alex Certify Latest News | Kannada Dunia | Kannada News | Karnataka News | India News - Part 94
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಕಾಂಗೋ ನರಮೇಧ: ನೂರಾರು ಮಹಿಳೆಯರ ಮೇಲೆ ಅತ್ಯಾಚಾರ, ಜೀವಂತ ದಹನ

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ದ ಗೋಮಾ ನಗರದಲ್ಲಿ ಕಳೆದ ವಾರ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ರುವಾಂಡಾ ಬೆಂಬಲಿತ ಬಂಡುಕೋರರು ಅಮಾನವೀಯ ಕೃತ್ಯಗಳನ್ನು ಎಸಗಿದ್ದಾರೆ ಎಂಬ ವರದಿಗಳು Read more…

ಖಿನ್ನತೆಯ ಕತ್ತಲೆಯಿಂದ ಬೆಳಕಿನೆಡೆಗೆ: ಇಲ್ಲಿವೆ ಪರಿಹಾರದ ಮಾರ್ಗಗಳು

ಖಿನ್ನತೆಯು ಒಂದು ಸಾಮಾನ್ಯ ಮತ್ತು ಗಂಭೀರವಾದ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಇದು ಭಾವನೆಗಳು, ಆಲೋಚನೆಗಳು ಮತ್ತು ನಡವಳಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ನಿರಂತರವಾದ ದುಃಖ, Read more…

ಇಲ್ಲಿದೆ ಸ್ವಾಮಿ ರಾಮದೇವ್ ʼಆರೋಗ್ಯʼ ರಹಸ್ಯ: 50 ವರ್ಷಗಳಿಂದ ರೋಗಮುಕ್ತ ಜೀವನ

59 ವರ್ಷ ವಯಸ್ಸಿನ, ಸ್ವಾಮಿ ರಾಮದೇವ್ ಆರೋಗ್ಯದ ಪ್ರತೀಕವಾಗಿದ್ದಾರೆ, ಅವರ ದಟ್ಟವಾದ ಕಪ್ಪು ಕೂದಲು ಅವರು ಆರೋಗ್ಯಕರ ಜೀವನಶೈಲಿಗೆ ಬದ್ಧವಾಗಿರುವುದಕ್ಕೆ ಸಾಕ್ಷಿಯಾಗಿದೆ. ಅವರು ತಮ್ಮ ಗಮನಾರ್ಹ ಫಿಟ್‌ನೆಸ್ ಮತ್ತು Read more…

ವಾಹನ ಮಾಲೀಕರಿಗೆ ಬಂಪರ್‌ ಆಫರ್: 3000 ರೂ. ಪಾವತಿಸಿದ್ರೆ ವರ್ಷಪೂರ್ತಿ ʼಟೋಲ್ ಫ್ರೀʼ ಪ್ರಯಾಣ

ಭಾರತದಾದ್ಯಂತ ಕಾರು ಮಾಲೀಕರಿಗೆ ಒಂದು ಸಿಹಿ ಸುದ್ದಿ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಸೌಲಭ್ಯವನ್ನು ಪರಿಚಯಿಸಲಿದೆ. ಕೇಂದ್ರ ಸರ್ಕಾರದ ಪ್ರಸ್ತಾವನೆಯ Read more…

SHOCKING : ರಾತ್ರಿಯಾದ್ರೆ ಕುತ್ತಿಗೆ ಹಿಡಿಯುತ್ತೆ, ಬಟ್ಟೆಗೆ ಬೆಂಕಿ ಬೀಳುತ್ತೆ : ಪ್ರೇತ ಭಾದೆಗೆ ಬೆಚ್ಚಿ ಬಿದ್ದ ಮಂಗಳೂರಿನ ಕುಟುಂಬ.!

ದಕ್ಷಿಣ ಕನ್ನಡ : ಭೂತ, ಪ್ರೇತ, ಆತ್ಮಗಳ ಕಥೆಯನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ…ಆದರೆ ರಿಯಲ್ ಲೈಫ್ ನಲ್ಲಿ ಇವೆಲ್ಲಾ ಉಂಟು ಎಂದರೆ ನೀವು ನಂಬುತ್ತೀರಾ..? ನಂಬಲು ಅಸಾಧ್ಯವೆನಿಸಿದರೂ ಇದು Read more…

SHOCKING : ಪೋಷಕರೇ ಎಚ್ಚರ : ಪೇಂಟ್’ಗೆ ಬಳಸುವ ‘ಥಿನ್ನರ್’ ಕುಡಿದು 3 ವರ್ಷದ ಬಾಲಕ ಸಾವು.!

ರಾಯಚೂರು : ಪೇಂಟ್ ಗೆ ಬಳಸುವ ಥಿನ್ನರ್ ಕುಡಿದು 3 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಶಿವಾರ್ಜುನ Read more…

BIG NEWS : ಉತ್ತರಖಾಂಡದಲ್ಲಿ ಮೊದಲ ‘ಲಿವ್ ಇನ್ ನೋಂದಣಿ’ : 10 ದಿನದಲ್ಲಿ 5 ಜೋಡಿಗಳಿಂದ ಅರ್ಜಿ ಸಲ್ಲಿಕೆ |UCC

ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪೋರ್ಟಲ್ನಲ್ಲಿ ಜಾರಿಗೆ ಬಂದ ಮೊದಲ 10 ದಿನಗಳಲ್ಲಿ ಕೇವಲ ಒಂದು ಲಿವ್-ಇನ್ ಸಂಬಂಧವನ್ನು ನೋಂದಾಯಿಸಲಾಗಿದೆ. ಕಡ್ಡಾಯ ನೋಂದಣಿಗಾಗಿ ಲಿವ್-ಇನ್ ದಂಪತಿಗಳಿಂದ ಐದು Read more…

ಮದ್ಯದಂಗಡಿಗೆ ಹೋಗಲು ಬೈಕ್‌ ಕಳವು; ಕುಡುಕನ ಅವಾಂತರಕ್ಕೆ ಪೊಲೀಸರು ಸುಸ್ತೋಸುಸ್ತು….!

ಮಧ್ಯಪ್ರದೇಶದ ಇಂದೋರ್‌ನಲ್ಲಿ ಬುಧವಾರ ಕುಡುಕನೊಬ್ಬನ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆತನಿಂದ 5 ‘ಕದ್ದ’ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಬೈಕ್‌, ಮಾರಾಟ ಮಾಡಲು ಕದಿಯುತ್ತಿರಲಿಲ್ಲ. ಬದಲಾಗಿ ಕುಡಿದ Read more…

SHOCKING : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ : ‘ಹೈಸ್ಕೂಲ್ ವಿದ್ಯಾರ್ಥಿನಿ’ ಮೇಲೆ ಶಿಕ್ಷಕರಿಂದಲೇ ಗ್ಯಾಂಗ್ ರೇಪ್.!

ತಮಿಳುನಾಡು : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಹೈಸ್ಕೂಲ್ ವಿದ್ಯಾರ್ಥಿನಿ ಮೇಲೆ ಶಿಕ್ಷಕರೇ ಗ್ಯಾಂಗ್ ರೇಪ್ ನಡೆಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ Read more…

SHOCKING : ಶಿಕಾರಿಗೆ ಹೋಗಿ ಪ್ರಾಣಿ ಬದಲು ಗುಂಡೇಟಿಗೆ ಇಬ್ಬರು ಬಲಿ : 8 ಮಂದಿ ಅರೆಸ್ಟ್.!

ಪಾಲ್ಘರ್ :  ಶಿಕಾರಿಗೆ ಹೋಗಿ ಪ್ರಾಣಿ ಬದಲು ಗುಂಡೇಟಿಗೆ ಇಬ್ಬರು ಬಲಿಯಾಗಿದ್ದು, ಕೇಸ್ ನಲ್ಲಿ 8 ಮಂದಿ ಅಂದರ್ ಆಗಿದ್ದಾರೆ. ಹೌದು, ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಕಾಡು ಪ್ರಾಣಿ ಎಂದು Read more…

BIG NEWS: 2014 ರಿಂದ ಈವರೆಗೆ 12 ʼನಕಲಿ ವಿವಿʼ ಗಳಿಗೆ ಬೀಗ; ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ನವದೆಹಲಿ: 2014 ರಿಂದೀಚೆಗೆ ದೇಶದಲ್ಲಿ ಸುಮಾರು 12 ನಕಲಿ ವಿಶ್ವವಿದ್ಯಾನಿಲಯಗಳನ್ನು ಮುಚ್ಚಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್ ಲೋಕಸಭೆಯಲ್ಲಿ Read more…

ಅಮೆರಿಕಾದಿಂದ ಗಡಿಪಾರು; ಭಾರತಕ್ಕೆ ಬಂದಿಳಿದ ವಲಸಿಗರಿಂದ ಆಘಾತಕಾರಿ ಮಾಹಿತಿ ಬಹಿರಂಗ

ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸಿಗರನ್ನು ಗಡಿಪಾರು ಕ್ರಮದ ಭಾಗವಾಗಿ 104 ಭಾರತೀಯರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಬುಧವಾರ ಅಮೃತಸರದಲ್ಲಿ ಬಂದಿಳಿದಿದೆ. ಈ ಮೂಲಕ ಅಮೆರಿಕದಿಂದ Read more…

BIG NEWS : ಬೆಂಗಳೂರಲ್ಲಿ ಫೆ.10 ರಿಂದ ‘ಏರೋ ಇಂಡಿಯಾ ಶೋ’ : ಈ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತ, ಇಲ್ಲಿದೆ ಪರ್ಯಾಯ ಮಾರ್ಗ

ಬೆಂಗಳೂರು : ಬೆಂಗಳೂರು ನಗರ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಯಲಹಂಕ ವಾಯುಸೇನಾ ನೆಲೆಯಲ್ಲಿ ದಿನಾಂಕ: 10-02-2025 ರಿಂದ ದಿನಾಂಕ:14-02-2025 ರವರೆಗೆ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನ Read more…

Delhi Election Results: ʼಎಕ್ಸಿಟ್ ಪೋಲ್‌ʼ ನಲ್ಲಿ ಬಿಜೆಪಿಗೆ ಬಹುಮತ; ವ್ಯತಿರಿಕ್ತ ಅಭಿಪ್ರಾಯ ನೀಡಿದ ʼಫಲೋಡಿ ಸತ್ತಾ ಬಜಾರ್

ದೆಹಲಿ ವಿಧಾನಸಭಾ ಚುನಾವಣೆ 2025 ರ ಮತದಾನ ಫೆಬ್ರವರಿ 5 ರ ಬುಧವಾರದಂದು ಮುಕ್ತಾಯಗೊಂಡಿದೆ. ರಾಷ್ಟ್ರ ರಾಜಧಾನಿಯಾದ್ಯಂತ ಮತದಾರರು 70 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು Read more…

BIG NEWS : ‘PG-Medical’ ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ, ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : PGMedical-24 ಮಾಪ್ ಅಪ್ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಫೆ.7ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಫೆ.8ರೊಳಗೆ ಪ್ರವೇಶ Read more…

BIG NEWS : ರಾಜ್ಯ ಬಜೆಟ್ ಗೆ ‘CM ಸಿದ್ದರಾಮಯ್ಯ’ ಸಿದ್ದತೆ , ಇಂದಿನಿಂದ ಮಹತ್ವದ ಸಭೆ ಆರಂಭ |Karnataka Budget 2025

ಬೆಂಗಳೂರು: 2025-26ನೇ ಸಾಲಿನ ರಾಜ್ಯ ಬಜೆಟ್’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ಧತೆ ಆರಂಭಿಸಿದ್ದು, ಇಂದಿನಿಂದ 5 ದಿನಗಳ ಕಾಲ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಿಎಂ ಪೂರ್ವಭಾವಿ Read more…

BREAKING: ಬಾಂಗ್ಲಾದಲ್ಲಿ ಮರುಕಳಿಸಿದ ಹಿಂಸಾಚಾರ: ಶೇಖ್ ಹಸೀನಾ ತಂದೆಯ ನಿವಾಸಕ್ಕೆ ಬೆಂಕಿ | Watch

ಢಾಕಾ: ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜೀಬುರ್ ರೆಹಮಾನ್ ಅವರ ನಿವಾಸವನ್ನು ಪ್ರತಿಭಟನಾಕಾರರು ಬುಧವಾರ ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಈ ಘಟನೆ ಅವರ ಪುತ್ರಿ ಮತ್ತು ಪದಚ್ಯುತ ಪ್ರಧಾನಿ ಶೇಖ್ Read more…

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಬೆಂಗಳೂರು ‘ಬೆಸ್ಕಾಂ’ ನಲ್ಲಿ 510 ಹುದ್ದೆಗಳಿಗೆ ಅರ್ಜಿ ಆಹ್ವಾನ |BESCOM Recruitment 2025

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬೆಸ್ಕಾಂ ಅಪ್ರೆಂಟಿಸ್ ನೇಮಕಾತಿ 2025 ರಲ್ಲಿ ಲಭ್ಯವಿರುವ ಒಟ್ಟು ಹುದ್ದೆಗಳ ಸಂಖ್ಯೆ Read more…

SHOCKING : ಬಿಸಿ ಚಮಚದಿಂದ ಬಾಲಕಿ ಕೆನ್ನೆಗೆ ಬರೆ ಹಾಕಿ ವಿಕೃತಿ ಮೆರೆದ ಅಂಗನವಾಡಿ ಕಾರ್ಯಕರ್ತೆ.!

ಅಮಾನವೀಯ ಘಟನೆಯೊಂದು ನಡೆದಿದ್ದು, ಅಂಗನವಾಡಿ ಸಹಾಯಕಿಯೊಬ್ಬಳು ಚಮಚ ಕಾಸಿ ಬಾಲಕಿ ಕೆನ್ನೆಗೆ ಬರೆ ಹಾಕಿದ ಘಟನೆ ಬಾಗಲಕೋಟೆ ಜಿಲ್ಲೆಯ ಗುಲಗಾಲಜಂಬಗಿ ಗ್ರಾಮದಲ್ಲಿ ನಡೆದಿದೆ. ಪ್ರೀತಿ ಎಂಬ ಬಾಲಕಿ ಆಸ್ಪತ್ರೆಯಲ್ಲಿ Read more…

ಪೋಷಕರೇ ಗಮನಿಸಿ : ‘ಅಬ್ದುಲ್ ಕಲಾಂ’ ವಸತಿ ಶಾಲೆಯಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯ ನಿರ್ವಹಿಸುತ್ತಿರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇವನಾಯಕನಹಳ್ಳಿ ದೇವನಹಳ್ಳಿ ತಾಲ್ಲೂಕು ಹಾಗೂ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ Read more…

ನಿಮ್ಮ ಚರ್ಮಕ್ಕೆ ಸೂಕ್ತವಾದ ಸಾಬೂನು ಆಯ್ಕೆ ಮಾಡುವುದು ಹೇಗೆ…..?

ಸಾಬೂನು ನಮ್ಮ ದೈನಂದಿನ ಜೀವನದಲ್ಲಿ ಒಂದು ಪ್ರಮುಖ ವಸ್ತು. ಇದು ನಮ್ಮನ್ನು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಸಾಬೂನು ಕೇವಲ ಸ್ವಚ್ಛತೆಗಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕೂ ಒಳ್ಳೆಯದು. Read more…

BIG NEWS: ನಾಯಿ ಕಾಳಗಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ಶಿಕ್ಷೆ; ಬರೋಬ್ಬರಿ 475 ವರ್ಷಗಳ ಕಾಲ ಜೈಲು

ಜಾರ್ಜಿಯಾದ ವ್ಯಕ್ತಿಯೊಬ್ಬರಿಗೆ ನಾಯಿ ಕಾಳಗಕ್ಕೆ ಸಂಬಂಧಿಸಿದಂತೆ 475 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದು ಇತಿಹಾಸದಲ್ಲೇ ಅತಿ ಹೆಚ್ಚು ಶಿಕ್ಷೆಯಾಗಿದೆ. 100ಕ್ಕೂ ಹೆಚ್ಚು ಪಿಟ್‌ಬುಲ್‌ಗಳನ್ನು ಅಕ್ರಮ ನಾಯಿ ಕಾಳಗಕ್ಕಾಗಿ Read more…

ಕಾಲಿನ ಗೆಜ್ಜೆ: ಸಂಪ್ರದಾಯ ಮತ್ತು ಫ್ಯಾಷನ್ ಸಂಗಮ

ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವೂ ಹೌದು. ಗೆಜ್ಜೆಗಳು ಹೆಣ್ಣಿನ ಕಾಲುಗಳಿಗೆ ಮೆರುಗು ನೀಡುತ್ತವೆ ಮತ್ತು ಅವುಗಳ ನಾದವು ಮನಸ್ಸಿಗೆ ಮುದ ನೀಡುತ್ತದೆ. ಗೆಜ್ಜೆಗಳು ವಿವಿಧ ವಿನ್ಯಾಸಗಳಲ್ಲಿ ಲಭ್ಯವಿವೆ. ಬೆಳ್ಳಿ, Read more…

ತೂಕ ಇಳಿಸಲು ಬೆಸ್ಟ್‌ ತರಕಾರಿ ಬೆಂಡೆಕಾಯಿ; ಸೇವನೆಯ ವಿಧಾನ ನಿಮಗೆ ತಿಳಿದಿರಲಿ

ಬೆಂಡೆಕಾಯಿ ಬಹುತೇಕ ಜನರು ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಬೆಂಡೆಕಾಯಿಯಲ್ಲಿ ವಿಟಮಿನ್-ಸಿ ಹೇರಳವಾಗಿದೆ. ನೀವು ಪ್ರತಿದಿನ 100 ಗ್ರಾಂ ಬೆಂಡೆಕಾಯಿಯನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ.38ರಷ್ಟು ವಿಟಮಿನ್ ಸಿ ದೊರೆಯುತ್ತದೆ. Read more…

ಎಚ್ಚರ: ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸಬಹುದು ಈ ʼಆಹಾರʼ

ದೇಹಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಇದು ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು, ಸ್ನಾಯುಗಳ ಕಾರ್ಯನಿರ್ವಹಣೆಗೆ ಮತ್ತು ನರಮಂಡಲವನ್ನು ಆರೋಗ್ಯಕರವಾಗಿಡಲು ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ, ಕೆಲವು ಆಹಾರಗಳು ದೇಹದಲ್ಲಿ ಕ್ಯಾಲ್ಸಿಯಂ Read more…

‘ಹೃದಯಾಘಾತ’ ಮಾತ್ರವಲ್ಲ ಎದೆನೋವಿಗೆ ಕಾರಣವಾಗುತ್ತೆ ಈ ನಾಲ್ಕು ಪ್ರಮುಖ ಅಂಶ

ಎದೆ ನೋವು ಕಾಣಿಸಿಕೊಂಡ್ರೆ ಎಂಥವರು ಕೂಡ ಭಯಪಡ್ತಾರೆ. ಏಕೆಂದರೆ ಎದೆನೋವು ಹೃದಯಾಘಾತದ ಮುಖ್ಯ ಲಕ್ಷಣ. ಹೃದಯಾಘಾತದ ಬಗ್ಗೆ ನೀವು ಅಲರ್ಟ್‌ ಆಗಿರೋದು ತಪ್ಪಲ್ಲ. ಆದ್ರೆ ಎದೆ ನೋವು ಬರುವುದು Read more…

You tube ನಿಂದ ಹಣ ಗಳಿಸಲು ಬಯಸಿದ್ದೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಜನಪ್ರಿಯವಾಗಿವೆ. ಪ್ರತಿಯೊಬ್ಬರೂ ತಮ್ಮ ಫಾಲೋವರ್ಸ್ ಹೆಚ್ಚಿಸಲು ಬಯಸುತ್ತಾರೆ. ಇದು ಗಳಿಕೆಯ ಹೊಸ ಮಾರ್ಗಗಳನ್ನು ತೆರೆದಿದೆ. ಅದೇ ರೀತಿ, ಜನರು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು Read more…

́ರಾಂಗ್ ಸೈಡ್‌́ ನಲ್ಲಿ ಬಂದ ಕಾರು; ಬಸ್ ಚಾಲಕನಿಂದ ಸಖತ್ ತಿರುಗೇಟು‌ | Watch Video

ಪುಣೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳು, ರಸ್ತೆ ರೇಜ್ ಘಟನೆಗಳು ಮತ್ತು ಟ್ರಾಫಿಕ್ ಜಾಮ್‌ ಸುದ್ದಿಗಳು ಆಗಾಗ್ಗೆ ವೈರಲ್ ಆಗುತ್ತವೆ. ಆದರೆ ಇದೀಗ ಪುಣೆ ಮಹಾನಗರ ಪರಿವಹನ ಮಹಾಮಂಡಳ Read more…

ದುಶ್ಚಟಗಳಿಗೆ ದಾಸರಾಗಿದ್ರೆ ಓದಿ ಈ ಸುದ್ದಿ

ಇಂದಿನ ಯುವ ಜನಾಂಗ ಕುಡಿತ, ಸಿಗರೇಟು, ತಂಬಾಕು ಸೇವನೆ ಸೇರಿದಂತೆ ಹಲವು ದುಶ್ಚಟಗಳ ದಾಸರಾಗಿ ಪರಿತಪಿಸುತ್ತಿದೆ. ಮೊದಲು ಶೋಕಿಗೆಂದು ಆರಂಭವಾಗುವ ಈ ಚಟಗಳು ಬಳಿಕ ಅದರಿಂದ ಹೊರ ಬಾರದಂತೆ Read more…

ಜಾಗಿಂಗ್ ಗೂ ಮುನ್ನ ಏನೆಲ್ಲಾ ಕೇರ್‌ ತೆಗೆದುಕೊಳ್ಳಬೇಕು ಗೊತ್ತಾ…..?

ರನ್ನಿಂಗ್ ಹಾಗೂ ಜಾಗಿಂಗ್ ಅತ್ಯಂತ ಉಪಯುಕ್ತವಾದ ವ್ಯಾಯಾಮ. ಇದರಿಂದ ಅನೇಕ ಪ್ರಯೋಜನಗಳಿವೆ. ಆದ್ರೆ ರನ್ನಿಂಗ್ ನಲ್ಲಿ ನೀವು ತಪ್ಪು ಮಾಡಿದ್ರೆ ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಗ್ಯಾರಂಟಿ. ರನ್ನಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...