alex Certify Beauty | Kannada Dunia | Kannada News | Karnataka News | India News - Part 76
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಡವೆ ಸಮಸ್ಯೆ ನಿವಾರಿಸಲು ಈ ಫೇಸ್ ವಾಶ್ ಬಳಸಿ

ಹದಿಹರೆಯದಲ್ಲಿ ಹಾರ್ಮೋನ್ ಸಮಸ್ಯೆ, ವಾತಾವರಣದ ಧೂಳು, ಕೊಳೆ ಮುಂತಾದವುಗಳಿಂದ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಹಾಗಾಗಿ ಈ ಮೊಡವೆ ಸಮಸ್ಯೆ ನಿವಾರಿಸಿ, ಮುಖದ ಚರ್ಮವನ್ನು Read more…

ಇಲ್ಲಿದೆ ಬೆವರು ವಾಸನೆ ಕಡಿಮೆ ಮಾಡುವ ‘ಮನೆ ಮದ್ದು’

ಬೆವರು ಆರೋಗ್ಯವಂತ ಮನುಷ್ಯನಿಗೆ ಸಾಮಾನ್ಯ. ಆದ್ರೆ ಈ ಬೆವರು ಕೆಟ್ಟ ವಾಸನೆ ಬರುತ್ತಿದ್ದರೆ ಕಿರಿಕಿರಿಯಾಗುತ್ತೆ. ಕೆಲವೊಮ್ಮೆ ಬಟ್ಟೆ ಮೇಲೆ ಕಲೆ ಬೀಳುತ್ತದೆ. ಅಕ್ಕ-ಪಕ್ಕದಲ್ಲಿರುವವರು ಮೂಗು ಮುಚ್ಚಿಕೊಳ್ಳುವಂತಾಗುತ್ತದೆ. ಹಾಗಾಗಿ ಕೆಟ್ಟ Read more…

ಮೂಗಿನ ಆಕಾರ ಸರಿಯಾಗಿಸಲು ನೆರವಾಗುತ್ತೆ ಈ ವ್ಯಾಯಾಮ

ಮೂಗಿನ ಆಕಾರ ಸರಿಯಾಗಿದ್ದರೆ ಮುಖದ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮೂಗು ಸ್ಲಿಮ್ ಮಾಡಲು ವಿಭಿನ್ನ ವ್ಯಾಯಾಮಗಳಿವೆ. ಅವುಗಳನ್ನು ನೀವು ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು. *ಕೆಲವರ ಮೂಗು Read more…

ಗಾಯವಾದ ಸ್ಥಳದಲ್ಲಿ ಐಬ್ರೋ ಕೂದಲು ಮತ್ತೆ ಬೆಳೆಯಲು ಇದನ್ನು ಹಚ್ಚಿ

ಐಬ್ರೋಗಳು ದಪ್ಪವಾಗಿದ್ದರೆ ಮುಖದ ಅಂದ ಹೆಚ್ಚಾಗುತ್ತದೆ. ಆದರೆ ಕೆಲವರಿಗೆ ಗಾಯವಾಗಿ ಇಲ್ಲವೇ ಥ್ರೆಡ್ಡಿಂಗ್ ನಿಂದಾಗಿ ಕಟ್ ಆಗಿ ಆ ಸ್ಥಳದಲ್ಲಿ ಕೂದಲು ಬೆಳೆಯುವುದಿಲ್ಲ. ಹಾಗಾಗಿ ಅಂತಹ ಸ್ಥಳದಲ್ಲಿ ಕೂದಲು Read more…

ಸುಂದರವಾದ ತ್ವಚೆ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ

ಕ್ಯಾಮೊಮೈಲ್ ಚರ್ಮದ ಸೌಂದರ್ಯ ವೃದ್ಧಿಸಲು ಸಹಕಾರಿಯಾಗಿದೆ. ಇದು ಚರ್ಮದ ಹೊಸ ಕೋಶಗಳ ರಚನೆಗೆ ಸಹಕರಿಸುತ್ತದೆ. ವಯಸ್ಸಾದ ಲಕ್ಷಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ಮುಖಕ್ಕೆ ಕ್ಯಾಮೊಮೈಲ್ ಫೇಸ್ ಪ್ಯಾಕ್ ತಯಾರಿಸಿ Read more…

ʼಮೊಡವೆʼ ವಾಸಿಯಾಗಲು ಈ ಟಿಪ್ಸ್ ಫಾಲೋ ಮಾಡಿ

ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ನಿಂದಾಗಿ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಅದರಲ್ಲೂ ಕೆಲವೊಮ್ಮೆ ಬಾಯಿಯ ಸುತ್ತಲೂ ಮೊಡವೆಗಳು ಮೂಡುತ್ತವೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ಈ ಟಿಪ್ಸ್ Read more…

ಗುಲಾಬಿ ತುಟಿ ಪಡೆಯಲು ಈ ಮದ್ದನ್ನು ಬಳಸಿ

ಧೂಮಪಾನ, ರಾಸಾಯನಿಕಯುಕ್ತ ಲಿಪ್ ಬಾಮ್ ಹಚ್ಚುವುದರಿಂದ ತುಟಿಯ ಮೇಲಿನ ಭಾಗ ಕಪ್ಪಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ತುಟಿಗಳು ಕೆಂಪಾಗುವಂತೆ ಮಾಡಲು ಈ ಮನೆಮದ್ದನ್ನು Read more…

ಕಾಡುವ ತಲೆ ಹೊಟ್ಟು ಸಮಸ್ಯೆಗೆ ಇಲ್ಲಿದೆ ಪರಿಹಾರ

ತಲೆ ಹೊಟ್ಟು ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ತಲೆಹೊಟ್ಟು ಕಾಡಲು ಅನೇಕ ಕಾರಣಗಳಿವೆ. ತಲೆ ಹೊಟ್ಟಿನಿಂದ ವಿಪರೀತ ತುರಿಕೆ, ಉರಿ, ಕೂದಲು ಉದುರುವ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ Read more…

‌ʼಮೊಡವೆʼ ಕಲೆಗಳನ್ನು ನಿವಾರಿಸಲು ಈ ಮನೆಮದ್ದು ಬೆಸ್ಟ್

ವಾತಾವರಣದ ಧೂಳು, ಮಾಲಿನ್ಯದಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಕೆಲವೊಮ್ಮೆ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿಯುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಈ ಕಲೆಗಳನ್ನು Read more…

ಫಳ ಫಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ….?

ಹಲ್ಲು ಕೂಡ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಂದರ, ಹೊಳೆಯುವ ಹಲ್ಲು ಮುಂದಿರುವವರನ್ನು ಆಕರ್ಷಿಸುತ್ತದೆ. ಆದ್ರೆ ಕೆಲವರ ಹಲ್ಲು ಬಿಳಿ ಬದಲು ಹಳದಿ ಬಣ್ಣದಲ್ಲಿರುತ್ತದೆ. ಎಲ್ಲರೆದುರು ಹಳದಿ ಬಣ್ಣದ ಹಲ್ಲುಳ್ಳವರು Read more…

ಮುಲ್ತಾನಿ ಮಿಟ್ಟಿಯ ಈ ಹೇರ್ ಪ್ಯಾಕ್ ಬಳಸಿ ನೋಡಿದ್ದೀರಾ…?

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಮುಖದ ಅಂದ ಹೆಚ್ಚಿಸಲು ಬಳಸುತ್ತಾರೆ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿದರೆ ತ್ವಚೆ ಹೊಳೆಯುತ್ತದೆ. ಹಾಗೇ ಇದನ್ನು ಕೂದಲಿನ ಆರೈಕೆಗೆ ಕೂಡ ಬಳಸಬಹುದು. ಎಣ್ಣೆಯುಕ್ತ Read more…

ಹಲ್ಲಿಗೆ ಹಿಡಿಯೋ ‘ಲಿಪ್‌ಸ್ಟಿಕ್’‌ ಕಿರಿಕಿರಿಗೆ ಫುಲ್‌ ಸ್ಟಾಪ್

ಲಿಪ್‌ಸ್ಟಿಕ್ ಹಚ್ಚುವವರಲ್ಲೊಂದು ಸಮಸ್ಯೆ ಇರುತ್ತೆ. ಆಗಾಗ ಲಿಪ್‌ಸ್ಟಿಕ್ ಹಲ್ಲಿಗೆ ಹಿಡಿದು ಬಿಡೋದು. ಅದು ಅಸಹ್ಯ ಕಾಣೋದು ಒಂದು ಕಾಮನ್ ಪ್ರಾಬ್ಲಂ. ಅದ್ರಲ್ಲೂ ತೀರಾ ಅಪರೂಪಕ್ಕೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವವರಲ್ಲಿ ಈ Read more…

ಕೊಕೊ ಪೌಡರ್ ಬಳಸಿ ಕೂದಲನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಹೇಗೆ ಗೊತ್ತಾ…?

ಕೊಕೊ ಪೌಡರ್ ಅನ್ನು ಚಾಕೋಲೇಟ್, ಐಸ್ ಕ್ರೀಂ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಕೂದಲಿನ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿ ಕೊಕೊ ಪೌಡರ್ ಬಳಸಿ ಈ Read more…

ಕಲೆಮುಕ್ತವಾದ ತ್ವಚೆ ನಿಮ್ಮದಾಗಬೇಕೆಂದರೆ ಈ ಫೇಸ್ ಪ್ಯಾಕ್ ಹಚ್ಚಿ

ಕೊತ್ತಂಬರಿ ಸೊಪ್ಪು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ. ಹಾಗೇ ಇದರಿಂದ ನಿಮ್ಮ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದು ಮೊಡವೆಗಳನ್ನು, ಬ್ಲ್ಯಾಕ್ ಹೆಡ್ಸ್, ಸುಕ್ಕುಗಳನ್ನು Read more…

ಚಳಿಗಾಲದಲ್ಲಿ ತ್ವಚೆ ರಕ್ಷಣೆ ಹೇಗೆ….?

ಚಳಿಗೆ ಯಾಕೋ ಬಿಟ್ಟು ಹೋಗುವ ಮನಸ್ಸಾಗುತ್ತಲೇ ಇಲ್ಲ. ಚಳಿ ಹೆಚ್ಚಿದ್ದಷ್ಟು ತ್ವಚೆಯ ಮೇಲೆ ಪರಿಣಾಮ ಜಾಸ್ತಿ. ಈ ಅವಧಿಯಲ್ಲಿ ತ್ವಚೆ ಒಡೆದರೆ ಮತ್ತೆ ಅದನ್ನು ಸರಿಪಡಿಸಲು ಸುದೀರ್ಘ ಸಮಯವೇ Read more…

ಮೊಡವೆಗೆ ಮನೆ ಮದ್ದು ಮಾಡಲು ಹೋಗಿ ಕಿತ್ತಳೆ ಬಣ್ಣಕ್ಕೆ ತಿರುಗಿದ ಟಿಕ್‌ ಟಾಕ್ ಸುಂದರಿ

ಮುಖದ ಮೇಲಿನ ಮೊಡವೆ, ಕಲೆ ತೆಗೆಯುವ ಸಲುವಾಗಿ ಅರಿಶಿನ ಹಚ್ಚಿದ ಯುವತಿಯ ವದನವೀಗ ಕಿತ್ತಳೆ ಬಣ್ಣಕ್ಕೆ ತಿರುಗಿದ ವೈಚಿತ್ರ್ಯ ವರದಿಯಾಗಿದೆ. ಟಿಕ್ ಟಾಕ್ ಸುಂದರಿ ಲಾರೆನ್ ರಿನ್ನೇ ಎಂಬಾಕೆ Read more…

ಚಳಿಗಾಲದಲ್ಲಿ ತ್ವಚೆಯನ್ನು ಕಾಪಾಡಲು ನೈಸರ್ಗಿಕವಾದ ಈ ಮಾಯಿಶ್ಚರೈಸರ್ ಬಳಸಿ

ಚಳಿಗಾಲದಲ್ಲಿ ಸಾಮಾನ್ಯವಾಗಿ ಶುಷ್ಕ ಗಾಳಿಯಿಂದಾಗಿ ಚರ್ಮ ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಮೂಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಮನೆಯಲ್ಲಿಯೇ ಈ ಮಾಯಿಶ್ಚರೈಸರ್ ಕ್ರೀಂ ತಯಾರಿಸಿ ಹಚ್ಚಿ. Read more…

ಕೂದಲಿಗೆ ಕಲರಿಂಗ್ ಮಾಡುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು

ಕೂದಲು ಆಕರ್ಷಕವಾಗಿ ಕಾಣಲು ಕೂದಲಿಗೆ ಕಲರಿಂಗ್ ಮಾಡುತ್ತೇವೆ. ಆದರೆ ಕೆಲವರು ಕೂದಲಿಗೆ ಕಲರಿಂಗ್ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತಾರೆ. ಆದರೆ ಇದೆಲ್ಲಾ ನಿಜವಲ್ಲ Read more…

ಚಳಿಗಾಲದಲ್ಲಿ ಬಿಸಿಲಿಗೆ ಹೆಚ್ಚು ಹೋಗದಿರಿ

ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಮಾಡಲು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಕೆಮಿಕಲ್ ಬಳಸಿದ ಉತ್ಪನ್ನಗಳನ್ನು ಆಯ್ದುಕೊಳ್ಳಬೇಡಿ. ಇವು ನಿಮ್ಮ ತ್ವಚೆಯ Read more…

ಚಳಿಗಾಲದಲ್ಲಿ ಕಾಡುವ ಗುಳ್ಳೆಗಳನ್ನು ಹೀಗೆ ನಿವಾರಿಸಿಕೊಳ್ಳಿ

ಚಳಿಗಾಲದಲ್ಲಿ ಶುಷ್ಕ ಗಾಳಿಯಿಂದ ಚರ್ಮ ಒಣಗುತ್ತದೆ. ಇದರಿಂದ ಚರ್ಮದ ಮೇಲೆ ತುರಿಕೆ ಶುರುವಾಗಿ ಗುಳ್ಳೆಗಳು ಮೂಡುತ್ತದೆ. ಈ ಗುಳ್ಳೆಗಳನ್ನು ನಿವಾರಿಸಲು ಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥಗಳನ್ನು ಬಳಸಿ. *ಅರಿಶಿನ Read more…

ಚಳಿಗಾಲದಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಬಳಸಬೇಡಿ

ಆರೋಗ್ಯವನ್ನು ಕಾಪಾಡಲು ಹಾಗೂ ಸೌಂದರ್ಯವನ್ನು ವೃದ್ದಿಸಿಕೊಳ್ಳಲು ಕೆಲವರು ರಾಸಾಯನಿಕಗಳ ಬದಲು ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಚಳಿಗಾಲದಲ್ಲಿ ಮಾತ್ರ Read more…

ತೂಕ ಇಳಿಸಲು ಹೀಗೆ ಮಾಡಿ….!

ಕೆಲವು ಫುಡ್ ಕಾಂಬಿನೇಷನ್ ಗಳು ನಿಮ್ಮ ದೇಹ ತೂಕ ಇಳಿಸಲು ನೆರವಾಗುತ್ತವೆ. ಅವುಗಳು ಯಾವುವು ಎಂಬುದನ್ನು ತಿಳಿಯೋಣ. ಮೊಟ್ಟೆ ಸೇವಿಸುವುದರಿಂದ ದಿನವಿಡೀ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರೊಂದಿಗೆ Read more…

ಸೌಂದರ್ಯ ವೃದ್ಧಿಸಲು ಎಲೆಕೋಸಿಗೆ ಇದನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ

ಎಲೆಕೋಸು ಬಳಸಿ ತಯಾರಿಸುವ ಖಾದ್ಯ ಬಹಳ ರುಚಿ ಹಾಗೇ ಆರೋಗ್ಯಕರವೂ ಹೌದು. ಇದರಲ್ಲಿ ವಿಟಮಿನ್ ಎ, ಸಿ, ಇ, ಪೊಟ್ಯಾಶಿಯಂನಂತಹ ಪೋಷಕಾಂಶಗಳಿವೆ. ಇದನ್ನು ಚರ್ಮದ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಕೂಡ Read more…

ತೂಕ ಕಡಿಮೆ ಮಾಡುತ್ತೆ 5 ನಿಮಿಷದ ಈ ʼಟ್ರಿಕ್ಸ್ʼ

ತೂಕ ಕಡಿಮೆ ಮಾಡಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಜಿಮ್, ವ್ಯಾಯಾಮ, ವಾಕಿಂಗ್, ಮಾರುಕಟ್ಟೆಯಲ್ಲಿ ಸಿಗುವ ಔಷಧಿ, ಡಯೆಟ್ ಹೀಗೆ ಏನೆಲ್ಲ ಮಾಡಿದ್ರೂ ಕೊಬ್ಬು ಮಾತ್ರ ಕಡಿಮೆಯಾಗೋದಿಲ್ಲ. ಏನಪ್ಪಾ Read more…

ಎಣ್ಣೆ ತ್ವಚೆಯಿಂದ ಮುಕ್ತಿ ಬೇಕೇ? ಹೀಗೆ ಮಾಡಿ

ಎಣ್ಣೆ ತ್ವಚೆಯ ನಿಮ್ಮ ಮೇಕಪ್ ಸೌಂದರ್ಯವನ್ನು ಬಹುಬೇಗ ಹಾಳು ಮಾಡುತ್ತದೆ ಎಂಬ ಸಮಸ್ಯೆಯನ್ನು ಬಿಟ್ಟರೆ ಎಣ್ಣೆ ತ್ವಚೆಯಿಂದ ಪ್ರಯೋಜನಗಳೇ ಹೆಚ್ಚು. ಇದು ನಿಮ್ಮ ವಯಸ್ಸಾದ ಲಕ್ಷಣಗಳನ್ನು ದೂರ ಮಾಡುತ್ತದೆ. Read more…

ನಟಿ ಶ್ರುತಿ ಹಾಸನ್ ‘ಸೌಂದರ್ಯ’ ರಹಸ್ಯ ಬಹಿರಂಗ

ಶ್ರುತಿ ಹಾಸನ್ ತೆಲುಗು ಹಾಗೂ ಹಿಂದಿ ಚಿತ್ರರಂಗದ ಖ್ಯಾತ ನಟಿ. ಇವರು ಇತ್ತೀಚೆಗೆ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೂ ಇನ್ನು 20 ವರ್ಷದವರಂತೆ ಕಾಣುತ್ತಿದ್ದಾರೆ. ಹಾಗೇ ಅವರ ಸೌಂದರ್ಯ Read more…

ಬೊಕ್ಕು ತಲೆ ಇರುವವರಿಗೆ ಗುಡ್‌ ನ್ಯೂಸ್: ಮತ್ತೆ ಕೂದಲು ಬೆಳೆಯುವ ಭರವಸೆ ನೀಡಿದ ಸಂಶೋಧಕರು

ಕೂದಲುದುರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅದ್ರಲ್ಲೂ ಬೋಳು ತಲೆ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ನಿಧಾನವಾಗಿ ತಲೆ ಮೇಲಿನ ಕೂದಲೆಲ್ಲ ಉದುರಿ ಬೊಕ್ಕುತಲೆ ಸಮಸ್ಯೆ ಎದುರಾಗುತ್ತದೆ. ಬೊಕ್ಕು ತಲೆ Read more…

ಅಕ್ಕನ ಮೇಕಪ್ ಮಾಡುವ 11 ವರ್ಷದ ಬಾಲಕಿ

11 ವರ್ಷದ ಬಾಲಕಿಯೊಬ್ಬಳು ತನ್ನ ಹಿರಿಯಕ್ಕನಿಗೆ ಮೇಕಪ್ ಮಾಡುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹಲವರ ಕಮೆಂಟ್ ಪಡೆದಿದೆ. ವರ್ದಿ ಎಂಬ 11 ವರ್ಷದ ಬಾಲಕಿ ತನ್ನ ಅಕ್ಕ Read more…

ಮುಖದ ಚರ್ಮದ ಉರಿಯನ್ನು ಕಡಿಮೆ ಮಾಡಲು ಈ ಫೇಸ್ ಪ್ಯಾಕ್ ಹಚ್ಚಿ

ದೇಹದ ಬೇರೆ ಚರ್ಮಗಳಿಗೆ ಹೋಲಿಸಿದರೆ ಮುಖದ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಬಿಸಿಲಿನಲ್ಲಿ ಸುತ್ತಾಡಿ ಬಂದಾಗ ಮುಖ ಉರಿಯಲು ಶುರುವಾಗುತ್ತದೆ. ಕೆಲವೊಮ್ಮೆ ಮುಖದ ಚರ್ಮ ಕೆಂಪಾಗುತ್ತದೆ. ಈ ಸಮಸ್ಯೆಯನ್ನು Read more…

ಮೊಡವೆ ಕಾಟವೇ…..? ಇಲ್ಲಿದೆ ನೋಡಿ ಸೂಪರ್ ಟಿಪ್ಸ್…!

ಮೊಡವೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಇವು ಮುಖದ ಮೇಲೆ ಮೂಡಿದಾಗ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತವೆ ಮತ್ತು ಚರ್ಮವನ್ನು ಹಾಳುಮಾಡುತ್ತವೆ. ಹಾಗಾಗಿ ಈ ಮೊಡವೆಗಳುಮೂಡಲು ಕಾರಣವೆನೆಂಬುದನ್ನು ತಿಳಿದು ಅದಕ್ಕೆ ಸರಿಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...