alex Certify Latest News | Kannada Dunia | Kannada News | Karnataka News | India News - Part 225
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಜೈಮರ್ಸ್ ಗೆ ಪರಿಹಾರ ಈ ರೀತಿಯ ಆರೈಕೆ

ಅಲ್ಜೈಮರ್ಸ್ ಎಂದರೆ ಮರೆವಿನ ಕಾಯಿಲೆ ಯಾರನ್ನು ಬೇಕಿದ್ದರೂ ಬಿಡದೆ ಕಾಡಬಹುದು. ಇದಕ್ಕೆ ವಂಶವಾಹಿನಿಯೂ ಕೆಲವೊಮ್ಮೆ ಕಾರಣವಾಗಬಹುದು. ಇದರ ಲಕ್ಷಣಗಳನ್ನು ನೀವು ಅರಂಭದಲ್ಲೇ ಗುರುತಿಸಬಹುದು. ಇತ್ತೀಚೆಗೆ ಕಲಿತ ವಿಷಯಗಳನ್ನು ಮರೆಯುವುದು, Read more…

200 ಕೆಜಿ ತೂಕ ಇಳಿಸಿಕೊಂಡಿದ್ದ ʼವೇಯ್ಟ್ ಲಾಸ್‌ʼ ಪ್ರಭಾವಿ ಗೇಬ್ರಿಯೆಲ್ ವಿಧಿವಶ

ಬ್ರೆಜಿಲ್‌ನ ರಿಯಾಲಿಟಿ ಟಿವಿ ತಾರೆ ಮತ್ತು ಪ್ರೇರಕ ವ್ಯಕ್ತಿತ್ವವಾಗಿದ್ದ ಗೇಬ್ರಿಯೆಲ್ ಫ್ರೆಟಾಸ್ ಅವರು 37ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಮ್ಮ ಜೀವನದಲ್ಲಿ ಅನುಭವಿಸಿದ ತೀವ್ರ ತೂಕದ ಸಮಸ್ಯೆಯನ್ನು ಜಯಿಸಿ, ಸುಮಾರು Read more…

BIG NEWS : ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಇಂದಿನಿಂದ ‘ಯುವನಿಧಿ’ ವಿಶೇಷ ನೋಂದಣಿ ಅಭಿಯಾನ ಆಯೋಜಿಸಿ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಇಂದಿನಿಂದ ‘ಯುವನಿಧಿ’ ವಿಶೇಷ ನೋಂದಣಿ ಅಭಿಯಾನ ಆಯೋಜಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಏನಿದೆ ಆದೇಶದಲ್ಲಿ..? ಕರ್ನಾಟಕ ಸರ್ಕಾರದ ಖಾತರಿ ಯೋಜನೆಗಳಲ್ಲಿ Read more…

ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತ: ಸಿದ್ದರಾಮಯ್ಯ ಆಪ್ತ ಶಾಸಕನಿಂದಲೇ ಹೇಳಿಕೆ

ಕೊಪ್ಪಳ: ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ನೀಡಿರುವುದರಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಕೊಪ್ಪಳ ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. Read more…

BREAKING :ಕೆನಡಾದ ಪ್ರಧಾನಿ ಹುದ್ದೆ ಸ್ಥಾನಕ್ಕೆ ಇಂದು ‘ಜಸ್ಟಿನ್ ಟ್ರುಡೋ ರಾಜೀನಾಮೆ’ : ವರದಿ

ಕೆನಡಾದ ಪ್ರಧಾನಿ ಹುದ್ದೆ ಸ್ಥಾನಕ್ಕೆ ಇಂದು ‘ಜಸ್ಟಿನ್ ಟ್ರುಡೋ ರಾಜೀನಾಮೆ’ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿದೆ. ಟ್ರುಡೊ ತಕ್ಷಣವೇ ನಿರ್ಗಮಿಸುತ್ತಾರೆಯೇ ಅಥವಾ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಪ್ರಧಾನಿಯಾಗಿ Read more…

OYO ನಿಯಮದಲ್ಲಿ ಬದಲಾವಣೆ; ಅವಿವಾಹಿತ ಜೋಡಿಗಿಲ್ಲ ರೂಮ್….!

ಓಯೋ ತನ್ನ ಪಾರ್ಟ್ನರ್ ಹೋಟೆಲ್‌ಗಳಲ್ಲಿ ಹೊಸ ಚೆಕ್-ಇನ್ ನೀತಿಯನ್ನು ಜಾರಿಗೆ ತಂದಿದ್ದು, ಈ ವರ್ಷದಿಂದಲೇ ಜಾರಿಗೆ ಬಂದಿರುವ ಈ ನೀತಿಯ ಪ್ರಕಾರ, ಅವಿವಾಹಿತ ಜೋಡಿಗೆ ಈಗ ಹೋಟೆಲ್‌ನಲ್ಲಿ ಚೆಕ್-ಇನ್ Read more…

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ, ಕೊಲೆ ಶಂಕೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಶಿವಪುರ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ Read more…

BREAKING: ಭಾರಿ ಹಿಮಪಾತ; ಅಮೆರಿಕಾದ 6 ರಾಜ್ಯಗಳಲ್ಲಿ ʼಎಮರ್ಜೆನ್ಸಿʼ ಘೋಷಣೆ

ಚಳಿಗಾಲದ ಚಂಡಮಾರುತವು ಭಾನುವಾರದಂದು ಯುನೈಟೆಡ್ ಸ್ಟೇಟ್ಸ್‌ನ ಮಧ್ಯಭಾಗವನ್ನು ಅಪ್ಪಳಿಸಿ ಹಾದುಹೋಗಿದ್ದು, ಹಿಮ, ಮಂಜುಗಡ್ಡೆ, ಬಲವಾದ ಗಾಳಿ ಮತ್ತು ತೀವ್ರ ತಾಪಮಾನ ಕುಸಿತದಿಂದಾಗಿ ಅಪಾಯಕಾರಿ ಪರಿಸ್ಥಿತಿಗಳು ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ Read more…

BREAKING : ರಾಜ್ಯಕ್ಕೆ ‘HMPV’ ವೈರಸ್ ಎಂಟ್ರಿ : ಬೆಂಗಳೂರಲ್ಲಿ 8 ತಿಂಗಳ ಮಗುವಿಗೆ ಸೋಂಕು ಧೃಡ..!

ಬೆಂಗಳೂರು : ರಾಜ್ಯಕ್ಕೆ ಹೆಚ್ ಎಂಪಿವಿ ಸೋಂಕು ಎಂಟ್ರಿ ಕೊಟ್ಟಿದ್ದು, ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ವೈರಸ್ ಧೃಡವಾಗಿದೆ. ಮಗುವಿಗೆ ಜ್ವರ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, Read more…

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ: ಕಿಡಿಗೇಡಿಗಳ ವಿರುದ್ಧ ಭಾರೀ ಆಕ್ರೋಶ

ಕಲಬುರಗಿ: ಕಲಬುರಗಿಯ ಸೂಪರ್ ಮಾರ್ಕೆಟ್ ಸಮೀಪ ಇರುವ ಸಿಟಿ ಬಸ್ ನಿಲ್ದಾಣ ಸಂಪರ್ಕಿಸುವ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ಕೈಯಲ್ಲಿರುವ ಖಡ್ಗವನ್ನು ಕಿಡಿಕೇಡಿಗಳು ಮುರಿದು ವಿರೂಪಗೊಳಿಸಿದ್ದಾರೆ. ಇದಕ್ಕೆ ಜಿಲ್ಲಾ Read more…

GOOD NEWS : ರಾಜ್ಯದ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು’ಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಬೋಧನಾ ಕಾರ್ಯಕ್ಕೆ ಅಗತ್ಯವಿರುವ ಅತಿಥಿ ಉಪನ್ಯಾಸಕರನ್ನು ಆನ್ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿ ಭರ್ತಿ ಮಾಡಿಕೊಳ್ಳಲು ಕಾಲೇಜು ಶಿಕ್ಷಣ Read more…

BIG NEWS : ಯುವ ಜನೋತ್ಸವದಲ್ಲಿ ‘ಮಣಿಕಾಂತ್ ಕದ್ರಿ’ ಮ್ಯೂಸಿಕಲ್ ನೈಟ್ಸ್ : ಕುಣಿದು ಕುಪ್ಪಳಿಸಿದ ಬೆಣ್ಣೆನಗರಿ ಜನ.!

ದಾವಣಗೆರೆ : ರಾಜ್ಯಮಟ್ಟದ ಯುವಜನೋತ್ಸವ ಅಂಗವಾಗಿ ನಗರದ ಬಾಪೂಜಿ ಎ.ಬಿ.ಎ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಲಾದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮ್ಯುಸಿಕಲ್ ನೈಟ್ಸ್ಗೆ ಬೆಣ್ಣೆನಗರಿ ಜನ ಕುಣಿದು Read more…

BREAKING : ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಲಾಂಗು-ಮಚ್ಚು : ಜನರನ್ನು ಬೆದರಿಸಿ ಪುಡಿ ರೌಡಿಗಳ ಪುಂಡಾಟ.!

ಬೆಂಗಳೂರು : ಬೆಂಗಳೂರಲ್ಲಿ ಮತ್ತೆ ಲಾಂಗು-ಮಚ್ಚುಗಳು ಝಳಪಿಸಿದ್ದು, ಜನರನ್ನು ಬೆದರಿಸಿ ರೌಡಿಗಳು ಪುಂಡಾಟ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾದರಾಯನಪುರದಲ್ಲಿ ಸುಮಾರು 9-10 ಮಂದಿ ರೌಡಿಗಳ ಗ್ಯಾಂಗ್ ಜನರಿಗೆ Read more…

ರಜೆ ಪಡೆಯದೆ ಅನಧಿಕೃತವಾಗಿ ಗೈರುಹಾಜರಾಗುವ ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ರಜೆ ಪಡೆಯದೇ ಅನಧಿಕೃತವಾಗಿ ಕೆಲಸಕ್ಕೆ ಗೈರು ಹಾಜರಾಗುವುದು ದುರ್ನಡತೆ ತೋರಿದಂತೆ. ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವಿಧಾನ ಪರಿಷತ್ Read more…

BREAKING : ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ.!

ವಿಜಯಪುರ : ನಗರ ಸಿಂದಗಿ ಬೈಪಾಸ್ ಬಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ನಗರದ ಹಲವು ಕಡೆ ಚಿರತೆ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ Read more…

ಅವಧಿಗೂ ಮೊದಲೇ 56 ಸಾವಿರ ಕೋಟಿ ಸಾಲ ತೀರಿಸಿದ ಹೆದ್ದಾರಿ ಪ್ರಾಧಿಕಾರ: 1200 ಕೋಟಿ ರೂ. ಬಡ್ಡಿ ಉಳಿತಾಯ

ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ(NHAI) 2025ರ ಹಣಕಾಸು ವರ್ಷದಲ್ಲಿ 56 ಸಾವಿರ ಕೋಟಿ ರೂಪಾಯಿ ಸಾಲವನ್ನು ಅವಧಿಗೆ ಮೊದಲೇ ತೀರಿಸಿದೆ. ಈ ಮೂಲಕ ಪ್ರಾಧಿಕಾರ ಬಡ್ಡಿ Read more…

ಎಂಎಲ್ಸಿ ಧನಂಜಯ ಸರ್ಜಿ ಹೆಸರಲ್ಲಿ ‘ಕಹಿ ಲಡ್ಡು’ ಕಳಿಸಿದ್ದ ಆರೋಪಿ ಅರೆಸ್ಟ್

ಶಿವಮೊಗ್ಗ: ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಹೆಸರಲ್ಲಿ ಎನ್ಇಎಸ್ ಕಾರ್ಯದರ್ಶಿ ಮತ್ತು ಇಬ್ಬರು ವೈದ್ಯರಿಗೆ ಕಲಬೆರಕೆ ಲಡ್ಡು ಕಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಬ್ಬಯ್ಯ ಮೆಡಿಕಲ್ Read more…

ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕೊಪ್ಪಳ ಬಂದ್: ಶಾಲೆಗಳಿಗೆ ರಜೆ

ಕೊಪ್ಪಳ: ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರೋಧಿಸಿ ಜನವರಿ 6ರಂದು ಕೊಪ್ಪಳ ಬಂದ್ ಗೆ ಕರೆ ನೀಡಲಾಗಿದೆ. ದಲಿತ ಸಂಘಟನೆಗಳು, ಪ್ರಗತಿಪರ Read more…

ಉತ್ತಮ ಆರೋಗ್ಯಕ್ಕೆ ಪ್ರತಿ ದಿನ ಕುಡಿಯಿರಿ ಕಿತ್ತಳೆ ಹಣ್ಣಿನ ಜ್ಯೂಸ್

ಕಿತ್ತಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಕಿತ್ತಳೆ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು. ಪ್ರತಿ ದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ಇದ್ರಲ್ಲಿ ವಿಟಮಿನ್-ಸಿ Read more…

ಅವಧಿ ಮುಕ್ತಾಯ, ಬೆಂಗಳೂರಿಗೆ ಮರಳಿದ ದರ್ಶನ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್, ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ತಮ್ಮ ಫಾರಂ ಹೌಸ್ ನಲ್ಲಿ ಎರಡು ವಾರ ವಿಶ್ರಾಂತಿ ಪಡೆದ Read more…

ಲಕ್ಕಿ ಗಿಡದ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು…..?

ಆಯುರ್ವೇದದ ಬಗ್ಗೆ ತಿಳಿದಿರುವವರಿಗೆ ಲಕ್ಕಿ ಗಿಡದ ಪರಿಚಯ ಇರುತ್ತದೆ. ಇದೊಂದು ಅಪರೂಪವಾದ ಸಸ್ಯವಾಗಿದ್ದು, ವಿವಿಧ ಔಷಧಿಗಳ ತಯಾರಿಗೆ ಇದನ್ನು ಉಪಯೋಗಿಸುತ್ತಾರೆ. ಇದು ಹೆಂಗಳೆಯರಲ್ಲಿ ಕಾಡುವ ಋತು ಚಕ್ರಕ್ಕೆ ಸಂಬಂಧಿಸಿದ Read more…

ಇನ್ನೂ ಮೂರೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗಿರಲು ಕೈ ಬಲಪಡಿಸೋಣ: ಬೈರತಿ ಸುರೇಶ್

ದಾವಣಗೆರೆ: ಮುಖ್ಯಮಂತ್ರಿಯಾಗಿ ಎರಡನೇ ಅವಧಿಯಲ್ಲಿಯೂ ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರು ಇನ್ನೂ ಮೂರೂವರೆ ವರ್ಷ ಮುಖ್ಯಮಂತ್ರಿ ಆಗಿರಲಿ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ದಾವಣಗೆರೆಯಲ್ಲಿ Read more…

ಚಳಿಗಾಲದಲ್ಲಿ ಈ ತರಕಾರಿ ಸೇವನೆಯಿಂದ ಹತ್ತಾರು ರೋಗಗಳಿಂದ ದೂರವಿರಬಹುದು….!

ಹಾಗಲಕಾಯಿಯನ್ನು ಇಷ್ಟಪಡುವವರು ಬಹಳ ಅಪರೂಪ. ಕೆಲವರಂತೂ ಹಾಗಲಕಾಯಿ ಹೆಸರು ಕೇಳಿದ್ರೆ ಸಾಕು ದೂರ ಓಡ್ತಾರೆ. ಆದ್ರೆ ಕೊಂಚ ಕಹಿಯಾದ್ರೂ ಇದರಲ್ಲಿ ಆರೋಗ್ಯದ ಗಣಿಯೇ ಇದೆ. ಹಾಗಲಕಾಯಿ ಸೇವನೆಯಿಂದ ದೇಹಕ್ಕೆ Read more…

ಹೃದಯಾಘಾತದಿಂದ ಪಾರು ಮಾಡುತ್ತವೆ ಈ ʼಹಳದಿʼ ಆಹಾರಗಳು..…!

ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಜೀವನದ ಪ್ರಾರಂಭದಿಂದ ಕೊನೆಯ ಉಸಿರಿನವರೆಗೂ ಬಡಿಯುತ್ತಲೇ ಇರುತ್ತದೆ. ಹೃದಯದ ಬಗ್ಗೆ ಕಾಳಜಿ ವಹಿಸದಿದ್ದರೆ ಅಪಾಯ ನಿಶ್ಚಿತ. ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು Read more…

ಬಸ್ ಪಾಸ್ ದರ ಹೆಚ್ಚಳ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ಪಾಸ್ ಗಳ ಪ್ರಯಾಣ ದರವನ್ನು ಶೇಕಡ 15 ರಷ್ಟು ಏರಿಕೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಬಸ್ ಪಾಸ್ ದರಗಳನ್ನು ಕೂಡ ಪರಿಷ್ಕರಿಸಲಾಗುವುದು Read more…

ರಾಜ್ಯಾದ್ಯಂತ ಹೆಚ್ಚಿದ ಚಳಿಯ ತೀವ್ರತೆ: ಮಾಗಿ ಚಳಿ ಹೊಡೆತಕ್ಕೆ ಜನ ಹೈರಾಣ

ಬೆಂಗಳೂರು: ರಾಜ್ಯಾದ್ಯಂತ ಚಳಿಯ ವಾತಾವರಣ ಹೆಚ್ಚಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಪ್ರಮಾಣ 15 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾಗಿದ್ದು, ಮುಂದಿನ ಮೂರು ದಿನ ಕನಿಷ್ಠ ಉಷ್ಣಾಂಶದಲ್ಲಿ ಇನ್ನೂ Read more…

ನೀವು ಪ್ರತಿದಿನ ಅಡುಗೆಗೆ ಟೊಮೆಟೊ ಬಳಸ್ತೀರಾ…..? ಇದರಿಂದ್ಲೂ ಆಗುತ್ತೆ ಆರೋಗ್ಯ ಸಮಸ್ಯೆ….!

ಟೊಮೆಟೋವನ್ನು ಇಷ್ಟಪಡದೇ ಇರುವವರು ಬಹಳ ಅಪರೂಪ. ಪ್ರತಿ ಮನೆಯಲ್ಲೂ ನಿತ್ಯದ ಅಡುಗೆಗೆ ಟೊಮೆಟೋ ಬಳಸ್ತಾರೆ. ಟೊಮೆಟೋ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಅತಿಯಾಗಿ Read more…

BIG NEWS: ಬಹುನಿರೀಕ್ಷಿತ ಜಾತಿ ಗಣತಿ ವರದಿ ಮಂಡನೆಗೆ ಮುಹೂರ್ತ ಫಿಕ್ಸ್

ಬೆಂಗಳೂರು: ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ವರದಿ ಮಂಡಿಸಲು ಮುಹೂರ್ತ ಫಿಕ್ಸ್ ಆಗಿದೆ. ಸಚಿವ ಸಂಪುಟ ಸಭೆಯ ಮುಂದೆ ಇದೇ ಮೊದಲ ಬಾರಿಗೆ ವರದಿ ಮಂಡನೆಯಾಗಲಿದ್ದು, Read more…

ಇಲ್ಲಿದೆ ಸ್ವಾದಿಷ್ಟಕರ ʼಸಿಹಿಕುಂಬಳಕಾಯಿʼ ಬಿರಿಯಾನಿ ಮಾಡುವ ವಿಧಾನ

ದಮ್ ಬಿರಿಯಾನಿ ಬಗ್ಗೆ ಕೇಳಿದ್ದೇವೆ. ಯಾವುದು ಈ ಕುಂಬಳಕಾಯಿ ಬಿರಿಯಾನಿ ಅಂತ ಯೋಚಿಸುತ್ತಿದ್ದೀರಾ. ಮಾಡಲು ತುಸು ಕಷ್ಟವಾದರೂ ಬಹಳ ಸ್ವಾದಿಷ್ಟವಾದ ಅಪರೂಪದ ಸಸ್ಯಹಾರಿ ಬಿರಿಯಾನಿ ಇದು. ಇದನ್ನು ತಯಾರಿಸುವುದು Read more…

ಮೆದುಳಿಗೆ ಅಗತ್ಯವಾದ ಅಂಶಗಳನ್ನು ಒಳಗೊಂಡಿದೆ ಅನಾನಸ್

ಅನಾನಸು ಹಸಿಯಾಗಿಯೂ, ಸಾಂಬಾರ್ ರೂಪದಲ್ಲಿಯೂ ಸೇವಿಸಬಹುದಾದ ಅಪರೂಪದ ಹಣ್ಣು. ಇದು ಬಾಯಿ ರುಚಿ ಕೊಡುತ್ತದಲ್ಲದೆ, ಮೆದುಳಿಗೆ ಅಗತ್ಯವಾದ ಮ್ಯಾಂಗನಿಸ್, ಗ್ಲುಕೋಸ್ ನಂತಹ ಅಂಶಗಳನ್ನು ಒಳಗೊಂಡಿದೆ. ಊಟವಾದ ನಂತರ ಅನಾನಸು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...