alex Certify Entertainment | Kannada Dunia | Kannada News | Karnataka News | India News - Part 136
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾದಬ್ರಹ್ಮ ಹಂಸಲೇಖ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಂಸಲೇಖ ಅವರಿಗೆ ಎದೆನೋವು ಕಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ರಾಜಾಜಿನಗರದ ಅಪೋಲೊ ಆಸ್ಪತ್ರೆಗೆ Read more…

ಜನನಿಬಿಡ ರಸ್ತೆಯಲ್ಲಿ ‘ದಿಲ್ಬರ್​…… ದಿಲ್ಬರ್…​…’ ಗೆ ಸ್ಟೆಪ್​ ಹಾಕಿದ ಯುವತಿ….!

ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಮನಬಿಚ್ಚಿ ಕುಣಿಯುವ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿರುವುದು ಆಕೆಯ ಸ್ಟೆಪ್​ ಕಾರಣಕ್ಕಲ್ಲ. ಆಕೆಯ ಹಿಂದೆ ಇರುವ Read more…

500 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಲೋಹಿತಾಶ್ವಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಹೃದಯಾಘಾತದಿಂದ ಹಿರಿಯ ನಟ ಲೋಹಿತಾಶ್ವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಮಾರಸ್ವಾಮಿ ಲೇಔಟ್ ನ ಸಾಗರ್ ಅಪೊಲೊ ಆಸ್ಪತ್ರೆಗೆ ಲೋಹಿತಾಶ್ವ ಅವರನ್ನು ದಾಖಲಿಸಲಾಗಿದೆ. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ. ನಿನ್ನೆ Read more…

ಮದುವೆಯಾದ 4 ತಿಂಗಳಲ್ಲೇ ಅವಳಿ ಮಕ್ಕಳಿಗೆ ಪೋಷಕರಾದ ನಯನತಾರಾ –ವಿಘ್ನೇಶ್ ಶಿವನ್

ಖ್ಯಾತ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಅವಳಿ ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ. ಈ Read more…

50ರ ಹರೆಯದಲ್ಲೂ ಫಿಟ್‌ & ಫೈನ್‌ ಆಗಿದ್ದಾರೆ ಈ ಗಾಯಕ…! ಇವರ ಆರೋಗ್ಯದ ಹಿಂದಿದೆ ಈ ಸೀಕ್ರೆಟ್

ಮನಸ್ಸಿದ್ದಲ್ಲಿ ಮಾರ್ಗ ಅನ್ನೋ ಮಾತೇ ಇದೆ. ಯಾವ ಸಾಧನೆಗೂ ವಯಸ್ಸು ಅಡ್ಡಿಯಾಗುವುದೇ ಇಲ್ಲ. ದೇಹವನ್ನು ಫಿಟ್‌ ಆಗಿಟ್ಟುಕೊಳ್ಳುವುದಕ್ಕೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ಸಾಕ್ಷಿ ಅಂದ್ರೆ ಗಾಯಕ ಶಾನ್‌. Read more…

BIG NEWS: ಗಂಧದಗುಡಿ ಕರ್ನಾಟಕದ ಆಸ್ತಿ, ಅಪ್ಪು ಗಂಧದಗುಡಿಯ ಆಸ್ತಿ; ಟ್ರೇಲರ್ ನೋಡಿ ಸಂತಸ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ದಿ.ಪುನೀತ್ ರಾಜ್ ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದಗುಡಿ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪವರ್ ಸ್ಟಾರ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಗಂಧದಗುಡಿ ಸಾಕ್ಷ್ಯಚಿತ್ರ Read more…

BIG NEWS: ಗಂಧದಗುಡಿ ಟ್ರೇಲರ್ ಗೆ ಪ್ರಧಾನಿ ಮೋದಿ ಪ್ರಶಂಸೆ

ದಿ.ಪುನೀತ್ ರಾಜ್ ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದಗುಡಿ ಟ್ರೇಲರ್ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಪ್ಪು ಲಕ್ಷಾಂತರ ಜನರ Read more…

BREAKING NEWS: ಮೈನವಿರೇಳಿಸುವಂತಿದೆ ಪುನೀತ್ ರಾಜಕುಮಾರ್ ಡ್ರೀಮ್ ಪ್ರಾಜೆಕ್ಟ್ ‘ಗಂಧದ ಗುಡಿ’

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಡ್ರೀಮ್ ಪ್ರಾಜೆಕ್ಟ್ ‘ಗಂಧದ ಗುಡಿ’ ಟ್ರೈಲರ್ ಅದ್ಧುರಿಯಾಗಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಸಾಕ್ಷ್ಯ ಚಿತ್ರದ ಟ್ರೈಲರ್ ಅದ್ದೂರಿಯಾಗಿ Read more…

ನಾಗ ಚೈತನ್ಯ ತೆಲುಗು ಸಿನಿಮಾ ಚಿತ್ರೀಕರಣಕ್ಕೆ ಬಾರ್ ಆದ ಪ್ರಾಚ್ಯ ಸ್ಮಾರಕ: ಗ್ರಾಮಸ್ಥರ ಆಕ್ರೋಶ

ಮಂಡ್ಯ: ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತಿಸಲಾಗಿದ್ದು, ನಟ ನಾಗಚೈತನ್ಯ ಅಭಿನಯದ ತೆಲುಗು ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸ್ಮಾರಕವನ್ನು ಬಾರ್ ಆಗಿ ಮಾರ್ಪಡಿಸಿದ್ದಕ್ಕೆ ತೆಲುಗು Read more…

ಸ್ಲೀವ್ ಲೆಸ್ ನಲ್ಲಿ ಸೀತಾಮಾತೆ, ಚರ್ಮದ ವಸ್ತ್ರದಲ್ಲಿ ಹನುಮಂತ: ‘ಆದಿಪುರುಷ್’ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ

‘ಆದಿಪುರುಷ’ ಚಿತ್ರದಲ್ಲಿ ಕಾಲ್ಪನಿಕತೆ ಆಕ್ಷೇಪಾರ್ಹ, ಧರ್ಮಗ್ರಂಥವನ್ನು ಅಧ್ಯಯನ ಮಾಡಿ ಪೌರಾಣಿಕ ಚಲನಚಿತ್ರ ನಿರ್ಮಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಆಗ್ರಹಿಸಿದ್ದಾರೆ. ಭಗವಾನ್ ಶ್ರೀರಾಮನನ್ನು Read more…

ಪ್ರಾಂಕ್ ಮಾಡಿದವರಿಗೆ ಪಾಠ ಕಲಿಸಿದ ಬಿಗ್ ಬಾಸ್..!

ಬಿಗ್ ಬಾಸ್ ಒಟಿಟಿಯಿಂದಲೂ ಪ್ರಾಂಕ್ ಮಾಡಿಕೊಂಡಿದ್ದ ರಾಕೇಶ್ ಇದೀಗ ಬಿಗ್ ಬಾಸ್ 9 ರಲ್ಲೂ ಅದನ್ನು ಮುಂದುವರೆಸಿದ್ದಾರೆ. ಆದರೆ ಅದೇ ಅವರಿಗೆ ಮುಳ್ಳಾಗುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ ಅನ್ಸುತ್ತೆ. Read more…

ʼಚೋಳರ ಕಾಲದಲ್ಲಿ ಹಿಂದುತ್ವವೇ ಇರಲಿಲ್ಲʼ : ಭುಗಿಲೆದ್ದ ವಿವಾದದ ಕಿಡಿಗೆ ತುಪ್ಪ ಸುರಿದ ಕಮಲ್‌ ಹಾಸನ್‌

ನಟ ಹಾಗೂ ರಾಜಕಾರಣಿ ಚೋಳ ರಾಜನ ಕುರಿತಾದ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಚೋಳ ರಾಜ ರಾಜರಾಜ ಚೋಳ ಹಿಂದೂ ಅಲ್ಲ ಎಂದು ನಿರ್ದೇಶಕ ವೆಟ್ರಿಮಾರನ್ ಹೇಳಿಕೆ ನೀಡಿದ Read more…

‘ಕಾಂತಾರ’ ವೀಕ್ಷಿಸಲು ಹೋದ ವೇಳೆ ಗಲಾಟೆ; ಪೊಲೀಸರಿಗೆ ಕರೆ ಮಾಡಿದ ಖ್ಯಾತ ಗಾಯಕ

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರಾ’ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಇದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಸಿನಿ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. Read more…

BREAKING NEWS: ‘3 ಈಡಿಯಟ್ಸ್’ ಖ್ಯಾತಿಯ ಹಿರಿಯ ನಟ ಅರುಣ್ ಬಾಲಿ ನಿಧನ

ಹಿರಿಯ ನಟ ಅರುಣ್ ಬಾಲಿ(79) ಮುಂಬೈನಲ್ಲಿ ನಿಧನರಾಗಿದ್ದಾರೆ. ಸ್ನಾಯು ಸಮಸ್ಯೆ, ಮೈಸ್ತೇನಿಯಾ ಗ್ರಾವಿಸ್‌ ನಿಂದ ಬಳಲುತ್ತಿದ್ದ ಹಿರಿಯ ನಟ ಅರುಣ್ ಬಾಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ Read more…

ತನ್ನ ಅಭಿನಯದ ಚಿತ್ರ ಬಿಡುಗಡೆಯ ದಿನದಂದೇ ಸಾವನ್ನಪ್ಪಿದ ಹಿರಿಯ ನಟ…!

ಹಿರಿಯ ಬಾಲಿವುಡ್ ನಟ ಅರುಣ್ ಬಾಲಿ ಇಂದು ವಿಧಿವಶರಾಗಿದ್ದಾರೆ. ಕಾಕತಾಳೀಯ ಸಂಗತಿ ಎಂದರೆ ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ ಅವರೊಂದಿಗೆ ಅರುಣ್ ಬಾಲಿ ನಟಿಸಿದ ಕೊನೆಯ ಚಿತ್ರ ‘ಗುಡ್ Read more…

BIG NEWS: ಖ್ಯಾತ ನಟಿಗೆ ಪತಿಯಿಂದಲೇ ವಂಚನೆ; ಪ್ರಶ್ನಿಸಿದ್ದಕ್ಕೆ ಹಲ್ಲೆ, ಕಿರುಕುಳ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಚೆನ್ನೈ: ಖ್ಯಾತ ನಟಿ ದಿವ್ಯಾ ಶ್ರೀಧರ್ ತಮ್ಮ ಪತಿಯ ವಿರುದ್ಧ ಹಲ್ಲೆ ಹಾಗೂ ಕಿರುಕುಳ ಆರೋಪ ಮಾಡಿದ್ದು, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2017ರಲ್ಲಿ ಅರ್ನವ್ Read more…

ಕ್ರೇಜಿ ವಿಡಿಯೋ: ಬ್ರಹ್ಮಾಸ್ತ್ರ ವರ್ಸಸ್​ ಆದಿಪುರುಷನ ಹೋಲಿಕೆ ಹೇಗಿದೆ ಗೊತ್ತಾ..?

ಚಿತ್ರರಂಗದಿಂದ ಹೆಚ್ಚು ಪ್ರಭಾವಿತರಾದವರು ತಮ್ಮ ಆಲೋಚನೆಯನ್ನು ಚಿತ್ರರಂಗದ ಧಾಟಿಯಲ್ಲೇ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುವುದನ್ನು ಕಾಣಬಹುದು. ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ನಗು ತರಿಸುತ್ತಿದ್ದು, ಎರಡು ಚಿತ್ರಗಳನ್ನು ಹೋಲಿಕೆ Read more…

ಚಾಂಪಿಯನ್ ಚಿತ್ರದ ವಿಡಿಯೋ ಹಾಡು ರಿಲೀಸ್

ಶಾಹುರಾಜ್ ಶಿಂಧೆ ನಿರ್ದೇಶನದ ಬಹುನಿರೀಕ್ಷಿತ ಚಾಂಪಿಯನ್ ಚಿತ್ರ ಇದೇ ತಿಂಗಳು 14ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಈ ಸಿನಿಮಾ ‘ಕ್ರೇಜಿ ಹಾರ್ಟಿಗೆ’ ಎಂಬ ವೀಡಿಯೋ ಹಾಡೊಂದನ್ನು ನಿನ್ನೆಯಷ್ಟೇ Read more…

ಅಕ್ಟೋಬರ್ 21ಕ್ಕೆ ಬಿಡುಗಡೆಯಾಗಲಿದೆ ಧಮಾಕಾ ಟೀಸರ್

ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಇತ್ತೀಚೆಗೆ ಟಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ರವಿತೇಜಾ ನಟನೆಯ ಆಕ್ಷನ್ ಎಂಟರ್ ಟೇನರ್ ಕಥಾಹಂದರ ಹೊಂದಿರುವ ‘ಧಮಾಕಾ’ ಚಿತ್ರದಲ್ಲಿ ಶ್ರೀ ಲೀಲಾ ನಾಯಕಿಯಾಗಿ ಅಭಿನಯಿಸಿದ್ದು, Read more…

ರೈಲ್ವೆ ಸ್ಟೇಷನ್‌‌ನಲ್ಲಿದ್ದ ನಾಯಿಯನ್ನ ಮುದ್ದಾಡಿದ ನಟ ಸೋನು ಸೂದ್: ಬಾಲಿವುಡ್ ನಟನ ಸರಳತೆಗೆ ಮೂಕರಾದ ನೆಟ್ಟಿಗರು…..!

ಬಾಲಿವುಡ್ ನಟ ಸೋನುಸೂದ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತೆರೆಯ ಮೇಲೆ ಖಳನಾಯಕನಾಗಿದ್ದರೂ, ನಿಜ ಜೀವನದಲ್ಲಿ ಸಾವಿರಾರು ಜನರ ಪಾಲಿಗೆ ಹೀರೋ ಆದವರು. ಕಷ್ಟದಲ್ಲಿದ್ದವರಿಗೆ, ನೊಂದ ಜೀವಗಳಿಗೆ ತುಡಿಯುವ Read more…

ಪವನ್ ಕಲ್ಯಾಣ್ ಗಾಗಿ ಚಿರಂಜೀವಿ ಮಾಡಿದ್ದೇನು ಗೊತ್ತಾ..?

ಹೈದರಾಬಾದ್: ಸಿನಿಮಾದ ಜೊತೆ ರಾಜಕಾರಣದಲ್ಲೂ ಮಿಂಚುತ್ತಿದ್ದ ಚಿರಂಜೀವಿ ಇದೀಗ ಸಕ್ರೀಯ ರಾಜಕಾರಣದಿಂದ ದೂರ ಸರಿದಿದ್ದಾರೆ. ತಮ್ಮನ ಜೊತೆ ಮುಂದಿನ ಚುನಾವಣೆಗೆ ರಾಜಕಾರಣದಲ್ಲಿ ಕಾಣಿಸಿಕೊಳ್ಳಲು ಇದೀಗ ರಾಜಕೀಯಕ್ಕೆ ಗುಡ್ ಬೈ Read more…

ಡೈವೋರ್ಸ್ ನೋಟಿಸ್ ಕಳಿಸಿದ ಪತ್ನಿ: ಮನನೊಂದು ಖ್ಯಾತ ನಟ ಆತ್ಮಹತ್ಯೆ

ಚೆನ್ನೈ: ಜನಪ್ರಿಯ ಟೆಲಿ ಧಾರಾವಾಹಿ ‘ಮರ್ಮದೇಶಂ’ನಲ್ಲಿ ಬಾಲ ಕಲಾವಿದನಾಗಿ ಕೆಲಸ ಮಾಡಿದ ಖ್ಯಾತಿಯ ತಮಿಳು ಕಿರುತೆರೆ ನಟ ಲೋಕೇಶ್ ರಾಜೇಂದ್ರನ್(34) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಮರ್ಮದೇಶಂ’ ಎಂಬ ರಹಸ್ಯ Read more…

ವಿಚ್ಛೇದನ ರದ್ದುಗೊಳಿಸಲು ನಿರ್ಧರಿಸಿದ ಖ್ಯಾತ ನಟ ಧನುಷ್ -ಐಶ್ವರ್ಯ ರಜನಿಕಾಂತ್

9 ತಿಂಗಳ ನಂತರ ವಿಚ್ಛೇದನ ರದ್ದುಗೊಳಿಸಲು ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ಧರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಧನುಷ್ ಮತ್ತು ಐಶ್ವರ್ಯಾ Read more…

ಈ ದ್ವೀಪದ ಸೌಂದರ್ಯಕ್ಕೆ ಮನಸೋತಿದೆ ಬಾಲಿವುಡ್….!

ವಿಶ್ವದಲ್ಲಿ ಅನೇಕ ಸುಂದರ ಪ್ರವಾಸಿ ಸ್ಥಳಗಳಿವೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಸುಂದರ ಸ್ಥಳಗಳು ನಮ್ಮ ದೇಶದಲ್ಲೂ ಇದೆ. ಆದ್ರೆ ಬಾಲಿವುಡ್ ಸ್ಟಾರ್ ವಿದೇಶದಲ್ಲಿರುವ ಆ ದ್ವೀಪಕ್ಕೆ Read more…

ಮಹಿಳೆಯನ್ನು ಅನುಕರಿಸಿ ಡಾನ್ಸ್ ಮಾಡೋ ಎಮ್ಮೆ….! ವಿಡಿಯೋ ವೈರಲ್

ಜಾಲತಾಣವು ಹಲವಾರು ತಮಾಷೆಯ ಪ್ರಾಣಿಗಳ ವಿಡಿಯೋಗಳಿಂದ ತುಂಬಿದ್ದು, ನೆಟ್ಟಿಗರನ್ನು ಖುಷಿಪಡಿಸುತ್ತದೆ. ಈಗ ದೇಶೀಯ ಎಮ್ಮೆಯ ಡ್ಯಾನ್ಸ್ ವಿಡಿಯೋ ವೈರಲ್ ಕ್ಲಿಪ್ ಆಗಿದ್ದು, ಇದು ಮಹಿಳೆಯೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು. Read more…

ʼವಿಕ್ರಂ ವೇದʼ ಚಿತ್ರಕ್ಕಾಗಿ ಹೃತಿಕ್‌ ಪಡೆದಿದ್ದಾರೆ ಇಷ್ಟು ಸಂಭಾವನೆ…!

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರದ ಯಶಸ್ಸಿನ ನಂತರ, ಇದೀಗ ಚಿತ್ರಪ್ರೇಮಿಗಳು ಕಳೆದ ಶುಕ್ರವಾರ ಬಿಡುಗಡೆಯಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ Read more…

60 ಮಿಲಿಯನ್ ವೀಕ್ಷಣೆ ಪಡೆದ ‘ಆದಿಪುರುಷ್’ ಟೀಸರ್

ಓಂ ರೌತ್ ನಿರ್ದೇಶನದ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಆದಿಪುರುಷ್ ಟೀಸರ್ ನಿನ್ನೇ ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಸೇರಿದಂತೆ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. Read more…

ಅಭಿಮಾನಿಯ ದುರ್ವರ್ತನೆಗೆ ಕರೀನಾ ಕಂಗಾಲು; ಹೆಗಲ ಮೇಲೆ ಕೈಹಾಕಲು ಬಂದಿದ್ದನ್ನು ನೋಡಿ ಬೆಚ್ಚಿಬಿದ್ದ ನಟಿ

ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿ ಬೀಳುವುದು ಸಹಜ ಸಂಗತಿ. ಆದರೆ ಕೆಲವೊಮ್ಮೆ ಅಭಿಮಾನಿಗಳು ತೋರುವ ಅತಿರೇಕದ ವರ್ತನೆ ಸೆಲೆಬ್ರಿಟಿಗಳನ್ನು ಮುಜುಗರಕ್ಕೀಡು ಮಾಡುತ್ತದೆ. ಅಂತಹುದೇ ಒಂದು ಘಟನೆ Read more…

‘ಹಾಲಿವುಡ್’ ಗಿಂತ ಸೌತ್ ಇಂಡಿಯಾ ಚಿತ್ರರಂಗವೇ ನನಗಿಷ್ಟ; ಮನಬಿಚ್ಚಿ ಮಾತನಾಡಿದ ಸಲ್ಮಾನ್ ಖಾನ್

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ರಾಜಮೌಳಿ ನಿರ್ದೇಶನದ ಆರ್ ಆರ್ ಆರ್, Read more…

ಗರ್ಬಾ ಕಾರ್ಯಕ್ರಮದಲ್ಲಿ ಮಿಂಚಿದ ಸುಮೇಧ್ ಶಿಂಧೆ; ಖ್ಯಾತ ಬಾಲಿವುಡ್ ನಟರ ಮಿಮಿಕ್ರಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡ ಕಲಾವಿದ

ನವರಾತ್ರಿ ಹತ್ತು ಹಲವಾರು ವಿಶೇಷತೆಗಳಿಂದ ಕೂಡಿರುವ ಹಬ್ಬ. ಅದರಲ್ಲೂ ಈ ಹಬ್ಬದ ಸಂದರ್ಭದಲ್ಲಿ ಮಾಡುವ ಗರ್ಬಾ ನೃತ್ಯ ಅದ್ಭುತವಾಗಿರುತ್ತೆ. ಈ ಗರ್ಬಾ ನೃತ್ಯದ ಸಮಯದಲ್ಲಿ ಜನರನ್ನ ಮನರಂಜಿಸುವುದಕ್ಕಂತಾನೇ ಇನ್ನೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...