ಬೇಸಿಗೆಯಲ್ಲಿ ಯಾವ ಆಹಾರ ಸೇವನೆ ಒಳ್ಳೆಯದು…..?
ಬೇಸಿಗೆಯಲ್ಲಿ ಸಾಮಾನ್ಯ ವಾಗಿ ಬರುವ ಟೈಫಾಯ್ಡ್ ನಂಥ ಜ್ವರ ನಿಮ್ಮ ದೇಹದ ಉಷ್ಣತೆ ಹೆಚ್ಚುವುದರ ಪರಿಣಾಮ…
ಸಕ್ಕರೆ ಕಾಯಿಲೆ ಇರುವವರು ಕಲ್ಲಂಗಡಿ ಹಣ್ಣು ತಿನ್ನಬಹುದೇ….? ಇಲ್ಲಿದೆ ತಜ್ಞ ವೈದ್ಯರ ಸಲಹೆ
ಮಧುಮೇಹ ಇರುವವರು ಸಿಹಿತಿಂಡಿಗಳನ್ನು ತಿನ್ನಬಾರದು. ಏಕೆಂದರೆ ಅದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆಯಿಂದ…
ಮಾವಿನ ಹಣ್ಣಿನ ಸೇವನೆಯಿಂದ ಹೆಚ್ಚಾಗುವ ಉಷ್ಣ ತಡೆಯಲು ಹೀಗೆ ಮಾಡಿ……!
ಕೆಲವರಿಗೆ ಮಾವಿನ ಹಣ್ಣು ಹೆಚ್ಚು ತಿಂದರೆ ದೇಹದ ಉಷ್ಣತೆ ಹೆಚ್ಚಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.…
ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಸೇವಿಸಬೇಡಿ ಮಾವಿನಹಣ್ಣು
ಇದು ಮಾವಿನ ಋತು. ಹಣ್ಣಿನ ರಾಜ ಮಾವು ಯಾರಿಗೆ ಇಷ್ಟವಿಲ್ಲ. ಸಿಹಿಸಿಹಿ ಮಾವು ತಿನ್ನಲು ಎಲ್ಲರೂ…
ಮಾವಿನ ಹಣ್ಣು ಸೇವಿಸಿ ತೂಕ ಇಳಿಸಿಕೊಳ್ಳಿ
ಬೇಸಿಗೆ ರಜೆ ಶುರುವಾಗಿದೆ. ಮಾವಿನ ಹಣ್ಣಿನ ಸೀಸನ್ ಕೂಡಾ ಬಂದಿದೆ. ಹಣ್ಣುಗಳ ರಾಜ ಅಂತಾನೇ ಕರೆಯಲ್ಪಡುವ…
ಎಚ್ಚರ….! ಈ ಕಾಯಿಲೆ ಇರುವವರು ತಿನ್ನಬೇಡಿ ಕಲ್ಲಂಗಡಿ
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಎಲ್ಲರೂ ಇಷ್ಟಪಡ್ತಾರೆ. ಇದು ಬಾಯಾರಿಕೆಯನ್ನು ತಣಿಸುತ್ತದೆ. ಜೊತೆಗೆ ಕಲ್ಲಂಗಡಿಯಲ್ಲಿ ಪೋಷಕಾಂಶಗಳು ಬೇಕಾದಷ್ಟಿವೆ.…
ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ ಈ ಆಹಾರಗಳು…..!
ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಸುಡುವ ಶಾಖ,…
ಮಾವಿನ ಹಣ್ಣುಗಳ ಕುರಿತಾದ ತಪ್ಪು ತಿಳುವಳಿಕೆ ಬಗ್ಗೆ ಇಲ್ಲಿದೆ ಮಾಹಿತಿ
ಹಣ್ಣುಗಳ ರಾಜ ಮಾವಿನ ಹಣ್ಣನ್ನ ಇಷ್ಟವಿಲ್ಲ ಅಂತಾ ಹೇಳುವವರೇ ಸಿಗಲಿಕ್ಕಿಲ್ಲ. ವಿವಿಧ ಜಾತಿಯ ಮಾವಿನಹಣ್ಣಗಳು ವಿವಿಧ…
ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದರೆ ಬೇಗನೆ ಗುಣವಾಗುತ್ತಾರಂತೆ ರೋಗಿಗಳು; ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿ ಬಹಿರಂಗ…..!
ವೈಜ್ಞಾನಿಕ ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಹೊಸ ಸಂಶೋಧನೆಯ ಪ್ರಕಾರ ರೋಗಿಗಳು ಮಹಿಳಾ ವೈದ್ಯರಿಂದ…
ಬೇಸಿಗೆಯಲ್ಲಿ ತಪ್ಪದೆ ಈ ಬಗ್ಗೆ ಕಾಳಜಿ ಇರಲಿ
ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ.…