alex Certify Entertainment | Kannada Dunia | Kannada News | Karnataka News | India News - Part 169
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿ ವಸಾಬಿ ಖಾದ್ಯ ಸವಿದ ಜಾನಿ ಲಿವರ್: ಹಾಸ್ಯನಟ ನೀಡಿರೋ ಪ್ರತಿಕ್ರಿಯೆ ನೋಡಿದ್ರೆ ನೀವೂ ನಗ್ತೀರಾ..!

ಬಾಲಿವುಡ್‌ನ ಕಾಮಿಡಿ ಕಿಂಗ್ ಜಾನಿ ಲಿವರ್ ತಮ್ಮ ತಮಾಷೆಯ ವಿಡಿಯೋಗಳನ್ನು ಆಗಾಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ. ಇದೀಗ, ನಟ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರನ್ನು Read more…

ನಿರ್ಮಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿಯಿಂದ ಮಾನಗೇಡಿ ಕೃತ್ಯ: ಅರೆಸ್ಟ್

ಕೋಲ್ಕತ್ತಾ: ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಬೆಂಗಾಲಿ ನಟಿ ರೂಪಾ ದತ್ತಾ ಕಳ್ಳತನ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸ್ಥಳದಲ್ಲಿ Read more…

ಪತಿಯನ್ನು ತೊರೆದರೂ ಮಕ್ಕಳ ಜವಾಬ್ದಾರಿ ಹೊತ್ತಿದ್ದಾರೆ ಈ ನಟಿಯರು..!

ಬಾಲಿವುಡ್ ನ ಕೆಲ ನಟಿಯರು ಮದುವೆಯಾಗಲು ಇಷ್ಟ ಪಡದೆ ಅಥವಾ ವಿಚ್ಚೇದನ ಪಡೆದ ಮೇಲೆ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದ್ರಲ್ಲಿ ಸುಷ್ಮಿತಾ ಸೇನ್‌, Read more…

BIG NEWS: ಖ್ಯಾತ ಕೈಗಾರಿಕೋದ್ಯಮಿ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ; ಸ್ಪೋಟಕ ಸಂಗತಿ ಬಿಚ್ಚಿಟ್ಟ ರಾಬರ್ಟ್ ವಾದ್ರಾ ಸಂಬಂಧಿ

ಟಿವಿ ರಿಯಾಲಿಟಿ ಶೋ ‘ಲಾಕ್ ಅಪ್’ ನಿಂದ ನಿರ್ಗಮಿಸುವ ಸಂದರ್ಭದಲ್ಲಿ ರಾಬರ್ಟ್ ವಾದ್ರಾ ಅವರ ಸಂಬಂಧಿ, ನಾನು ಖ್ಯಾತ ಕೈಗಾರಿಕೋದ್ಯಮಿಯೊಬ್ಬನ ಪತ್ನಿಯೊಂದಿಗೆ ಮಲಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಸೋನಿಯಾ ಗಾಂಧಿ Read more…

ಈ ಸಿನಿಮಾಗಳಲ್ಲಿದೆ ಬಾಲಿವುಡ್ ಸ್ಟಾರ್ ಗಳ ರಿಯಲ್ ಮನೆ…!

ಸೆಲೆಬ್ರಿಟಿಗಳ ಖಾಸಗಿ ಬದುಕಿನ ಕುರಿತು ಅಭಿಮಾನಿಗಳಿಗೆ ಕುತೂಹಲವಿರುತ್ತದೆ. ಆದರೆ ಸದಾ ಬಾಡಿಗಾರ್ಡ್ ಗಳಿಂದ ಸುತ್ತುವರಿದಿರುವ ಸೆಲೆಬ್ರಿಟಿಗಳನ್ನು ಹತ್ತಿರದಿಂದ ನೋಡುವುದು ಬಲು ಕಷ್ಟ. ಅಂತಹುದರಲ್ಲಿ ಅವರುಗಳ ಮನೆ ಹೇಗಿರಬಹುದೆಂಬ ಕುತೂಹಲವಿದ್ದರೂ Read more…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ‘ಬೈರಾಗಿ’ ಟೀಸರ್ ರಿಲೀಸ್

ವಿಜಯ್ ಮಿಲ್ಟನ್ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ‘ಬೈರಾಗಿ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಈ ಸಿನಿಮಾ ಟೀಸರ್ ಅನ್ನು ಮಾರ್ಚ್ 17 Read more…

BREAKING: ನಟ ಪುನೀತ್ ರಾಜಕುಮಾರ್ ಗೆ ಗೌರವ ಡಾಕ್ಟರೇಟ್; ಮೈಸೂರು ವಿವಿ ಕುಲಪತಿ ಘೋಷಣೆ

ಮೈಸೂರು: ದಿ. ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗುವುದು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಮಾರ್ಚ್ Read more…

ಮೋದಿ ಭೇಟಿ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ ತಂಡ; ಚಿತ್ರದ ಬಗ್ಗೆ ಪ್ರಧಾನಿ ಮೆಚ್ಚುಗೆ

ನಿರ್ಮಾಪಕ ಅಭಿಷೇಕ್ ಅಗರ್ವಾಲ್, ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಮತ್ತು ನಟಿ ಪಲ್ಲವಿ ಜೋಶಿ ಸೇರಿದಂತೆ ‘ಕಾಶ್ಮೀರ್ ಫೈಲ್ಸ್’ ತಂಡ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ Read more…

ಹಾಸ್ಯ ಕಾರ್ಯಕ್ರಮದಲ್ಲಿ ಸಿಧುವನ್ನು ನಗಿಸಿದ್ದ ಭಗವಂತ್ ಮಾನ್..! ಹಳೆ ವಿಡಿಯೋ ವೈರಲ್

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಜಯ ಸಾಧಿಸಿದ ನಂತರ ಭಗವಂತ್ ಮಾನ್ ಮಾರ್ಚ್ 16 ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ Read more…

ರೋಹನ್‌ಪ್ರೀತ್ ಸಿಂಗ್ ಪತ್ನಿ ನೇಹಾ ಅವರ ಹಾರವನ್ನು ಧರಿಸಿದ್ದಾರೆಯೇ…..? ನೆಟ್ಟಿಗರಿಂದ ಸಖತ್ ಟ್ರೋಲ್

ಗಾಯಕಿ ನೇಹಾ ಕಕ್ಕರ್ ಹಾಗೂ ಅವರ ಪತಿ ರೋಹನ್‌ಪ್ರೀತ್ ಸಿಂಗ್ ಇತ್ತೀಚೆಗೆ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್‌ನಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿ ಆಗಮಿಸಿದ್ದು, ಬಹಳ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. Read more…

ಮಕ್ಕಳೊಂದಿಗೆ ಬೀದಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ್ರು ನಟ ಅನುಪಮ್ ಖೇರ್..!

ಸೋಮವಾರ 67 ನೇ ವರ್ಷಕ್ಕೆ ಕಾಲಿಟ್ಟ ನಟ ಅನುಪಮ್ ಖೇರ್, ತಮ್ಮ ಮುಂಬರುವ ಚಿತ್ರ ಉಂಚೈಗಾಗಿ ಮಾಧ್ ದ್ವೀಪದಲ್ಲಿ ದಿನವನ್ನು ಕಳೆದಿದ್ದಾರೆ. ಈ ವೇಳೆ ತಮ್ಮ ಸಹ-ನಟರಾದ ಡ್ಯಾನಿ Read more…

ಉಡುಪಿನ ಬಗ್ಗೆ ತಕರಾರೆತ್ತಿದ್ದ ಟ್ರೋಲಿಗರಿಗೆ ಸಮಂತಾ ಖಡಕ್‌ ಉತ್ತರ

ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ನಲ್ಲಿ ನಟಿ ಸಮಂತಾ ರುತ್​ ಪ್ರಭು ಧರಿಸಿದ್ದ ಉಡುಪಿನ ವಿಚಾರವಾಗಿ ಉಂಟಾಗಿದ್ದ ಟ್ರೋಲ್​ಗಳಿಗೆ ಖಡಕ್​ ಆಗಿ ಉತ್ತರಿಸಿದ್ದಾರೆ. ಸಾಲು ಸಾಲು ಹಿಟ್​ ಪ್ರದರ್ಶನಗಳ ಮೂಲಕ ಸುದ್ದಿಯಲ್ಲಿರುವ Read more…

100 ದಿನ ಪೂರೈಸಿದ ‘ಮದಗಜ’

ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ  ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರ 100ದಿನಗಳನ್ನು ಪೂರೈಸಿ ಭರ್ಜರಿಯಾಗಿ Read more…

ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡುತ್ತಿದೆ ಈ ಉಕ್ರೇನಿಯನ್ ರಾಕ್ ಬ್ಯಾಂಡ್..!

ಉಕ್ರೇನ್‌ ಮೇಲೆ ರಷ್ಯಾದ ಯುದ್ಧವು 16 ನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಎರಡು ದಶಲಕ್ಷಕ್ಕೂ ಹೆಚ್ಚು ಜನರು ದೇಶವನ್ನು ತೊರೆದಿದ್ದಾರೆ. ಹಲವಾರು ನಗರಗಳು ಮುತ್ತಿಗೆಗೆ ಒಳಗಾಗಿವೆ. ಯುದ್ಧ ಪೀಡಿತ ದೇಶದ Read more…

BIG NEWS: ನಟ ಚೇತನ್ ಗೆ ಸಂಕಷ್ಟ, ಗಡೀಪಾರು ಸಾಧ್ಯತೆ

ಬೆಂಗಳೂರು: ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಅವರಿಗೆ ಸಂಕಷ್ಟ ಎದುರಾಗಿದ್ದು, ಅವರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ. ಅಮೇರಿಕ ಪ್ರಜೆಯಾಗಿದ್ದರೂ ಚೇತನ್ ಅವರು ಭಾರತದಲ್ಲಿ ಹೋರಾಟ ನಡೆಸಿ Read more…

ʼಕಚಾ ಬಾದಾಮ್ʼ ಹಾಡಿಗೆ ವಿಜಯೋತ್ಸವದ ನೃತ್ಯ ಮಾಡಿದ್ರು ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್..! 

ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಗೆದ್ದು ಬೀಗಿರುವುದು ಎಲ್ಲರಿಗೂ ತಿಳಿದಿದ್ದೇ. ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಗವಂತ್ ಮಾನ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಡ್ಯಾನ್ಸ್ ಮಾಡುವ Read more…

ಈಜುಡುಗೆಯಲ್ಲಿ ಮಿಂಚಿದ ಬಾಲಿವುಡ್ ಸ್ಟಾರ್ ಪುತ್ರಿಯರು…!

ಬೇಸಿಗೆ ಕಾಲ ಆರಂಭವಾಗಿದೆ. ಸೆಖೆ ತಡೆಯಲಾಗದೆ ನೀರಿಗೆ ಹಾರಬೇಕು ಎಂದೆನಿಸೋದಂತು ಸುಳ್ಳಲ್ಲ. ಆದರೆ, ಈ ಬಾಲಿವುಡ್ ಸೆಲೆಬ್ರಿಟಿಗಳಿಗೆ ಯಾವ ಕಾಲವು ಕೂಡ ಸೆಖೆಗಾಲವೇ ಆಗಿರುತ್ತದೆ ಎಂದೆನಿಸುತ್ತದೆ. ಯಾಕೆಂದರೆ ಅವರು Read more…

‘ರಾಬರ್ಟ್’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 1 ವರ್ಷ

ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ರಾಬರ್ಟ್’ ಸಿನಿಮಾ ಕಳೆದ ವರ್ಷ ಮಾರ್ಚ್ 11ರಂದು ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರ Read more…

ನಟ ವಿರಾಟ್ ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿದ ‘ಅದ್ದೂರಿ Lover’ ಚಿತ್ರತಂಡ

ಎಪಿ ಅರ್ಜುನ್ ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಅದ್ದೂರಿ ಲವರ್’ ಚಿತ್ರದ ನಾಯಕ ವಿರಾಟ್ ಅವರ ಪೋಸ್ಟರ್ ಒಂದನ್ನು ಇಂದು ಬಿಡುಗಡೆ ಮಾಡಲಾಗಿದೆ. ‘ಕಿಸ್’ ಸಿನಿಮಾ ಸ್ಯಾಂಡಲ್ ವುಡ್ ಗೆ Read more…

ಕಾರ್ತಿಕ್​ ಆರ್ಯನ್​ಗೆ ಮದುವೆಯಾಗಲು 20 ಕೋಟಿ ರೂ. ಆಫರ್​ ನೀಡಿದ ಯುವತಿ….!

ಸೂಪರ್​ ಸ್ಟಾರ್​ ಹಾಗೂ ಬಾಲಿವುಡ್​ನ ಹ್ಯಾಂಡ್ಸಮ್​​ ನಟ ಕಾರ್ತಿಕ್​ ಆರ್ಯನ್​​ರನ್ನು ಇಷ್ಟ ಪಡುವ ಹೆಂಗಳೆಯರ ಗುಂಪು ತುಸು ದೊಡ್ಡದೇ ಇದೆ. ಸೋಶಿಯಲ್​ ಮೀಡಿಯಾದಲ್ಲಂತೂ ಕಾರ್ತಿಕ್​ ಆರ್ಯನ್​​ಗೆ ದೊಡ್ಡ ಅಭಿಮಾನಿ Read more…

ದಳಪತಿ ವಿಜಯ್ ಹಾಡಿಗೆ ಸ್ಟೆಪ್ ಹಾಕಿದ ಕಿಲಿ ಪೌಲ್

ಆನ್ಲೈನ್ ಸೆನ್ಸೇಷನ್ ಕಿಲಿ ಪೌಲ್ ತನ್ನ ಸಹೋದರಿ ನೀಮಾ ಪೌಲ್ ಜೊತೆಗೆ ’ಬೀಸ್ಟ್’ ಚಿತ್ರದ ಹಾಲಮಾತಿ ಹಬೀಬೋ ಹಾಡಿಗೆ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ತಮಿಳು ನಟ ವಿಜಯ್ Read more…

ʼʼಬಾಹುಬಲಿ-3ʼʼರಲ್ಲಿ ನಟಿಸುತ್ತಾರಾ ಪ್ರಭಾಸ್….? ಇಲ್ಲಿದೆ ನಟ ಹೇಳಿದ ಮಾತು

ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರ ಬಾಹುಬಲಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರಾಂತಿಯೆಬ್ಬಿಸಿದ್ದು ನಿಮಗೆ ಗೊತ್ತೇ ಇದೆ. ಪ್ರಮುಖ ಕಲಾವಿದರಾದ ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಾಣಾ Read more…

ಕಣ್ಣು ಕುಕ್ಕುತ್ತೆ ನಟ ಅಕ್ಷಯ್ ಕುಮಾರ್ ಮನೆಯ ಇಂಟೀರಿಯರ್

ಸುಂದರ ಮನೆ ಪ್ರತಿಯೊಬ್ಬರ ಕನಸು. ಸ್ವಂತ ಮನೆ ಯಾರಿಗೆ ಬೇಡ ಹೇಳಿ. ಮತ್ತೆ ಮತ್ತೆ ನೋಡಬೇಕೆನ್ನುವಂತಹ ಮನೆ ಕಟ್ಟಬೇಕೆನ್ನುವುದು ಅನೇಕರ ಬಯಕೆ. ಆದ್ರೆ ಎಲ್ಲರಿಗೂ ಇದು ಅಸಾಧ್ಯ. ಬಾಲಿವುಡ್ Read more…

ಬೆರಗಾಗಿಸುತ್ತೆ ಚಿತ್ರವೊಂದಕ್ಕೆ ನಟಿ ಸಮಂತಾ ಪಡೆಯುವ ಸಂಭಾವನೆ…!

ಬ್ಯಾಕ್ ಟು ಬ್ಯಾಕ್ ಹಿಟ್ ಗಳ ಮೂಲಕ ಸಖತ್ ಸುದ್ದಿಯಲ್ಲಿರುವ ಸಮಂತಾ ಬಗ್ಗೆ ಮತ್ತೊಂದು ವಿಷಯ ಚರ್ಚೆಯಾಗುತ್ತಿದೆ. ತನ್ನ ವೃತ್ತಿ ಜೀವನದ ಗ್ರಾಫ್ ಮೂಲಕ ಯುವ ನಟಿಯರಿಗೆ ಆದರ್ಶವಾಗಿರುವ Read more…

ʼವಿಶ್ವ ಸುಂದರಿʼ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಗಿನ ಇಂಟ್ರಸ್ಟಿಂಗ್‌ ಸಂಗತಿಯನ್ನು ಬಿಚ್ಚಿಟ್ಟ ಸುಶ್ಮಿತಾ

ನಟಿ ಸುಶ್ಮಿತಾ ಸೆನ್ ಅವರು ತಾವು 1994ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆಯಾದ ಕ್ಷಣಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಗೌರವವನ್ನು ದೇಶಕ್ಕೆ ತಂದ ಮೊದಲ ವ್ಯಕ್ತಿಯಾದ ಸುಶ್ಮಿತಾ Read more…

ನಾನೀಗ ನಟಿಸುತ್ತಿರುವುದು ದುಡ್ಡಿಗಾಗಿ ಅಲ್ಲ, ಸಿನಿಮಾ ಮೇಲಿನ ಪ್ರೀತಿಗಾಗಿ ಎಂದ ಅಕ್ಷಯ್‌ ಕುಮಾರ್‌

ಮನರಂಜನೆ, ಹಾಸ್ಯದ ಜತೆಗೆ ಸದಭಿರುಚಿಯ, ಸಮಾಜಮುಖಿ ಸಿನಿಮಾಗಳ ಮೂಲಕ, ಅದರಲ್ಲೂ ಯಾವ ಸ್ಟಾರ್‌ಗಿರಿಯ ಅಹಂಕಾರ ಇಲ್ಲದೆ ವರ್ಷದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಮನಗೆದ್ದಿರುವ ಬಾಲಿವುಡ್‌ ನಟ Read more…

ಮದುವೆಯಲ್ಲಿ ಧರಿಸಿದ್ದ ಸೀರೆಯನ್ನ ಮಾಜಿ ಪತಿಗೆ ವಾಪಸ್ ನೀಡಿದ್ರಾ ಸಮಂತಾ…? ಇದರ ಹಿಂದಿದೆಯಂತೆ ಒಂದು ಕಾರಣ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು. ತಮ್ಮ ಫೇವರಿಟ್ ಜೋಡಿ ಪ್ರತ್ಯೇಕವಾಗಿರುವುದನ್ನ Read more…

ನೃತ್ಯ ಪ್ರದರ್ಶನದೊಂದಿಗೆ ವರನನ್ನು ಸ್ವಾಗತಿಸಿದ ಮದುಮಗಳು; ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರತಿಯೊಬ್ಬರಿಗೂ ವಿವಾಹವು ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ. ಮೋಜು-ಮಸ್ತಿ, ಭಾವನೆಗಳಿಗೂ ಇಲ್ಲಿ ಜಾಗವಿದೆ. ವಧು-ವರರು ಪರಸ್ಪರ ನೃತ್ಯ ಮಾಡುತ್ತಾ ತಮ್ಮ ಭಾವನೆಗಳನ್ನು ಗೌರವಿಸುತ್ತಾರೆ. ಇಂತಹ ಒಂದು Read more…

ಮೇಕ್ ಓವರ್ ನಲ್ಲಿ ಅಪ್ಸರೆಯಂತೆ ಕಾಣ್ತಾಳೆ ಇಂಟರ್ನೆಟ್ ಸೆನ್ಸೇಷನ್ ಬಲೂನ್ ಮಾರಾಟಗಾರ್ತಿ

ಲಕ್ ಎನ್ನುವುದೇ ಹಾಗೆ, ಯಾರಿಗೆ ಯಾವಾಗ ಬರುತ್ತೆ ಅಂತಾ ಹೇಳಲಿಕ್ಕಾಗುವುದಿಲ್ಲ. ಕೇರಳದ ದಿನಗೂಲಿ ಕಾರ್ಮಿಕ ಮಮ್ಮಿಕ್ಕರ ಒಂದು ಫೋಟೋ ಅವರನ್ನು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಮಾಡಿರುವುದು ನಿಮಗೆ ಗೊತ್ತೇ Read more…

ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ..!

ಇಂಟರ್ನೆಟ್ ನಲ್ಲಿ ಕೆಲವು ಆಸಕ್ತಿದಾಯಕ ಮತ್ತು ತಮಾಷೆಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇದು ನೆಟ್ಟಿಗರಿಗೆ ಒಳ್ಳೆಯ ಮನರಂಜನೆಯನ್ನು ಕೂಡ ನೀಡುತ್ತದೆ. ಅಂತಹ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...