alex Certify Entertainment | Kannada Dunia | Kannada News | Karnataka News | India News - Part 137
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಾನೆ ಕಹಾನ್ ಮೇರಾ ಜಿಗರ್ ಗಯಾ ಜಿ…..’ ಕ್ಲಾಸಿಕ್ ಹಾಡಿಗೆ ಪುಟ್ಟ ಮಕ್ಕಳ ಅದ್ಭುತ ಡ್ಯಾನ್ಸ್

ಭಾರತದಲ್ಲಿ ಟಿಕ್‌ಟಾಕ್ ನಿಷೇಧದ ನಂತರ ಇನ್‌ಸ್ಟಾಗ್ರಾಮ್ ರೀಲ್‌ಗಳು ಟ್ರೆಂಡ್ ಆಗಿವೆ.‌ ವಿಶೇಷವಾಗಿ ಇನ್ ಸ್ಟಾಗ್ರಾಮ್ ಮ್ಯೂಸಿಕ್ ಬಂದ ನಂತರ ಇನ್ ಸ್ಟಾ ಬಳಕೆದಾರರು ಯಾವುದೇ ಜನಪ್ರಿಯ ಹಾಡಿನ ಆಡಿಯೊವನ್ನು Read more…

ನಟ ಧ್ರುವ ಸರ್ಜಾ ಕುಟುಂಬಕ್ಕೆ ಹೊಸ ಕುಡಿ ಆಗಮನ

ಬೆಂಗಳೂರು: ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಬೆಂಗಳೂರಿನ ಬನಶಂಕರಿಯ ಆಸ್ಪತ್ರೆಯಲ್ಲಿ ಅವರ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸಂತಸದ ಸುದ್ದಿ Read more…

ನಾಳೆ ಬಿಡುಗಡೆಯಾಗಲಿದೆ ‘ಬ್ಯಾಡ್ ಮ್ಯಾನರ್ಸ್’ ಟೀಸರ್

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಳೆ 29ನೇ ವಸಂತಕ್ಕೆ ಕಾಲಿಡಲಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್  ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. Read more…

‘ರಾಮ’ನ ಪಾತ್ರಧಾರಿಗೆ ವಿಮಾನ ನಿಲ್ದಾಣದಲ್ಲಾಯ್ತು ವಿಶಿಷ್ಟ ಅನುಭವ…!

ದಿವಂಗತ ರಮಾನಂದ್ ಸಾಗರ್ ಅವರ ಪೌರಾಣಿಕ ಧಾರಾವಾಹಿ ರಾಮಾಯಣ ಮುಗಿದು 34 ವರ್ಷಗಳೇ ಕಳೆದಿವೆ. ಆದರೆ ಆ ಧಾರಾವಾಹಿಯನ್ನು ಜನರು ಮಾತ್ರ ಇನ್ನೂ ಮರೆತಿಲ್ಲ. ಅದರ ಪ್ರಮುಖ ಪಾತ್ರಗಳ Read more…

ಖ್ಯಾತ ಬಾಲಿವುಡ್‌ ನಟನಿಗೆ ಆನ್‌ಲೈನ್‌ ವಂಚನೆ; ಬ್ಯಾಂಕ್‌ ಖಾತೆಯಿಂದ ವರ್ಗಾವಣೆಯಾಯ್ತು ಲಕ್ಷಾಂತರ ರೂಪಾಯಿ…!

ಬಾಲಿವುಡ್‌ ನಟ ಅನ್ನು ಕಪೂರ್‌ಗೆ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಅವರ ಖಾಸಗಿ ಬ್ಯಾಂಕ್‌ ಖಾತೆಯಿಂದ 4.36 ಲಕ್ಷ ರೂಪಾಯಿಗಳನ್ನು ವಂಚಕರು ವಿತ್‌ಡ್ರಾ ಮಾಡಿದ್ದರು. ಆದರೆ ಪೊಲೀಸರ ತಕ್ಷಣದ Read more…

ಕರಣ್ ಜೋಹರ್ ಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ..! ನಾನು ಸೆಕ್ಸ್‌ ಮಾಡುವುದು ಹೆಂಡತಿ ಜೊತೆಗೆ ಎಂದು ಟಾಂಗ್

ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಶೋ ಸದ್ಯ ಚೆನ್ನಾಗಿ ನಡೆಯುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ನಟರು, ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾನೆ ಇರ್ತಾರೆ. ಈ ಶೋ ಕುರಿತಂತೆ Read more…

ಸ್ಟಾರ್ ನಟನ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ; ಬಾಲಿವುಡ್‌ ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿದ ನ್ಯಾಷನಲ್‌ ಕ್ರಶ್

ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಬಳಿಕ ಬೇರೆ ಬೇರೆ ಭಾಷೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಈ‌ ನಟಿಗೆ ಇದೀಗ Read more…

ನಾಳೆ ಬಿಡುಗಡೆಯಾಗಲಿದೆ ‘ಗೌಳಿ’ ಚಿತ್ರದ ಎರಡನೇ ಹಾಡು

ಸೂರ ನಿರ್ದೇಶನದ ಶ್ರೀನಗರ ಕಿಟ್ಟಿ ನಟನೆಯ ಬಹುನಿರೀಕ್ಷಿತ ‘ಗೌಳಿ’ ಚಿತ್ರದ ಲಿರಿಕಲ್ ಸಾಂಗ್ ನಾಳೆ ಗಾಂಧಿ ಜಯಂತಿಯ ಪ್ರಯುಕ್ತ ಬಿಡುಗಡೆಯಾಗಲಿದೆ. ತಂದೆ ಹಾಗೂ ಮಗಳ ಬಾಂಧವ್ಯದ ಈ ಹಾಡಿಗೆ Read more…

ನಟಿ ನೇಹಾ ಶೆಟ್ಟಿ ಹಾಟ್ ಫೋಟೋ ಶೂಟ್

ಮಂಗಳೂರಿನ ಬೆಡಗಿ ನೇಹಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸಿರುವ ತಮ್ಮ ಹಾಟ್ ಫೋಟೋಗಳನ್ನು Read more…

BIG NEWS: ಜಿಮ್ ನಲ್ಲಿ ವರ್ಕೌಟ್ ಮಾಡುವಾಗಲೇ ಡೂಪ್ಲಿಕೇಟ್ ಸಲ್ಮಾನ್ ಖಾನ್ ಹೃದಯಾಘಾತಕ್ಕೆ ಬಲಿ

ಇತ್ತೀಚಿನ ದಿನಗಳಲ್ಲಿ ಹೃದಯಘಾತಕ್ಕೆ ಚಿಕ್ಕ ವಯಸ್ಸಿನವರು ಬಲಿಯಾಗುತ್ತಿರುವ ಘಟನೆ ಅಘಾತ ಹುಟ್ಟಿಸುವಂತಿದೆ. ಅದರಲ್ಲೂ ಜಿಮ್ ನಲ್ಲಿ ವರ್ಕೌಟ್ ಮಾಡಿ ಕಟ್ಟುಮಸ್ತಾದ ದೇಹದಾರ್ಢ್ಯ ಹೊಂದಿರುವವರೇ ಸಾವನ್ನಪ್ಪಿರುವುದು ನಿಜಕ್ಕೂ ಶಾಕಿಂಗ್ ಸಂಗತಿ. Read more…

ಅಕ್ಟೋಬರ್ 3ಕ್ಕೆ ‘ದಿಲ್ ಪಸಂದ್’ ಟೀಸರ್ ರಿಲೀಸ್

ಶಿವತೇಜಸ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ಬಹುನಿರೀಕ್ಷಿತ ‘ದಿಲ್ ಪಸಂದ್’ ಚಿತ್ರ ನವೆಂಬರ್ 11ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ದಿಲ್ ಪಸಂದ್ ಚಿತ್ರತಂಡ ಇದಕ್ಕೂ ಮುಂಚೆ ಟೀಸರ್ ವೊಂದನ್ನು ರಿಲೀಸ್ Read more…

1980 ರ ದಶಕದ ದೃಶ್ಯಗಳನ್ನು ಮರುಸೃಷ್ಟಿಸಿದ ಕಾಲೇಜು ವಿದ್ಯಾರ್ಥಿಗಳು; ವಿಡಿಯೋ ವೈರಲ್

1980ರ ದಶಕದ ರೆಟ್ರೊ ವೈಬ್‌ ಒಳಗೊಂಡ ಕೇರಳ ಕಾಲೇಜು ವಿದ್ಯಾರ್ಥಿಗಳು ರಚಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಡುಕ್ಕಿಯ ಮೂಲಮಟ್ಟಂನಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು Read more…

ನವೆಂಬರ್ 4ಕ್ಕೆ ತೆರೆಮೇಲೆ ಬರಲಿದೆ ‘ಕಂಬ್ಳಿಹುಳ’

ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನರ್ ಸಿನಿಮಾ ‘ಕಂಬ್ಳಿಹುಳ’ ಈಗಾಗಲೇ ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡಿದ್ದು, ನವೆಂಬರ್‌ 4ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ನವನ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದಲ್ಲಿ ಅಂಜನ್ Read more…

ಅಶ್ಲೀಲತೆ ಪ್ರದರ್ಶಿಸುವ ‘ಬಿಗ್ ಬಾಸ್’ ರಿಯಾಲಿಟಿ ಶೋ ನಿಷೇಧಿಸಲು ಆಗ್ರಹ: ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ

ಅಮರಾವತಿ: ಅಶ್ಲೀಲತೆ ಪ್ರದರ್ಶಿಸುವ ‘ಬಿಗ್ ಬಾಸ್’ ರಿಯಾಲಿಟಿ ಶೋ ನಿಷೇಧಿಸುವಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ನಡೆಸಿದೆ. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಶಿವಪ್ರಸಾದ್ Read more…

‘ಸಾರಥಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 11 ವರ್ಷ

ದಿನಕರ್ ತೂಗುದೀಪ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸೂಪರ್ ಡೂಪರ್ ಹಿಟ್ ‌ʼಸಾರಥಿʼ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 11ವರ್ಷಗಳಾಗಿವೆ. ಈ ಸಂಭ್ರಮವನ್ನು ದರ್ಶನ್ ಅಭಿಮಾನಿಗಳು Read more…

ಡಿಡಿಎಲ್‌ಜೆ ಹಾಡಿಗೆ ಸ್ಟೆಪ್ ಹಾಕಿದ ದಂಪತಿ; ವಿಡಿಯೋ ವೈರಲ್

ಶಾರುಖಾನ್ ಮತ್ತು ಕಾಜೋಲ್ ಅವರ ಸೂಪರ್ ಹಿಟ್ ಹಾಡು ಮೆಹೆಂದಿ ಲಗಾ ಕೆ ರಖನಾ‌ಗೆ ಭಾರತೀಯ- ಕೊರಿಯನ್ ದಂಪತಿ ನೃತ್ಯ ಮಾಡುವ ವೀಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ. ಮುದ್ದಾದ Read more…

ಹೊಸ ಚಿತ್ರ ಘೋಷಣೆ ಮಾಡಿದೆ ಹೊಂಬಾಳೆ ಫಿಲ್ಮ್ಸ್

ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಸಾಕಷ್ಟು ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಾಣ ಮಾಡುತ್ತಲೇ ಇದೆ. ಇದೀಗ ಹೊಸ ಚಿತ್ರದ ಟೈಟಲ್ ಪೋಸ್ಟರ್ ವೊಂದನ್ನು ಹೊಂಬಾಳೆ Read more…

ನಾಳೆ ತೆರೆ ಮೇಲೆ ಬರಲಿದೆ ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’

ವಿಜಯ್ ಪ್ರಸಾದ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನ್ ಸಿನಿಮಾ ‘ತೋತಾಪುರಿ’ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಈಗಾಗಲೇ ‘ಬಾಗ್ಲು Read more…

ಗಾಂಧಿ ಜಯಂತಿಯಂದು ಬಿಡುಗಡೆಯಾಗಲಿದೆ ʼಗೌಳಿʼ ಚಿತ್ರದ ಎರಡನೇ ಹಾಡು

ಸೂರ ನಿರ್ದೇಶನದ ಶ್ರೀನಗರ ಕಿಟ್ಟಿ ನಟನೆಯ ಬಹು ನಿರೀಕ್ಷೆಯ ಗೌಳಿ ಚಿತ್ರದ ಎರಡನೇ ಹಾಡನ್ನು ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಂದು  ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಾರಾ ಯಶ್..? ಚರ್ಚೆಗೆ ಕಾರಣವಾಯ್ತು‌ ಅದೊಂದು ಪೋಸ್ಟ್

ನಟ ಯಶ್ ರ ಕೆಜಿಎಫ್ 2 ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡಿದ್ದ ಈ ಸಿನಿಮಾ ನಂತರ ಯಶ್ ಏನು ಮಾಡ್ತಾ ಇದ್ದಾರೆ Read more…

ʼಹುಟ್ಟುಹಬ್ಬʼದ ಸಂಭ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2015ರಲ್ಲಿ ತೆರೆಕಂಡ ತಮಿಳಿನ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ಶ್ರದ್ಧಾ ಶ್ರೀನಾಥ್ ಅದೇ Read more…

BIG NEWS: ವೆಬ್ ಸೀರೀಸ್ ನಲ್ಲಿ ಯೋಧರಿಗೆ ಅಪಮಾನ; ನಿರ್ಮಾಪಕಿ ಏಕ್ತಾ ಕಪೂರ್ ಗೆ ಎದುರಾಯ್ತು ಸಂಕಷ್ಟ

ತಮ್ಮ ಇತ್ತೀಚಿನ ವೆಬ್ ಸೀರೀಸ್ XXX (ಸೀಸನ್ 2) ರಲ್ಲಿ ಯೋಧರು ಮತ್ತು ಅವರ ಕುಟುಂಬಸ್ಥರಿಗೆ ಅಪಮಾನ ಮಾಡಿದ ಕಾರಣಕ್ಕೆ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ ಸಂಕಷ್ಟ ಎದುರಾಗಿದೆ. Read more…

ಫಿಲ್ಮ್ ಪ್ರಚಾರಕ್ಕೆ ಮಾಲ್ ಗೆ ಬಂದಿದ್ದ ನಟಿಗೆ ಲೈಂಗಿಕ ಕಿರುಕುಳ: ತನಿಖೆಗೆ ಆದೇಶ

ಕೋಝಿಕ್ಕೋಡ್: ಕೇರಳದ ಕೋಝಿಕೋಡ್ ಜಿಲ್ಲೆಯ ಮಾಲ್‌ ನಲ್ಲಿ ಚಲನಚಿತ್ರ ಪ್ರಚಾರ ಕಾರ್ಯಕ್ರಮದ ವೇಳೆ ತನಗೆ ಕಿರುಕುಳ ನೀಡಲಾಯಿತು ಎಂದು ಮಲಯಾಳಂನ ಜನಪ್ರಿಯ ನಟಿ Instagram ಪೋಸ್ಟ್‌ ನಲ್ಲಿ ಆರೋಪಿಸಿದ್ದಾರೆ. Read more…

‘ಗಜರಾಮ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಸುನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಗಜರಾಮ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದು, ನಟ ರಾಜವರ್ಧನ್ ಖಡಕ್ ಲುಕ್ Read more…

ವಿಮಾನ ಸೇವೆಗೆ ಬಗ್ಗೆ ಕೋಪ….! ʼವಿಸ್ತಾರʼಕ್ಕೆ ಬದಲು ಹುಡುಗಿಗೆ ಟ್ಯಾಗ್ ಮಾಡಿದ ನಟ

ನಟ ರಾಹುಲ್ ಬೋಸ್ ರಾಂಗ್ ಟ್ಯಾಗ್ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಹದ್ದಿನ ಕಣ್ಣಿನ ನೆಟ್ಟಿಗರು ಸೆಲೆಬ್ರಿಟಿಗಳ ತಪ್ಪುಗಳು ಸಿಕ್ಕಾಗ ಸುಮ್ಮನೆ ಬಿಡುವವರೇ ಅಲ್ಲ. ನಟ ರಾಹುಲ್ ಬೋಸ್ ಅವರು Read more…

ನೆಚ್ಚಿನ ಶಿಕ್ಷಕನನ್ನ ಭೇಟಿಯಾಗಲು ಬಂದ ಪುಟ್ಟ ಮಗು; ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಗುರು – ಶಿಷ್ಯೆ ಬಾಂಧವ್ಯದ ಸುಂದರ ವಿಡಿಯೋ

ವಿದ್ಯಾರ್ಥಿ ಜೀವನದಲ್ಲಿ ನಡೆದ ಅದೆಷ್ಟೋ ಘಟನೆಗಳು, ಜೀವನಪರ್ಯಂತ ನೆನಪುಳಿದು ಬಿಡುತ್ತೆ. ಅದರಲ್ಲೂ ಶಾಲೆಗೆ ಹೋಗುತ್ತಿರುವ ದಿನಗಳು, ಮೊದಲ ಪಾಠ, ಶಾಲೆಯಲ್ಲಿ ಪರಿಚಯವಾದ ಹುಡುಗಿ. ಹೀಗೆ ಒಂದೋ ಎರಡೋ…… ಇದೆಲ್ಲದರ Read more…

ಖ್ಯಾತ ನಟಿ ಆಶಾ ಪರೇಖ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

2020 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನಟಿ ಆಶಾ ಪರೇಖ್ ಅವರಿಗೆ ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿದೆ. ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ Read more…

ಪುನೀತ್ ರಾಜಕುಮಾರ್ ಸಂಸ್ಮರಣೆಯಲ್ಲಿ ದಸರಾ ಚಲನಚಿತ್ರೋತ್ಸವ; ಶಿವಮೊಗ್ಗದ ಈ ಚಿತ್ರಮಂದಿರಗಳಲ್ಲಿ ಉಚಿತ ಸಿನಿಮಾ ವೀಕ್ಷಣೆಗೆ ಅವಕಾಶ

ಖ್ಯಾತ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಸಂಸ್ಮರಣೆಯಲ್ಲಿ ಶಿವಮೊಗ್ಗದಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1ರ ವರೆಗೆ ದಸರಾ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು Read more…

ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆಕೆಗೆ ಹಲವಾರು ಪರೀಕ್ಷೆಗಳನ್ನು ಮಾಡಲಾಗಿದೆ. ಚಿಕಿತ್ಸೆ ಬಳಿಕ Read more…

ಲಕ್ಕಿ ಅಲಿ ಮ್ಯೂಸಿಕ್​ ಕಾನ್ಸರ್ಟ್​ನಲ್ಲಿ “ಫ್ಲಾಟ್​ಮೇಟ್​ ಬೇಕು” ಪ್ಲೇಕಾರ್ಡ್​

ಅಪಾರ್ಟ್ಮೆಂಟ್​ನಲ್ಲಿ ಇರಲು ಜೊತೆಗಾರರನ್ನು ಹುಡುಕಲು ಹಲವಾರು ದಾರಿಗಳಿವೆ, ಆದರೆ ಇಲ್ಲೊಬ್ಬ ಮಹಾಶಯ ಪ್ರಮುಖ ಮ್ಯೂಸಿಕ್​ ಕಾನ್ಸರ್ಟ್​ನಲ್ಲಿ ಫ್ಲಾಟ್​ಮೇಟ್​ ಪ್ಲೇಕಾರ್ಡ್​ ಹಿಡಿದು ಗಮನ ಸೆಳೆದಿದ್ದಾನೆ. ಫ್ಲಾಟ್​ಮೇಟ್​ಗಾಗಿ ತೀವ್ರವಾಗಿ ಹುಡುಕುತ್ತಿರುವ ವ್ಯಕ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...