alex Certify Entertainment | Kannada Dunia | Kannada News | Karnataka News | India News - Part 168
ಕನ್ನಡ ದುನಿಯಾ
    Dailyhunt JioNews

Kannada Duniya

ಏನಾದವು ಬಪ್ಪಿ ಲಹಿರಿಯ ಪ್ರೀತಿಯ ಚಿನ್ನಾಭರಣಗಳು..? ಪುತ್ರನಿಂದ ಮಹತ್ವದ ಮಾಹಿತಿ

ಗಾಯಕ ಬಪ್ಪಿ ಲಹರಿಗೆ ಚಿನ್ನದ ಮೇಲೆ ಎಷ್ಟೊಂದು ವ್ಯಾಮೋಹ ಇತ್ತು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಇವರ ಚಿನ್ನದ ಆಭರಣಗಳ ಸಂಗ್ರಹದಿಂದಾಗಿ ಭಾರತದ ಚಿನ್ನದ ವ್ಯಕ್ತಿ ಎಂದೇ ಪರಿಚಿತರಾಗಿದ್ದಾರೆ. Read more…

‘RRR’ ಬಿಡುಗಡೆಗೆ ಮೊದಲು ಅತಿರೇಕದ ಅಭಿಮಾನಕ್ಕೆ ಬ್ರೇಕ್, ಸಿನಿಮಾ ಸ್ಕ್ರೀನ್ ಎದುರು ಮುಳ್ಳುತಂತಿ ಬೇಲಿ

ನೆಚ್ಚಿನ ನಟರ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಪರದೆಯ ಬಳಿ ಹೋಗಿ ಅಭಿಮಾನಿಗಳು ಡ್ಯಾನ್ಸ್ ಮಾಡುತ್ತಾರೆ. ಕೆಲವೊಮ್ಮೆ ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ ಸ್ಕ್ರೀನ್ ಬಳಿಯೇ ಸಂಭ್ರಮಿಸುತ್ತಾರೆ. ಇದರಿಂದ ಕೆಲವೊಮ್ಮೆ Read more…

ಬರೋಬ್ಬರಿ 6.75 ಲಕ್ಷ ರೂಪಾಯಿಗೆ ಹರಾಜಾಯ್ತು ಎ.ಆರ್.​ ರೆಹಮಾನ್​​ ಡ್ರೆಸ್..!

ಸಂಗೀತ ಮಾಂತ್ರಿಕ ಎ.ಆರ್.​ ರೆಹಮಾನ್​ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಖ್ಯಾತಿಯನ್ನು ಮುಗಿಲೆತ್ತರದವರೆಗೆ ಬೆಳೆಸಿದ್ದಾರೆ. 1992ರಲ್ಲಿ ‘ರೋಜಾ’ ಸಿನಿಮಾದ ಮೂಲಕ ಸಂಗೀತ ಸಂಯೋಜಕರಾಗಿ ಪಾದಾರ್ಪಣೆ ಮಾಡಿದ ಎ.ಆರ್​. ರೆಹಮಾನ್ ಬಳಿಕ Read more…

BIG BREAKING: ಪುನೀತ್ ‘ಜೇಮ್ಸ್’ ಎತ್ತಂಗಡಿಗೆ ಬಿಜೆಪಿ ಶಾಸಕರ ಒತ್ತಡ: ಸಿದ್ಧರಾಮಯ್ಯ ಆರೋಪ

ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕಾಗಿ ‘ಜೇಮ್ಸ್’ ಎತ್ತಂಗಡಿ ಮಾಡಲಾಗ್ತಿದೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ಸಿನಿಮಾ ಮಂದಿರಗಳಿಂದ ‘ಜೇಮ್ಸ್’ ಚಿತ್ರವನ್ನು ಎತ್ತಂಗಡಿ ಮಾಡಲು ಪ್ರಯತ್ನ Read more…

BIG NEWS: ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಹೆಸರಲ್ಲಿ 2 ಗೋಲ್ಡ್ ಮೆಡಲ್ ಘೋಷಿಸಿದ ಅಶ್ವಿನಿ

ಮೈಸೂರು: ಮೈಸೂರು ವಿಶ್ವ ವಿದ್ಯಾಲಯ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು, ಪುನೀತ್ ಪರವಾಗಿ ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ, ಎರಡು Read more…

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಇಂದು ಪವರ್ ಸ್ಟಾರ್, ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇಂದು ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವ ಹಿನ್ನೆಲೆಯಲ್ಲಿ Read more…

ಇಂದು ‘ಹೋಮ್ ಮಿನಿಸ್ಟರ್’ ಟ್ರೈಲರ್ ರಿಲೀಸ್

ಸುಜಯ್ ಕೆ ಶ್ರೀಹರಿ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷಿತ ‘ಹೋಮ್ ಮಿನಿಸ್ಟರ್’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ Read more…

ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್​ ಖಾನ್​ ಗೆ ಬಿಗ್​ ರಿಲೀಫ್​

1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ಉಂಟಾಗಿದ್ದು ಸಲ್ಮಾನ್​ ಖಾನ್​​ಗೆ ಸಂಬಂಧಿಸಿದ ಈ ಪ್ರಕರಣದ ವರ್ಗಾವಣೆಯ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಅಂಗೀಕರಿಸಿದೆ. ಈ ಆದೇಶದ ಬಳಿಕ ಇನ್ಮುಂದೆ Read more…

ಪ್ರತಿಯೊಬ್ಬ ಭಾರತೀಯರೂ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಿ: ಅಮೀರ್ ಖಾನ್

ಮಾರ್ಚ್ 11 ರಂದು ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಿದೆ. ಅಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್‌ ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು Read more…

ಕೌನ್ ಅಮೀರ್ ಖಾನ್….? ರಿಕ್ಷಾ ಚಾಲಕನ ಪ್ರಶ್ನೆಗೆ ಹೌಹಾರಿದ್ದ ಸ್ಟಾರ್ ನಟ

ನಟ ಅಮೀರ್ ಖಾನ್ ಇಂದು ಸೂಪರ್‌ಸ್ಟಾರ್ ಆಗಿರಬಹುದು, ಆದರೆ ತಮ್ಮ ಚೊಚ್ಚಲ ಚಿತ್ರದ ಜಾಹೀರಾತು ಪೋಸ್ಟರ್ ಅಂಟಿಸಲು ಮುಂಬೈನ ಬೀದಿಗಳಲ್ಲಿ ಅಲೆದಾಟ ಮಾಡಿದ್ದಿದೆ. ಈ ಹಳೆಯ ನೆನಪು ಕೆದಕುವ Read more…

ಸೂಪರ್‌ ಸ್ಟಾರ್ ರಜನಿಕಾಂತ್‌ ಗೆ ಹೋಳಿ ಹಬ್ಬ ಏಕೆ ವಿಶಿಷ್ಟ ಎಂಬುದರ ಕಾರಣ ಬಿಚ್ಚಿಟ್ಟ ಪುತ್ರಿ ಐಶ್ವರ್ಯ….!

ಹೋಳಿ ಹಬ್ಬವು ಬಾಲ್ಯದ ದಿನಗಳಲ್ಲಿ ಬಣ್ಣ ಬಣ್ಣದೋಕುಳಿಗೆ, ಕೆರೆಕಟ್ಟೆಗಳಲ್ಲಿ ಈಜಾಡಿದ್ದು ಸೇರಿ ಹಲವು ದೃಷ್ಟಿಯಿಂದ ಬಹುತೇಕ ಜನರಿಗೆ ವಿಶಿಷ್ಟವಾಗಿರುತ್ತದೆ. ಈಗಲೂ ದೇಶಾದ್ಯಂತ ಇದೇ ಸಂಭ್ರಮದಿಂದ ಹೋಳಿ ಆಚರಿಸಲಾಗುತ್ತದೆ. ಪ್ರತಿಯೊಂದು Read more…

ಶುಭ ಸುದ್ದಿ ಹಂಚಿಕೊಂಡ ಬಾಲಿವುಡ್ ನಟಿ ಸೋನಂ ಕಪೂರ್​​…..!

ಬಾಲಿವುಡ್​ ನಟಿ ಸೋನಂ ಕಪೂರ್​​ ತಾವು ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ತಮ್ಮ ಪತಿ ಆನಂದ್​ ಅಹುಜಾ ಜೊತೆಯಲ್ಲಿ ನಟಿ ಸೋನಂ ಕೆಲವು Read more…

ತಂದೆಯ ಬರ್ತ್‌ಡೇಗಾಗಿ ಕೇಕ್‌ ಮಾಡಿಕೊಟ್ಟ ಪುಟ್ಟ ಬಾಲಕಿ…!

ಮನೆಯಲ್ಲಿ ಮಕ್ಕಳು ಯಾವ ಕೀಟಲೆ ಮಾಡಿದರೂ, ಏನೇ ತುಂಟಾಟ ಆಡಿದರೂ ಚೆಂದ. ಅದರಲ್ಲೂ, ಮುದ್ದಿನ ನಾಲ್ಕು ವರ್ಷದ ಮಗಳು ಬರ್ತ್‌ಡೇಗಾಗಿ ಕೇಕ್‌ ತಯಾರಿಸಿದರೆ ಒಬ್ಬ ತಂದೆಯಾದವನಿಗೆ ತುಂಬ ಖುಷಿಯಾಗುತ್ತದೆ. Read more…

ಪೆಟ್ರೋಲ್ ಪಂಪ್ ನೌಕರ ಉದುರಿಸಿಕೊಂಡ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿ ಗ್ರಾಹಕ ಪರಾರಿ….!

ಪೆಟ್ರೋಲ್ ಪಂಪ್ ನೌಕರ ಆಕಸ್ಮಿಕವಾಗಿ ಉದುರಿಸಿಕೊಂಡ ಹಣವನ್ನು ಚಾಲಾಕಿ ಗ್ರಾಹಕ ತರಾತುರಿಯಲ್ಲಿ ಎಗರಿಸಿಕೊಂಡು ಓಟಕಿತ್ತ ಪ್ರಸಂಗ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೆಟ್ರೋಲ್ Read more…

’ಅಪ್ನಾ ಟೈಮ್‌ ಆಯೇಗಾ’ ಹಾಡಿದ ಪಾಕ್‌ ಕ್ರಿಕೆಟ್‌ ಆಟಗಾರ್ತಿ

ಪಾಕಿಸ್ತಾನದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಬಿಸ್ಮಾ ಮರೂಫ್‌ ಅವರ ಆರು ತಿಂಗಳ ಮಗುವಿನ ಜತೆಗೆ ಭಾರತೀಯ ಕ್ರಿಕೆಟ್‌ ತಂಡದ ಆಟಗಾರ್ತಿಯರು ಆಟವಾಡಿದ ವಿಡಿಯೊ ಇತ್ತೀಚೆಗೆ ವೈರಲ್‌ ಆಗಿತ್ತು. Read more…

ತಮ್ಮದೇ ನಿರ್ಮಾಣ ಸಂಸ್ಥೆ ತೊರೆದ ಅನುಷ್ಕಾ…! ಇದರ ಹಿಂದಿದೆ ಈ ಕಾರಣ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಿಂದ ಹೊರನಡೆದಿದ್ದು, ಅವರ ಈ ನಡೆ ಅಚ್ಚರಿಗೆ ಕಾರಣವಾಗಿದೆ. 2013 ರಲ್ಲಿ ನಟಿ ಅನುಷ್ಕಾ ಶರ್ಮಾ ತಮ್ಮ Read more…

ನಗು ತರಿಸುತ್ತೆ ಬಣ್ಣ ಎರಚಿದವರ ವಿರುದ್ದ ಸೇಡು ತೀರಿಸಿಕೊಳ್ಳಲು ಹುಡುಗ ಮಾಡಿದ ಕೆಲಸ…!

ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಹಬ್ಬಕ್ಕೆ ಅಂಟಿದ್ದ ಮುಸುಕು ಸರಿಯುತ್ತಿದ್ದು, ದೇಶಾದ್ಯಂತ ಹೋಳಿ‌ಹಬ್ಬವನ್ನು ಜನತೆ ಸಂಭ್ರಮದಿಂದ ಆಚರಿಸಿದ್ದಾರೆ. ಮಕ್ಕಳು ಯುವಕರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಣ್ಣದ ಪುಡಿ ಹಾಗೂ Read more…

ಅಭಿಮಾನಿಗಳ ಪ್ರೀತಿಗೆ ಮನಸೋತ ಟೈಗರ್ ಶ್ರಾಫ್ ಕೃತಜ್ಞತೆ

‘ಹೀರೋಪಂತಿ 2’ ಟ್ರೈಲರ್ ಗಾಗಿ ಅಭಿಮಾನಿಗಳು ತೋರಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಟೈಗರ್ ಶ್ರಾಫ್ ಕೃತಜ್ಞತೆ ಸಲ್ಲಿಸಿದ್ದಾರೆ. 2014 ರಲ್ಲಿ ಸಾಜಿದ್ ನಾಡಿಯಾಡ್ ವಾಲಾ ಅವರ ‘ಹೀರೋಪಂತಿ’ ಚಿತ್ರದ Read more…

ಸಾಲ ಮರುಪಾವತಿ ಪ್ರಕರಣದಲ್ಲಿ ಖ್ಯಾತ ನಟಿ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಾರೆಂಟ್ ಜಾರಿ

ಮುಂಬೈ: 21 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ವಿರುದ್ಧ ಇಲ್ಲಿನ ನ್ಯಾಯಾಲಯ ಮಂಗಳವಾರ ಜಾಮೀನು ಪಡೆಯಬಹುದಾದ ವಾರಂಟ್ Read more…

ಪೊಲೀಸರು ಹಾಗೂ ಮಾಧ್ಯಮಗಳ ಜೊತೆ ವಾಗ್ವಾದಕ್ಕಿಳಿದ ʼದಿ ಕಾಶ್ಮೀರ್​ ಫೈಲ್ಸ್ʼ​ ನಿರ್ದೇಶಕ

ಬಾಲಿವುಡ್​ನಲ್ಲಿ ಇತ್ತೀಚಿಗೆ ತೆರೆ ಕಂಡಿರುವ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾವು ಸಂಪೂರ್ಣ ರಾಷ್ಟ್ರದಲ್ಲಿಯೇ ಒಂದು ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಎಲ್ಲೆಲ್ಲೂ ಹೌಸ್​ಫುಲ್​ ಪ್ರದರ್ಶನಗಳು, ಕಣ್ಣೀರಿನ ಕತೆಗಳು ಸೋಶಿಯಲ್​ ಮೀಡಿಯಾದಲ್ಲಿ Read more…

ಸಿನಿ ರಸಿಕರಿಗೆ ಸಿಹಿ ಸುದ್ದಿ: ‘ದ ಕಾಶ್ಮೀರ್ ಫೈಲ್ಸ್’ ಉಚಿತ ಪ್ರದರ್ಶನ

ದೇಶಾದ್ಯಂತ ‘ದ ಕಾಶ್ಮೀರ್ ಫೈಲ್ಸ್” ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಹಿನ್ನಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಸಿನಿಮಾ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಾಳೆಯಿಂದ Read more…

12 ಅಡಿ ಎತ್ತರದ ಗೋಡೆಗಳನ್ನೇರುತ್ತಾರೆ ಸ್ಪೈಡರ್ ಗರ್ಲ್ಸ್..! ಸಖತ್‌ ಸದ್ದು ಮಾಡುತ್ತಿದೆ ಈ ವಿಡಿಯೋ

ಪಾಟ್ನಾ: ಸ್ಪೈಡರ್‌ಮ್ಯಾನ್‌ ಸಾಹಸಗಳನ್ನು ನೀವು ದೂರದರ್ಶನದಲ್ಲಿ ನೋಡಿರಬಹುದು. ಹಾಗೆಯೇ ಇಲ್ಲಿಬ್ಬರು ಬಾಲಕಿಯರು ತಾವ್ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಸಾಹಸ ಮಾಡುತ್ತಿದ್ದಾರೆ. ಎತ್ತರದ ಗೋಡೆಗಳನ್ನು ಏರುವ ಬಿಹಾರದ ಇಬ್ಬರು ಬಾಲಕಿಯರನ್ನು ಸೂಪರ್‌ Read more…

ಶಾಲಾ ಸಮವಸ್ತ್ರದಲ್ಲಿ ‘ಕಚಾ ಬಾದಮ್’ಗೆ ಸ್ಟೆಪ್ಸ್ ಹಾಕಿದ ಪುಟ್ಟ ಬಾಲೆ: ವಿಡಿಯೋ ವೈರಲ್….!

ವೈರಲ್ ಆಗಿರುವ ಕಚಾ ಬಾದಮ್ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಜನರು ಇಂಟರ್ನೆಟ್‌ನಲ್ಲಿ ರೀಲ್ಸ್ ಗಳ ಮೇಲೆ ರೀಲ್ಸ್ ಹಂಚಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಂ ರೀಲ್‌ಗಳಲ್ಲಿ  ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾಗಿದೆ. Read more…

ಪುಷ್ಪಾ ಸಿನಿಮಾದ ‘ಶ್ರೀವಲ್ಲಿ’ ಹಾಡನ್ನು ನುಡಿಸಿದ ಮುಂಬೈ ಪೊಲೀಸ್ ಬ್ಯಾಂಡ್

ಪುಷ್ಪಾ-ದಿ ರೈಸ್ ಚಿತ್ರದ ಹಾಡುಗಳ ಟ್ರೆಂಡ್ ಇನ್ನೂ ಕಡಿಮೆಯಾದಂತಿಲ್ಲ. ಸಿನಿಮಾ ಬಿಡುಗಡೆಯಾದ ತಿಂಗಳುಗಳ ನಂತರ ಮುಂಬೈ ಪೊಲೀಸರು ಸಹ ಪುಷ್ಪಾ ಟ್ರೆಂಡ್ ಗೆ ಸೇರಿಕೊಂಡಿದ್ದಾರೆ. ಮುಂಬೈ ಪೊಲೀಸರ ಬ್ಯಾಂಡ್ Read more…

ʼದಿ ಕಾಶ್ಮೀರ್ ಫೈಲ್ಸ್ʼ ಅಭಿಮಾನಿಗಳಿಗೆ ಖುಷಿ ಸುದ್ದಿ

ಕೊರೊನಾ ಕಡಿಮೆಯಾಗ್ತಿದ್ದಂತೆ ಜನರು ಸಿನಿಮಾ ಥಿಯೇಟರ್ ಗೆ ನಿಧಾನವಾಗಿ ಹೋಗಲು ಶುರು ಮಾಡಿದ್ದಾರೆ. ಬಾಲಿವುಡ್ ನ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಪ್ರೇಕ್ಷಕರನ್ನ ಹೆಚ್ಚು ಸೆಳೆದಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ Read more…

ʼಕೊರೊನಾʼದಿಂದಾಗಿ ಚಿತ್ರರಂಗದಲ್ಲಾದ ಬದಲಾವಣೆಯನ್ನು ಬಿಚ್ಚಿಟ್ಟ ಮನೋಜ್‌ ಬಾಜಪೇಯಿ

ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಕೊರೊನಾ ಸಾಂಕ್ರಾಮಿಕವು ನೂರಾರು ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಸಿನಿಮಾ, ವೆಬ್‌ಸಿರೀಸ್‌ ಕ್ಷೇತ್ರವೂ ಹೊರತಾಗಿಲ್ಲ. ಅದರಲ್ಲೂ, ಲಾಕ್‌ಡೌನ್‌, ನಿರ್ಬಂಧಗಳ ಹಿನ್ನೆಲೆಯಲ್ಲಿ ಒಟಿಟಿ ಪ್ಲಾರ್ಟ್‌ಫಾಮ್‌ ಮುನ್ನೆಲೆಗೆ Read more…

BIG NEWS: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸಚಿವರು, ಶಾಸಕರಿಗೆ ವ್ಯವಸ್ಥೆ

ಬೆಂಗಳೂರು: ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಣೆಗೆ ರಾಜ್ಯದ ಸಚಿವರು, ಶಾಸಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ Read more…

Guinness World Record: ಏಳು ವರ್ಷದ ಬಾಲಕನಿಂದ ವಿಶ್ವದಾಖಲೆ

ಆಧುನಿಕ ಕಾಲದ ಚಿಣ್ಣರು ನಟನೆ ಮಾಡುವುದು, ಹಾಡು ಹೇಳುವುದು, ಡೈಲಾಗ್‌ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫಾಲೋವರ್‌ಗಳನ್ನು ಹೊಂದುವುದು ಸಾಮಾನ್ಯ. ಆದರೆ, ತಮಿಳುನಾಡಿನಲ್ಲೊಬ್ಬ ಏಳು ವರ್ಷದ ಪೋರ ಗಿನ್ನೆಸ್‌ Read more…

Shocking…! ಹತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಫ್ಯಾಷನ್‌ ಡಿಸೈನರ್‌

ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟ ಅನುಭವಿಸಿದ ಕುರಿತು ಹಲವು ಕತೆಗಳು ಇರುತ್ತವೆ. ಅದರಲ್ಲೂ, ಹೆಣ್ಣುಮಕ್ಕಳು ತಾವು ಅನುಭವಿಸಿರುವ ನೋವು, ಸಂಕಷ್ಟಗಳನ್ನು ಎಲ್ಲರ ಎದುರು ಹೇಳಿಕೊಳ್ಳುವ ರೀತಿಯಲ್ಲಿ ಇರುವುದಿಲ್ಲ. ಆದರೆ, ಬಾಲಿವುಡ್‌ Read more…

ಅಪ್ಪು ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ‘ಜೇಮ್ಸ್’ ಜಾತ್ರೆಗೆ ಕೌಂಟ್ ಡೌನ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಅಪ್ಪು ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ‘ಜೇಮ್ಸ್’ ನಿರ್ಮಾಣವಾಗಿದ್ದು, ಕರ್ನಾಟಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...