alex Certify Beauty | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ಹಾಳು ಮಾಡುವ ತಲೆ ಹೊಟ್ಟಿನ ಸಮಸ್ಯೆಗೆ ಹೇಳಿ ಗುಡ್ ಬೈ

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಬೀಚ್ ಗೆ ಸುತ್ತಾಡಲು ಹೋಗುವವರು ಚರ್ಮ ಮತ್ತು ಕೂದಲಿನ ಬಗ್ಗೆ ಹೀಗೆ ವಹಿಸಿ ಕಾಳಜಿ

ಕೆಲವರಿಗೆ ಬೀಚ್ ಗೆ ಹೋಗುವುದು ಅಲ್ಲಿ ಸುತ್ತಾಡುವುದೆಂದರೆ ಬಹಳ ಇಷ್ಟ. ಆದರೆ ಅಲ್ಲಿನ ವಾತಾವರಣ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಬೀಚ್ Read more…

ಹಲಸಿನ ಬೀಜದ ಸ್ಕ್ರಬ್ ನಿಂದ ಚರ್ಮದ ಹೊಳಪು ಹೆಚ್ಚಿಸಿ….!

ಹಲಸಿನ ಹಣ್ಣನ್ನು ವಿವಿಧ ರೀತಿಯ ಅಡುಗೆ ತಯಾರಿಸಲು ಬಳಸುತ್ತಾರೆ. ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಹಾಗೇ ಇದರ ಬೀಜಗಳು ಕೂಡ ಪ್ರಯೋಜನಕಾರಿಯಾಗಿದ್ದು, ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಲಸಿನ Read more…

ಕೂದಲು ಉದುರುವುದನ್ನು ತಡೆಯುತ್ತೆ ಬೇಬಿ ಹೇರ್‌; ಅದನ್ನು ಬಲಪಡಿಸಲು ಮಾಡಿ ಈ ಕೆಲಸ….!

ಕೂದಲು ನಮ್ಮ ಸೌಂದರ್ಯಕ್ಕೆ ಕಳಸವಿಟ್ಟಂತಿರುತ್ತದೆ. ದಟ್ಟವಾದ, ದೃಢವಾದ ಮತ್ತು ಹೊಳೆಯುವ ಕೂದಲನ್ನು ಹೊಂದಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಈಗ ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿರುವವರೇ ಹೆಚ್ಚು. ಇರುವ ಕೂದಲನ್ನು Read more…

ಕಪ್ಪಾದ ಮುಖ ಹೊಳಪು ಪಡೆದುಕೊಳ್ಳಲು ಹೀಗೆ ಮಾಡಿ

ಬಿಸಿಲಿಗೆ ಕೆಲಸ ಮಾಡಿದ ಪರಿಣಾಮ ಇಲ್ಲವೇ ವಿಪರೀತ ದೇಹಾಯಾಸವಾದ ಕಾರಣಕ್ಕೆ ಬಾಯಿಯ ಸುತ್ತ, ಕಣ್ಣಿನ ಸುತ್ತ ಇಲ್ಲವೇ ಮುಖದ ಅಲ್ಲಲ್ಲಿ ಕಪ್ಪು ಬಣ್ಣದ ಪ್ಯಾಚ್ ಗಳು ಕಾಣಿಸಿಕೊಂಡು ನಿಮ್ಮ Read more…

ಟ್ರೈ ಮಾಡಿದ್ದೀರಾ ʼತುಳಸಿʼ ಫೇಸ್ ಪ್ಯಾಕ್..…?

ಮಾಲಿನ್ಯ , ಧೂಳು, ಕೊಳೆಗಳು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಈ ವೇಳೆ ಚರ್ಮಕ್ಕೆ ಹೆಚ್ಚಿನ ಆರೈಕೆ ಮುಖ್ಯ. ಇಲ್ಲವಾದರೆ ಚರ್ಮ ನಿರ್ಜೀವವಾಗುತ್ತದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ತುಳಸಿ ಫೇಸ್ Read more…

ತ್ವಚೆ ರಕ್ಷಣೆಗೆ ಆಮ್ಲ ಬಳಸುವಾಗ ಇರಲಿ ಈ ಬಗ್ಗೆ ಗಮನ….!

ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ. ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮವನ್ನು ಸ್ಪಷ್ಟವಾಗಿ ಹೊಳೆಯುವಂತೆ ಮಾಡಬಹುದು. ಆದರೆ ಇದರಲ್ಲಿ Read more…

ಶಾಂಪೂ ಬಳಸುವಾಗ ಈ ತಪ್ಪು ಮಾಡಿದ್ರೆ ಕೂದಲು ಉದುರಿ ತಲೆ ಬೋಳಾಗಬಹುದು….!

ಸಾಮಾನ್ಯವಾಗಿ ಎಲ್ಲರೂ ತಲೆಸ್ನಾನಕ್ಕೆ ಶಾಂಪೂ ಬಳಸುತ್ತಾರೆ. ಕೂದಲಿನಲ್ಲಿ ಸಂಗ್ರಹವಾಗಿರುವ ಧೂಳು ಮತ್ತು ಕೊಳೆಯನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ. ಆದರೆ ಶಾಂಪೂ ಬಳಸುವ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ Read more…

ಇದು ಸೌಂದರ್ಯ ಹೆಚ್ಚಿಸುವ ಅದ್ಭುತ ಹಿಟ್ಟು…..!

ಕಡಲೆ ಹಿಟ್ಟು ಸೌಂದರ್ಯದ ವಿಷಯದಲ್ಲಿ ಮಾಡುವ ಅದ್ಭುತಗಳು ಒಂದೆರಡಲ್ಲ. ಯಾವುದೇ ಅಡ್ಡಪರಿಣಾಮ ಇಲ್ಲದೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಏಕೈಕ ಸಾಮಾಗ್ರಿ ಎಂದರೆ ಕಡಲೆ ಹಿಟ್ಟು. ಕಡಲೆ ಹಿಟ್ಟಿನಿಂದ ಮುಖದ Read more…

ಇಲ್ಲಿದೆ ಚರ್ಮದ ರಕ್ಷಣೆಗೆ ಬೆಲ್ಲವನ್ನು ಬಳಸುವ ವಿಧಾನ

ಬೆಲ್ಲ ಆ್ಯಂಟಿ ಆಕ್ಸಿಡೆಂಟ್ , ಸತು ಮತ್ತು ಸೆಲೆನಿಯಂನಂತಹ ಖನಿಜಗಳಿಂದ ತುಂಬಿರುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಚರ್ಮದ ರಕ್ಷಣೆಗೆ ಬೆಲ್ಲವನ್ನು ಬಳಸುವ Read more…

ಮೊಡವೆ ಸಮಸ್ಯೆ ನಿವಾರಿಸಲು ಈ ʼಉಪಾಯʼ ಅನುಸರಿಸಿ

ಹದಿಹರೆಯದಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ ಮೊಡವೆ. ಮಾಲಿನ್ಯ, ಕೊಳಕು, ಸತ್ತ ಜೀವಕೋಶಗಳಿಂದಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ಮೊಡವೆ ಸಮಸ್ಯೆ ಹೆಚ್ಚಿದ್ದಾಗ ಗೊತ್ತಿಲ್ಲದೆ ಕೆಲವು ಬಾರಿ ಮೊಡವೆಯನ್ನು ಚಿವುಟಿ ಬಿಡ್ತೇವೆ. Read more…

ಆಯಿಲ್‌ ಮುಕ್ತ ತ್ವಚೆಗಾಗಿ ಬಳಸಿ ಈ ಫೇಸ್‌ ಪ್ಯಾಕ್

ಎಣ್ಣೆಯುಕ್ತ ಚರ್ಮ ಹೊಂದಿರುವವರು ಚರ್ಮದ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಇವರ ಚರ್ಮದ ಮೇಲೆ ಎಣ್ಣೆಯಂಶವಿರುವುದರಿಂದ ವಾತಾವರಣದ ಮಾಲಿನ್ಯಗಳು ನಿಮ್ಮ ಚರ್ಮದ ಮೇಲೆ ಶೇಖರಣೆಯಾಗುತ್ತದೆ. ಇದರಿಂದ ಅವರು ಹಲವು ಚರ್ಮದ Read more…

ಶೇವ್ ನಂತರ ತ್ವಚೆ ಮೃದುತ್ವವನ್ನು ಕಳೆದುಕೊಳ್ಳದಿರಲು ಹೀಗೆ ಮಾಡಿ

ಶೇವ್ ಮಾಡಿದ ಬಳಿಕ, ಮುಖದಲ್ಲಿ ಉರಿ ಕಾಣಿಸಿಕೊಳ್ಳುವುದು ಸಹಜ. ಅದರ ನಿವಾರಣೆಗೆ ಮತ್ತು ಮೃದುವಾದ ತ್ವಚೆ ಪಡೆಯಲು ಹೀಗೆ ಮಾಡಿ. ಪುರುಷರ ತ್ವಚೆ ಅಷ್ಟೊಂದು ಮೃದುವಾಗಿರುವುದಿಲ್ಲ. ಹಾಗಾಗಿ ಎಚ್ಚರಿಕೆಯಿಂದ Read more…

ಮೊಸರು ಹಾಳಾಗಿದೆ ಅಂತಾ ಎಸೆಯಲು ಹೊರಟಿದ್ದೀರಾ….? ಈ ರೀತಿ ಬಳಸಿ ನೋಡಿ

ಮೊಸರನ್ನ ನಿಗದಿತ ಅವಧಿಗಿಂತ ಹೆಚ್ಚು ಸಮಯ ಇಟ್ಟರೆ ಅದು ಹೆಚ್ಚು ಹುಳಿಯಾಗಿಬಿಡುತ್ತೆ. ಆ ಮೊಸರು ಸೇವಿಸೋಕು ಯೋಗ್ಯವಿರದ ಕಾರಣ ಬಹುತೇಕ ಮಂದಿ ಇದನ್ನ ಎಸೆದು ಬಿಡ್ತಾರೆ. ನೀವು ಕೂಡ Read more…

ಇಲ್ಲಿದೆ ಹರೆಯದಲ್ಲಿ ಕಾಡುವ ಮೊಡವೆ ಕಾಟಕ್ಕೆ ʼಪರಿಹಾರʼ

ಹರೆಯ ಬಂದಾಗ ಮೊಡವೆ ಬರುವುದು ಸಹಜ. ಇದರಿಂದ ಆಗುವ ಮಾನಸಿಕ ಕಿರಿಕಿರಿ ಕಡಿಮೆಯೇನಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಮೊಡವೆ ಕಂಡರೆ ಮನಸ್ಸಿಗೆ ಏನೋ ಒಂಥರ, ಅದನ್ನು ಹೇಳಲಾಗದು. ಹೆಚ್ಚಿನ Read more…

ಮುಖದಷ್ಟೇ, ಕುತ್ತಿಗೆ ಅಂದಕ್ಕೂ ನೀಡಿ ಪ್ರಾಮುಖ್ಯತೆ

ನಿಮ್ಮ ಮುಖದಷ್ಟು ಕುತ್ತಿಗೆ ಅಂದವಾಗಿಲ್ಲವೇ? ಕುತ್ತಿಗೆಯ ಭಾಗ ಹೆಚ್ಚು ಸುಕ್ಕುಗಟ್ಟಿದೆಯೇ? ಹೆಚ್ಚು ಹೊತ್ತು ಮೊಬೈಲ್ ನೋಡುವುದೂ ಇದಕ್ಕೊಂದು ಕಾರಣವಿರಬಹುದು. ಕತ್ತಿನ ಚರ್ಮದ ಮೇಲೆ ಕಡಿಮೆ ಒತ್ತಡ ಬೀಳುವಂತೆ ಮಾಡುವ Read more…

ಆರೋಗ್ಯಕರ ಕೂದಲಿಗೆ ಬೆಸ್ಟ್ ಬಾಳೆಹಣ್ಣಿನ ಪ್ಯಾಕ್

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಬಾಳೆ ಹಣ್ಣನ್ನು ಇಷ್ಟಪಡ್ತಾರೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದ ಅಂಶ ಇದ್ರಲ್ಲಿ ಹೆಚ್ಚಿರುವ ಕಾರಣ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಳೆ ಹಣ್ಣನ್ನು Read more…

ಸುಲಭವಾಗಿ ಮನೆಯಲ್ಲಿಯೇ ಐಬ್ರೋ ಮಾಡಿಕೊಳ್ಳಲು ಈ ವಿಧಾನ ಅನುಸರಿಸಿ

ಹುಬ್ಬುಗಳು ಮುಖದ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬುಗಳಿಗೆ ಸರಿಯಾದ ಆಕಾರ ನೀಡಬೇಕು. ಆಗ ಮುಖದ ಅಂದ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಹುಬ್ಬುಗಳಿಗೆ ಈ ರೀತಿಯಾಗಿ ಆಕಾರ ನೀಡಿ. Read more…

ಮುಖದ ‘ಸೌಂದರ್ಯ’ ಹೆಚ್ಚಿಸಲು ಬೆಸ್ಟ್ ಈ ಮನೆ ಮದ್ದು

ಎಲ್ಲರ ಮುಂದೆ ಆಕರ್ಷಕವಾಗಿ, ಬೆಳ್ಳಗೆ ಕಾಣಬೇಕೆನ್ನುವುದು ಎಲ್ಲರ ಕನಸು. ಹಾಗಾಗಿ ದಿನಕ್ಕೊಮ್ಮೆ ಬ್ಯೂಟಿಪಾರ್ಲರ್ ಗೆ ಹೋಗುವವರಿದ್ದಾರೆ. ಬ್ಲೀಚಿಂಗ್ ಅದು ಇದು ಅಂತಾ ಮಾಡಿಸಿಕೊಂಡು ಸಾವಿರಾರು ರೂಪಾಯಿ ಹಣ ಖರ್ಚು Read more…

ಕೂದಲಿನ ಸಮಸ್ಯೆಗಳು ನಿವಾರಣೆಯಾಗಲು ಶುಂಠಿಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ

ಶುಂಠಿ ಆಹಾರದ ರುಚಿ, ಪರಿಮಳ ಹೆಚ್ಚಿಸುವುದರ ಜೊತೆಗೆ ಅದು ಆರೋಗ್ಯಕ್ಕೂ ತುಂಬಾ ಉತ್ತಮ. ಅಲ್ಲದೇ ಶುಂಠಿಯನ್ನು ಕೂದಲಿನ ಸಮಸ್ಯೆಯನ್ನು ನಿವಾರಿಸಲು ಕೂಡ ಬಳಸಬಹುದು. ಇದರಿಂದ ತಲೆಹೊಟ್ಟು, ನೆತ್ತಿಯ ತುರಿಕೆ, Read more…

ಇಲ್ಲಿದೆ ಕಲೆರಹಿತ ಮುಖಕ್ಕೆ ಸೂಪರ್ ಟಿಪ್ಸ್….!

ಮುಖ ಚೆಂದವಾಗಿ ಕಾಣಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ. ತ್ವಚೆಯ ಮೇಲೆ ಚಿಕ್ಕ ಮೊಡವೆಯಾದರೂ ಕಿರಿಕಿರಿಯಾಗಿ ಬಿಡುತ್ತದೆ. ಅದರ ಕಲೆ ಇದ್ದರಂತೂ ಕೇಳುವುದೇ ಬೇಡ. ಇಲ್ಲಿ ಸುಲಭವಾಗಿ ಮಾಡಬಹುದಾದ Read more…

ಸೌಂದರ್ಯವರ್ಧಕವಾಗಿ ಪೌಷ್ಟಿಕಾಂಶದಿಂದ ಕೂಡಿದ ʼಸಪೋಟಾʼ

ಸಪೋಟಾ ಹಣ್ಣು ಪೌಷ್ಟಿಕಾಂಶದಿಂದ ಕೂಡಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಇದು ಸಹಕಾರಿ. ಹಾಗಾಗಿ ಸಪೋಟಾವನ್ನು ಚರ್ಮ ಮತ್ತು ಕೂದಲಿನ Read more…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂಲ್ ಕೂಲ್ ಕಲ್ಲಂಗಡಿ ಹಣ್ಣಿನ ʼಫೇಸ್ ಪ್ಯಾಕ್ʼ

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಕೇವಲ ತಿನ್ನುವುದಕ್ಕೆ ಮಾತ್ರವಲ್ಲದೆ, ತ್ವಚೆಯ ರಕ್ಷಣೆಗೆ ಸಹಕಾರಿಯಾಗಿದೆ. ಇದರಲ್ಲಿ ಯಥೇಚ್ಛವಾದ ವಿಟಮಿನ್ ಎ, ಬಿ6, ಸಿ ಅಂಶವಿದೆ. ಹಾಗಾಗಿ ಇದು ತ್ವಚೆಯ ಆರೈಕೆಗೆ ಪರಿಣಾಮಕಾರಿಯಾಗಿದೆ. Read more…

ಕೂದಲು ದಪ್ಪ, ಉದ್ದವಾಗಿ ಬೆಳೆಯಬೇಕೆಂದರೆ ಈ ಆಹಾರಗಳನ್ನು ಸೇವಿಸಿ

ಪ್ರತಿಯೊಬ್ಬರು ತಾವು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅಂತವರು ಕೂದಲುದುರುವ ಸಮಸ್ಯೆ, ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು. ಹಾಗೂ ಕೂದಲಿಗೆ ಉತ್ತಮವಾದ ಪೋಷಕಾಂಶಗಳನ್ನು ಒದಗಿಸಬೇಕು. ಅದಕ್ಕಾಗಿ ಈ Read more…

‘ಸೌಂದರ್ಯ’ ವೃದ್ಧಿಸುತ್ತೆ ಮಾವಿನ ಹಣ್ಣು

ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಕೇವಲ ತಿನ್ನುವುದಕ್ಕೆ ಅಷ್ಟೇ ಅಲ್ಲದೆ, ತ್ವಚೆಯ ಸೌಂದರ್ಯಕ್ಕೂ ಬಳಸಬಹುದು. ಮಾವಿನ ಹಣ್ಣಿನ ಕೆಲವು ಟಿಪ್ಸ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ. * ಎಣ್ಣೆ ತ್ವಚೆಯುಳ್ಳವರು Read more…

ಮಲಗುವ ಮೊದಲು ಹೊಕ್ಕುಳಿಗೆ‌ ಈ ಎಣ್ಣೆ ಹಾಕಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

ನೈಸರ್ಗಿಕ ವಿಧಾನದಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ

ಸೌಂದರ್ಯ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧ. ಸೌದರ್ಯವರ್ದನೆಗೆ ಬ್ಯೂಟಿಪಾರ್ಲರ್ ಗೆ ಹೋಗದ ಹುಡುಗಿಯರಿಲ್ಲ. ದುಬಾರಿ ಹಣ ನೀಡಿ ಶೂನ್ಯ ಫಲಿತಾಂಶ ಪಡೆಯುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ಸೌಂದರ್ಯ Read more…

ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ

ಅದ್ಭುತ ಆರೋಗ್ಯ ಮತ್ತು ತ್ವಚೆಯ ಪ್ರಯೋಜನಗಳೊಂದಿಗೆ ಆಲಿವ್ ಆಯಿಲ್ ಅತ್ಯಂತ ಪ್ರಸಿದ್ಧ ನೈಸರ್ಗಿಕ ಉತ್ಪನ್ನವಾಗಿದೆ. ನಮ್ಮ ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಯನ್ನು ಹೊಂದಿಸಲು ಆಲಿವ್ ಎಣ್ಣೆಯನ್ನು ಹತ್ತಿರದ Read more…

ಚರ್ಮದ ಆರೈಕೆ ಮಾಡುವುದು ಹೇಗೆ….?

ಬಹುತೇಕ ಹೆಣ್ಮಕ್ಕಳಿಗೆ ಯಾವಾಗಲೂ ತಮ್ಮ ತ್ವಚೆಯದ್ದೇ ಚಿಂತೆ. ಹಲವಾರು ಮಂದಿ ಚಿಕ್ಕ-ಪುಟ್ಟ ಸಮಸ್ಯೆಗೂ ಪಾರ್ಲರ್ ಮೊರೆ ಹೋಗುವುದು ಸಾಮಾನ್ಯ. ಇದಕ್ಕಾಗಿ ದುಬಾರಿ ಮೊತ್ತ ತೆರುವುದಕ್ಕೂ ರೆಡಿ ಇರುತ್ತಾರೆ. ಇದರ Read more…

ಮುಖದ ತ್ವಚೆ ಕಾಂತಿಯುಕ್ತವಾಗಿ ಮಾಡುತ್ತದೆ ʼರೋಸ್ ವಾಟರ್ʼ

ರೋಸ್ ವಾಟರ್ ನೈಸರ್ಗಿಕ ಕ್ಲೆನ್ಸರ್ ಇದ್ದಂತೆ, ಚರ್ಮವನ್ನು ಸ್ವಚ್ಛಗೊಳಿಸೋದು ಮಾತ್ರವಲ್ಲ, ಕಾಂತಿಯುಕ್ತವಾಗಿ ಮಾಡುತ್ತದೆ. ರೋಸ್ ವಾಟರ್ ಬೌಲನ್ನು ಮೊದಲು ಫ್ರಿಡ್ಜ್ ನಲ್ಲಿಡಿ. ಯಾಕಂದ್ರೆ ತಣ್ಣಗಿದ್ದಷ್ಟು ತಾಜಾತನದಿಂದ ಕೂಡಿರುತ್ತದೆ, ಚರ್ಮವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...