alex Certify Entertainment | Kannada Dunia | Kannada News | Karnataka News | India News - Part 69
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಯಲಾಟ’ ಕಿರುಚಿತ್ರ ಬಿಡುಗಡೆ

ರಕ್ಷಿತ್ ಆರ್ ಕೆ ನಿರ್ದೇಶಿಸಿರುವ ‘ಬಯಲಾಟ’ ಎಂಬ ಕಿರುಚಿತ್ರ ನಿನ್ನೆ a2 ಮೂವೀಸ್ youtube ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.‌ ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುವ ಈ ಶಾರ್ಟ್ ಫಿಲಂ Read more…

2024ರಲ್ಲಿ ಗಲ್ಲಾಪೆಟ್ಟಿಗೆ ದೋಚಲಿವೆ ಈ ಚಿತ್ರಗಳು, ಸಸ್ಪೆನ್ಸ್-ಥ್ರಿಲ್ಲರ್ ಮೂಲಕ ಭರಪೂರ ಮನರಂಜನೆ…!

2023 ಇನ್ನೇನು ಮುಗಿದೇ ಹೋಯ್ತು. ಹೊಸವರ್ಷಕ್ಕಾಗಿ ಎಲ್ಲರೂ ಕಾತರದಿಂದಿದ್ದಾರೆ. 2024ರ ಹೊಸ ವರ್ಷ ಸಿನಿಪ್ರಿಯರಿಗೆ ಬಂಪರ್‌ ಮನರಂಜನೆಯನ್ನೇ ಉಣಬಡಿಸುವ ನಿರೀಕ್ಷೆಯಿದೆ. ಯಾಕಂದ್ರೆ 2024ರಲ್ಲಿ ಬಹುನಿರೀಕ್ಷಿತ ಥ್ರಿಲ್ಲರ್ ಚಿತ್ರಗಳು ತೆರೆಗೆ Read more…

BREAKING NEWS: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಬೋಂಡಾ ಮಣಿ ಇನ್ನಿಲ್ಲ !

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಬೋಂಡಾ ಮಣಿ ಶನಿವಾರ ಕೊನೆಯುಸಿರೆಳೆದರು. 60 ವರ್ಷದ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಬೋಂಡಾ ಮಣಿ ಸಾವನ್ನಪ್ಪಿದ್ದಾರೆ. Read more…

ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಖ್ಯಾತ ನಟ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್: ವಧು ಯಾರು ಗೊತ್ತಾ…?

ಮುಂಬೈ: ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾದ, ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಬಗ್ಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಖಾನ್ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು, Read more…

ರವಿತೇಜ ಹಾಗೂ ಶ್ರೀಲೀಲಾ ಅಭಿನಯದ ‘ಧಮಾಕಾ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

ಕಳೆದ ವರ್ಷ ಡಿಸೆಂಬರ್ 23 ರಂದು ಬಿಡುಗಡೆಯಾಗಿದ್ದ ‘ಧಮಾಕ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ  ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು, ಮಾಸ್ ಮಹಾರಾಜ Read more…

‘ರಂಗಸಮುದ್ರ’ ಚಿತ್ರದ ಮತ್ತೊಂದು ಹಾಡು ರಿಲೀಸ್ ಎಂಎಂ ಕೀರವಾಣಿ ಧ್ವನಿಗೆ ಸಂಗೀತ ಪ್ರಿಯರು ಫಿದಾ

‘ರಂಗಸಮುದ್ರ’ ಚಿತ್ರವನ್ನು ಜನವರಿ 12ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಚಿತ್ರತಂಡ ಇದೀಗ ಲಿರಿಕಲ್ ಸಾಂಗ್ ಅನ್ನು ರಿಲೀಸ್ ಮಾಡಿದೆ. ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ Read more…

ಜನವರಿ 12ಕ್ಕೆ ತೆರೆ ಕಾಣಲಿದೆ ‘ರಂಗಸಮುದ್ರ’

ರಾಜಕುಮಾರ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಸಿನಿಮಾ ಮುಂದಿನ ವರ್ಷ ಜನವರಿ 12ರಂದು  ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಈ ಚಿತ್ರದಲ್ಲಿ Read more…

ಇಂದು ಪ್ರೊ ಕಬಡ್ಡಿಯಲ್ಲಿ ವಾರ್ ಆಫ್ ಸ್ಟಾರ್ಸ್; ಯುಪಿ ಯೋಧಾಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿ

ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್ ಪಡೆದಿರುವ ಫಜಲ್ ಸುಲ್ತಾನ್ ಅಟ್ರಾಚಲಿ ಒಂದು ಕಡೆಯಾದರೆ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್ ಪಡೆದಿರುವ ರೆಕಾರ್ಡ್ ಬ್ರೇಕರ್ ಪರ್ದೀಪ್ Read more…

Flashback 2023 : 2023 ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್‌ ಸಿನಿಮಾ ‌ʻಜವಾನ್ʼ!

ಬಾಲಿವುಡ್‌ ನಲ್ಲಿ 2023 ರಲ್ಲಿ ಅನೇಕ ಹಿಟ್‌ ಸಿನಿಮಾಗಳು ಬಿಡುಗಡೆಯಾಗಿದ್ದು, ಅವುಗಳ ಪೈಕಿ ಪಠಾಣ್‌, ಜವಾನ್‌, ಅನಿಮಲ್‌ ಸಿನಿಮಾಗಳು ಈ ಬಾರಿ ಹೆಚ್ಚು ಗಳಿಕೆ ಸಿನಿಮಾಗಳ ಸಾಲಿನಲ್ಲಿ ಸೇರಿವೆ. Read more…

Flashback 2023 : 2023 ರ ‘ಫಿಲ್ಮ್ ಫೇರ್ ಅವಾರ್ಡ್ಸ್’ ನಲ್ಲಿ ʻರಾಜ್‌ ಕುಮಾರ್‌ ರಾವ್‌ ʼಗೆ ಅತ್ಯುತ್ತಮ ನಟ ಪ್ರಶಸ್ತಿ

ನವದೆಹಲಿ : 2023 ನೇ ಸಾಲಿನ ಫಿಲ್ಮ್‌ ಫೇರ್‌ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿತ್ತು. ಈ ಪೈಕಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬದಾಯಿ ದೋ ಸಿನಿಮಾ ನಟನೆಗೆ Read more…

ಮೊದಲ ದಿನದ ಗಳಿಕೆಯಲ್ಲಿ ಪ್ರಭಾಸ್ ‘ಸಲಾರ್’ ದಾಖಲೆ

‘ಸಲಾರ್’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮೊದಲ ದಿನವೇ ದೊಡ್ಡ ದಾಖಲೆ ಬರೆದಿದೆ. ಪ್ರಭಾಸ್ ಅಭಿನಯದ ‘ಸಲಾರ್’ ಮೊದಲ ದಿನ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು Read more…

Flashback 2023 : 2023 ರ ʻರಾಷ್ಟ್ರೀಯ ಚಲನಚಿತ್ರೋತ್ಸವʼದಲ್ಲಿ ʻರಾಕೆಟ್ರಿʼ ಸಿನಿಮಾಗೆ ʻಅತ್ಯುತ್ತಮ ಚಿತ್ರʼ ಪ್ರಶಸ್ತಿ

ದೆಹಲಿಯಲ್ಲಿ 2023 ರ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, 28 ಭಾಷೆಗಳ 280 ಚಲನಚಿತ್ರಗಳು ಸ್ಪರ್ಧಿಸಿದ್ದವು. ಅವುಗಳ ಪೈಕಿ ಅತ್ಯುತ್ತಮ ಚಿತ್ರವಾಗಿ ʻರಾಕೆಟ್ರಿʼ ಸಿನಿಮಾ ಪ್ರಶಸ್ತಿ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಅವಿನಾಶ್

ಸುಮಾರು 38 ವರ್ಷಗಳಿಂದ 200 ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಹಿರಿಯ ನಟ ಅವಿನಾಶ್ ಇಂದು 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ ನಟಿಸಿದ ಮೊದಲ ಸಿನಿಮಾ ‘ತ್ರಿಶೂಲ’ 1985ರಲ್ಲಿ Read more…

32ನೇ ವಸಂತಕ್ಕೆ ಕಾಲಿಟ್ಟ ನಟ ದೀಕ್ಷಿತ್ ಶೆಟ್ಟಿ

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ. ನಟ ದೀಕ್ಷಿತ್ ಶೆಟ್ಟಿ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಆರಂಭದಲ್ಲಿ ಕಿರುತೆರೆ ನಟನಾಗಿ ಅಭಿನಯಿಸುತ್ತಿದ್ದ ಇವರಿಗೆ Read more…

ನಾಳೆ ಬಿಡುಗಡೆಯಾಗಲಿದೆ ‘ಕಾಟೇರ’ ಚಿತ್ರದ ಥೀಮ್ ಸಾಂಗ್

ನಾಳೆ ಮಂಡ್ಯದಲ್ಲಿ ನಡೆಯಲಿರುವ ‘ಕಾಟೇರ’ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಥೀಮ್ ಸಾಂಗ್ ವೊಂದನ್ನು ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ Read more…

ʼಪಟೌಡಿ ಪ್ಯಾಲೇಸ್ʼ ನಲ್ಲಿ ನಟಿ ಕರೀನಾ ವಿಹಾರ; ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಯ್ತು ಧ್ವಜ !

ನಟ ಸೈಫ್ ಅಲಿಖಾನ್ ಅವರ ಐತಿಹಾಸಿಕ, ಐಷಾರಾಮಿ ಮನೆ ಹರಿಯಾಣದಲ್ಲಿರುವ ಪಟೌಡಿ ಪ್ಯಾಲೇಸ್ ನಲ್ಲಿ ಸದ್ಯ ಕರೀನಾ ಕಪೂರ್ ದಂಪತಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಕೆಲ ಫೋಟೋಗಳನ್ನು ನಟಿ Read more…

‘ಕಣ್ಣಾಮುಚ್ಚೆ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಲೋಕಲ್ ಲೋಕಿ ನಿರ್ದೇಶನದ ‘ಕಣ್ಣಾಮುಚ್ಚೆ’ ಚಿತ್ರದ ‘ಬೂಮ್ ಬೂಮ್’ ಎಂಬ ಲಿರಿಕಲ್ ಸಾಂಗ್ a2 ಮ್ಯೂಸಿಕ್ ಅಫಿಶಿಯಲ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ವೀಕ್ಷಣೆ ಕಂಡಿದೆ. ರಾಜೇಶ್ Read more…

34ನೇ ವಸಂತಕ್ಕೆ ಕಾಲಿಟ್ಟ ‘ಮಿಲ್ಕಿ ಬ್ಯೂಟಿ’ ತಮನ್ನಾ

ಸುಮಾರು 18 ವರ್ಷಗಳಿಂದ‌ ಹಿಂದಿ, ತೆಲುಗು ಸೇರಿದಂತೆ ತಮಿಳು ಚಿತ್ರರಂಗದಲ್ಲಿ ತಮ್ಮದೇ ಅದೇ ಆದ ಛಾಪು ಮೂಡಿಸಿರುವ ತಮನ್ನಾ ಭಾಟಿಯಾ ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2015ರಲ್ಲಿ ತೆರೆಕಂಡ Read more…

ನಾಳೆ ತೆರೆ ಕಾಣಲಿದೆ ಪ್ರಭಾಸ್ ಅಭಿನಯದ ‘ಸಲಾರ್’

ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ‘ಸಲಾರ್’ ಸಿನಿಮಾ ನಾಳೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಾಗೂ  ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ Read more…

ಅಭಿಮಾನಿಯ ವರ್ತನೆಯಿಂದ ಮುಜುಗರಕ್ಕೊಳಗಾದ್ರಾ ಮಲೈಕಾ ? ನಟಿಯ ವಿಡಿಯೋ ವೈರಲ್

ಬಾಲಿವುಡ್ ನಟಿ ಮಲೈಕಾ ಅರೋರ ಇಂಟರ್ನೆಟ್ ನಲ್ಲಿ ಸುದ್ದಿಯಲ್ಲಿರುತ್ತಾರೆ. ತಮ್ಮ ಫ್ಯಾಷನ್ ಮತ್ತು ಯೋಗ ತರಬೇತಿಗೆ ಹಾಜರಾಗುವ ವೇಳೆ ಆಗಾಗ್ಗೆ ಸುದ್ದಿಯಲ್ಲಿ ಮುಖ್ಯಾಂಶವಾಗ್ತಾರೆ. ಇಂಟರ್ನೆಟ್ ನಲ್ಲಿ ಕ್ರಿಯಾಶೀಲರಾಗಿರುವ ಅವರನ್ನ Read more…

ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯಲು ಮುಂದಾದ ಕಂಗನಾ !

ಬಾಲಿವುಡ್ ನಟಿ ಕಂಗನಾ ರಣಾವತ್ ಈಗಾಗಲೇ ಬಿಜೆಪಿಯೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿ ಪ್ರತಿ ಪಕ್ಷಗಳ ವಿರುದ್ಧ ಆಗಾಗ ಕಿಡಿ ಕಾರುವ ಕಂಗನಾ, ಮುಂಬರುವ ಲೋಕಸಭಾ Read more…

ನಟಿ ತಾರಾ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್: ದೂರು ದಾಖಲು

ಬೆಂಗಳೂರು: ಖ್ಯಾತ ನಟಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಅವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್ ಹಾಕಲಾಗಿದೆ. ಈ ಕುರಿತಾಗಿ ಬೆಂಗಳೂರು ದಕ್ಷಿಣ Read more…

ವಿಪಕ್ಷದವರು ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಾರೆ; ಸಂಸದರ ಅಮಾನತ್ತಿಗೆ ನಟಿ ಹೇಮಾಮಾಲಿನಿ ಪ್ರತಿಕ್ರಿಯೆ

ಸಂಸತ್ ಭವನದಲ್ಲಿ ಭದ್ರತೆ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗದ್ದಲವೆಬ್ಬಿಸಿದ ವಿಪಕ್ಷ ಸಂಸದರ ಅಮಾನತು ಬಗ್ಗೆ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಸಂಸದೆ ಹೇಮಾ ಮಾಲಿನಿ ಮಂಗಳವಾರ ನೂರಕ್ಕೂ Read more…

‘ಚೌ ಚೌ ಬಾತ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಚೇತನ್ ಕುಮಾರ್ ನಿರ್ದೇಶನದ ‘ಚೌ ಚೌ ಬಾತ್’ ‌‌ಚಿತ್ರದ  ‘ಕಣ್ಣು ಇರೋದೆ’ ಎಂಬ ಹಾಡನ್ನು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಚೇತನ್ ನಾಯಕ್ ಹಾಗೂ Read more…

ನಟಿಯ ಚಿತ್ರರಂಗದ ಭವಿಷ್ಯವನ್ನೇ ಹಾಳು ಮಾಡಿತ್ತು ಆ ಒಂದು ಫೋಟೋ….!

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರೋಗ್ಯ ಸಮಸ್ಯೆಯಿಂದ ಕರಾಚಿಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೂಲಗಳ ಪ್ರಕಾರ ಅವರಿಗೆ ವಿಷಪ್ರಾಶನವಾಗಿದೆ ಎಂದು ವರದಿಗಳು ಹೇಳುತ್ತಿವೆ. ಮುಂಬೈ ಆಳಿದ್ದ ಡಿ ಕಂಪನಿಯ ದಾವೂದ್ Read more…

ಡಿಸೆಂಬರ್ 23ರಂದು ‘ಕಾಟೇರ’ ಚಿತ್ರದ ಪ್ರಿ ರಿಲೀಸ್ ಇವೆಂಟ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿದ್ದು, ಇನ್ನೇನು ಡಿಸೆಂಬರ್ 29ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಕಾಟೇರ  ಚಿತ್ರತಂಡ ಇದೀಗ Read more…

ಪುನೀತ್ ಅಭಿನಯದ ‘ಜೇಮ್ಸ್’ ಬಳಿಕ ‘ಸೋನಿಲಿವ್’ ನಲ್ಲಿ ಮತ್ತೊಂದು ಕನ್ನಡ ಸಿನಿಮಾ ರಿಲೀಸ್ !

ಇತ್ತೀಚಿನ ದಿನಗಳಲ್ಲಿ ದೊಡ್ಡ ಪರದೆ ಬಳಿಕ ಒಟಿಟಿ ಫ್ಲಾಟ್ ಫಾರಂ ಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಮೊದಲಾದ ಒಟಿಟಿ ವೇದಿಕೆಗಳಲ್ಲಿ ಹಲವು ಚಿತ್ರಗಳು Read more…

ನಟಿ ಮಾಧುರಿ ದೀಕ್ಷಿತ್​​ ಕುರಿತು ಅಭಿಮಾನಿಗಳಿಗೆ ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಬಾಲಿವುಡ್​ ಡ್ಯಾನ್ಸಿಂಗ್ ದೀವಾ​ ಮಾಧುರಿ ದೀಕ್ಷಿತ್​​ ಅಂದರೆ ಮೊದಲು ನೆನಪಾಗೋದೇ ಅವರ ಅಪ್ರತಿಮ ನೃತ್ಯ ಶೈಲಿ. ತಮ್ಮ ಅತ್ಯದ್ಭುತ ನೃತ್ಯದ ಮೂಲಕವೇ ಮಾಧುರಿ ದೀಕ್ಷಿತ ಬಾಲಿವುಡ್​ ಸಿನಿ ಲೋಕದಲ್ಲಿ Read more…

‘ಸತ್ಯಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‌ಅಶೋಕ್ ಕಡಬ ನಿರ್ದೇಶನದ ‘ಸತ್ಯಂ’ ಸಿನಿಮಾದ ಲಿರಿಕಲ್ ಸಾಂಗ್ ನಿನ್ನೆ a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಲಬ್ಬು ಡಬ್ಬು’ ಎಂಬ ಈ ಹಾಡಿಗೆ ಸಂತೋಷ್ Read more…

BIG NEWS: ಹಿರಿಯ ನಟಿ ತನುಜಾ ಆಸ್ಪತ್ರೆಗೆ ದಾಖಲು; ICU ನಲ್ಲಿ ಚಿಕಿತ್ಸೆ

ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ಹಾಗೂ ಕಾಜೋಲ್ ಅವರ ತಾಯಿ ತನುಜಾ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 80 ವರ್ಷದ ತನುಜಾ ವಯೋ ಸಹಜ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...