alex Certify Entertainment | Kannada Dunia | Kannada News | Karnataka News | India News - Part 228
ಕನ್ನಡ ದುನಿಯಾ
    Dailyhunt JioNews

Kannada Duniya

‘5ಡಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಕಲಾ ಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶನದ ಆದಿತ್ಯ ನಟನೆಯ ‘5ಡಿ’ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ Read more…

ಔಷಧಿ ಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದಾರೆ ಬಾಲಿವುಡ್​ನ ಈ ಹಿರಿಯ ನಟಿ….!

90ರ ದಶಕದಲ್ಲಿ ಸಾಕಷ್ಟು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್​ ಹಿರಿಯ ನಟಿ ಸವಿತಾ ಬಜಾಜ್​ ತಾವು ಆರ್ಥಿಕ ಸಂಕಷ್ಟದಲ್ಲಿ ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಸವಿತಾ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಹಿರಿಯ ನಟಿ ಗೀತಾ

ಹಿರಿಯ ನಟಿ ಗೀತಾ ಇಂದು ತಮ್ಮ 59ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಗೀತಾ 1978ರಲ್ಲಿ ತಮಿಳಿನ ‘ಭೈರವಿ’ ಎಂಬ ಚಿತ್ರದಲ್ಲಿ ರಜನಿಕಾಂತ್ ಸಹೋದರಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ Read more…

ದೀಪಿಕಾ ಪಡುಕೋಣೆ ಹಿಂದಿಕ್ಕಿ ನೇಹಾ ಕಕ್ಕರ್ ಮಾಡಿದ್ದಾರೆ ಈ ಸಾಧನೆ

ಇಂಡಿಯನ್ ಐಡಲ್ 12 ರ ತೀರ್ಪುಗಾರ್ತಿಯಾಗಿರುವ ನೇಹಾ ಕಕ್ಕರ್ ಪ್ರಸಿದ್ಧ ಗಾಯಕಿ. ನೇಹಾ ಕಕ್ಕರ್ ಹಾಡಿಗೆ ಮರುಳಾಗದ ಜನರಿಲ್ಲ. ನೇಹಾ ಕಳೆದ ಐದು ವರ್ಷದಲ್ಲಿ ಹಾಡಿದ ಎಲ್ಲ ಹಾಡುಗಳೂ Read more…

‘ಪವಿತ್ರಾ ರಿಶ್ತಾ-2’ಗೆ ಸುಶಾಂತ್ ಅಭಿಮಾನಿಗಳಿಂದ ಬಹಿಷ್ಕಾರ

ನಟ ಸುಶಾಂತ್ ಸಿಂಗ್ ಅವರನ್ನು ಕಳೆದುಕೊಂಡಿರುವ ಬಾಲಿವುಡ್ ಗೆ ತುಂಬಲಾರದ ನಷ್ಟವುಂಟಾಗಿದೆ. ಸುಶಾಂತ್ ಸಿಂಗ್ ಬೆಳ್ಳಿತೆರೆಗೆ ಬರುವ ಮೊದಲು ಧಾರಾವಾಹಿಯಲ್ಲಿ ಅಭಿನಯಿಸಿ ಮನೆಮಾತಾದವರು. ‌ 2009ರಲ್ಲಿ ಜೀ ವಾಹಿನಿಯಲ್ಲಿ Read more…

ವಂಚನೆ ಆರೋಪ ಪ್ರಕರಣಕ್ಕೆ ಇತಿಶ್ರೀ ಹಾಡಿದ ಚಾಲೆಂಜಿಂಗ್‌ ಸ್ಟಾರ್ ದರ್ಶನ್​..!

ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಇದೀಗ ಇತಿಶ್ರೀ ಕಂಡಿದೆ. ಸ್ವತಃ ನಟ ದರ್ಶನ್​ ಅವರೇ ಈ ಪ್ರಕರಣಕ್ಕೆ ಮಂಗಳ Read more…

ಜುಲೈ 15ರಂದು ‘RRR’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ಜೂ. ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹು ನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಇದೇ ತಿಂಗಳು ಜುಲೈ 15 ಬೆಳಿಗ್ಗೆ Read more…

ದರ್ಶನ್‌ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ನಿರ್ಮಾಪಕ ಉಮಾಪತಿ ವಿರುದ್ದ ನೇರ ಆರೋಪ ಮಾಡಿದ ಅರುಣಾ ಕುಮಾರಿ

ನಟ ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದರ್ಶನ್​ ಆಪ್ತರ ನಡುವೆ ಆರೋಪ ಪ್ರತ್ಯಾರೋಪಗಳ ನಡುವೆಯೇ ಪ್ರಕರಣದ ಆರೋಪಿ ಅರುಣಾ ಕುಮಾರಿ ಇಷ್ಟೆಲ್ಲಾ ಆಗೋಕೆ Read more…

ಎದೆ ಹಾಲಿನ ಮಹತ್ವ ಸಾರಲು ವಿಶಿಷ್ಟ ಉಡುಪು ಧರಿಸಿದ ಮಾಡೆಲ್

ಹೊಸ ತಾಯಿಯಾದ ಮೇಲೆ ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಬಂದಿರುವ ದೀಪಾ ಖೋಸ್ಲಾ ಎದೆಹಾಲಿನ ಪಂಪ್‌ ಅಟ್ಯಾಚ್‌ ಆಗಿರುವ ಹಳದಿ ಬಣ್ಣದ ಗೌನ್ ಧರಿಸಿ ಮಿಂಚಿದ್ದಾರೆ. ತಾಯ್ತನದ ಕುರಿತಂತೆ ಸಂವಹನ Read more…

’ಸೂಪರ್‌ 30’ ಬಿಡುಗಡೆಯಾಗಿ 2 ವರ್ಷ: ಹಳೆ ವಿಡಿಯೋ ಹಂಚಿಕೊಂಡ ಹೃತಿಕ್‌ ರೋಷನ್

ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಅಭಿನಯದ ’ಸೂಪರ್‌ 30’ ಚಿತ್ರದ ಬಿಡುಗಡೆಯಾಗಿ ಎರಡು ವರ್ಷ ಕಳೆದ ಸಂದರ್ಭದಲ್ಲಿ ಈ ವಿಶೇಷ ಘಳಿಗೆಯನ್ನು ಆಚರಿಸಲು ಮುಂದಾದ ಹೃತಿಕ್, ಚಿತ್ರದ Read more…

BIG NEWS: ಖ್ಯಾತ ನಟ ಜಾಕಿ ಚಾನ್ ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಸೇರ್ಪಡೆ ಇಂಗಿತ

ಬೀಜಿಂಗ್: ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪಕ್ಷ ಸೇರ್ಪಡೆಯಾಗುವ ಕುರಿತು ಹಾಲಿವುಡ್ ನ ಖ್ಯಾತ ನಟ ಹಾಗೂ ಮಾರ್ಷಲ್ ಆರ್ಟ್ ಪಟು ಜಾಕಿಚಾನ್ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಶ್ವದೆಲ್ಲೆಡೆ ಅಭಿಮಾನಿಗಳನ್ನು Read more…

ಕೊರೊನಾ ಸಂಕಷ್ಟದ ಸಮಯದಲ್ಲಿ 21 ವರ್ಷಗಳ ಹಿಂದಿನ ಗೀತೆ ಮತ್ತೆ ವೈರಲ್

1999ರಲ್ಲಿ ಅತಿದೊಡ್ಡ ಹಿಟ್ ಕಂಡಿದ್ದ ರಾಪರ್ ಜುವೆನೈಲ್ಸ್ ಅವರ ಹಾಡು ಇದೀಗ ಇಷ್ಟು ವರ್ಷಗಳ ಬಳಿಕ ಮತ್ತೆ ಸದ್ದು ಮಾಡುತ್ತಿದೆ. ಹೌದು, 21 ವರ್ಷಗಳ ಬಳಿಕ ಈ ಹಾಡು Read more…

ಬರೋಬ್ಬರಿ 40 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ಖ್ಯಾತ ನಟ….!

ಬಾಲಿವುಡ್​ ಸಿನಿಮಾದಲ್ಲಿ ಅಪ್ರತಿಮ ನಟನೆಯ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ನಟ ಪರೇಶ್​ ರಾವಲ್​ ಬರೋಬ್ಬರಿ 40 ವರ್ಷಗಳ ಬಳಿಕ ಗುಜರಾತಿ ಸಿನಿಮಾದಲ್ಲಿ ನಟಿಸುತ್ತಿರೋದಾಗಿ ಘೋಷಣೆ Read more…

‘ಅಖಂಡ’ ಚಿತ್ರದ ಶೂಟಿಂಗ್ ಪುನಾರಂಭ

ಹಿರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬೊಯಪತಿ ಶ್ರೀನು ನಿರ್ದೇಶನದ ಬಹು ನಿರೀಕ್ಷೆಯ ‘ಅಖಂಡ’ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಇಂದು ಹೈದ್ರಾಬಾದ್ ನಲ್ಲಿ ಪುನಾರಂಭ ಮಾಡಿದ್ದಾರೆ. ಟಾಲಿವುಡ್ Read more…

ಮತ್ತೊಂದು ದಾಖಲೆ ಬರೆದ “ಮಾರಿ 2” ಚಿತ್ರದ ‘ರೌಡಿ ಬೇಬಿ’ ಹಾಡು

ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಮಾರಿ 2’ ಚಿತ್ರದ ರೌಡಿ ಬೇಬಿ ಹಾಡು ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಸದ್ದು ಮಾಡುತ್ತಲೇ ಇದೆ.  2 ವರ್ಷದ ಹಿಂದೆ ಯುಟ್ಯೂಬ್ ನಲ್ಲಿ Read more…

ಯುವಕನ ಬಾಯಿಂದ ಕೆಎಫ್‌ಸಿ ರಾಪ್ ಕಸಿದ ಸೀಗಲ್

ಸೀಗಲ್ ಪಕ್ಷಿಗಳು ಬಲು ಚೇಷ್ಟೆಗಾರ ಜೀವಿಗಳು. ಇವುಗಳ ಚೇಷ್ಟೆ ಕುಚೇಷ್ಟೆಗಳು ಕೆಲವೊಮ್ಮೆ ಫನ್ನಿ ಘಟನೆಗಳನ್ನು ಸೃಷ್ಟಿಸಿ, ಅವುಗಳ ವಿಡಿಯೋ ಕ್ಲಿಪ್‌ಗಳು ವೈರಲ್ ಆಗಿಬಿಡುತ್ತವೆ. ವಯಸ್ಸಲ್ಲದ ವಯಸ್ಸಿನ ಮಗಳ ಮದುವೆ Read more…

ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್

ಅಸ್ಸಾಂನ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಈ ವೇಳೆ ಸೆರೆ ಹಿಡಿದ ತಮ್ಮ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಬಿಳಿ Read more…

ತಲಾ ಹೊಸ ಲುಕ್‌‌ಗೆ ಅಭಿಮಾನಿಗಳು ಫಿದಾ

ಕಳೆದ ಎರಡು ವರ್ಷಗಳಿಂದ ಕಾತರಗೊಂಡು ಕಾಯುತ್ತಿರುವ ತಮ್ಮ ಅಭಿಮಾನಿಗಳಿಗೆ ಕೊನೆಗೂ ತಮ್ಮ ಹೊಸ ಲುಕ್‌ನೊಂದಿಗೆ ಥ್ರಿಲ್ ಕೊಟ್ಟಿದ್ದಾರೆ ತಲಾ ಅಜಿತ್‌ ಕುಮಾರ್‌. ’ವಾಲಿಮಾಯ್’ ಚಿತ್ರದ ಮೊದಲ ಮೋಷನ್ ಪೋಸ್ಟರ್‌ Read more…

ತೆಲುಗಿನ ‘RX 100’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷ

ಕಾರ್ತಿಕೇಯ ಹಾಗೂ ಪಾಯಲ್ ರಜಪೂತ್ ಅಭಿನಯದ ತೆಲುಗಿನ ”RX 100′ ಚಿತ್ರವನ್ನು 2018 ಜುಲೈ 12ರಂದು ಬಿಡುಗಡೆ ಮಾಡಲಾಗಿತ್ತು. ಆ್ಯಕ್ಷನ್ ಹಾಗೂ ರೊಮ್ಯಾನ್ಸ್ ಆಧಾರಿತ  ಈ ಸಿನಿಮಾ ತೆರೆಮೇಲೆ Read more…

ವಂಚನೆ ಆರೋಪ ಪ್ರಕರಣ: ಉಮಾಪತಿ ವಿರುದ್ಧ ಹೇಳಿಕೆ ನೀಡಿದ ದಚ್ಚು ಮತ್ತೊಬ್ಬ ಆಪ್ತ….!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಆರೋಪ ಇದೀಗ ದಚ್ಚು ಸ್ನೇಹಿತರ ವಿರುದ್ಧವೇ ಬೊಟ್ಟು ಮಾಡಿ ತೋರಿಸುತ್ತಿದೆ. ನಿರ್ಮಾಪಕ ಉಮಾಪತಿ, ಅರುಣಾ ಕುಮಾರಿ Read more…

ದರ್ಶನ್​ ಹೆಸರಲ್ಲಿ ವಂಚನೆ ಪ್ರಕರಣ: ತದ್ವಿರುದ್ಧ ಹೇಳಿಕೆ ನೀಡಿದ ದಚ್ಚು ಸ್ನೇಹಿತರು

ಸ್ಯಾಂಡಲ್​ವುಡ್​ ನಟ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ. ಬ್ಯಾಂಕ್​ ಮ್ಯಾನೇಜರ್​ ಎಂದು ಸುಳ್ಳು ಹೇಳಿಕೊಂಡು 25 ಕೋಟಿ ರೂಪಾಯಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಜೇಷ್ಠ ಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ತಮ್ಮ 59ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1986ರಲ್ಲಿ ಸಂಗೀತಂ ಶ್ರೀನಿವಾಸ್ ರಾವ್ Read more…

‘ಭಜರಂಗಿ 2’ ಚಿತ್ರದ ಟೀಸರ್ ರಿಲೀಸ್

ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 59ನೇ ಹುಟ್ಟುಹಬ್ಬವಾಗಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನಿಮಾ ಕಲಾವಿದರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಶಿವರಾಜ್ ಕುಮಾರ್ Read more…

ಮಾಸೂಮ್ ಸೆಟ್‌ನಿಂದ ’ಥ್ರೋಬ್ಯಾಕ್’ ಚಿತ್ರ ಶೇರ್‌ ಮಾಡಿಕೊಂಡ ರಾಮ್ ಗೋಪಾಲ್ ವರ್ಮಾ

ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ’ಮಸೂಮ್’ ಚಿತ್ರದ ಸೆಟ್ ಒಂದರ ಚಿತ್ರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಟ್ವಿಟರ್‌ನಲ್ಲಿರುವ ತಮ್ಮ ಖಾತೆಯಲ್ಲಿ ಈ ಚಿತ್ರ ಶೇರ್‌ ಮಾಡಿಕೊಂಡ ವರ್ಮಾ, “ನೋಡಿ Read more…

ನಟಿಗೆ ಅಶ್ಲೀಲ ಸಂದೇಶ, ಅತ್ಯಾಚಾರದ ಬೆದರಿಕೆ: ದೂರು

ಕೊಲ್ಕತ್ತಾ: ಬಂಗಾಳದ ಕಿರುತೆರೆ ನಟಿ ಪ್ರತ್ಯುಷಾ ಪಾಲ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ಬೆದರಿಕೆ ಹಾಕಿದ್ದು, ಅಶ್ಲೀಲ ಸಂದೇಶ ಕಳುಹಿಸಲಾಗಿದೆ. ಪ್ರತ್ಯುಷಾ ಪಾಲ್ ಕೊಲ್ಕತ್ತಾ ಸೈಬರ್ ಸೆಲ್ ಗೆ Read more…

ವಂಚನೆ ಪ್ರಕರಣ: ತಲೆ ತೆಗೆಯುತ್ತೇನೆ ಎಂದು ಗುಡುಗಿದ ದರ್ಶನ್, ತಪ್ಪೊಪ್ಪಿಕೊಂಡ ಮಹಿಳೆ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿತೆ ಅರುಣಾಕುಮಾರಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ನಾನು Read more…

BIG BREAKING: ಬ್ಲಾಕ್ ಮೇಲ್ ಅಲ್ಲ, ವಂಚನೆ ಪ್ರಕರಣದ ರಹಸ್ಯ ಬಿಚ್ಚಿಟ್ಟ ನಟ ದರ್ಶನ್ ಹೇಳಿದ್ದೇನು ಗೊತ್ತಾ…?

ಮೈಸೂರು: ನಕಲಿ ದಾಖಲೆ ಸೃಷ್ಠಿಸಿ ನಟ ದರ್ಶನ್ ಅವರ ಹೆಸರಲ್ಲಿ 25 ಕೋಟಿ ರೂ. ಸಾಲ ಪಡೆದು ವಂಚನೆಗೆ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಎಸಿಪಿಗೆ ಕಚೇರಿಗೆ ಆಗಮಿಸಿದ Read more…

BIG BREAKING: ನಕಲಿ ದಾಖಲೆ ಸೃಷ್ಠಿಸಿ ನಟ ದರ್ಶನ್ ಗೆ 25 ಕೋಟಿ ವಂಚಿಸಲು ಯತ್ನಿಸಿದ ಮೂವರ ವಿರುದ್ಧ ಎಫ್ಐಆರ್, ಮಹಿಳೆ ವಶಕ್ಕೆ

ಮೈಸೂರು: ನಟ ದರ್ಶನ್ ಅವರಿಗೆ 25 ಕೋಟಿ ರೂಪಾಯಿ ವಂಚನೆ ಮಾಡಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ತಾನು ಬ್ಯಾಂಕ್ ಮ್ಯಾನೇಜರ್ ಎಂದು Read more…

BIG BREAKING: ಏಕಾಏಕಿ ಪೊಲೀಸ್ ಠಾಣೆಗೆ ಬಂದಿದ್ದೇಕೆ ನಟ ದರ್ಶನ್…?

ಮೈಸೂರು: ನಟ ದರ್ಶನ್ ಅವರ ಹೆಸರಲ್ಲಿ 25 ಕೋಟಿ ರೂಪಾಯಿ ಸಾಲ ಪಡೆಯಲು ಸ್ನೇಹಿತರು ಬ್ಯಾಂಕಿಗೆ ಅರ್ಜಿ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ದರ್ಶನ್ ಬಳಿ ಬಂದು ವಿಚಾರಣೆ ನಡೆಸಿದ್ದಾರೆ. Read more…

BIG BREAKING: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂ. ಸಾಲ ಪಡೆದು ವಂಚನೆಗೆ ಯತ್ನ…?

ಮೈಸೂರು: ನಟ ದರ್ಶನ್ ಅವರ ಹೆಸರಿನಲ್ಲಿ ಸಾಲ ಪಡೆದು ವಂಚಿಸಲು ಯತ್ನ ನಡೆದಿರುವ ಆರೋಪ ಕೇಳಿಬಂದಿದೆ. ದರ್ಶನ್ ಹೆಸರಲ್ಲಿ ಸಾಲಕ್ಕೆ ಸ್ನೇಹಿತರಿಂದ ಅರ್ಜಿ ಹಾಕಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...