alex Certify Entertainment | Kannada Dunia | Kannada News | Karnataka News | India News - Part 219
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಮುಂಡೇಶ್ವರಿ ದರ್ಶನ ಪಡೆದ ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಪಾರು’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಪಾರು ಪಾತ್ರದಲ್ಲಿ ಅಭಿನಯಿಸಿರುವ ಮೋಕ್ಷಿತಾ ಈ ಧಾರಾವಾಹಿ ಮೂಲಕ ಎಲ್ಲರ ಮನೆಮತಾಗಿದ್ದಾರೆ. ನಟಿ ಮೋಕ್ಷಿತಾ ಸಾಮಾಜಿಕ Read more…

ಸೆಪ್ಟೆಂಬರ್ 3ರಂದು ಬಿಡುಗಡೆಯಾಗಲಿದೆ ‘ಸೀಟಿಮಾರ್’

ಸಂಪತ್ ನಂದಿ ನಿರ್ದೇಶನದ ಗೋಪಿಚಂದ್ ನಟನೆಯ ಬಹುನಿರೀಕ್ಷಿತ ‘ಸೀಟಿಮಾರ್’ ಚಿತ್ರವನ್ನು ಸೆಪ್ಟೆಂಬರ್ 3ರಂದು ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಮಿಲ್ಕಿ ಬ್ಯೂಟಿ ತಮನ್ನಾ Read more…

ʼಪೊಣ್ಣಿಯಿನ್ ಸೆಲ್ವಂʼ ಚಿತ್ರದ ಐಶ್ವರ್ಯಾ ರೈ ಲುಕ್‌ ಬಹಿರಂಗ

ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸುತ್ತಿರುವ ಚೋಳ ಸಾಮ್ರಾಜ್ಯ ಪತನದ ಕಥಾ ಹಂದರವುಳ್ಳ ‘ಪೊಣ್ಣಿಯಿನ್ ಸೆಲ್ವಂ’ ತಮಿಳು ಸಿನಿಮಾದ ಶೂಟಿಂಗ್ ಮಧ್ಯಪ್ರದೇಶದ ಓರ್ಛಾದಲ್ಲಿ ಭರದಿಂದ ಸಾಗುತ್ತಿದೆ. ಸಿನಿಮಾದಲ್ಲಿ ದ್ವಿಪಾತ್ರದಲ್ಲಿ Read more…

ಪೂಲ್‌‌ ನಲ್ಲಿ ಮೋಜು ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಸಲಗ

ನೀವು ಸಾಮಾಜಿಕ ಜಾಲತಾಣದ ರೆಗ್ಯುಲರ್‌ ಬಳಕೆದಾರರಾಗಿದ್ದರೆ ಆನೆಗಳ ವಿಡಿಯೋಗಳು ಅದೆಷ್ಟು ಜನಪ್ರಿಯವಾಗಿವೆ ಎಂದು ಬಿಡಿಸಿ ಹೇಳಬೇಕಿಲ್ಲ. ಆನೆಗಳ ಸ್ವಚ್ಛಂದ ವಿಹಾರ ಹಾಗೂ ಆನೆ ಮರಿಗಳ ಚಿನ್ನಾಟಗಳ ಅಸಂಖ್ಯ ವಿಡಿಯೋಗಳನ್ನು Read more…

ಖೈದಿಗಳ ಪ್ರತಿಭೆ ಹೊರಹಾಕಲು ಕಲೆ & ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡ ಪರಪ್ಪನ ಅಗ್ರಹಾರ

ತನ್ನ ದೈನಂದಿನ ಚಟುವಟಿಕೆಗಳ ಅದೇ ಬೋರಿಂಗ್ ವೇಳಾಪಟ್ಟಿಯಿಂದ ಒಂದು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಕಲಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿ Read more…

ವಿಚಾರಣೆಗೆ ಹಾಜರಾದ ನಟಿ ರಚಿತಾ ರಾಮ್ ಹೇಳಿದ್ದೇನು ಗೊತ್ತಾ…?

ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯ ನಂತರ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ವಿಷಯ Read more…

BREAKING NEWS: ‘ಲವ್ ಯೂ ರಚ್ಚು’ ಫೈಟರ್ ಸಾವು ಪ್ರಕರಣ, ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರು

ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಡಿವೈಎಸ್ಪಿ ಮೋಹನ್ ಕುಮಾರ್ ಅವರ Read more…

ನನ್ನ ಹೆಸರು ಬಳಸಿ ಆರೋಪ ಮಾಡಿದ್ರೆ ಮಾನಹಾನಿ ಕೇಸ್ ದಾಖಲಿಸುವೆ; ನಟ ಕೋಮಲ್ ಎಚ್ಚರಿಕೆ….!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಸ್ವೆಟರ್ ಹಾಗೂ ಸಮವಸ್ತ್ರ ವಿತರಣೆ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಕೋಮಲ್, ಇದಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. Read more…

ಡೀಪ್ ನೆಕ್ ಡ್ರೆಸ್ ನಲ್ಲಿ ಪಡ್ಡೆಗಳ ನಿದ್ರೆ ಕದ್ದ ಕಣ್ಸನ್ನೆ ಬೆಡಗಿ

  ಕಣ್ಣು ಮಿಟುಕಿಸಿ ರಾತ್ರೋ ರಾತ್ರಿ ಸುದ್ದಿಗೆ ಬಂದ ಪ್ರಿಯಾ ಪ್ರಕಾಶ್ ವಾರಿಯರ್ಸ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿ ಮಾಡ್ತಿರುತ್ತಾರೆ. ಈಗ ಮತ್ತೊಮ್ಮೆ ಪ್ರಿಯಾ ಸುದ್ದಿಗೆ ಬಂದಿದ್ದಾರೆ. ದೇಸಿ Read more…

ಮತ್ತೆ ಬಾಲಿವುಡ್ ಗೆ ಹಾರಿದ ಐಂದ್ರಿತಾ ರೇ: ಅಕ್ಟೋಬರ್ ನಲ್ಲಿ ‘ರಾವಣ ಲೀಲಾ’ ರಿಲೀಸ್

ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಮತ್ತೆ ಬಾಲಿವುಡ್ ಗೆ ಹಾರಿದ್ದು, ‘ರಾವಣ ಲೀಲಾ (ಭಾವೈ)’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ಅಕ್ಟೋಬರ್ 1ರಂದು ತೆರೆಗೆ ಬರಲು ಸಜ್ಜಾಗಿದೆ. Read more…

BIG NEWS: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ; ಮೂವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮನಗರ: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ 14 ದಿನಗಳ ಕಾಲ ವಿಸ್ತರಿಸಿ Read more…

ಪತ್ನಿ ದೀಪಿಕಾಗಾಗಿ ತಾಯಿ ಹುಟ್ಟುಹಬ್ಬದಂದು ಸ್ಪೇಷಲ್ ಡಾನ್ಸ್ ಮಾಡಿದ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ತಾಯಿ ಅಂಜು ಭವಾನಿ ಹುಟ್ಟು ಹಬ್ಬದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಭಾನುವಾರ ಮಧ್ಯಾಹ್ನ ಪಾರ್ಟಿಗೆ ಹೋಗ್ತಿದ್ದ ರಣವೀರ್ ಸಿಂಗ್ ಹಾಗೂ Read more…

ಭಾರತೀಯ ಖಾದ್ಯಕ್ಕೆ ಮನಸೋತ ಹಾಲಿವುಡ್ ಖ್ಯಾತ ನಟ ಟಾಮ್ ಕ್ರೂಸ್…..!

ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್ ಬರ್ಮಿಂಗ್ ಹ್ಯಾಮ್ ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಅವರ ರೆಸ್ಟೋರೆಂಟ್ ಗೆ Read more…

‘ಮಾತಾಡ್ ಮಾತಾಡು ಮಲ್ಲಿಗೆ’ ತೆರೆಮೇಲೆ ಬಂದು ಇಂದಿಗೆ 14 ವರ್ಷ

ಸಾಹಸಸಿಂಹ ವಿಷ್ಣುವರ್ಧನ್, ಸುಹಾಸಿನಿ ಹಾಗೂ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ‘ಮಾತಾಡ್ ಮಾತಾಡು ಮಲ್ಲಿಗೆ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 14 ವರ್ಷ ಕಳೆದಿವೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ Read more…

BIG BREAKING NEWS: ಡ್ರಗ್ಸ್ ಕೇಸಲ್ಲಿ ಖ್ಯಾತ ನಟಿಯರಿಗೆ ಬಿಗ್ ಶಾಕ್ – ಬಯಲಾಯ್ತು ರಾಗಿಣಿ, ಸಂಜನಾ ಅಸಲಿಯತ್ತು

ಬೆಂಗಳೂರು: FSL ಪರೀಕ್ಷೆಯಲ್ಲಿ ನಟಿಯರಾದ ರಾಗಿಣಿ ಮತ್ತು ಸಂಜನಾ ಡ್ರಗ್ಸ್ ಸೇವಿಸಿದ್ದರು ಎನ್ನುವುದು ಗೊತ್ತಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ರಾಗಿಣಿ ಮತ್ತು ಸಂಜನಾ ಅವರು ಜಾಮೀನಿನ Read more…

ಆಕರ್ಷಕ ಮುಖ ಪಡೆಯಲು ʼಫೇಸ್‌ ಯೋಗʼ ಹೇಳಿಕೊಟ್ಟ ಮಲೈಕಾ

1.3 ಕೋಟಿ ಫಾಲೋವರ್ಸ್ ಹೊಂದಿರುವ ಮಾದಕ ಚೆಲುವೆ ಮಲೈಕಾ ಅರೋರಾ ಅವರ ಇನ್‍ಸ್ಟಾಗ್ರಾಂ ಖಾತೆಯಲ್ಲಿ ‘ಫೇಸ್ ಯೋಗ’ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಸಾಧಾರಣವಾಗಿ ತಮ್ಮ ಫಿಟ್‍ನೆಸ್ ಬಗ್ಗೆ Read more…

ಬೈಕ್ ಕಳ್ಳನ ಬಗ್ಗೆ ಎಚ್ಚರಿಸಲು ಶಾರುಖ್ ಖಾನ್ ಹಾಡು ಬಳಸಿದ ಫರೀದಾಬಾದ್ ಪೊಲೀಸ್

ಶಾರುಖ್ ಖಾನ್, ಮಾಧುರಿ ದೀಕ್ಷಿತ್ ನಟನೆಯ ‌ʼದಿಲ್ ತೋ ಪಾಗಲ್ ಹೈʼ ಹಿಂದಿ ಸಿನಿಮಾದ ‘ಭೋಲಿ ಸಿ ಸೂರತ್, ಆಂಖೋ ಮೇ ಮಸ್ತಿ’ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ. Read more…

ಭೋಜ್ಪುರಿ ನಟಿಯ ಬೆತ್ತಲೆ ವಿಡಿಯೋ ವೈರಲ್

ಭೋಜ್ಪುರಿ ನಟಿ ತೃಷಾ ಕಾರ್‌ ಮಧುರ ಎಂಎಂಎಸ್‌ ಕ್ಲಿಪ್‌ಗಳು ಅಂತರ್ಜಾಲದಲ್ಲಿ ಸದ್ದು ಮಾಡಿದ ದಿನಗಳ ಬಳಿಕ ಭೋಜ್ಪುರಿಯ ಮತ್ತೊಬ್ಬ ನಟಿ ಪ್ರಿಯಾಂಕಾ ಪಂಡಿತ್‌ ರ ಬೆತ್ತಲೆ ವಿಡಿಯೋವೊಂದು ವೈರಲ್‌ Read more…

BIG NEWS: ಸುನೀಲ್ ಪುರಾಣಿಕ್ ವಿರುದ್ಧ ಭ್ರಷ್ಟಾಚಾರ ಆರೋಪ; ಎಸಿಬಿಗೆ ದೂರು ಸಲ್ಲಿಸಿದ ನಟ ಮದನ್ ಪಟೇಲ್

ಬೆಂಗಳೂರು: ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಿರುದ್ಧ ನಟ, ನಿರ್ಮಾಪಕ ಮದನ್ ಪಟೇಲ್ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮದನ್ ಪಟೇಲ್, ಸುನೀಲ್ ಪುರಾಣಿಕ್ ಸರ್ಕಾರದ Read more…

ಹೊಟೇಲ್ ನಲ್ಲಿ ಈ ಕೆಲಸ ಮಾಡ್ತಿದ್ರು ಅಕ್ಷಯ್ ಕುಮಾರ್ ಸಹ ನಟಿ

ಬಾಲಿವುಡ್ ನಟಿ ವಾಣಿ ಕಪೂರ್, ಬೆಲ್ ಬಾಟಮ್ ಚಿತ್ರದಲ್ಲಿ ಅದ್ಭುತ ನಟನೆ ಮಾಡಿದ್ದಾರೆ. ವಾಣಿ ಕಪೂರ್, ಈ ಚಿತ್ರದ ಮೂಲಕ ಅನೇಕರ ಮನ ಗೆದ್ದಿದ್ದಾರೆ. ಆಗಸ್ಟ್ 23 ರಂದು Read more…

ಮದುವೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ವರನ ತಾಯಿ: ವಿಡಿಯೋ ವೈರಲ್

ಇತ್ತೀಚೆಗೆ ವಿವಾಹ ಕಾರ್ಯಕ್ರಮದಲ್ಲಿ ಹಲವು ರೀತಿಯ ಹಾಸ್ಯಾತ್ಮಕ ಘಟನೆಗಳು ನಡೆಯುತ್ತಿರುವುದು ಮಾಮೂಲಿಯಾಗಿಬಿಟ್ಟಿದೆ. ಅದರಲ್ಲೂ ಭಾರತೀಯ ವಿವಾಹವು ನೃತ್ಯ ಹಾಗೂ ಸಂಗೀತವಿಲ್ಲದೆ ಅಪೂರ್ಣವಾಗಿದೆ ಅಂತಾನೇ ಹೇಳಬಹುದು. ಇಲ್ಲೊಂದೆಡೆ ವರನ ತಾಯಿ Read more…

ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಂ’ ಗೆ ಈ ದೇಶ ಹೇರಿದೆ ನಿಷೇಧ….!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಹಿಂದಿ ಚಿತ್ರ ಬೆಲ್ ಬಾಟಮ್ ಅನ್ನು ದುಬೈ, ಸೌದಿ ಅರೇಬಿಯಾ, ಕತಾರ್ ಹಾಗೂ ಕುವೈತ್ ನಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಕೊರೋನಾ 2ನೇ Read more…

ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚಿನ ಹೀರೋಯಿನ್ ಯಾರು ಗೊತ್ತಾ…?

ಜೀ ಕನ್ನಡ ವಾಹಿನಿಯ 15 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಯಲ್ಲಿ ಮಕ್ಕಳ ಪ್ರಶ್ನೆಗೆ ಉತ್ತರಿಸಿದ್ದಾರೆ. ನಿಮ್ಮ ಮೆಚ್ಚಿನ ಊಟ ಯಾವುದು ಎಂದು ಮಕ್ಕಳು Read more…

‘ಅರೆಸ್ಟ್ ಸ್ವರಾ ಭಾಸ್ಕರ್’ ಅಭಿಯಾನಕ್ಕೆ ಕೆಂಡಾಮಂಡಲಗೊಂಡ ನಟಿ

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಭಾರೀ ಟ್ರೋಲ್ ಆಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್‌, ಆನ್ಲೈನ್ ಟ್ರೋಲಿಂಗ್ ವಿರುದ್ಧ ಗರಂ ಆಗಿದ್ದು, ಅದೊಂದು ಅಸಹ್ಯವೆಂದಿದ್ದಾರೆ. ಟ್ವಿಟರ್‌ನಲ್ಲಿ ವಿಪರೀತ ಸಕ್ರಿಯವಾಗಿರುವ ಸ್ವರಾ, Read more…

ಸಲ್ಮಾನ್ ಖಾನ್ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ: ವೈರಲ್ ಆಯ್ತು ಲೀಕ್ ಆದ ‘ಟೈಗರ್ 3′ ಫೋಟೋ

ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಸ್ತುತ ರಷ್ಯಾದಲ್ಲಿ ತಮ್ಮ ಬಹು ನಿರೀಕ್ಷಿತ ಚಿತ್ರ ‘ಟೈಗರ್ 3’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅಭಿಮಾನಿಗಳಲ್ಲಿ ಈ ಚಿತ್ರ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. Read more…

BREAKING NEWS: ಬೆಂಗಳೂರಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕಾರ್ ಸೀಜ್

ಬೆಂಗಳೂರು: ನಟ ಅಮಿತಾಭ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಐಷಾರಾಮಿ ರೋಲ್ಸ್ ರಾಯ್ ಕಾರು ಜಪ್ತಿ ಮಾಡಲಾಗಿದೆ. ಬೆಂಗಳೂರಿನ ಯುಬಿ ಸಿಟಿಯಲ್ಲಿ ಅಮಿತಾಭ್ ಬಚ್ಚನ್ ಅವರ ಹೆಸರಿನಲ್ಲಿದ್ದ ಕಾರ್ ಅನ್ನು Read more…

‘ರಕ್ಷಾ ಬಂಧನ’ದಂದು ಸಹೋದರ ದಿ. ಸುಶಾಂತ್ ಸಿಂಗ್ ರನ್ನು ನೆನೆದ ತಂಗಿ ಶ್ವೇತಾ

ದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಒಂದು ವರ್ಷ ಕಳೆದರೂ ಸಹ ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳ ನೆನಪಿನಲ್ಲಿ ಇಂದೂ ಜೀವಂತವಾಗಿದ್ದಾರೆ. ರಕ್ಷಾ ಬಂಧನದ Read more…

BIG BREAKING NEWS: ರಾಕಿಂಗ್ ಸ್ಟಾರ್ ಯಶ್ ‘KGF ಚಾಪ್ಟರ್ 2’ ಬಿಡುಗಡೆ ದಿನಾಂಕ ಫಿಕ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಫ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. 2022ರ ಏಪ್ರಿಲ್ 14 ರಂದು ‘ಕೆಜಿಎಫ್ ಚಾಪ್ಟರ್ Read more…

ಪಾರ್ಟಿಯಲ್ಲಿ ಹಿರಿಯ ನಟಿ ನೀನಾ ಗುಪ್ತಾರಿಂದ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ನೃತ್ಯ ಮಾಡಲು ವಯಸ್ಸಿನ ಹಂಗಿಲ್ಲ ಅನ್ನೋದನ್ನು ನಟಿ ನೀನಾ ಗುಪ್ತಾ ಸಾಬೀತುಪಡಿಸಿದ್ದಾರೆ. ಲುಕಾ ಚುಪ್ಪಿ ಚಿತ್ರದ ಕೋಕಾ ಕೋಲಾ ಹಾಡಿಗೆ ಸಖತ್ ಆಗಿ ಕುಣಿದಿದ್ದು, ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ Read more…

‘ಶೇರ್‍ಶಾಹ್’ ಸಿನಿಮಾದ ಈ ಹಾಡಿಗೆ ಮಾರುಹೋದ ಸ್ಮೃತಿ ಇರಾನಿ

ಕಾರ್ಗಿಲ್ ಯುದ್ಧದ ಹೀರೊ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಜೀವನದ ಸ್ವಲ್ಪ ಭಾಗವನ್ನು ಆಧಾರವಾಗಿರಿಸಿಕೊಂಡು ಸಿದ್ಧಪಡಿಸಲಾಗಿರುವ ಹಿಂದಿ ಸಿನಿಮಾ “ಶೇರ್‍ಶಾಹ್’ ಸದ್ಯ ದೇಶಾದ್ಯಂತ ತೆರೆಕಂಡಿದೆ. ಒಟಿಟಿಯಲ್ಲಿ ಇದನ್ನು ಬಿಡುಗಡೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...