HomeEntertainmentಇಂದು ಆರಂಭವಾಗಲಿದೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್

ಇಂದು ಆರಂಭವಾಗಲಿದೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್

ಇತ್ತೀಚಿಗೆ ನಡೆದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ಎದುರು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಒಂದು ಸೊನ್ನೆಯಿಂದ ಮುನ್ನಡೆ ಸಾಧಿಸಿದೆ ಇಂದು ಲಂಡನ್ ನಲ್ಲಿ ಎರಡನೇ ಟೆಸ್ಟ್ ಆರಂಭವಾಗಲಿದ್ದು ಶ್ರೀಲಂಕಾ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ, ಈ ಟೆಸ್ಟ್ ನಲ್ಲಿ ಶ್ರೀಲಂಕಾ ತಂಡ ಎರಡು ಬದಲಾವಣೆಗಳನ್ನು ಮಾಡಿದ್ದು, ಕುಸಾಲ್ ಮೆಂಡಿಸ್ ಹಾಗೂ ವಿಶ್ವ ಫೆರ್ನಾಂಡೋ ಕೈ ಬಿಡಲಾಗಿದೆ. ಪಾತುಮ್ ನಿಸ್ಸಾಂ ಹಾಗೂ ಲಹಿರು ಕುಮಾರ  ಹನ್ನೊಂದರ ಬಳಗದಲ್ಲಿ ಸೇರ್ಪಡೆಯಾಗಿದ್ದಾರೆ.

ತಂಡಗಳು ಇಂತಿವೆ;

ಶ್ರೀಲಂಕಾ; ಧನಂಜಯ ಡಿ ಸಿಲ್ವಾ (ನಾಯಕ),ದಿನೇಶ್ ಚಾಂಡಿಮಲ್, ದಿಮುತ್ ಕರುಣಾರತ್ನೆ, ಪಾತುಮ್ ನಿಸ್ಸಾಂಕ, ಏಂಜೆಲೊ ಮ್ಯಾಥ್ಯೂಸ್, ಅಸಿತಾ ಫರ್ನಾನ್, ಕಮಿಂದು ಮೆಂಡಿಸ್, ಮಿಲನ್ ರಥನಾಯಕೆ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಗ್ಲೆಂಡ್: ಆಲಿ ಪೋಪ್ (ನಾಯಕ), ಡಾನ್ ಲಾರೆನ್ಸ್, ಜೋ ರೂಟ್, ಬೆನ್ ಡಕೆಟ್, ಓಲಿ ಸ್ಟೋನ್, ಶೋಯೆಬ್ ಬಶೀರ್ ಹ್ಯಾರಿ ಬ್ರೂಕ್,  ಜೇಮೀ ಸ್ಮಿತ್,  ಕ್ರಿಸ್ ವೋಕ್ಸ್,  ಗಸ್ ಅಟ್ಕಿನ್ಸನ್,  ಮ್ಯಾಥ್ಯೂ ಪಾಟ್ಸ್,

For Latest News Updates, Join Our Whatsapp Community🚩
RELATED ARTICLES

Most Popular