alex Certify Entertainment | Kannada Dunia | Kannada News | Karnataka News | India News - Part 129
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸ್ಯ ನಟನ 115 ವರ್ಷದ ಕಾರಿಗೆ ಬೆಂಕಿ: ತೀವ್ರ ಸುಟ್ಟ ಗಾಯಗಳಿಂದ ಜೇ ಲೆನೋ ಆಸ್ಪತ್ರೆಗೆ ದಾಖಲು

ನ್ಯೂಯಾರ್ಕ್​: ಅಮೆರಿಕದ ಹಾಸ್ಯನಟ ಮತ್ತು ಟಿವಿ ನಿರೂಪಕ ಜೇ ಲೆನೋ ಅವರ 115 ವರ್ಷ ಹಳೆಯದಾದ ಕಾರು ಲಾಸ್ ಏಂಜಲೀಸ್ ಗ್ಯಾರೇಜ್‌ನಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಜೇ ಅವರಿಗೆ ಗಂಭೀರ Read more…

50 ದಿನ ಪೂರೈಸಿದ ‘ಕಾಂತಾರ’

ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುವ ಮೂಲಕ ಈಗಾಗಲೇ 370 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದೀಗ 50 ದಿನಗಳನ್ನು ಪೂರೈಸಿದೆ. ಈ Read more…

ಡಿಸೆಂಬರ್ 16ಕ್ಕೆ ತೆರೆಕಾಣಲಿದೆ ಯುಟರ್ನ್ 2

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಯಟರ್ನ್ 2 ಸಿನಿಮಾ ಮುಂದಿನ ತಿಂಗಳು ಡಿಸೆಂಬರ್ 16ಕ್ಕೆ ರಾಜ್ಯದ್ಯಂತ ತೆರೆಕಾಣಲಿದೆ ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ. Read more…

ಇಂದು ‘uಟರ್ನ್ 2’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

2016ರಲ್ಲಿ ತೆರೆಕಂಡಿದ್ದ ‘ಯುಟರ್ನ್’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು ಇದೀಗ ಅದೇ ಚಿತ್ರದ ಮತ್ತೊಂದು ಭಾಗ ತೆರೆಮೇಲೆ ಬರುತ್ತಿದ್ದು ಇಂದು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಚಿತ್ರತಂಡ Read more…

ದೀರ್ಘಕಾಲ ಚಿಕಿತ್ಸೆಯಲ್ಲಿದ್ದ ಖ್ಯಾತ ನಟಿ ದಲ್ಜೀತ್ ಕೌರ್ ನಿಧನ

ನವದೆಹಲಿ: ಹಿರಿಯ ಪಂಜಾಬಿ ನಟಿ ದಲ್ಜೀತ್ ಕೌರ್ ಖಂಗುರಾ ಅವರು ಗುರುವಾರ ಪಂಜಾಬ್‌ ನ ಲುಧಿಯಾನಾದಲ್ಲಿರುವ ಕಸ್ಬಾ ಸುಧಾರ್ ಬಜಾರ್‌ನಲ್ಲಿ ಕೊನೆಯುಸಿರೆಳೆದರು. 69 ವರ್ಷದ ದಲ್ಜೀತ್ ಮಾನಸಿಕ ಅಸ್ವಸ್ಥತೆಗಾಗಿ Read more…

ಅತ್ತೆ- ಸೊಸೆ ಹೀಗೂ ಇರ್ತಾರೆ ನೋಡಿ…! ಸೊಸೆಯ ಅದ್ಭುತ ನೃತ್ಯಕ್ಕೆ ಅತ್ತೆಯ ಸಾಥ್​- ನೆಟ್ಟಿಗರ ಮನಗೆದ್ದ ವಿಡಿಯೋ

ಅತ್ತೆ-ಸೊಸೆ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ದ್ವೇಷ, ಕಿಡಿ, ಜಗಳ ಇತ್ಯಾದಿ. ಇತ್ತೀಚಿನ ಟಿ.ವಿ. ಧಾರಾವಾಹಿಗಳನ್ನು ನೋಡುವವರಿಗಂತೂ ಅತ್ತೆ-ಸೊಸೆ ಚೆನ್ನಾಗಿ ಇರುತ್ತಾರೆ ಎಂದು ಊಹಿಸಿಕೊಳ್ಳುವುದೇ ಕಷ್ಟ ಎನ್ನುವ Read more…

ಪುಷ್ಪ ಚಿತ್ರವನ್ನು ಹಿಂದಿಕ್ಕಿದ ‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ Read more…

ಶನಿವಾರದಂದು ಮರು ಬಿಡುಗಡೆಗೆ ಸಿದ್ಧವಾಗಿದೆ ಜ್ಯೂ. NTR ಅಭಿನಯದ ಬಾದ್‌ಷಾ

ಖ್ಯಾತ ನಟ ಜ್ಯೂ. ಎನ್ಟಿಆರ್ ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ್ದು ಎನ್ಟಿಆರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಎನ್ಟಿಆರ್ ನಟನೆಯ ಬಾದ್ಷಾ ಸಿನಿಮಾ ಇದೇ ಶನಿವಾರದಂದು ಮರು ಬಿಡುಗಡೆಯಾಗಲಿದೆ, Read more…

ನಾಳೆ ತೆರೆ ಕಾಣಲಿದೆ ಪ್ರಜ್ವಲ್ ದೇವರಾಜ್ ಅಭಿನಯದ ʼಅಬ್ಬರʼ

ಕೆ ರಾಮ್ ನಾರಾಯಣ್ ನಿರ್ದೇಶನದ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ಅಬ್ಬರ ಸಿನಿಮಾ ನಾಳೆ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಟೀಸರ್ ಹಾಗೂ Read more…

ಅಕ್ಷಯ್ ಕುಮಾರ್ ನ ಬದಲಿಸಲು ಸಾಧ್ಯವಿಲ್ಲ; ಹೇರಾ ಫೆರಿ 3 ನಲ್ಲಿ ಅಕ್ಕಿ ಬದಲಾವಣೆ ಬಗ್ಗೆ ಸುನಿಲ್ ಶೆಟ್ಟಿ ಹೇಳಿಕೆ

ಹೇರಾ ಫೆರಿ 3 ರಲ್ಲಿ ನಟ ಅಕ್ಷಯ್ ಕುಮಾರ್ ಬದಲಿಗೆ ಕಾರ್ತಿಕ್ ಆರ್ಯನ್ ಅವರು ಬಂದಿದ್ದಾರೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ Read more…

ಬಾಲಿವುಡ್​ ಹಾಡಿಗೆ ಆಫ್ರಿಕನ್​ ಪುಟಾಣಿಗಳಿಂದ ಸೂಪರ್​ ಡಾನ್ಸ್​: ಶ್ಲಾಘನೆಗಳ ಮಹಾಪೂರ

ಸಂಗೀತಕ್ಕೆ ಗಡಿ, ಭಾಷೆಯ ಮಿತಿಯಿಲ್ಲ. ಯಾವುದೋ ಭಾಷೆಯ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ಅದರ ರಿದಮ್​ಗೆ ಮನಸೋತು ಕುಣಿಯುವುದು ಇದೆ, ಅರ್ಥವೇ ಗೊತ್ತಿಲ್ಲದೇ ಹಾಡುಗಳನ್ನು ಗುನುಗುನಿಸುವುದೂ ಇದೆ. ಅದರಲ್ಲಿಯೂ ಮಕ್ಕಳು Read more…

ಮಗಳ ಹುಟ್ಟುಹಬ್ಬದಂದು‌ ಐಶ್ವರ್ಯಾ ರೈ ಪೋಸ್ಟ್‌ ಮಾಡಿದ ಫೋಟೋಗೆ ನೆಟ್ಟಿಗರ ಟ್ರೋಲ್

ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರ 11 ನೇ ವರ್ಷದ ಹುಟ್ಟುಹಬ್ಬದಂದು ಶುಭಕೋರಿ ಪೋಸ್ಟ್ ಮಾಡಿರುವ ಫೋಟೋದಿಂದ ಟ್ರೋಲ್ ಗೆ ಒಳಗಾಗಿದ್ದಾರೆ. ಐಶ್ವರ್ಯಾ ರೈ Read more…

ʼಹೊಸ ದಿನಚರಿʼ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಕೀರ್ತಿ ಶೇಖರ್ ಹಾಗೂ ವೈಶಾಕ್ ಪುಷ್ಪಲತಾ ಸೇರಿ ನಿರ್ದೇಶಿಸುತ್ತಿರುವ ʼಹೊಸ ದಿನಚರಿʼ ಸಿನಿಮಾದ ಲಿರಿಕಲ್ ಸಾಂಗ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಸನ್ನಿ ಲಿಯೋನ್..! ಕಾರಣವೇನು ಗೊತ್ತಾ ?

ತಮ್ಮ ಹಾಗು ಪತಿಯ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ನಟಿ ಸನ್ನಿ ಲಿಯೋನ್ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮತ್ತು ಪತಿ ಡೇನಿಯಲ್ ವೆಬರ್ ಹಾಗು Read more…

ಶಾಕಿಂಗ್ ಸಂಗತಿ ಬಿಚ್ಚಿಟ್ಟ ದೀಪಿಕಾ ಪತಿ; ರಣವೀರ್ ಗೂ ಆಗಿತ್ತು ಕಾಸ್ಟಿಂಗ್ ಕೌಚ್ ಅನುಭವ…!

ಬಾಲಿವುಡ್ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಸ್ಟಿಂಗ್ ಕೌಚ್ ಕುರಿತ ಪ್ರಕರಣಗಳು ಬಹಿರಂಗವಾಗುತ್ತಲೇ ಇವೆ. ಇಂತಹ ಘಟನೆಗಳು ನಟಿಯರ ವಿಚಾರದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಕೆಲ ನಟರಿಗೂ ಸಹ ಇದರ Read more…

“ಮೇರೆ ಢೋಲನಾ“ ಹಾಡು ಹಾಡಿದ ಶ್ರೇಯಾ: ಮಧ್ಯರಾತ್ರಿ 3 ಗಂಟೆಗೆ ಹಾಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ ಗಾಯಕಿ

ಎಷ್ಟೋ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳು, ಸೋಶಿಯಲ್ ಮೀಡಿಯಾ ಮೂಲಕ ಬೆಳಕಿಗೆ ಬಂದಿದ್ದಾರೆ. ಅಂತಹ ಅದ್ಬುತ ಪ್ರತಿಭೆಗಳಲ್ಲಿ ಶ್ರೇಯಾ ಬಸು ಕೂಡಾ ಒಬ್ಬರು. ಈಗ ಇವರು ಸುಶ್ರಾವ್ಯವಾಗಿ ಹಾಡಿರುವ “ Read more…

BIG NEWS: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಬಿಗ್ ರಿಲೀಫ್

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕೋರ್ಟ್ ಜಾಮಿನು ಮಂಜೂರು ಮಾಡಿದೆ. ಬರೋಬ್ಬರಿ 200 ಕೋಟಿ Read more…

ಬಾಲಿವುಡ್​ ಸ್ಟಾರ್​ ರಾಜ್​ಕುಮಾರ್​ ಚಿತ್ರದ ಡೈಲಾಗ್ ನಿರರ್ಗಳವಾಗಿ ನುಡಿದು ಭೇಷ್​ ಎನಿಸಿಕೊಂಡ ಬಾಲಕ

ಲಖನೌ (ಉತ್ತರ ಪ್ರದೇಶ): ಹಲವು ಮಕ್ಕಳಿಗೆ ಪ್ರತಿಭೆ ಎನ್ನುವುದು ಹುಟ್ಟುತ್ತಲೇ ಬರುತ್ತವೆ, ಇನ್ನು ಕೆಲವರಿಗೆ ಅದು ಬಾಲ್ಯದಲ್ಲಿಯೇ ಮೈದಳೆಯುತ್ತದೆ. ಎಷ್ಟೋ ಅಸಾಧ್ಯ ಎನಿಸುವಂಥ ಪ್ರತಿಭೆಗಳನ್ನು ಮಾಡಿ ಮಕ್ಕಳು ಅಚ್ಚರಿಗೊಳಿಸುವುದು Read more…

ಸಾನಿಯಾ ಜೊತೆಗಿನ ವಿಚ್ಛೇದನ ವದಂತಿ ಮಧ್ಯೆ ಗಮನ ಸೆಳೆದ ಶೋಯೆಬ್ ಮಲಿಕ್ ಪೋಸ್ಟ್

ವಿಚ್ಛೇದನದ ವದಂತಿಗಳ ನಡುವೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಅವರ ಪತಿ-ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. “ನಿಮಗೆ ಜನ್ಮದಿನದ ಶುಭಾಶಯಗಳು @ಮಿರ್ಜಾಸಾನಿಯಾ. Read more…

BIG NEWS: ಕಾಂತಾರಾ ವೇಷದಲ್ಲಿ ಬಂದ ತಹಶೀಲ್ದಾರ್; ತಬ್ಬಿಬ್ಬಾದ ಅಧಿಕಾರಿಗಳು

ಹೈದರಾಬಾದ್: ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕನ್ನಡದ ಕಾಂತಾರ ಸಿನಿಮಾ ಪರಭಾಷೆಗಳಲ್ಲೂ ಮೋಡಿ ಮಾಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡಿಗರು ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ, ಬಾಲಿವುಡ್ ಸಿನಿ Read more…

ಇಂದು ʼರೇಮೊʼ ಚಿತ್ರದ ಮತ್ತೊಂದು ಹಾಡು ರಿಲೀಸ್

ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣಲು ಸಿದ್ಧವಾಗಿರುವ ಈಶಾನ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ರೇಮೊ ಚಿತ್ರ ಈಗಾಗಲೇ ಹಾಡುಗಳ ಮೂಲಕವೇ ಜನಪ್ರಿಯವಾಗಿದ್ದು, ಇಂದು ಮತ್ತೊಂದು ಲಿರಿಕಲ್ ಸಾಂಗ್ Read more…

BIG NEWS: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುರಳಿಕೃಷ್ಣ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಿರ್ಮಾಪಕರಾಗಿ, ನಿರ್ದೇಶಕರಾಗಿ ಮಾತ್ರವಲ್ಲ, Read more…

BREAKING NEWS: ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ಹೈದರಾಬಾದ್: ನಟ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದಾರೆ. ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಆಸ್ಪತ್ರೆಗೆ Read more…

ʼಶಾಂತಿʼ ಯಲ್ಲಿ ಗಮನ ಸೆಳೆದಿದ್ದ ಬಾಲಿವುಡ್ ನಟ ಸುನೀಲ್ ಶೆಂಡೆ ನಿಧನ

ಸರ್ಕಸ್, ಶಾಂತಿಯಂತಹ ಖ್ಯಾತ ಟಿವಿ ಸೀರಿಯಲ್ ಮತ್ತು ಸರ್ಫರೋಶ್‌ನಂತಹ ಚಲನಚಿತ್ರಗಳಿಗೆ ಹೆಸರಾದ ಖ್ಯಾತ ನಟ ಸುನೀಲ್ ಶೆಂಡೆ ಸೋಮವಾರ ಮುಂಬೈನಲ್ಲಿ ನಿಧನರಾಗಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ. 70 ರ Read more…

ಟಿ-20ಯಲ್ಲಿ ಇಂಗ್ಲೆಂಡಿಗರಿಗೆ ಮಣಿದ ಪಾಕಿಗಳು: ಮತ್ತೆ ಮುನ್ನಲೆಗೆ ಬಂದ ಮಿಸ್ಟರ್​ ಬೀನ್​

ಟಿ20 ವಿಶ್ವಕಪ್ ಸೂಪರ್ 12 ಸುತ್ತಿನ ಪಂದ್ಯದಲ್ಲಿ ಕೆಲ ದಿನಗಳ ಹಿಂದೆ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್​ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಪಾಕ್ Read more…

13ನೇ ವಯಸ್ಸಿನಿಂದ್ಲೇ ಇಂಥಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಪ್ರಿಯಾಂಕಾ ಛೋಪ್ರಾ ಪತಿ….!

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್‌ ಜೋನಾಸ್‌ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಪ್ರಿಯಾಂಕಾ ಜೊತೆಗೆ ವಿವಾಹಕ್ಕೂ ಮುನ್ನ ನಿಕ್‌ಗೆ ಸಾಕಷ್ಟು ಗರ್ಲ್‌ ಫ್ರೆಂಡ್ಸ್‌ ಇದ್ದರು ಅನ್ನೋ ವಿಚಾರವೂ Read more…

ಇಂದು ಬಿಡುಗಡೆಯಾಗಲಿವೆ ಸ್ಪೂಕಿ ಕಾಲೇಜ್ ಚಿತ್ರದ ವಿಡಿಯೋ ಹಾಡು

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹಾರರ್ ಸಿನಿಮಾಗಳು ಭರ್ಜರಿ ಸೌಂಡ್ ಮಾಡುತ್ತಿವೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹಾರರ್ ಕಾಮಿಡಿ ಆಧಾರಿತ ‘ಸ್ಪೂಕಿ ಕಾಲೇಜ್’ ನವೆಂಬರ್‌ 25ಕ್ಕೆ ರಾಜ್ಯಾದ್ಯಂತ Read more…

BIG NEWS: ಸೂಪರ್ ಸ್ಟಾರ್ ನಿರ್ದೇಶಕನ ವಿರುದ್ಧ ಎಫ್ ಐ ಆರ್ ದಾಖಲು

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಕ ಆರ್.ವೆಂಕಟೇಶ್ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ. ನಟ ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ಅಭಿನಯದ Read more…

ಮಕ್ಕಳ ದಿನಾಚರಣೆ ಸ್ಪೆಷಲ್: ಜೋಶ್ ಕ್ರಿಯೇಟರ್ ಬಹುಮುಖ ಪ್ರತಿಭೆ ತನ್ವಿತಾ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ

ಸಾಮಾನ್ಯವಾಗಿ 14 ವರ್ಷದ ಶಾಲಾ ಬಾಲಕಿಯರ ಜೀವನ ದಿನ ಶಾಲೆಗೆ ಹೋಗುವುದು, ಆಟ, ಮೋಜು ಮಾಡುವುದು, ಟಿವಿ ನೋಡುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆದರೆ, ತನ್ವಿತಾ ಸಾಮಾನ್ಯ ಬಾಲಕಿಯರಂತೆ ಅಲ್ಲ. Read more…

ಚಿತ್ರಗಳ ಸೋಲಿನ ಬೆನ್ನಲ್ಲೇ ಸಂಭಾವನೆಯಲ್ಲಿ ಭಾರಿ ಇಳಿಕೆ ಮಾಡಿಕೊಂಡ ಅಕ್ಷಯ್ ಕುಮಾರ್…!

ಬಾಲಿವುಡ್ ನಲ್ಲೇ ಅತಿ ದುಬಾರಿ ನಟ ಎಂದೆನಿಸಿಕೊಂಡಿರುವ ನಟ ಅಕ್ಷಯ್ ಕುಮಾರ್ ಅವರ ಚಿತ್ರಗಳು ಸಾಲು ಸಾಲಾಗಿ ಸೋಲ್ತಿದ್ದು, ತಮ್ಮ ಸಂಭಾವನೆಯನ್ನು ಶೇ 30 ರಿಂದ 40 ರಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...