alex Certify Entertainment | Kannada Dunia | Kannada News | Karnataka News | India News - Part 215
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ‘ಲಂಕೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಸೆಪ್ಟೆಂಬರ್ 10ರಂದು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರದ ಮತ್ತೊಂದು ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಸಂಜೆ Read more…

ಅಭಿಮಾನಿಯನ್ನು ನಿರ್ಲಕ್ಷಿಸಿದ ನಟ ಅಕ್ಷಯ್ ಕುಮಾರ್ ವಿರುದ್ಧ ನೆಟ್ಟಿಗರು ಗರಂ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಏರ್ ಪೋರ್ಟ್ ನಲ್ಲಿ ಅಭಿಮಾನಿಯೊಬ್ಬರನ್ನು ನಿರ್ಲಕ್ಷಿಸಿದ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ. ಚಿತ್ರೀಕರಣದ ಬ್ಯುಸಿಯಲ್ಲಿರುವ ಅಕ್ಷಯ್ Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ವಿಷ್ಣುಪ್ರಿಯ’ ಚಿತ್ರದ ಮೊದಲ ಹಾಡು

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ‘ವಿಷ್ಣುಪ್ರಿಯ’ ಚಿತ್ರದ ಮೊದಲನೇ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

ಅಭಿಮಾನಿಗೆ ಕೊಟ್ಟಮಾತು ಉಳಿಸಿಕೊಂಡ ವಿಜಯ್ ದೇವರಕೊಂಡ

ಇಂಡಿಯನ್ ಐಡಲ್ 12ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ತಮ್ಮನ್ನು ಭಾರಿ ಪ್ರೀತಿಸುವ ಸ್ಪರ್ಧಿ ಷಣ್ಮುಖಪ್ರಿಯಗೆ ತೆಲುಗು ಸೂಪರ್‌ಸ್ಟಾರ್ ಶುಭಾಶಯ ಕೋರುವ ವಿಡಿಯೊ ಸಂದೇಶ ಕಳುಹಿಸಿದ್ದರು. ಕಾರ್ಯಕ್ರಮದ ಫೈನಲ್ ಹಂತದಲ್ಲಿ ಆಕೆಗೆ Read more…

ಬಟ್ಟೆ ಬದಲಿಸುವ ಕೋಣೆಯಲ್ಲಿ ತುಂಡುಡುಗೆಯ ವಿಡಿಯೋ ಹಂಚಿಕೊಂಡ ನಟಿ ಊರ್ವಶಿ

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಸೌಂದರ್ಯ ಎಷ್ಟು ಚರ್ಚೆ ಆಗುತ್ತದೆಯೋ, ಅಷ್ಟೇ ಚರ್ಚೆ ಅವರು ಧರಿಸುವ ಬಿಗಿಯಾದ ಉಡುಪುಗಳು ಮತ್ತು ತುಂಡು ಉಡುಗೆಗಳ ಬಗ್ಗೆಯೂ ಆಗುತ್ತದೆ. ಇನ್‍ಸ್ಟ್ರಾಗ್ರಾಂನಲ್ಲಿ ಸಕ್ರಿಯವಾಗಿರುವ Read more…

‘ಬಿಗ್ ಬಾಸ್’ ಖ್ಯಾತಿಯ ನಟಿ ಆಸ್ಪತ್ರೆಗೆ ದಾಖಲು, ನಟ ಸಿದ್ದಾರ್ಥ್ ಶುಕ್ಲಾ ಸಾವಿಗೆ ಕಂಬನಿ

ನವದೆಹಲಿ: ‘ಬಿಗ್ ಬಾಸ್ 12’ ಖ್ಯಾತಿಯ ಜಸ್ಲೀನ್ ಮಾತಾರು ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಇತ್ತೀಚಿನ ಆರೋಗ್ಯ ಸ್ಥಿತಿಯ ಅಪ್‌ಡೇಟ್‌ ಹಂಚಿಕೊಂಡ ಅವರು, ದಿವಂಗತ ನಟ ಸಿದ್ಧಾರ್ಥ್ Read more…

ಕೆಲವೊಂದು ‘ಆರೋಗ್ಯ’ದ ಪಾಠ ಹೇಳಿದೆ ಸಿದ್ಧಾರ್ಥ್ ಶುಕ್ಲಾ ಹಠಾತ್ ಸಾವು

‘ಬಿಗ್ ಬಾಸ್’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ, ಕೋಟ್ಯಾಂತರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಸೆಪ್ಟೆಂಬರ್ 2 ರಂದು ಹೃದಯಾಘಾತವಾಗಿದೆ.  ಸಿದ್ಧಾರ್ಥ್ ಶುಕ್ಲಾ ಹೋಗುವ ಮೊದಲು ಜನರಿಗೆ ಅನೇಕ ವಿಷ್ಯವನ್ನು Read more…

‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿರುವ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದೀಗ Read more…

ʼಡಿ ಬಾಸ್ʼ ಅಭಿಮಾನಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ 10ರಂದು ದರ್ಶನ್ 55ನೇ ಸಿನಿಮಾದ ಟೈಟಲ್ ರಿವೀಲ್

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಅಂದಮೇಲೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿರುತ್ತದೆ. ಇದೀಗ ದರ್ಶನ್ ಅವರ 55ನೇ ಸಿನಿಮಾದ ಶೀರ್ಷಿಕೆಯನ್ನು ಇದೇ Read more…

15 ಮಿಲಿಯನ್ ವೀಕ್ಷಣೆ ಪಡೆದ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್

ಸೆಪ್ಟೆಂಬರ್ 2ರಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾದ 40 ನಿಮಿಷಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು Read more…

ತಮ್ಮ ಮಾದಕ ನೋಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಶುಭ್ರ ಅಯ್ಯಪ್ಪ

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ ಶುಭ್ರ ಅಯ್ಯಪ್ಪ ದಿನಕ್ಕೊಂದು ಫೋಟೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಶುಭ್ರ ಅಯ್ಯಪ್ಪ ಹಾಟ್ ಫೋಟೋಶೂಟ್ ಮಾಡಿಸಿದ್ದು, ಈ Read more…

ತಮಿಳು ನಟ ಸೂರ್ಯ ಚಿತ್ರದ ಹಾಡಿಗೆ ʼಬಿಗ್‌ ಬಿʼ ಫಿದಾ

ದೇಶೀಯ ವಿಮಾನಯಾನದ ಕ್ರಾಂತಿಯ ಹಿಂದಿನ ಕಷ್ಟಗಳ ಅನಾವರಣ ಮಾಡಿಕೊಡುವ ಸಿನಿಮಾ ‘ಸೂರರೈ ಪೊಟ್ರೂ’ ನೋಡಿದ ಪ್ರತಿಯೊಬ್ಬರು ಕೂಡ ಇಷ್ಟಪಡುವುದು ನಟ ಸೂರ್ಯ ಅಭಿನಯ, ಚಿತ್ರದ ಕಥಾ ಹಂದರ ಮತ್ತು Read more…

ʼಕೆಬಿಸಿʼ ಯಲ್ಲಿ ದೀಪಿಕಾ ಜೊತೆ ಕಾಣಿಸಿಕೊಳ್ಳಲಿರುವ ಫರಾ ಖಾನ್

ಸದ್ಯ ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಚಿತ್ರ ನಿರ್ಮಾಪಕಿ ಫರಾ ಖಾನ್, ನಟಿ ದೀಪಿಕಾ ಪಡುಕೋಣೆ ಜೊತೆಗೆ ’ಕೌನ್ ಬನೇಗಾ ಕರೋಡ್ಪತಿ’ಯ ವಿಶೇಷ ಸಂಚಿಕೆಯೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಚಿಕೆಯ ಶೂಟಿಂಗ್‌ Read more…

ವಿದೇಶಿ ನೆಲದಲ್ಲಿ ‘ಹಿಟ್ ಮ್ಯಾನ್’ ಮೊದಲ ಟೆಸ್ಟ್ ಸೆಂಚುರಿ ಬಾರಿಸಿದಾಗ ಪತ್ನಿ ರಿತಿಕಾಳ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

ಲಂಡನ್: ವಿದೇಶಿ ನೆಲದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಶತಕ ಸಿಡಿಸಿ ದಾಖಲೆಗೆ ಪಾತ್ರರಾದರು. ಈ ವೇಳೆ ಅವರ ಪತ್ನಿ Read more…

ಮಾಡಬಾರದ ಕೆಲಸ ಮಾಡಿದ ದಕ್ಷಿಣ ಭಾರತದ ಖ್ಯಾತ ನಟಿ ಅರೆಸ್ಟ್: ದೆಹಲಿ ಪೊಲೀಸರಿಂದ ಸುಲಿಗೆ ಪ್ರಕರಣದಲ್ಲಿ ಲೀನಾ ಪೌಲ್ ಬಂಧನ

ನವದೆಹಲಿ: ‘ಮದ್ರಾಸ್ ಕೆಫೆ’ ಚಿತ್ರ ಖ್ಯಾತಿಯ ಮಲಯಾಳಂ ನಟಿಯನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ) ಇತ್ತೀಚೆಗೆ ಬಂಧಿಸಿದೆ. ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸುಲಿಗೆ ಪ್ರಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. Read more…

ಚಿಟ್ಟೆಗಳನ್ನು ಕಂಡು ಖುಷಿಯಾದ ಶ್ವಾನ…! ನೀವು ನೋಡಲೇಬೇಕು ಈ ವಿಡಿಯೋ

ಬಹುಶಃ ಅಂತರ್ಜಾಲದಲ್ಲಿ ನಾಯಿಗಳು, ಬೆಕ್ಕುಗಳ ಮುದ್ದಾದ ವಿಡಿಯೋಗಳು ಲಕ್ಷದಷ್ಟು ಇರಬಹುದು. ಮನೆಯಲ್ಲೇ ನಾಯಿ, ಬೆಕ್ಕುಗಳನ್ನು ಸಾಕಿಕೊಂಡವರ ಬಳಿ ಸಾವಿರದಷ್ಟು ಫೋಟೊ, ವಿಡಿಯೋಗಳು ಸಂಗ್ರಹವಾಗಿರುತ್ತದೆ. ಆದರೆ ಟ್ವಿಟರ್‍ನಲ್ಲಿ ವೈರಲ್ ಆಗಿರುವ Read more…

ರಿಷಿ ಕಪೂರ್ ಸಿಗರೇಟ್ ತ್ಯಜಿಸಿದ್ದರ ಹಿಂದಿತ್ತು ಈ ಕಾರಣ…!

2020ರ ಕೊರೊನಾ ಹಾವಳಿಯ ಕರಾಳ ನೆನಪುಗಳಲ್ಲಿ ಬಾಲಿವುಡ್‍ ನ ಚಾರ್ಮಿಂಗ್ ನಟ ರಿಷಿ ಕಪೂರ್ ಅವರ ಸಾವು ಕೂಡ ಇದೆ. ಮನಸ್ಸಿನಲ್ಲಿ ಇರುವುದನ್ನು ಹಾಗೆಯೇ ಹೇಳಿಬಿಡುವ ಸ್ವಭಾವದ ರಿಷಿ Read more…

ʼಬಾರ್ಬಿ ಡಾಲ್‌ʼ ನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗಾಗಿ ಬರೋಬ್ಬರಿ 24 ಲಕ್ಷ ರೂಪಾಯಿ ಖರ್ಚು ಮಾಡಿದ ಮಹಿಳೆ

ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ಚಿತ್ರವಿಚಿತ್ರ ಆಸಕ್ತಿಗಳು ಇರುತ್ತವೆ. ಕೆಲವು ಮಂದಿ ತಮ್ಮ ಬಯಕೆಗಳು ಅದೆಷ್ಟೇ ವಿಚಿತ್ರವಾಗಿದ್ದರೂ ಅವುಗಳನ್ನು ತೀರಿಸಿಕೊಳ್ಳಲು ಭಾರೀ ಪ್ರಯತ್ನ ಪಡುತ್ತಾರೆ. ಬಾರ್ಬಿ ಗೊಂಬೆಯಂತೆ ಕಾಣಬೇಕೆಂಬ Read more…

ಟರ್ಕಿ ಸಚಿವರ ಜೊತೆ ಭೋಜನ ಕೂಟದಲ್ಲಿ ಭಾಗಿಯಾದ ಸಲ್ಮಾನ್​ ​, ಕತ್ರೀನಾ ಕೈಫ್​..!

ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಹಾಗೂ ನಟಿ ಕತ್ರೀನಾ ಕೈಫ್​​ ಟರ್ಕಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮೆಹ್ಮೆತ್​ ನೂರಿ ಎರ್ಸೊಯ್​​ರನ್ನು ಭೇಟಿಯಾಗಿದ್ದಾರೆ. ಸಲ್ಮಾನ್​ ಹಾಗೂ ಕತ್ರೀನಾ ತಮ್ಮ Read more…

ನೆಚ್ಚಿನ ಗಾಯಕನ ಕಾರ್ಯಕ್ರಮಕ್ಕೆ ಹಾಜರಾಗಲು ಈ ಶಿಕ್ಷಕಿ ಪಡುತ್ತಿರುವ ಹರಸಾಹಸ ಕೇಳಿದ್ರೆ ದಂಗಾಗ್ತೀರಾ..!

ಕೊರೊನಾ ವೈರಸ್​ನಿಂದ ಜನತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದರ ನಡುವೆಯೇ ಜೀವನ ಕೂಡ ನಿಧಾನವಾಗಿ ಸಹಜ ಸ್ಥಿತಿಯತ್ತ ವಾಲುವ ನಿರೀಕ್ಷೆ ಇದೆ. ಈಗಾಗಲೇ ಕೊರೊನಾ ಮಾರ್ಗಸೂಚಿಗಳ ನಡುವೇ ಕ್ರೀಡಾಕೂಟಗಳು ಆರಂಭಗೊಂಡಿವೆ, ರೆಸ್ಟೋರೆಂಟ್​, Read more…

‘ಶುಗರ್ ಲೆಸ್’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಪೃಥ್ವಿ ಅಂಬಾರ್ ನಟನೆಯ ಶಶಿಧರ್ ಕೆ.ಎಂ. ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಶುಗರ್ ಲೆಸ್’ ಚಿತ್ರದ ‘ನಮ್ ತಾಯಾಣೆ ಲವ್ ಯು ಬಂಗಾರಿ’ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ Read more…

ವೇದಿಕೆಗೆ ಕಿಚ್ಚು ಹಚ್ಚಿಸಿದಂತಿದೆ ಶಿಲ್ಪಾ ಶೆಟ್ಟಿ – ರವೀನಾ ಟಂಡನ್ ಈ ನೃತ್ಯ ಪ್ರದರ್ಶನ..!

ಸೋನಿಯಲ್ಲಿ ಪ್ರಸಾರವಾಗುವ ಸೂಪರ್​ ಡ್ಯಾನ್ಸರ್​ ಚಾಪ್ಟರ್​ 4 ಸ್ಪರ್ಧಿಗಳ ಅತ್ಯದ್ಭುತ ಪ್ರದರ್ಶನದಿಂದಾಗಿಯೇ ಹೆಸರು ಮಾಡಿದೆ. ಈ ನಡುವೆ ಭಾನುವಾರದ ಎಪಿಸೋಡ್​ ಮಾತ್ರ ಸೂಪರ್​ ಡ್ಯಾನ್ಸರ್​​ ಅಭಿಮಾನಿಗಳ ಪಾಲಿಗೆ ಬಾಡೂಟದಂತೆ Read more…

KBC ವೇಳೆ ಸ್ವಾರಸ್ಯಕರ ಘಟನೆ ಹಂಚಿಕೊಂಡ ʼಬಿಗ್ ಬಿʼ

ಬಾಲಿವುಡ್ ನ ಮೇರು ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ʼಕೌನ್ ಬನೇಗಾ ಕರೋಡ್ಪತಿʼ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಮೊನ್ನೆ ಶುಕ್ರವಾರ ನಡೆದ ಸೀಸನ್ ಹದಿಮೂರರಲ್ಲಿ ಭಾರತೀಯ ಕ್ರಿಕೆಟ್ ಆಟಗಾರರಾದ Read more…

ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನಟ

ಕಿರು ತೆರೆ ಹಾಗೂ ಹಿರಿತೆರೆ ನಟ ರಾಮ್ ಕಪೂರ್‌ ಇತ್ತೀಚೆಗಷ್ಟೇ ತಮ್ಮ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಟಿವಿ ಶೋಗಳಲ್ಲಿ ರಾಮ್ ಕಪೂರ್‌ರ ಹಾಜರಿಯನ್ನು ಅವರ Read more…

ಫನ್ನಿ ಘಟನೆ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ಸ್ವಿಮ್ಮಿಂಗ್ ಪೂಲ್‌ ಒಂದಕ್ಕೆ ಸಮರ್‌ಸಾಲ್ಟ್‌ ಜಿಗಿತಕ್ಕೆ ಮುಂದಾದ ಮಹಿಳೆಯೊಬ್ಬರ ವಿಗ್ ಹಾರಿ ಹೋದ ವಿಡಿಯೋವೊಂದು ವೈರಲ್ ಆಗಿದೆ. ಜಾರ್ಜಿಯಾದ ಸ್ನೇಹಿತರ ಸಮೂಹವೊಂದು ಹತ್ತಿರದ ಈಜುಕೊಳದಲ್ಲಿ ಸ್ನಾನ ಮಾಡಲು ಹೋದ Read more…

ನೀರಿನ ಸಂರಕ್ಷಣೆ ಕುರಿತು ಆನೆಯಿಂದ ಮಹತ್ವದ ಪರೋಕ್ಷ ಸಂದೇಶ

ಬಹಳಷ್ಟು ಜನರು ನೀರನ್ನು ವ್ಯರ್ಥ ಮಾಡುತ್ತಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಲಶಕ್ತಿ ಸಚಿವಾಲಯವು ನೀರನ್ನು ಉಳಿಸುವುದು ಹೇಗೆ ಎಂಬುದನ್ನು ಆನೆಯಿಂದ Read more…

ನಿಮ್ಮ ಮನವನ್ನು ಮತ್ತಷ್ಟು ಮುದಗೊಳಿಸುತ್ತೆ ಈ ಸುಂದರ ವಿಡಿಯೋ

ನಾಯಿಗಿರುವಷ್ಟು ನಿಯತ್ತು ಮನುಷ್ಯನಿಗಿರುವುದಿಲ್ಲ ಎನ್ನುವುದು ಆಗಾಗ್ಗೆ ಪ್ರೂವ್ ಆಗಿದೆ. ತನ್ನ ಮಾಲೀಕ ಎಲ್ಲಿ ಹೋದರೂ ಹಿಂಬಾಲಿಸುವ ನಾಯಿ ಅದೆಷ್ಟೋ ಸಲ ಮಾಲೀಕನ ಜೀವ ರಕ್ಷಿಸಿದ್ದೂ ಇದೆ. ತನ್ನ ಜೀವ Read more…

ಡ್ರಗ್ಸ್ ಪ್ರಕರಣದಲ್ಲಿ ಬರೋಬ್ಬರಿ 5 ಗಂಟೆ ವಿಚಾರಣೆ ಎದುರಿಸಿದ ನಟಿ ಚಾರ್ಮಿ ಕೌರ್

ಟಾಲಿವುಡ್‍ನಲ್ಲಿ ಮಾದಕ ವಸ್ತುಗಳ ಘಾಟು ಜೋರಾಗಿದ್ದು ಈ ಬಗ್ಗೆ ಕೂಲಂಕಷ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಕೈಗೊಂಡಿದೆ. ನಟಿ-ನಿರ್ಮಾಪಕಿ ಚಾರ್ಮಿ ಕೌರ್ ಅವರು ಈ ಪ್ರಕರಣದ ಸಂಬಂಧ ಇ.ಡಿ. Read more…

ಮಾನವೀಯತೆ ಮೆರೆದ ನಟಿ ದೀಪಿಕಾ ಪಡುಕೋಣೆ: ಆಸಿಡ್ ದಾಳಿ ಸಂತ್ರಸ್ತೆಗೆ 10 ಲಕ್ಷ ರೂ. ನೆರವು

ಮುಂಬೈ: ಆಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 10 ಲಕ್ಷ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ. ಆಸಿಡ್ ದಾಳಿಗೆ ಒಳಗಾಗಿದ್ದ 25 ವರ್ಷದ ಸಂತ್ರಸ್ತೆ Read more…

ಸಿದ್ಧಾರ್ಥ ಶುಕ್ಲಾ ಕೊನೆಯುಸಿರೆಳೆದ ರಾತ್ರಿ ಆಗಿದ್ದೇನು…? ಇಲ್ಲಿದೆ ವಿವರ

ಬಾಲಿವುಡ್ ನಟ, ಬಿಗ್‍ಬಾಸ್-13 ವಿಜೇತ ಸಿದ್ಧಾರ್ಥ ಶುಕ್ಲಾ ಅವರು ಸೆ.2ರ ತಡರಾತ್ರಿ ತೀವ್ರತರವಾದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ 40 ವಯಸ್ಸಿನ ಫಿಟ್ ಆ್ಯಂಡ್ ಫೈನ್ ಆಗಿದ್ದ ಸಿದ್ಧಾರ್ಥ್‍ಗೆ ಹೃದಯಾಘಾತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...