alex Certify Entertainment | Kannada Dunia | Kannada News | Karnataka News | India News - Part 138
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಬಲ್​ನಲ್ಲಿ ಭೇಟಿಯಾಗಿ ಡೇಟ್​ಗೆ ಹೊರಟವರ ಮಿನಿ ಕನ್ಸರ್ಟ್….​!

ಹೆಚ್ಚಿನವರು ಒಂಟಿತನವನ್ನು ತೊಡೆದುಹಾಕಲು ಮತ್ತು ಸಂಗಾತಿಯನ್ನು ಹುಡುಕಲು ಡೇಟಿಂಗ್​ ಅಪ್ಲಿಕೇಶನ್​ಗಳನ್ನು ಬಳಸುವುದುಂಟು. ಆದರೆ, ಇಲ್ಲೊಂದು ಪ್ರಸಂಗದಲ್ಲಿ ಡೇಟ್​ಗೆ ಹೊರಟವರು ಮಿನಿ ಕನ್ಸರ್ಟ್​ ನೀಡಿ ಸುದ್ದಿಯಾಗಿದ್ದಾರೆ. ಈ ಹುಡುಗ ಮತ್ತು Read more…

ಸಾಂಸ್ಕೃತಿಕ ಶ್ರೀಮಂತಿಕೆ ಇಂದಿನ ಅಗತ್ಯ: ಬಿ.ಎಸ್. ಲಿಂಗದೇವರು

ಶಿವಮೊಗ್ಗ: ಸಾಂಸ್ಕೃತಿಕ ಶ್ರೀಮಂತಿಕೆಯ ಅಗತ್ಯವಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು ಹೇಳಿದ್ದಾರೆ. ಅವರು ಇಂದು ನಗರದ ಲಕ್ಷ್ಮಿ ಚಿತ್ರಮಂದಿರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಜಿಲ್ಲಾಡಳಿತ ವಾರ್ತಾ Read more…

‘ಬನಾರಸ್’ ಟ್ರೈಲರ್ ರಿಲೀಸ್

ಜಯತೀರ್ಥ ನಿರ್ದೇಶನದ ಬಹುನಿರೀಕ್ಷಿತ ‘ಬನಾರಸ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ನಿನ್ನೆಯಷ್ಟೇ ಈ ಸಿನೆಮಾ ಟ್ರೈಲರ್ ಲಹರಿ ಮ್ಯೂಸಿಕ್ ಮತ್ತು ಟಿ ಸಿರೀಸ್ Read more…

‘ಗಜರಾಮ’ ಚಿತ್ರಕ್ಕೆ ಸೇರ್ಪಡೆಯಾದ ನಟ ದೀಪಕ್

ಸುನೀಲ್ ಕುಮಾರ್ ನಿರ್ದೇಶನ ರಾಜವರ್ಧನ್ ನಟನೆಯ ‘ಗಜ ರಾಮ’ ಚಿತ್ರ ಈಗಾಗಲೇ ಶೀರ್ಷಿಕೆಯಿಂದ ಸಖತ್ ಸೌಂಡ್ ಮಾಡಿದ್ದು, ಇದೀಗ ಈ ಸಿನಿಮಾಗೆ ಪ್ರತಿಭಾವಂತ ನಟ ದೀಪಕ್ ಸೇರ್ಪಡೆಯಾಗಿದ್ದಾರೆ. ಈ Read more…

ಇಂದು ಬಿಡುಗಡೆಯಾಗಲಿದೆ ಗುರು ಶಿಷ್ಯರು ಚಿತ್ರದ ಮತ್ತೊಂದು ಹಾಡು

ಜಡೇಶ ಕೆ ಹಂಪಿ ನಿರ್ದೇಶನ ಶರಣ್ ನಟನೆಯ ಗುರು ಶಿಷ್ಯರು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಇಂದು ಈ ಸಿನಿಮಾ ಮತ್ತೊಂದು ಲಿರಿಕಲ್ ಸಾಂಗ್ ಒಂದನ್ನು Read more…

ಸಪ್ನಾ ಚೌಧರಿ `ಪಾನಿ ಛಲ್ಕೆ` ನೃತ್ಯಕ್ಕೆ ಅಭಿಮಾನಿಗಳು ಫಿದಾ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ಹವಾ

ಸಪ್ನಾ ಚೌಧರಿ, ಹಿಂದಿ ಬಿಗ್ಬಾಗ್ ಖ್ಯಾತಿಯ ಮತ್ತು ಹರಿಯಾಣದ ಪ್ರಸಿದ್ಧ ನೃತ್ಯಗಾರ್ತಿ. ಇನ್ಸ್ಟಾಗ್ರಾಮ್​ನಲ್ಲಿ ಏನಿಲ್ಲ ಅಂದರೂ 5 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿದ್ದಾರೆ. ಆಗಾಗ ಸುದ್ದಿಯಲ್ಲಿರುವ ಸಪ್ನಾ, ತಮ್ಮ ಡಾನ್ಸ್​​ಗೆನೇ Read more…

BREAKING NEWS: ಪತ್ರಕರ್ತೆ ದೂರಿನ ಮೇರೆಗೆ ನಟ ಅರೆಸ್ಟ್, ಕಾರಣ ಗೊತ್ತಾ…?

ಆನ್‌ ಲೈನ್ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪತ್ರಕರ್ತೆ ದೂರಿನ ಮೇರೆಗೆ ಮಲಯಾಳಂ ನಟ ಶ್ರೀನಾಥ್ ಭಾಸಿಯನ್ನು ಮರಡು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ದೂರಿನ ಪ್ರಕಾರ, ಕಳೆದ ವಾರ ನಡೆದ Read more…

ಈ ಸೆಲೆಬ್ರಿಟಿಗಳು ಇನ್ನೂ ಜೀವಂತವಾಗಿದ್ದಿದ್ದರೆ ಹೇಗೆ ಕಾಣುತ್ತಿದ್ದರು ? ಇಲ್ಲಿದೆ ಇಂಟ್ರಸ್ಟಿಂಗ್‌ ಫೋಟೋ

ಮೈಕೆಲ್​ ಜಾಕ್ಸನ್​ ಅಥವಾ ಜಾನ್​ ಲೆನ್ನನ್​ ಇಂದು ಬದುಕಿದ್ದರೆ ಅವರು ಹೇಗಿರುತ್ತಿದ್ದರು ಎಂದು ಎಂದಾದರೂ ಊಹಿಸಿದ್ದೀರಾ‌ ? ಟಕಿರ್ ಮೂಲದ ಛಾಯಾಗ್ರಾಹಕರೊಬ್ಬರು ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ (ಎಐ) ತಂತ್ರಜ್ಞಾನ ಬಳಸಿಕೊಂಡು Read more…

BREAKING NEWS: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ತಾತ್ಕಾಲಿಕ ರಿಲೀಫ್; ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಿಂದ ಮಧ್ಯಂತರ ಜಾಮೀನು

ವಂಚಕ ಸುಕೇಶ್ ಚಂದ್ರಶೇಖರನ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸೋಮವಾರದಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಿಂದ 50 ಸಾವಿರ ರೂಪಾಯಿ ಬಾಂಡ್ Read more…

4 ಮಿಲಿಯನ್ ವೀಕ್ಷಣೆ ಪಡೆದ ‘ರಾಣ’ ಚಿತ್ರದ ಗಲ್ಲಿ ಬಾಯ್ ಹಾಡು

ನಂದಕಿಶೋರ್ ನಿರ್ದೇಶನದ ಶ್ರೇಯಸ್ ಅಭಿನಯದ ಬಹುನಿರೀಕ್ಷಿತ ‘ರಾಣ’ ಚಿತ್ರದ ‘ಗಲ್ಲಿ ಬಾಯ್’ ಎಂಬ ವಿಡಿಯೋ ಹಾಡು ಇತ್ತೀಚೆಗಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ Read more…

ನಟ ರಮೇಶ್ ಅರವಿಂದ್ ಮುಡಿಗೆ ಮತ್ತೊಂದು ಗರಿ

ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಇತ್ತೀಚೆಗಷ್ಟೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಅಲ್ಲದೆ ಚಿತ್ರರಂಗಕ್ಕೆ ಅವರು ನೀಡಿದ ಸೇವೆಯನ್ನು ಸ್ಮರಿಸಿ Read more…

ಹೀಗಿದೆ ನೋಡಿ ನಟ ಅಮೀರ್‌ ಖಾನ್‌ ಅಳಿಯನಾಗ್ತಿರೋ ಯುವಕನ ಹಿನ್ನಲೆ…!

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಅಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ಕಳೆದ 2 ವರ್ಷಗಳಿಂದ ಡೇಟಿಂಗ್‌ ಮಾಡ್ತಿರೋದು ಎಲ್ಲರಿಗೂ ಗೊತ್ತೇ ಇದೆ. ಇದೀಗ ನೂಪುರ್‌ ಶಿಖರೆ ಎಂಬ ಯುವಕನ Read more…

ʼಬಿಗ್ ಬಾಸ್ʼ ವಿಮರ್ಶೆಗೆ ಹೊರಟ ನವಾಜ್..!

ʼಬಿಗ್ ಬಾಸ್ʼ ನ‌ 9 ನೇ ಆವೃತ್ತಿ ಪ್ರಾರಂಭವಾಗ್ತಾ ಇದೆ. ಗ್ರ್ಯಾಂಡ್ ಓಪನಿಂಗ್ ಶನಿವಾರ ಆರಂಭವಾಗಿದೆ. ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಶೋ ನಡೆಯಲಿದ್ದು 18 Read more…

90 ವರ್ಷ ಬದುಕಬೇಕೆಂಬ ಆಸೆ ಹೊತ್ತಿದ್ದ ಎಸ್‌.ಪಿ.ಬಿ.

ಎಸ್‌.ಪಿ.ಬಾಲಸುಬ್ರಮಣ್ಯಂ ಭಾರತೀಯ ಸಂಗೀತ ಲೋಕದ ಅನರ್ಘ್ಯ ರತ್ನ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ‘ಅನಸ್ವರಂ’ ಚಿತ್ರದ ‘ತಾರಾಪಧಂ’ Read more…

ಹಿಂದಿ ಚಿತ್ರರಂಗದಲ್ಲೂ ಎಸ್‌.ಪಿ.ಬಿ. ಕಂಠದ ಮೋಡಿ; ಮರೆಯಲಾಗದ ಆ 5 ಹಾಡುಗಳು…!

ಹಿಂದಿ ಚಿತ್ರರಂಗಕ್ಕೂ ಎಸ್‌.ಪಿ. ಬಾಲಸುಬ್ರಮಣ್ಯಂ ಅವರ ಕೊಡುಗೆ ಅಪಾರ. ಕೇಳುಗರ ಮನದಲ್ಲಿ ಎಂದೆಂದಿಗೂ ಹಸಿರಾಗಿರುವಂತಹ ಸುಮಧುರವಾದ ಗೀತೆಗಳನ್ನು ಎಸ್‌ಪಿಬಿ ಹಾಡಿದ್ದಾರೆ. ʼಹಮ್‌ ಆಪ್‌ ಕೆ ಹೈ ಕೌನ್‌ʼ ಚಿತ್ರದ Read more…

ʼಸ್ವರ ಸಾಮ್ರಾಟʼ ಎಸ್‌.ಪಿ.ಬಿ. ಅವರ ಬದುಕಿನ ಹಿನ್ನೋಟ

ಎಸ್‌.ಪಿ.ಬಾಲಸುಬ್ರಮಣ್ಯಂ ಎಂಬ ಅದ್ಭುತ ಪ್ರತಿಭೆ ಜನಿಸಿದ್ದು ನೆಲ್ಲೋರ್‌ನಲ್ಲಿ, ಅವರದ್ದು ತೆಲುಗಿನ ಕುಟುಂಬ. ಅವರ ತಂದೆ ಎಸ್‌.ಪಿ. ಸಾಂಬಮೂರ್ತಿ ಹರಿಕಥೆ ಕಲಾವಿದರಾಗಿದ್ದರು. ನಾಟಕಗಳಲ್ಲೂ ಅವರು ನಟಿಸಿದ್ದಾರೆ. ತಾಯಿ ಶಕುಂತಲಮ್ಮ. ಎಸ್‌ಪಿಬಿ Read more…

ʼಬಿಗ್ ಬಾಸ್ʼ ಗೆ ಹೋಗುವ ಸ್ಪರ್ಧಿಗಳು ಇವರೇ ನೋಡಿ..!

ಬಿಗ್ ಬಾಸ್ ನ 9ನೇ ಆವೃತ್ತಿ ಆರಂಭ ಆಗ್ತಾ ಇದೆ. ಕನ್ನಡ ಕಿರುತೆರೆಯಲ್ಲೇ ಖ್ಯಾತ ರಿಯಾಲಿಟಿ ಶೋ ಎಂದೆನಿಸಿಕೊಂಡ ಬಿಗ್ ಬಾಸ್ ತನ್ನ ಒಂಬತ್ತನೇ ಆವೃತ್ತಿ ಆರಂಭ ಮಾಡ್ತಾ Read more…

ಅಕ್ಟೋಬರ್ 21ಕ್ಕೆ ‘ಹೆಡ್ ಬುಷ್’ ರಿಲೀಸ್

\ಶೂನ್ಯ ನಿರ್ದೇಶನದ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಹೆಡ್ ಬುಷ್ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಘೋಷಣೆ ಮಾಡಲಾಗಿದೆ. ಅಕ್ಟೋಬರ್ 29ರಂದು ಈ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಮಾಡುವುದಾಗಿ Read more…

ನವೆಂಬರ್ 4ರಂದು ತೆರೆ ಮೇಲೆ ಬರಲಿದೆ ಸಮಂತಾ ಅಭಿನಯದ ಶಾಕುಂತಲಂ

ನಟಿ ಸಮಂತಾ ರುತ್ ಪ್ರಭು ಅವರ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋಧ’ ಶೂಟಿಂಗ್ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇದೀಗ ಅವರ ಮತ್ತೊಂದು ಚಿತ್ರ ಶಾಕುಂತಲಂ ಬಿಡುಗಡೆಗೆ ಸಿದ್ಧವಾಗಿದೆ. ಗುಣಶೇಖರ್ Read more…

SPB: ಮೇರು ಗಾಯಕರಿಗೊಂದು ಭಾವಪೂರ್ಣ ನಮನ

ಎಸ್.ಪಿ.ಬಿ. ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳಿಗೂ ಎಸ್ ಪಿ ಬಿ ಬಗ್ಗೆ ಗೊತ್ತಿದೆ. ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳ ಮೂಲಕ ಇಡೀ ದೇಶದ ಜನರ ಮನ Read more…

‘ಗಾನ ಗಂಧರ್ವ’ SPB ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಸಂಗತಿ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು. ಸೆಪ್ಟೆಂಬರ್ 25 ಕ್ಕೆ ಅವರು ಇಹಲೋಕ ತ್ಯಜಿಸಿ ಎರಡು ವರ್ಷಗಳಾಗಲಿದ್ದು, ಆದರೆ ಅವರು ತಮ್ಮ ಹಾಡುಗಳ ಮೂಲಕ ಎಂದಿಗೂ ಅಜರಾಮರ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಅರ್ಜುನ್ ರೆಡ್ಡಿ’ ನಾಯಕಿ

  2017ರಲ್ಲಿ ತೆರೆಕಂಡ ವಿಜಯ್ ದೇವರಕೊಂಡ ನಟನೆಯ ಸೂಪರ್‌ ಡೂಪರ್ ಹಿಟ್ ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಶಾಲಿನಿ ಪಾಂಡೆ ಇಂದು ತಮ್ಮ 29ನೇ Read more…

ಇಂದು ಬಿಡುಗಡೆಯಾಗಲಿದೆ ‘ಶುಭಮಂಗಳ’ ಚಿತ್ರದ ಲಿರಿಕಲ್ ಸಾಂಗ್

ಸಂತೋಷ್ ಗೋಪಾಲ್ ನಿರ್ದೇಶನದ ‘ಶುಭಮಂಗಳ’ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಗಮನಸೆಳೆದಿತ್ತು. ಇದೀಗ ಈ ಸಿನಿಮಾದ ‘ಉರುಳಿವೆ ಕ್ಷಣ’ ಎಂಬ ಲಿರಿಕಲ್ ವಿಡಿಯೋವೊಂದು ಆನಂದ್ ಆಡಿಯೋ ಯುಟ್ಯೂಬ್ Read more…

ಬಹುಕಾಲದ ಗೆಳೆಯನೊಂದಿಗೆ ಅಮೀರ್ ಖಾನ್ ಪುತ್ರಿಯ ನಿಶ್ಚಿತಾರ್ಥ; ಪ್ರಪೋಸಲ್ ಮಾಡಿದ ವಿಡಿಯೋ ವೈರಲ್

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಪರ್ಧೆಯೊಂದರ ನಿಮಿತ್ತ ನೂಪುರ್ ಇಟಲಿಗೆ Read more…

ಕೆಜಿಎಫ್ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ‘ಎಸ್’ ಅಂದ್ರಾ ರಾಕಿಂಗ್ ಸ್ಟಾರ್..!

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ದಾಖಲೆ ಮೇಲೆ ದಾಖಲೆ ಬರೆದಿದೆ. ಕೆಜಿಎಫ್ 3 ಕೂಡ ಬರಲಿದೆ ಅಂತ ಅಭಿಮಾನಿಗಳು ಹೇಳ್ತಾ Read more…

ಸೆಪ್ಟೆಂಬರ್ 26ಕ್ಕೆ ‘ಬನಾರಸ್’ ಟ್ರೈಲರ್

ಜೈದ್ ಖಾನ್ ಹಾಗೂ ಸೋನಲ್ ಮಂಥೆರೋ ಅಭಿನಯದ ಬನಾರಸ್ ಸಿನಿಮಾ ಟೈಟಲ್ ನಿಂದಲೇ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಈ ಚಿತ್ರದ ಟ್ರೈಲರ್ ಇದೇ ತಿಂಗಳ ಸೆಪ್ಟೆಂಬರ್ 26ರಂದು Read more…

ನಾಳೆ ಬಿಡುಗಡೆಯಾಗಲಿದೆ ಶರಣ್ ನಟನೆಯ ‘ಗುರು ಶಿಷ್ಯರು’

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಶರಣ್ ಅಭಿನಯದ ಬಹುನಿರೀಕ್ಷಿತ ‘ಗುರುಶಿಷ್ಯರು’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ನಟ ಶರಣ್ ಈ Read more…

‘ಗಜರಾಮ’ ಚಿತ್ರಕ್ಕೆ ಸೇರ್ಪಡೆಯಾದ ತಪಸ್ವಿನಿ ಪೂಣಚ್ಚ

ಸುನಿಲ್ ಕುಮಾರ್ ನಿರ್ದೇಶನದ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ‘ಗಜರಾಮ’ ಚಿತ್ರಕ್ಕೆ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಚ ಸೇರ್ಪಡೆಯಾಗಿದ್ದಾರೆ. ʼಗಜರಾಮʼ ಚಿತ್ರತಂಡ ತಪಸ್ವಿನಿ ಪೂಣಚ್ಚ ಅವರ Read more…

ʼಮೇರೆ ಸಪ್ನೋ ಕಿ ರಾಣಿʼ ಹಾಡಿ​ಗೆ ಹೆಜ್ಜೆಹಾಕಿ ಗಮನ ಸೆಳೆದ ಪುಟ್ಟ ಮಕ್ಕಳು

ಭಾರತದಲ್ಲಿ ಟಿಕ್​ಟಾಕ್​ ನಿಷೇಧದ ನಂತರ ಇನ್​ಸ್ಟಾಗ್ರಾಮ್​ ರೀಲ್​ಗಳು ಹೆಚ್ಚು ಪ್ರಚಲಿತದಲ್ಲಿದೆ. ಡ್ಯಾನ್ಸ್​ನ ವೀಡಿಯೊಗಳು ಇಲ್ಲಿ ಹೆಚ್ಚು ಟ್ರೆಂಡ್​ ಆಗುತ್ತವೆ. ವಿಶೇಷವಾಗಿ ಇನ್​ಸ್ಟಾ ಮ್ಯೂಸಿಕ್​ ನಂತರ ಮತ್ತು ಜನರು ಯಾವುದೇ Read more…

ಬಾಲಿವುಡ್​ ಸಾಂಗ್​ ʼಚುಪ್ಕೆ ಸೇʼ ಹಾಡಿದ ಪಾವ್ರಿ ಗರ್ಲ್

ಪಾಕಿಸ್ತಾನಿ ಸಾಮಾಜಿಕ ಜಾಲತಾಣದ ಇನ್​ಫ್ಲುಯೆನ್ಸರ್​ ಎನಿಸಿಕೊಂಡ ದನನೀರ್​ ಮೊಬೀನ್​ ಮತ್ತೆ ಸುದ್ದಿಗೆ ಬಂದಿದ್ದಾರೆ. ಐದು ಸೆಕೆಂಡ್​ಗಳ ವಿಡಿಯೋ ‘ಪಾವ್ರಿ ಹೋ ರಹೀ ಹೆೈ’ ವೈರಲ್​ ಆದ ನಂತರ ರಾತ್ರೋರಾತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...