alex Certify Beauty | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

‘ತ್ವಚೆ’ಗೆ ಸ್ಟೀಮ್‌ ತೆಗೆದುಕೊಳ್ಳುವುದರಿಂದ ಇದೆ ಈ ಪ್ರಯೋಜನ

ಚರ್ಮದ ಪ್ರತಿಯೊಂದು ಸಮಸ್ಯೆಯನ್ನು ಸ್ಟೀಮ್ ಬಗೆಹರಿಸುತ್ತದೆ. ನೀವು ಉಗಿಯನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ಚರ್ಮದಲ್ಲಿರುವ ಪ್ರತಿಯೊಂದು ಕಲ್ಮಷ ದೂರವಾಗುತ್ತದೆ. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಸುಂದರ ತ್ವಚೆಗೆ ಸ್ಟೀಮ್ ಬಹಳ ಉತ್ತಮ. Read more…

ಸುಂದರ ತ್ವಚೆಗೆ ಬೆಸ್ಟ್ ʼಪಪ್ಪಾಯʼ ಫೇಸ್ ಪ್ಯಾಕ್

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಉಪಯೋಗವಾಗುವಂತಹ ಅನೇಕ ಅಂಶಗಳನ್ನು ಹೊಂದಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಪಪ್ಪಾಯವನ್ನು ಚರ್ಮದ ಮೇಲೆ ಲೇಪಿಸುವುದರಿಂದ ಇದರಲ್ಲಿರುವ ‘ಪಾಪೈನ್’ ಎಂಬ ಎನ್ಜೈಮ್ (ಕಿಣ್ವ) Read more…

ಮಹಿಳೆಯರು ಕೈ, ಕಾಲುಗಳ ಮೇಲಿರುವ ಕೂದಲನ್ನು ಶೇವ್‌ ಮಾಡಿ ಕಪ್ಪು ಕಲೆಗಳಾಗಿದ್ದರೆ ಮನೆಮದ್ದುಗಳಲ್ಲೇ ಇದೆ ಇದಕ್ಕೆ ಪರಿಹಾರ

ಅನಾವಶ್ಯಕ ಕೂದಲನ್ನು ನಿವಾರಿಸಿ ನಯವಾದ ಚರ್ಮ ಹೊಂದಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಇದಕ್ಕಾಗಿ ಅನೇಕ ಮಹಿಳೆಯರು ಕೈ, ಕಾಲುಗಳ ಮೇಲಿರುವ ಕೂದಲನ್ನು ಶೇವ್‌ ಮಾಡುತ್ತಾರೆ. ಈ ರೀತಿ Read more…

ʼಸ್ಟ್ರೆಚ್ ಮಾರ್ಕ್ʼ ಇಲ್ಲದ ತ್ವಚೆ ಪಡೆಯಲು ಹೀಗೆ ಮಾಡಿ

ದೇಹದ ಮೇಲೆ ಯಾವುದೆ ಕಲೆ ಇರಬಾರದೆಂದು ಪ್ರತಿಯೊಬ್ಬ ಮಹಿಳೆ ಬಯಸ್ತಾಳೆ. ಆದ್ರೆ ಹೆರಿಗೆ ನಂತ್ರ ಕಾಡುವ ಈ ಸ್ಟ್ರೆಚ್ ಮಾರ್ಕ್ ಸುಲಭವಾಗಿ ಹೋಗುವುದಿಲ್ಲ. ಮಾರುಕಟ್ಟೆಗೆ ಅನೇಕ ಸ್ಟ್ರೆಚ್ ಮಾರ್ಕ್ Read more…

ನೇಲ್ ಪಾಲಿಶ್ ಸುಲಭವಾಗಿ ತೆಗೆಯಲು ಇಲ್ಲಿದೆ ಸುಲಭ ಉಪಾಯ

ನೇಲ್ ಪಾಲಿಶ್ ಉಗುರಿನ ಸೌಂದರ್ಯ ಹೆಚ್ಚಿಸುತ್ತದೆ. ಕೈಗೆ ಹೊಂದುವ ನೇಲ್ ಪಾಲಿಶನ್ನು ಸರಿಯಾದ ವಿಧಾನದಲ್ಲಿ ಹಚ್ಚಿಕೊಳ್ಳಬೇಕು. ನೇಲ್ ಪಾಲಿಶ್ ಹಚ್ಚಿ ನಾಲ್ಕೈದು ದಿನಗಳಾದ ಮೇಲೆ ಅಲ್ಲಲ್ಲಿ ಮಾತ್ರ ಬಣ್ಣ Read more…

ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ಸಿಂಪಲ್ ಟಿಪ್ಸ್

ಕೆಲವೊಮ್ಮೆ ಕಣ್ಣಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಸುಸ್ತು, ಬಹಳ ಹೊತ್ತು ಕಂಪ್ಯೂಟರ್ ಅಥವಾ ಟಿವಿ, ಮೊಬೈಲ್ ನೋಡುತ್ತಿದ್ದರೆ, ಅನಿದ್ರೆ Read more…

ಹೊಳಪಿನ ಕಣ್ಣು ನಿಮ್ಮದಾಗಬೇಕಾದ್ರೆ ಈ ‘ಆಹಾರ’ ಅವಶ್ಯವಾಗಿ ಸೇವಿಸಿ

ಬ್ಯುಸಿ ಲೈಫ್ ನಲ್ಲಿ ಒತ್ತಡ ಸಾಮಾನ್ಯ. ಒತ್ತಡದ ಪರಿಣಾಮವನ್ನು ಇಡೀ ದೇಹದಲ್ಲಿ ಕಾಣಬಹುದಾಗಿದೆ. ಅದ್ರಲ್ಲೂ ಕಣ್ಣು ನಮ್ಮ ದಣಿವನ್ನು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡ ಹಾಗೂ ದಣಿವಾದಲ್ಲಿ ಕಣ್ಣು ಮಂಕಾಗುತ್ತದೆ. Read more…

ಕಪ್ಪಾದ ಮೊಣಕೈಯಿಂದ ಮುಜುಗರವೆ…..? ಹೋಗಲಾಡಿಸಲು ಇಲ್ಲಿದೆ ಸುಲಭ ‘ಟಿಪ್ಸ್’

ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ. ಸುಂದರ Read more…

ಒದ್ದೆ ಕೂದಲಿನಲ್ಲಿ ಈ ತಪ್ಪು ಮಾಡಿದ್ರೆ ಹೆಚ್ಚಾಗುತ್ತೆ ಹೇರ್‌ ಫಾಲ್‌ ಸಮಸ್ಯೆ

ದಟ್ಟವಾದ ಹಾಗೂ ಆರೋಗ್ಯಕ ಕೂದಲು ಎಲ್ಲರ ಕನಸು. ಕೂದಲ ಸೌಂದರ್ಯಕ್ಕಾಗಿ ಏನೆಲ್ಲ ಮಾಡ್ತಾರೆ. ಆದ್ರೆ ಒದ್ದೆ ಕೂದಲಿನ ಜೊತೆ ನಾವು ನಡೆದುಕೊಳ್ಳುವ ರೀತಿಯಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಒದ್ದೆ Read more…

ʼವ್ಯಾಕ್ಸಿಂಗ್ʼ ಮಾಡಿದ ತಕ್ಷಣ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ…..!

ಸುಂದರ ಹಾಗೂ ಸೆಕ್ಸಿ ಲುಕ್ ಗಾಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ. ಸ್ಲಿವ್ಲೆಸ್ ಟಾಪ್ ಹಾಗೂ ಸ್ಕರ್ಟ್ ಧರಿಸುವ ಮೊದಲು ವ್ಯಾಕ್ಸಿಂಗ್ ಮಾಡಿದ್ರೆ ಬೆಸ್ಟ್ ಎಂದು Read more…

ನಿಮ್ಮ ಮುಪ್ಪು ಮುಚ್ಚಿಡುತ್ತೆ ಟೀ ಸೊಪ್ಪು..…!

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ಈ ತರಕಾರಿ ಸಿಪ್ಪೆಯಿಂದ ಕಪ್ಪಗಾಗುತ್ತೆ ಬಿಳಿ ಕೂದಲು….!

ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು, ಉದುರುವುದು ಇತ್ತೀಚಿನ ದಿನಗಳಲ್ಲಿ ಕಾಮನ್‌ ಆಗಿಬಿಟ್ಟಿದೆ. ಬಿಳಿ ಕೂದಲು ಮೂಡಿದ ತಕ್ಷಣ ಕೆಮಿಕಲ್‌ ಯುಕ್ತ ಕಪ್ಪು ಬಣ್ಣವನ್ನು ಹಚ್ಚಬೇಡಿ. ಅದರ ಬದಲು ಕೆಲವೊಂದು Read more…

ಈ ಒಂದು ಆಸನದಿಂದ ಕರಗುತ್ತೆ ʼಬೊಜ್ಜುʼ

ದಿನ ಹೋದಂತೆ ಹೊಟ್ಟೆ ದೊಡ್ಡದಾಗ್ತಾ ಇದೆ. ಏನು ಮಾಡಿದ್ರೂ ಹೊಟ್ಟೆ ಕರಗ್ತಾ ಇಲ್ಲ ಎನ್ನುವವರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ನಮ್ಮ ಜೀವನ ಶೈಲಿ, ಆಹಾರ, ಬೊಜ್ಜಿಗೆ ಕಾರಣವಾಗ್ತಾ ಇದೆ. Read more…

ಚರ್ಮದ ಕಾಂತಿ ಹೆಚ್ಚಿಸಲು ಬಳಸಿ ‘ಕಾಫಿ’

ಚಳಿಗಾಲದಲ್ಲಿ ತಾಜಾ ಹಾಗೂ ದೇಹವನ್ನು ಬೆಚ್ಚಗಿಡಲು ಕಾಫಿ ಬೆಸ್ಟ್. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಅನೇಕ ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಾಫಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ದಕವೂ ಹೌದು. ಕಾಫಿ Read more…

ಕೂದಲಿನ ಈ ಎಲ್ಲ ಸಮಸ್ಯೆ ದೂರ ಮಾಡುತ್ತೆ ಅಡುಗೆ ಮನೆಯ ‘ಪದಾರ್ಥ’ಗಳು

ಕೂದಲ ರಕ್ಷಣೆಗೆ ಮೊಸರು ಒಳ್ಳೆಯ ಮದ್ದು. ಅನೇಕ ವರ್ಷಗಳಿಂದಲೂ ಕೂದಲ ರಕ್ಷಣೆಗೆ ಮೊಸರಿನ ಬಳಕೆಯಾಗ್ತಿದೆ. ಬ್ಯಾಕ್ಟೀರಿಯಾ ವಿರೋಧಿ ಗುಣದ ಜೊತೆಗೆ ಬಹಳಷ್ಟು ಜೀವಸತ್ವಗಳನ್ನು ಮೊಸರು ಹೊಂದಿದೆ. ಇದು ಕೂದಲಿನ Read more…

ಈ ಟೀ ಬಳಸಿ ಬಿಳಿ ಕೂದಲಿನ ಸಮಸ್ಯೆ ಪರಿಹರಿಸಿಕೊಳ್ಳಿ

ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆಯೂ ಕೂಡ ಒಂದು. ಇದು ಅನೇಕರನ್ನು Read more…

ಮಹಿಳೆಯರು ಮುಖದ ಮೇಲಿನ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ

ಮುಖದ ಮೇಲಿರುವ ಅನವಶ್ಯಕ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಬ್ಯೂಟಿ ಪಾರ್ಲರ್ ಗೆ ಹೋಗಿ ಕೂದಲು ತೆಗೆಸಿಕೊಂಡು ಬರ್ತಾರೆ. ವ್ಯಾಕ್ಸಿಂಗ್ ಅಸಹನೀಯ ನೋವು ನೀಡುತ್ತದೆ. ಕೆಲವರ ಚರ್ಮದ Read more…

ಕೂದಲಿನ ರಕ್ಷಣೆಗೆ ಇಲ್ಲಿವೆ ಕೆಲ ಟಿಪ್ಸ್

ಕೂದಲಿನ ಆರೈಕೆ ಮಾಡಿಕೊಳ್ಳುವುದೇ ಇತ್ತೀಚೆಗೆ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ಬಿಳಿ ಕೂದಲು ಹೀಗೆ ನಾನಾ ಕಾರಣಗಳಿಂದ ಅನೇಕರು ಕೂದಲಿನ ಆರೈಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಒಣ Read more…

ಯಂಗ್ ಮಾಡುತ್ತೆ ಈ ʼಫೇಸ್ ಪ್ಯಾಕ್ʼ

ಆಕರ್ಷಕವಾಗಿ ಕಾಣೋದು ಪ್ರತಿಯೊಬ್ಬರ ಬಯಕೆ. ವಯಸ್ಸಾಗ್ತಾ ಇದ್ದಂತೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಯುವತಿಯರಂತೆ ಕಾಣಲು ಅನೇಕ ಮಹಿಳೆಯರು ಸಾಕಷ್ಟು ಕ್ರೀಂ ಬಳಸ್ತಾರೆ. ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. Read more…

ಹೊಕ್ಕಳಿಗೆ ಈ ತೈಲ ಹಾಕಿ ನೀವೇ ನೋಡಿ ಪರಿಣಾಮ….!

ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡೋದು ಮಾಮೂಲಿ. ಶುಷ್ಕ ಗಾಳಿ ಹಾಗೂ ಕಡಿಮೆ ನೀರು ಕುಡಿಯುವುದ್ರಿಂದ ಪಾದಗಳು ಬಿರುಕು ಬಿಡುತ್ತದೆ. ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಕೂದಲು ಉದುರುವುದು ಜೊತೆಗೆ Read more…

ಚರ್ಮದ ಕೋಮಲತೆಗೆ ಬೇಕು ʼಖರ್ಜೂರʼ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಪಡೆಯಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು Read more…

ಇಲ್ಲಿದೆ ಮಹಿಳೆಯರಿಗೆ ಬಾಡಿ ಹೇರ್‌ ರಿಮೂವ್‌ ಮಾಡಲು ‘ಟಿಪ್ಸ್’

ದೇಹದ ಮೇಲಿನ ಬೇಡವಾದ ಕೂದಲನ್ನ ತೆಗೆದು ಹಾಕಿ ಸುಕೋಮಲವಾಗಿ ಕಾಣುವುದು ಇಂದಿನ ಮಾಡರ್ನ್‌ ಹೆಂಗಳೆಯರ ಟ್ರೆಂಡ್. ಬಾಡಿ ಹೇರ್‌ ರಿಮೂವ್‌ ಮಾಡಿಕೊಳ್ಳುವುದು ಕೂಡ ಒಂದು ಡೀಸೆನ್ಸಿ ಅಂತಾನೇ ಪರಿಗಣಿಸಲ್ಪಡುತ್ತಿದೆ. Read more…

ಆಕರ್ಷಕ ಉಗುರು ಪಡೆಯಲು ಇಲ್ಲಿದೆ ಟಿಪ್ಸ್

ಸಾಮಾನ್ಯವಾಗಿ ಉದ್ದನೆಯ ಉಗುರು ಬೆಳೆಸಿ ಅದನ್ನು ಅಂದಗೊಳಿಸುವ ಕನಸು ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಅದು ಗೃಹಿಣಿಯರಿಗೆ ಮರೀಚಿಕೆಯಾಗಿ ಉಳಿಯುವುದೇ ಹೆಚ್ಚು. ಮನೆಯೊಳಗಿನ ಕೆಲಸದ ಗಡಿಬಿಡಿಯಲ್ಲಿ ಉಗುರು ತುಂಡಾಗುವುದೇ Read more…

ಮೊಡವೆ ಸಮಸ್ಯೆಗೆ ಕಾರಣವಾಗಬಹುದು ಅತಿಯಾದ ಕಾಫಿ ಸೇವನೆ…!

ಸಾಮಾನ್ಯವಾಗಿ ಬಹುತೇಕರ ದಿನ ಶುರುವಾಗೋದು ಕಾಫಿ ಅಥವಾ ಚಹಾದ ಜೊತೆಗೆ. ಕೆಲವರಿಗಂತೂ ದಿನಕ್ಕೆ ಕಡಿಮೆಯೆಂದ್ರೂ 4 ಕಪ್‌ ಕಾಫಿ ಕುಡಿದು ಅಭ್ಯಾಸ. ಅಂಥವರಿಗೆ ದಿಢೀರನೆ ಮುಖದ ಮೇಲೆ ಮೊಡವೆಗಳು Read more…

ಚರ್ಮದ ಆರೈಕೆಗೆ ಬೆಸ್ಟ್ ಬೇವು-ಅಲೋವೆರಾ

ಚರ್ಮದ ಕಾಂತಿ ಬಹಳ ಮುಖ್ಯ. ಚರ್ಮ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡನ್ನೂ ಹೆಚ್ಚಿಸುತ್ತದೆ. ಸೇವಿಸುವ ಆಹಾರ ಹಾಗೂ ಆರೈಕೆ ಚರ್ಮದ ಸೌಂದರ್ಯವನ್ನು ಕಾಪಾಡಲು ನೆರವಾಗುತ್ತದೆ. ಚರ್ಮದ ಆರೈಕೆ Read more…

‘ಕಡಲೆ ಹಿಟ್ಟು’ ಮುಖಕ್ಕೆ ಮಾತ್ರವಲ್ಲ ಕೂದಲಿನ ಸೌಂದರ್ಯಕ್ಕೂ ಸೂಕ್ತ…..!

ಕಡಲೆ ಹಿಟ್ಟನ್ನು ಅಡುಗೆ ಮನೆಯ ಹೊರತಾಗಿ ಸೌಂದರ್ಯ ವರ್ಧನೆಗೆ ಅಂದರೆ ಮುಖದ ಹೊಳಪು ಹೆಚ್ಚಿಸಲು, ಕಲೆ ತೊಡೆದು ಹಾಕಲು ಫೇಸ್ ಪ್ಯಾಕ್, ಫೇಸ್ ವಾಶ್ ರೂಪದಲ್ಲಿ ಬಳಸಿರುವುದನ್ನು ನೀವೆಲ್ಲಾ Read more…

‌ʼಕಣ್ಣುʼಗಳ ಕೆಳಗಿನ ಕಪ್ಪು ವರ್ತುಲ ನಿವಾರಿಸಲು ಇಲ್ಲಿದೆ ಟಿಪ್ಸ್

ಕಣ್ಣುಗಳ ಕೆಳಗೆ ಕಪ್ಪುಗಟ್ಟುವುದು ಗಂಭೀರವಾದ ಸಮಸ್ಯೆ ಅಲ್ಲದೇ ಇದ್ದರೂ ಸಹ ಇವುಗಳು ನಿಮ್ಮನ್ನು ದಣಿದಂತೆ, ವಯಸ್ಸಾದಂತೆ ಹಾಗೂ ಅನಾರೋಗ್ಯಕ್ಕೀಡಾದಂತೆ ತೋರುತ್ತವೆ. ಕಣ್ಣುಗಳ ಕೆಳಗೆ ಕಪ್ಪುಗಟ್ಟುವಿಕೆ, ಸುಕ್ಕು ಬರುವುದು ಹಾಗೂ Read more…

‘ಕಾಂತಿಯುತ ಚರ್ಮ’ ಬಯಸುವವರು ಬಳಸಿ ಜೇನು

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ. ಅದರಲ್ಲಿಯೂ Read more…

ಹತ್ತು ದಿನದಲ್ಲಿ ಮನೆಯಲ್ಲಿಯೇ ಆರಾಮವಾಗಿ ಕಡಿಮೆ ಮಾಡಿ 5 ಕೆಜಿ ತೂಕ……!

ತೂಕ ಜಾಸ್ತಿಯಾಗಿದೆ ಎನ್ನುವ ಚಿಂತೆ ಕಾಡ್ತಿದೆಯಾ. ತೆಳ್ಳಗಾಗಲು ಸಿಕ್ಕಾಪಟ್ಟೆ ಪ್ರಯತ್ನ ಪಟ್ಟು, ಕೈ ಖಾಲಿ ಮಾಡಿಕೊಂಡು ಕುಳಿತಿದ್ದೀರಾ? ಹಾಗಿದ್ರೆ ಖರ್ಚಿಲ್ಲದೆ ಮನೆಯಲ್ಲಿಯೇ ಆರಾಮವಾಗಿ ತೂಕ ಇಳಿಸಿಕೊಳ್ಳೋದು ಹೇಗೆ ಅಂತಾ Read more…

ಸುಲಭವಾಗಿ ಬೆಳ್ಳಗಾಗಲಿದೆ ನಿಮ್ಮ ʼಅಂಡರ್‌ ಆರ್ಮ್ʼ

ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್. ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ  ಕಂಕುಳ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...