alex Certify Beauty | Kannada Dunia | Kannada News | Karnataka News | India News - Part 73
ಕನ್ನಡ ದುನಿಯಾ
    Dailyhunt JioNews

Kannada Duniya

ಕರಿಬೇವಿನ ಇನ್ನಿತರ ʼಉಪಯೋಗʼ ತಿಳಿದುಕೊಳ್ಳಿ

ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ Read more…

ಹೊಳೆಯುವ ಮುಖಕ್ಕಾಗಿ ʼಕ್ಯಾರೆಟ್ʼ ಬಳಸಿ

ಇಂದಿನ ಆಧುನಿಕ ಜಗತ್ತಿನಲ್ಲಿ ವಯಸ್ಸಾಗುವ ಮುನ್ನವೇ ಅಂದರೆ ಕೆಲಸದೊತ್ತಡ ಅಥವಾ ಮತ್ತಿತರ ಕಾರಣಗಳಿಂದ ಎಳೆ ವಯಸ್ಸಿಗೇ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಅದರ ನಿವಾರಣೆಗೆ ಕ್ಯಾರೆಟ್ ರಾಮಬಾಣ ಎಂಬುದು Read more…

ಹೊಳೆಯುವ ತ್ವಚೆ ಪಡೆಯಲು ʼಹಾಲಿನ ಕೆನೆʼ ಬಳಸಿ

ಹಾಲಿನ ಕೆನೆ ಸೇವನೆಯಿಂದ ಕೊಬ್ಬು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಬಳಸದೆ ಎಸೆಯುವವರೇ ಹೆಚ್ಚು. ಅದರಿಂದ ತ್ವಚೆಗಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತವಾಗಿ ಅಚ್ಚರಿ ಪಡುತ್ತೀರಿ. ಪ್ರತಿದಿನ ಇದನ್ನು Read more…

ಯುವತಿಯರ ಅಂದ ಹೆಚ್ಚಿಸುವ ಫಂಕಿ ಫ್ಲವರ್ ‘ಫಿಂಗರ್ ರಿಂಗ್’

ಲಿಲ್ಲಿ, ರೋಸ್, ಅಂಥೋರಿಯಂ, ಮ್ಯಾರಿಗೋಲ್ಡ್, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಫ್ಲವರ್ ಫಿಂಗರ್ ರಿಂಗ್ ಗಳು ಆಕ್ಸೆಸರೀಸ್ ಲೋಕದಲ್ಲಿ ಕಾಲಿಟ್ಟಿವೆ. ಈ ಫ್ಲವರ್ ಫಿಂಗರ್ ರಿಂಗ್ ಗಳು ಕೈಗಳ Read more…

ತಲೆ ಕೂದಲು ಕಸಿ ಮಾಡಿಸಿಕೊಳ್ಳುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಕೂದಲು ತೆಳ್ಳಗಾಗಿ ಮುಂಭಾಗದಲ್ಲಿ ಬೇಗನೇ ಉದುರುವುದು. ಗಂಡಸರು ಹರೆಯದಲ್ಲೇ ಬೋಳು ತಲೆ ಹೊಂದುವುದು, ಹೆಂಗಸರಲ್ಲಿ ವಿಪರೀತವಾಗಿ ಕೂದಲು ಉದುರುವಿಕೆಯಂತಹ ಸಮಸ್ಯೆಗಳು ತೀರ ಸಾಮಾನ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ತಲೆಕೂದಲು Read more…

ಬೊಜ್ಜಿದ್ದವರು ತೆಳ್ಳಗೆ ಕಾಣೋಕೆ ಇಲ್ಲಿದೆ ‘ಟಿಪ್ಸ್’

ತೆಳ್ಳಗೆ ಕಾಣಿಸಬೇಕು ಅನ್ನೋದು ಬಹುತೇಕ ಮಹಿಳೆಯರ ಆಸೆ. ಆದ್ರೆ ಇಂದಿನ ಲೈಫ್ ಸ್ಟೈಲ್ ನಿಂದಾಗಿ ಹೊಟ್ಟೆಯ ಸುತ್ತ ಒಂದು ಸುತ್ತು ಕೊಲೆಸ್ಟ್ರಾಲ್ ತುಂಬಿಕೊಂಡಿರುತ್ತೆ. ಈ ಬೊಜ್ಜಿನಿಂದಾಗಿ ಎಲ್ಲಾ ಬಗೆಯ Read more…

ನಿಮ್ಮ ಮುಖ ತಕ್ಷಣ ಕಾಂತಿಯುತವಾಗಬೇಕೆ…..?

ಟೊಮೆಟೊ ಸಾಂಬಾರು ಮಾಡುವುದಕ್ಕೆ ಮಾತ್ರವಲ್ಲ. ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಇದು ಸಹಾಯಕಾರಿಯಾಗಿದೆ. ಟೊಮೆಟೊದಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಕಡಿಮೆ ಮಾಡುತ್ತದೆ. ಟೊಮೆಟೊವನ್ನು ಬಳಸಿ ಸುಲಭವಾಗಿ Read more…

ಫೇಶಿಯಲ್ ಗೂ ಮುನ್ನ ಮತ್ತು ನಂತರ ಈ ತಪ್ಪುಗಳನ್ನು ಮಾಡಲೇಬೇಡಿ…!

ಫೇಶಿಯಲ್​ ಮಾಡುವ ಮುನ್ನ ಮತ್ತು ನಂತರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಾಡಿಸಿದ ಫೇಶಿಯಲ್​ ನೆಗೆಟಿವ್​ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ Read more…

ಹೀಗೆ ಮಾಡೋದ್ರಿಂದ ಕರಗುತ್ತೆ ಕತ್ತಿನ ಭಾಗದ ಕೊಬ್ಬು

ಮುಖದ ಕೆಳಗೆ ಕತ್ತಿನ ಮೇಲ್ಭಾಗದಲ್ಲಿ ಕೊಬ್ಬು ಶೇಖರವಾಗಿ ನಿಮ್ಮ ಮುಖದ ಅಂದ ಕೆಟ್ಟಿದೆ ಎಂಬ ಬೇಸರ ನಿಮಗಿದ್ದರೆ ಇಲ್ಲೊಂದಿಷ್ಟು ಸಲಹೆಗಳಿವೆ. ಇದರಿಂದ ಸುಂದರ ಅಕರ್ಷಕ ರೂಪವನ್ನು ನೀವು ಪಡೆದುಕೊಳ್ಳಬಹುದು. Read more…

ʼಹೇರ್ ಕಲರ್ʼ ಬಳಸದೆ ಬಿಳಿ ಕೂದಲಿಗೆ ಹೀಗೆ ಹೇಳಿ ಗುಡ್‌ ಬೈ

ಬಿಳಿ ಕೂದಲು ಕಾಣ್ತಿದ್ದಂತೆ ಟೆನ್ಷನ್ ಶುರುವಾಗುತ್ತದೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಒಂದೊಂದೇ ಕೂದಲನ್ನು ಕೀಳಲು ಶುರು ಮಾಡ್ತೇವೆ. ಇದ್ರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಕೆಲವರು Read more…

ಬಿಯರ್ ಬಳಸಿ ಚರ್ಮ ಸಮಸ್ಯೆಗೆ‌ ಹೇಳಿ ʼಗುಡ್ ಬೈʼ…!

ಪಾರ್ಟಿಗಳಲ್ಲಿ ಕುಡಿಯಲು ಮಾತ್ರ ಬಿಯರ್ ಬಳಸಲಾಗುವುದಿಲ್ಲ. ಬಿಯರ್ ಸೌಂದರ್ಯ ವರ್ಧಕ ಕೂಡ ಹೌದು. ಇದ್ರಲ್ಲಿರುವ ಆಲ್ಕೋಹಾಲ್ ರಂಧ್ರವನ್ನು ಸ್ವಚ್ಛಗೊಳಿಸಿ ಚರ್ಮ ಹೊಳಪು ಪಡೆಯಲು ನೆರವಾಗುತ್ತದೆ.ಅವಶ್ಯಕತೆಗೆ ಅನುಗುಣವಾಗಿ ಬಿಯರ್ ಬಳಸುವುದು Read more…

ಡಬಲ್​ ಮಾಸ್ಕ್​ ಧರಿಸಿ ತ್ವಚೆ ಕಾಂತಿಹೀನವಾಗಿದೆಯಾ…..? ಹಾಗಾದರೆ ಬಳಸಿ ಈ ಟಿಪ್ಸ್

ಕೋವಿಡ್​ 19ನಿಂದಾಗಿ ಎಲ್ಲರ ಜೀವನ ಸಂಪೂರ್ಣ ಬದಲಾಗಿ ಹೋಗಿದೆ. ಕೊರೊನಾ 2ನೆ ಅಲೆಯ ತೀವ್ರತೆ ಕಡಿಮೆ ಆದರೂ ಸಹ ಸಾಂಕ್ರಾಮಿಕದ ಭಯ ಕಡಿಮೆಯಾಗಿಲ್ಲ. ಕೋವಿಡ್​ ಲಸಿಕೆಯನ್ನು ಪಡೆದಿದ್ದರೂ ಸಹ Read more…

ʼಚರ್ಮದ ಕಾಂತಿʼಗೆ ಕೊತ್ತಂಬರಿ ಸೊಪ್ಪು

ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬಹುದು ಅಂತ ನೀವೂ ತಿಳಿದುಕೊಳ್ಳಿ. ಕೊತ್ತಂಬರಿ ಸೊಪ್ಪು – ಅಲೋವೆರಾ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ‘ಉಪಾಯ’

ತೂಕ ಹೆಚ್ಚಾಗುತ್ತದೆ ಎಂಬ ಭಯದಿಂದ ಈಗ ಹೆಚ್ಚಿನವರು ಸಲಾಡ್ ಮೊರೆ ಹೋಗುತ್ತಾರೆ. ಸಂಜೆ ಸಮಯದಲ್ಲಿ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ಜಂಕ್ ಫುಡ್ ತಿನ್ನಬೇಕು ಅನಿಸುವುದಿಲ್ಲ. ಸುಲಭವಾಗಿ ಮಾಡುವ ಸೌತೆಕಾಯಿ Read more…

ಚರ್ಮದ ಹೊಳಪಿಗೆ ಇಲ್ಲಿದೆ ಸರಳ ʼಉಪಾಯʼ…!

ನಿಮ್ಮ ಮುಖದ ಕಾಂತಿ ಕುಂದಿದೆಯೇ, ನಿಮ್ಮ ಮುಖದಲ್ಲಿ ಮೊಡವೆಗಳು ಏಳುತ್ತಿವೆಯೇ, ಚರ್ಮದಲ್ಲಿ ಗುಳ್ಳೆಗಳಿವೆಯೇ, ಇಂಥ ಸಮಸ್ಯೆಗಳಿಗೆ ಇಲ್ಲಿದೆ ಏಕಮಾತ್ರ ಪರಿಹಾರ. ನಿಮ್ಮ ಮನೆಯಲ್ಲಿ ಕ್ರೀಮ್ ಒಂದನ್ನು ಸಿದ್ಧಪಡಿಸಿಕೊಳ್ಳಿ ಮತ್ತು Read more…

ಇದನ್ನು ಬಳಸಿ ಮುಖದಲ್ಲಿನ ಮೊಡವೆಗೆ ಹೇಳಿ ಗುಡ್ ಬೈ…..!

ಮೊಡವೆ ಬಂತೆಂದರೆ ಸಾಕು ಚಿಂತೆ ಕಾಡಲು ಶುರುವಾಗುತ್ತೆ. ನಾವು ತಿನ್ನುವ ಆಹಾರ, ಸರಿಯಾಗಿ ನಿದ್ರೆ ಇಲ್ಲದಿರುವಿಕೆ, ಕಲುಷಿತ ವಾತಾವರಣ, ಅತೀಯಾದ ರಾಸಯಾನಿಕ ಸೌಂದರ್ಯಗಳ ಬಳಕೆಯಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. Read more…

ʼಮೆಹಂದಿʼ ಬಳಸಿ ತಲೆ ತಂಪಾಗಿಸಿ

ತಲೆಕೂದಲು ಬಿಳಿಯಾಗುತ್ತಿದೆಯೇ, ಚಿಂತೆ ಬೇಡ. ಮೆಹಂದಿ ಹಾಕಿ, ಕೆಂಬಣ್ಣಕ್ಕೆ ಬರುವ ನಿಮ್ಮ ತಲೆಕೂದಲಿನಿಂದ ಸ್ಟೈಲಿಶ್ ಆಗಿ ಕಾಣಿ. ಮೆಹಂದಿ ಸೊಪ್ಪಿನಿಂದ ಹಲವಾರು ಪ್ರಯೋಜನಗಳಿವೆ. ವಾರಕ್ಕೊಮ್ಮೆ ಮೆಹಂದಿ ಸೊಪ್ಪಿನ ಪೇಸ್ಟ್ Read more…

ಕಾಂತಿಯುಕ್ತ ಮುಖಕ್ಕಾಗಿ ತಯಾರಿಸಿ ಅಲೋವೆರಾ ಫೇಸ್ ಪ್ಯಾಕ್

ಮುಖದಲ್ಲಿ ತುಂಬಾ ಮೊಡವೆಗಳಿವೆ ಅಂತಾ ಚಿಂತಿಸುತ್ತಿದ್ದೀರಾ..? ನೈಸರ್ಗಿಕವಾದ ಅಲೋವೆಲಾ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಮುಖ ಕಾಂತಿಯುಕ್ತವಾಗುತ್ತದೆ. ಈ ಅಲೋವೆರಾ ಫೇಸ್ ಪ್ಯಾಕ್ ಮಾಡುವುದು ಹೇಗೆ Read more…

ಕಪ್ಪು ಮಚ್ಚೆಗಳ ಸಮಸ್ಯೆಗೆ ಇಲ್ಲಿದೆ ಒಂದಷ್ಟು ಟಿಪ್ಸ್

ಕಪ್ಪು ಮಚ್ಚೆಗಳು ಬರುವುದಕ್ಕೆ ಹಲವಾರು ಕಾರಣಗಳಿವೆ. ಮುಖದಲ್ಲಿ ಚಿಕ್ಕ ಮಚ್ಚೆ ಕಾಣಿಸಿದರು ಮಹಿಳೆಯರು ಆತಂಕಕ್ಕೊಳಗಾಗುತ್ತಾರೆ. ಇನ್ನೂ ಮೂಗು, ಮೊಣಕೈ, ಮೊಣಕಾಲು, ಕುತ್ತಿಗೆ ಮತ್ತಿತರ ಭಾಗಗಳಲ್ಲಿ ಚರ್ಮ ಕಪ್ಪಾಗಿ ಬದಲಾದರೆ Read more…

ದಟ್ಟವಾದ ಗಡ್ಡ ಬೆಳೆಸಲು ಇಲ್ಲಿದೆ ಸಿಂಪಲ್ ‘ಟಿಪ್ಸ್’

ಉದ್ದದ ಗಡ್ಡ, ದೊಡ್ಡ ಮೀಸೆ ಈಗ ಫ್ಯಾಷನ್. ಮುಖದ ಮೇಲಿನ ಕೂದಲು ಹಾರ್ಮೋನ್ ಬದಲಾವಣೆ, ಅನುವಂಶಿಕ ಮತ್ತು ಅವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಮೀಸೆ ಚಿಗುರಿದ ಹುಡುಗನನ್ನು ಹುಡುಗಿಯರು Read more…

ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಮನೆ ಮದ್ದು

ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸುಂದರವಾಗಿ ಕಾಣಬೇಕು ಎಂಬ ಬಯಕೆಯಿರುತ್ತದೆ. ಹೀಗಾಗಿ ಹೆಚ್ಚಿನವರು ಕಾಸ್ಮೆಟಿಕ್ ಗಳಿಗೆ ಮೊರೆ ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವಂತಹ ಸೌಂದರ್ಯ ಉತ್ಪನ್ನಗಳು ಹಾನಿಕಾರಕ ರಾಸಾಯನಿಕಗಳಿಂದ ಉತ್ಪಾದನೆ ಮಾಡಲಾಗುತ್ತದೆ. Read more…

ಮುಖದ ಅಂದ ಇಮ್ಮಡಿಗೊಳ್ಳಲು ಬಳಸಿ ಅಕ್ಕಿ ಹಿಟ್ಟು

ಅಕ್ಕಿ ಹಿಟ್ಟು ಎಲ್ಲರ ಮನೆಯಲ್ಲಿ ಇದ್ದೆ ಇರುತ್ತದೆ. ಇದನ್ನು ಬಳಸಿ ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟು ಒಳ್ಳೆಯ ಸನ್ ಸ್ಕ್ರೀನ್ ರೀತಿ ವರ್ತಿಸುತ್ತದೆ. ಇದನ್ನು ದಿನಾ Read more…

ಗಡ್ಡಧಾರಿ ಪುರುಷರೇ ಹೆಚ್ಚು ಆಕರ್ಷಕವಂತೆ…..!

ಉದ್ದನೆಯ ಗಡ್ಡ ಬೆಳೆಸೋದು ಈಗ ಹೊಸ ಫ್ಯಾಷನ್. ಅಷ್ಟೇ ಅಲ್ಲ ಗಡ್ಡಧಾರಿ ಪುರುಷರನ್ನೇ ಮಹಿಳೆಯರು ಹೆಚ್ಚು ಇಷ್ಟಪಡ್ತಾರಂತೆ, ಗಡ್ಡ ಇರುವ ಪುರುಷರೇ ಹೆಚ್ಚು ಸೆಕ್ಸಿಯಂತೆ. ಸಂಶೋಧನೆಯೊಂದರ ಪ್ರಕಾರ ಗಡ್ಡಧಾರಿಗಳೇ Read more…

ಯುವತಿಯರ ಅಚ್ಚು ಮೆಚ್ಚಿನ ಫ್ಯಾನ್ಸಿ ʼಕಾಲ್ಗೆಜ್ಜೆʼ

ಇಂದಿನ ಈ ಫ್ಯಾಷನ್ ಜಗತ್ತಿನಲ್ಲಿ ಯುವತಿಯರ ಅಚ್ಚು ಮೆಚ್ಚಿನ ಕಾಲ್ಗೆಜ್ಜೆ ಇದೀಗ ಮತ್ತಷ್ಟು ಅಲಂಕಾರಗೊಂಡು ಫ್ಯಾನ್ಸಿ ರೂಪವನ್ನು ಪಡೆಯುತ್ತಿವೆ. ಯುವತಿಯರಿಂದ ಹಿಡಿದು ಮಧ್ಯ ವಯಸ್ಕ ಮಹಿಳೆಯರವರೆಗೂ ಮೆಚ್ಚುಗೆ ಪಡೆದುಕೊಂಡಿವೆ Read more…

ಮಕ್ಕಳ ‘ಮುಖದ ಕಾಂತಿ’ ಹೆಚ್ಚಿಸಲು ಇದನ್ನೊಮ್ಮೆ ಟ್ರೈ ಮಾಡಿ

ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಯಾವುದ್ಯಾವುದೋ ಕೆಮಿಕಲ್ ಯುಕ್ತ ಕ್ರೀಂ, ಲೋಷನ್ ಗಳನ್ನು ಅವರ ತ್ವಚೆಗೆ ಹಚ್ಚುವ ಬದಲು ಮನೆಯಲ್ಲಿನ ಸಿಗುವ ವಸ್ತುಗಳನ್ನು ಉಪಯೋಗಿಸಿ ಅವರ ತ್ವಚೆಯನ್ನು ನಳನಳಿಸುವಂತೆ Read more…

ದಪ್ಪಗಾಗಲು ಇಲ್ಲಿದೆ ಸರಳ ʼಉಪಾಯʼ

ದಪ್ಪ ಇರುವವರು ಸಣ್ಣ ಆಗಬೇಕೆಂದು ಬಯಸಿದರೆ, ಸಣ್ಣ ಇರುವವರು ಸದಾ ದಪ್ಪಗಾಗುವ ಕನಸು ಕಾಣುತ್ತಿರುತ್ತಾರೆ. ಅವರಿಗಾಗಿ ಒಂದಿಷ್ಟು ಟಿಪ್ಸ್. ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅಶ್ವ Read more…

ತಲೆ ತುಂಬಾ ಕೂದಲಿರಲು ಬೇಕು ʼತೆಂಗಿನೆಣ್ಣೆʼ

ತಲೆ ತುಂಬಾ ಕೂದಲಿದ್ದರೆ ಮಾತ್ರ ಅಂದವಾಗಿ, ಆಕರ್ಷಕವಾಗಿ ಕಾಣಲು ಸಾಧ್ಯ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಹಾಗಾದರೆ ದಪ್ಪ ದಟ್ಟನೆಯ ಕೂದಲು ಬೆಳೆಯಲು ಏನು ಮಾಡಬಹುದು? ಅಂಗಡಿಗಳಲ್ಲಿ ಸಿಗುವ Read more…

ಮುಖದಲ್ಲಿನ ಅನಗತ್ಯ ಕೂದಲಿನ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಮುಖದಲ್ಲಿ ಅನಗತ್ಯ ಕೂದಲು ಇದ್ದರೆ ಮುಖದ ಅಂದವೇ ಹಾಳಾಗುತ್ತದೆ. ಹಾರ್ಮೋನುಗಳ ಕಾರಣದಿಂದ ಮುಖದಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಂಶಪಾರಂಪರ್ಯವಾಗಿ ಕೂಡ ಇದು ಬರುತ್ತದೆ. ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿ Read more…

ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ʼಪರಿಹಾರʼ

ಮುಖದ ಮೇಲೆ ಮೊಡವೆ ಅನ್ನೋದು ಮಹಿಳೆಯರು ಹಾಗೂ ಪುರುಷರಲ್ಲಿ ಸಾಮಾನ್ಯ. ಹಾರ್ಮೋನ್ ಸಮಸ್ಯೆಯಿಂದಾಗಿ ಈ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಹಿಳೆಯರಲ್ಲಿ 20, 30, 40 ವರ್ಷದವರೆಗೆ ಈ ಮೊಡವೆಗಳು Read more…

ʼವ್ಯಾಯಾಮʼ ಇಲ್ಲದೆ ತೂಕ ಇಳಿಸಿಕೊಳ್ಳೋದು ಹೇಗೆ ಗೊತ್ತಾ….?

ದಿನೇ ದಿನೇ ತೂಕ ಜಾಸ್ತಿಯಾಗ್ತಾ ಇದೆ. ಫಿಜಾ, ಬೇಕರಿ ತಿಂಡಿಗೆ ಎಷ್ಟೇ ಕಡಿವಾಣ ಹಾಕಬೇಕು ಎಂದರೂ ಬಾಯಿ ಕೇಳಲ್ಲ. ಪ್ರತಿದಿನ ವ್ಯಾಯಾಮ ಮಾಡಲು ಸಮಯ ಇಲ್ಲ. ಹೀಗಂತ ಹೇಳೋರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...