alex Certify Entertainment | Kannada Dunia | Kannada News | Karnataka News | India News - Part 298
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಚಂದ್ರದ ಖುಷಿಯಲ್ಲಿದ್ದ ಗಂಡನನ್ನು ಜೈಲಿಗೆ ಕಳಿಸಿದ ಪೂನಂ ಪಾಂಡೆ…!

ಸದಾ ವಿವಾದದಿಂದಲೇ ಹೆಸರು ಮಾಡಿರುವ ನಟಿ ಪೂನಂ ಪಾಂಡೆ ಮತ್ತೊಂದು ರಗಳೆ ಮಾಡಿಕೊಂಡಿದ್ದಾಳೆ. ಹಲ್ಲೆ ಮಾಡಿದ ಆರೋಪ ಹೊರಿಸಿ ಆಕೆ ತನ್ನ ಪತಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾಳೆ. Read more…

ಅನುರಾಗ್ ಕಶ್ಯಪ್ ನಟಿಗೆ ನೀಡಿದ್ರಾ ಲೈಂಗಿಕ ಕಿರುಕುಳ…? ಇಲ್ಲಿದೆ ಬೆಚ್ಚಿಬೀಳಿಸುವ‌ ಸತ್ಯ

ಮುಂಬೈ: ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್‌ ಮೇಲೆ ಪಾಯಲ್ ಘೋಷ್ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಅದಾಗಿ ಒಂದೇ ದಿನದಲ್ಲಿ ನಟಿ ರೂಪಾ ದತ್ತಾ ಕೂಡ ಅನುರಾಗ್ ವಿರುದ್ಧ Read more…

ಡ್ರಗ್ಸ್ ಪ್ರಕರಣ: ಪಂಚರಂಗಿ ನಟನಿಗೆ ಮತ್ತೆ ಶಾಕ್ ಕೊಟ್ಟ ಸಿಸಿಬಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನೀಡಿದೆ. ಪ್ರಕರಣ ಸಂಬಂಧ Read more…

ಮದುವೆಯಾದ ಕೆಲ ದಿನಗಳಲ್ಲೇ ಪತಿಯನ್ನು ಜೈಲಿಗೆ ಕಳುಹಿಸಿದ ಪೂನಂ…!

ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಮೈಮಾಟ ಪ್ರದರ್ಶಿಸುವ ಮೂಲಕವೇ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ, ವಿವಾದಾತ್ಮಕ ನಡೆಗಳಿಗೂ ಹೆಸರುವಾಸಿ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಟ್ ಚಿತ್ರಗಳನ್ನು ಹಾಕುವ ಮೂಲಕ ಅಭಿಮಾನಿಗಳ Read more…

ನಾನು ಈ ತಂಡವನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ನಟ

ಈಗಾಗಲೇ ಆರ್.ಸಿ.ಬಿ. ಹಾಡಿನ ಕುರಿತು ಬಹಳಷ್ಟು ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆರ್.ಸಿ.ಬಿ. ಗೀತೆಯಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಹೆಚ್ಚಾಗಿ ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಪ್ರದೀಪ್ Read more…

ಸಾಕು ಪ್ರಾಣಿಗಳಿಂದ ಸಿಗುವ ನೆಮ್ಮದಿ ಕುರಿತು ಮಾತನಾಡಿದ ನಟಿ

ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನ ನಟ – ನಟಿಯರು ಡಿಪ್ರೆಶನ್ ಗೆ ಹೋದ ವಿಷಯಗಳ ಬಗ್ಗೆ ನೀವು ತಿಳಿದಿದ್ದೀರಿ. ಆದರೆ ಅದಿತಿ ರಾವ್ ಹೈದರಿ ಈ ಅವಧಿಯನ್ನು ಹೇಗೆ Read more…

‌ಪಾಕ್‌ ಧ್ವಜ ಹಿಡಿದು ಪೋಸ್‌ ನೀಡಿದ್ರಾ ರಾಖಿ ಸಾವಂತ್…?‌ ಇಲ್ಲಿದೆ ವೈರಲ್‌ ಆಗಿರೋ ಫೋಟೋ ಹಿಂದಿನ ಸತ್ಯ

ಬಾಲಿವುಡ್ ನಟಿ ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಫೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು, ಆಕೆ ವಿರುದ್ಧ ನೆಟ್ಟಿಗರು ಮುಗಿಬಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ರಾಖಿ Read more…

ದೇಹ ಕಪ್ಪಗಿದ್ದರೂ ಚಿಂತನೆ ಅಪರಂಜಿಯಂತಿರಲಿ…..

ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಮ್ಮದೇ ವಿಶಿಷ್ಠ ಮಾತಿನ ಶೈಲಿ ವಿಡಂಬನೆ ಮಾಡುವ ಮೂಲಕ ತಿದ್ದುವ ಯತ್ನ ಮಾಡುವ ನವರಸ ನಾಯಕ ಜಗ್ಗೇಶ್, ಇದೀಗ ಕಪ್ಪು-ಬಿಳಿ ಬಗ್ಗೆ ಅರಿವು ಮೂಡಿಸಿದ್ದು, ದೇಹ Read more…

ನನಗೂ ರಾಗಿಣಿಗೂ ಯಾವುದೇ ಸಂಬಂಧವಿಲ್ಲ ಆದರೆ….. ಚಟಗಳ ಬಗ್ಗೆ ಯೋಗಿ ಹೇಳಿದ್ದೇನು….?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಕೇಸ್ ಗೆ ಸಂಬಂಧಿಸಿದಂತೆ ನನಗೂ ಡ್ರಗ್ಸ್ ಗೂ ಯಾವುದೇ ಲಿಂಕ್ ಇಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೂ Read more…

ಅಪೂರ್ವ ಪ್ರತಿಭೆಗೆ ಮನಸೋತ ನಿಖಿಲ್ ಕುಮಾರ್ ಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ, ಕಣ್ಣಿಲ್ಲದೆ ಇರುವ ವ್ಯಕ್ತಿಯೊಬ್ಬರು ಪಿಯೊನೋ ನುಡಿಸುತ್ತಿದ್ದು ಅವರ ಪ್ರತಿಭೆಗೆ ನಿಖಿಲ್ ಕುಮಾರಸ್ವಾಮಿ ಮನಸೋತಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. Read more…

ಸ್ನೇಹವಿದ್ದಮಾತ್ರಕ್ಕೆ ಅವರ ಅಭ್ಯಾಸ ನಾವೂ ಕಲಿಯಬೇಕೆಂದೇನಿಲ್ಲ: ಯೋಗಿ ತಾಯಿ ಹೇಳಿಕೆ

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಐ ಎಸ್ ಡಿ ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಯೋಗಿ ತಾಯಿ ಅಂಬುಜಾ, Read more…

ಕಿರುತೆರೆಗೂ ಕಾಲಿಟ್ಟ ಡ್ರಗ್ಸ್ ಸಂಕಷ್ಟ: ಗಟ್ಟಿಮೇಳದಿಂದ ಹಿಡಿದು ಬ್ರಹ್ಮಗಂಟಿನವರೆಗೂ ವಿಚಾರಣೆ

ಬೆಂಗಳೂರು: ಹಿರಿತೆರೆಯಾಯ್ತು ಇದೀಗ ಕಿರುತೆರೆಗೂ ಡ್ರಗ್ಸ್ ಸಂಕಷ್ಟ ಎದುರಾಗಿದೆ. ಬ್ರಹ್ಮಗಂಟು, ಗಟ್ಟಿಮೇಳ ಧಾರಾವಾಹಿಯ ನಟ-ನಟಿಯರಿಗೂ ಡ್ರಗ್ಸ್ ನಂಟಿನ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ಗೀತಾಭಾರತಿ ಭಟ್ ಹಾಗೂ Read more…

ನಟನ ಜೊತೆಗಿತ್ತಾ ರಾಗಿಣಿ ಸಂಬಂಧ…? ಬಯಲಾಗುತ್ತಿದೆ ಸ್ಪೋಟಕ ಮಾಹಿತಿ

ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿಕೊಂಡು ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟಿ ರಾಗಿಣಿಯ ಒಂದೊಂದೇ ಕಹಾನಿಗಳು ಈಗ  ಬಹಿರಂಗವಾಗುತ್ತಿದೆ. ಮೂತ್ರ ಪರೀಕ್ಷೆ ವೇಳೆ ಬಾಟಲಿಯಲ್ಲಿ ನೀರು ತುಂಬಿಕೊಟ್ಟು ವೈದ್ಯರ ಎಚ್ಚರಿಕೆ Read more…

BIG NEWS: ಡ್ರಗ್ಸ್‌ ಜಾಲದಲ್ಲಿ ಮತ್ತೊಬ್ಬ ಖ್ಯಾತ ನಟಿ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಳಿಕ ಬಾಲಿವುಡ್‌ ಚಿತ್ರರಂಗದಲ್ಲಿ ಡ್ರಗ್ಸ್‌ ಜಾಲದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್‌ ಗೆಳತಿ ರಿಯಾ ಚಕ್ರವರ್ತಿ, ಆಕೆಯ Read more…

ಅನುರಾಗ್ ಕಶ್ಯಪ್ ಹಾಡಿಹೊಗಳಿದ ತಾಪ್ಸಿ ಪನ್ನು

ಬಾಲಿವುಡ್ ಸೇರಿದಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಮೀ ಟೂ ಆರೋಪಗಳು ಕೇಳಿ ಬಂದಿದ್ದವು. ಇದರಲ್ಲಿ ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಕೂಡ ಆರೋಪ ಕೇಳಿ ಬಂದಿತ್ತು. ಆರೋಪ ಮಾಡಿದ್ದು Read more…

ನೋಡಲು ಖುಷಿ ನೀಡುತ್ತೆ ದೇಸಿ ಶೈಲಿಯ ‘ಅವೆಂಜರ್ಸ್’

ಮಾರ್ವಲ್ ಸ್ಟುಡಿಯೋಸ್ ನ ಹಾಲಿವುಡ್ ಸಿನಿಮಾವೀಗ ದೇಸಿ ಶೈಲಿಯಲ್ಲಿ ಮೂಡಿಬಂದಿದ್ದು, ಟ್ವಿಟ್ಟರ್ ನಲ್ಲಿ ಇದರ ವಿಡಿಯೋ ಬಿಡುಗಡೆ ಆಗಿದೆ. ಒಂದು ಕಾಲದಲ್ಲಿ ಎಲ್ಲರನ್ನು ಸೆಳೆದಿದ್ದ ಅವೆಂಜರ್ಸ್ ಸಿನಿಮಾದಲ್ಲಿನ ಪಾತ್ರಗಳು Read more…

‘ಸಲಗ’ ಚಿತ್ರತಂಡದಿಂದ ಪವರ್ ಪ್ಲೇ ಟೀಸರ್‌ ರಿಲೀಸ್

ಇಂದು ಐಪಿಎಲ್ ನಲ್ಲಿ ಆರ್.ಸಿ.ಬಿ. ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ಆರ್.ಸಿ.ಬಿ. ಅಭಿಮಾನಿಯಾಗಿರುವ ‘ಸಲಗ’ ಚಿತ್ರತಂಡ ಈ ಸಂದರ್ಭದಲ್ಲಿ ಪವರ್ ಪ್ಲೇ ಟೀಸರ್ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಇಂದು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ದಿನಕರ್ ತೂಗುದೀಪ

ತೂಗುದೀಪ ಶ್ರೀನಿವಾಸ್ ಅವರ ಪುತ್ರ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ, ಇಂದು 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ದಿನಕರ್ ತೂಗುದೀಪ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ Read more…

‘ಬಿಗ್‌ ಬಾಸ್’ ಮನೆಯ ಫೋಟೋಗಳು ಲೀಕ್

ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ನ 14ನೇ ಸೀಸನ್ ಇನ್ನೇನು ಆರಂಭವಾಗಬೇಕು ಎನ್ನುವಾಗ ವೀಕ್ಷಕರಲ್ಲಿ ಭಾರೀ ಕುತೂಹಲ ಕೆರಳಿದೆ. ಶೋ ಸಂಬಂಧ ಒಂದೊಂದು ಝಲಕ್ ‌ಅನ್ನೂ ತಿಳಿದುಕೊಳ್ಳಲು ವೀಕ್ಷಕರು Read more…

ನಿದ್ರೆಯಿಲ್ಲದ ರಾತ್ರಿ ಕಳೆದ ರಾಗಿಣಿ – ಸಂಜನಾ….!

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ವಿಶೇಷ Read more…

SPB ‘ಆರೋಗ್ಯ’ ಪರಿಸ್ಥಿತಿ ಕುರಿತು ಇಲ್ಲಿದೆ ಮಾಹಿತಿ

ಕೊರೊನಾ ಸೋಂಕಿಗೊಳಗಾಗಿ ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಪರಿಸ್ಥಿತಿ ಕುರಿತು Read more…

ನಶೆ ರಾಣಿಯರಿಗೆ ಇಂದು ಸಿಗುತ್ತಾ ಜಾಮೀನು….?

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಬಿಡುಗಡೆಯ ಭಾಗ್ಯ ಸಿಗಲಿದೆಯಾ ಎಂಬ ಕುತೂಹಲ Read more…

ದಂಗಾಗಿಸುತ್ತೆ ‌ʼರಿಯಲ್‌ ಸ್ಟಾರ್ʼ‌ ಉಪೇಂದ್ರ ಮುಂದಿನ ಸಿನಿಮಾದ ಬಜೆಟ್

ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಚಿತ್ರವೊಂದು ಮುಂದಿನ ವರ್ಷ ಜನವರಿಯಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಚಿತ್ರವನ್ನು ಮಂಜು ಮಾಂಡವ್ಯ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ಅವರ Read more…

ಪಂಜಾಬಿ ಹಾಡಿಗೆ ಧ್ವನಿಯಾದ ಲಂಡನ್ ಯುವತಿ

ನಟ, ಹಾಡುಗಾರ ದಿಲ್ಜಿತ್ ದೊಸಾಂಜ್‌ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಹೊಸ ಅಲ್ಬಂನ ಹಾಡುಗಳನ್ನು ಎಲ್ಲೆಡೆ ಹಾಡಲಾಗುತ್ತಿದೆ. ಲಂಡನ್ ನ 21 ವರ್ಷದ ಯುವತಿ ದಿಲ್ಜಿತ್ ಅವರ Read more…

ಐಪಿಎಲ್ ಆರಂಭವಾಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ ಈ ನಟಿ

ಕೊನೆಗೂ ಪ್ರೇಕ್ಷಕರು ಇಷ್ಟು ದಿನ ಕಾತುರದಿಂದ ಕಾದಿದ್ದ ಐಪಿಎಲ್ ಆರಂಭವಾಗಿದೆ. ನಟಿ ಪಾರುಲ್ ಯಾದವ್ ಐಪಿಎಲ್ ಆರಂಭವಾಗಿರುವುದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದು, ಈ ಕುರಿತು ತಮ್ಮ ಟ್ವಿಟರ್ ನಲ್ಲಿ Read more…

ಹಿಂದಿ ಹಾಡಿಗೆ ಹೆಜ್ಜೆ ಹಾಕಿದ ಕೊರಿಯನ್ ಬಾಯ್ಸ್…!

ಬಾಲಿವುಡ್ ಹಾಡುಗಳಿಗೆ ಪ್ರಸಿದ್ಧ ಕೊರಿಯನ್ ಬ್ಯಾಂಡ್ ಗಳ ಹುಡುಗರು ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಪ್ರಸಿದ್ಧ ಬಿಟಿಎಸ್ ಬ್ಯಾಂಡ್ ನ ನೃತ್ಯಕಾರರು ಚಡತಿ ಜವಾನಿ ಹಾಡಿಗೆ ಹೆಜ್ಜೆ ಹಾಕಿ ಪ್ರಸಿದ್ಧರಾಗಿದ್ದಾರೆ. Read more…

ಆಸಿಡ್ ಕುಡಿದಂತೆ ಆಗುತ್ತಿದೆ; ಪ್ರಸಕ್ತ ಬೆಳವಣಿಗೆಗಳ ಕುರಿತು ಹಿರಿಯ ನಟ ಜಗ್ಗೇಶ್‌ ಆಕ್ರೋಶ

ಬೆಂಗಳೂರು: ಇಂದಿನ ಗ್ರೇಟ್ ನಶೆ ತಲೆಮಾರು ನಮ್ಮ ಉದ್ಯಮ ಹರಾಜು ಹಾಕುವುದು ನೋಡಿ ಹೊಟ್ಟೆಗೆ ಆಸಿಡ್ ಕುಡಿದಂತೆ ಆಗಿದೆ ನಮ್ಮ ತಲೆಮಾರಿಗೆ ಎಂದು ನವರಸ ನಾಯಕ ಜಗ್ಗೇಶ್ ಕಿಡಿಕಾರಿದ್ದಾರೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ದೇವರಾಜ್

ಡೈನಮಿಕ್ ಸ್ಟಾರ್ ದೇವರಾಜ್ ಅವರು ಇಂದು 67ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1988ರಲ್ಲಿ ‘ಮಾವಳ್ಳಿ ಸರ್ಕಲ್’ಸಿನಿಮಾ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡರು. ನಂತರ ಸಾಕಷ್ಟು ಸಿನಿಮಾಗಳಲ್ಲಿ ದೇವರಾಜ್ ನಟಿಸಿದ್ದಾರೆ. ನಟ Read more…

ಪಾಶ್ಚಾತ್ಯ ಸಂಗೀತಕ್ಕೆ ಭಾಂಗ್ರಾ ಸ್ಟೆಪ್ಸ್:‌ ವಿಡಿಯೋ ವೈರಲ್

ಡ್ಯಾಡಿ ಯಾಂಕೀಸ್‌ ಗ್ಯಾಸೋಲಿನಾ ಹಾಡಿಗೆ ಪಂಜಾಬಿ ನೃತ್ಯ ವೃಂದವೊಂದು ಭಾಂಗ್ರಾ ಹೆಜ್ಜೆಗಳನ್ನು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ’ಫೋಕಿಂಗ್ ದೇಸಿ’ ಹೆಸರಿನ ಈ ತಂಡವು ಈ Read more…

ಚೀನಾದಲ್ಲಿ ಚಿತ್ರಮಂದಿರಗಳು ಓಪನ್

ಕೊರೋನಾ ತವರು ಚೀನಾದಲ್ಲಿ ಒಂದೊಂದೇ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ಇದೀಗ ಚಿತ್ರಮಂದಿರಗಳ ಪುನಾರಂಭಕ್ಕೆ ಅಲ್ಲಿನ ಸರ್ಕಾರ ಸಮ್ಮತಿ ಸೂಚಿಸಿದೆ. ಪ್ರಕರಣಗಳ ಪ್ರಮಾಣ ಕಡಿಮೆ ಇರುವಂತಹ ಪ್ರದೇಶದಲ್ಲಿ ಶೇ.75 ರಷ್ಟು ಜನರಿಗಷ್ಟೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...