alex Certify Beauty | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ನೇಲ್ ಪಾಲಿಷ್ ಹಚ್ಚಿದ ನಂತ್ರ ಅನುಸರಿಸಿ ಈ ಟಿಪ್ಸ್

ಉಗುರಿನ ಸೌಂದರ್ಯಕ್ಕೆ ಪ್ರತಿಯೊಬ್ಬ ಹುಡುಗಿ ಮಹತ್ವ ನೀಡ್ತಾಳೆ. ಚೆಂದ ಚೆಂದದ ನೇಲ್ ಪೇಂಟ್ ಖರೀದಿಸುವ ಜೊತೆಗೆ ನೇಲ್ ಪೇಂಟ್ ಉಗುರಿನ ಮೇಲೆ ಸುಂದರವಾಗಿ ಕಾಣಲಿ ಎಂಬ ಆಸೆ ಹೊಂದರುತ್ತಾರೆ. Read more…

ಯಾವುದೇ ರೀತಿಯ ಕೂದಲಿನ ಸಮಸ್ಯೆಗೆ ಈ ಹೇರ್ ಪ್ಯಾಕ್ ಸೂಪರ್ ‌

ವಾತಾವರಣ ಬದಲಾದ ಹಾಗೇ ಆರೋಗ್ಯ ಸಮಸ್ಯೆಯ ಜೊತೆಗೆ ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆ ಕಾಡುತ್ತದೆ. ವಾತಾವರಣದ ಧೂಳು, ಕೊಳೆ, ಸೂರ್ಯ ಕಿರಣಗಳಿಂದ ಕೂದಲು ಹಾನಿಗೊಳಗಾಗುತ್ತದೆ. ಹೀಗೆ ಯಾವುದೇ ರೀತಿಯ Read more…

ಹೀಗಿರಲಿ ಮದುಮಗಳ ಪಾದಗಳ ಆರೈಕೆ….!

ಮದುವೆಯ ದಿನ ಎಲ್ಲರ ಕಣ್ಣು ವಧುವಿನ ಮೇಲಿರುತ್ತದೆ. ಹಾಗಾಗಿ ವಧು ತನ್ನ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಸೌಂದರ್ಯ ಅಂದರೆ ಬರೀ ಮುಖ, ಮಾತ್ರವಲ್ಲ ಕಾಲು ಮತ್ತು Read more…

ನೀವು ‘ಸನ್ ಸ್ಕ್ರೀನ್’ ಬಳಸುತ್ತೀರಾ..…? ಹಾಗಾದ್ರೆ ಇದನ್ನು ಓದಿ

ಬೇಸಿಗೆ ಮತ್ತೆ ಬಂದಿದೆ. ತೆಳುವಿನ ಆರಾಮದಾಯಕ ಉಡುಪು ಧರಿಸುವುದರೊಂದಿಗೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು. ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಕೂಡ ಅತ್ಯಂತ ಮುಖ್ಯವಾಗುತ್ತದೆ. ಸನ್ ಸ್ಕ್ರೀನ್ Read more…

15 ದಿನದಲ್ಲಿ ತೂಕ ಇಳಿಸಬೇಕಾ…? ಫಾಲೋ ಮಾಡಿ ಈ ʼಸಿಂಪಲ್ ಟಿಪ್ಸ್ʼ

ವ್ಯಾಯಾಮ ಮಾಡುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ಅಷ್ಟೊಂದು ಸಮಯವನ್ನು ಅದಕ್ಕಾಗಿ ಮೀಸಲಿಡಲು ಮಾತ್ರ ಹಿಂದೆ ಮುಂದೆ ನೋಡುತ್ತೇವೆ. ಈ ಪಾನೀಯವನ್ನು ಸೇವಿಸಿ ಕಾಲು ಗಂಟೆ ಹೊತ್ತು ವ್ಯಾಯಾಮ ಮಾಡಿದರೆ Read more…

ಈ ʼಆಹಾರʼ ಸೇವಿಸಿದರೆ ಮಾಸುವುದು ಮುಖದ ಕಾಂತಿ

ಮುಖದಲ್ಲಿ ಮೊಡವೆಗಳು ಮೂಡಿದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಇದರಿಂದ ಮುಖ ನೋಡಲು ಸುಂದರವಾಗಿ ಕಾಣಿಸುವುದಿಲ್ಲ. ಈ ರೀತಿ ಆಗಬಾರದಂತಿದ್ದರೆ ಮೊಡವೆಗಳು ಮೂಡಲು ಕಾರಣವಾಗುವಂತಹ ಹಾಗೂ ಮುಖ ಕಳಾಹೀನಾವಾಗಲು ಕಾರಣವಾಗುವ Read more…

ಬ್ಯೂಟಿಫುಲ್ ತ್ವಚೆಗಾಗಿ ಹರ್ಬಲ್ ‘ಫೇಸ್ ಪ್ಯಾಕ್’

ನಾವು ಅದೆಷ್ಟೋ ಬಾರಿ ಜಂಕ್ ಫುಡ್ ಗಳಾದ ಪೇಸ್ಟ್ರೀಸ್, ಪಾನಿ ಪುರಿ , ಪಿಜ್ಜಾ, ಬರ್ಗರ್ ಇವುಗಳನ್ನು ತಿನ್ನಬಾರದೆಂದು ಅಂದುಕೊಂಡಿರುತ್ತೀವಿ. ಯಾಕೆಂದರೆ ನಮ್ಮ ತ್ವಚೆಯ ಮೇಲೆ ಇವುಗಳು ತ್ವರಿತವಾದ Read more…

ಕೈಕಾಲಿನ ಮೇಲಾದ ಸನ್ ಟ್ಯಾನ್ ತಕ್ಷಣ ನಿವಾರಿಸಲು ಈ ಪ್ಯಾಕ್ ಹಚ್ಚಿ

ಬಿಸಿಲಿಗೆ ಹೆಚ್ಚಾಗಿ ದೇಹವನ್ನು ಒಡ್ಡಿಕೊಂಡಾಗ ಮುಖದ ಚರ್ಮ ಮಾತ್ರವಲ್ಲಿ ಕೈಕಾಲಿನ ಚರ್ಮಗಳು ಕೂಡ ಟ್ಯಾನ್ ಆಗುತ್ತದೆ. ಇದರಿಂದ ಕೈಕಾಲಿನ ಚರ್ಮ ಕಪ್ಪಾಗಿ ಕಾಂತಿ ಕಳೆದುಕೊಳ್ಳುತ್ತದೆ. ಹಾಗಾಗಿ ಕೈಕಾಲುಗಳಲ್ಲಿ ಆದ Read more…

ಕಾಂತಿಯುಕ್ತ ಕೂದಲು ಪಡೆಯಲು ಟ್ರೈ ಮಾಡಿ ಈ ಟಿಪ್ಸ್

ಕೂದಲು ಸೊಂಪಾಗಿ ಬೆಳೆಯಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಇಷ್ಟ ಪಡುತ್ತಾರೆ. ಕೆಲವರಿಗೆ ವಂಶಪಾರಂಪರ್ಯವಾಗಿ ಕೂದಲು ಚೆನ್ನಾಗಿದ್ದರೆ ಮತ್ತೆ ಕೆಲವರು ಪೋಷಣೆ ಮಾಡುವುದರಿಂದ ಆರೋಗ್ಯಕರ ಕೂದಲನ್ನು ಹೊಂದಿರುತ್ತಾರೆ. ಕೂದಲ ಪೋಷಣೆಗೆ Read more…

ಕಾಫಿ ಪುಡಿಯಿಂದ ವೃದ್ಧಿಸಿಕೊಳ್ಳಬಹುದು ಸೌಂದರ್ಯ

ಬೆಳಗ್ಗೆ ಎದ್ದ ಕೂಡಲೇ ಒಂದ್ ಕಪ್ ಬಿಸಿ ಬಿಸಿ ಕಾಫಿ ಕುಡಿದರೆ ಸಾಕು ನಿದ್ರೆ ಹೋಗಿ, ಮೈಂಡ್ ಫ್ರೆಶ್ ಆಗುತ್ತೆ. ಆದ್ರೆ ಈ ಕಾಫಿ ಪಾನೀಯ ಮಾತ್ರವಲ್ಲ. ಸೌಂದರ್ಯಕ್ಕೂ Read more…

ಇಲ್ಲಿ ಮಹಿಳೆಯರಿಗಿಂತ ಹೆಚ್ಚು ಮೇಕಪ್ ಮಾಡಿಕೊಳ್ತಿದ್ದಾರೆ ಪುರುಷರು…!

ಮೇಕಪ್‌ ಎಂದಾಗ ನಮಗೆ ನೆನಪಾಗೋದು ಮಹಿಳೆಯರು. ಆದ್ರೆ ಕಾಲ ಬದಲಾಗಿದೆ. ಮೇಕಪ್‌ ಹಾಗೂ ಮೇಕ್‌ ಓವರ್‌ ನಲ್ಲಿ ಪುರುಷರು ಮುಂದಿದ್ದಾರೆ. ಚೀನಾ ಈ ವಿಷ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಅಂದ್ರೆ Read more…

ʼಜೀರಿಗೆʼ ಕಡಿಮೆ ಮಾಡುತ್ತೆ ದೇಹದ ತೂಕ…!

ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. Read more…

30 ವರ್ಷ ವಯಸ್ಸಿನ ನಂತರ ಪುರುಷರು ತಮ್ಮ ಚರ್ಮದ ಕಾಂತಿ ಕಾಪಾಡಲು ನೀಡಬೇಕು ಗಮನ

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಚರ್ಮದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಡಿಮೆ. 30 ವರ್ಷದ ನಂತರ ಪುರುಷರ ಚರ್ಮದ ಕಾಂತಿ ಕಡಿಮೆಯಾಗುತ್ತದೆ. ಹಾಗಾಗಿ ಪುರುಷರು ಸಹ ತಮ್ಮ ಚರ್ಮದ Read more…

ಮಹಿಳೆಯರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತೆ ‘ಡಿಸೈನರ್ ಬ್ಲೌಸ್’

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ  ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು Read more…

ತಲೆಹೊಟ್ಟು ನಿವಾರಿಸಲು ಈ ಹೇರ್‌ ಪ್ಯಾಕ್ ಗಳನ್ನು ಬಳಸಿ

ಸಾಮಾನ್ಯವಾಗಿ ಶುಷ್ಕ ಗಾಳಿಯಿಂದ ನೆತ್ತಿಯ ತೇವಾಂಶ ಕಡಿಮೆಯಾಗಿ ಡ್ರೈ ಆಗಿ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನೆಣ್ಣೆಯಿಂದ Read more…

ಮಗುವಾದ ಬಳಿಕವೂ ತಾಯಿಯಾದವಳಿಗೆ ಇರಲಿ ʼಸೌಂದರ್ಯʼದ ಕಾಳಜಿ

ಮನೆಗೊಂದು ಮಗು ಬಂದ ಮೇಲೆ ಅಮ್ಮನಾದವಳ ಸೌಂದರ್ಯದ ಕಾಳಜಿ ಕಡಿಮೆಯಾಗುತ್ತದೆ. ಮಗುವಿನ ಅರೈಕೆಯಲ್ಲೇ ಹೆಚ್ಚಿನ ಸಮಯ ಕಳೆಯುವ ಅಕೆಗೆ ತನ್ನ ಬಗ್ಗೆ ಅಲೋಚನೆ ಮಾಡಲೂ ಸಮಯವಿರುವುದಿಲ್ಲ. ಹಾಗಾಗಿ ಸಿಗುವ Read more…

ಪ್ಲೆಟೆಡ್ ಸ್ಕರ್ಟ್ ಗಳೊಂದಿಗೆ ಈ ಟಾಪ್ ನೀಡುತ್ತೆ ಸ್ಟೈಲಿಶ್ ಲುಕ್

ನೀವು ಪಾರ್ಟಿ ಫಂಕ್ಷನ್ ಗೆ ಹೋಗುವಾಗ ಉತ್ತಮವಾದ ಉಡುಪನ್ನು ಧರಿಸಿದರೆ ಅದು ನಿಮಗೆ ಸೊಗಸಾಗಿ ಮತ್ತು ಆರಾಮದಾಯವಾಗಿ ಕಾಣುತ್ತದೆ. ಅದರಲ್ಲಿ ನೆರಿಗೆಯ ಸ್ಕರ್ಟ್ ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ ನೆರಿಗೆ Read more…

ಬೇಸಿಗೆಯಲ್ಲಿ ತಲೆಕೂದಲಿನ ಆರೈಕೆಗೆ ಅನುಸರಿಸಿ ಈ ಟಿಪ್ಸ್

ಅಂದವಾದ ಕೇಶರಾಶಿ ಪ್ರತಿ ಹೆಣ್ಣಿನ ಕನಸು. ಇದಕ್ಕಾಗಿ ಪ್ರತಿನಿತ್ಯ ಕೂದಲಿನ ಆರೈಕೆ ತಪ್ಪದೇ ಮಾಡಬೇಕು. ಅದರಲ್ಲೂ ಸುಡು ಸುಡು ಬೇಸಿಗೆಯ ಬಿಸಿಲಿನಲ್ಲಿ ಕೇಶರಾಶಿ ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದು ಸರ್ವೇ Read more…

ಹಿಮ್ಮಡಿಯ ʼಸೌಂದರ್ಯʼಕ್ಕೆ ಸರಳ ಸುಲಭ ಮಾರ್ಗ

ತಮ್ಮ ಪಾದಗಳನ್ನು ಸುಂದರವಾಗಿಟ್ಟುಕೊಳ್ಳಬೇಕೆಂಬುದು ಎಲ್ಲರ ಬಯಕೆಯೂ ಹೌದು. ಅದರೆ ಬೇಸಿಗೆಯಲ್ಲಿ, ಚಳಿಗಾಲದಲ್ಲಿ ಪಾದದ ಹಿಮ್ಮಡಿ ಬಿರುಕುಬಿಟ್ಟು ಅಸಹ್ಯವಾಗಿ ಕಾಣುವುದು ಬಹು ಜನರ ಬಯಕೆಯೂ ಹೌದು. ಇನ್ನು ಒಡೆದ ಹಿಮ್ಮಡಿಯನ್ನು Read more…

ಕಣ್ಣಿನ ಸುತ್ತಲ ಕಪ್ಪು ವರ್ತುಲಕ್ಕೆ ಹೇಳಿ ಗುಡ್ ಬೈ

ಕಣ್ಣಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪು ವರ್ತುಲಗಳು ನಿಮ್ಮ ಸೌಂದರ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿ ಬಿಡುತ್ತವೆ. ಕೆಲವೊಮ್ಮೆ ಇದು ವಂಶ ಪಾರಂಪರ್ಯದಿಂದ ಬಂದಿದ್ದರೆ ಇನ್ನು ಕೆಲವೊಮ್ಮೆ ಕೆಲಸದ ಒತ್ತಡ, ಖಿನ್ನತೆ, Read more…

ಇಲ್ಲಿದೆ ‘ಸ್ಟ್ರೆಚ್ ಮಾರ್ಕ್ಸ್’ ಸಮಸ್ಯೆಗೆ ಸುಲಭ ಉಪಾಯ…!

ತಾಯಂದಿರ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆ ಸ್ಟ್ರೆಚ್ ಮಾರ್ಕ್ಸ್. ಈ ಮಾರ್ಕ್ಸ್ ನಿಂದಾಗಿ ಮಹಿಳೆಯರಿಗೆ ತಮಗಿಷ್ಟವಾಗುವ ಬಟ್ಟೆ ಧರಿಸೋಕೆ ಕಷ್ಟವಾಗುತ್ತದೆ. ಸ್ಟ್ರೆಚ್ ಮಾರ್ಕ್ಸ್ ಕಾಣುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು Read more…

ಕರಿಬೇವು ಹೀಗೆ ಬಳಸಿ ಮೊಣಕೈ ಮತ್ತು ಮೊಣಕಾಲಿನ ಕಪ್ಪು ಕಲೆಗಳನ್ನು ನಿವಾರಿಸಿ

ಕರಿಬೇವನ್ನು ಹೆಚ್ಚಾಗಿ ಅಡುಗೆಯ ಪರಿಮಳ ಹೆಚ್ಚಿಸಲು ಬಳಸುತ್ತಾರೆ. ಇದು ಸೌಂದರ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಮೊಣಕೈ ಮತ್ತು ಮೊಣಕಾಲಿನಲ್ಲಿ ಉಂಟಾದ ಕಪ್ಪು ಕಲೆಗಳನ್ನು ಸಂಪೂರ್ಣವಾಗಿ Read more…

ಕೆಲಸಕ್ಕೆ ಹೋಗುವ ‘ಮಹಿಳೆ’ ಪರ್ಸ್ ನಲ್ಲಿರಲಿ ಈ ವಸ್ತು

ಉದ್ಯೋಗಿ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ತರಾತುರಿಯಲ್ಲಿ ಸಿದ್ಧವಾಗಿ ಕಚೇರಿಗೆ ಹೋಗ್ತಾರೆ. ಕೆಲವೊಮ್ಮೆ ಅಚಾನಕ್ ಮೀಟಿಂಗ್ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ಗೊಂದಲಕ್ಕೀಡಾಗ್ತಾಳೆ. ಪರ್ಸ್ ನಲ್ಲಿ Read more…

ಅಂದದ ಉಗುರಿಗೆ ಸುಲಭವಾಗಿ ಮಾಡಿ ಚೆಂದದ ಚಿತ್ತಾರ

ಉಗುರೆಂಬ ಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವುದು ಟ್ರೆಂಡ್ ಆಗಿದೆ. ಚಿತ್ರ ಬಿಡಿಸಲು ಆಸಕ್ತಿ ಉಳ್ಳವರು ಇಲ್ಲವೇ ಉಗುರನ್ನು ವಿಪರೀತ ಇಷ್ಟಪಡುವವರು ಈ ಕಲೆಯಲ್ಲಿ ಆಸಕ್ತಿ ತೋರುತ್ತಾರೆ. Read more…

ಕೂದಲು ಉದುರದಂತೆ ತಡೆಗಟ್ಟಲು ಇಲ್ಲಿದೆ ಟಿಪ್ಸ್

ಈ ಆಧುನಿಕ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ದೊಡ್ಡ ಸವಾಲು. ಅದರಲ್ಲೂ ಕೂದಲು ಉದುರದಂತೆ ರಕ್ಷಿಸುವುದಂತೂ ಅಸಾಧ್ಯ ಎನಿಸಿದೆ. ಕಾರಣ ಕಲುಷಿತ ವಾತಾವರಣ, ರಾಸಾಯನಿಕ ಬೆರೆತ ಆಹಾರ ಮತ್ತು Read more…

ಸೌಂದರ್ಯ ರಕ್ಷಣೆಗೆ ಬೇಕು ಬಹುಪಯೋಗಿ ʼಬೇವಿನ ಸೊಪ್ಪುʼ

ಬೇವಿನ ಮರ ಮನೆಯ ಬಳಿಯಲ್ಲಿ ಇದ್ದರೆ ಬೇರೆ ಸೌಂದರ್ಯ ಸಾಧನಗಳಿಗೆ ಕೆಲಸವಿಲ್ಲ ಅನ್ನೋದನ್ನು ಕೇಳಿದ್ದೇವೆ. ಯಾಕಂದ್ರೆ ಬೇವಿನ ಎಲೆಗಳು, ಬೇರು, ಎಣ್ಣೆ ಎಲ್ಲದರಲ್ಲೂ ಔಷಧೀಯ ಗುಣಗಳಿವೆ. ಇದೊಂದು ಸೌಂದರ್ಯ Read more…

ಸ್ತನದ ಗಾತ್ರ ಹೆಚ್ಚಿಸಲು ಬಯಸುವವರು ಈ ಯೋಗ ಮಾಡಿ

ಸ್ತನದ ಗಾತ್ರ ಹೆಚ್ಚಿಸಲು ಕೆಲವರು ಸರ್ಜರಿಗಳನ್ನು ಮಾಡುತ್ತಾರೆ. ಕೆಲವರು ತೈಲಗಳು, ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳು ಉಂಟಾಗುಬಹುದು. ಹಾಗಾಗಿ ಯೋಗಗಳ ಮೂಲಕ ಸ್ತನದ ಗಾತ್ರವನ್ನು ಹೆಚ್ಚಿಸಬಹುದು. ಕೆಲವು Read more…

ರಿಂಕಲ್ಸ್ ಗೆ ಹೀಗೆ ಹೇಳಿ ಬೈ ಬೈ

ಸೂರ್ಯನ ಹಾನಿಕಾರಕ ಕಿರಣಗಳು ಮುಖದ ಮೇಲೆ ಬೀಳುವುದರಿಂದ ಚರ್ಮ ನೈಸರ್ಗಿಕವಾದ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿವಾರಿಸಲು ರಾಸಾಯನಿಕಯುಕ್ತ ಕ್ರಿಂಗಳನ್ನು ಬಳಸುವ ಬದಲು ಈ ಮನೆಮದ್ದನ್ನು Read more…

ಮುಖದ ʼಸೌಂದರ್ಯʼ ದುಪ್ಪಟ್ಟು ಮಾಡುತ್ತೆ ತುಳಸಿ ಎಲೆ

ಮುಖದ ಮೇಲೆ ಮೊಡವೆ, ಕಲೆಗಳು ಕಾಣಿಸಿಕೊಳ್ಳಲು ರೋಗಾಣುಗಳು ಮುಖ್ಯ ಕಾರಣವಾಗುತ್ತವೆ. ಅವುಗಳು ಕಣ್ಣಿಗೆ ಕಾಣಿಸುವುದಿಲ್ಲ. ನೀರು ಅಥವಾ ಸೋಪ್ ನಿಂದ ಮುಖ ತೊಳೆದ್ರೂ ಅವು ಹೋಗುವುದಿಲ್ಲ. ತುಳಸಿ ಎಲೆಗಳು Read more…

ನೀವು ಧರಿಸುವ ಚಪ್ಪಲಿ ಬಗ್ಗೆಯೂ ಇರಲಿ ಈ ಕಾಳಜಿ

ಮುಖಕ್ಕೆ ಮೇಕಪ್ ಮಾಡಿ, ಚೆಂದದ ಬಟ್ಟೆ ತೊಟ್ಟು ಹಳೆ ಚಪ್ಪಲಿ ಧರಿಸಿ ಹೋದ್ರೆ ಏನು ಚೆಂದ ಹೇಳಿ. ಚಪ್ಪಲಿ ಕೂಡ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತೆ. ಅನೇಕರು ತಿಂಗಳಿಗೊಂದು ಚಪ್ಪಲಿ ಖರೀದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...