alex Certify Entertainment | Kannada Dunia | Kannada News | Karnataka News | India News - Part 135
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಮಿಸ್ಟರ್​ ಬೀನ್​ನಿಂದ ನೃತ್ಯ: ನಕ್ಕೂ ನಕ್ಕೂ ಸುಸ್ತಾಗ್ತಿರೋ ನೆಟ್ಟಿಗರು

ಇತ್ತೀಚೆಗೆ, ಮದುವೆಯ ಆರತಕ್ಷತೆಯಲ್ಲಿ ‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯ ಮಾಡಿದ ವಿಡಿಯೋ ಒಂದನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದರು. ಇದು ಕ್ರೇಜಿ Read more…

ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಭಾರತಿ ವಿಷ್ಣುವರ್ಧನ್ ಅವರ ನೂತನ ಗೃಹಪ್ರವೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಭೇಟಿ ನೀಡಿದ್ದು Read more…

ಡಿಸೆಂಬರ್ 9 ಕ್ಕೆ ತೆರೆ ಮೇಲೆ ಬರಲಿದೆ ಗುರ್ತುಂದ ಶೀತಾಕಲಂ

ಕನ್ನಡದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ ಸಿನಿಮಾ ಗುರ್ತುಂದ ಶೀತಾಕಾಲಂ ಎಂಬ ಹೆಸರಿನಲ್ಲಿ ಈಗಾಗಲೇ ತೆಲುಗಿನಲ್ಲಿ ರಿಮೇಕ್ ಆಗಿದ್ದು ಇನ್ನೇನು ಶೂಟಿಂಗ್ Read more…

ಆಕ್ರೋಶ ಹುಟ್ಟು ಹಾಕಿದ ರಿಚಾ ಚಡ್ಡಾ ಗಾಲ್ವಾನ್ ಟ್ವೀಟ್; ಫುಕ್ರೆ 3 ಬಾಯ್ಕಾಟ್ ಟ್ರೆಂಡ್‌

ನಟಿ ರಿಚಾ ಚಡ್ಡಾ ಅವರ ಟ್ವೀಟ್ ಒಂದು ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಅವರ ಮುಂದಿನ‌ ಚಲನ ಚಿತ್ರಕ್ಕೆ ಆಪತ್ತು ಎದುರಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರುಪಡೆಯಲು ಭಾರತೀಯ Read more…

ಭಾರತದಲ್ಲಿ ಜೋರಾಗಿದೆ ಅವತಾರ್‌-2 ಅಬ್ಬರ: ರಿಲೀಸ್‌ಗೂ ಮೊದಲೇ ದಾಖಲೆ ಮಾಡಿದ ಚಿತ್ರ 

ಹಾಲಿವುಡ್‌ನ ಅವತಾರ್‌-2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ‘ಅವತಾರ್- ದಿ ವೇ ಆಫ್ ವಾಟರ್’ ಡಿಸೆಂಬರ್ 16 ರಂದು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದೆ. ಬಿಡುಗಡೆಗೂ ಮುನ್ನವೇ ಪ್ರಪಂಚದಾದ್ಯಂತ ಈ ಚಿತ್ರದ Read more…

ನಟ ನರೇಶ್, ನಟಿ ಪವಿತ್ರಾ ಲೋಕೇಶ್ ಬಗ್ಗೆ ಅಪಪ್ರಚಾರ: ಪೊಲೀಸರಿಂದ ಎಫ್ಐಆರ್ ದಾಖಲು

ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಬಗ್ಗೆ ಅಪಪ್ರಚಾರ ನಡೆಸಿದ ಆರೋಪದ ಹಿನ್ನಲೆಯಲ್ಲಿ ಕೆಲವು ವೆಬ್ಸೈಟ್ ಗಳು ಮತ್ತು ಯುಟ್ಯೂಬ್ ಚಾನೆಲ್ ಗಳ ವಿರುದ್ಧ ದೂರು ನೀಡಲಾಗಿದೆ. Read more…

BREAKING: ಹಿರಿಯ ನಟ ವಿಕ್ರಂ ಗೋಖಲೆ ಇನ್ನಿಲ್ಲ

ಬಾಲಿವುಡ್‌ ಹಿರಿಯ ನಟ ವಿಕ್ರಂ ಗೋಖಲೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುಣೆಯ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಕ್ರಂ ಗೋಖಲೆಯವರು ಹಮ್ ದಿಲ್ ದೇ ಚುಕೆ Read more…

ಸಲ್ಮಾನ್ ಖಾನ್ ಹಿಟ್-ಅಂಡ್-ರನ್ ಪ್ರಕರಣಕ್ಕೆ ಖರ್ಚಾಗಿದ್ದು ಬರೋಬ್ಬರಿ 20-25 ಕೋಟಿ ರೂಪಾಯಿ…..!

ನಟ ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ‌. 2002ರಲ್ಲಿ ನಡೆದ ಪ್ರಕರಣ ಆರೋಪ ಎದುರಿಸುತ್ತಿದ್ದಾಗ ಸಲ್ಮಾನ್ ಖಾನ್ 20-25 ಕೋಟಿ ರೂ.‌ Read more…

ಮುಗ್ಗರಿಸಿ ಬೀಳದಂತೆ ತಡೆಯಲು ಪ್ರಯತ್ನಿಸಿದ ವ್ಯಕ್ತಿ ಮೇಲೆಯೇ ನಟಿ ಕೋಪತಾಪ

ಇತ್ತೀಚೆಗೆ ‘ಸಸುರಲ್ ಸಿಮರ್ ಕಾ’ ಕಾರ್ಯಕ್ರಮದ ಮೂಲಕ ಹೆಸರುವಾಸಿಯಾಗಿರುವ ದೀಪಿಕಾ ಕಾಕರ್ ಅವರು ಟ್ರೋಲ್ ಆಗಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಪತಿ ಶೋಯೆಬ್ ಅವರೊಂದಿಗೆ ದಾದಾಸಾಹೇಬ್ ಫಾಲ್ಕೆ Read more…

ಕಾರಿನಲ್ಲೇ ನಿದ್ರೆ – ಸ್ನೇಹಿತರ ಮನೆಯಲ್ಲಿ ಸ್ನಾನ: ವಿಚ್ಛೇದನ ಬಳಿಕದ ಕರಾಳ ದಿನಗಳನ್ನು ಬಿಚ್ಚಿಟ್ಟ ಕಮಲಹಾಸನ್ ಮಾಜಿ ಪತ್ನಿ ಸಾರಿಕಾ

ಕಮಲಹಾಸನ್ ಮಾಜಿ ಪತ್ನಿ ಸಾರಿಕಾ ಈ ಹಿಂದೆ ಸಿಮಿ ಗರೆವಾಲ್ ಅವರಿಗೆ ನೀಡಿದ ಸಂದರ್ಶನ ಒಂದರಲ್ಲಿ ವಿಚ್ಛೇದನ ಬಳಿಕ ತಾವು ಅನುಭವಿಸಿದ ಸಂಕಷ್ಟದ ದಿನಗಳನ್ನು ಬಿಚ್ಚಿಟ್ಟಿದ್ದಾರೆ. ಕೇವಲ ಅರವತ್ತು Read more…

ಕಾಂತಾರ ‘ವರಾಹ ರೂಪಂ’ ಹಾಡಿನ ತಡೆಯಾಜ್ಞೆ ತೆರವು

ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಕೇರಳ ಕೋರ್ಟ್ ತೆರವುಗೊಳಿಸಿದೆ. ಥೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೇರಳದ ಕೊಝಿಕ್ಕೋಡ್ Read more…

​ಮಾಧುರಿ ದೀಕ್ಷಿತ್​ ಹಾಡಿಗೆ ಸೊಂಟ ಬಳುಕಿಸಿದ “ಅಂಕಲ್”​ಗೆ ನೆಟ್ಟಿಗರು ಫಿದಾ

ನೃತ್ಯದ ವಿಷಯ ಬಂದಾಗ ಮಕ್ಕಳು, ವೃದ್ಧರು ಎಂಬ ಭೇದಭಾವ ಇಲ್ಲ. ಅದರಲ್ಲಿಯೂ ಬಾಲಿವುಡ್​ನ ಕೆಲವೊಂದು ಹಾಡನ್ನು ಹಾಕಿದಾಗಲಂತೂ ಎಂತವರ ಕಾಲು ಕೂಡ ಆಡದೇ ಇರದು. ಎಷ್ಟೇ ನೃತ್ಯ ಮಾಡಲು Read more…

31 ಗೋವುಗಳನ್ನು ದತ್ತು ಪಡೆದ ಖ್ಯಾತ ನಟ ಕಿಚ್ಚ ಸುದೀಪ್

ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾಗಿರುವ ಖ್ಯಾತ ನಟ ಕಿಚ್ಚ ಸುದೀಪ್, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋ ಶಾಲೆಗಳಲ್ಲಿ ತಲಾ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ Read more…

ಮುರಿದು ಬಿತ್ತಾ ವೈಷ್ಣವಿ ಗೌಡ ಮದುವೆ ಮಾತುಕತೆ…?

ನಟಿ ವೈಷ್ಣವಿ ಗೌಡ ಹಾಗೂ ಉದ್ಯಮಿ ವಿದ್ಯಾಭರಣ್ ನಡುವಿನ ಮದುವೆ ಮಾತುಕತೆ ಮುರಿದು ಬಿದ್ದಿದೆ. ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಾದ Read more…

ರಶ್ಮಿಕಾ ನಟನೆಯ ಸಿನಿಮಾಗೆ ಸಂಕಷ್ಟ….!

ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಯಾವುದೋ ಒಂದು ಸ್ಟೇಟ್ಮೆಂಟ್ ನಿಂದ ಟೀಕೆಗೆ ಗುರಿಯಾಗಿದ್ದ ಈ ನಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇವರ ನಟನೆಯ Read more…

ತನ್ನ ಕಲಾಕೃತಿಗೆ ತಕ್ಕಂತೆ ಉಡುಪು ತಯಾರಿಸಿದ ಕಲಾವಿದೆಗೆ ಭಾರಿ ಮೆಚ್ಚುಗೆ

ಲೂಸಿಯಾನದ ಕಲಾವಿದೆ ಮ್ಯಾಂಡಿ ಪೋಚೆ ತಯಾರಿಸಿರುವ ಡ್ರೆಸ್​ ಒಂದು ಇದೀಗ ಭಾರಿ ವೈರಲ್​ ಆಗಿದೆ. ಕಲಾವಿದೆ ತನ್ನ ಕಲೆಯ ಪ್ರದರ್ಶನದ ಉದ್ಘಾಟನೆಗೆ ಏನಾದರೂ ಹೊಸ ಬಟ್ಟೆ ಧರಿಸುವ ಯೋಚನೆ Read more…

ʼಆಂಖ್ ಮಾರೆʼ ಹಾಡಿಗೆ ಯುವತಿಯರ ಅದ್ಭುತ ನೃತ್ಯ: ವೈರಲ್​ ವಿಡಿಯೋಗೆ ಜನರು ಫಿದಾ

ಸಂಗೀತವು ಗಡಿಗಳನ್ನು ಮೀರಿದೆ ಮತ್ತು ಎಲ್ಲಾ ದೇಶಿಯರನ್ನೂ ಒಂದುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗಂತೂ ಆನ್‌ಲೈನ್‌ನಲ್ಲಿ ಸಂಗೀತ, ನೃತ್ಯಗಳದ್ದೇ ಭರಾಟೆ. ಅವುಗಳಲ್ಲಿ ಕೆಲವೊಂದು ಮಾತ್ರ ಹೇಗೋ ವೈರಲ್​ ಆಗಿ ಬಿಡುತ್ತವೆ. Read more…

50 ದಿನದ ಸಂಭ್ರಮದಲ್ಲಿ ʼಚಾಂಪಿಯನ್ʼ

ಶಾಹುರಾಜ್ ಶಿಂಧೆ ನಿರ್ದೇಶನದ ಸಚಿನ್ ಧನಪಾಲ್ ಅಭಿನಯದ ʼಚಾಂಪಿಯನ್ʼ ಸಿನಿಮಾ 50 ದಿನಗಳನ್ನು ಪೂರೈಸುವ ಸಮೀಪದಲ್ಲಿದ್ದು, ರಾಜ್ಯಾದ್ಯಂತ ಯಶಸ್ವಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಚಿತ್ರದ ಅಬ್ಬರದ ನಡುವೆಯೂ Read more…

ಇಂದು ಬಿಡುಗಡೆಯಾಗಲಿದೆ ‘ಶಂಭೋ ಶಿವ ಶಂಕರ’ ಚಿತ್ರದ ವಿಡಿಯೋ ಹಾಡು

ಶಂಕರ್ ಕೋನಮಾನಹಳ್ಳಿ ನಿರ್ದೇಶನದ ʼಶಂಭೋ ಶಿವಶಂಕರʼ ಚಿತ್ರದ ರೊಮ್ಯಾಂಟಿಕ್ ವಿಡಿಯೋ ಹಾಡೊಂದನ್ನು ಇಂದು ಆನಂದ್ ಆಡಿಯೋ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಹಾಡಹಗಲೇ ಎಂಬ ಹಾಡಿಗೆ ನಿಹಾಲ್ Read more…

BIG BREAKING: ಹಿರಿಯ ನಟ ವಿಕ್ರಮ್ ಗೋಖಲೆ ಸಾವಿನ ವದಂತಿ ತಳ್ಳಿಹಾಕಿದ ಕುಟುಂಬ ಸದಸ್ಯರು

ಮುಂಬೈ: ಹಿರಿಯ ನಟ ವಿಕ್ರಮ್ ಗೋಖಲೆ ಅವರ ಸಾವಿನ ವರದಿಗಳನ್ನು ಕುಟುಂಬದವರು ನಿರಾಕರಿಸಿದ್ದಾರೆ. ವಿಕ್ರಮ್ ಗೋಖಲೆ ಮೃತಪಟ್ಟಿರುವುದಾಗಿ ವದಂತಿ ಹರಡಿದ್ದು, ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಪೋಸ್ಟ್‌ Read more…

ಖ್ಯಾತ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

ಚೆನ್ನೈ: ಹಿರಿಯ ನಟ ಕಮಲ್ ಹಾಸನ್ ಚೆನ್ನೈನ ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 68 ವರ್ಷದ ಕಮಲ್ ಹಾಸನ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಅಭಿನಯ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. Read more…

ನಾಳೆ ʼತ್ರಿಬಲ್ ರೈಡಿಂಗ್ʼ ರಿಲೀಸ್

  ಮಹೇಶ್ ಗೌಡ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʼತ್ರಿಬ್ಬಲ್ ರೈಡಿಂಗ್ʼ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ. ರೋಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ Read more…

ಡಿಸೆಂಬರ್ 11ರಂದು ಬೆಂಗಳೂರು ಹುಡುಗಿ ಜೊತೆ ಅಂಬಿ ಪುತ್ರನ ‘ನಿಶ್ಚಿತಾರ್ಥ’

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಶೀಘ್ರದಲ್ಲೇ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಡಿಸೆಂಬರ್ 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ವಿವಾಹ Read more…

‘ಕಾಂತಾರ’ ನಿರೀಕ್ಷೆಗೂ ಮೀರಿದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಿಹಿ ಸುದ್ದಿ: ‘ಕಾಂತಾರ 2’ಗೆ ರಿಷಭ್ ಶೆಟ್ಟಿ ಸಿದ್ಧತೆ

ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ’ ಭರ್ಜರಿ ಯಶಸ್ಸು ಕಂಡಿದೆ. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ‘ಕಾಂತರಾ’ ಬಳಿಕ ‘ಕಾಂತಾರ 2’ ನಿರ್ಮಾಣ ಮಾಡಲು Read more…

ಗರ್ಭಿಣಿ ಅನ್ನೋದು ತಿಳಿಯದೇ 3 ಸಿನೆಮಾಗಳ ಶೂಟಿಂಗ್‌ ಮುಗಿಸಿದ್ರು ಈ ನಟಿ….! ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ ರೋಚಕ ಸಂಗತಿ

ಇದು ಅತ್ಯಂತ ವಿಚಿತ್ರ ಹಾಗೂ ತಮಾಷೆಯಾಗಿರೋ ಘಟನೆ. ತಾನು ತಾಯಿಯಾಗ್ತಿದ್ದೇನೆ ಅನ್ನೋದು ಅರಿವಿಗೇ ಬಾರದೆ ನಟಿಯೊಬ್ಬರು ಮೂರು ಸಿನೆಮಾ ಶೂಟಿಂಗ್‌ ಮಾಡಿ ಮುಗಿಸಿದ್ದಾರೆ. ಸಂದರ್ಶನವೊಂದರಲ್ಲಿ ರೋಚಕ ಸಂಗತಿಯನ್ನು ಬಂಗಾಳಿ Read more…

ಮತ್ತೊಂದು ಮನೆಗೆ ಶಿಫ್ಟಾಗ್ತಿದ್ದಾರೆ ವಿರಾಟ್‌ – ಅನುಷ್ಕಾ ಜೋಡಿ : ತಿಂಗಳ ಬಾಡಿಗೆ ಮೊತ್ತ ಕೇಳಿ ದಂಗಾಗಿದ್ದಾರೆ ಜನ….!

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಇತ್ತೀಚೆಗೆ ಮುಂಬೈನಲ್ಲಿ ಹೊಸ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಜೊತೆಗೆ ಸ್ಟಾರ್‌ ದಂಪತಿ ಹೊಸ ವಿಲ್ಲಾವನ್ನೂ ಖರೀದಿಸಿದ್ದಾರೆ. ಸದ್ಯದಲ್ಲೇ ಬಾಡಿಗೆ ಮನೆಗೆ ಶಿಫ್ಟ್ Read more…

ನೆಟ್ಟಿಗರ ಹೃದಯ ಕದ್ದ ವೃದ್ಧ ದಂಪತಿಯ ಸುಂದರ ನೃತ್ಯ- ವಿಡಿಯೋ ವೈರಲ್​

ಖಾಸಗಿ ಸ್ಥಳವಾಗಿರಲಿ ಅಥವಾ ಹೌಸ್ ಪಾರ್ಟಿಯಾಗಿರಲಿ, ಪ್ರೀತಿಯ ವಿಷಯ ಬಂದಾಗ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಅದರಲ್ಲಿಯೂ ನೃತ್ಯದ ವಿಷಯ ಬಂದಾಗ ಎಲ್ಲವನ್ನೂ ಮರೆತು ವಯಸ್ಸಿನ ಹಂಗನ್ನೂ ತೊರೆದು ನೃತ್ಯ Read more…

BIG NEWS: ಹಿರಿಯ ನಟ ವಿಕ್ರಂ ಗೋಖಲೆ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಗಂಭೀರ

ಬಾಲಿವುಡ್ ನ ಹಿರಿಯ ನಟ ವಿಕ್ರಂ ಗೋಖಲೆ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ 15 ದಿನಗಳಿಂದ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪುಣೆಯ Read more…

ದೀಪಿಕಾ ಪಡುಕೋಣೆ ನಟಿಸಿದ್ರೆ ಮಾತ್ರ ನಾನೂ ನಟಿಸ್ತೇನೆ ಎಂದ ​ಬಾಂಗ್ಲಾ ನಟ……!

ಹೀರೋ ಅಲೋಮ್ ನೆನಪಿದೆಯೇ ? ಬಾಂಗ್ಲಾದೇಶದ ಪ್ರಸಿದ್ಧ ಗಾಯಕ ಮತ್ತು ಇಂಟರ್ನೆಟ್ ಸೆಲೆಬ್ರಿಟಿ. ತನ್ನ ವಿಲಕ್ಷಣ ವರ್ತನೆಗಳಿಂದಲೇ ಜನಪ್ರಿಯನಾದವ. ಕೆಟ್ಟದಾಗಿ ಹಾಡುತ್ತಾನೆ ಎಂದು ಉಗಿಸಿಕೊಳ್ಳುತ್ತಲೇ ಪ್ರಸಿದ್ಧಿಗೆ ಬಂದವ. ಸದಾ Read more…

BIG BOSS: 11 ಮಂದಿ ತಲೆ ಮೇಲೂ ನಾಮಿನೇಷನ್ ತೂಗುಗತ್ತಿ..!

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಕಠಿಣ ಆಗ್ತಾ ಇದೆ. ಕಳೆದ ವಾರ ಪ್ರಬಲ ಸ್ಪರ್ಧಿ ದೀಪಿಕಾ ದಾಸ್ ಎಲಿಮಿನೇಡ್ ಆಗಿದ್ದರು. ಇದಾದ ಬಳಿಕ ಮನೆಯವರಿಗೆ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...