alex Certify Entertainment | Kannada Dunia | Kannada News | Karnataka News | India News - Part 170
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಪೋರನ ಅದ್ಭುತ ಸ್ಟೆಪ್ಸ್ ಗೆ ನೆಟ್ಟಿಗರು ಫಿದಾ…..!

ಮಾರ್ವೆಲ್‌ನ ಸೂಪರ್‌ಹೀರೋ ಸ್ಪೈಡರ್ ಮ್ಯಾನ್‌ನ (ಚಲನಚಿತ್ರ) ವರ್ತನೆಗಳು ವಯಸ್ಕರಿಂದ ಮಕ್ಕಳವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಜನಸಾಮಾನ್ಯರಲ್ಲಿ ಇವನು ಬಹಳ ಜನಪ್ರಿಯನಾಗಿದ್ದಾನೆ. ಚಿತ್ರದಲ್ಲಿನ ಪೀಟರ್ ಪಾರ್ಕರ್ ರೀತಿಯಲ್ಲಿ ಪುಟ್ಟ ಬಾಲಕನೊಬ್ಬ ಡಾನ್ಸ್ Read more…

ಮುಗಿಯದ ಪುಷ್ಪ ಕ್ರೇಜ್; ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಬ್ಯಾಡ್ಮಿಂಟನ್ ತಾರೆ ವಿಷ್ಣು ವಿಶಾಲ್ ಅತ್ತೆ…..!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪಾ ದಿ ರೈಸ್ ಈಗ ಭಾರತದಲ್ಲಿ ಮನೆಮಾತಾಗಿದೆ ಎನ್ನೋದು ಹಳೆ ವಿಚಾರ. ಈ ಚಿತ್ರದ ಕ್ರೇಜ್ Read more…

ಮೈ ಚಳಿ ಬಿಟ್ಟು ಬೋಲ್ಡ್‌ ಅವತಾರದಲ್ಲಿ ʼಮ್ಯಾಗಜೀನ್ʼ ಕವರ್‌ ಗೆ ಪೋಸ್‌ ಕೊಟ್ಟ ರಶ್ಮಿಕಾ ಮಂದಣ್ಣ….!

ತನ್ನ ಕ್ಯೂಟ್ ಲುಕ್ ನಿಂದಲೇ ಎಲ್ಲರನ್ನು ಬೆರಗುಗೊಳಿಸುವ ನಟಿ ರಶ್ಮಿಕಾ ಮಂದಣ್ಣ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಜರ್ನಿ‌ ಶುರುಮಾಡಿರುವ ಮಂದಣ್ಣ, ಹಲವು Read more…

ವಿದೇಶದಲ್ಲಿ ಬಂಗಲೆ ಹೊಂದಿರೋ ಬಾಲಿವುಡ್ ಸ್ಟಾರ್ಸ್ ಯಾರೆಲ್ಲಾ ಗೊತ್ತಾ…?

ಎಲ್ಲರಿಗೂ ಒಂದು ಸ್ವಂತ ಮನೆಯ ಕನಸು ಇದ್ದೇ ಇರುತ್ತೆ. ಆದ್ರೆ ಬಾಲಿವುಡ್ ಕಲಾವಿದರ ಆ ಆಸೆ ವಿದೇಶಗಳಿಗೂ ವ್ಯಾಪಿಸಿದೆ. ಅನೇಕ ಬಾಲಿವುಡ್ ಸೆಲೆಬ್ರಿಟೀಸ್ ವಿದೇಶದಲ್ಲೂ ಕನಸಿನ ಮನೆಯನ್ನ ಹೊಂದಿದ್ದಾರೆ. Read more…

ಖ್ಯಾತ ನಟಿಗೆ ಸಂಕಷ್ಟ ತಂದೊಡ್ಡಿದೆ ಆ ಒಂದು ಫೋಟೋ…!

ಕುತ್ತಿಗೆಗೆ ಸರಪಳಿ ಹಾಕಲಾಗಿದ್ದ ಮುಂಗುಸಿಯ ಜೊತೆ ಫೋಟೋಗೆ ಪೋಸ್​ ನೀಡಿದ್ದ ನಟಿ ಶ್ರಬಂತಿ ಚಟರ್ಜಿಗೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಪ್ರಶ್ನೆ ಮಾಡಿದೆ. ದೇಶದ ಎಲ್ಲಾ ಮುಂಗುಸಿ ಜಾತಿಗಳನ್ನು Read more…

‘ತೇರೆ ಮೇರೆ ಮಿಲನ್ ಕಿ ಯೇ ರೈನಾ’ ಗೀತೆಯನ್ನು ಸುಮಧುರವಾಗಿ ಹಾಡಿದ ತಂದೆ-ಮಗಳು…! ವಿಡಿಯೋ ವೈರಲ್

ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ತೇರೆ ಮೇರೆ ಮಿಲನ್ ಕಿ ಯೇ ರೈನೆ ಹಾಡನ್ನು ತಂದೆ-ಮಗಳ ಜೋಡಿಯೊಂದು ಬಹಳ ಸೊಗಸಾಗಿ ಹಾಡಿದ್ದಾರೆ. ಈ Read more…

ದುಬೈನಲ್ಲಿ ಕಾಲ ಕಳೆದ ನಟ ಶಾರುಖ್ ತನ್ನ ಪುತ್ರಿಗೆ ಧನ್ಯವಾದ ಹೇಳಿದ್ದೇಕೆ ಗೊತ್ತಾ..?

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸುಂದರವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹೊಸ ವಾಣಿಜ್ಯ ಜಾಹೀರಾತು ಮೂಲಕ ದುಬೈ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಾಯೋಜಿತದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ Read more…

ಬಲೂನ್​ ಎಂದುಕೊಂಡು ಜನರ ಮೇಲೆ ಕಾಂಡೋಮ್​ ಎಸೆದಿದ್ದ ರಾಖಿ ಸಾವಂತ್​..!

ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ರಾಖಿ ಸಾವಂತ್​ ಇದೀಗ ತಮ್ಮ ಬಾಲ್ಯದ ದಿನವೊಂದನ್ನು ಮೆಲುಕು ಹಾಕಿದ್ದಾರೆ. ಮೊದಲು ಈ ವಿಚಾರವನ್ನು ಹಂಚಿಕೊಳ್ಳಲು ಮುಜುಗರ ವ್ಯಕ್ತಪಡಿಸಿದ ರಾಖಿ ಬಳಿಕ Read more…

ಉಕ್ರೇನ್ ಬೆಂಬಲಿಸಿ ಆರ್ಕೆಸ್ಟ್ರಾ ಆಯೋಜಿಸಿದ ಗಾಯಕರು

ರಷ್ಯನ್-ಬ್ರಿಟೀಷ್ ಪಿಯಾನಿಸ್ಟ್‌ ಮತ್ತು ಕಂಡಕ್ಟರ್‌ ಪೀಟ್ರ್‌‌ ಲಿಮೊನೊವ್ ನೇತೃತ್ವದಲ್ಲಿ ಸುಮಾರು 200 ಮಂದಿ ಸಂಗೀತಗಾರರು ಲಂಡನ್‌ನ ಟ್ರಫಲ್ಗಾರ್‌ ಚೌಕದಲ್ಲಿ ಉಕ್ರೇನ್‌ ಪರ ಬೆಂಬಲವಾಗಿ ಸಂಗೀತ ನುಡಿಸಿದ್ದಾರೆ. ಮಾರ್ಚ್ 6ರಂದು Read more…

ಸ್ವಂತ ವಿಮಾನ ಹೊಂದಿದ್ದಾರೆ ಈ ನಟ – ನಟಿಯರು…!

ಸಾಮಾನ್ಯ ಜನರಿಗಿರುವ ಜೀವನದ ಕಟ್ಟುಪಾಡುಗಳನ್ನೆಲ್ಲಾ ಮೀರಿ ತಮ್ಮದೇ ಲೋಕದಲ್ಲಿ ವಾಸಿಸುವ ದೇಶದ ಸೆಲೆಬ್ರಿಟಿಗಳು ತಮಗಿರುವ ಹುಚ್ಚು ಜನಪ್ರಿಯತೆಯ ಶಿಖರವನ್ನೇರಿ ಸಾವಿರಾರು ಕೋಟಿ ರೂಪಾಯಿಗಳ ಗುಡ್ಡೆಗಳ ಮೇಲೆ ವಾಸಿಸುತ್ತಿದ್ದಾರೆ. ಅಭಿವೃದ್ಧಿಶೀಲ Read more…

ಹಿಜಾಬ್ ಸಮರ್ಥಿಸುವ ಧಾರ್ಮಿಕ ಮುಖಂಡರನ್ನು ಖಂಡಿಸಿದ ಟ್ವಿಂಕಲ್ ಖನ್ನಾ

ನಟಿ, ಲೇಖಕಿ ಟ್ವಿಂಕಲ್ ಖನ್ನಾ ಸಾಮಾಜಿಕ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಲೇಖನಗಳನ್ನು ಬರೆಯುತ್ತಾರೆ. ಇದೀಗ ಟ್ವಿಂಕಲ್ ಖನ್ನಾ ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರು Read more…

ಬ್ಯಾಟ್‌ ಮ್ಯಾನ್‌ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್‌ ನಲ್ಲಿ ʼರಿಯಲ್‌ʼ ಬ್ಯಾಟ್‌ ಪ್ರತ್ಯಕ್ಷ…..!

ಅಮೆರಿಕದಲ್ಲಿ ನಡೆದ ನೈಜ ಘಟನೆ ಇದು. ಥಿಯೇಟರ್‌ ಒಂದ್ರಲ್ಲಿ ಬ್ಯಾಟ್‌ ಮ್ಯಾನ್‌ ಸಿನೆಮಾ ಪ್ರದರ್ಶನ ಕಾಣುತ್ತಿತ್ತು. ಈ ವೇಳೆ ರಿಯಲ್‌ ಬ್ಯಾಟ್‌ ಅಂದ್ರೆ ಬಾವಲಿ ಸಿನೆಮಾ ಹಾಲ್‌ ಗೆ Read more…

ನೋರಾ ‘ಡ್ಯಾನ್ಸ್ ಮೇರಿ ರಾಣಿ’ಗೆ ಹೆಜ್ಜೆ ಹಾಕಿದ ಬಚ್ಪನ್ ಕಾ ಪ್ಯಾರ್ ಖ್ಯಾತಿಯ ಹುಡುಗ….!

ಕಳೆದ ವರ್ಷ ಬಚ್‌ಪನ್ ಕಾ ಪ್ಯಾರ್ ಗೀತೆಯನ್ನು ಹಾಡುವ ಮೂಲಕ ಬಾಲಕ ಸಹದೇವ್ ದಿರ್ಡೋ ಇಂಟರ್ನೆಟ್ನನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ನಂತರ ಹಲವಾರು ರೀಲ್ಸ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ Read more…

ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕರಾಳ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಖ್ಯಾತ ನಟಿ

ಸ್ನಿಗ್ಧ ಚೆಲುವೆ ಭಾವನಾ ಮೆನನ್ ತಮಗಾದ ಕರಾಳ ದೌರ್ಜನ್ಯದ ಬಗ್ಗೆ ಮೊಟ್ಟ ಮೊದಲ ಬಾರಿ ಮಾತನಾಡಿದ್ದಾರೆ‌.‌ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಭಾವನಾ, Read more…

ದೊಡ್ಮನೆ ಹುಡುಗನ ಕಟ್ಟಕಡೆಯ ಸಿನಿಮಾ ‘ಜೇಮ್ಸ್’ ರಿಲೀಸ್‌ ಗೆ ಭರ್ಜರಿ ತಯಾರಿ; 4500 ಪರದೆಗಳಲ್ಲಿ ಸಿನಿಮಾ ಬಿಡುಗಡೆ

ಅಭಿಮಾನಿಗಳ ಆರಾಧ್ಯ ದೈವ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿದ್ದಾರೆ. ಜೇಮ್ಸ್ ಪುನೀತ್ ಅಭಿನಯದ ಕೊನೆಯ ಚಿತ್ರವಾಗಲಿದೆ. ಇನ್ಮೇಲೆ ಪುನೀತ್ ಅವರ ಮತ್ಯಾವುದೇ ಚಿತ್ರ ತೆರೆ ಕಾಣುವುದಿಲ್ಲ ಎಂಬ Read more…

25 ದಿನ ಪೂರೈಸಿದ ‘ಲವ್ ಮಾಕ್ಟೇಲ್ 2’

ಫೆಬ್ರವರಿ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಲವ್ ಮಾಕ್ಟೇಲ್ 2’ ಸಿನಿಮಾ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಲವ್ Read more…

‘ವೋ ಲಡ್ಕಿ ಹೈ ಕಹಾನ್’ ಹಾಡಿಗೆ ವರ – ತಾಯಿಯ ಬಿಂದಾಸ್ ಕುಣಿತ…..!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ನೃತ್ಯ, ಹಾಡು ಇಲ್ಲದಿದ್ರೆ ವಿವಾಹವೇ ಅಪೂರ್ಣವೆಂದೆನಿಸಿಬಿಡುತ್ತದೆ ಅನ್ನೋ ಹಾಗಾಗಿದೆ. ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ ಇರಲೇಬೇಕು. ಪ್ರತಿದಿನ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಮೊದಲ ನೋಟದಲ್ಲೇ ಉಕ್ಕಿ ಹರಿಯಿತು ಪ್ರೀತಿ…! ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 8.3 ದಶಲಕ್ಷ ಮಂದಿ

ಲವ್ ಅಟ್ ಫಸ್ಟ್ ಸೈಟ್ (ಮೊದಲ ನೋಟದಲ್ಲೇ ಪ್ರೀತಿ) ಅನ್ನೋ ಮಾತೊಂದಿದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾರ ಮೇಲಾದ್ರೂ ಪ್ರೀತಿ ಹುಟ್ಟಿರಲೇಬಹುದು. ನೀವು ಮೊದಲ ಬಾರಿಗೆ ಯಾರನ್ನಾದರೂ ಪ್ರೀತಿಸಿದ್ದು ನೆನಪಿದೆಯೇ Read more…

ಜಾನ್ವಿ ಕಪೂರ್ ಬೀಚ್ ವೈಬ್…..! 3 ಲಕ್ಷ ರೂ. ಮೌಲ್ಯದ ಮಿನಿ ಸ್ಕರ್ಟ್ ನಲ್ಲಿ ಮಿಂಚಿದ ನಟಿ

ದಿವಗಂತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ 25ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಅವರು ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಜಾನ್ವಿ Read more…

ಮಾಡೆಲ್‌ ಮೇಲಂಗಿಯ ಅನ್ ಜಿಪ್ ಮಾಡಿದ ಕುದುರೆ, ಜಾಲತಾಣದಲ್ಲಿ ಟ್ರೆಂಡ್

ಮಾಡೆಲ್ ಮತ್ತು ಸೋಷಿಯಲ್ ಮೀಡಿಯಾದ ಪ್ರಭಾವಿ ಎನಿಸಿಕೊಂಡಾಕೆ ತನ್ನ ಕುದುರೆಯ ಎಳೆತಕ್ಕೆ ಸಿಲುಕಿ ಅನ್ ಜಿಪ್ ಆದ ವಿಚಿತ್ರ ಪರಿಸ್ಥಿತಿಯ ವಿಡಿಯೋ ವೈರಲ್ ಆಗಿದೆ. ಜರ್ಮನ್ ಮಾಡೆಲ್ ಆಗಸ್ಟೀನ್ Read more…

ಫೆರ್ರಿಸ್ ವ್ಹೀಲ್‌ನಲ್ಲಿ ಬಾಲಕನ ಸವಾರಿ ಕಂಡು ನಕ್ಕು ನಕ್ಕು ಸುಸ್ತಾದ್ರು ನೆಟ್ಟಿಗರು..!

ಫೆರ್ರಿಸ್ ವ್ಹೀಲ್ ಸವಾರಿ ಮಾಡುವಾಗ ಬಾಲಕನೊಬ್ಬ ಚಡಪಡಿಸುತ್ತಿರುವ ಉಲ್ಲಾಸದ ವಿಡಿಯೋವೊಂದು ವೈರಲ್ ಆಗಿದೆ. ಗಿಡ್ಡೆ ಎಂಬ ಇನ್‌ಸ್ಟಾಗ್ರಾಮ್‌ ಪುಟದಿಂದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಜಾತ್ರೆ ಅಂದ ಮೇಲೆ ಉಯ್ಯಾಲೆಯಂತಹ Read more…

ಹೊಸ ಹಾಡಿನೊಂದಿಗೆ ಎಂಟ್ರಿ ಕೊಟ್ಟ ಕಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್….!

ವೈರಲ್ ಆಗಿರುವ ಕಚಾ ಬದಮ್ ಹಾಡನ್ನು ಹಾಡಿರೋ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹೊಸ ಹಾಡಿನೊಂದಿಗೆ ಆನ್‌ಲೈನ್‌ಗೆ ಎಂಟ್ರಿ ಕೊಟ್ಟಿದ್ದಾರೆ. Read more…

ʼಬಿಗ್‌ ಬಿʼ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಕೋರಿದ್ದ ವ್ಯಕ್ತಿಗೆ ಬರೋಬ್ಬರಿ 10 ಲಕ್ಷ ರೂ. ದಂಡ

ಅಮಿತಾಭ್​ ಬಚ್ಚನ್​ ಅಭಿನಯದ ಜುಂಡ್​ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯು ಅರ್ಜಿಯಲ್ಲಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದಕ್ಕಾಗಿ ಪ್ರಧಾನಿ ಮಂತ್ರಿ ಕೋವಿಡ್​ 19 ಫಂಡ್​ಗೆ 10 Read more…

ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್

ಮಕ್ಕಳಿಗೆ ಸ್ಪೈಡರ್ ಮ್ಯಾನ್ ಯಾವಾಗಲೂ ಅತ್ಯುತ್ತಮ ಸೂಪರ್ ಹೀರೋ ಎಂದು ಹೇಳಬೇಕಾಗಿಲ್ಲ ಅಲ್ವಾ..? ಚಿಕ್ಕ ಮಕ್ಕಳು ವಿಶೇಷವಾಗಿ, ಸ್ಪೈಡರ್ ಮ್ಯಾನ್ ಅನ್ನು ಆರಾಧಿಸುತ್ತಾರೆ ಮತ್ತು ಅವನಂತೆಯೇ ಇರಲು ಪ್ರಯತ್ನಿಸುತ್ತಾರೆ. Read more…

ಹೊಸ ವಿಡಿಯೋದೊಂದಿಗೆ ಮತ್ತೆ ಬಂದ್ಲು ಪಾಕ್ ಮೂಲದ ‘ಪಾವ್ರಿ ಹೋ ರಹಿ ಹೈ’ ಹುಡುಗಿ

ಪಾಕಿಸ್ತಾನದ ಇಂಟರ್ನೆಟ್ ಸೆನ್ಸೇಷನ್ ಆಗಿರೋ ‘ಪಾವ್ರಿ ಹೋ ರಹಿ ಹೈ’ ಯುವತಿ ದನನೀರ್ ಮೊಬೀನ್ ಮತ್ತೆ ಹೊಸ ವಿಡಿಯೋದೊಂದಿಗೆ ಮರಳಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ದನನೀರ್ ಪಾವ್ರಿ ಹೋ ರಹೀ ಹೈ Read more…

ಮದುವೆ ದಿಬ್ಬಣದಲ್ಲಿ ಶ್ರೀವಲ್ಲಿ ಹಾಡಿಗೆ ಭರ್ಜರಿ ಸ್ಟೆಪ್‌: ವೈರಲ್​ ಆಯ್ತು ವಿಡಿಯೋ

ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ತೆಲುಗು ಬ್ಲಾಕ್​ಬಸ್ಟರ್​ ಸಿನಿಮಾ ʼಪುಷ್ಪಾ ದಿ ರೈಸ್ʼ​​ ದೇಶದಲ್ಲಿ ಈಗ ಮನೆಮಾತಾಗಿಬಿಟ್ಟಿದೆ. ಈ ಸಿನಿಮಾದ ಕ್ರೇಜ್​ ಎಷ್ಟು ಎಂಬುದು Read more…

ಬಹು ನಿರೀಕ್ಷಿತ ‘ಟೈಗರ್​ 3’ ಸಿನಿಮಾದ ರಿಲೀಸ್ ಡೇಟ್​ ಘೋಷಿಸಿದ ಸಲ್ಮಾನ್​ ಖಾನ್​..!

ಸೂಪರ್ ಸ್ಟಾರ್​ ಸಲ್ಮಾನ್​ ಖಾನ್​​ ತಮ್ಮ ಬಹುನಿರೀಕ್ಷಿತ ಸಿನಿಮಾ ಟೈಗರ್​ 3 ಮೊದಲ ಟೀಸರ್​ನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಟೀಸರ್​ ನಲ್ಲಿ ಕತ್ರಿನಾ ಕೈ​ಫ್ ಮನಸೆಳೆಯುವ Read more…

35ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರದ್ಧಾ ದಾಸ್

ಬಹುಭಾಷಾ ನಟಿ ಶ್ರದ್ಧಾ ದಾಸ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿತಾರೆಯರಿಂದ  ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. 2008ರಂದು ಬಿಡುಗಡೆಯಾದ Read more…

ಏಪ್ರಿಲ್ 1ರಂದು ತೆರೆಮೇಲೆ ಬರಲಿದೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’

ಸುಜಯ್ ಕೆ ಶ್ರೀಹರಿ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷೆಯ ‘ಹೋಮ್ ಮಿನಿಸ್ಟರ್’ ಸಿನಿಮಾ  ಏಪ್ರಿಲ್ 1ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ ಈ ಕುರಿತು ಚಿತ್ರತಂಡ  ಸಾಮಾಜಿಕ Read more…

‘Dear ಸತ್ಯ’ ಟ್ರೈಲರ್ ರಿಲೀಸ್

ಈಗಾಗಲೇ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಆರ್ಯನ್ ಸಂತೋಷ್ ನಟನೆಯ ‘Dear ಸತ್ಯ’ ಟ್ರೈಲರ್ ಅನ್ನು ಪರ್ಪಲ್ ರಾಕ್ ಎಂಟರ್ ಟೇನ್ ಮೆಂಟ್ ಯುಟ್ಯೂಬ್ ಚಾನೆಲ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...