alex Certify Entertainment | Kannada Dunia | Kannada News | Karnataka News | India News - Part 212
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್ ಬೀದಿಯಲ್ಲಿ ಯುವಕನ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ದಂಗಾದ ನೆಟ್ಟಿಗರು

ಅಮೆರಿಕಾದ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಡ್ಯಾನ್ಸರ್ ಒಬ್ಬ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಳಿ ಟೀ ಶರ್ಟ್, ಶಾರ್ಟ್ಸ್ ಮತ್ತು ಕಪ್ಪು Read more…

ಇಲ್ಲಿದೆ ಐಷಾರಾಮಿ ಮರ್ಸಿಡೀಸ್​ ಮೇ ಬ್ಯಾಚ್​ ಜಿಎಲ್​ಎಸ್​ 60 ಕಾರು ಖರೀದಿಸಿದ ತಾರೆಯರ ಪಟ್ಟಿ

ಐಷಾರಾಮಿ ಕಾರುಗಳನ್ನು ಖರೀದಿಸೋದು ಅಂದರೆ ಸೆಲೆಬ್ರಿಟಿಗಳು ಎರಡು ಹೆಜ್ಜೆ ಮುಂದಿರ್ತಾರೆ. ಅನೇಕ ಸೆಲೆಬ್ರಿಟಿಗಳಿಗೆ ಐಷಾರಾಮಿ ಕಾರುಗಳನ್ನು ಖರೀದಿಸೋದು ಹವ್ಯಾಸವೇ ಆಗಿದೆ. ಕಳೆದ ಕೆಲ ತಿಂಗಳಿನಿಂದ ದೇಶದ ಅನೇಕ ಸೆಲೆಬ್ರಿಟಿಗಳು Read more…

ʼಪಾನ್ ಮಸಾಲಾʼ ಜಾಹೀರಾತಿನಲ್ಲಿ ನಟಿಸಿದ ʼಬಿಗ್‌ ಬಿʼ ಗೆ ಎದುರಾಯ್ತು ಈ ಪ್ರಶ್ನೆ

ಪಾನ್ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಬಾಲಿವುಡ್ ನಟ ಅಮಿತಾಬಚ್ಚನ್‌ ರನ್ನು ಅಭಿಮಾನಿಯೊಬ್ಬ ಪ್ರಶ್ನಿಸಿದ್ದು, ಅದಕ್ಕೆ ಬಿಗ್‌ ಬಿ ಕೊಟ್ಟ ಉತ್ತರ ಬಹಳ ಇಂಟರೆಸ್ಟಿಂಗ್ ಆಗಿದೆ. ಅಮಿತಾಬ್‌ರ ಇತ್ತೀಚಿನ Read more…

ಉಪೇಂದ್ರ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ ಟಾಲಿವುಡ್ ನ ‘ಗನಿ’ ಚಿತ್ರತಂಡ

ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ.ತೆಲುಗಿನಲ್ಲಿ ವರುಣ್ ತೇಜ್ ನಟನೆಯ ‘ಗನಿ’ ಚಿತ್ರದಲ್ಲಿ ಉಪೇಂದ್ರ ಅಭಿನಯಿಸಿದ್ದು ಗನಿ ಚಿತ್ರತಂಡ ಇಂದು Read more…

ಮುಹೂರ್ತ ನೆರವೇರಿಸಿದ ‘ಗೌಳಿ’ ಚಿತ್ರತಂಡ

ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಶ್ರೀನಗರ ಕಿಟ್ಟಿ ಅಭಿನಯದ ಬಹುನಿರೀಕ್ಷಿತ ‘ಗೌಳಿ’ ಚಿತ್ರದ ಮುಹೂರ್ತವನ್ನು ಗುರುವಾರ ಬೆಳಿಗ್ಗೆ 11:30ಕ್ಕೆ ಶ್ರೀ ವೀರಾಂಜನೇಯ ದೇವಾಲಯದಲ್ಲಿ ನೆರವೇರಿಸಲಾಗಿದೆ ರಘು ಸಿಂಗಮ್ Read more…

ನಟ ಸೋನು‌ ಸೂದ್ ನಿವಾಸದ ಮೇಲಿನ ದಾಳಿ ಬಳಿಕ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಐಟಿ ಇಲಾಖೆ

ಬಾಲಿವುಡ್​ ನಟ ಹಾಗೂ ಸಮಾಜ‌ ಸೇವಕ ಸೋನು ಸೂದ್​ರ ಮುಂಬೈ ನಿವಾಸದಲ್ಲಿ ಸತತ ಮೂರು ದಿನಗಳ ಕಾಲ ದಾಳಿ ನಡೆಸಿದ ಆದಾಯ ಇಲಾಖೆ ಅಧಿಕಾರಿಗಳು ಸೋನು ಸೂದ್​ 20 Read more…

ನನ್ನ ಸುದ್ದಿಗೆ ಬಂದರೆ ಹುಷಾರ್​…! ಆಪ್​ ಶಾಸಕನಿಗೆ ರಾಖಿ ಸಾವಂತ್​ ಖಡಕ್​ ವಾರ್ನಿಂಗ್​

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಟ್ವಿಟರ್​ನಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್​​​ ನಾಯಕ ನವಜೋತ್​ ಸಿಂಗ್​ ಸಿಧು ವಿರುದ್ಧ ಆಮ್ ಆದ್ಮಿ ಪಕ್ಷದ ಶಾಸಕ ರಾಘವ್​ ಚಡ್ಡಾ ಆಕ್ರೋಶ Read more…

46ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಹಿರಿಯ ನಟಿ ಶ್ರುತಿ

ಖ್ಯಾತ ಹಿರಿಯ ನಟಿ ಶೃತಿ ಇಂದು 46ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 1989ರಲ್ಲಿ ತೆರೆಕಂಡ ಮಲಯಾಳಂನ ‘ಸ್ವಂತಂ ಎಣ್ಣು ಕರುತಿ’ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು.’ನಂಬಿದ್ರೆ ನಂಬಿ ಬಿಟ್ರೆ ಬಿಡಿ’ Read more…

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್

ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ ಇಂದು 53ನೇ ವಸಂತಕ್ಕೆ ಕಾಲಿಟ್ಟಿದ್ದು ಉಪೇಂದ್ರ ಅಭಿನಯಿಸುತ್ತಿರುವ ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್ Read more…

‘ಲವ್ ಮಾಕ್ಟೇಲ್ 2’ ಚಿತ್ರದ ಮತ್ತೊಂದು ಹಾಡು ರಿಲೀಸ್

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ನಟಿಸಿದ್ದ ಲವ್ ಮಾಕ್ಟೇಲ್ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು ಇದೀಗ ಮತ್ತೊಮ್ಮೆ ಮೋಡಿ ಮಾಡಲು ‘ಲವ್ ಮಾಕ್ಟೇಲ್2’ ಚಿತ್ರ ಸಜ್ಜಾಗುತ್ತಿದೆ ಈ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಇಂದು ತಮ್ಮ 53ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಕಬ್ಜ’ Read more…

ಇಂದು ʼಸಾಹಸಸಿಂಹʼ ವಿಷ್ಣುವರ್ಧನ್ ಅವರ 71ನೇ ಹುಟ್ಟುಹಬ್ಬ

ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ 71ನೇ ಜನ್ಮದಿನ. ನಟ ವಿಷ್ಣುವರ್ಧನ್ ‘ವಂಶವೃಕ್ಷ’ ಎಂಬ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ Read more…

ನವಜೋತ್​ ಸಿಂಗ್​ ಸಿಧುರನ್ನು ರಾಖಿ ಸಾವಂತ್​ಗೆ ಹೋಲಿಸಿದ ಆಪ್​ ನಾಯಕ..!

ಪಂಜಾಬ್​ ಆಪ್​​​ನ ಸಹ ಉಸ್ತುವಾರಿ ಹಾಗೂ ದೆಹಲಿ ಶಾಸಕ ರಾಘವ್​ ಚಡ್ಡಾ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧುರನ್ನು ‘ಪಂಜಾಬ್​ ರಾಜಕೀಯದ ರಾಖಿ ಸಾವಂತ್’​ ಎಂದು ಲೇವಡಿ ಮಾಡಿದ್ದಾರೆ Read more…

ಪತಿ ಪ್ರಕರಣದಿಂದ ನೊಂದಿರುವ ಶಿಲ್ಪಾಗೆ ನೆಮ್ಮದಿ ನೀಡಿದೆ ಈ ಸುದ್ದಿ

ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಹುಮುಖ ಪ್ರತಿಭೆ. ಸಿನೆಮಾ, ರಿಯಾಲಿಟಿ ಷೋ, ಯೋಗಾಭ್ಯಾಸ, ಫಿಟ್ ನೆಸ್, ಬರಹ ಹೀಗೆ ತನ್ನನ್ನು ತಾನು ಅನೇಕ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ವಾರಗಳ Read more…

‘ಅಲ್ಲು ಅರ್ಜುನ್ ಅಂದ್ರೆ ಅದ್ಭುತ’ ಎಂದ ನಟಿ ರಶ್ಮಿಕಾ ಮಂದಣ್ಣ

ಒಂದು ಟೈಮಿನಲ್ಲಿ ಕರ್ನಾಟಕದ ಕ್ರಶ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್ ಆಗಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಸದ್ಯ Read more…

ಕಪ್ಪು ಬಿಕಿನಿ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ನಟಿ ಅನನ್ಯಾ ಪಾಂಡೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಬಿಕಿನಿ ಧರಿಸಿರುವ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದ ಅನನ್ಯಾ ತನ್ನ ಕೋಣೆಯೊಳಗೆ ಫೋಸ್ Read more…

ಬೀದಿ ನಾಯಿಗಳಿಗೆ ಆಹಾರ ನೀಡಿದ ಕಾಲಿವುಡ್ ನಟ ವಿಶಾಲ್: ವಿಡಿಯೋ ವೈರಲ್

ಲಾಕ್‌ಡೌನ್ ಸಮಯದಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಬೀದಿ ನಾಯಿಗಳಿಗೆ ಆಹಾರ ನೀಡುವುದು ಹಾಗೂ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂಥ ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಅವರಲ್ಲಿ ಕಾಲಿವುಡ್ ನಟ ವಿಶಾಲ್ ಕೂಡ Read more…

ನಟ ಸಾಹಿಲ್​ ಖಾನ್​ ವಿರುದ್ಧದ ದೂರು ಹಿಂಪಡೆದ ಜಾಕಿಶ್ರಾಫ್​​ ಪತ್ನಿ..!

ವಂಚನೆ ಹಾಗೂ ಕ್ರಿಮಿನಲ್​ ಬೆದರಿಕೆ ಆರೋಪದ ಅಡಿಯಲ್ಲಿ ನಟ ಸಾಹಿಲ್​ ಖಾನ್​ ವಿರುದ್ಧ ಬಾಲಿವುಡ್​ ನಟ ಜಾಕಿ ಶ್ರಾಫ್​ ಪತ್ನಿ ಆಯೇಷಾ ಶ್ರಾಫ್​ ಸಲ್ಲಿಸಿದ್ದ 2 ಎಫ್​​ಐಆರ್​​ಗಳನ್ನು ಮುಂಬೈ Read more…

ಬಲ್ಬ್‌ ಮೇಲೆ ’ನಮೋಕಾರ್‌ ಮಂತ್ರ’ ಕೆತ್ತನೆ ಮಾಡಿದ ಚಾಣಾಕ್ಷ ಕಲಾಕಾರ

ಜಗತ್ತಿನಲ್ಲಿ ಇರಬಹುದಾದ ಅತ್ಯಂತ ನಾಜೂಕಿನ ಕುಸುರಿ ಕಲೆ ಎಂದರೆ ಇದೇ ಎನ್ನುವಂಥ ಕೆಲಸವೊಂದನ್ನು ಗ್ವಾಲಿಯರ್‌‌ನ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮಾಡಿ ತೋರಿದ್ದಾರೆ. ಗಾಜಿನ ಪದಾರ್ಥಗಳ ಮೇಲೆ ಕೆತ್ತನೆ Read more…

ರವಿಚಂದ್ರನ್ ಜೊತೆ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳುವ ಬಯಕೆ ವ್ಯಕ್ತಪಡಿಸಿದ ಖುಷ್ಬೂ

ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಚಿತ್ರಗಳ ಮೂಲಕ ಹಲವು ನಟಿಯರು ಪ್ರಸಿದ್ಧರಾಗಲು ಕಾರಣರಾಗಿದ್ದರು. ಈ ಪೈಕಿ ಜೂಹಿ ಚಾವ್ಲಾ, ಖುಷ್ಬೂ ಪ್ರಮುಖರು. ಅದರಲ್ಲೂ ಖುಷ್ಬೂ ಜೊತೆ Read more…

ಶಿಲ್ಪಾ ಶೆಟ್ಟಿ ವಿರುದ್ಧ ಶೆರ್ಲಿನ್ ಚೋಪ್ರಾ ಗರಂ: ಯಾಕೆ ಗೊತ್ತಾ….?

ತನ್ನ ಪತಿ ನೀಲಿ ಚಿತ್ರಗಳ ನಿರ್ಮಾಣದಲ್ಲಿದ್ದ ವಿಚಾರ ತಮಗೆ ಗೊತ್ತೇ ಇರಲಿಲ್ಲ ಎಂದು ಮುಂಬಯಿ ಪೊಲೀಸರಿಗೆ ಹೇಳಿಕೆ ಕೊಟ್ಟಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಾತಿಗೆ ನಟಿ ಹಾಗೂ Read more…

ಪತಿ ವ್ಯವಹಾರಗಳ ಕುರಿತು ಅರಿವಿಲ್ಲದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ಶಿಲ್ಪಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್​ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಬುಧವಾರ 1500 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಮುಂಬೈನ ಕ್ರೈಂ ಬ್ರ್ಯಾಂಚ್​​ನ ಪ್ರಾಪರ್ಟಿ Read more…

BIG NEWS: ಶಾರುಖ್ ಖಾನ್ ವಿರುದ್ಧ ನೆಟ್ಟಿಗರ ಆಕ್ರೋಶ; ಟ್ರೆಂಡ್ ಆಯ್ತು ʼಬಾಯ್ಕಾಟ್ ಶಾರುಖ್ʼ ಹ್ಯಾಶ್ ಟ್ಯಾಗ್

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾರುಖ್ 5 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ಇದೀಗ ‘ಬಾಯ್ಕಾಟ್ ಶಾರುಖ್ ಖಾನ್’ ಹ್ಯಾಶ್ Read more…

ಆತ್ಮಹತ್ಯೆಗೆ ಯತ್ನಿಸಿದ ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್….! ಇದಕ್ಕೆ ಕಾರಣನಾದ ನಟ ಯಾರು ಗೊತ್ತಾ….?

ಮಿಸ್ಟರ್ ಇಂಡಿಯಾ ಬಾಡಿಬಿಲ್ಡರ್ ಮನೋಜ್ ಪಾಟೀಲ್ ಮುಂಬೈನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೋಜ್ ಪಾಟೀಲ್, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡೆತ್ ನೋಟ್ ನಲ್ಲಿ ನಟ ಸಾಹಿಲ್ ಖಾನ್ Read more…

ಈ ಸಮಾಜದಲ್ಲಿ ನಮ್ಮ ಹೆಣ್ಣುಮಕ್ಕಳು ಎಷ್ಟು ಸುರಕ್ಷಿತ…? ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ಮಹೇಶ್​ಬಾಬು

ಸೆಪ್ಟೆಂಬರ್​ 9ರಂದು ತೆಲಂಗಾಣದ ಸೈದಾಬಾದ್​​ನಲ್ಲಿ ನಡೆದ ಆರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಕೂಗು Read more…

ಅಕ್ಟೋಬರ್‌ 14 ರಂದು ‘ಶ್ರೀಕೃಷ್ಣ@gmail.com’ ರಿಲೀಸ್

ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ‘srikrishna@gmail.com’ ಚಿತ್ರವನ್ನು ಮುಂದಿನ ತಿಂಗಳು ಅಕ್ಟೋಬರ್‌ 14ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕೂಡ Read more…

ರಶ್ಮಿಕಾ ಮಂದಣ್ಣ ಅಭಿನಯದ ‘ಮಿಷನ್ ಮಜ್ನು’ ಬಿಡುಗಡೆಗೆ ರೆಡಿ

ಶೇರ್‌ಶಾ ಯಶಸ್ಸಿನ ನಂತರ ಇದೀಗ ಸಿದ್ಧಾರ್ಥ್ ಮಲ್ಹೋತ್ರಾ ಅವರ ಬಹು ನಿರೀಕ್ಷಿತ ಥ್ರಿಲ್ಲರ್ ಸಿನಿಮಾ ‘ಮಿಷನ್ ಮಜ್ನು’ವಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸಿನಿಮಾವು ಸಿದ್ದಾರ್ಥ್ ಮಲ್ಹೋತ್ರಾ Read more…

ನಿಷ್ಕ್ರಿಯವಾಗಲಿದೆ ಹಿರಿಯ ನಟ ದಿಲೀಪ್ ಕುಮಾರ್‌‌ ಟ್ವಿಟರ್‌ ಅಕೌಂಟ್

ಭಾರತೀಯ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್‌ರ ಟ್ವಿಟರ್‌ ಖಾತೆ ನಿಷ್ಕ್ರಿಯವಾಗಲಿದೆ. ಈ ಸಂಬಂಧ ಅವರ ಅಕೌಂಟ್‌ನಲ್ಲಿ ಘೋಷಣೆ ಮಾಡಲಾಗಿದೆ. ದಿಲೀಪ್ ಕುಮಾರ್‌ರ ವಕ್ತಾರ ಫೈಸಲ್ ಫರೂಖಿ ಈ ಸಂಬಂಧ Read more…

ಬಾಲಿವುಡ್ ನಟ ಸೋನು ಸೂದ್ ನಿವಾಸದ ಮೇಲೆ ಐಟಿ ದಾಳಿ

ಮುಂಬೈ: ಬಾಲಿವುಡ್ ನಟ ಸೋನು ಸೂದ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೂರಾರು ಜನರಿಗೆ ಸಹಾಯ Read more…

ಬಾಲಕನ ಹಾಡಿಗೆ ತಲೆದೂಗಿದ ರೈಲು ಪ್ರಯಾಣಿಕರು

ಭಾರತದಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂಬುದನ್ನು ಈ ವೈರಲ್ ಆಗಿರುವ ವಿಡಿಯೋ ಸಾಬೀತುಪಡಿಸುತ್ತದೆ. ‘ಬಚ್ಪನ್ ಕಾ ಪ್ಯಾರ್ ಹಾಡು’ ಹಾಡಿದ ಸಹದೇವ್ ಎಂಬ ಬಾಲಕ ಜನಪ್ರಿಯವಾದ ಬಳಿಕ ಇದೀಗ ಮತ್ತೊಬ್ಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...