alex Certify Entertainment | Kannada Dunia | Kannada News | Karnataka News | India News - Part 125
ಕನ್ನಡ ದುನಿಯಾ
    Dailyhunt JioNews

Kannada Duniya

BIG BOSS: ಮನೆಯಿಂದ ಪ್ರಶಾಂತ್ ಸಂಬರ್ಗಿ ಔಟ್

ಬಿಗ್ ಬಾಸ್ ಮನೆಯಲ್ಲಿ ವಿವಾದಗಳಿಂದಲೇ ಸುದ್ದಿಯಾಗಿದ್ದ ಪ್ರಶಾಂತ್ ಸಂಬರ್ಗಿ 12ನೇ ವಾರಕ್ಕೆ ತಮ್ಮ ಆಟ ಮುಗಿಸಿ ಮನೆಯಿಂದ ಹೊರ ಬಿದ್ದಿದ್ದಾರೆ. ಕಾವ್ಯಶ್ರೀ ಗೌಡ ಬಳಿಕ ಈಗ ಪ್ರಶಾಂತ್ ಸಂಬರ್ಗಿ Read more…

WATCH: ಮೆಚ್ಚಿನ ಹಾಡನ್ನು ಗುನುಗಿದ ವೃದ್ದ; ಹಿರಿಯ ಜೀವದ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ

ಸಾಮಾನ್ಯವಾಗಿ ಜನ ಫ್ರೀ ಟೈಂನಲ್ಲಿ ತಮ್ಮಿಷ್ಟದ ಹಾಡನ್ನ ಗುನುಗುತಿರ್ತಾರೆ. ಸಂಗೀತ ಕಲಿಯದೇ ಇದ್ರೂ ತಮ್ಮದೇ ಆದ ಶೈಲಿಯಲ್ಲಿ ಹಾಡನ್ನ ಗುನುಗುತಿರ್ತಾರೆ. ಇದು ಕೆಲವರಿಗೆ ಇಷ್ಟ ಆಗಬಹುದು. ಕೆಲವರಿಗೆ ಕಿರಿಕಿರಿ Read more…

BREAKING: ಮತ್ತೆ ‘ಜೊತೆ ಜೊತೆಯಲಿ’ ನಟ ಅನಿರುದ್ಧ್ –ಆರೂರು ಜಗದೀಶ್; ವಿವಾದ ಸುಖಾಂತ್ಯ

ಬೆಂಗಳೂರು: ಕಿರುತೆರೆ ನಿರ್ಮಾಪಕರು, ನಟ ಅನಿರುದ್ಧ್ ವಿವಾದ ಸುಖಾಂತ್ಯ ಕಂಡಿದೆ. ಅಸಮಾಧಾನ ಮರೆತು ಅನಿರುದ್ಧ್ ಮತ್ತು ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಒಂದಾಗಿದ್ದಾರೆ. ಬೆಂಗಳೂರಿನಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದ Read more…

ನೆಟ್ಟಿಗರ ಮನಗೆದ್ದ ಡೋರೆಮಾನ್‌ ಹಿಂದಿ ಸಾಂಗ್‌: ಯುವಕರ ಹಾಡಿಗೆ ಜನರು ಫಿದಾ

ಡೋರೇಮಾನ್ ಕಾರ್ಟೂನ್‌ಗೆ ಮೊರೆ ಹೋದವರು ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ. ಅದರದ್ದೇ ಹೊಸ ಆವೃತ್ತಿಯ ವಿಡಿಯೋ ಒಂದು ವೈರಲ್‌ ಆಗಿದೆ. ಇದರಲ್ಲಿ ಸ್ನೇಹಿತರ ಗುಂಪು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಡೋರೇಮನ್‌ನ Read more…

ಜಪಾನ್ ಗಾಯಕನ ಹಾಡನ್ನು ಭಾರತೀಯರು ಮೆಚ್ಚಿರೋದೇಕೆ ಗೊತ್ತಾ….?

ತನ್ನ ತಾಯ್ನಾಡಿನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಜಪಾನಿನ ಅಪರ್ ಫ್ಯೂಜಿ ಕೇಜ್ ಅವರ ಅದೊಂದು ಹಾಡು ಭಾರತೀಯರ ಮೆಚ್ಚುಗೆ ಗಳಿಸಿದೆ. ಅಕ್ಟೋಬರ್ 9 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಫ್ಯೂಜಿ Read more…

ನಟ ಅನಿರುದ್ಧ್ ಪ್ರಕರಣ: ಫಿಲ್ಮ್ ಇಂಡಸ್ಟ್ರಿಯಲ್ಲಿ ಬ್ಯಾನ್ ಪದಬಳಕೆ ಅಧಿಕಾರ ಯಾರಿಗೂ ಇಲ್ಲ: ಭಾ.ಮಾ. ಹರೀಶ್

ಬೆಂಗಳೂರು: ಕಿರುತೆರೆ ನಿರ್ಮಾಪಕರು -ನಟ ಅನಿರುದ್ಧ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಬೆಳಗ್ಗೆ 10.30 ಕ್ಕೆ ಇಬ್ಬರ ಜೊತೆಯೂ ಸಭೆ ನಡೆಸಲಾಗುವುದು. ನಾಳೆ ಸಭೆಯ ನಂತರ ಎಲ್ಲವೂ ಸುಖಾಂತ್ಯವಾಗಲಿದೆ Read more…

ಕರ್ತವ್ಯದ ನಡುವೆಯೇ ಪೊಲೀಸ್​ ಅಧಿಕಾರಿಯ ಅದ್ಭುತ ಗಾಯನ

ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಂತರ್ಜಾಲವು ಒಂದು ವೇದಿಕೆಯಾಗಿದೆ. ಇಂದಿನ ಸೂಪರ್ ಟ್ಯಾಲೆಂಟೆಡ್ ವ್ಯಕ್ತಿಗಳ ಆವೃತ್ತಿಯಲ್ಲಿ, ಎ.ಆರ್. ರೆಹಮಾನ್ ಸಂಯೋಜಿಸಿದ ಜನಪ್ರಿಯ ಗೀತೆಯ ಸುಮಧುರ ನಿರೂಪಣೆಯಿಂದ ಹೃದಯವನ್ನು ಗೆದ್ದವರು Read more…

ಮದುವೆ ಮನೆಗೆ ಲಗ್ಗೇಜ್​ ಟ್ರಾಲಿಯಲ್ಲಿ ಎಂಟ್ರಿ ಕೊಟ್ಟ ವಧು: ಕುತೂಹಲದ ವಿಡಿಯೋ ವೈರಲ್

ಮದುವೆ ಮನೆಗೆ ವಧು-ವರರು ಡಿಫರೆಂಟ್​ ರೀತಿಯಲ್ಲಿ ಎಂಟ್ರಿ ಕೊಡುವ ಹಲವು ವಿಡಿಯೋಗಳು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ವಧು Read more…

ಇಂದಿನಿಂದ ಬೆಳ್ಳಿತೆರೆಯಲ್ಲಿ ವಿಜಯ ಸಂಕೇಶ್ವರ್ ಜೀವನಾಧಾರಿತ ಚಿತ್ರ ‘ವಿಜಯಾನಂದ’

ಖ್ಯಾತ ಉದ್ಯಮಿ ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ್ ಜೀವನಧಾರಿತ ಚಿತ್ರ ‘ವಿಜಯಾನಂದ’ ಇಂದು ಬಿಡುಗಡೆಯಾಗಿದ್ದು, ಭಾರತದ 1000 ಹಾಗೂ ವಿದೇಶದ 200 Read more…

ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ‌ʼಆಶಿಕಿʼ ನಟಿ ಅನು ಅಗರ್ವಾಲ್

‘ಆಶಿಕಿ’ ಖ್ಯಾತಿಯ ನಟಿ ಅನು ಅಗರ್ವಾಲ್ ಒಮ್ಮೆ ಸನ್ಯಾಸಿನಿಯಾಗಿ ಪರ್ವತಗಳಲ್ಲಿ ಕೊರೆಯುವ ಚಳಿಯಲ್ಲಿ ವಾಸಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ ? ಅವರ ಇತ್ತೀಚಿನ ಸಂದರ್ಶನದಲ್ಲಿ ಗ್ಲಾಮರ್ ಬದುಕಿನಿಂದ ಹೊರಗಿದ್ದ Read more…

ವಿಜಯ್ ದೇವರಕೊಂಡ ಮನೆಯಲ್ಲಿ ಜಾಹ್ನವಿ….!

ವಿಜಯ್ ದೇವರಕೊಂಡ ಹೆಸರಿನ ಜೊತೆ ಯಾವಾಗಲೂ ಒಂದಲ್ಲ ಒಂದು ನಟಿಯರ ಹೆಸರು ತಳುಕು ಹಾಕಿಕೊಂಡೇ ಇರುತ್ತದೆ. ಅದ್ಯಾಕೋ ಗೊತ್ತಿಲ್ಲ. ಯಾವುದೇ ಹೊಸ ನಟಿಯ ಜೊತೆ ಸಿನಿಮಾ ಮಾಡಿದರೂ ಇಬ್ಬರು Read more…

ಟಾಪ್​ 10 ಹಾಡಿನ ಪಟ್ಟಿ ಬಿಡುಗಡೆ ಮಾಡಿದ ಟಿಕ್​ಟಾಕ್: ‘ಜಿಗಲ್​ ಜಿಗಲ್​’ಗೆ ಸಂಗೀತ ಪ್ರೇಮಿಗಳು ಫಿದಾ

ಭಾರತದಲ್ಲಿ ಟಿಕ್​ಟಾಕ್​ ಅಪ್ಲಿಕೇಶನ್ ನಿಷೇಧವಾಗಿದ್ದರೂ, ಪ್ರಪಂಚದಾದ್ಯಂತ ಜನರನ್ನು ಇದು ಆಕರ್ಷಿಸುತ್ತಿದೆ. ಇದೀಗ ಟಿಕ್​ಟಾಕ್​ ಅತ್ಯಂತ ಜನಪ್ರಿಯ ಹಾಡುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಜಿಗಲ್​ Read more…

ಬೈಕ್​ ಓಡಿಸುತ್ತಾ ಯುವತಿಯ ನೃತ್ಯ: ವೈರಲ್​ ವಿಡಿಯೋ ನೋಡಿ ಜನರು ಶಾಕ್​…..!

ಯುವತಿಯೊಬ್ಬಳು ಬೈಕ್ ಓಡಿಸುತ್ತಿರುವಾಗ ಜನಪ್ರಿಯ ಭೋಜ್‌ಪುರಿ ಹಾಡು ‘ಪಾಟ್ಲಿ ಕಮಾರಿಯಾ ಮೋರಿ’ ನೃತ್ಯ ಮಾಡುವ ವಿಡಿಯೋ ಇದಾಗಿದ್ದು, ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್ Read more…

ವಿಜಯ್ ಸಂಕೇಶ್ವರ್ ಜೀವನಾಧಾರಿತ ಚಿತ್ರ ‘ವಿಜಯಾನಂದ’ ನಾಳೆ ತೆರೆಗೆ

ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ್ ಜೀವನಾಧಾರಿತ ಚಿತ್ರ ‘ವಿಜಯಾನಂದ’ ನಾಳೆ ತೆರೆಗೆ ಬರಲಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು ಕೇವಲ ಒಂದು ಲಾರಿಯಿಂದ ಆರಂಭಿಸಿ ಇಂದು ವಿ ಆರ್ Read more…

ಭಾರೀ ಕುತೂಹಲ ಮೂಡಿಸಿದ ‘ಕಾಂತಾರ -2’ ಕಥೆ: ಸ್ಕ್ರಿಪ್ಟ್ ಕೆಲಸ ಆರಂಭಿಸಿದ ರಿಷಬ್ ಶೆಟ್ಟಿ

‘ಕಾಂತರಾ 2’ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ರಿಷಬ್ ಶೆಟ್ಟಿ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನದ ‘ಕಾಂತಾರ’ ಭರ್ಜರಿ ಯಶಸ್ಸಿನ ನಂತರ ‘ಕಾಂತಾರ 2’ Read more…

2022 ರಲ್ಲಿ ಗೂಗಲ್‌ ನ ಅತಿ ಹೆಚ್ಚು ಸರ್ಚ್‌ ಮಾಡಿದವರ ಪಟ್ಟಿಯಲ್ಲಿದ್ದಾರೆ ಸುಶ್ಮಿತಾ – ಲಲಿತ್‌ ಮೋದಿ

ಈ ವರ್ಷದ ಜುಲೈನಲ್ಲಿ ನಟಿ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಅವರು ತಮ್ಮ ನಡುವಿನ ಸಂಬಂಧದ ಬಗ್ಗೆ ಘೋಷಿಸಿದಾಗ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಯಾಯಿತು. ಅವರ ಸ್ಫೋಟಕ Read more…

ಸಾಲು ಸಾಲಿನ ಸೋಲಿನ ನಂತರ ಅಕ್ಷಯ್‌ ಹೊಸ ಚಿತ್ರದ ಟೀಸರ್​ ರಿಲೀಸ್

ಮುಂಬೈ: ಬಾಲಿವುಡ್​ ನಟ ಅಕ್ಷಯ್ ಕುಮಾರ್​ ನಟಿಸಿರುವ ಯಾವ ಸಿನಿಮಾಗಳೂ 2022ರಲ್ಲಿ ಸಕ್ಸಸ್ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಅವರು ಮೊದಲ ಬಾರಿಗೆ ಮರಾಠಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. Read more…

ಶ್ರೀಮಂತ ಉದ್ಯಮಿಗಳನ್ನು ವರಿಸಿದ ಬಾಲಿವುಡ್ ​ನ ಖ್ಯಾತ ತಾರೆಯರಿವರು…!

ಬಾಲಿವುಡ್​ನ ಹಲವು ಬೆಡಗಿಯರು ಶ್ರೀಮಂತ ಬಿಜಿನೆಸ್​ಮೆನ್​ಗಳನ್ನು ವರಿಸಿದ್ದಾರೆ. ಥಳಕು ಬಳುಕಿನ ಜಗತ್ತಿನಲ್ಲಿ ಮಿಂಚಿರುವ, ಮಿಂಚುತ್ತಿರುವ ತಾರೆಯರ ಪೈಕಿ ಹಲವು ಉದ್ಯಮಿಗಳಿಗೆ ಮದುವೆಯಾಗಿದ್ದಾರೆ. ಇಂಥ ಕೆಲವು ನಟಿಯರು ಪರಿಚಯ ಇಲ್ಲಿದೆ. Read more…

Viral Video |‌ ಆಲಿಯಾ ಹಾಡಿಗೆ ಪುಟ್ಟ ಹುಡುಗಿಯ ಬೊಂಬಾಟ್‌ ಡಾನ್ಸ್

ಸಿನಿಮಾ ನಟ- ನಟಿಯರಂತೆ ಡ್ರೆಸ್ ಮಾಡ್ಕೊಂಡು ಅವ್ರ ಸ್ಟೈಲ್ ನಲ್ಲೇ ಡಾನ್ಸ್ ಮಾಡೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಈ ಕಾರ್ಯದಲ್ಲಿ ದೊಡ್ಡವರಷ್ಟೇ ಅಲ್ಲ, ಪುಟ್ಟ ಮಕ್ಕಳು ಕೂಡ ಹಿಂದೆ Read more…

Watch | ಜಗತ್ತಿನ ಗಮನ ಸೆಳೆದ ಪಾಕ್​ ಯುವತಿಯ ಬಾಲಿವುಡ್​ ನೃತ್ಯ: ಫ್ರಾನ್ಸ್​ ಬಾಲಕಿಯಿಂದಲೂ ಅನುಕರಣೆ

ಕರಾಚಿ: ಪಾಕಿಸ್ತಾನಿ ಹುಡುಗಿ ಆಯೇಷಾ ಬಾಲಿವುಡ್​ ಹಾಡಿಗೆ ನರ್ತಿಸಿರುವುದು ಭಾರಿ ವೈರಲ್​ ಆಗಿದ್ದು, ಈಕೆ ಭಾರಿ ಸುದ್ದಿಯಲ್ಲಿಯೂ ಇದ್ದಾಳೆ. ಲಾಹೋರ್​ನ 18 ವರ್ಷದ ಆಯೇಷಾಳ ನೃತ್ಯ ಎಲ್ಲೆಡೆ ಹರಿದಾಡುತ್ತಿರುವ Read more…

ನ್ಯಾಯಾಂಗ ನಿಂದನೆ ಕೇಸ್​: ಕೋರ್ಟ್​ನಲ್ಲಿ‌ ಭೇಷರತ್ ಕ್ಷಮೆ ಕೋರಿದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ಆರೋಪಿಯೊಬ್ಬನಿಗೆ ಜಾಮೀನು ನೀಡಿರುವ ಹೈಕೋರ್ಟ್​ ನ್ಯಾಯಮೂರ್ತಿಗಳ ವಿರುದ್ಧ ಮಾತನಾಡಿ ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸುತ್ತಿರುವ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಇಂದು ದೆಹಲಿ ಕೋರ್ಟ್ ಮುಂದೆ ವಕೀಲರ ಮೂಲಕ ಬೇಷರತ್​ Read more…

ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಹುಡುಗಿಯ ಅದ್ಬುತ ಡಾನ್ಸ್

ಸಿನಿಮಾ ನಟ- ನಟಿಯರಂತೆ ಡ್ರೆಸ್ ಮಾಡ್ಕೊಂಡು ಅವ್ರ ಸ್ಟೈಲ್ ನಲ್ಲೇ ಡಾನ್ಸ್ ಮಾಡೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಈ ಕಾರ್ಯದಲ್ಲಿ ದೊಡ್ಡವರಷ್ಟೇ ಅಲ್ಲ, ಪುಟ್ಟ ಮಕ್ಕಳು ಕೂಡ ಹಿಂದೆ Read more…

ಇವರೇ ನೋಡಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣ ಮಾಡುವ ನಟಿ..!

ಫಿಫಾ ವಿಶ್ವಕಪ್ ಫೀವರ್ ಈಗಾಗಲೇ ಆರಂಭ ಆಗಿದೆ. 32 ತಂಡಗಳು ಸುಮಾರು 64 ಪಂದ್ಯಗಳನ್ನು ಆಡಲಿದ್ದಾರೆ. ಡಿಸೆಂಬರ್ 18ಕ್ಕೆ ಫಿಫಾ ಫೈನಲ್ ಪಂದ್ಯ ನಡೆಯಲಿದೆ. ಸಾಮಾನ್ಯವಾಗಿ ಫೈನಲ್ ಗೂ Read more…

ಹುಲಿ – ಕೋತಿ ಮರಿ ಆಟ ತುಂಟಾಟ: ಖುಷಿಗೊಳಿಸುತ್ತೆ ಈ ವಿಡಿಯೋ

ಫ್ರೆಂಡ್‌ಶಿಪ್ ಅನ್ನೋ ಪದವೇ ಮನಸ್ಸಿಗೆ ಕಚಗುಳಿ ಕೊಡುವ ಪದ. ಕಷ್ಟ ಸುಖ ಏನೇ ಇರಲಿ ಗೆಳೆಯರು ಜೊತೆಗಿದ್ದರೆ ಮನಸ್ಸಿಗೆ ಅದೊಂಥರಾ ಸಮಾಧಾನ. ಎಲ್ಲರ ಬದುಕಿನಲ್ಲೂ ಸ್ನೇಹಕ್ಕೆ ಒಂದು ವಿಶೇಷ Read more…

ಇಲ್ಲಿದೆ ಬಾಲಿವುಡ್‌ ನ ಅತ್ಯಂತ ಸೊಕ್ಕಿನ ನಟ – ನಟಿಯರ ಪಟ್ಟಿ

ಬಾಲಿವುಡ್ ತಾರೆಯರ ಬಗ್ಗೆ ಒಂದಿಲ್ಲೊಂದು ಇಂಟ್ರೆಸ್ಟಿಂಗ್‌ ಸಂಗತಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತವೆ. ಬಾಲಿವುಡ್‌ ಸ್ಟಾರ್‌ಗಳ ಪೈಕಿ ಕೆಲವರು ಸರಳ, ಸಜ್ಜನಿಕೆಯ ವರ್ತನೆ ಹೊಂದಿದ್ರೆ, ಇನ್ನು ಕೆಲವರು ಭಯಂಕರ ಸೊಕ್ಕಿನವರು. Read more…

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಭಗವಾನ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 89 ವರ್ಷದ ಭಗವಾನ್ ಅವರು ಎಸ್.ಕೆ. Read more…

ಕನ್ನಡ – ಹಿಂದಿ ಚಿತ್ರಗಳ ಬಳಿಕ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ನಟಿ ಜಾಕ್ವೆಲಿನ್…!

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಬಳಿಕ ಕನ್ನಡ ಚಿತ್ರರಂಗದ ಅಂಗಳದಲ್ಲೂ ಮೈ ಬಳುಕಿಸಿ ಫೇಮಸ್ ಆಗಿದ್ದಾರೆ. ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿರೋ ಈ ಬೆಡಗಿ ಕನ್ನಡದ ಬೆನ್ನಲ್ಲೇ Read more…

ಬೈಕ್​ ಏರಿ ನಾಯಿ ಜತೆ ಬಂದ ಮದುಮಗ: ಕಲ್ಯಾಣ ಮಂಟಪಕ್ಕೆ ಡಿಫರೆಂಟ್​ ಎಂಟ್ರಿ

ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಹಲವರ ಕನಸಾಗಿರುತ್ತದೆ. ಹೀಗೆ ವಿಭಿನ್ನವಾಗಿ ಆಚರಿಸಿಕೊಂಡ ಮದುವೆಯ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

Viral Video | ಬಾಲಿವುಡ್​ ಹಾಡಿಗೆ ಕುರಿಗಾಹಿಗಳ ಅದ್ಭುತ ಸ್ಟೆಪ್ಸ್

ಪಾಕಿಸ್ತಾನಿ ಹುಡುಗಿಯೊಬ್ಬಳು ಬಾಲಿವುಡ್‌ನ ಕ್ಲಾಸಿಕ್ ಹಾಡಿಗೆ ಸ್ಟೆಪ್​ ಹಾಕಿ ಭಾರಿ ವೈರಲ್​ ಆಗಿದ್ದಳು. ಇದೀಗ ಅದನ್ನೇ ಕುರಿಗಾಹಿಗಳಿಬ್ಬರು ಅನುಸರಿಸಿದ್ದಾರೆ. ಕುರಿ ಕಾಯುತ್ತಿರುವ ಇಬ್ಬರು ವ್ಯಕ್ತಿಗಳು ಗೋವಿಂದ ನಟಿಸಿದ ಸೂಪರ್‌ಹಿಟ್ Read more…

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ರಿಷಬ್ ಶೆಟ್ಟಿ ದಂಪತಿಯಿಂದ ವಿಶೇಷ ಪೂಜೆ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರಾ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. 400 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿದ್ದು, ಓ ಟಿ ಟಿ ಫ್ಲ್ಯಾಟ್ ಫಾರ್ಮ್ ಅಮೆಜಾನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...