವ ʼಮಾವಿನ ಎಲೆʼ

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯ ಸಮಸ್ಯೆಗೆ ಪರಿಹಾರ ಅಡಗಿದೆ. ಮಧುಮೇಹ ಸಮಸ್ಯೆಗೆ Read more…

ಚಳಿಗಾಲದಲ್ಲಿ ಪ್ರತಿದಿನ ಸೇವಿಸಿ ಈ ಸೂಪರ್‌ ಫುಡ್ಸ್‌; ಒಂದೇ ವಾರದಲ್ಲಿ ಇಳಿಸಬಹುದು ತೂಕ….!

ಆರೋಗ್ಯ ಕಾಪಾಡಿಕೊಳ್ಳಬೇಕಂದ್ರೆ ನಮ್ಮ ಆಹಾರವಕ್ರಮದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.ಕೆಲವು ಸೂಪರ್‌ಫುಡ್‌ಗಳು ಪೋಷಕಾಂಶಗಳ ಪವರ್‌ಹೌಸ್‌ಗಳಾಗಿವೆ. ಇವು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಅನೇಕ ರೋಗಗಳಿಂದ ಪಾರು ಮಾಡುತ್ತವೆ. Read more…

ಮಗುವಿಗೆ ಎಣ್ಣೆ ʼಮಸಾಜ್ʼ ಮಾಡುವುದರಿಂದ ಎಷ್ಟೊಂದು ಲಾಭವಿದೆ ಗೊತ್ತಾ….?

ಚಿಕ್ಕ ಮಕ್ಕಳಿಗೆ ಮೈಯೆಲ್ಲಾ ಎಣ್ಣೆ ಹಚ್ಚಿ ಮಸಾಜ್ ಮಾಡಿ ನಂತರ ಕಾಲ ಮೇಲೆ ಹಾಕಿ ಬಿಸಿ ಬಿಸಿ ನೀರು ಸುರಿದು ಸ್ನಾನ ಮಾಡಿಸುವ ಖುಷಿಯನ್ನು ನಾವು ಎಲ್ಲರೂ ಅನುಭವಿಸಿರುತ್ತೇವೆ. Read more…

ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನೇ ಕಡಿಮೆ ಮಾಡುತ್ತವೆ ಈ ದುರಭ್ಯಾಸಗಳು…..!

ಕೆಲವು ಕೆಟ್ಟ ಅಭ್ಯಾಸಗಳು ನಮಗೆ ಅನೇಕ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಪುರುಷರಲ್ಲಿ ವೀರ್ಯಾಣು ಕೊರತೆ ಕೂಡ ಅನೇಕರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಕೆಲವೊಂದು ದುರಭ್ಯಾಸಗಳೇ ಇದಕ್ಕೆ ಕಾರಣವಾಗಬಹುದು. ಅತಿಯಾದ ಒತ್ತಡ Read more…

ನೆನೆಸಿದ ಹಸಿರು ಕಡಲೆಯಲ್ಲಿದೆ ಆರೋಗ್ಯದ ಗುಟ್ಟು, ಅನೇಕ ರೋಗಗಳಿಗೂ ಇದು ಮದ್ದು!

ಈಗ ಹಸಿರು ಕಡಲೆಯ ಸೀಸನ್‌. ಇದು ಚಳಿಗಾಲದ ತರಕಾರಿ. ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಂತಹ ಖನಿಜಗಳ ಉಗ್ರಾಣ ಈ ಹಸಿರು ಕಡಲೆ. ಅದಕ್ಕಾಗಿಯೇ ಅವು ಆರೋಗ್ಯದ ದೃಷ್ಟಿಯಿಂದ ತುಂಬಾ Read more…

22 ದಿನಗಳಲ್ಲಿ 388 ಯುವಕರಿಗೆ ಹೃದಯಾಘಾತ; ಚಿಕ್ಕ ವಯಸ್ಸಿನಲ್ಲೇ ಹೃದಯ ದುರ್ಬಲವಾಗಲು ಇಲ್ಲಿದೆ ಕಾರಣ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಂದು ತಿಂಗಳಿಂದ ಬೀಳುತ್ತಿರುವ ತೀವ್ರ ಚಳಿ ಯುವಕರ ಹೃದಯಕ್ಕೇ ಘಾಸಿ ಮಾಡುತ್ತಿದೆ. 23 ರಿಂದ 40 ವರ್ಷ ವಯಸ್ಸಿನ ಯುವಕರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಹೃದಯಾಘಾತದ Read more…

ಸಣ್ಣ ಪುಟ್ಟ ಸಮಸ್ಯೆಗೆ ಸಣ್ಣ ಸಣ್ಣ ‘ಟಿಪ್ಸ್’ ನಿಂದಾಗುತ್ತೆ ದೊಡ್ಡ ಪ್ರಯೋಜನ

ಹವಾಮಾನ ಬದಲಾವಣೆಯಿಂದ ಸಣ್ಣ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ರೋಗಕ್ಕೆ ಮಾತ್ರೆ ನುಂಗುವುದು ಒಳ್ಳೆಯದಲ್ಲ. ಮನೆ ಮದ್ದು ಆರೋಗ್ಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುವ ಜೊತೆಗೆ ಮಾತ್ರೆಯಂತೆ ಅಡ್ಡ Read more…

ಅಡುಗೆಯಲ್ಲಿ ಕಿತ್ತಳೆ ಹಣ್ಣಿನ ಬಳಕೆ ಮಾಡಿ ಪಡೆಯಿರಿ ಈ ʼಪ್ರಯೋಜನʼ

ಚಳಿಗಾಲ ಬಂತು ಅಂದ ತಕ್ಷಣ ಹಣ್ಣಿನ ಮಳಿಗೆಗಳಲ್ಲಿ ಕಿತ್ತಳೆಯದ್ದೇ ದರ್ಬಾರ್. ಈ ಸಮಯದಲ್ಲಿ ಕಿತ್ತಳೆ ಹಣ್ಣುಗಳು ತುಂಬಾನೇ ಸಿಹಿಯಾಗಿ ರಸಭರಿತವಾಗಿರುತ್ತವೆ. ಪ್ರತಿದಿನ ಹಣ್ಣು ತಿನ್ನೋದು ಕಷ್ಟ ಅಂತಾ ನೀವು Read more…

ದೊಡ್ಡಪತ್ರೆ ಎಲೆಯಿಂದ ಮೈ ತುರಿಕೆ ದೂರ

ಚಳಿಗಾಲದಲ್ಲಿ ದೊಡ್ಡ ಪತ್ರೆಯ ಪ್ರಯೋಜನ ಹೆಚ್ಚು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರಂತೂ ಮಕ್ಕಳಿಗೆ ಶೀತ, ಕೆಮ್ಮು ಕಾಣಿಸಿಕೊಂಡಾಗ ಇದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸುವುದು ಬಹಳ ಒಳ್ಳೆಯದು. ಮನೆಯ ಅಂಗಳದಲ್ಲಿ Read more…

ತಲೆಹೊಟ್ಟನ್ನು ನಿವಾರಿಸುತ್ತೆ ಬೀಟ್ರೂಟ್‌; ಅದನ್ನು ಈ ರೀತಿ ಬಳಸಿ

ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಲಾರಂಭಿಸುತ್ತದೆ. ತಲೆಹೊಟ್ಟು, ಬೇಗನೆ ಕೂದಲು ಬೆಳ್ಳಗಾಗುವುದು ಹೀಗೆ ಅನೇಕ ಸಮಸ್ಯೆಗಳು ನಮ್ಮ ಕೆಟ್ಟ ಜೀವನಶೈಲಿಯಿಂದಾಗಿಯೇ ಶುರುವಾಗುತ್ತವೆ. ಈ ಸಮಸ್ಯೆಯನ್ನು ತಪ್ಪಿಸಲು ನಾವು ರಾಸಾಯನಿಕ Read more…

ವಿಟಲಿಗೋ ಸಮಸ್ಯೆ ದೂರವಾಗಲು ಸೇವಿಸಿ ಈ ಆಹಾರ

ದೇಹದ ಕೆಲವು ಜಾಗದಲ್ಲಿ ವರ್ಣದ್ರವ್ಯಗಳನ್ನು ಕಳೆದುಕೊಂಡಾಗ ಅಲ್ಲಿ ಬಣ್ಣ ಬಿಳಿಯಾಗುತ್ತದೆ. ಅದಕ್ಕೆ ವಿಟಲಿಗೋ ಎಂದು ಹೇಳುತ್ತಾರೆ. ಇದು ನಿಮ್ಮ ಚರ್ಮದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...