alex Certify Entertainment | Kannada Dunia | Kannada News | Karnataka News | India News - Part 114
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರೀಕರಣ ವೇಳೆ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಟ ವಿಶಾಲ್

ನಟ ವಿಶಾಲ್ ಅವರು ಚಿತ್ರೀಕರಣ ಸಂದರ್ಭದಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಶೂಟಿಂಗ್ ವೇಳೆ ನೆಲದ ಮೇಲೆ ಅವರು ಮಲಗಿದ್ದು, ಪಕ್ಕದಲ್ಲೇ ಟ್ರಕ್ ಹಾದು ಹೋಗಿದೆ. ಅದೃಷ್ಟವಶಾತ್ Read more…

16ನೇ ವಯಸ್ಸಿನ ಚಿತ್ರ ಶೇರ್​ ಮಾಡಿ ನೆನಪು ಮೆಲುಕು ಹಾಕಿದ ನಟಿ ಜೀನತ್​ ಅಮಾನ್​

ಬಾಲಿವುಡ್​ನ ಹಿರಿಯ ನಾಯಕಿ ಜೀನತ್ ಅಮಾನ್​ ಅವರು ಫೆಬ್ರವರಿ 11 ರಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಕೆಲವೊಂದು ಆಸಕ್ತಿದಾಯಕ ಪೋಸ್ಟ್‌ಗಳು ಇವೆ. ಇತ್ತೀಚೆಗಷ್ಟೇ Read more…

‘ಸ್ಮಾಲ್ ಟೌನ್ ಗರ್ಲ್’ ಹಾಡಿಗೆ ಇಟಲಿಯಲ್ಲಿ ಯುವಕರ ಸ್ಟೆಪ್​: ನೆಟ್ಟಿಗರು ಫಿದಾ

2008 ರಲ್ಲಿ ಬಿಡುಗಡೆಯಾದ ರಣಬೀರ್ ಕಪೂರ್, ಬಿಪಾಶಾ ಬಸು, ದೀಪಿಕಾ ಪಡುಕೋಣೆ ಮತ್ತು ಮಿನಿಶಾ ಲಂಬಾ ಅಭಿನಯದ ‘ಬಚ್ನಾ ಏ ಹಸೀನೋ’ ನಮಗೆಲ್ಲರಿಗೂ ನೆನಪಿದೆ. ಚಿತ್ರದ ಅನೇಕ ಹಾಡುಗಳು Read more…

ಪಾಕ್​ ನೆಲದಲ್ಲಿ ಭಯೋತ್ಪಾದನೆ ವಿರುದ್ಧ ಗುಡುಗಿದ ಜಾವೇದ್​ ಅಖ್ತರ್​: ಶ್ಲಾಘನೆಗಳ ಮಹಾಪೂರ

ನವದೆಹಲಿ: ಬಾಲಿವುಡ್ ಚಿತ್ರಸಾಹಿತಿ ಜಾವೇದ್ ಅಖ್ತರ್ ಪಾಕಿಸ್ತಾನಕ್ಕೆ ಕಾರ್ಯಕ್ರಮವೊಂದಕ್ಕೆ ಹೋಗಿ ಅಲ್ಲಿಯ ನೆಲದಲ್ಲಿ ನಿಂತು ಆ ದೇಶದವರಿಗೆ ಮಾತಿನ ಚಾಟಿ ಬೀಸಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. Read more…

ಕ್ಯಾನ್ಸರ್​ ರೋಗಿಗೆ ವಿಐಪಿ ಸೀಟು ಬಿಟ್ಟುಕೊಟ್ಟ ಪ್ರಿಯಾಂಕಾ ಚೋಪ್ರಾ

ಸರೋಗಸಿ ಮೂಲಕ ಅಮ್ಮನಾಗಿರುವ ಪ್ರಿಯಾಂಕಾ ಚೋಪ್ರಾ ಈಗ ಸ್ವಲ್ಪ ಸಮಯ ಚಿತ್ರರಂಗದಿಂದ ದೂರವಿದ್ದರೂ, ಅವರು ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಲಾಸ್​ ವೇಗಾಸ್​ನಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಇವರು ಪಾಲ್ಗೊಂಡಿದ್ದರು. Read more…

‘ನಿಮಗೂ ಫ್ರಿಡ್ಜ್ ಗತಿ ಬರಬಹುದು’ ಎಂದು ನಟಿ ಸ್ವರಾ ಭಾಸ್ಕರ್ ಗೆ ಎಚ್ಚರಿಸಿದ ಸಾಧ್ವಿ ಪ್ರಾಚಿ

ನಟಿ ಸ್ವರಾ ಭಾಸ್ಕರ್ ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಮುಖಂಡ ಫಹಾದ್ ಅಹಮದ್ ಅವರನ್ನು ವಿವಾಹವಾಗಿದ್ದಾರೆ. ಅವರಿಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆದರೆ ಇಸ್ಲಾಂ ಧರ್ಮ ಒಪ್ಪದೆ ಮದುವೆ Read more…

ಆಲಿಯಾ ಮನೆಯಲ್ಲಿದ್ದಾಗ ಪಕ್ಕದ ಕಟ್ಟಡದಲ್ಲಿ ನಿಂತು ಫೋಟೋ ಕ್ಲಿಕ್; ಪೋಸ್ಟ್ ಹಂಚಿಕೊಂಡು ನಟಿ ಆಕ್ರೋಶ

ಸೆಲೆಬ್ರಿಟಿಗಳಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಹೀಗಾಗಿ ಅವರನ್ನು ಮಾತನಾಡಿಸಲು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳುತ್ತಿರುತ್ತಾರೆ. ಆದರೆ ಇದು ಸಾರ್ವಜನಿಕ ಸ್ಥಳಗಳಲ್ಲಿ ಹೇಗೋ ನಡೆಯುತ್ತದೆ. ಆದರೆ ಸೆಲೆಬ್ರಿಟಿಗಳು Read more…

ನಟಿಯ ಲಗೇಜ್ ಸಮೇತ ಪರಾರಿಯಾದ ಉಬರ್ ಚಾಲಕ ಫುಲ್ ಟೈಟಾಗಿ ವಾಪಸ್

ನವದೆಹಲಿ: ದೆಹಲಿಯಲ್ಲಿ ಉಬರ್ ಚಾಲಕನೊಬ್ಬ ನನ್ನ ಲಗೇಜ್‌ನೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಟಿವಿ ನಟಿ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಉರ್ಫಿ ಜಾವೇದ್ ಮಂಗಳವಾರ ಆರೋಪಿಸಿದ್ದಾರೆ. ಕರೆ ಮಾಡಿದರೂ ಚಾಲಕ Read more…

ಇಂಗ್ಲೆಂಡ್​ ಬೀದಿಯಲ್ಲಿ ಬಾಲಿವುಡ್​ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಇಂಗ್ಲೆಂಡ್​ನ ಬೀದಿ ಕಲಾವಿದರೊಬ್ಬರು 2003 ರ ಹಿಟ್ ಬಾಲಿವುಡ್ ಚಲನಚಿತ್ರ ‘ತೇರೆ ನಾಮ್’ ನಿಂದ ಜನಪ್ರಿಯ ಹಾಡನ್ನು ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ವಿಶ್ ಎಂಬ Read more…

ಸೆಲ್ಫಿ ಚಿತ್ರದ ಹಾಡಿಗೆ ಅಕ್ಷಯ್​, ಮೃಣಾಲ್​ ಸ್ಟೆಪ್​: ಅಭಿಮಾನಿಗಳು ಫಿದಾ

ಮೃಣಾಲ್ ಠಾಕೂರ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘ಕುಡಿಯೇ ನಿ ತೇರಿ ವೈಬ್’ ಹಾಡು ಸಿನಿ ಪ್ರಿಯರಿಗೆ ಬಹಳ ಮೆಚ್ಚುಗೆಯಾಗುತ್ತಿದೆ. ಸೆಲ್ಫಿ ಚಿತ್ರದ ಈ ಹಾಡಿನಲ್ಲಿ ಇವರಿಬ್ಬರ ಕೆಮಿಸ್ಟ್ರಿ Read more…

BIG NEWS: ಇಲ್ಲಿದೆ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಸೋಮವಾರದಂದು ಮುಂಬೈನ ಪಂಚತಾರ ಹೋಟೆಲ್ ನಲ್ಲಿ 2023 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಕನ್ನಡಿಗ ರಿಷಬ್ ಶೆಟ್ಟಿ ‘ಕಾಂತಾರ’ ದಲ್ಲಿನ Read more…

ವಿದ್ಯಾರ್ಥಿನಿಯರ ಜೊತೆ ಪ್ರಾಧ್ಯಾಪಕಿಯರ ಬಿಂದಾಸ್ ಡಾನ್ಸ್: ’ಪಠಾಣ್’ ಸಿನೆಮಾದ ನೃತ್ಯಕ್ಕೆ ನೆಟ್ಟಿಗರು ಫುಲ್ ಫಿದಾ

ನಟ ಶಾರುಖ್‌ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್ ’ ಸಿನೆಮಾ ಈ ವರುಷದ ಸೂಪರ್ ಡೂಪರ್ ಹಿಟ್ ಸಿನೆಮಾಗಳಲ್ಲಿ ಒಂದು. ಇದೇ ಸಿನೆಮಾದ ಟೈಟಲ್ ಟ್ರಾಕ್‌ Read more…

ಬೇಲ್ ಮೇಲೆ ಹೊರ ಬರುತ್ತಿದ್ದಂತೆ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಕೇಸ್ ದಾಖಲಿಸಿದ ನಟಿ….!

ಮುಂಬೈನ ಐಷಾರಾಮಿ ರೆಸ್ಟೋರೆಂಟ್ ಬಳಿ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ನಟಿ Read more…

BREAKING NEWS: ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ

ಮುಂಬೈ: ಮುಂಬೈನ ಚೆಂಬೂರಿನಲ್ಲಿ ಸೋಮವಾರ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಗಾಯಕ ಸೋನು ನಿಗಮ್ ಮತ್ತು ಅವರ ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ನಾಟಕೀಯ ಘಟನೆಗಳ ನಂತರ, Read more…

ʼಜೂಲಿಯೆಟ್‌ʼ ಅವತಾರದಲ್ಲಿ ಬರ್ತಿದ್ದಾರೆ ನಟಿ ಬೃಂದಾ ಆಚಾರ್ಯ: ಡಿಫರೆಂಟ್‌ ಕಥೆಯೊಂದಿಗೆ ತೆರೆಮೇಲೆ ಬರಲು ರೆಡಿ….!

ಸ್ಯಾಂಡಲ್‌ವುಡ್‌ನಲ್ಲೀಗ ಹೊಸಬರದ್ದೇ ಅಬ್ಬರ. ಮಾಸ್‌ ಹೀರೋಗಳ ಸಿನೆಮಾಗಳು ಅಷ್ಟೇನೂ ಸಕ್ಸಸ್‌ ಕಾಣ್ತಿಲ್ಲ. ಪ್ರಯೋಗಾತ್ಮಕ ಚಿತ್ರಗಳನ್ನೇ ಪ್ರೇಕ್ಷಕರು ಇಷ್ಟಪಡ್ತಿದ್ದಾರೆ. ಹೊಸತನದ ಜೊತೆಗೆ ಚಿತ್ರದ ಕಥೆ ಮಾತ್ರ ಯಶಸ್ಸು ತಂದುಕೊಡಬಲ್ಲದು ಅನ್ನೋದನ್ನು Read more…

ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡ್ತಿದೆ ‘ಪುಷ್ಪಾ-2’

ಬಹು ನಿರೀಕ್ಷಿತ ಚಿತ್ರ ‘ಪುಷ್ಪಾ 2: ದಿ ರೂಲ್ (ಹಿಂದಿ) 2023 ರಲ್ಲಿ ಭರ್ಜರಿ ಬಿಡುಗಡೆಗೆ ಸಜ್ಜಾಗುತ್ತಿದೆ. ಪುಷ್ಪ: ದಿ ರೈಸ್‌ನಲ್ಲಿ ಅಲ್ಲು ಅರ್ಜುನ್‌ ಅವರು ಮೋಡಿ ಮಾಡಿದ್ದರು. Read more…

ಈ ಚಿತ್ರಗಳಲ್ಲಿರುವವರು ಕಮಲಹಾಸನ್‌ ಅಂದ್ರೆ ನೀವು ನಂಬಲೇಬೇಕು….!

ಡಿಜಿಟಲ್​ನ ಈ ಯುಗದಲ್ಲಿ ನಮ್ಮ ಒರಿಜಿನಲ್​ ಮುಖವನ್ನು ಬೇಕಾದ ರೀತಿಯಲ್ಲಿ ತಿರುಚಿ, ತಿದ್ದಿ ತೀಡಿ ಪೋಸ್ಟ್​ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ಅದರಲ್ಲಿಯೂ ಹೆಚ್ಚಾಗಿ ಫೇಸ್​ಬುಕ್​ನಲ್ಲಿ ತಮ್ಮ ಫೋಟೋ ಹಾಕುವವರು Read more…

ʼಕ್ಯಾಂಪಸ್ ಕ್ರಾಂತಿʼ ಸಿನಿಮಾ ರಿಲೀಸ್‌ ಗೆ ಡೇಟ್‌ ಫಿಕ್ಸ್

ಕಾಲೇಜು ಹುಡುಗರ ಕನ್ನಡ ಪ್ರೇಮವನ್ನು ಬಿಂಬಿಸುವ ʼಕ್ಯಾಂಪಸ್ ಕ್ರಾಂತಿʼ ಸಿನಿಮಾ ಫೆ.24ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್‌ಕುಮಾರ್ ಹೇಳಿದರು. ಅವರು ಇಂದು ಶಿವಮೊಗ್ಗದಲ್ಲಿ ನಡೆದ Read more…

BIG BREAKING: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು, ದೊರೆ ಭಗವಾನ್ ಖ್ಯಾತಿಯ ಎಸ್.ಕೆ. ಭಗವಾನ್ 55 ಚಿತ್ರಗಳನ್ನು Read more…

ನಟಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಚಾರ್ಜ್ ಶೀಟ್ ನಲ್ಲಿ ಸ್ಪೋಟಕ ಸಂಗತಿ ಉಲ್ಲೇಖಿಸಿದ ಪೊಲೀಸರು

ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಂಬೈ ಪೊಲೀಸರು ನ್ಯಾಯಾಲಯಕ್ಕೆ 524 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಆರೋಪಿ ಶೆಜಾನ್ ಖಾನ್ Read more…

ನಟನ ಕಾರಿಗೆ ದಂಡ ವಿಧಿಸಿದ್ದ ವಿಷಯವನ್ನು ವಿಶಿಷ್ಟ ರೀತಿಯಲ್ಲಿ ಹಂಚಿಕೊಂಡ ಮುಂಬೈ ಪೊಲೀಸ್

ನಟ ಕಾರ್ತಿಕ್ ಆರ್ಯನ್ ಗೆ ಮುಂಬೈ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಕಾರ್ತಿಕ್ ಆರ್ಯನ್ ಶುಕ್ರವಾರ ತಮ್ಮ ಚಿತ್ರ ʼಶೆಹಜಾದಾʼ ಬಿಡುಗಡೆಗೂ ಮುನ್ನ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ Read more…

‘3 ಈಡಿಯಟ್ಸ್’ ಚಿತ್ರದ ಆಡಿಷನ್​ ವಿಡಿಯೋ ರಿಲೀಸ್;‌ ಆರ್. ಮಾಧವನ್‌ ಡೈಲಾಗ್‌ ವೈರಲ್

‘3 ಈಡಿಯಟ್ಸ್’ ಚಿತ್ರ ಎಲ್ಲರ ಹೃದಯದಲ್ಲಿ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಲ್ಲಿ ತಿಳಿಸಿರುವ ಸಂದೇಶ ಹಲವರ ನನಪಿನಾಳದಲ್ಲಿ ಉಳಿಯುವಂತೆ ಮಾಡಿದೆ. ಈ ಚಿತ್ರದಲ್ಲಿ ಬರುವ ರಾಂಚೋ, ಫರ್ಹಾನ್ Read more…

BREAKING NEWS: ಜನಪ್ರಿಯ ಹಾಸ್ಯ ನಟ ಮೈಲ್ ಸಾಮಿ ದಿಢೀರ್ ನಿಧನ

ಜನಪ್ರಿಯ ಹಾಸ್ಯ ನಟ ಆರ್ ಮೈಲ್‌ ಸಾಮಿ ಫೆಬ್ರವರಿ 19 ರಂದು ಭಾನುವಾರ ಮುಂಜಾನೆ ನಿಧನರಾದರು. ಅವರು ಆರೋಗ್ಯ ತೊಂದರೆ ಅನುಭವಿಸುತ್ತಿದ್ದರು. ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ Read more…

ಹೈದರಾಬಾದ್ ಗೆ ತಾರಕರತ್ನ ಪಾರ್ಥಿವ ಶರೀರ ಶಿಫ್ಟ್: ನಂದಮೂರಿ ಕುಟುಂಬದಲ್ಲಿ ಶೋಕ ಸಾಗರ

ಬೆಂಗಳೂರು: ಹೃದಯಾಘಾತಕ್ಕೊಳಗಾಗಿದ್ದ ತೆಲುಗು ನಟ ನಂದಮೂರಿ ತಾರಕರತ್ನ(39) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 1983ರ ಫೆಬ್ರವರಿ 22ರಂದು ಮೋಹನ ಕೃಷ್ಣ ಮತ್ತು ಶಾಂತಿ ಮೋಹನ್ ದಂಪತಿಗೆ ಜನಿಸಿದ ನಂದಮೂರಿ ತಾರಕರತ್ನ Read more…

BREAKING: ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ, ಹೈದರಾಬಾದ್ ಗೆ ಶಿಫ್ಟ್ ಸಾಧ್ಯತೆ

ಬೆಂಗಳೂರು: ತೆಲುಗು ನಟ ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇಂದು ತಾರಕರತ್ನ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ರಾತ್ರಿ 8.30 ರ Read more…

ಮಕ್ಕಳು ಹೆಜ್ಜೆ ತಪ್ಪದಂತೆ ಶಿಕ್ಷಕರ ಡಾನ್ಸ್ ಸ್ಟೆಪ್; ನೆಟ್ಟಿಗರು ಮೆಚ್ಚಿಕೊಂಡ ವಿಡಿಯೋ ವೈರಲ್

ಶಾಲಾ ವಾರ್ಷಿಕೋತ್ಸವದಂದು ಮಕ್ಕಳೊಂದಿಗೆ ಶಿಕ್ಷಕರೊಬ್ಬರು ಹೆಜ್ಜೆ ಹಾಕಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ ಸ್ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿರೋ ವಿಡಿಯೋದಲ್ಲಿ ವಿದ್ಯಾರ್ಥಿಗಳು ಹೆಜ್ಜೆ ತಪ್ಪದಂತೆ ನೃತ್ಯ ಮಾಡಲು Read more…

ರಿಷಬ್ ಪಂಥ್ ದೇಶದ ಆಸ್ತಿ ಎಂದ ಊರ್ವಶಿ ರೌಟೇಲಾ…!

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತು ಕ್ರಿಕೆಟಿಗ ರಿಷಬ್ ಪಂಥ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಈ ವಿಚಾರ ಊರ್ವಶಿಯವರ Read more…

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಶಾರುಖ್ ಸೇರಿದಂತೆ ಬಾಲಿವುಡ್ ಗಣ್ಯರ ದಂಡು

ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಪುತ್ರಿ ಶೆನೆಲ್ ಇರಾನಿ ಅವರ ವಿವಾಹ ಅರ್ಜುನ್ ಭಲ್ಲಾ ಜೊತೆ ರಾಜಸ್ಥಾನದ ಜೋಧ್ಪುರ ನಗರದ ಖಿನ್ವಸರ್ ನಲ್ಲಿ ನೆರವೇರಿದೆ. ಈ ವಿವಾಹ ಸಮಾರಂಭದಲ್ಲಿ Read more…

ಸಹೋದರನ ಜೊತೆ ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆ ದರ್ಶನ ಪಡೆದ ‘ಸೂಪರ್ ಸ್ಟಾರ್’

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಶಿವರಾತ್ರಿ ಮುನ್ನಾ ದಿನ ಅಂದರೆ ಶುಕ್ರವಾರದಂದು ತಮ್ಮ ಸಹೋದರನ ಜೊತೆ ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಿರುವ 112 ಅಡಿ ಎತ್ತರದ ಆದಿ ಯೋಗಿ ಪ್ರತಿಮೆಯ Read more…

ಮದುವೆ ಮನೆಯಲ್ಲಿ ಅಪ್ಪ-ಮಗಳ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವುದು ಈಗ ಸಾಮಾನ್ಯವಾಗಿದೆ. ನೃತ್ಯ, ಸಂಗೀತವಿಲ್ಲದ ಮದುವೆ ಅಪೂರ್ಣ ಎನಿಸುವಂತಿದ್ದು, ಅವುಗಳ ಪೈಕಿ ಕೆಲವೊಂದು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...