alex Certify Entertainment | Kannada Dunia | Kannada News | Karnataka News | India News - Part 242
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸೋಂಕಿಗೊಳಗಾಗಿದ್ದ ಸಂದರ್ಭದಲ್ಲೂ ಸೋನು ಸೂದ್‌ ಮಹತ್ವದ ಕಾರ್ಯ

ಕಳೆದ ವರ್ಷ ಕೊರೊನಾ ವೈರಸ್​ ಬಂದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​​ ದೇಶದ ಜನತೆಗೆ ಸಹಾಯ ಮಾಡುವ ಮೂಲಕ ಭಾರೀ ಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ತಿದ್ದಾರೆ. ವಲಸೆ ಕಾರ್ಮಿಕರಿಗೆ ತಮ್ಮ Read more…

ಮಾಲ್ಡೀವ್ಸ್ ಪ್ರವಾಸದಲ್ಲಿರುವ ತಾರೆಯರಿಗೆ ನವಾಜುದ್ದೀನ್​ ಸಿದ್ದಿಕಿ ಕ್ಲಾಸ್..​..!

ಸಂಪೂರ್ಣ ದೇಶ ಕೊರೊನಾ 2ನೇ ಅಲೆಯಿಂದಾಗಿ ಕಂಗಾಲಾಗಿ ಹೋಗಿದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಅಮಾಯಕರು ಜೀವ ಬಿಡ್ತಿದ್ದಾರೆ. ಈ ನಡುವೆ ಮಾಲ್ಡೀವ್ಸ್​ನಂತಹ ಐಷಾರಾಮಿ ಸ್ಥಳಗಳಲ್ಲಿ Read more…

ಅಯೋಧ್ಯೆ ರಾಮಜನ್ಮ ಭೂಮಿ: ಮಧ್ಯಸ್ಥಿಕೆ ಸಮಿತಿಯಲ್ಲಿತ್ತಾ ಶಾರೂಕ್‌ ಹೆಸರು…?

ಸುಪ್ರೀಂ ಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೋಬ್ಡೆ ಅಯೋಧ್ಯೆ ರಾಮಜನ್ಮ ಭೂಮಿ ವಿವಾದದ ಮಧ್ಯಸ್ಥಿಕೆ ಸಮಿತಿಗೆ ಶಾರೂಕ್​ ಖಾನ್​ರ ಹೆಸರನ್ನ ಪರಿಗಣಿಸಿದ್ದರು ಎನ್ನಲಾಗಿದೆ. ಹಿರಿಯ ವಕೀಲ ಹಾಗೂ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ವಜ್ರಕಾಯ’ ಬೆಡಗಿ ಶುಭ್ರ ಅಯ್ಯಪ್ಪ

ನಟಿ ಶುಭ್ರ ಅಯ್ಯಪ್ಪ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಶುಭ್ರ ಅಯ್ಯಪ್ಪ 2014ರಂದು ತೆಲುಗಿನಲ್ಲಿ ‘ಪ್ರತಿನಿಧಿ’ ಎಂಬ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. Read more…

ಇಂದು ವರನಟ ಡಾ. ರಾಜ್ ಕುಮಾರ್ ಜನ್ಮದಿನ

ಇಂದು ವರನಟ, ನಟಸಾರ್ವಭೌಮ, ಡಾ.ರಾಜ್ ಕುಮಾರ್ ಅವರ 92ನೇ ಜನ್ಮದಿನವಾಗಿದ್ದು, ಡಾ.ರಾಜ್ ಕುಮಾರ್ 1929 ಏಪ್ರಿಲ್ 24ರಂದು ಗಾಜನೂರಿನಲ್ಲಿ ಜನಿಸಿದ್ದರು. ಅವರು 1944ರಂದು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಕಣ್ಣಪ್ಪನ Read more…

ವಿಚಿತ್ರ ನೃತ್ಯದ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟ ಯುವತಿ..!

ಕಾರ್ಯಕ್ರಮಗಳಲ್ಲಿ ನೃತ್ಯ ಮಾಡೋದು ಕಾಮನ್. ಆದರೆ ಈ ನೃತ್ಯದ ವಿಡಿಯೋಗಳು ಕೆಲವೊಮ್ಮೆ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ಹಿಟ್​ ಆಗುವಂತೆ ಮಾಡಿಬಿಡುತ್ತವೆ. ರಷ್ಯಾದ ಚೆಚೆನ್ಯಾದಲ್ಲಿ ನಡೆದ ಮದುವೆ Read more…

ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್.ಎಸ್.ಎಲ್.ಸಿ’ತೆರೆಮೇಲೆ ಬಂದು 17 ವರ್ಷ

ಯೋಗರಾಜ್ ಭಟ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್.ಎಸ್.ಎಲ್.ಸಿ’ಚಿತ್ರ 2004 ಏಪ್ರಿಲ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು ಈ ಸಿನಿಮಾ ತೆರೆಕಂಡು ಇಂದಿಗೆ 17ವರ್ಷ ಪೂರೈಸಿದೆ. ಈ ಚಿತ್ರದಲ್ಲಿ Read more…

‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ವಿಡಿಯೋ ಸಾಂಗ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಮನಕಲಕುವಂತಹ  ‘ನಿನ್ ಎದುರಲಿ ನಾನು’ ಎಂಬ ಹಾಡು ಎಲ್ಲರ ಬಾಯಲ್ಲೂ ನಲಿದಾಡುತ್ತಲೇ ಇದೆ. ಇತ್ತೀಚೆಗಷ್ಟೇ ಈ ಹಾಡಿನ ಲಿರಿಕಲ್ ವಿಡಿಯೋವನ್ನು Read more…

83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ

ಖ್ಯಾತ ಗಾಯಕಿ ಎಸ್. ಜಾನಕಿ ಇಂದು ತಮ್ಮ 83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1957ರಂದು ‘ವಿಧಿಯಿನ್ ವಿಳಯಾಟ್ಟು’ ಎಂಬ ಚಿತ್ರದಲ್ಲಿ ಹಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 25 Read more…

ದೆಹಲಿ ಆಸ್ಪತ್ರೆಗೆ ಆಮ್ಲಜನಕ ಪೂರೈಸಿದ ಸುಶ್ಮಿತಾ ಸೇನ್​..! ಅದಕ್ಕೂ ಕ್ಯಾತೆ ತೆಗೆದವನಿಗೆ ನಟಿ ಟಾಂಗ್​

ಬಾಲಿವುಡ್ ನಟಿ ಸುಶ್ಮಿತಾ ಸೇನ್​ ಕೃತಕ ಆಮ್ಲಜನಕ ಕೊರತೆ ಸಮಸ್ಯೆ ಅನುಭವಿಸುತ್ತಿದ್ದ ದೆಹಲಿಯ ಆಸ್ಪತ್ರೆಗೆ ಆಕ್ಸಿಜನ್​ ಸಿಲಿಂಡರ್​ ಪೂರೈಸುವಲ್ಲಿ ಯಶಸ್ವಿಯಾಗಿದ್ದರು. ಸುಶ್ಮಿತಾ ಸೇನ್​ ಈ ಕಾರ್ಯ ಮಾಡುತ್ತಿದ್ದಂತೆ ಟ್ವೀಟಿಗರೊಬ್ಬರು Read more…

ಇಂದು ‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ವಿಡಿಯೋ ಸಾಂಗ್ ರಿಲೀಸ್

‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ಹಾಡಿನ ಲಿರಿಕಲ್ ವಿಡಿಯೋವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಇತ್ತೀಚೆಗಷ್ಟೇ ರಿಲೀಸ್ ಮಾಡಲಾಗಿತ್ತು. ಇದೀಗ ವಿಡಿಯೋ ಸಾಂಗ್ ಅನ್ನು ಇಂದು ಬೆಳಿಗ್ಗೆ 11 Read more…

ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೋನಾಗೆ ಬಲಿ

ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಜೋಡಿ ನದೀಮ್-ಶ್ರವಣ್ ಅವರಲ್ಲಿ ಶ್ರವಣ್ ರಾಥೋಡ್ ನಿಧನರಾಗಿದ್ದಾರೆ. ಕೊರೋನಾ ಸೋಂಕಿನಿಂದ ಗುರುವಾರ ಸಂಜೆ ಮುಂಬೈ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. 67 ವರ್ಷ ವಯಸ್ಸಿನ Read more…

ಅಭಿಮಾನಿಗಳ ಹುಬ್ಬೇರಿಸಿದೆ​ ನಟಿ ಸೋನಾಕ್ಷಿ ಸಿನ್ಹಾರ ಸೋಶಿಯಲ್​ ಮೀಡಿಯಾ ಪೋಸ್ಟ್

ಕಳೆದ ವರ್ಷ ಲಾಕ್​ಡೌನ್​ ಶುರುವಾದಾಗ ವರ್ಕ್ ​ಫ್ರಮ್ ಹೋಮ್​ ಅಂತಾ ಮನೆಯಲ್ಲಿ ಕೂತವರಲ್ಲಿ ಬಹುತೇಕರು ಈಗಲೂ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದಾರೆ. ಎಲ್ಲರೂ ವರ್ಕ್ ಫ್ರಮ್​ ಹೋಂ ಅಂತಾ ತಲೆಕೆಡಿಸಿಕೊಂಡಿದ್ದರೆ Read more…

ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರದ ಟ್ರೈಲರ್ ರಿಲೀಸ್

ಸಲ್ಮಾನ್ ಖಾನ್ ಅಭಿನಯದ, ಪ್ರಭುದೇವ ನಿರ್ದೇಶನದ ‘ರಾಧೆ’ ಚಿತ್ರದ ಟ್ರೈಲರ್ ಅನ್ನು ಇಂದು ಜೀ ಸ್ಟೂಡಿಯೋಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ Read more…

‘ಆಸ್ಪತ್ರೆಯಲ್ಲಿ ನನ್ನ ತಾಯಿಯ ಕ್ಯಾಟ್​ವಾಕ್​’: ಹೃದಯಸ್ಪರ್ಶಿ ವಿಡಿಯೋ ಶೇರ್​ ಮಾಡಿದ ರಾಖಿ ಸಾವಂತ್​

ಬಾಲಿವುಡ್ ನಟಿ ರಾಖಿ ಸಾವಂತ್​ ಬಿಗ್​ಬಾಸ್​ ಸೀಸನ್​ನಲ್ಲಿ ಭಾಗಿಯಾದ ಬಳಿಕ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಏಪ್ರಿಲ್ 19ನೇ ತಾರೀಖಿನಂದು ತಮ್ಮ ತಾಯಿ ಕ್ಯಾನ್ಸರ್​ನ ಸಂಬಂಧಿ ಸರ್ಜರಿಯೊಂದನ್ನ ಪೂರೈಸಿದ ಬಗ್ಗೆ Read more…

ಪೋಷಕರೊಂದಿಗಿನ ವಿಶೇಷ ಫೋಟೋ ಶೇರ್​ ಮಾಡಿದ ಶ್ರುತಿ ಹಾಸನ್..​..!

ಕಮಲ್​ ಹಾಸನ್​ ಪುತ್ರಿ ನಟಿ ಹಾಗೂ ಗಾಯಕಿ ಶ್ರುತಿ ಹಾಸನ್​ ಮಂಗಳವಾರ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಳೆಯ ಫೋಟೋವೊಂದನ್ನ ಶೇರ್​ ಮಾಡುವ ಮೂಲಕ ನೆನಪುಗಳನ್ನ ಮೆಲುಕು ಹಾಕಿದ್ದಾರೆ. Read more…

‘ರಾಬರ್ಟ್’ ಚಿತ್ರದ ‘ಬಾ ಬಾ ಬಾ ನಾ ರೆಡಿ’ ವಿಡಿಯೋ ಸಾಂಗ್ ರಿಲೀಸ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದ ‘ಬಾ ಬಾ ಬಾ ನಾ ರೆಡಿ’ ಹಾಡನ್ನು Read more…

ಉಚಿತ ಲಸಿಕೆ ವ್ಯವಸ್ಥೆ ಮಾಡಿದ ಖ್ಯಾತ ನಟ ಚಿರಂಜೀವಿ: ಚಿತ್ರರಂಗದ ಕಾರ್ಮಿಕರು, ಪತ್ರಕರ್ತರಿಗೆ ವ್ಯಾಕ್ಸಿನ್

ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದ ಕಾರ್ಮಿಕರಿಗೆ ಉಚಿತ ಲಸಿಕೆ ಅಭಿಯಾನ ಆರಂಭಿಸಿದ್ದಾರೆ. ಕಳೆದ ವರ್ಷ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ್ದ ಅವರು ಈಗ ಉಚಿತ ಲಸಿಕೆ ವ್ಯವಸ್ಥೆ Read more…

ಸಾರ್ವಜನಿಕ ಸ್ಥಳದಲ್ಲಿ​ ಆರ್ಶಿಗೆ ಮುತ್ತಿಕ್ಕಿದ ಅಭಿಮಾನಿ..! ಹಠಾತ್‌ ಘಟನೆಯಿಂದ ಶಾಕ್‌ ಗೊಳಗಾದ ನಟಿ

ನಟಿ ಹಾಗೂ ಮಾಡೆಲ್​ ಆರ್ಶಿ ಖಾನ್​ ವಿವಾದಿತ ಬಿಗ್​ಬಾಸ್​ ಶೋನಲ್ಲಿ ಕಾಣಿಸಿಕೊಂಡ ಬಳಿಕ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾದಂತವರು. ಆರ್ಶಿ ಖಾನ್​ ಮುಂಬೈನ ವಿವಿಧೆಡೆ ಆಗಾಗ ಕಾಣಿಸಿಕೊಳ್ತಾನೇ ಇರ್ತಾರೆ. ಸಾಮಾನ್ಯವಾಗಿ Read more…

ನಾಳೆ ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರದ ಟ್ರೈಲರ್ ರಿಲೀಸ್

ಪ್ರಭುದೇವ ನಿರ್ದೇಶನದ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ ‘ರಾಧೆ’ ಚಿತ್ರದ ಟ್ರೈಲರ್ ಅನ್ನು ನಾಳೆ ಜೀ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ, ಈ ಕುರಿತು ಸಲ್ಮಾನ್ Read more…

ಇಂದು ಬಿಡುಗಡೆಯಾಗಲಿದೆ ‘ರಾಬರ್ಟ್’ ಚಿತ್ರದ ‘ಬಾ ಬಾ ಬಾ ನಾ ರೆಡಿ’ ಹಾಡು

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಬಾ ಬಾ ಬಾ ನಾ ರೆಡಿ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ Read more…

ಫನ್ನಿ ವಿಡಿಯೋ ಮೂಲಕ ಅಭಿಮಾನಿಗಳ ಮನಗೆದ್ದ​ ನಟಿ ಜಾನ್ವಿ ಕಪೂರ್​

ಬಾಲಿವುಡ್​ ನಟಿ ಜಾನ್ವಿ ಕಪೂರ್​ ತಮ್ಮ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಮೂಲಕವೂ ಸದಾ ಸುದ್ದಿಯಾಗುತ್ತಲೇ ಇರ್ತಾರೆ. ಇನ್​ಸ್ಟಾಗ್ರಾಂನ ರೀಲ್ಸ್ ವಿಡಿಯೋ ಮೂಲಕ ಜಾನ್ವಿ ಕಪೂರ್ ಅಭಿಮಾನಿಗಳನ್ನ ರಂಜಿಸುತ್ತಲೇ Read more…

ಕೊರೊನಾದಿಂದ ಅಪ್ರತಿಮ ನಟ ಕಿಶೋರ್​ ನಂದ್ಲಾಸ್ಕರ್​​ ಇನ್ನಿಲ್ಲ

ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಕಿಶೋರ್​ ನಂದ್ಲಾಸ್ಕರ್​​ ಇಂದು ಕೊನೆಯುಸಿರೆಳೆದಿದ್ದಾರೆ. ಕೊರೊನಾ ವಿರುದ್ಧ ಹೋರಾಡುತ್ತಿದ್ದ ಕಿಶೋರ್​​ರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಿಶೋರ್​ ಮರಾಠಿ Read more…

ಒಂದೇ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಈ ಇಬ್ಬರು ಸ್ಟಾರ್ ನಟರು

ಟಾಲಿವುಡ್ ನ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹಾಗೂ ತಮಿಳಿನ ಖ್ಯಾತ ನಟ ವಿಜಯ್ ಈ ಇಬ್ಬರು ಸ್ಟಾರ್ ನಟರನ್ನು ಸೇರಿಸಿ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು Read more…

BIG NEWS: ಶುಕ್ರವಾರದಿಂದ ಚಿತ್ರಮಂದಿರಗಳು ಬಂದ್

ಬೆಂಗಳೂರು: ಕಳೆದ ವರ್ಷದ ಕೊರೊನಾ ಲಾಕ್ ಡೌನ್ ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಮತ್ತೆ ಕೊರೊನಾಘಾತವಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದಾಗಿ ಚಿತ್ರಮಂದಿರದತ್ತ ಜನರು ಮುಖವನ್ನೂ Read more…

‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ಲಿರಿಕಲ್ ಸಾಂಗ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ಲಿರಿಕಲ್ ಹಾಡನ್ನು ಕನ್ನಡ ಹಾಗೂ ತೆಲುಗಿನಲ್ಲಿ ನಿನ್ನೆ ಆನಂದ್ ಆಡಿಯೋ ಯೂಟ್ಯೂಬ್ Read more…

ಏಪ್ರಿಲ್ 26ರಿಂದ ‘ಲಗಾಮ್’ ಸಿನಿಮಾ ಚಿತ್ರೀಕರಣ

ಕೆ.ಮಾದೇಶ್ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಲಗಾಮ್’ ಚಿತ್ರದ ಶೂಟಿಂಗ್ ಅನ್ನು ಇದೇ ತಿಂಗಳು ಏಪ್ರಿಲ್ 26ರಿಂದ ಪ್ರಾರಂಭಿಸಲಿದ್ದಾರೆ, ಈ ಸಿನಿಮಾ ಮುಹೂರ್ತವನ್ನು ನೆರವೇರಿಸಿದ್ದು ಪವರ್ ಸ್ಟಾರ್ Read more…

ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ ‘ರಾಬರ್ಟ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ ಶಿವರಾತ್ರಿ ದಿನದಂದು ಬಿಡುಗಡೆಯಾಗಿದ್ದ ರಾಬರ್ಟ್ ಸಿನಿಮಾ ಈಗಾಗಲೇ 100 Read more…

ಈ ಒಂದು ಫೋಟೋಗಾಗಿ ಬರೋಬ್ಬರಿ 15 ವರ್ಷ ಹುಡುಕಾಟ ನಡೆಸಿದ್ದರು ದಿವಂಗತ ನಟ ವಿವೇಕ್​..!

ತಮಿಳು ಚಿತ್ರರಂಗದ ಹಾಸ್ಯ ನಟ ವಿವೇಕ್​ ಮೊನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದರು. ಈ ನಟ ದಶಕಗಳಿಂದ ಒಂದು ಹಳೆಯ ಫೋಟೋಗಾಗಿ ಹುಡುಕಾಟ ನಡೆಸುತ್ತಿದ್ದರಂತೆ. ಈ ಫೋಟೋ ಇದೀಗ ಲಭ್ಯವಾಗಿದೆ. ಈ Read more…

ಸೀರೆಯನ್ನುಟ್ಟು ಫೋಟೋಗೆ ಫೋಸ್ ಕೊಟ್ಟ ‘ನಂದ ಲವ್ಸ್ ನಂದಿತಾ’ ಖ್ಯಾತಿಯ ನಟಿ ನಂದಿತಾ ಶ್ವೇತಾ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ನಂದಿತಾ ಶ್ವೇತಾ ಸೀರೆಯನ್ನುಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ನಂದಿತಾ ಶ್ವೇತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು ಇದಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...