alex Certify Beauty | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ಕೆಡಿಸುವ ತಲೆ ಹೊಟ್ಟಿನ ಸಮಸ್ಯೆಗೆ ಹೀಗೆ ಹೇಳಿ ‘ಗುಡ್ ಬೈ’

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಮಹಿಳೆಯರ ತುಟಿಯ ಮೇಲ್ಭಾಗದ ಕೂದಲ ನಿವಾರಣೆಗೆ ಸುಲಭ ‘ಟಿಪ್ಸ್’

ಬಹಳಷ್ಟು ಮಹಿಳೆಯರಲ್ಲಿ ತುಟಿಯ ಮೇಲ್ಭಾಗದಲ್ಲಿ ಕೂದಲು ಹುಟ್ಟಿಕೊಳ್ಳುತ್ತದೆ. ಹಾರ್ಮೋನ್ ಏರುಪೇರಾದಂತೆ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಆಗೆಲ್ಲಾ ಬ್ಯೂಟಿ ಪಾರ್ಲರ್ ಮೊರೆ ಹೋಗೋದು ಕಾಮನ್. ವ್ಯಾಕ್ಸಿಂಗ್ Read more…

ಈ ಐದು ʼಉಪಾಯʼದಿಂದ ಏರಿರುವ ತೂಕ ಇಳಿಸಿ

ತಮ್ಮ ಸೌಂದರ್ಯ, ತೂಕದ ಬಗ್ಗೆ ಹುಡುಗಿಯರು ಹೆಚ್ಚಿನ ಗಮನ ನೀಡ್ತಾರೆ. ಪಾರ್ಟಿ, ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಬೇಕೆಂದು ಕನಸು ಕಾಣ್ತಾರೆ. ಆದ್ರೆ ಏರಿರುವ ತೂಕ ಹಾಗೂ ಹೊಟ್ಟೆಯಿಂದಾಗಿ ಅವರಿಗಿಷ್ಟವಾಗುವ ಬಟ್ಟೆ Read more…

ಕಾಫಿ ಪುಡಿಯಿಂದ ಮುಖದ ‘ಸೌಂದರ್ಯ’ ಹೇಗೆ ಹೆಚ್ಚಿಸಿಕೊಳ್ಳಬಹುದು ಗೊತ್ತಾ…?

ಬೆಳಿಗ್ಗೆ ಎದ್ದಾಕ್ಷಣ ಕೆಲವರಿಗೆ ಕಾಫಿ ಕುಡಿಯಲೇಬೇಕು. ಕಾಫಿ ಕುಡಿಯದಿದ್ದರೆ ದಿನವೇ ಶುರುವಾಗುವುದಿಲ್ಲ ಎನ್ನುವವರು ಇದ್ದಾರೆ. ಇದೇ ಕಾಫಿ ಮುಖ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆಯಂತೆ. ಡಾರ್ಕ್ ಸರ್ಕಲ್, ಬ್ಲ್ಯಾಕ್ Read more…

ಹೆಚ್ಚುತ್ತಿರುವ ‘ತೂಕ’ಕ್ಕೆ ಹೀಗೆ ಹೇಳಿ ಗುಡ್ ಬೈ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

ʼಎಣ್ಣೆ ಚರ್ಮʼದವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ. ಈ ಎಣ್ಣೆ ಚರ್ಮದವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಮೊಡವೆ, ಕಲೆ, ಬ್ಲ್ಯಾಕ್ Read more…

ಮುಖದ ಮೇಲಿನ ಬ್ಲಾಕ್ ಹೆಡ್ಸ್ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ನಮ್ಮ ಅಂದದ ಮುಖಕ್ಕೆ ಕಪ್ಪು ಚುಕ್ಕೆ ಅಂದ್ರೆ ಬ್ಲಾಕ್ ಹೆಡ್ಸ್. ಬೇಡ ಅಂದ್ರೂ ಆಗಾಗ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ಸ್ ನಿಂದ ಅದೆಷ್ಟೋ ಮಂದಿ ಮುಜುಗರಕ್ಕೊಳಗಾಗ್ತಾರೆ. ಬ್ಲಾಕ್ ಹೆಡ್ಸ್ ಅಂದ್ರೆ Read more…

ಇಲ್ಲಿದೆ ತೂಕ ಇಳಿಸುವ ಸರಳ ʼಉಪಾಯʼ..….!

ಎರಡು ತಿಂಗಳಲ್ಲಿ ಆರರಿಂದ ಏಳು ಕೆಜಿ ತೂಕ ಇಳಿಸುವ ಉಪಾಯ ಇಲ್ಲಿದೆ ಕೇಳಿ. ಜೀರಿಗೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ರಾತ್ರಿ ಮಲಗುವ ಮುಂಚೆ ಒಂದು ಚಮಚ ಜೀರಿಗೆಯನ್ನು ಒಂದು ಲೋಟ Read more…

ಅಕ್ಕಿ ಹಿಟ್ಟಿನಲ್ಲಿದೆ ಮುಖದ ‘ಕಾಂತಿ’ ಹೆಚ್ಚಿಸುವ ಗುಣ

ಮುಖದ ಸೌಂದರ್ಯವನ್ನು ಹೆಚ್ಚಿಸಲು, ಕಾಂತಿಯುತ ಮುಖಕ್ಕಾಗಿ ಹಲವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಫೇಷಿಯಲ್, ಫೇಸ್ ಪ್ಯಾಕ್ ಹೀಗೆ ವಿವಿಧ ವಿಧಾನಗಳ ಮೊರೆ ಹೋಗುತ್ತಾರೆ. ಆದರೂ ಮುಖದಲ್ಲಿನ ಎಣ್ಣೆಯ ಅಂಶ, Read more…

ಮೊಡವೆಗೆ ʼಟೂತ್ ಪೇಸ್ಟ್ʼ ಹಚ್ಚುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆಗೆ ಟೂತ್ ಪೇಸ್ಟ್ ಹಚ್ಚಿದ್ರೆ ಬೇಗ ಗುಣವಾಗುತ್ತೆ ಎಂಬ ಸಲಹೆಗಳನ್ನು ನಾವು ಕೇಳಿರುತ್ತೇವೆ. ಟೂತ್ ಪೇಸ್ಟ್ ನಲ್ಲಿರುವ ಅಡುಗೆ ಸೋಡಾ, ಹೈಡ್ರೋಜನ್ Read more…

ಬಿಳಿ ಕೂದಲು ಸಮಸ್ಯೆಯೇ…? ಇಲ್ಲಿದೆ ಪರಿಹಾರ

ಬಿಳಿ ಕೂದಲಿನ ಸಮಸ್ಯೆ ಈಗ ಹೊಸತಲ್ಲ. ವಯಸ್ಸಾದ ಮೇಲೆ ಕಾಡುತ್ತಿದ್ದ ಬಿಳಿ ಕೂದಲಿನ ಸಮಸ್ಯೆ ಈಗ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಕೂದಲಿಗೆ ಬಣ್ಣ ಬಳಿದು ಕೂದಲನ್ನು ಕಪ್ಪಾಗಿಸುವುದು ಕ್ಷಣಿಕ. Read more…

ಸಿಹಿ ಕುಂಬಳಕಾಯಿಯಿಂದ ಹೀಗೆ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ

ಕುಂಬಳಕಾಯಿ ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹವಾಮಾನವು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಿದಾಗ ಇದರಿಂದ ಪರಿಹಾರ ಪಡೆಯಬಹುದು. ಅದು ಹೇಗೆ Read more…

ಅಡುಗೆ ಸೋಡಾ ಬಳಸಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ

ಅಡುಗೆ ಸೋಡಾವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಆದರೆ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ. ½ ಚಮಚ ಅಡುಗೆ ಸೋಡಾವನ್ನು ನಿಮ್ಮ ಫೇಸ್ ವಾಶ್ Read more…

ಸ್ಟ್ರೆಚ್ ಮಾರ್ಕ್ಸ್ ನಿವಾರಿಸಲು ಇಲ್ಲಿದೆ ಸುಲಭ ಉಪಾಯ…!

ತಾಯಂದಿರ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆ ಸ್ಟ್ರೆಚ್ ಮಾರ್ಕ್ಸ್. ಈ ಮಾರ್ಕ್ಸ್ ನಿಂದಾಗಿ ಮಹಿಳೆಯರಿಗೆ ತಮಗಿಷ್ಟವಾಗುವ ಬಟ್ಟೆ ಧರಿಸೋಕೆ ಕಷ್ಟವಾಗುತ್ತದೆ. ಸ್ಟ್ರೆಚ್ ಮಾರ್ಕ್ಸ್ ಕಾಣುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು Read more…

ಒಡೆದ ಹಿಮ್ಮಡಿಗೆ ಒಳ್ಳೆ ಔಷಧಿ ʼನಿಂಬುʼ

ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ ರಕ್ತ ಬರುವುದುಂಟು. ಹಿಮ್ಮಡಿ ಬಿರುಕಿಗೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳಿವೆ. ಆದ್ರೆ ನಿಂಬು Read more…

‘ವೈಟ್ ಹೆಡ್ಸ್’ ನಿವಾರಿಸಬೇಕೇ…? ಇಲ್ಲಿದೆ ಟಿಪ್ಸ್…!

ಎಣ್ಣೆ ಪದಾರ್ಥಗಳಿಂದ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚುತ್ತದೆ. ಕೂದಲು ಮತ್ತು ಸತ್ತ ಚರ್ಮದ ಕೋಶದೊಳಗೆ ಕುಳಿತ ಬ್ಯಾಕ್ಟೀರಿಯಾಗಳು ಬೆಳೆಯುತ್ತಲೇ ಈ ಸಮಸ್ಯೆ ವಿಪರೀತವಾಗುತ್ತದೆ. ಇವೇ ಕ್ರಮೇಣ ವೈಟ್ ಹೆಡ್ಸ್ Read more…

ಈರುಳ್ಳಿ ಬಳಸಿ ತ್ವಚೆ ಸೌಂದರ್ಯ ಹೆಚ್ಚಿಸಿಕೊಳ್ಳಿ

ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೆ ಹಾಗೂ ಕೂದಲ ಬೆಳವಣೆಗೆಗೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇದರಿಂದ ಚರ್ಮದ Read more…

ʼಸೌಂದರ್ಯʼ ವೃದ್ಧಿಗೆ ಗುಲಾಬಿ ದಳ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ʼಸೌಂದರ್ಯʼ ಹೆಚ್ಚಿಸುವ ಹರ್ಬಲ್ ಕ್ಲೆನ್ಸಿಂಗ್

ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ Read more…

ತ್ವಚೆಯ ಆರೈಕೆಗೆ ಬಳಸಿ ಈ ಮ್ಯಾಜಿಕಲ್‌ ಆಯಿಲ್‌, ಇದ್ರಿಂದ ದುಪ್ಪಟ್ಟಾಗುತ್ತೆ ನಿಮ್ಮ ಸೌಂದರ್ಯ

ಇತ್ತೀಚಿನ ದಿನಗಳಲ್ಲಿ ಮನುಷ್ಯರು ಪ್ರಕೃತಿಯಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದಾರೆ. ಪರಿಣಾಮ ಅನೇಕ ರೀತಿಯ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ನೈಸರ್ಗಿಕ ವಸ್ತುಗಳಲ್ಲಿರುವ ಉತ್ತಮ ಗುಣಗಳು ಎಷ್ಟೇ ಹಣ ಕೊಟ್ಟರೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. Read more…

ʼಸೀಗೆಕಾಯಿʼ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್

ಕೂದಲಿಗೆ ಹರ್ಬಲ್​ ಕೇರ್​ ಎಂದಿಗೂ ಪರಿಣಾಮಕಾರಿ ಎನಿಸಿಕೊಂಡಿದೆ. ಮನೆಯ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಮೂಲಿಕೆಗಳು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿವೆ. ಅದರಲ್ಲೂ ಆ್ಯಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್ಸ್​ ಗಳನ್ನು ಹೊಂದಿರುವ Read more…

ಕೂದಲುದುರುವ ಸಮಸ್ಯೆಯೇ…? ಇಲ್ಲಿದೆ ಮನೆ ಮದ್ದು

ಕೂದಲುದುರುವುದು ಈಗ ದೊಡ್ಡ ಸಮಸ್ಯೆ. ಕಲುಷಿತವಾಗ್ತಿರುವ ವಾತಾವರಣ ಬೊಕ್ಕ ತಲೆಗೆ ಕಾರಣವಾಗ್ತಾ ಇದೆ. ಕೂದಲುದುರುವ ಸಮಸ್ಯೆಗೆ ಮುಕ್ತಿ ಹಾಡಲು ಜನರು ಏನೆಲ್ಲ ಪ್ರಯತ್ನಪಡ್ತಾರೆ. ಆದ್ರೆ ಸಮಸ್ಯೆ ಮಾತ್ರ ಕಡಿಮೆಯಾಗೋದಿಲ್ಲ. Read more…

ಬೊಜ್ಜು ಕರಗಿಸಲು ಇಲ್ಲಿವೆ 10 ಸರಳ ಉಪಾಯ

ಸಾಮಾನ್ಯವಾಗಿ ಕೊಬ್ಬು ಶೇಖರವಾಗೋದು ಹೊಟ್ಟೆಯಲ್ಲೇ, ತೆಳ್ಳಗೆ, ಸಪಾಟಾಗಿದ್ದ ಹೊಟ್ಟೆ ಬರ್ತಾ ಬರ್ತಾ ಹಲಸಿನ ಹಣ್ಣಿನಂತೆ ದಪ್ಪಗಾಗುತ್ತೆ. ಯಾವ ಉಡುಪು ಧರಿಸಿದ್ರೂ ಹೊಟ್ಟೆಯೇ ಎದ್ದು ಕಾಣುತ್ತೆ. ಹೇಗಪ್ಪಾ ಈ ಬೊಜ್ಜು Read more…

ದೇಹದ ತೂಕ ಕಡಿಮೆ ಮಾಡುತ್ವೆ ಈ ʼಪಾನೀಯʼಗಳು

ಪ್ರತಿಯೊಬ್ಬರು ತಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಬಯಸುತ್ತಾರೆ. ದೇಹದ ತೂಕ ಕಡಿಮೆ ಮಾಡುವುದು ಸಾಮಾನ್ಯದ ಸಂಗತಿಯಲ್ಲ. ಕೆಲ ಪಾನೀಯಗಳನ್ನು ಕುಡಿಯುವ ಮೂಲಕ ಆರೋಗ್ಯಕರವಾಗಿ ದೇಹದ ತೂಕ ಕಡಿಮೆ Read more…

ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ ಈ ವಸ್ತು

ನಕ್ಕಾಗ ಹಲ್ಲು ಮುತ್ತಿನಂತೆ ಹೊಳೆಯುತ್ತಿದ್ದರೆ ಆ ನಗು ನೋಡುಗರಿಗೆ ಮತ್ತಷ್ಟು ಆಕರ್ಷಕ ಅನಿಸುತ್ತದೆ. ಮುತ್ತಿನಂಥ ಹಲ್ಲುಗಳಿಗೆ ದಂತ ವೈದ್ಯರನ್ನು ಭೇಟಿಯಾಗಬೇಕಾಗಿಲ್ಲ. ಈ ಸರಳ ವಿಧಾನ ಅನುಸರಿಸಿದರೆ ಸಾಕು ಸುಂದರ Read more…

ಕಪ್ಪು ತುಟಿ ನಿವಾರಿಸಲು ಇಲ್ಲಿದೆ ‘ಮನೆ ಮದ್ದು’

ಧೂಮಪಾನ ಮಾಡುವವರ ತುಟಿ ಕಪ್ಪಾಗುತ್ತೆ. ಇದು ಅವರ ಸೌಂದರ್ಯಕ್ಕೊಂದು ಕಪ್ಪುಚುಕ್ಕೆ. ಹಾಗೆ ಚಳಿಗಾಲದಲ್ಲಿ ಧೂಮಪಾನ ಮಾಡದವರ ತುಟಿ ಕೂಡ ಕಪ್ಪಾಗುವುದುಂಟು. ಗುಲಾಬಿ ತುಟಿ ಪಡೆಯಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವ Read more…

ಅಂಡರ್ ಆರ್ಮ್ಸ್ ಕೂದಲಿಗೆ ಮನೆ ಮದ್ದಿನಿಂದ ಹೀಗೆ ಹೇಳಿ ‘ಗುಡ್ ಬೈ’

ಅಂಡರ್ ಆರ್ಮ್ಸ್ ಕೂದಲು ಮಹಿಳೆಯ ಕಿರಿಕಿರಿಗೆ ಕಾರಣವಾಗುತ್ತದೆ. ಕೂದಲಿದೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ತಮಗಿಷ್ಟವಾದ ಬಟ್ಟೆ ಧರಿಸಲು ಮನಸ್ಸು ಮಾಡೋದಿಲ್ಲ. ವ್ಯಾಕ್ಸಿಂಗ್, ರೇಜರ್, ಕ್ರೀಂ ಸಹಾಯದಿಂದ ಕೂದಲು Read more…

ʼತಲೆʼ ತುರಿಕೆಯೇ…? ನಿವಾರಣೆಗೆ ಫಾಲೋ ಮಾಡಿ ಈ ಟಿಪ್ಸ್

ಕೆಲವು ಬಾರಿ ಹೇನು ಇಲ್ಲದೆ ಇದ್ದರೂ, ನಾವು ಉಪಯೋಗಿಸುವ ಶಾಂಪೂಗಳಲ್ಲಿ ರಸಾಯನಿಕಗಳಿಂದ ಅಥವಾ ಹೊಟ್ಟಿನ ಕಾರಣದಿಂದ ತಲೆಬುಡ ಒಣಗಿದಂತಾಗಿ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾದರೆ ಇಲ್ಲಿವೆ Read more…

ಕೂದಲು ಬೆಳೆಯಲು ʼರೋಸ್ ವಾಟರ್ʼ ಬಳಸಿ

ರೋಸ್ ವಾಟರ್ ಕೇವಲ ಮುಖದ ಅಥವಾ ತ್ವಚೆಯ ಸೌಂದರ್ಯ ಹೆಚ್ಚಿಸಲು ಮಾತ್ರ ಮೀಸಲಲ್ಲ. ಇದರಿಂದ ಉದ್ದನೆಯ ಕೂದಲನ್ನೂ ಪಡೆಯಬಹುದು ಎಂಬುದು ನಿಮಗೆ ಗೊತ್ತೇ? ನಿಮ್ಮ ಕೂದಲು ಸದಾ ಎಣ್ಣೆಯುಕ್ತವಾಗಿದ್ದರೆ Read more…

ಪುದೀನಾದಿಂದ ಸೌಂದರ್ಯ ವೃದ್ಧಿ

ಆಹಾರಕ್ಕೆ ಬಳಸುವ ಪುದೀನಾ ಎಲೆ ಚರ್ಮಕ್ಕೆ ಹೊಸ ತಾಜಾತನ ಕೊಡುವ ಶಕ್ತಿ ಹೊಂದಿದೆ. ಅಷ್ಟೇ ಅಲ್ಲ ಕೂದಲ ಸೌಂದರ್ಯಕ್ಕೂ ಇದರ ಕೊಡುಗೆ ಇದೆ. ಪುದೀನಾದಿಂದ ಹೇಗೆ ಸೌಂದರ್ಯ ರಕ್ಷಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...