alex Certify Entertainment | Kannada Dunia | Kannada News | Karnataka News | India News - Part 209
ಕನ್ನಡ ದುನಿಯಾ
    Dailyhunt JioNews

Kannada Duniya

ಕಂದು ಬಿಕಿನಿಯಲ್ಲಿ ಮಿಂಚಿದ ಪರಿಣಿತಿ ಚೋಪ್ರಾಗೆ ʼಸೂರ್ಯ ಚುಂಬನʼ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಮುದ್ರ ತೀರದಲ್ಲಿ ಕಂದು ಬಣ್ಣದ ಬಿಕಿನಿ ಧರಿಸಿ ಮಿಂಚಿದ್ದಾರೆ. ಪರಿಣಿತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಖುಷಿಯಿಂದ ನಗುತ್ತಾ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ನಡೆದ Read more…

ಈ ರಿಯಾಲಿಟಿ ಶೋನಲ್ಲಿ ಬಟ್ಟೆ ಇಲ್ಲದೆ 21 ದಿನ ಒಟ್ಟಿಗಿರಬೇಕು ಜೋಡಿಗಳು..!

ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಕ್ರೇಜ್ ಹೆಚ್ಚಾಗಿದೆ. ಪ್ರೇಕ್ಷಕರನ್ನು ಸೆಳೆಯಲು ನಿರ್ಮಾಪಕರು, ಹೊಸ ಹೊಸ ರಿಯಾಲಿಟಿ ಶೋಗಳನ್ನು ತರ್ತಿದ್ದಾರೆ. ವಿಚಿತ್ರ ಪ್ರಯೋಗಗಳು ನಡೆಯುತ್ತಿವೆ. ಒಂದು ವಿಚಿತ್ರ ರಿಯಾಲಿಟಿ ಟಿವಿ Read more…

ಖ್ಯಾತ ನಟ ಶಿವಾಜಿ ಗಣೇಶನ್​​ಗೆ ಗೂಗಲ್​ ಡೂಡಲ್​ ಗೌರವ

ನಟ ಶಿವಾಜಿ ಗಣೇಶನ್​​ 93ನೇ ಜಯಂತಿಯ ಪ್ರಯುಕ್ತ ಗೂಗಲ್,​​ ಡೂಡಲ್​ ಮೂಲಕ ಗೌರವ ಅರ್ಪಿಸಿದೆ. ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಶಿವಾಜಿ ಗಣೇಶನ್​​​ ದೇಶ ಕಂಡ ಅತ್ಯಂತ Read more…

ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ ಖ್ಯಾತ ಗಾಯಕಿ..!

ಹಿರಿಯ ಗಾಯಕಿ ಗ್ಲೋರಿಯಾ ಎಸ್ಟೆಫಾನ್​ ಬಾಲ್ಯದಲ್ಲಿ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ರೆಡ್​ ಟೇಬಲ್​ ಟಾಕ್ : ದಿ ಎಸ್ಟೆಫನ್ಸ್​​ನಲ್ಲಿ ಗ್ಲೋರಿಯಾ ಈ ಶಾಕಿಂಗ್​ Read more…

ಸೌರವ್ ಲೋಕೇಶ್ ಲುಕ್ ರಿವೀಲ್ ಮಾಡಿದ ‘ಭಜರಂಗಿ 2’ ಚಿತ್ರತಂಡ

ಎ. ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ‘ಭಜರಂಗಿ2’ ಚಿತ್ರದಲ್ಲಿ ಅಭಿನಯಿಸಿರುವ ಲೋಕಿ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. 2013ರಲ್ಲಿ ತೆರೆಕಂಡಿದ್ದ Read more…

ಸೆಲೆಬ್ರಿಟಿಗಳನ್ನು ಫಾಲೋ ಮಾಡುವವರ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ….!

ಕಿಮ್​ ಕರ್ದಾಶಿಯನ್​, ಜಸ್ಟಿನ್​ ಬೀಬರ್​ ಹಾಗೂ ಚಾರ್ಲಿ ಡಿ ಅಮೆಲಿಯೋ ಸೇರಿದಂತೆ ವಿವಿಧ ಸೆಲೆಬ್ರಿಟಿಗಳ ಇನ್​ಸ್ಟಾಗ್ರಾಂ ಫಾಲೋವರ್​ಗಳು ತಮ್ಮ ಬಗ್ಗೆ ಋಣಾತ್ಮಕ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ ಎಂಬ ಆಘಾತಕಾರಿ ವಿಚಾರವು Read more…

ಇಂದು ‘ಮದಗಜ’ ಚಿತ್ರತಂಡ ನೀಡಲಿದೆ ಹೊಸ ಅಪ್ ಡೇಟ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ‘ಮದಗಜ’ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಇಂದು ಸಂಜೆ 5-05ಕ್ಕೆ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಲು ಮದಗಜ ಚಿತ್ರತಂಡ Read more…

ಅಕ್ಟೋಬರ್‌ 3ರಂದು ‘ಲವ್ ಯೂ ರಚ್ಚು’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಶಂಕರ್ ಎಸ್ ರಾಜ್ ನಿರ್ದೇಶನದ ಅಜಯ್ ರಾವ್ ನಟನೆಯ ‘ಲವ್ ಯೂ ರಚ್ಚು’ ಚಿತ್ರದ ‘ನೋಡುತ ನನ್ನನ್ನೇ’ ಎಂಬ ಲಿರಿಕಲ್ ವಿಡಿಯೋವನ್ನು ಅಕ್ಟೋಬರ್‌ 3ರಂದು ಬೆಳಿಗ್ಗೆ 11-00ಕ್ಕೆ ಆನಂದ್ Read more…

ಅಕ್ಟೋಬರ್‌ 15ರಂದು ತೆರೆಮೇಲೆ ಬರಲಿದೆ ‘ಪೆಳ್ಳಿಸಂದD’ ಸಿನಿಮಾ

ರೋಷನ್ ಮೇಕಾ ಹಾಗೂ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಅಭಿನಯಿಸಿರುವ ‘ಪೆಳ್ಳಿಸಂದD’ ಚಿತ್ರ ಇದೇ ತಿಂಗಳು ಅಕ್ಟೋಬರ್‌ 15 ರಂದು ತೆರೆಮೇಲೆ ಬರಲಿದೆ ಗೌರಿ ರೋಣಂಕಿ ಈ ಚಿತ್ರವನ್ನು Read more…

ಕೇಂದ್ರ ಸಚಿವರ ನೃತ್ಯಕ್ಕೆ ಪ್ರಧಾನಿ ಮೋದಿ ನೀಡಿದ್ದಾರೆ ಈ ಪ್ರತಿಕ್ರಿಯೆ

ಕಜಲಾಂಗ್: ಅರುಣಾಚಲ ಪ್ರದೇಶದ ಸಂಸದ ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಹಳ್ಳಿ ಜನರ ಜೊತೆ ಸಾಂಪ್ರದಾಯಿಕ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ನೋಡಿದ ಪ್ರಧಾನಿ Read more…

ಸ್ಯಾಂಡಲ್​ವುಡ್​ನ ನಟಿ ಆತ್ಮಹತ್ಯೆಗೆ ಶರಣು…..!

ಸ್ಯಾಂಡಲ್​ವುಡ್​ ನಟಿ ಸೌಜನ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿ ತೆರೆ ಎರಡರಲ್ಲೂ ಕಾಣಿಸಿಕೊಂಡಿದ್ದ ನಟಿ ಸೌಜನ್ಯ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಂಬಳಹೋಡಿನ ದೊಡ್ಡಬೆಲೆಯ Read more…

ಅಲ್ಲು ಅರ್ಜುನ್​ ಗೆ ಅಭಿಮಾನಿಯಿಂದ ಸಿಗ್ತು ವಿಶೇಷ ಉಡುಗೊರೆ..!

ಯುಎಇಗೆ ತೆರಳಿದ್ದ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ಗೆ ಮರೆಯಲಾಗದ ಉಡುಗೊರೆಯೊಂದು ದೊರಕಿದೆ. ಹೌದು..! ರಿಯಾಜ್​​ ಕಿಲ್ಟೋನ್​ ಎಂಬ ಮಲಯಾಳಿ ಉದ್ಯಮಿಯು ಅಲ್ಲು ಅರ್ಜುನ್​ಗೆ ಬರೋಬ್ಬರಿ 160 ವರ್ಷ ಪುರಾತನ Read more…

ಮತ್ತೊಂದು ಹಾಡಿಗೆ ದನಿಯಾದ ರಾನು ಮಂಡಲ್​….!

ʼಏಕ್​ ಪ್ಯಾರ್​ ಕಾ ನಗ್ಮಾ ಹೈʼ ಹಾಡಿನ ಮೂಲಕ ರಾತ್ರೋ ರಾತ್ರಿ ಹಿಟ್​ ಆಗಿದ್ದ ರಾನು ಮಂಡಲ್​ ನಿಮಗೆಲ್ಲ ನೆನಪಿದ್ದಿರಬಹುದು. ಲತಾ ಮಂಗೇಶ್ಕರ್​ರ ಈ ಹಾಡನ್ನು ರೈಲ್ವೆ ನಿಲ್ದಾಣದಲ್ಲಿ Read more…

ಸೋದರಿಯ ವಿವಾಹದಂದು ಸೂಪರ್‌ ಡ್ಯಾನ್ಸ್‌ ಮಾಡಿದ ಯುವಕನ ವಿಡಿಯೋ ವೈರಲ್‌

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ನಟಿ ಸಾರಾ ಅಲಿ ಖಾನ್‌ ಅವರ ಕ್ಯೂಟ್‌ ಅಭಿನಯದ ’ಸ್ವೀಟ್‌ಹಾರ್ಟ್‌’ ಹಾಡಿಗೆ ಯುವಕನೊಬ್ಬ ಬೊಂಬಾಟ್‌ ಸ್ಟೆಫ್ಸ್‌ ಹಾಕಿದ್ದಾನೆ. ಅದು ಕೂಡ Read more…

BIG BREAKING: ಡೆತ್ ನೋಟ್ ಬರೆದಿಟ್ಟು ಕಿರುತೆರೆ ಖ್ಯಾತ ನಟಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಕಿರುತೆರೆಯ ಖ್ಯಾತ ನಟಿ ಸೌಜನ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆಯಲ್ಲಿ ನಡೆದಿದೆ. ದೊಡ್ಡಬೆಲೆ ಬಳಿಯ ಅಪಾರ್ಟ್ ಮೆಂಟ್ ನ Read more…

ಹುಡುಗಿಯ ಪವರ್‌ ಫುಲ್‌ ಡಾನ್ಸ್‌ ಗೆ ಮೂಕವಿಸ್ಮಿತರಾದ ನೆಟ್ಟಿಗರು

ಟೀನೇಜ್ ಯುವತಿಯ ಡ್ಯಾನ್ಸ್ ನೋಡಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ. ಸೆಪ್ಟೆಂಬರ್ 26 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ, ಅಲಿಸಾ ಗುಟೈರೆಜ್-ಸಿಯೆರಾ ಅವರ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸದ್ಯ Read more…

ಮುಂಬೈ ಖಾಕಿ ಬ್ಯಾಂಡ್ ವಾದನಕ್ಕೆ ನೆಟ್ಟಿಗರು ಫಿದಾ

ಬಹುಶಃ ಮುಂಬೈ ಪೊಲೀಸ್, ಸಾಮಾಜಿಕ ಮಾಧ್ಯಮದಲ್ಲಿ ಹಲವರ ನೆಚ್ಚಿನದ್ದಾಗಿರಬಹುದು. ಸಾಮಾನ್ಯವಾಗಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಇಲಾಖೆಯು, ಸೃಜನಶೀಲತೆ, ಹಾಸ್ಯ, ಗಂಭೀರ ವಿಷಯಗಳ ಬಗ್ಗೆ ಪೋಸ್ಟ್ ಮಾಡುತ್ತೆ. ಆದರೀಗ Read more…

‘ದಿ ಜವಾನಿ’ ಹಾಡಿಗೆ 63ರ ಹರೆಯದ ಮಹಿಳೆ ಬಿಂದಾಸ್ ಸ್ಟೆಪ್ಸ್

ವಯಸ್ಸು ಕೇವಲ ಸಂಖ್ಯೆಯಷ್ಟೇ….. ಒಬ್ಬ ವ್ಯಕ್ತಿಯ ಸಾಮರ್ಥ್ಯ ತೋರಿಸಲು ಈ ವಯಸ್ಸು ಯಾವತ್ತೂ ಅಡ್ಡಿ ಬರೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ 63 ವರ್ಷದ ರವಿ ಬಾಲ ಶರ್ಮಾ ಸಖತ್ Read more…

‘ಕೋಟಿಗೊಬ್ಬ-3’ ಬಿಡುಗಡೆಗೂ ಮುನ್ನವೇ ಶುರು ಪೈರಸಿ ಕಾಟ….!

ಕೊರೊನಾದಿಂದಾಗಿ ಚಿತ್ರಮಂದಿರಗಳ ಮೇಲೆ ಹಾಕಲಾಗಿದ್ದ ನಿರ್ಬಂಧಗಳನ್ನು ತೆರವು ಮಾಡಿರುವ ಸಂಭ್ರಮದಲ್ಲಿರುವ ಚಿತ್ರತಂಡ ಬಹು ನಿರೀಕ್ಷಿತ ಸ್ಯಾಂಡಲ್​ವುಡ್​ ಸಿನಿಮಾಗಳನ್ನು ಅಕ್ಟೋಬರ್ ತಿಂಗಳಲ್ಲಿಯೇ ರಿಲೀಸ್​ ಮಾಡಲು ಮುಂದಾಗಿವೆ. ಅದರಂತೆಯೇ ಅಭಿನಯ ಚಕ್ರವರ್ತಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ಖುಷ್ಬೂ

ಖ್ಯಾತ ಬಹುಭಾಷಾ ನಟಿ ಖುಷ್ಬೂ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಖುಷ್ಬೂ 1980ರಲ್ಲಿ ತೆರೆಕಂಡ ‘ದಿ ಬರ್ನಿಂಗ್ ಟ್ರೈನ್’ ಎಂಬ ಹಿಂದಿ ಚಿತ್ರದಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸುವ ಮೂಲಕ Read more…

ಅಕ್ಟೋಬರ್‌ 2ರಂದು ‘ಶ್ರೀಕೃಷ್ಣ@ gmail.com’ ಚಿತ್ರದ ಟ್ರೈಲರ್ ರಿಲೀಸ್

ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬಹು ನಿರೀಕ್ಷೆಯ ‘ಶ್ರೀಕೃಷ್ಣ@ gmail.com’ ಚಿತ್ರದ ಟ್ರೈಲರ್ ಅನ್ನು ಅಕ್ಟೋಬರ್‌ 2 ಗಾಂಧಿ ಜಯಂತಿಯ ದಿನದಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್

ನಟಿ ಶ್ರದ್ಧಾ ಶ್ರೀನಾಥ್ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶ್ರದ್ಧಾ ಶ್ರೀನಾಥ್ 2015ರಲ್ಲಿ ತೆರೆಕಂಡ ಮಲಯಾಳಂನ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ‘ಯೂ Read more…

‘ಪುಷ್ಪ’ ಚಿತ್ರದ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ ರಶ್ಮಿಕಾ Read more…

ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬನ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಜನಪ್ರಿಯ ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವ ಮನರಂಜನೆಯ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಮೆಮೆ ಪುಟದ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, Read more…

ನಟನೆಯ ಕನಸು ಕಾಣುತ್ತಿದ್ದ ಮೌನಿ ರಾಯ್ ಇದಕ್ಕಾಗಿ ಮಾಡಿದ್ದೇನು ಗೊತ್ತಾ….?

ಬಾಲಿವುಡ್ ಕನಸು ಬೆನ್ನತ್ತಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಬಿಟ್ಟಿದ್ದ ಮೌನಿ ರಾಯ್ ಅಕ್ಷಯ್‌ ಕುಮಾರ್‌ ಜೊತೆಗೆ ’ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇದುವರೆಗೂ Read more…

ಈ ಕಾರಣಕ್ಕೆ ‘ಮಹೇಶ್‌ ಬಾಬು’ ಬಗ್ಗೆ ಬೇಸರಗೊಂಡಿದ್ದಾರೆ ಅಭಿಮಾನಿಗಳು

ತೆಲುಗು ಸೂಪರ್‌ಸ್ಟಾರ್‌, ನಟ ’ಮಹೇಶ್‌ ಬಾಬು’ ಅವರಿಗೆ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಯುವತಿಯರ, ಮಹಿಳೆಯರ ಅಚ್ಚುಮೆಚ್ಚು ಈ ’ಸ್ಫುರದ್ರೂಪಿ’. ಎರಡು ಮಕ್ಕಳ ತಂದೆ ಆದರೂ, ತಮ್ಮ Read more…

ಕೊರಿಯೋಗ್ರಾಫರ್​ ಗೆ ಚಿನ್ನದ ಹುಡುಗ ನೀರಜ್​ ಚೋಪ್ರಾ ಪ್ರೇಮ ನಿವೇದನೆ…! ನೆಟ್ಟಿಗರಿಂದ ಫನ್ನಿ ರಿಯಾಕ್ಷನ್

ಭಾರತದ ಚಿನ್ನದ ಹುಡುಗ ನೀರಜ್​ ಚೋಪ್ರಾ ಯಾವುದಾದರೊಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಸಂಪಾದಿಸಿದ ಬಳಿಕ ನೀರಜ್​ ಚೋಪ್ರಾ ಸಾಕಷ್ಟು ಕಾರ್ಯಕ್ರಮಗಳಲ್ಲಿ, Read more…

ʼಬಿಗ್‌ ಬಾಸ್‌ʼ ವಿಜೇತೆಯ ಫೋಟೋ ನೋಡಿ ಅಭಿಮಾನಿಗಳು ಕಂಗಾಲು

ಆಲ್ಟ್‌ ಬಾಲಾಜಿ ಕಂಪನಿಯು ಆರಂಭಿಸಿರುವ ಕಾರ್ಟೆಲ್‌ ವೆಬ್‌ಸಿರೀಸ್‌ನಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಈ ನಟಿಯು ವಯೋವೃದ್ಧರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಮೇಕಪ್‌, ದೇಹದ ಹಾವಭಾವಗಳ ಬದಲಾವಣೆಗೆ ಇನ್‌ಸ್ಟಾಗ್ರಾಮ್‌ ಬಳಕೆದಾರರು Read more…

92ನೇ ವಸಂತಕ್ಕೆ ಕಾಲಿಟ್ಟ ಗಾನ ಕೋಗಿಲೆ ಲತಾ ಮಂಗೇಶ್ಕರ್​​

ಖ್ಯಾತ ಹಿರಿಯ ಗಾಯಕಿ ಲತಾ ಮಂಗೇಶ್ಕರ್​ 92ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತ ರತ್ನ ಪುರಸ್ಕೃತೆ ಜನ್ಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು Read more…

ಆರ್.​​ಎಸ್.​ಎಸ್. ನ್ನು ತಾಲಿಬಾನ್‌ ಗೆ​ ಹೋಲಿಕೆ ಮಾಡಿದ ಜಾವೇದ್‌ ಅಖ್ತರ್‌ ಗೆ ಕೋರ್ಟ್‌ ನೋಟಿಸ್

ಆರ್​.ಎಸ್​.ಎಸ್. ​​​ನ್ನು ತಾಲಿಬಾನ್​ಗೆ ಹೋಲಿಕೆ ಮಾಡಿದ ಗೀತ ರಚನೆಕಾರ ಜಾವೇದ್​ ಅಖ್ತರ್​ ವಿರುದ್ಧ ಆರ್​.ಎಸ್.ಎಸ್.​ ಕಾರ್ಯಕರ್ತ ವಿವೇಕ್​ ಚಂಪಾನೇಕರ್​ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...