Latest News

ರಾಜ್ಯ ಸರ್ಕಾರದಿಂದ `ಆಶಾ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್!

ಬೆಂಗಳೂರು : ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್…

ರಜನಿಕಾಂತ್, ಶಿವಣ್ಣ ಅಭಿನಯದ ‘ಜೈಲರ್’ ಬಿಡುಗಡೆಗೆ ದಿನಾಂಕ ಫಿಕ್ಸ್

ಸೂಪರ್ ಸ್ಟಾರ್ ರಜನಿಕಾಂತ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಜೈಲರ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.…

BIGG NEWS : ಒಡಿಶಾ ರೈಲು ದುರಂತ : ಇನ್ನಿಬ್ಬರು ರೈಲ್ವೆ ಅಧಿಕಾರಿಗಳಿಗೆ `CBI’ ಸಮನ್ಸ್

ನವದೆಹಲಿ : ಬಾಲಸೋರ್ ರೈಲು ಅಪಘಾತ ಪ್ರಕರಣದ ಮೂವರು ಆರೋಪಿಗಳ ಕಸ್ಟಡಿಯನ್ನು ಸಿಬಿಐ ವಿಶೇಷ ನ್ಯಾಯಾಲಯ…

ಅಣ್ಣನ ಮಗಳ ಮೇಲೆ ಅತ್ಯಾಚಾರ ಎಸಗಿ, ಬೆತ್ತಲೆ ಫೋಟೋ ತೆಗೆದವನಿಗೆ ತಕ್ಕ ಶಾಸ್ತಿ: 30 ವರ್ಷ ಜೈಲು, 1 ಲಕ್ಷ ರೂ. ದಂಡ

ತುಮಕೂರು: ಅಣ್ಣನ ಮಗಳ ಮೇಲೆ ಅತ್ಯಾಚಾರ ಎಸಗಿ ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ವ್ಯಕ್ತಿಗೆ ತುಮಕೂರಿನ…

ಗ್ರಾಮೀಣ ಭಾಗದಲ್ಲಿ ಮದ್ಯದ ಅಂಗಡಿಗೆ ಹೆಚ್ಚಿದ ಬೇಡಿಕೆ: ಪರವಾನಿಗೆ ನೀಡಲು ಪರಿಶೀಲನೆ

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಹೊಸ ಮದ್ಯದ ಅಂಗಡಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪರವಾನಿಗೆ ನೀಡುವ…

BIGG NEWS : `GST’ ಕೌನ್ಸಿಲ್ ಸಭೆ : ಯಾವ ವಸ್ತುಗಳ ಬೆಲೆ ಏರಿಕೆ, ಏಳಿಕೆ? ಇಲ್ಲಿದೆ ಮಾಹಿತಿ

ನವದೆಹಲಿ : ಜಿಎಸ್ಟಿ ಮಂಡಳಿಯ 50 ನೇ ಸಭೆ ಜುಲೈ 11 ರ ಮಂಗಳವಾರ ನವದೆಹಲಿಯಲ್ಲಿ…

ಕಾಯಿಲೆ ದೂರ ಮಾಡಲು ನಿಮ್ಮ ಮೆನುವಿನಲ್ಲಿರಲಿ ಈ ತರಕಾರಿ

ಕೆಲವು ತರಕಾರಿಗಳನ್ನು ವಾರಕ್ಕೆರಡು ಬಾರಿ ಅಥವಾ ನಿತ್ಯ ಸೇವಿಸುವುದರಿಂದ ನೀವು ವೈದ್ಯರಿಂದ ದೂರವಿರಬಹುದು. ಅವುಗಳು ಯಾವುವು…

ಭಾರಿ ಮಳೆಯಿಂದ ತತ್ತರಿಸಿದ ಕರಾವಳಿ ಜನತೆಗೆ ಶಾಕಿಂಗ್ ನ್ಯೂಸ್: ಒಂದು ವಾರ ಭಾರಿ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು: ಕರಾವಳಿಯ ಬಹುತೇಕ ಭಾಗಗಳಲ್ಲಿ ಮುಂದಿನ ಒಂದು ವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು…

`ಅತ್ಯಾಚಾರ ಸಂತ್ರಸ್ತೆಗೆ ಮಗು ಪಡೆಯುವಂತೆ ಒತ್ತಾಯಿಸುವಂತಿಲ್ಲ’ : ಹೈಕೋರ್ಟ್ ಮಹತ್ವದ ಆದೇಶ

  ಅಲಹಾಬಾದ್: ಅತ್ಯಾಚಾರ ಸಂತ್ರಸ್ತೆಯು ಮಗುವನ್ನು ಪಡೆಯುವಂತೆ ಒತ್ತಾಯಿಸಲಾಗುವುದಿಲ್ಲ ಎಂದು 12 ವರ್ಷದ ಕಿವುಡ ಮತ್ತು…

ಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಕಾನ್ ಸ್ಟೇಬಲ್ ಗಳ ಅಮಾನತು!

ಬೆಂಗಳೂರು : ಬೆಂಗಳೂರಿನ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ವೇಳೆ ಮಲಗಿದ್ದ ಆರೋಪದ ಮೇಲೆ ಇಬ್ಬರು…