alex Certify Entertainment | Kannada Dunia | Kannada News | Karnataka News | India News - Part 172
ಕನ್ನಡ ದುನಿಯಾ
    Dailyhunt JioNews

Kannada Duniya

ಏಪ್ರಿಲ್ 12ಕ್ಕೆ ‘ಆಚಾರ್ಯ’ ಟ್ರೈಲರ್ ರಿಲೀಸ್

‘RRR’ ಸಿನಿಮಾಗೋಸ್ಕರ ತಮ್ಮ ‘ಆಚಾರ್ಯ’ ಚಿತ್ರದ ಬಿಡುಗಡೆ ದಿನಾಂಕವನ್ನು ಮೆಗಾಸ್ಟಾರ್ ಚಿರಂಜೀವಿ ಮೂಂದೂಡಿದ್ದರು. ಏಪ್ರಿಲ್ 29ಕ್ಕೆ ತೆರೆಮೇಲೆ ಬರಲಿರುವ ‘ಆಚಾರ್ಯ’ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಆಕ್ಷನ್ ಡ್ರಾಮಾ Read more…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ರಣವಿಕ್ರಮ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ

ಪವನ್ ಒಡೆಯರ್ ನಿರ್ದೇಶನದ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ‘ರಣವಿಕ್ರಮ’ 2015 ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರ ತೆರೆಮೇಲೆ Read more…

ಜೂನ್ 10ರಂದು ತೆರೆ ಮೇಲೆ ಬರಲಿದೆ ‘777 ಚಾರ್ಲಿ’

ಕಿರಣ್ ರಾಜ್ ಆಕ್ಷನ್ ಕಟ್ ಹೇಳಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಜೂನ್ 10ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ Read more…

ಗಳಿಕೆಯಲ್ಲಿ ದಾಖಲೆಯೊಂದಿಗೆ 1000 ಕೋಟಿ ರೂ. ಕ್ಲಬ್ ಸೇರಿದ ‘RRR’

SS ರಾಜಮೌಳಿ ನಿರ್ದೇಶನದ ‘RRR’ ಅಂತಿಮವಾಗಿ 1000 ಕೋಟಿ ರೂ. ಕ್ಲಬ್‌ ಪ್ರವೇಶಿಸಿದೆ. 16 ನೇ ದಿನದಂದು ಜಾಗತಿಕವಾಗಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 1000 ರೂ. ಕೋಟಿ Read more…

ಹಿಂದಿ ಪರ ಹೇಳಿಕೆ ನೀಡಿದ್ದ ಅಮಿತ್ ಷಾಗೆ ಟಾಂಗ್ ಕೊಟ್ಟ ಎ.ಆರ್. ರೆಹಮಾನ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಕುರಿತಾದ ಹೇಳಿಕೆ ವಿವಾದವಾಗುತ್ತಿದ್ದಂತೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ‘ತಮಿಳು ನಮ್ಮ ಅಸ್ತಿತ್ವದ ಮೂಲ’ ಎಂಬ ಪೋಸ್ಟ್ ಹಂಚಿಕೊಂಡು ವಿವಾದಕ್ಕೆ Read more…

ಬಾಯಲ್ಲಿ ನೀರೂರಿಸುತ್ತೆ ಈ ವಿಭಿನ್ನ ಶೈಲಿಯ ಕೇಶ ವಿನ್ಯಾಸ….!

ಕೇಶವಿನ್ಯಾಸವು ಬಾಯಲ್ಲಿ ನೀರೂರಿಸಬಹುದೇ ? ಅರೆ….. ಹೇರ್ ಸ್ಟೈಲ್ಸ್ ಹೇಗೆ ಬಾಯಲ್ಲಿ ನೀರೂರಲು ಸಾಧ್ಯ ಅಂತಾ ಆಶ್ಚರ್ಯಪಡುತ್ತಿದ್ದೀರಾ..? ಹಾಗಿದ್ರೆ ನೀವು ಈ ವಿಡಿಯೋ ನೋಡಲೇಬೇಕು.. ಹೌದು, ಕೇಶವಿನ್ಯಾಸಕಾರನೊಬ್ಬ ಗ್ರಾಹಕರಿಗೆ Read more…

ಮಹಿಳಾ ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ ರ್ಯಾಪರ್..!

ರ್ಯಾಪರ್ ಒಬ್ಬರು ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಮೆರಿಕಾದ ಉತ್ತರ ಕೆರೊಲಿನಾದ 30 ವರ್ಷದ ರಾಪರ್ ಡಾಬಾಬಿ ಇತ್ತೀಚೆಗೆ ಮಹಿಳಾ ಅಭಿಮಾನಿಯೊಬ್ಬರನ್ನು ಬಲವಂತವಾಗಿ ಚುಂಬಿಸಲು Read more…

BREAKING NEWS: ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಡಾಕ್ಟರೇಟ್

ಬೆಂಗಳೂರು: ನಟ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಏಪ್ರಿಲ್ 11 ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ Read more…

ಇಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಬಿಡುಗಡೆಯಾದ ದಿನ

ವೇಣು ಶ್ರೀರಾಮ್ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಸೂಪರ್‌ ಡೂಪರ್ ಹಿಟ್ ಸಿನಿಮಾ ‘ವಕೀಲ್ ಸಾಬ್’ ಬಿಡುಗಡೆಯಾಗಿ ಇಂದಿಗೆ 1 ವರ್ಷಗಳಾಗಿವೆ. ಲೀಗಲ್ ಡ್ರಾಮಾ ಆಧಾರಿತ Read more…

ಟ್ರೈಲರ್ ರಿಲೀಸ್ ಮಾಡಲು ಸಜ್ಜಾದ ‘ಆಚಾರ್ಯ’ ಚಿತ್ರತಂಡ

ಏಪ್ರಿಲ್ 29ರಂದು ತೆರೆಮೇಲೆ ಬರಲಿರುವ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಅಭಿನಯಿಸಿರುವ ‘ಆಚಾರ್ಯ’ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು Read more…

ಜೂನ್ 3 ರಂದು ತೆರೆಮೇಲೆ ಬರಲಿದೆ ‘ಗಜಾನನ and ಗ್ಯಾಂಗ್’ ಸಿನಿಮಾ

ಕಿರುತೆರೆ ನಟ ಶ್ರೀ ಮಹದೇವ್ ಹಾಗೂ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಅಭಿನಯಿಸಿರುವ ಬಹುನಿರೀಕ್ಷಿತ ‘ಗಜಾನನ and ಗ್ಯಾಂಗ್’ ಚಿತ್ರ ಜೂನ್ 3ರಂದು ರಾಜ್ಯಾದ್ಯಂತ Read more…

ಕಿರುತೆರೆಯಲ್ಲಿ ಪ್ರಸಾರವಾಗಲಿದೆ ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’

ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಚಿತ್ರ ಜೀ ಕನ್ನಡ ವಾಹಿನಿಯಲ್ಲಿ ಅತಿ ಶೀಘ್ರದಲ್ಲೇ ಪ್ರಸಾರವಾಗಲಿದೆ, ಈ ಕುರಿತು ಜೀ ಕನ್ನಡ ವಾಹಿನಿ ತನ್ನ Read more…

BIG NEWS: ನಟಿ ಸೋನಂ ಕಪೂರ್‌ ಮನೆಗೆ ಕನ್ನ, ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಬಾಲಿವುಡ್‌ ನಟಿ ಸೋನಂ ಕಪೂರ್‌ ಮನೆಯಲ್ಲಿ ಕಳ್ಳತನವಾಗಿದೆ. ಸೋನಂ ಮತ್ತವರ ಪತಿ ಆನಂದ್‌ ಅಹುಜಾರ ದೆಹಲಿ ನಿವಾಸಕ್ಕೆ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ. ಸುಮಾರು 1.41 ಕೋಟಿ ಮೌಲ್ಯದ ಆಭರಣಗಳು Read more…

BIG NEWS:‌ ವಿಲ್​ ಸ್ಮಿತ್​​ಗೆ ಆಸ್ಕರ್​ ಸಮಾರಂಭದಿಂದ 10 ವರ್ಷಗಳ ಕಾಲ ನಿಷೇಧ

ಆಸ್ಕರ್​ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್​​ ರಾಕ್​​ರಿಗೆ ವೇದಿಕೆಯ ಮೇಲೆ ಕಪಾಳ ಮೋಕ್ಷ ಮಾಡಿದ್ದ ಪರಿಣಾಮವಾಗಿ ನಟ ವಿಲ್​ ಸ್ಮಿತ್​​ರಿಗೆ 10 ವರ್ಷಗಳ ಕಾಲ ಆಸ್ಕರ್​​ ಸಮಾರಂಭದಿಂದ ನಿಷೇಧ Read more…

23 ಮಿಲಿಯನ್ ವೀಕ್ಷಣೆ ಗಳಿಸಿದೆ ಬಾಣಸಿಗ ಸೌತೆಕಾಯಿ ಕತ್ತರಿಸೋ ವಿಡಿಯೋ..! ಅಷ್ಟಕ್ಕೂ ಅದರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..?

ಏನಾದ್ರೂ ವಿಶ್ವದಾಖಲೆ ಮಾಡುವುದಕ್ಕಾಗಿ ಹಲವಾರು ಜನರು ತಾವು ಏನು ಮಾಡಲು ಕೂಡ ಸಿದ್ಧರಾಗಿರುತ್ತಾರೆ. ಇದಕ್ಕಾಗಿ ಕಠಿಣ ಪರಿಶ್ರಮ ಕೂಡ ಹಾಕುತ್ತಾರೆ. ಆದರೆ, ಒಬ್ಬ ಪ್ರಸಿದ್ಧ ಬಾಣಸಿಗ ನೀರಿನ ಅಡಿಯಲ್ಲಿ Read more…

ಗಗನಕ್ಕೇರಿದ ಇಂಧನ ಬೆಲೆ: ಗೆಳತಿ ಭೇಟಿಯಾಗಲು ಸಾಧ್ಯವಾಗದ ನೋವನ್ನು ಹಾಡಿನ ಮೂಲಕ ವ್ಯಕ್ತಪಡಿಸಿದ ಪ್ರೇಮಿ

ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಅವರ ಸ್ಥಿತಿ ಮತ್ತಷ್ಟು ದುಸ್ತರಗೊಂಡಿದೆ. ಇಂಧನ ಬೆಲೆ ಏರಿಕೆಯಿಂದ ರೋಸಿ Read more…

ನಟಿ ರಶ್ಮಿಕಾ ಮದುವೆ ಬಳಿಕ ವಿಚ್ಛೇದನ: ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ

ಕನ್ನಡ ಸೇರಿ ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನ ಸುಖಮಯವಾಗಿರುವುದಿಲ್ಲ ಎಂದು ಆಂಧ್ರಪ್ರದೇಶದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ರಶ್ಮಿಕಾ ಮಂದಣ್ಣ ವೈವಾಹಿಕ Read more…

ʼಪುಷ್ಪಾʼ ಸಿನಿಮಾದಿಂದ ಪ್ರೇರೇಪಿತರಾದ ತೆಲಂಗಾಣ ಟ್ರಾಫಿಕ್ ಪೊಲೀಸ್…..!

ತೆಲಂಗಾಣದ ಟ್ರಾಫಿಕ್ ಪೊಲೀಸ್ ಒಬ್ಬರು ಪುಷ್ಪ ಚಿತ್ರದಲ್ಲಿ ಐಪಿಎಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಅವರ ಗೆಟಪ್ ಅನ್ನು ಅಳವಡಿಸಿಕೊಳ್ಳುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಶ್ರೀನಿವಾಸ್ ಅವರಿಗೆ Read more…

ಬರ್ತಡೇ ಬಾಯ್‌ ಅಲ್ಲು ಅರ್ಜುನ್‌ ರ ಕಾರ್‌ ಕ್ರೇಜ್ ಬಗ್ಗೆ ನಿಮಗೆ ಗೊತ್ತಾ….? ʼಪುಷ್ಪರಾಜ್‌ʼ ಬಳಿಯಿವೆ ಹಲವು ಐಷಾರಾಮಿ ಕಾರು

ತಮ್ಮ ವಿಶಿಷ್ಟ ಸ್ಟೈಲ್‌, ಅತ್ಯದ್ಭುತ ನಟೆನೆಯಿಂದ್ಲೇ ಮನೆಮಾತಾಗಿದ್ದಾರೆ ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್.‌ ಇವತ್ತು ಅಲ್ಲು ಅರ್ಜುನ್‌ ಗೆ ಹುಟ್ಟುಹಬ್ಬದ ಸಡಗರ. ಕೇವಲ ನಟನೆಯಿಂದ ಮಾತ್ರ ಅಲ್ಲು Read more…

ಏಪ್ರಿಲ್ 10 ರಂದು’777 ಚಾರ್ಲಿ’ ಚಿತ್ರತಂಡದಿಂದ ಬಿಡುಗಡೆ ದಿನಾಂಕ ಘೋಷಣೆ

ಕಿರಣ್ ರಾಜ್ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘777 ಚಾರ್ಲಿ’ ಬಿಡುಗಡೆ ದಿನಾಂಕ ಏಪ್ರಿಲ್ 10 ರಂದು ಬೆಳಿಗ್ಗೆ 11:04ಕ್ಕೆ ಘೋಷಣೆಯಾಗಲಿದೆ. ಈ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ʼಸ್ಟೈಲಿಶ್ ಸ್ಟಾರ್ʼ ಅಲ್ಲು ಅರ್ಜುನ್

ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ Read more…

RRR ಯಶಸ್ಸಿನ ಹಿಂದಿದ್ದಾರಂತೆ ಸಲ್ಮಾನ್….! ಕಾರಣ ಬಿಚ್ಚಿಟ್ಟ ರಾಖಿ‌

ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಅವರ ಬಿಗ್ ಹಿಟ್ ಚಿತ್ರಕ್ಕೆ ಸಲ್ಮಾನ್ ಖಾನ್ ಹೇಗೆ ಕಾರಣ ಎಂಬ ಅಂಶವನ್ನು ನಟಿ ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ. ರಾಖಿ ಸಾವಂತ್‌ಗೆ ಇಂತಹ Read more…

BIG NEWS: ಯೋ ಯೋ ಹನಿ ಸಿಂಗ್ ಮೇಲೆ ಅಪರಿಚಿತರಿಂದ ಹಲ್ಲೆ; ಪೊಲೀಸ್ ದೂರು

ದೆಹಲಿ: ಕಾರ್ಯಕ್ರಮವೊಂದರಲ್ಲಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಖ್ಯಾತ ಸಂಗೀತಗಾರ ಹಿರ್ದೇಶ್ ಸಿಂಗ್ ಅಲಿಯಾಸ್ ಯೋ ಯೋ ಹನಿ ಸಿಂಗ್ ದೂರು ನೀಡಿದ್ದಾರೆ. ದಕ್ಷಿಣ ದೆಹಲಿಯ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪಾರ್ವತಿ ಮೆನನ್

ಬಹುಭಾಷಾ ನಟಿ ಪಾರ್ವತಿ ಮೆನನ್ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 2006ರಲ್ಲಿ ತೆರೆಕಂಡ ವಿಶ್ವನಾಥನ್ ನಿರ್ದೇಶನದ Read more…

Special: ಈ ಚಿತ್ರದ ಶೂಟಿಂಗ್‌ ವೇಳೆ ಸತ್ತು ಬದುಕಿದ್ದರು ಜಾಕಿ ಚಾನ್‌; ಎದೆ ನಡುಗಿಸುವ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟ

ಸಾಹಸ ಚಿತ್ರಗಳನ್ನು ಇಷ್ಟಪಡುವವರಿಗೆ ಜಾಕಿ ಚಾನ್ ಫೇವರಿಟ್.‌ ಕಳೆದ 5 ದಶಕಗಳ ವೃತ್ತಿಜೀವನದಲ್ಲಿ ಜಾಕಿ ಚಾನ್‌ ತನ್ನದೇ ಆದ ಸಾಹಸಗಳನ್ನು ಪ್ರದರ್ಶಿಸುತ್ತಿದ್ದಾರೆ. ಅಪಾಯಕಾರಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸುವಾಗ ಅನೇಕ Read more…

ನಾಳೆಯಿಂದ ಶೂಟಿಂಗ್ ಪ್ರಾರಂಭಿಸಲಿದೆ ‘ಹರಿಹರ ವೀರಮಲ್ಲು’ ಚಿತ್ರತಂಡ

ಟಾಲಿವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಹರಿಹರ ವೀರಮಲ್ಲು’  ಚಿತ್ರೀಕರಣ ನಾಳೆಯಿಂದ ಪ್ರಾರಂಭಿಸಲು ಚಿತ್ರತಂಡ ಸಜ್ಜಾಗಿದೆ. ತೆಲುಗು Read more…

ನಾಳೆ ತೆರೆಮೇಲೆ ಬರಲಿದೆ ವರುಣ್ ತೇಜ್ ಅಭಿನಯದ ‘ಗನಿ’ ಸಿನಿಮಾ

ಕಿರಣ್ ನಿರ್ದೇಶನದ ವರುಣ್ ತೇಜ್ ನಟನೆಯ ‘ಗನಿ’ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ Read more…

ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘RRR’ ನಾಗಾಲೋಟ: 1 ಸಾವಿರ ಕೋಟಿ ರೂ. ಗಳಿಕೆಯತ್ತ ದಾಪುಗಾಲು

ಜೂನಿಯರ್ ಎನ್‌.ಟಿ.ಆರ್. ಮತ್ತು ರಾಮ್ ಚರಣ್ ಅಭಿನಯದ ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘RRR’ ಮಾರ್ಚ್‌ನಲ್ಲಿ ಥಿಯೇಟರ್‌ ಗಳಿಗೆ ಬಂದಾಗಿನಿಂದ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳೀಪಟ ಮಾಡಿದೆ. ಈಗ 1000 Read more…

ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ಯಶೋಧ’ ಚಿತ್ರತಂಡ

‡ ಈಗಾಗಲೇ ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಇದರ ಬೆನ್ನಲ್ಲೆ ಸಮಂತಾ ಹಾಗೂ ಉನ್ನಿ ಮುಕುಂದನ್ ಅಭಿನಯದ   ‘ಯಶೋಧ’ ಚಿತ್ರ ಆಗಸ್ಟ್ 12ರಂದು 5 Read more…

ಇಂದು ವರುಣ್ ತೇಜ್ ನಟನೆಯ ‘ಗನಿ’ ಚಿತ್ರದ ಟ್ರೈಲರ್ ರಿಲೀಸ್

ಏಪ್ರಿಲ್ 8ರಂದು ಬಿಡುಗಡೆಗೆ ಸಿದ್ದವಾಗಿರುವ ವರುಣ್ ತೇಜ್ ಅಭಿನಯದ ಸ್ಪೋರ್ಟ್ಸ್ ಡ್ರಾಮಾ ಆಧಾರಿತ ‘ಗನಿ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿಸಿದ್ದು ಸ್ಪೆಷಲ್ ಗೆಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...