alex Certify Entertainment | Kannada Dunia | Kannada News | Karnataka News | India News - Part 245
ಕನ್ನಡ ದುನಿಯಾ
    Dailyhunt JioNews

Kannada Duniya

ಶರಣ್ ನಟನೆಯ ‘ಗುರು ಶಿಷ್ಯರು’ ಚಿತ್ರದ ನಾಯಕಿಯ ಫಸ್ಟ್ ಲುಕ್ ರಿಲೀಸ್

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದು, ಇಂದು ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಅವರ ಹುಟ್ಟುಹಬ್ಬದ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಿಶ್ವಿಕಾ ನಾಯ್ಡು

ಸ್ಯಾಂಡಲ್ ವುಡ್ ನ ಯುವ ನಟಿ ನಿಶ್ವಿಕಾ ನಾಯ್ಡು ಇಂದು ತಮ್ಮ 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿಶ್ವಿಕಾ ನಾಯ್ಡು 2018ರಂದು ಚಿರಂಜೀವಿ ಸರ್ಜಾ ಜೊತೆ ‘ಅಮ್ಮ ಐ ಲವ್ Read more…

ಬರೋಬ್ಬರಿ 155 ಮಿಲಿಯನ್​ ಡಾಲರ್​ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ ಟೈಟಾನಿಕ್​ ಪ್ರತಿಕೃತಿ..!

1912ರ ಇಸ್ವಿಯಲ್ಲಿ ಇಂಗ್ಲೆಂಡ್​ನ ಸೌತ್​ಹ್ಯಾಪ್ಟನ್​​ನಿಂದ ಅಮೆರಿಕದ ನ್ಯೂಯಾರ್ಕ್​ಗೆ ಹೊರಟಿದ್ದ ವೇಳೆ ಅಪಘಾತಕ್ಕೀಡಾಗಿದ್ದ ಟೈಟಾನಿಕ್​ ಹಡುಗಿನ ಬಗ್ಗೆ ಗೊತ್ತಿಲ್ಲ ಎನ್ನುವವರಿಲ್ಲ. ಮುಳುಗಲಾರದ ಹಡಗು ಎಂದೇ ಖ್ಯಾತಿ ಪಡೆದಿರುವ ಈ ಟೈಟಾನಿಕ್​​ Read more…

ಹಾಸ್ಯ ನಟ ಕುರಿ ಪ್ರತಾಪ್ ಬಗ್ಗೆ ಹರಿದಾಡಿದ ಸುದ್ದಿ ನಂಬಬೇಡಿ, ಸ್ಪಷ್ಟನೆ

ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಸೋಂಕಿನಿಂದ ಉಸಿರಾಟದ ಸಮಸ್ಯೆಯಾಗಿ ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಅವರ ಆರೋಗ್ಯ ಗಂಭೀರವಾಗಿದೆ ಎಂಬ ವದಂತಿ, ನಕಲಿ ಸುದ್ದಿಗಳು ಹರಿದಾಡಿವೆ. ಅಲ್ಲದೆ, ಕುರಿಪ್ರತಾಪ್ Read more…

6 ಮಿಲಿಯನ್ ವೀಕ್ಷಣೆ ಪಡೆದ ‘ವಕೀಲ್ ಸಾಬ್’ ಚಿತ್ರದ ‘ಮಗುವಾ ಮಗುವಾ’ ಹಾಡು

ಪವನ್ ಕಲ್ಯಾಣ್ ಅಭಿನಯದ ವೇಣು ಶ್ರೀರಾಮ್ ನಿರ್ದೇಶನದ ‘ವಕೀಲ್ ಸಾಬ್’ ಚಿತ್ರ ಏಪ್ರಿಲ್ 9ರಂದು ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆಯನ್ನು Read more…

ಶರಣ್ ನಟನೆಯ ‘ಗುರು ಶಿಷ್ಯರು’ ಚಿತ್ರದ ನಾಯಕಿ ಫಸ್ಟ್ ಲುಕ್ ನಾಳೆ ರಿಲೀಸ್

ಶರಣ್ ನಟನೆಯ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ‘ಗುರು ಶಿಷ್ಯರು’ ಚಿತ್ರದ ನಾಯಕಿಯ ಫಸ್ಟ್‌ ಲುಕ್ ಅನ್ನು ನಾಳೆ ಬೆಳಿಗ್ಗೆ 11.05ಕ್ಕೆ ರಿವೀಲ್ ಮಾಡಲಿದ್ದಾರೆ. ಈ ಕುರಿತು ಶರಣ್ Read more…

2020 ರ ‘ವಿಶ್ವ ಸುಂದರಿ’ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಕನ್ನಡತಿ..!

    ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವಿಶ್ವ ಸುಂದರಿ 2020ರ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದ ಉಡುಪಿ ಮೂಲದ ಆ್ಯಡ್ಲಿನ್​ ಕ್ಯಾಸ್ಟೆಲಿನೋ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಆ್ಯಡ್ಲಿನೋ 2020ನೇ ಸಾಲಿನ Read more…

‘ಸರಂಗ ದರಿಯಾ’ ಹಾಡಿಗೆ ನೃತ್ಯ ಮಾಡಿದ ‘ರಂಗಿತರಂಗ’ ನಟಿ ರಾಧಿಕಾ ನಾರಾಯಣ್

‘ರಂಗಿತರಂಗ’ ಸಿನಿಮಾ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ತೆಲುಗಿನ ಲವ್ ಸ್ಟೋರಿ ಚಿತ್ರದ ‘ಸರಂಗ ದರಿಯಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಈ ವಿಡಿಯೋವನ್ನು ರಾಧಿಕಾ ನಾರಾಯಣ್ ತಮ್ಮ ಇನ್ Read more…

ಇನ್ಸ್ಟಾಗ್ರಾಮ್ ನಲ್ಲಿ 37 ಮಿಲಿಯನ್ ಫಾಲೋವರ್ಸ್ ಪಡೆದ ಊರ್ವಶಿ ರೌಟೇಲಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ  ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ‘ಐರಾವತ’ ಚಿತ್ರದಲ್ಲಿ ನಟಿಸಿದ ನಂತರ Read more…

ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ಲಕ್ಷ್ಮಿ ರೈ

ಬಹುಭಾಷಾ ನಟಿ ಲಕ್ಷ್ಮಿ ರೈ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುತ್ತಾರೆ ದಿನಕ್ಕೊಂದು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಲೇ Read more…

ರಾಧೆ‌ ಫಿಲ್ಮ್‌ನ ‘ಸೀಟಿ ಮಾರ್…..’ ಹಾಡಿಗೆ ಕುಣಿದು ಕುಪ್ಪಳಿಸಿದ ಡಾಕ್ಟರ್ಸ್….!

ಸಾಕಷ್ಟು ಟೀಕೆಯ ವಿಮರ್ಶೆಗೆ ಒಳಗಾಗಿರುವ ಮತ್ತು ಹೆಚ್ಚೆಚ್ಚು ಟ್ರೋಲ್‌ಗೊಳಗಾಗಿರುವ ಸಲ್ಮಾನ್ ಖಾನ್, ದಿಶಾ ಪಟಾನಿ, ರಂದೀಪ್ ಹೂಡಾ, ಮತ್ತು ಜಾಕಿ ಶ್ರಾಫ್ ಅಭಿನಯದ ‘ರಾಧೆ’ ಚಿತ್ರದ ಹಾಡಿಗೆ ವೈದ್ಯರ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಛಾಯಾ ಸಿಂಗ್

ನಟಿ ಛಾಯಾ ಸಿಂಗ್ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಛಾಯಾ ಸಿಂಗ್ 2000 ದಲ್ಲಿ ಪಿ.ಶೇಷಾದ್ರಿ ನಿರ್ದೇಶನದ ‘ಮುನ್ನುಡಿ’ ಎಂಬ ಯಶಸ್ವಿ ಚಿತ್ರದ ಮೂಲಕ ತಮ್ಮ ಸಿನಿಪಯಣ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮಾಧುರಿ ದೀಕ್ಷಿತ್

ಬಾಲಿವುಡ್ ನ ಹಿರಿಯ ನಟಿ ಮಾಧುರಿ ದೀಕ್ಷಿತ್ ಇಂದು ತಮ್ಮ 54ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಾಧುರಿ ದೀಕ್ಷಿತ್ 1984ರಲ್ಲಿ ‘ಅಬೋಧ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ Read more…

ಹಳ್ಳಿ ಅಭಿಮಾನಕ್ಕೆ ಮನಸೋತ ನೀಲಿಚಿತ್ರ ತಾರೆ, ಅನಾಥ ಮಕ್ಕಳ ತಾಯಿ ಎಂದ ಅಭಿಮಾನಿಗಳಿಗೆ ಫಿದಾ

ಖ್ಯಾತ ನಟಿ ಸನ್ನಿ ಲಿಯೋನ್ ಮೇ 13 ರಂದು ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ 40 ನೇ ವಸಂತಕ್ಕೆ ಕಾಲಿಟ್ಟಿದ್ದು, Read more…

ಮರು ಪ್ರಸಾರವಾಗುತ್ತಿದೆ ಜನಪ್ರಿಯ ಧಾರಾವಾಹಿ ‘ಮಹಾಭಾರತ’

2013ರಲ್ಲಿ ಹಿಂದಿಯಲ್ಲಿ ಪ್ರಸಾರವಾಗಿದ್ದ ‘ಮಹಾಭಾರತ್’ ಧಾರಾವಾಹಿಯನ್ನು ಕಳೆದ ವರ್ಷ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ದರು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯನ್ನು ಪ್ರೇಕ್ಷಕರು ಪ್ರತಿದಿನ ಮಿಸ್ Read more…

240 ಮಿಲಿಯನ್ ವೀಕ್ಷಣೆ ಪಡೆದ ಪೊಗರು ಚಿತ್ರದ ‘ಖರಾಬು’ ಹಾಡು

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರದ ‘ಖರಾಬು’ ಹಾಡು ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಹಲವರ ಬಾಯಲ್ಲಿ ನಲಿದಾಡುತ್ತಲೇ ಇದೆ. ಈ ಹಾಡನ್ನು ಯುಟ್ಯೂಬ್ Read more…

‘ನಾನು ನಾನು ಪ್ರೀತಿಸುತ್ತಿರುವೆ’ ಆಲ್ಬಂ ಸಾಂಗ್ ರಿಲೀಸ್

‘ನಾನು ನಾನು ಪ್ರೀತಿಸುತ್ತಿರುವೆ’ ಎಂಬ ಆಲ್ಬಂ ಸಾಂಗ್ ವೊಂದನ್ನು ಡಿ ಎಮ್ ಎಫ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಕಲಿ ಗೌಡ ಈ ಹಾಡನ್ನು ನಿರ್ದೇಶನ ಮಾಡಿದ್ದು Read more…

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ‘ರಾಮಾರ್ಜುನ’ ಸಿನಿಮಾ

ಅನೀಶ್ ತೇಜೇಶ್ವರ್ ನಿರ್ದೇಶಿಸಿ ನಟಿಸಿರುವ ‘ರಾಮಾರ್ಜುನ’ ಚಿತ್ರವನ್ನು ಇದೇ ಭಾನುವಾರದಂದು ರಾತ್ರಿ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಿದ್ದಾರೆ. ಈ ಕುರಿತು ಅನೀಶ್ ಕೂಡ ತಮ್ಮ Read more…

ರೆಮ್ಡೆಸಿವಿರ್ – ‘ರೆಮೋ ಡಿಸೋಜಾ’ ಆದಾಗ….! ವೈರಲ್ ಆಯ್ತು ವಿಡಿಯೋ

ರೆಮ್ಡಿಸಿವರ್ ಈಗ ಬಹು ಚರ್ಚಿತ ಔಷಧಿ. ಅಪಾಯದಲ್ಲಿರುವ ಕೋವಿಡ್ ಸೋಂಕಿತರನ್ನು ರಕ್ಷಿಸಿಕೊಳ್ಳಲು ಬಳಸಲಾಗುತ್ತದೆ. ಈ ಹೆಸರು ಒಂದು ಹಾಸ್ಯ ವಸ್ತುವಾದ ವಿಡಿಯೋ ಅಂತರ್ಜಾಲದಲ್ಲಿ ಸದ್ದುಮಾಡುತ್ತಿದೆ. ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು Read more…

‘ವಕೀಲ್ ಸಾಬ್’ ಚಿತ್ರದ ‘ಮಗುವಾ ಮಗುವಾ’ ವಿಡಿಯೋ ಸಾಂಗ್ ರಿಲೀಸ್

ವೇಣು ಶ್ರೀರಾಮ್ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. Read more…

ಕೊರೊನಾ ಮಧ್ಯೆಯೂ ಬಿಡುಗಡೆಯಾಯ್ತು ರಾಧೆ: ಸಿನಿಮಾ ನೋಡಲು ಸಾಲಿನಲ್ಲಿ ನಿಂತ ಜನ

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಚಿತ್ರ ರಾಧೆ, ದುಬೈನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಈ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದರು. ಟಿಕೆಟ್‌ಗಾಗಿ ಚಿತ್ರಮಂದಿರಗಳ ಹೊರಗೆ ಉದ್ದನೆಯ ಸಾಲಿತ್ತು. ಭಾರತದಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸನ್ನಿ ಲಿಯೋನ್

ಬಾಲಿವುಡ್ ನ ಹಾಟ್ ಬೆಡಗಿ ಸನ್ನಿ ಲಿಯೋನ್ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸನ್ನಿ ಲಿಯೋನ್ ಆರಂಭದಲ್ಲಿ ನೀಲಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು. ನಂತರ ಹಿಂದಿ ಬಿಗ್ Read more…

ಹೊಸ ರೆಕಾರ್ಡ್ ಮಾಡಿದ ‘ಪುಷ್ಪ’ ಚಿತ್ರದ ಟೀಸರ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಸಿನಿಮಾ ಟೀಸರ್ ಅನ್ನು ಕಳೆದ ತಿಂಗಳು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದರು. ಇದೀಗ Read more…

ʼಜೊತೆ ಜೊತೆಯಲಿʼ ಧಾರಾವಾಹಿಯ ಮೀರಾ ಫೋಟೋಶೂಟ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಜೊತೆ ಜೊತೆಯಲಿʼ ಧಾರಾವಾಹಿ ವೀಕ್ಷಕರ ಗಮನ ಸೆಳೆಯುತ್ತಲೇ ಇದೆ. ಈ ಧಾರಾವಾಹಿಯ ಎಲ್ಲಾ ಕಲಾವಿದರು ಅದ್ಬುತವಾಗಿ ನಟನೆ ಮಾಡಿದ್ದಾರೆ. ಈ ಧಾರಾವಾಹಿಯಲ್ಲಿ ಮೀರಾ Read more…

41ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ತಮ್ಮ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅರ್ಜುನ್ ಜನ್ಯ 2006ರಂದು ‘ಆಟೋಗ್ರಾಫ್ ಪ್ಲೀಸ್’ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ Read more…

‌ʼಇಂಜೆಕ್ಷನ್ʼ​​ ಎಂದರೆ ಭಯವೆಂದ ಬಿಗ್​ಬಾಸ್​ ಸ್ಪರ್ಧಿ ಕಾಲೆಳೆದ ನೆಟ್ಟಿಗರು..!

ನಟಿ ಹಾಗೂ ಬಿಗ್​ ಬಾಸ್​ ಸೀಸನ್​ 13ರ ಸ್ಪರ್ಧಿ ಆರತಿ ಸಿಂಗ್​​ ಕೋವಿಡ್​ 19 ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ದು, ಇನ್​ಸ್ಟಾಗ್ರಾಂನಲ್ಲಿ ಫೋಟೋವನ್ನ ಶೇರ್​ ಮಾಡಿದ್ದಾರೆ. ಲಸಿಕಾ ಕೇಂದ್ರದಲ್ಲಿ Read more…

ಸಲ್ಮಾನ್ ಸಹೋದರಿ ಅರ್ಪಿತಾಗೆ ಕೊರೊನಾ

ಕೋವಿಡ್ ಸೋಂಕಿಗೆ ತತ್ತರಿಸುತ್ತಿರುವ ಜನಸಾಮಾನ್ಯರ ಗೋಳು ಒಂದು ಕಡೆಯಾದರೆ ಸೆಲೆಬ್ರಿಟಿಗಳಿಗೆ ಸೋಂಕು ತಗುಲುವ ವಿಚಾರಗಳು ಮಾಧ್ಯಮಗಳಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಗುತ್ತಿವೆ. ಬಾಲಿವುಡ್ ನಟ ಸಲ್ಮಾನ್ ಖಾನ್‌ನ ದತ್ತು ಸಹೋದರಿ ಅರ್ಪಿತಾ Read more…

50 ಮಿಲಿಯನ್ ವೀಕ್ಷಣೆ ಪಡೆದ ‘ರಾಧೆ’ ಚಿತ್ರದ ಈ ಹಾಡು

ಸಂಗೀತ ನಿರ್ದೇಶಕ ಪ್ರಭುದೇವ ನಿರ್ದೇಶನದ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ ‘ರಾಧೆ’ ಸಿನಿಮಾದ ‘ದಿಲ್ ದೇ ದಿಯಾ’ ಹಾಡನ್ನು 1 ವಾರದ ಹಿಂದೆ ಜೀ ಮ್ಯೂಸಿಕ್ ಕಂಪನಿ ಯೂಟ್ಯೂಬ್ Read more…

ಕೋವಿಡ್ ಲಸಿಕೆ ಪಡೆಯುವ ಮುನ್ನ ʼರಕ್ತದಾನʼ ಮಾಡಿದ ನಟ ವಶಿಷ್ಠ ಸಿಂಹ

ದೇಶಾದ್ಯಂತ ಕೋವಿಡ್ ಸಂಕಟದ ಅವಧಿಯಲ್ಲಿ ರಕ್ತದ ಅಗತ್ಯ ಹೆಚ್ಚಿರುವ ನಡುವೆ ರಕ್ತದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ನಟ ವಶಿಷ್ಠ ಸಿಂಹ ಅವರು ಕೋವಿಡ್ ಲಸಿಕೆ ಪಡೆಯುವ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಅದಾ ಶರ್ಮ

ನಟಿ ಅದಾ ಶರ್ಮ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅದಾ ಶರ್ಮ 2008ರಂದು ‘1920’ ಎಂಬ ಹಿಂದಿ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ಮೊದಲ ಸಿನಿಮಾದಲ್ಲೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...