International

ಪಾಕಿಸ್ತಾನದಲ್ಲಿ ಸಂಭ್ರಮದ ಹೋಳಿ ಆಚರಣೆ; ವಿಡಿಯೋ ವೈರಲ್‌

ಹೆಚ್ಚಿನ ಪ್ರದೇಶಗಳಲ್ಲಿ ಹೋಳಿ ಹಬ್ಬದ  ಸಂಭ್ರಮ ಪ್ರಾರಂಭವಾಗಿದೆ ಮತ್ತು ಕೆಲವರು ಮಕ್ಕಳ ನೀರಿನ ಪಿಸ್ತೂಲ್‌ಗಳನ್ನು ತೆಗೆದುಕೊಂಡು…

ವಿಶ್ವದ ಅಕಾಲಿಕ ಅವಳಿ ಮಕ್ಕಳಿಗೀಗ ಒಂದು ವರ್ಷ…..!

ವಿಶ್ವದ ಅತ್ಯಂತ ಅಕಾಲಿಕ ಅವಳಿಗಳೆಂದು ವಿಶ್ವ ದಾಖಲೆ ಹೊಂದಿರುವ ಮಕ್ಕಳು ಒಂದು ವರ್ಷ ಪೂರೈಸಿದ್ದಾರೆ. ಕೆನಡಾದ…

ತಲೆಯನ್ನು 180 ಡಿಗ್ರಿ ತಿರುಗಿಸುವ ಮಹಿಳೆ: ವಿಡಿಯೋ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು

ಸಾಮಾಜಿಕ ಮಾಧ್ಯಮವು ಒಂದು ಮೋಜಿನ ಸ್ಥಳವಾಗಿದೆ. ಅಸಾಧಾರಣ ಪ್ರತಿಭೆ ಮತ್ತು ಕೌಶಲ್ಯಗಳನ್ನು ಒಳಗೊಂಡಿರುವ ವೀಡಿಯೊಗಳು ಮತ್ತು…

ಭಯಾನಕ ಹೆಬ್ಬಾವನ್ನು ತೊಡೆ ಮೇಲೆ ಕೂರಿಸಿಕೊಂಡ ಯುವತಿ…! ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಹಾವಿನ ಹೆಸರು ಕೇಳಿದರೇನೇ ಬೆಚ್ಚಿ ಬೀಳುವವರು ಹಲವರು. ಅದರಲ್ಲಿಯೂ ಹೆಬ್ಬಾವು ಎಂದರೆ ಹೇಗಿರಬೇಡ? ಆದರೆ ಕುತೂಹಲದ…

ಪಾಕ್‌ ನೆಲದಲ್ಲೇ ಭಾರತಕ್ಕೆ ಬೇಕಿದ್ದ ನಾಲ್ವರು ಭಯೋತ್ಪಾದಕರು ಅಪರಿಚಿತರಿಂದ ಹತ್ಯೆ

ಅಪರಿಚಿತ ಬಂದೂಕುಧಾರಿಗಳಿಂದ ಕಳೆದೊಂದು ವಾರದಲ್ಲಿ ಭಾರತಕ್ಕೆ ಬೇಕಾಗಿದ್ದು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ 4 ಭಯೋತ್ಪಾದಕರು ಹತ್ಯೆಯಾಗಿದ್ದಾರೆ.…

ಗಡ್ಡೆಯಿದೆ ಎಂದು ರೋಗಿಯ ಶಿಶ್ನವನ್ನೇ ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು….!

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅದಕ್ಕಾಗಿಯೇ ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಚಿಕ್ಕ…

ಕಷ್ಟ ಕಾಲಕ್ಕೆ ನೆರವಾದರೂ ನರಿ ಬುದ್ಧಿ ತೋರಿದ ಟರ್ಕಿ: ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪ

ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಕಂಗೆಟ್ಟು ಹೋಗಿರೋ ಟರ್ಕಿಗೆ ಭಾರತ ಅಪಾರ ಸಹಾಯ ಹಸ್ತ ಚಾಚಿರುವುದು…

ಹೆಚ್ಚು ಲೈಕ್ಸ್​ ಪಡೆಯಲು ಅಡುಗೆ ಮನೆ ತುಂಬಾ ಪೀನಟ್‌ ಬಟರ್;‌ 38 ಮಿಲಿಯನ್​ ವೀಕ್ಷಣೆ ಗಳಿಸಿದೆ ವಿಡಿಯೋ

ರೀಲ್ಸ್​ ಮಾಡಿ ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚುತನದ ಹಾದಿ ತುಳಿಯವುದು ಹೊಸ ವಿಷಯವೇನಲ್ಲ. ಇಲ್ಲೊಬ್ಬ…

ಬೆಚ್ಚಿಬೀಳಿಸುವಂತಿದೆ ಗೂಳಿ ಓಟದ ನಡುವೆ ಕೊಂಬಿನ ಮಧ್ಯೆ ಸಿಲುಕಿಕೊಂಡವನ ಪರದಾಟ

ಜೋಯಾ ಅಖ್ತರ್ ಚಲನಚಿತ್ರ ʼಜಿಂದಗಿ ನಾ ಮಿಲೆಗಿ ದೋಬಾರಾʼ ನೆನಪಿದೆಯೇ? ಅರ್ಜುನ್, ಇಮ್ರಾನ್ ಮತ್ತು ಕಬೀರ್…

ಬಿಸಿ ಎಣ್ಣೆಯೊಳಗೆ ಬಿತ್ತು ಮೊಬೈಲ್; ಆಮೇಲಾಗಿದ್ದೇನು ? ವಿಡಿಯೋ ನೋಡಿ

ಅನೇಕ ರೆಸ್ಟೋರೆಂಟ್‌ಗಳು ಅಡುಗೆ‌ ಮನೆಯಲ್ಲಿ ಕೆಲಸ ಮಾಡುವಾಗ ಉದ್ಯೋಗಿಗಳಿಗೆ ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿಸದಿರಲು ಒಂದು…