Beauty

ಪ್ರತಿ ದಿನ ಒಂದು ನಿಮಿಷ ಈ ಕೆಲಸ ಮಾಡಿ ʼಪರಿಣಾಮʼ ನೋಡಿ

ಕೆಲಸದ ಒತ್ತಡದಲ್ಲಿ ಸರಿಯಾಗಿ ಸಮಯ ಸಿಗೋದಿಲ್ಲ. ಕಾಲದ ಜೊತೆ ಓಡುವ ಜನರಿಗೆ ಅರಿವಿಲ್ಲದಂತೆ ಬೊಜ್ಜು ಆವರಿಸಿಕೊಳ್ಳುತ್ತದೆ.…

ಕೂದಲ ಸೌಂದರ್ಯ ದುಪ್ಪಟ್ಟಾಗಲು ಅಲೋವೆರಾವನ್ನು ಈ ರೀತಿ ಬಳಸಿ

ಅಲೋವೆರಾ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಬಹಳ ಉಪಯೋಗಕಾರಿ. ಇದರಿಂದ ಚರ್ಮ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.…

ಪದೇ ಪದೇ ಲಿಪ್ ಬಾಮ್ ಹಚ್ಚಿಕೊಳ್ತೀರಾ….? ಹಾಗಿದ್ರೆ ಇದನ್ನೊಮ್ಮೆ ಓದಿ….!

ನಯವಾದ ಹಾಗೂ ಮೃದುವಾದ ತುಟಿಗಳನ್ನು ಪಡೆಯಲು ಬಹುತೇಕ ಮಹಿಳೆಯರು ಲಿಪ್ ಬಾಮ್ ಹಚ್ಚಿಕೊಳ್ತಾರೆ. ತುಟಿಯ ಸೌಂದರ್ಯ…

ತಲೆಹೊಟ್ಟಿಗೆ ಗುಡ್‌ ಬೈ ಹೇಳಲು ಈ ಪೇಸ್ಟ್ ಬಳಸಿ

ಹೊಳೆಯುವ ಹಾಗೂ ಉದ್ದನೆಯ ಕೂದಲು ಪಡೆಯಬೇಕೆನ್ನುವುದು ಎಲ್ಲರ ಬಯಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಶಾಂಪೂ…

ಕಪ್ಪಗಿನ ದಟ್ಟವಾದ ಹುಬ್ಬಿಗೆ ಇಲ್ಲಿದೆ ಮನೆ ಮದ್ದು

ಈರುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಸೌಂದರ್ಯವರ್ಧಕವೂ ಹೌದು. ಇದ್ರಲ್ಲಿರುವ ಸಲ್ಫರ್, ಸೆಲೆನಿಯಂ, ವಿಟಮಿನ್ ಬಿ…

ಮನೆಯಲ್ಲೇ ಹೀಗೆ ಮಾಡಿಕೊಳ್ಳಿ ಐಬ್ರೋಸ್

ಪ್ರತಿ ಬಾರಿ ಪಾರ್ಲರ್‌ ಗೆ ಹೋಗಿ ಐಬ್ರೋಸ್ ಮಾಡಿಸಲು ಆಗುತ್ತಿಲ್ಲವೇ....? ಐಬ್ರೋ ಶೇಪ್‌ ಹಾಳಾಗಿದೆ ಎಂಬುದು…

ಮನೆಯಲ್ಲೇ ಇದ್ದರೂ ʼತ್ವಚೆʼ ಆರೈಕೆಗಿರಲಿ ಆದ್ಯತೆ

ಮನೆಯಿಂದ ಹೊರಹೋಗಿಲ್ಲ ಎಂದುಕೊಂಡು ಸನ್ ಸ್ಕ್ರೀನ್ ಲೋಷನ್ ಬಳಸುವುದನ್ನು ಬಿಟ್ಟುಬಿಟ್ಟಿದ್ದೀರೇ ಇದು ತಪ್ಪು, ಮನೆಯೊಳಗಿದ್ದರೂ ನೀವು…

ಡಾರ್ಕ್‌ ಸರ್ಕಲ್‌ ದೂರ ಮಾಡುತ್ತೆ ಬಾಳೆಹಣ್ಣಿನ ಸಿಪ್ಪೆ…!

ಕಣ್ಣುಗಳು ನಮ್ಮ ಐಡೆಂಟಿಟಿ. ಅದಕ್ಕಾಗಿಯೇ ಪ್ರತಿಯೊಬ್ಬರೂ ಆಕರ್ಷಕ ಕಣ್ಣುಗಳನ್ನು ಹೊಂದಲು ಬಯಸುತ್ತಾರೆ. ಆದರೆ ಅನೇಕರಿಗೆ ಕಣ್ಣಿನ…

ತ್ವಚೆ ‘ಸೌಂದರ್ಯ’ ಹೆಚ್ಚಿಸುತ್ತೆ ಮೊಟ್ಟೆ ಸಿಪ್ಪೆ…..!

ಮೊಟ್ಟೆಯನ್ನು ಆಮ್ಲೇಟ್ ಮಾಡಿದ ಮೇಲೆ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇನ್ನು ಮುಂದೆ…

ಇವುಗಳಲ್ಲಿದೆ ಮುಖ ʼಸೌಂದರ್ಯʼದ ಒಳಗುಟ್ಟು

ಮಳೆಗಾಲದಲ್ಲಿ ತ್ವಚೆ ಸುಕ್ಕುಗಟ್ಟುವುದು ಅಥವಾ ಮುಖದ ಮೇಲೆ ಗೆರೆಗಳು ಮೂಡುವುದು ಸಾಮಾನ್ಯ. ಕೆಲವು ಹಣ್ಣು -…