alex Certify Beauty | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಕಾಡುವ ಬೆವರ ವಾಸನೆ ನಿವಾರಣೆಗೆ ಇಲ್ಲಿದೆ ಸುಲಭ ದಾರಿ

ಬೇಸಿಗೆ ಬಂತಂದ್ರೆ ವಿಪರೀತ ಬೆವರಿನ ಸಮಸ್ಯೆ. ಅದರಲ್ಲೂ ಕಂಕುಳ ಬೆವರಂತೂ ಮುಜುಗರ ಹುಟ್ಟಿಸುತ್ತೆ. ಕೆಲವರಿಗೆ ಬೆವರು ಅತ್ಯಂತ ದುರ್ನಾತ ಕೂಡ ಬರಬಹುದು. ಬೇಸಿಗೆಯಲ್ಲಿ ಕಂಕುಳಿನಿಂದ ಬೆವರುವುದು ಸಹಜವಾದರೂ ಇದು Read more…

‘ರೇಷ್ಮೆ ಸೀರೆ’ ಹಾಳಾಗದಂತೆ ಬಹಳ ಕಾಲ ಕಾಪಾಡುವುದು ಹೇಗೆ….?

ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ ಅನ್ನೋದು ಗೊತ್ತಿರೋದೆ. ದುಬಾರಿಯಾದರೂ ರೇಷ್ಮೆ ಸೀರೆ ಕೊಂಡು ಒಮ್ಮೆ ಉಪಯೋಗಿಸಿ ಹಾಗೇ ತೆಗೆದಿಡುತ್ತಾರೆ. ಆದರೆ ವರುಷಗಳು ಕಳೆದ ಮೇಲೆ ಸೀರೆ Read more…

ಸದಾ ಯಂಗ್ ಆಗಿ ಕಾಣಲು ಮುಖಕ್ಕೆ ಹಚ್ಚಿ ಈ ʼಪೇಸ್ಟ್ʼ

ಯಂಗ್ ಆಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಇದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡೋರು ಇದ್ದಾರೆ. ಆದರೆ ಇಂದು ನಾವು ಸುಲಭವಾದ ಉಪಾಯ ಹೇಳ್ತೇವೆ ಕೇಳಿ. ಜಪಾನಿ Read more…

ಯಾರು ಪದೇ ಪದೇ ಮುಖ ತೊಳೆಯಬೇಕು…?

ಪದೇ ಪದೇ ಮುಖ ತೊಳೆಯುವುದು ಒಳ್ಳೆಯದು ಎಂಬುದೇನೋ ನಿಜ. ಆದರೆ ನಿಮ್ಮ ತ್ವಚೆಯ ಪ್ರಕಾರಕ್ಕೆ ಅನುಗುಣವಾಗಿ ಇದರ ಪರಿಣಾಮಗಳು ಪ್ರಭಾವ ಬೀರುತ್ತವೆ. ಹಾಗಿದ್ದರೆ ಯಾರು ಪದೇ ಪದೇ ಮುಖ Read more…

ಮೊಡವೆ ತ್ವಚೆಯಿಂದ ಮುಕ್ತಿ ಬೇಕಾ…….? ನಿಮ್ಮ ಜೀವನ ಕ್ರಮದಲ್ಲಿ ಮಾಡಿ ಈ ಬದಲಾವಣೆ

ಮೊಡವೆ ಎಂಬುದು ಸಾಮಾನ್ಯವಾದ ತ್ವಚೆ ಸಂಬಂಧಿ ಸಮಸ್ಯೆಯಾಗಿದೆ. ಇದು ಯಾರಿಗೆ ಬೇಕಾದರೂ ಯಾವುದೇ ಸಂದರ್ಭದಲ್ಲೂ ಉಂಟಾಗಿಬಿಡಬಹುದು. ಕೆಲವೊಂದು ಸಂದರ್ಭಗಳಲ್ಲಿ ಈ ಮೊಡವೆಗಳು ಮಾಯವಾದರೂ ಸಹ ಮುಖದ ಮೇಲೆ ಕಲೆಯನ್ನು Read more…

ದಾಸವಾಳದಲ್ಲಿದೆ ಕೂದಲ ಸಮಸ್ಯೆಗೆ ಪರಿಹಾರ

  ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿದೆ. ಕೂದಲು ಬೆಳ್ಳಗಾಗುವುದು, ಉದುರುವುದು, ಹೊಟ್ಟು, ಒಣ ಕೂದಲು ಹೀಗೆ  ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ ಜನರು. ಇದಕ್ಕೆ ಮುಖ್ಯ ಕಾರಣ Read more…

ಮೃದುವಾದ, ಹೊಳೆಯುವ ತ್ವಚೆಗೆ ಪಪ್ಪಾಯ ಫೇಸ್ ಪ್ಯಾಕ್

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಉಪಯೋಗವಾಗುವಂತಹ ಅನೇಕ ಅಂಶಗಳನ್ನು ಹೊಂದಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಪಪ್ಪಾಯವನ್ನು ಚರ್ಮದ ಮೇಲೆ ಲೇಪಿಸುವುದರಿಂದ ಇದರಲ್ಲಿರುವ ‘ಪಾಪೈನ್’ ಎಂಬ ಎನ್ಜೈಮ್ (ಕಿಣ್ವ) Read more…

ಆರೋಗ್ಯಕ್ಕೆ ಮಾತ್ರವಲ್ಲ ಮುಖದ ಸೌಂದರ್ಯವನ್ನೂ ಹೆಚ್ಚಿಸಬಲ್ಲದು ಈ ಮಸಾಲೆ ಪದಾರ್ಥ

ಸೋಂಪು ಬಹಳ ಆರೋಗ್ಯ ಪ್ರಯೋಜನಗಳುಳ್ಳ ಮಸಾಲೆ ಪದಾರ್ಥ. ಇದನ್ನು ನಾವು ಆಹಾರದ ರೂಪದಲ್ಲಿ ಬಳಸುತ್ತೇವೆ. ಆದರೆ ಇದು ಮುಖದ ಸೌಂದರ್ಯವನ್ನು ಹೆಚ್ಚಿಸಬಲ್ಲದು. ಮೊಡವೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಒಂದು ಸೋಂಪನ್ನು Read more…

ಸೌಂದರ್ಯ ಹೆಚ್ಚಿಸಿಕೊಳ್ಳಲು ಉಪಯೋಗಿಸಿ ‘ಅಗಸೆ ಬೀಜ’

ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. Read more…

ಜೀವಸತ್ವದ ಕೊರತೆಯಿಂದ ಬಳಲುತ್ತಿದ್ದರೆ ಸೇವಿಸಿ ಆಲೂಗಡ್ಡೆ

ಆಲೂಗಡ್ಡೆ ಇಷ್ಟ ಪಡದವರು ಯಾರೂ ಇಲ್ಲವೇನೋ? ಇದರಿಂದ ಹಲವು ರೀತಿಯ ತಿಂಡಿ, ತಿನಿಸುಗಳನ್ನು ತಯಾರಿಸಬಹುದು. ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುವ ಕಾರಣ ಜೀವಸತ್ವದ ಕೊರತೆಯಿಂದ ಬಳಲುತ್ತಿದ್ದರೆ Read more…

ತೂಕ ಇಳಿಸಿಕೊಳ್ಳುವವರಿಗೆ ಇಲ್ಲಿದೆ ʼಕಿವಿಮಾತುʼ

ತೂಕ ಇಳಿಸುವ ಪ್ಲಾನ್ ನಲ್ಲಿ ನೀವಿದ್ದರೆ ಈ ಟಿಪ್ಸ್ ಪಾಲಿಸಿ. ಭಾರತದ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ಕೇವಲ ಆಹಾರದ ರುಚಿ ಹೆಚ್ಚಿಸುವುದಿಲ್ಲ. ಸಾಕಷ್ಟು ಔಷಧಿ ಗುಣವನ್ನು ಹೊಂದಿರುತ್ತವೆ. Read more…

ʼಬಿಳಿ ಗುಳ್ಳೆʼ ಸಮಸ್ಯೆ ನಿವಾರಣೆಗೆ ಇಲ್ಲಿದೆ ಉಪಾಯ

ಇದು ಫ್ಯಾಷನ್ ಯುಗ. ಇದರಲ್ಲಿ ಹಿಂದೆ ಬೀಳಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಸಮಯದ ಅಭಾವದಿಂದಾಗಿ ಚರ್ಮದ ಆರೈಕೆಗೆ ಗಮನ ನೀಡಲು ಸಾಧ್ಯವಾಗ್ತಿಲ್ಲ. ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು Read more…

ಸೌಂದರ್ಯಕ್ಕೂ, ಆರೋಗ್ಯಕ್ಕೂ ಸಹಕಾರಿ ಹುಣಸೆ ಹಣ್ಣು…..!

ಭಾರತೀಯರಾದ ನಮಗೆ ಹುಣಸೆ ಹಣ್ಣು ಇಲ್ಲದೆ ಅಡುಗೆ ತಯಾರಾಗುವುದೇ ಇಲ್ಲ. ಇದು ಜೀರ್ಣಕ್ರಿಯೆಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಸಹಕಾರಿ. ಇದರಿಂದ ತ್ವಚೆಗೂ ಒಳ್ಳೆಯದು. ಹೇಗೆಂದಿರಾ? ಹುಣಸೆ ಹಣ್ಣಿನ ಫೇಸ್ Read more…

ಲಿಪ್ ಸ್ಟಿಕ್ ಹಚ್ಚುವ ಮುನ್ನ ತಿಳಿದಿರಲಿ ಈ ವಿಷಯ

ಲಿಪ್ ಸ್ಟಿಕ್ ಹಾಕಿ ಮದುವೆ ಸಮಾರಂಭಗಳಿಗೆ ಹೊರಟಿರೆಂದರೆ ಅದರ ಗತ್ತೇ ಬೇರೆ. ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆಯ ಮಧ್ಯೆ ಕೆಲವೇ ಸಮಯದಲ್ಲಿ ಕರಗಿ ನೀರಾಗುವ ಲಿಪ್ ಸ್ಟಿಕ್ ಕುರಿತು Read more…

ಈ 5 ಕೆಲಸಗಳನ್ನು ತಕ್ಷಣ ನಿಲ್ಲಿಸಿ; ಇಲ್ಲದಿದ್ದರೆ ಕೂದಲು ಉದುರಿ ತಲೆ ಬೋಳಾಗಬಹುದು…!

ಬೋಳು ತಲೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಯಸ್ಸಾದಂತೆ ಕೂದಲು ಉದುರುವುದು ಸಾಮಾನ್ಯ, ಆದರೆ ಯುವಜನತೆ ಕೂಡ ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ವೈದ್ಯಕೀಯ Read more…

ಡಿಫರೆಂಟ್ ಹೇರ್ ಸ್ಟೈಲ್ ಗೆ ಬಳಸಿ ‘ಹೇರ್ ರಿಂಗ್’

ಸುಂದರವಾಗಿ ಕಾಣಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಹುಡುಗಿಯರು ಅದ್ರಲ್ಲಿ ಮುಂದು. ಹೊಸ ವರ್ಷ ಹತ್ತಿರ ಬರ್ತಿದ್ದಂತೆ ಪಾರ್ಟಿಗಳಿಗೆ ಈಗಾಗಲೇ ಹುಡುಗಿಯರು ಸಿದ್ಧವಾಗ್ತಿದ್ದಾರೆ. ಬ್ಯೂಟಿಪಾರ್ಲರ್ ಗಳ ಮುಂದೆ ಹುಡುಗಿಯರ Read more…

ಅಕ್ಕಿ ನೀರಿನಲ್ಲಿದೆ ಸೌಂದರ್ಯದ ರಹಸ್ಯ

ಸುಂದರ ಮುಖಕ್ಕಾಗಿ ಹುಡುಗಿಯರು ಏನು ಮಾಡಲ್ಲ ಹೇಳಿ. ಫೇಶಿಯಲ್, ಬ್ಲೀಚ್, ಕ್ರೀಂ ಹೀಗೆ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಹೊಳೆಯುವ, ಸುಂದರ ಮುಖವನ್ನು ನಿಮ್ಮದಾಗಿಸಿಕೊಳ್ಳಬಹುದು. Read more…

ʼನೈಲ್ ಪಾಲಿಶ್ʼ ಹಚ್ಚುವ ಮುನ್ನ ಫಾಲೋ ಮಾಡಿ ಈ ಟಿಪ್ಸ್

ಉಗುರುಗಳು ಸುಂದರವಾಗಿ ಕಾಣಲು ನೈಲ್ ಪಾಲಿಶ್ ಹಚ್ಚುತ್ತಾರೆ. ಆದರೆ ಈ ನೈಲ್ ಪಾಲಿಶ್ ನ್ನು ಸರಿಯಾಗಿ ಹಚ್ಚದಿದ್ದರೆ ಅದು ಉಗುರಿನ ಅಂದವನ್ನು ಕೆಡಿಸುತ್ತದೆ. ಹಾಗಾಗಿ ನೈಲ್ ಪಾಲಿಶ್ ಹಚ್ಚುವ Read more…

ಕೂದಲು ಉದುರದಂತೆ ಸಿಕ್ಕು ಬಿಡಿಸಿಕೊಳ್ಳೋದು ಹೇಗೆ…..?

ಸುಂದರವಾದ ನೀಳ ಕೂದಲನ್ನು ಹೊಂದಬೇಕೆಂಬ ಬಯಕೆ ಯಾವ ಮಹಿಳೆಗೆ ಇರುವುದಿಲ್ಲ ಹೇಳಿ. ಆದರೆ ತಲೆಗೆ ಸ್ನಾನ ಮಾಡಿದ ಬಳಿಕ ಸಿಕ್ಕು ಬಿಡಿಸುವ ವೇಳೆಗೆ ಅರ್ಧ ಕೂದಲು ಬಾಚಣಿಗೆಯಲ್ಲೇ ಬಂದಿರುವುದನ್ನು Read more…

ದೇಹವನ್ನು ಫಿಟ್ ಆಗಿಡುವುದರ ಜೊತೆಗೆ ನಿಮ್ಮ ಯೌವನವನ್ನು ಇಮ್ಮಡಿಗೊಳಿಸುತ್ತವೆ ಈ 5 ಜ್ಯೂಸ್

ಫಿಟ್ ಆಗಲು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಹಲವಾರು ರೀತಿಯ ವ್ಯಾಯಾಮ, ಡಯಟ್ ಮಾಡ್ತಾರೆ. ಆಹಾರದ ಜೊತೆಗೆ ಕೆಲವು ಹಣ್ಣಿನ ಜ್ಯೂಸ್ ಗಳು ಕೂಡ ದೇಹವನ್ನು ಫಿಟ್ ಆಗಿಡುವುದರ ಜೊತೆಗೆ Read more…

‘ಹುಳಿ’ ಮಾವಿನ ಹಣ್ಣಿನಿಂದ ಇದೆ ಈ ಪ್ರಯೋಜನ

ಮಾವಿನ ಹಣ್ಣಿನ ಸುವಾಸನೆ, ಬಣ್ಣ, ರುಚಿಗೆ ಮಾರು ಹೋಗದವರೇ ಇಲ್ಲ. ಎಲ್ಲರೂ ಇಷ್ಟಪಡುವ ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ನಾರಿನಂಶ, ನೀರಿನಂಶ Read more…

ತ್ವಚೆ ನಳನಳಿಸಬೇಕೆಂದರೆ ಹೀಗೆ ಮಾಡಿ

ಎಲ್ಲಾ ಹುಡುಗಿಯರಿಗೂ ತಮ್ಮ ಮುಖ ಹೊಳೆಯುವಂತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಪಾರ್ಲರ್ ಗಳಿಗೆ ಹೋಗಿ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಿ ಬ್ಲೀಚ್ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಆದರೆ ಇದು Read more…

ಉದ್ದನೆಯ ಹಾಗೂ ದಪ್ಪನೆಯ ಕೂದಲು ಪಡೆಯಲು ಬೆಸ್ಟ್‌ ಈ ಸೊಪ್ಪು

ಪಾಲಕ್ ಸೊಪ್ಪು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಸೌಂದರ್ಯ ವೃದ್ಧಿಗೆ ಅದರಲ್ಲೂ ನೀಳ ಕೂದಲನ್ನು ನಿಮ್ಮದಾಗಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ. ಉದ್ದನೆಯ ಹಾಗೂ ದಪ್ಪನೆಯ ಕೂದಲು ಪಡೆಯಲು Read more…

ತಲೆಹೊಟ್ಟು ಸಮಸ್ಯೆ ನಿವಾರಿಸಲು ಬಳಸಿ ಈ ನೈಸರ್ಗಿಕ ಶ್ಯಾಂಪೂ

ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಹೊಟ್ಟು. ತಲೆಯನ್ನು ಎಷ್ಟು ಸ್ವಚ್ಚಗೊಳಿಸಿದ್ರೂ ಪದೇ ಪದೇ ಬರುವ ತಲೆಹೊಟ್ಟು ಮುಜುಗರವನ್ನುಂಟು ಮಾಡುತ್ತದೆ. ತಲೆ ಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂಗಳು ಲಭ್ಯವಿದೆ. Read more…

ತುಂಬಾ ಸೂಕ್ಷ್ಮ ಚರ್ಮದವರಿಗೆ ಕೆಲವೊಮ್ಮೆ ಹಾನಿಕರ ʼತೆಂಗಿನ ಎಣ್ಣೆʼ

ತೆಂಗಿನ ಎಣ್ಣೆ ಚರ್ಮಕ್ಕೆ, ಕೂದಲಿಗೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿಯೂ ಸೇವನೆ ಮಾಡ್ತೇವೆ. ಇದು ಆರೋಗ್ಯಕ್ಕೆ ಅತ್ಯುತ್ತಮ ಎಂದು ನಂಬಲಾಗಿದೆ. ತುಂಬಾ ಪ್ರಯೋಜನಕಾರಿ ಎಂದುಕೊಂಡಿರುವ ತೆಂಗಿನ ಎಣ್ಣೆಯಲ್ಲೂ ಚರ್ಮಕ್ಕೆ Read more…

ಪದೇ ಪದೇ ಮುಖ ತೊಳೆದುಕೊಳ್ಳುವುದು ಪ್ರಯೋಜನಕಾರಿಯೇ…..?

ಪದೇಪದೇ ಮುಖ ತೊಳೆಯುವುದರಿಂದ ತ್ವಚೆಗೆ ಅಂಟಿಕೊಂಡಿರುವ ಧೂಳು ಕೊಳೆ ದೂರವಾಗುತ್ತದೆ ಹಾಗೂ ನಿಮ್ಮ ತ್ವಚೆ ಮೊಡವೆ ಮುಕ್ತ ವಾಗುತ್ತದೆ ಎಂಬುದು ನಿಮಗೆ ತಿಳಿದ ಸಂಗತಿಯೇ. ಅದಕ್ಕೂ ಹೊರತಾಗಿ ತಣ್ಣೀರಿನಿಂದ Read more…

ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ಸಿಂಪಲ್ ಮನೆಮದ್ದು

ಕೆಲವೊಮ್ಮೆ ಕಣ್ಣಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಸುಸ್ತು, ಬಹಳ ಹೊತ್ತು ಕಂಪ್ಯೂಟರ್ ಅಥವಾ ಟಿವಿ, ಮೊಬೈಲ್ ನೋಡುತ್ತಿದ್ದರೆ, ಅನಿದ್ರೆ Read more…

ನುಣುಪಾದ ಉಗುರುಗಳನ್ನು ಪಡೆಯಲು ಇಲ್ಲಿದೆ ಟಿಪ್ಸ್

ಸುಂದರವಾದ ಮತ್ತು ನುಣುಪಾದ ಉಗುರುಗಳನ್ನು ಪಡೆಯಬೇಕೆಂಬುದು ಸಾಮಾನ್ಯವಾಗಿ ಎಲ್ಲ ಮಹಿಳೆಯರ ಆಸೆಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ನೈಲ್ ಪಾಲೀಶ್ ಗಳನ್ನು ಹಾಕಿಕೊಂಡು ಅಂದವಾಗಿ ಕಾಣಬೇಕೆಂದು ಕನಸು ಕಾಣುತ್ತಾರೆ. Read more…

ರಾತ್ರಿ ನೀವೂ ತಲೆ ಸ್ನಾನ ಮಾಡ್ತೀರಾ….?

ಅನೇಕ ಮಹಿಳೆಯರು ಬೆಳಿಗ್ಗೆ ತಲೆ ಸ್ನಾನ ಮಾಡಲು ಇಷ್ಟಪಡುವುದಿಲ್ಲ. ರಾತ್ರಿ ಕೂದಲು ತೊಳೆದ ಮಲಗುತ್ತಾರೆ. ಆದರೆ ರಾತ್ರಿಯಲ್ಲಿ ನಿಮ್ಮ ತಲೆ ಕೂದಲು ತೊಳೆಯುವುದು ಕೂದಲಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. Read more…

ತ್ವಚೆಯ ಸೌಂದರ್ಯ ಹೆಚ್ಚಿಸುತ್ತೆ ಈ ಎಣ್ಣೆ

ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಧೂಳಿನಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಒಂದೊಂದೇ ಸಮಸ್ಯೆ ಕಾಡಲು ಶುರುವಾಗುತ್ತದೆ. ಸುಂದರ ಚರ್ಮವುಳ್ಳ ಮುಖ ಪಡೆಯಲು ಪ್ರತಿಯೊಬ್ಬರೂ ಮಾರುಕಟ್ಟೆಯಲ್ಲಿ ಸಿಗುವ ಮೇಕಪ್ ಸಾಮಗ್ರಿಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...