alex Certify Entertainment | Kannada Dunia | Kannada News | Karnataka News | India News - Part 193
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ವಿವಾದದ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಹಂಸಲೇಖ; ಮಾಗಡಿ ರೋಡ್ ನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು; ನಾನು ಭಯಸ್ತನಲ್ಲ ಎಂದ ನಾದಬ್ರಹ್ಮ

ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೀಡಾಗಿದ್ದನ್ನು ಮತ್ತೊಮ್ಮೆ ಪ್ರಸ್ತಾಪಿಸಿರುವ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ, ನಾನು ಭಯಸ್ತನಲ್ಲ, ಇತ್ತೀಚಿನ ಒಂದು ಹೇಳಿಕೆ ವಿಚಾರದಲ್ಲಿ ಗೊತ್ತಿಲ್ಲದ Read more…

BREAKING NEWS: ಹಾವು ಕಡಿತಕ್ಕೊಳಗಾಗಿದ್ದ ಖ್ಯಾತ ನಟ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್, ಖ್ಯಾತ ನಟ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾವು ಕಡಿತಕ್ಕೊಳಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಮಾಲೀಕತ್ವದ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ Read more…

ಪೈರಸಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ

ಮಂಡ್ಯ: ಪೈರಸಿ ವಿರುದ್ಧ ನಟಿ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ನನ್ನ ಸಿನಿಮಾ ಮುಗಿಸಲು ಪೈರಸಿ ಮಾಡಿದ್ದಾರೆ. ತಮಿಳು ಹ್ಯಾಕರ್ ಎಂಬ ವೆಬ್ ಸೈಟ್ ನಿಂದ ಪೈರಸಿಯಾಗಿದೆ Read more…

ಬಿಟಿಎಸ್ ನ ಮತ್ತಿಬ್ಬರಿಗೆ ಕೊರೋನಾ ಪಾಸಿಟಿವ್

ಕೆ-ಪಾಪ್ ಇಂಡಸ್ಟ್ರಿಯನ್ನೇ ಆಳುತ್ತಿರುವ ಬಿಟಿಎಸ್ ತಂಡಕ್ಕೆ ಕೊರೋನಾದ ಕಾಟ ಹೆಚ್ಚಾಗಿದೆ. ಕಳೆದ ವಾರ ತಂಡದ ಸದಸ್ಯ ಸೂಗಾ ಕೊರೋನಾದಿಂದ ಸೋಂಕಿತರಾಗಿದ್ರು, ಈಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು ಆರ್ ಎಮ್ Read more…

ಸಲ್ಮಾನ್ ಖಾನ್ ಗೆ ಹಾವು ಕಡಿತ; ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಪನ್ವೇಲ್ ಫಾರ್ಮ್ ಹೌಸ್ ಗೆ ತೆರಳಿದ್ದಾಗ ಸಲ್ಮಾನ್ ಖಾನ್ ಅವರ Read more…

ಮೇಕೆದಾಟು ಪಾದಯಾತ್ರೆ; ಸಾಧು ಕೋಕಿಲಾಗೆ ಸೆಲೆಬ್ರಿಟಿಗಳನ್ನು ಕರೆತರುವ ಜವಾಬ್ದಾರಿ ನೀಡಿದ ಕಾಂಗ್ರೆಸ್

ಬೆಂಗಳೂರು: ಜನವರಿ 9ರಿಂದ ಮೇಕೆದಾಟು ಯೋಜನೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಕಾಂಗ್ರೆಸ್ ಕರೆ ನೀಡಿದೆ. ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಕುರಿತ ಪೂರ್ವಭಾವಿ ಸಭೆ Read more…

ಈ ಒಂದು ವಿಡಿಯೋ ಮಿಲಿಯನ್ ಪದಗಳಿಗೆ ಸಮ ಅಂದ್ರು ಉದ್ಯಮಿ ಆನಂದ್ ಮಹೀಂದ್ರಾ..!

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರು ಆಗಾಗ್ಗೆ ವೈರಲ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಕ್ರಿಸ್ಮಸ್ ಸಂಭ್ರಮದಲ್ಲಿ ಮಕ್ಕಳು ಕುಣಿಯುತ್ತಿರುವ ಸುಂದರ ದೃಶ್ಯದ ವಿಡಿಯೋವನ್ನು ಟ್ವೀಟ್ Read more…

ಕಪಿಲ್ ದೇವ್ ಅವರಂತೆ ಕ್ಯಾಚ್ ಹಿಡಿಯಲು ಬರೋಬ್ಬರಿ 6 ತಿಂಗಳು ಪ್ರಾಕ್ಟೀಸ್‌ ಮಾಡಿದ್ದ ರಣವೀರ್….!

’83’ ಸಿನಿಮಾದಲ್ಲಿ ಕ್ರಿಕೆಟಿಗ ಕಪಿಲ್‌ ದೇವ್‌ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಕ್ರಿಕೆಟ್‌ ಮತ್ತು ಸಿನಿಮಾ ಅಭಿಮಾನಿಗಳಿಂದ ಬಾಲಿವುಡ್‌ ಸೆನ್ಸೇಷನ್‌ ಆಕ್ಟರ್ ರಣವೀರ್‌ ಸಿಂಗ್‌ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಪಾತ್ರಕ್ಕಾಗಿ ರಣವೀರ್ Read more…

ರೆಟ್ರೋ ಹಾಡಿಗೆ ಕುಣಿದ ತಂದೆ – ಮಗಳು: ನೆಟ್ಟಿಗರ ಮನಗೆದ್ದಿದೆ ಮುದ್ದಾದ ವಿಡಿಯೋ

ಇಂಟರ್ನೆಟ್ ಸೆಲೆಬ್ರಿಟಿಗಳಾದ ಪ್ಯಾಬ್ಲೋ ಮತ್ತು ಅವರ ಮಗಳು ವೆರೋನಿಕಾ ಮತ್ತೊಂದು ಅದ್ಭುತ ನೃತ್ಯ ವಿಡಿಯೋದೊಂದಿಗೆ ಮರಳಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ರೂ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ವೈರಲ್ Read more…

ಹೃತಿಕ್ ರೋಷನ್ ಭೇಟಿಯಾದ ನಟಿ ಸಮಂತಾ ಲಾಕ್‌ವುಡ್: ಇಲ್ಲಿವೆ ಫೋಟೋಸ್

ನಟಿ ಸಮಂತಾ ಲಾಕ್‌ವುಡ್ ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ರನ್ನು ಭೇಟಿಯಾಗಿದ್ದಾರೆ. ಹೃತಿಕ್ ಜೊತೆಗಿನ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ Read more…

ಮದುವೆ ನಂತರ “ಮೆರ್ರಿ‌ ಕ್ರಿಸ್ಮಸ್” ಗಿಫ್ಟ್ ನೀಡಿದ ಕತ್ರಿನಾ ಕೈಫ್

ಮದುವೆಯಾದ ನಂತರ ತಮ್ಮ ಮೊದಲ ಪ್ರಾಜೆಕ್ಟ್ ಅನೌನ್ಸ್ ಮಾಡಿರುವ ಕತ್ರೀನಾ ಕೈಫ್ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಗಿಫ್ಟ್ ನೀಡಿದ್ದಾರೆ. ನಟ ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ನಂತರ, ಕತ್ರಿನಾ, Read more…

ಮುದ್ದುಮುದ್ದಾಗಿದೆ ಮೊದಲ ಬಾರಿ Pizza ತಿಂದ ಪುಟಾಣಿ ರಿಯಾಕ್ಷನ್

ನೀವು ಮೊದಲ ಬಾರಿ‌ ಪಿಜ್ಜಾ ತಿಂದಿದ್ದು ಯಾವಾಗ..? ನಿಮ್ಮ ರಿಯಾಕ್ಷನ್ ಹೇಗಿತ್ತು..? ಇದಕ್ಕೆ ಉತ್ತರ ಬಹುಶಃ ನಿಮ್ಮ ಬಳಿ ಇರಲಿಕ್ಕಿಲ್ಲ. ಆದರೆ ಇಲ್ಲೊಬ್ಬ ಪುಟಾಣಿ ಮೊದಲ ಬಾರಿ ಪಿಜ್ಜಾ Read more…

ಈ ರಾಜ್ಯ ಹಿಂದೆಂದೂ ಕಾಣದಂತಹ ದೊಡ್ಡ ಕೋಮುವಾದಿ ಸಿಎಂ ಅಂದರೆ ಬೊಮ್ಮಾಯಿ – ನಟ ಚೇತನ್ ಹೇಳಿಕೆ

ದಾವಣಗೆರೆ: ಸಿಎಂ ಬಸವರಾಜ್ ಬೊಮ್ಮಾಯಿ ಒಬ್ಬ ಕೋಮುವಾದಿ ಎಂದು ನಟ ಚೇತನ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರ ತಂದೆ ಎಸ್.ಆರ್. ಬೊಮ್ಮಾಯಿ ಅವರು ಜನಪರ Read more…

ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹತ್ತಿಸಿದ ಭೋಜ್‌ಪುರಿ ತಾರೆ ಆಕಾಂಕ್ಷಾ ದುಬೆ..!

ಭೋಜ್‌ಪುರಿ ತಾರೆ ಆಕಾಂಕ್ಷಾ ದುಬೆ ತನ್ನ ನೃತ್ಯ ಮತ್ತು ಶೈಲಿಗೆ ಹೆಸರುವಾಸಿಯಾಗಿದ್ದಾಳೆ. ಸಮರ್ ಸಿಂಗ್ ಹಾಗೂ ದುಬೆ ಜೋಡಿಯು ಸೂಪರ್ ಹಿಟ್ ಆಗಿದೆ. ಇಬ್ಬರು ಕಲಾವಿದರು ಒಟ್ಟಿಗೆ ಕಾಣಿಸಿಕೊಂಡರಂತೂ Read more…

ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಕೇರಳ ಪೊಲೀಸರ ‘ಮಿನ್ನಲ್ ಮುರಳಿ ಸ್ಪೂಫ್’..!

ಬಾಸಿಲ್ ಜೋಸೆಫ್ ಅವರ ಮಿನ್ನಲ್ ಮುರಳಿ ಸ್ಪೂಫ್ ವಿಡಿಯೋ ಮಿಂಚಿನ ವೇಗದಲ್ಲಿ ವೈರಲ್ ಆಗಿದೆ. ಇದು ಕೇರಳದ ಚಲನಚಿತ್ರ ಪ್ರೇಮಿಗಳಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಇದೀಗ ವೈರಲ್ ಆಗಿರುವ Read more…

ಡಿ.31 ರಂದೇ ʼಕರ್ನಾಟಕ ಬಂದ್ʼ ಕರೆ ನೀಡಿರುವುದಕ್ಕೆ ಶಿವಣ್ಣ ಬೇಸರ

ನಟ ಶಿವರಾಜ್ ಕುಮಾರ್ ಕನ್ನಡಪರ ಸಂಘಟನೆಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಡಿ. 31ಕ್ಕೆ ಬಂದ್ ಗೆ ಕರೆ ನೀಡಿರುವುದು ಕನ್ನಡಕ್ಕೆ ಮಾಡಿದ ದ್ರೋಹ ಎಂದು ಹೇಳಿದ್ದಾರೆ. ಅಂದು ಕನ್ನಡದ Read more…

ಪಂಜಾಬಿ ಹಾಡಿಗೆ ಕುಣಿದ ವಧು-ವರ: ಮುದ್ದಾದ ವಿಡಿಯೋ ವೈರಲ್

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದ ವಿಡಿಯೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ. ವಧು-ವರರು ನರ್ತಿಸುವ, ಮೋಜಿನ, ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳನ್ನು ತುಂಬಿವೆ. ಇದೀಗ ಮತ್ತೊಂದು ವಿವಾಹದ ವಿಡಿಯೋವೊಂದು Read more…

2021‌ ರ ಬೆಸ್ಟ್ ವೆಬ್ ಸಿರೀಸ್: ಯಾವುದು ನಂ.1..?

ಪ್ರತಿವರ್ಷದಂತೆ ಈ ವರ್ಷವು ಇಂಡಿಯನ್ ಎಕ್ಸ್ ಪ್ರೆಸ್ ವರ್ಷದ ಬೆಸ್ಟ್ ಶೋ ಗಳ ಲಿಸ್ಟ್ ಬಿಡುಗಡೆ ಮಾಡಿದೆ. ಒಟಿಟಿಯಲ್ಲಿ ರಿಲೀಸ್ ಆದ ಸಾಕಷ್ಟು ವೆಬ್ ಸಿರೀಸ್ ಗಳು ಬಿಗ್ Read more…

ಅಟ್ಲಾಂಟಾದಲ್ಲಿ ‘ತೇರಿ ಮಿಟ್ಟಿ’ ಹಾಡಿದ ಜಾನಪದ ಗಾಯಕಿ ಗೀತಾ ಬೆನ್

ದೇಶಭಕ್ತಿಗೀತೆಯನ್ನು ಕೇಳಿದ್ರೆ ಮೈಯೆಲ್ಲಾ ರೋಮಾಂಚನವಾದಂತಾಗುತ್ತದೆ. ಭಾರತೀಯ ಹಲವಾರು ಸಿನಿಮಾಗಳಲ್ಲೂ ಕೂಡ ನಾವು ದೇಶಭಕ್ತಿ ಗೀತೆಯನ್ನು ಕೇಳುತ್ತೇವೆ. ಯಾರಾದ್ರೂ  ಅತ್ಯಂತ ಭಾವಪೂರ್ಣವಾದ ದೇಶಭಕ್ತಿ ಗೀತೆಗಳ ಲಿಸ್ಟ್ ಮಾಡಿದ್ರೆ, ಅದರಲ್ಲಿ ತೇರಿ Read more…

ಪತಿಯ ‘ಸರ್ ನೇಮ್’ ತೆಗೆದಿದ್ದರ ಹಿಂದಿನ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಪ್ರಿಯಾಂಕ

ಗ್ಲೋಬಲ್ ಸ್ಟಾರ್ ಪ್ರಿಯಾಂಕ‌ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ತನ್ನ ಗಂಡನ ಸರ್ ನೇಮ್ ತೆಗೆದು ಕೇವಲ ಪ್ರಿಯಾಂಕ ಎಂದು ಹೆಸರಿಸಿಕೊಂಡಿದ್ದು ಇಂಟರ್ ನ್ಯಾಷನಲ್ ಸುದ್ದಿಯಾಗಿತ್ತು. ಟ್ರೋಲರ್ಸ್, ಮೀಮರ್ಸ್ Read more…

ಬಾಲ್ಯದ ಹೀರೋಗಳೊಂದಿಗೆ ಫೋಟೋ ತೆಗೆದು ಹಂಚಿಕೊಂಡ ಫ್ಯಾನ್‌ ಬಾಯ್ ಅಮ್ಮಿ

ಬಹುನಿರೀಕ್ಷಿತ ಚಿತ್ರ ’83’ಯಲ್ಲಿ ಬಲ್ವಿಂದರ್‌ ಸಂಧುರ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಹಾಗೂ ಗಾಯಕ ಅಮ್ಮಿ ವಿರ್ಕ್, 1983ರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದ ಆಟಗಾರರೊಂದಿಗೆ ತಮ್ಮ ಚಿತ್ರಗಳನ್ನು Read more…

ರ್ಯಾಪರ್ ಕನ್ಸರ್ಟ್ ನಲ್ಲಿ ತೆಂಡೂಲ್ಕರ್ ಪುತ್ರಿ, ವೈರಲ್ ಆಗ್ತಿದೆ ಸಾರಾ ವಿಡಿಯೋ..!

ಬಾಲಿವುಡ್ ಮ್ಯೂಸಿಕ್ ಇಂಡಸ್ಟಿಯ ನೂತನ ಸ್ಟಾರ್ ಎಪಿ ದಿಲೊನ್, ಸಾರ್ವಜನಿಕರಿಗೆ ಮಾತ್ರವಲ್ಲ ಸ್ಟಾರ್ಸ್ ಗಳಿಗೂ ಇಷ್ಟವಾಗೊ ಸಿಂಗರ್. ಆಲಿಯಾ ಭಟ್ ನಿಂದ ಹಿಡಿದು ರಣ್ವೀರ್ ಸಿಂಗ್ ಸೇರಿದಂತೆ ಹಲವು Read more…

ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಪುಷ್ಪ’…! ಹೊಸ ದಾಖಲೆ ಬರೆದ ಅಲ್ಲು ಅರ್ಜುನ್, ರಶ್ಮಿಕಾ ಅಭಿನಯದ ಚಿತ್ರ

ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಮೂಡಿಸಿದ್ದ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ ದಿ ರೈಸ್ ಚಿತ್ರ ಬಿಡುಗಡೆಯಾದ ಕೇವಲ 6 ದಿನಗಳಲ್ಲಿಯೇ ದಾಖಲೆ Read more…

ಚಾಪ್‌ಸ್ಟಿಕ್ ಬಳಸುವುದನ್ನು ಪತ್ನಿಗೆ ಕಲಿಸುತ್ತಿರುವ ನವವಿವಾಹಿತ…! ವಿಡಿಯೋ ನೋಡಿ ನೆಟ್ಟಿಗರು ಫಿದಾ

ರೊಮ್ಯಾಂಟಿಕ್ ಡೇಟ್ ಒಂದರಲ್ಲಿ ಭಾರತೀಯ ದಂಪತಿಗಳಿಬ್ಬರ ನಡುವಿನ ರಸಘಳಿಗೆಯೊಂದರ ವಿಡಿಯೋ ವೈರಲ್ ಆಗಿದೆ. ತನ್ನ ಪ್ರೀತಿಯ ಪತ್ನಿಗೆ ಚಾಪ್‌ಸ್ಟಿಕ್ ಬಳಸಿಕೊಂಡು ತಿನ್ನುವುದು ಹೇಗೆಂದು ಪತಿ ಹೇಳಿಕೊಡುತ್ತಿರುವ ಈ ವಿಡಿಯೋ Read more…

ಮೊದಲ ಬಾರಿಗೆ ಕೋಕಾಕೋಲಾ ಕುಡಿದ ಪುಟ್ಟ ಬಾಲೆಯ ರಿಯಾಕ್ಷನ್ ಹೇಗಿತ್ತು ಗೊತ್ತಾ..? ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಮೊದಲ ಬಾರಿಗೆ ತಂಪು ಪಾನೀಯವನ್ನು ಸೇವಿಸಿದ್ದು, ಆಕೆ ನೀಡಿರುವ ಪ್ರತಿಕ್ರಿಯೆಯ ವಿಡಿಯೋ ಭಾರಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿ Read more…

’83’ ಬಿಡುಗಡೆಯ ಹಿಂದಿನ ದಿನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ಕೊಟ್ಟ ದೀಪಿಕಾ

ತಮ್ಮ ಚಿತ್ರಗಳ ಬಿಡುಗಡೆಗೂ ಮುನ್ನ ಮುಂಬಯಿಯ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡುವುದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಅಭ್ಯಾಸ. ತಮ್ಮ ಪತಿ ಹಾಗೂ ಖುದ್ದು ತಾವು ನಟಿಸಿರುವ ’83’ Read more…

ಕಿಟ್‌ಕ್ಯಾಟ್ ಚಾಕೋಲೇಟ್‍ನ್ನು ಹೀಗೂ ಬಳಸಬಹುದು..!  

ಸಾಮಾಜಿಕ ಜಾಲತಾಣಗಳು ವಿಲಕ್ಷಣ ಮತ್ತು ಮನಸ್ಸಿಗೆ ಮುದ ನೀಡುವ ವಿಷಯಗಳಿಗೆ ಹಾಟ್‌ಸ್ಪಾಟ್ ಆಗಿದೆ ಅಂದ್ರೆ ತಪ್ಪಿಲ್ಲ. ಇಲ್ಲಿ ಆಗಾಗ್ಗೆ ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ Read more…

ಗೆಳೆಯನ ಜೊತೆಗಿನ ಸಂಬಂಧಕ್ಕೆ ನಟಿ ಸುಷ್ಮಿತಾ ಸೇನ್ ʼಗುಡ್‌ ಬೈʼ

ಬಾಲಿವುಡ್ ನಟಿ ಸುಶ್ಮಿತಾ ಸೇನ್ ತನ್ನ ಬಹುಕಾಲದ ಗೆಳೆಯ ರೋಹ್ಮನ್ ಶಾಲ್ ನಿಂದ ದೂರವಾಗಿದ್ದಾರೆ. ಈ ಬಗ್ಗೆ ನಟಿ ಸ್ವತಃ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ, ಇತ್ತೀಚೆಗೆ ಸುಶ್ಮಿತಾ ಹಾಗೂ Read more…

ಲೈಂಗಿಕ ವ್ಯಸನಿಯಾಗಿದ್ದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡ ಸುಪ್ರಸಿದ್ಧ ನಟ…..!

ಆಸ್ಕರ್​ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ನಟ ಜೇಮ್ಸ್​ ಫ್ರಾಂಕೋ ಈ ಹಿಂದೆ ತಾವು ನಡೆಸುತ್ತಿದ್ದ ನಟನಾ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಲಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಲೈಂಗಿಕತೆಯ ದಾಸನಾಗಿದ್ದ ತಾವು ಇದರಿಂದ ಹೊರಬರಲು Read more…

ಅಪ್ಪು ಡೈರಿ ಓದಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ

ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಕನ್ನಡಿಗರ ಮನಸ್ಸು ಮಾತ್ರ ಇನ್ನೂ ಭಾರವಾಗಿಯೇ ಉಳಿದಿದೆ. ಅವರ ನೆನಪು ಬಂದಾಗಲೆಲ್ಲ ಕನ್ನಡಿಗರ ಕಣ್ಣಾಲಿಗಳು ತುಂಬಿ ಬರುತ್ತವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...